intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike bele. 15 pandra number papaya crop.
ฝัง
- เผยแพร่เมื่อ 30 พ.ย. 2024
- intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike bele. 15 pandra number papaya crop
intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike yalli antara bele 15 number papaya agriculture
🤝subscribere my channal
channal link👉 / @badukubesayasanchitradu
🙏
👉ಪಾಲಕ ಸೋಪ್ಪು ಬೆಳೆಯುವ ವಿಧಾನ
• ಪಾಲಕ್ ಸೋಪ್ಪು. Palak So...
👉ಕೃಷಿ ಬಳಕೆಗೆ ಉತ್ತಮ ಬೇವಿನ ಪುಡಿ ಹಿಂಡಿ ಬೇವಿನ ಎಣ್ಣೆ ದೊರೆಯುವ ಸ್ಥಳ
• ಕೃಷಿ ಬಳಕೆಗೆ ಉತ್ತಮ ಬೇವಿ...
ನಮಸ್ಕಾರ ಸ್ನೇಹಿತರೆ ಈ ವಿಡಿಯೋದಲ್ಲಿ ಒಂದು ವರ್ಷದ ಅಡಿಕೆ ಗಿಡದಲ್ಲಿ ಅಂತರ ಬೆಳೆಯಾಗಿ ಪಪ್ಪಾಯ ಬೆಳೆಯನ್ನು ಬೆಳೆಯುತ್ತಿದ್ದು ಪಂದ್ರ ನಂಬರ್ ಪಪ್ಪಾಯ ಬೆಳೆಯ ಬಗ್ಗೆ ಚಿತ್ರದುರ್ಗದ ಚಂದ್ರಶೇಖರ್ ರವರ ಕವಲಟ್ಟಿ ಸಿಂಗಾಪುರ ಚಿತ್ರದುರ್ಗ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 369 ಎರಡು ಎಕರೆ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ಬೆಳೆದಿದ್ದು ಅಂತರ ಬೆಳೆಯಾಗಿ ಪಂದ್ರ ನಂಬರ್ ಪಪ್ಪಾಯನ್ನು ಬೆಳೆಯುತ್ತಿದ್ದು ಚಂದ್ರಶೇಖರ್ ಅವರ ಸ್ನೇಹಿತರಾದ ಮಂಜುನಾಥ್ ಜಗಳೂರು T ದಾವಣಗೆರೆ ಅವರ ಮಾರ್ಗದರ್ಶನದಲ್ಲಿ ಈ ಪಪ್ಪಾಯನ್ನ ಬೆಳೆಯುತ್ತಿದ್ದಾರೆ ಉತ್ತಮ ನಿರ್ವಹಣೆಯೊಂದಿಗೆ ಪಪ್ಪಾಯ ಬಳೆ ಚೆನ್ನಾಗಿ ಬೆಳೆಯುತ್ತಿದ್ದು ಈಗ ಹೂವು ಕಾಯಿ ಆಗುವ ಹಂತದಲ್ಲಿದೆ ಚಂದ್ರಶೇಖರ್ ಅವರ ಸ್ನೇಹಿತರಾದ ಮಂಜುನಾಥ್ ಅವರು ಪಪ್ಪಾಯ ಬೆಳೆಯ ಸಸಿ ಆಯ್ಕೆ ಭೂಮಿಸಿದ್ಧತೆ ಪಪ್ಪಾಯಿ ಬೆಳಗ್ಗೆ ಜಮೀನನ್ನು ಅದ ಮಾಡುವುದು ನಾಟಿ ಮಾಡುವ ವಿಧಾನ ಕಾಲ ಕಾಲಕ್ಕೆ ಗೊಬ್ಬರ ಮತ್ತು ಬೇಸಾಯ ಮಾಡುವ ವಿಧಾನ ಪಪ್ಪಾಯಿ ಗಿಡ ರಕ್ಷಣೆಗಾಗಿ ಮಣ್ಣು ಎರಿಸಿ ಪಪ್ಪಾಯಿ ಗಿಡಕ್ಕೆ ಬಲ ಕೊಡುವುದು ನೀರಾವರಿ ಪದ್ಧತಿ ಮಾರುಕಟ್ಟೆ ಕಟಾವು ಮಾರುಕಟ್ಟೆ ಧಾರಣೆ ಪಪ್ಪಾಯ ಬೆಳಿಗ್ಗೆ ಬರುವ ರೋಗಗಳು ಮತ್ತು ಮಂಜಾಗ್ರತಾ ಸಂರಕ್ಷಣಾ ಕ್ರಮಗಳು ಅಡಿಕೆಯಿಂದ ಅಡಿಕೆ ಗಿಡಕ್ಕೆ ಪಪ್ಪಾಯಿಂದ ಪಪ್ಪಾಯಿಗೆ ಉತ್ತಮಾಂತರ ಕೊಡುವುದು ಹೀಗೆ ಪಪ್ಪಾಯ ಬಗ್ಗೆ ತುಂಬಾ ಉತ್ತಮವಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿರುತ್ತಾರೆ ಮಂಜುನಾಥ ಅವರು ಪಪ್ಪಾಯಿ ಬೆಳೆಗಾರರಾಗಿದ್ದು ಪಪ್ಪಾಯಿ ಬೆಳೆಯಲ್ಲಿ ಅನುಭವವಿದ್ದು ಈ ವಿಡಿಯೋದಲ್ಲಿ ಉತ್ತಮ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ.
🙏
ಮಂಜುನಾಥ್ 8971376689
ಚಂದ್ರಶೇಖರ್ 9611723488
ಕರೇ ಮಾಡುವ ಸಮಯ 7.30pm to 8.30pm
hi
Hello friends, this video is one year old
Papaya crop as an intercrop in nut plantation
Panda number is about papaya crop growing
Chitradurga's Chandrasekhar's Kavalatti Singapora
Chitradurga Shimoga National Highway 369 Two
Acre has grown nut trees in an acre of land
Panda number papa is being grown as a crop
Chandrashekhar's friend Manjunath Jagaluru
This Pappaya under the guidance of T Davanagere
Growing papaya with good management
The bangle is growing well and now the flower will turn into fruit
Chandrashekhar's friend at the stage
Manjunath selected papaya plant
land preparation Papaya eats the land in the morning
Planting method from time to time
Fertilizer and Cultivation Method Papaya Plant
Throw soil for protection and force the papaya plant
Koda is irrigation system market harvest
Market retention papaya morning sickness
and mental protection measures from nuts
Good transition from papaya to papaya to nut plant
Giving is so great about papaya
The information is given in this video
Manjunath is a papaya grower and papaya
Experience in crop is good in this video
Information is shared.
thank u sir
manjunatha and chandrashekar
chitradurga
ಅಡಿಕೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯ
ಪಂದ್ರಾ ನಂಬರ್ ಪಪ್ಪಾಯ
key wards
papaya
papaya seeds
papaya plant
papaya tree
papaya fruites
papaya leaf
papaya leves
papaya benefits
papaua health benefits
papaya rate
papaya price
papaya market
pandra number papaya
15 number papaya
papaya crop papaya farming papaya cultivation papaya agriculture papaya plantiation
best verity papaya high held verity papaya
red ledy papaya knowni seeds papaya
pandra number papaya
15 number variety papaya
15 number papaya seeds
adike
arecanut farming
papaya farming kannada
papaya farming in karnataka
papaya crop
papaya juice
papaya recipe
pappaya leaf
papaya face pack
papaya for dengu fever
papaya tablets
papaya tablet
papaya face pack for glowing skin
papaya farming in karnataka
papaya farming profit per acre
papaya farming in india
papaya cultivation in kannada
papaya crop cultivation
papaya crop in kannada
krushi kannada youtube chanale
agriculture kannada
farming in kannada
agriculture in kannada
farming kannada
agriculture business kannada
farming in karnataka
farming kannada
krushi kannada
vegetable farming kannada
coriander farming in kannada
farming business kannada
flower farming kannada
vegitable farming kannada
samagra krushi paddati
samagra krushi kannada
agri
agrilife
agritech
agriculture kannada video
drip irrigation system
agriculture
agriculture kannada
agriculture farming kannada
agriculture farming in kannada
agriculture in kannada
kannada agriculture
vegetable farming
vegetable farming kannada
vegetable farming in kannada
farming in karnataka
agriculture farming
agriculture farming technology
agriculture farming kannada
agriculture business in kannada
agriculture business kannada
agriculture business
agriculture business ideas
baduku besaya
chitradurga agriculture
chitradurga video
chitradurga krushi video
papaya cultivation in kannada
papya farming in kannada
#papaya
#arecanut
#badukubesayasandeep
#farminginkannada
#krushikannada
#agriculturekannada
#adikethota
#pandranumberpapaya
#15numbervarietypapaya
#ಪಪ್ಪಾಯ
#agriculture
#papayahealthbenifits
#adike
#agriculture
#badukubesaya
Good information for pappayi agriculture
Thank u sir
ಅವರ ತೋಟವನ್ನ ತುಂಬಾ ಚೆನಾಗಿ ಇಟ್ಟು ಕೊಂಡಿದ್ದಾರೆ ಪಪ್ಪಾಯಿ ಚೆನಾಗ್ ಬಂದಿದೆ ನಿನ್ನೆ ಹೋಗಿ ನೋಡಿಕೊಂಡು ಬಂದೆ
Thank u nagaraj chitrhalli 🙏👍
Very informative video thanks bro
Thank u bro ❤❤❤
Excellent message to the farmers
🙏 ಧನ್ಯವಾದಗಳು 🙏
Thanks manjanna
👍welcome sir
Yava time gi nati madabeku
ವರ್ಷಪೂರ್ತಿ ವರ್ಷದ ಎಲ್ಲಾ ತಿಂಗಳಲ್ಲೂ ನಾಟಿ ಮಾಡಬಹುದು ನಮ್ಮ ಈ ಚಿತ್ರದುರ್ಗ ಭಾಗದಲ್ಲಿ ಅಡಕೆಯಲ್ಲಿ ಅಂತರ ಬೆಳೆಯಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಆಗುತ್ತಾರೆ ಧನ್ಯವಾದಗಳು 🙏
Namdu ond plat ede
Talli yaudu thilsi
ಪಂದ್ರಾ ನಂಬರ್
Number 15
@@badukubesayasandeepbbs3022😂ಹದಿನೖದು ನಂಬರ್😊
Saasi yalli sigute ee thali yawdu
ವಿಡಿಯೋ ದಲ್ಲಿ ಹೇಳಿದರೆ
15 number palants
ಮಂಜಣ್ಣ ನಂಬರ್ ಕೊಡಿ ಸರ್
8971376689
ಸಸಿ ಎಲ್ಲಿ ಸಿಗುತ್ತವೆ
ಸರ್ ವಿಡಿಯೋ ದಲ್ಲಿ ಮಂಜುನಾಥ್ ಹೇಳಿದ್ದರೇ
9986787954
Adike anta Telugu lo yeami antaru
vakka sagu
Nim nuber haki bro
Discription alli akidini