ನಿಮ್ಮ ಜೀವನದಸಂತೋಷ ಎಲ್ಲಿ ಅಡಗಿದೆ ಗೊತ್ತಾ?ತಪ್ಪದೆ ಈ ಕಥೆ ಕೇಳಿ!|How to Become Happy | Best Speech Kannada

แชร์
ฝัง
  • เผยแพร่เมื่อ 6 ก.ย. 2024
  • ಸಾರ್ಥಕ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಮನಸುಗಳಿಗು ನಮಸ್ಕಾರ🙏🖤
    ನಿಮ್ಮ ಪ್ರೀತಿ ಹಾಗು ನಂಬಿಕೆಗೆ ಧನ್ಯವಾದಗಳು !.ನಿಮಗೆ ವೈಯಕ್ತಿಕ ಕೌನ್ಸೆಲಿಂಗ್ ಅವಶ್ಯಕತೆ ಇದ್ದರೆ ಅಥವ ಸೋನು ಶ್ರೀನಿವಾಸ್ ಅವರೊಂದಿಗೆ ಮಾತನಾಡಲು 9353248626 ಈ ನಂಬರ್ ಗೆ ವಾಟ್ಸಾಪ್ ಮಾಡಿ ನಿಮ್ಮ ಸಮಯ ನಿಗದಿಪಡಿಸಿಕೊಳ್ಳಿ! ದಯವಿಟ್ಟು ಕರೆ ಮಾಡಬೇಡಿ ಕೇವಲ ವಾಟ್ಸಪ್ ಮಾತ್ರ😊🙏
    If You Want to personal Counselling Please Whatsapp to 9353248626 This Number and Take appointment.
    Thank you!
    Team
    Sonu Shrinivas Motivation
    PLEASE FOLLOW ME ON OTHER SOCIAL MEDIA PLATFORMS
    __________________________________________
    🛑My Second TH-cam Channel Link👇
    / @shrinivasajjanahalli
    ____________________________________
    🛑Sonu Shrinivas Motivation Channel Link👇
    / @jnanashrama
    ________________________________________________________________
    🛑Join My Official Whatsapp Group Use this Link- chat.whatsapp....
    2.chat.whatsapp....
    _______________________________________________________
    🛑My Face Book 👇
    ACCOUNT : / sonu.shrinivas.75
    PAGE : / sonushrinivasthemotivater
    ___________________________________________________
    🛑My Instagram Link👇
    www.instagram....
    Thank You For Your Support
    *************************************************************************************
    ಪ್ರೀತಿಯ ವೀಕ್ಷಕರಿಗೆಲ್ಲರಿಗು ನಮಸ್ತೆ...ನನ್ನ ಪ್ರತಿಯೋಂದು ವೀಡಿಯೋಗಳ ಹಾಗು ನನ್ನ ಮಾತಿನ ಮೂಲ ಉದ್ದೇಶ ಈ ಸಮಾಜದಲ್ಲಿ ಶಾಂತಿ,ನೆಮ್ಮದಿ ಹಾಗು ಒಂದು ಭರವಸೆಯನ್ನು ಮೂಡಿಸುವುದು ಹಾಗು ಜ್ಞಾನವನ್ನು ಹಂಚುವುದೇ ಆಗಿರುತ್ತದೆ!.ಇಲ್ಲಿ ಬಳಸುವ ಎಲ್ಲಾ ಮಾತುಗಳು ಕೆಲವೊಂದು ನನ್ನ ಅನುಭವ,ಬರವಣಿಗೆ, ಓದಿದ್ದು ಕೇಳಿದ್ದು ,ಸಾಮಾಜಿಕ ಜಾಲತಾಣಗಳಲ್ಲಿ ಕಂಡಂತಹ ನೂರಾರು ಒಳ್ಳೆಯದನ್ನ ಸೇರಿಸಿ ನಿಮ್ಮ ಮುಂದೆ ಇಟ್ಟಿರುವೆ!.ಒಳ್ಳೆಯದನ್ನ ಹಂಚೋಣ! ಮನೆ ಹಾಗು ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳೋಣ!.ಧನ್ಯವಾದಗಳು
    ಇಂತಿ
    ಸೋನು ಶ್ರೀನಿವಾಸ್
    #Sonushrinivasspeech #sonushrinivas #Manasinamathusonu #Preethimathusonu
    Thank You

ความคิดเห็น • 108

  • @publicpark7915
    @publicpark7915 2 ปีที่แล้ว +15

    ಅಬ್ಬಾ ಎಂಥಹ ಅದ್ಭುತವಾದ ಸಂದೇಶ ಗುರುಗಳೆ......ನಿಮ್ಮ ಶಿಷ್ಯೆಯಾಗಿ ನಾನು ಬದುಕಿನಲ್ಲಿ ನಿರ್ಲಿಪ್ತತೆಯನ್ನು ಕಂಧುಕೊಂಡಿರುವ ನಿಮ್ಮ ಸಂದೇಶದಂತೆ ಬದುಕುವ ಪ್ರಯತ್ನ ಮಾಡುತ್ತಿರುವೆ.....🙏

  • @svrlifestyle8581
    @svrlifestyle8581 2 ปีที่แล้ว +1

    Super 🙏

  • @mamathanagaraj6010
    @mamathanagaraj6010 2 ปีที่แล้ว

    Nija sir

  • @manjappapmanjappap2
    @manjappapmanjappap2 2 ปีที่แล้ว

    👌

  • @sangeethasiddaraju6939
    @sangeethasiddaraju6939 2 ปีที่แล้ว

    Supar sir keep it up

  • @kumargowda8620
    @kumargowda8620 2 ปีที่แล้ว

    Nija anna

  • @anithar4356
    @anithar4356 ปีที่แล้ว

    Super

  • @venkateshv1449
    @venkateshv1449 2 ปีที่แล้ว

    🙏

  • @shilpashetty3298
    @shilpashetty3298 2 ปีที่แล้ว

    🙏🙏

  • @nayananatraj7339
    @nayananatraj7339 2 ปีที่แล้ว

    😊

  • @protechpinto
    @protechpinto 2 ปีที่แล้ว

    Great sir.

  • @monikasmonikas3998
    @monikasmonikas3998 ปีที่แล้ว

    🙏🏻

  • @pradeepnaik1184
    @pradeepnaik1184 2 ปีที่แล้ว +1

    Super motivation sir good job ❤️

    • @jnanashrama
      @jnanashrama  2 ปีที่แล้ว

      ಧನ್ಯವಾದಗಳು 🙏

  • @ravindraravi4836
    @ravindraravi4836 2 ปีที่แล้ว

    Super annaya

  • @MaheshTanu1971
    @MaheshTanu1971 2 ปีที่แล้ว

    Super speech 💯 true lovely 🌹🌹🌹🌹🌹🌹🌹🌹🌹🌹🌹🌹🌹🌹🌹🌹 sir

  • @djsagarsuttatti7540
    @djsagarsuttatti7540 2 ปีที่แล้ว

    Super bro 🥰❤️

  • @maheshm8050
    @maheshm8050 2 ปีที่แล้ว

    Tq very much sir

  • @devarajpawar9421
    @devarajpawar9421 2 ปีที่แล้ว

    HI your suggestion Good Better Best Sir surely correct thanku Sir

  • @SagarSagar-xd9jn
    @SagarSagar-xd9jn 2 ปีที่แล้ว

    Nija

  • @truelove1457
    @truelove1457 2 ปีที่แล้ว +9

    ಅದ್ಭುತವಾದ ಮಾತುಗಳು ಸೋನು ಸರ್🙏

  • @padmak1745
    @padmak1745 2 ปีที่แล้ว +4

    Super sonu sir

  • @bhavanam2186
    @bhavanam2186 2 ปีที่แล้ว

    Tq u sonu srinivas sir rudayadinda namaste

  • @rajeshwariullagaddi9744
    @rajeshwariullagaddi9744 2 ปีที่แล้ว +14

    ಈ ಕಥೆ ನನ್ನ ಜೀವನದಲ್ಲಿ ಒಂದು ಪಾಠ sir ತುಂಬಾ ಅದ್ಭುತವಾದ ಕತೆ

  • @chandarappahotnahalli6484
    @chandarappahotnahalli6484 2 ปีที่แล้ว

    Super ಸಂದೇಶ sir ನೀವು ಹೇಳುವದು ನೂರಕ್ಕೆ ನೋರ್ ಸತ್ಯ sir

  • @sowmyapsow7934
    @sowmyapsow7934 2 ปีที่แล้ว +4

    Fantastic words Sonu bro 💞💗❣️

  • @siddharthm7316
    @siddharthm7316 2 ปีที่แล้ว +2

    Super Sar ಧನ್ಯವಾದಗಳು

  • @ranjithakn8946
    @ranjithakn8946 ปีที่แล้ว

    Wn i mood upset... Ur word very powerful Weapon... Recover my happiness ❤ heartfully tq so much sir❤

  • @rumanaashraf1538
    @rumanaashraf1538 2 ปีที่แล้ว +2

    💯 right👌👌

  • @anusham2278
    @anusham2278 2 ปีที่แล้ว +1

    Thanks sir

  • @rumanaashraf1538
    @rumanaashraf1538 2 ปีที่แล้ว +2

    My god bless you

  • @publicpark7915
    @publicpark7915 2 ปีที่แล้ว +10

    ಇರುವುದನ್ನು ಕಳೆದುಕೊಳ್ಳುವ ಮುಂಚೆ......ಎಚ್ಚೆತ್ತುಕೊಳ್ಳುವುದನ್ನು ಕಲಿಯಬೇಕು....

  • @kavyask7804
    @kavyask7804 2 ปีที่แล้ว +3

    Hatsaf sir super sir nivu helodu thumbha nija sir👌👌👌👌

  • @preethapreetha6933
    @preethapreetha6933 2 ปีที่แล้ว +1

    Thank you 😊

  • @leelavatibhandari8851
    @leelavatibhandari8851 2 ปีที่แล้ว +1

    Veri nice Sonu sir

  • @user-lg6qb3kp9i
    @user-lg6qb3kp9i 2 ปีที่แล้ว +4

    🙏🙏🙏🥰🥰🥰

  • @sureshsuri4578
    @sureshsuri4578 2 ปีที่แล้ว +1

    Super super super 👏👏👏👏👏👏

  • @manjulam5298
    @manjulam5298 2 ปีที่แล้ว +3

    🙏🙏🙏👍

  • @k.s.muralidhardaasakoshamu6478
    @k.s.muralidhardaasakoshamu6478 ปีที่แล้ว

    ಈ ಮುಖ ಚೆನ್ನಾಗಿದೆ😍👌
    ಇದೇ suitable for you ok

  • @rrrakha5090
    @rrrakha5090 2 ปีที่แล้ว +1

    🙏🙏🙏🙏

  • @truelove1457
    @truelove1457 2 ปีที่แล้ว +7

    ಎಂಥಾ ಮಾತುಗಳು ಸೋನು ಸರ್......ನಿಮ್ಮ ಮಾತಿನ ಶೈಲಿ ಹಾಗು ನಿಮ್ಮ ಜ್ಞಾನ ನಮಗೆ ಬುದ್ದನ ಕಾಲಮಾನದಲ್ಲಿ ಬದುಕುತ್ತಿದ್ದೇವೆ ಅನಿಸುತ್ತಿದೆ......ನೀವು ಒಬ್ಬ ಶ್ರೇಷ್ಠ ಗುರುವಾಗಿ ಇತಿಹಾಸದಲ್ಲಿ ಉಳಿಯುತ್ತೀರ ಅನಿಸುತ್ತೆ......ನಿಮ್ಮನ್ನು ನೋಡಿ ನಮ್ಮ ತಾತ ಈತ ಯಾರೋ ದೈವಕಳೆ ಇರುವ ವ್ಯಕ್ತಿ ಯಾರಿವನು ಅಂತಿದ್ರು. ನಿಮ್ಮ ಪ್ರೀತಿ ಮಾತು ಕಾರ್ಯಕ್ರಮವನ್ನು ನಾವು ಕುಟುಂಬ ಸಮೇತರಾಗಿ ನೋಡ್ತೀವಿ ಸರ್.....ನಿಮ್ಮನ್ನ ಈ ಸಮಾಜ ಉಳಿಸಿಕೊಳ್ಳಬೇಕಾಗಿದೆ.....ಪ್ರಣಾಮಗಳು ಗುರುಗಳೆ🙏

  • @avva8424
    @avva8424 2 ปีที่แล้ว +5

    ನಿಜ ಹೇಳ್ತಿನಿ ಸೋನು ಸರ್ ನಿಮ್ಮ ರೀತಿಯ ಒಬ್ಬ ಗುರು ನಮ್ಮ ಯುವ ಜನತೆಗೆ ಇವತ್ತಿಗೆ ಅವಶ್ಯಕತೆ ಇತ್ತು......ಅದರಲ್ಲಿ ಮನಸಿನ ಮಾತು ಹಾಗು ಪ್ರೀತಿ ಮಾತು ಕಾರ್ಯಕ್ರಮ ಜ್ಞಾನದ ಆಶ್ರಯ ನೀಡುತ್ತಿವೆ.....ನಿಮ್ಮಿಂದ ನಿಮ್ಮ ಮಾರ್ಗದರ್ಶನದಿಂದ ನಾನು ತಪ್ಪು ತಿದ್ದಿಕೊಂಡಿರುವೆ ಸೋನು ಸರ್....ನಿಮಗೆ ನಾನು ಮೊದಲ ಅನುಯಾಯಿ🙏🙏

  • @shancreation274
    @shancreation274 2 ปีที่แล้ว +1

    Nimma mathu kelidre masige samdana sir

  • @hamsahamsaleka5406
    @hamsahamsaleka5406 2 ปีที่แล้ว +2

    ಎಂತಹ ಅದ್ಭುತ ವಾದ ಮಾತು ಗಳು,ಸರ್,ಸೂಪರ್,

  • @leelavatibhandari8851
    @leelavatibhandari8851 2 ปีที่แล้ว +1

    👌👌🙏🙏

  • @sangeethasangeetha1044
    @sangeethasangeetha1044 2 ปีที่แล้ว +1

    Sir thumba nove anubavsthidini

  • @shashibandi709
    @shashibandi709 2 ปีที่แล้ว

    Thanku sir

  • @shrishagundad9627
    @shrishagundad9627 2 ปีที่แล้ว +1

    Hatsaf anna really true words 👏🏼

  • @shanthimarigowda2077
    @shanthimarigowda2077 2 ปีที่แล้ว +1

    👌👌👌👌🙏🏾🙏🏾🙏🏾

  • @bhagarajbheerappa4783
    @bhagarajbheerappa4783 2 ปีที่แล้ว +2

    💯 Sir your Speech change my life thank you Sir

  • @divyamani....9140
    @divyamani....9140 2 ปีที่แล้ว +1

    Thank you so much sir......🙏🙏💐💐

    • @ganeshgowda7479
      @ganeshgowda7479 2 ปีที่แล้ว

      Thank you so much sir 🙏💞👍

  • @thriaishu1763
    @thriaishu1763 2 ปีที่แล้ว +2

    Thumba adbhutha intha maathu namma kannugalu theriyuthe ..sir holle maathu sathyavada nudigalu dhanyavada sir👏🙏🙏

    • @siddharammotagi
      @siddharammotagi 2 ปีที่แล้ว

      Thriaishu Avare,
      Holle maatu andare yenri ?

  • @VishalYadav-cs9tm
    @VishalYadav-cs9tm 2 ปีที่แล้ว

    Superb sir 🙏

  • @ranjanidevadiga5310
    @ranjanidevadiga5310 2 ปีที่แล้ว +5

    ನಾನು ಹಳ್ಳಿ ಯಿಂದ ಸಿಟಿಯ ಜೀವನ ಚೇನಾಗಿರುತ್ತೆ ಅಂತ ಅಂದುಕೊಂಡು ದುಡಿಯೊಕ್ಕೆ ಸಿಟಿಗೆ ಬಂದಮೇಲೆ ಗೊತ್ತಾಯ್ತು ಅಣ್ಣಾ ಹಳ್ಳಿಯಲ್ಲಿ ಇದ್ದ ನೆಮ್ಮದಿ ಜೀವನ ಸಿಟಿಯಲ್ಲಿ ಯಾವತ್ತೂ ಸಿಗಲ್ಲ ಸುಪರ್ ಅಣ್ಣ ನಿಮ್ಮ ಮಾತು 👏👏👏👌👌👌🙏🙏🙏

  • @ANU-wf9cu
    @ANU-wf9cu 2 ปีที่แล้ว

    Adhbutha sir 🙏🙏

  • @latacdlatadevagiri6047
    @latacdlatadevagiri6047 2 ปีที่แล้ว

    Tumba oleya matugalnna heltira sir nimge namskara. Nan life lli tumba novugalnna anubhvisidini sir nanu nim matugalnna keluttaeddre manssige dairya barutte sir.

  • @manjunathmanju146
    @manjunathmanju146 ปีที่แล้ว

    Neja sir

  • @Manumanu-ul7si
    @Manumanu-ul7si 2 ปีที่แล้ว +2

    Super sir nema mathu

  • @devarajpawar9421
    @devarajpawar9421 2 ปีที่แล้ว

    OM Jai Gurudev I am so happy Sir your suggestion Good Sir thq

  • @shivalalnaik5093
    @shivalalnaik5093 2 ปีที่แล้ว

    Excellent story 🙏🙏

  • @kamalarecipechannelkannada
    @kamalarecipechannelkannada 2 ปีที่แล้ว +3

    ನಿಮ್ಮ ಮಾತು ನನ್ನ ಜೀವನಕ್ಕೆ ಸ್ಫೂರ್ತಿ

  • @santunk8198
    @santunk8198 2 ปีที่แล้ว +3

    ನನ್ನ ಜೀವನ ಬದಲಾಯಿಸಿದ ಗುರುಗಳು ಸರ್ ನೀವು 🙏 ನನ್ನ ಜೀವನದಲ್ಲಿ ಒಂದು ಒಳ್ಳೆ ಪಾಠ ಕಲಿಯೋಕೆ ನಿಮ್ಮ ಮಾತುಗಳೆ ಪ್ರೇರಣೆ ಗುರುಗಳೆ ಎಷ್ಟೇ ಕಷ್ಟ ನೋವು ಬಂದರು ನಿಮ್ಮ ಮಾತುಗಳನ್ನು ಒಂದು ಕ್ಷಣ ಕಣ್ಣು ಮುಚ್ಚಿ ಕೇಳಿದರೆ ಆ ನೋವುಗಳೆಲ್ಲ ಶಾಶ್ವತ ಅಲ್ಲ ಅನ್ಸುತ್ತೆ ಸರ್ ನೊಂದಿರೋ ಮನಸ್ಸುಗಳಿಗೆ ಸಾಂತ್ವನ ಹೇಳೋಕೇ ಹೊರಟಿರೋ ಆ ದೇವರು ನಿಮಗೆ ಒಳ್ಳೆದು ಮಾಡ್ಲಿ god bless you my guru and u bless me sir 🙏🙏🙏

    • @jnanashrama
      @jnanashrama  2 ปีที่แล้ว +1

      ಆ ಭಗವಂತನ ಆಶಿರ್ವಾದ ನಿಮ್ಮಂತ ಸಜ್ಜನರ ಮೇಲೆ ಸದಾ ಇರಲಿದೆ....ಎಲ್ಲವನ್ನು ಎದುರಿಸುವ ಶಕ್ತಿ ಆ ಭಗವಂತ ನಿಮಗೆ ನೀಡಲಿ ಶುಭವಾಗಲಿ🙏

  • @kumarhoogar..s..309
    @kumarhoogar..s..309 2 ปีที่แล้ว +3

    hi sir 🙏🙏🙏

  • @basavarajbasavaraj-tv2xd
    @basavarajbasavaraj-tv2xd 2 ปีที่แล้ว

    ಅದ್ಭುತವಾದ ಮಾತುಗಳ್ ಸರ್ 👌👌

  • @suprithkavya5879
    @suprithkavya5879 2 ปีที่แล้ว

    I am inspired sir thankyou so much brother 😍

  • @dayasalian3506
    @dayasalian3506 2 ปีที่แล้ว +2

    Hai namaste sir🙏🙏🙏

    • @mallikarjunhiremath315
      @mallikarjunhiremath315 2 ปีที่แล้ว +1

      Nanu nimm jote matadbeku sir but adke avakasha sigtailla ri sir😥

  • @puneethahr5886
    @puneethahr5886 2 ปีที่แล้ว

    Thank you Sir...
    It's a greatful word's to enjoy every moment to in our life..

  • @nagendrajayashekharaiah262
    @nagendrajayashekharaiah262 2 ปีที่แล้ว

    Thank you sir very good motivation story well explained 🙏

  • @veenak8926
    @veenak8926 2 ปีที่แล้ว +1

    Kanditha brother naan follow maadthini👍adhbuthavada maathu,thank you🙏

  • @bhimarayab3239
    @bhimarayab3239 2 ปีที่แล้ว

    100% ನಿಜ sir

  • @punithapuni8531
    @punithapuni8531 2 ปีที่แล้ว

    Sir ,,, really ur sentences inspired to all who are suffering sorrows

    • @jnanashrama
      @jnanashrama  2 ปีที่แล้ว

      ಧನ್ಯವಾದಗಳು 🙏

  • @ut5qravikumar
    @ut5qravikumar 2 ปีที่แล้ว +1

    ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ

  • @sureshraj3842
    @sureshraj3842 2 ปีที่แล้ว

    ಅದ್ಬುತ ಸಂದೇಶ ಇರುವ ಕತೆ ಗುರುಗಳೇ,,,💖🙏🪄

  • @mps7635
    @mps7635 2 ปีที่แล้ว +3

    Sir nija ee jeevanadalli santhosha siglik sadhyane illa
    Santhosha annondu death ad melene sigodu ansatte...

    • @anithabavitha3822
      @anithabavitha3822 2 ปีที่แล้ว +1

      100% nija namavre namage mosamadtharee

    • @mps7635
      @mps7635 2 ปีที่แล้ว

      Hmm nija

  • @luckypradeep8591
    @luckypradeep8591 2 ปีที่แล้ว

    Nijaavaglu sar nimmadhi santhosha nanna jeevanadhalli illa sar yako gothilla sar nanna maneyalli ondanike illa bedhabavadinda noduthare nagu hannodu nanna maneyalli illa sar nanage santhosha dinda erabeku hantha hase hadare erodike hagthailla sar hanumanadhinda noduthare sar bereyavara mathu kelthare sar hadhare nanna mathu kelisikolluthilla sar manasige thumbha novu haguthe sar nanna vayasu 20 sar e vayasalli ithara sar 🙏🙏🙏🙏🙏

  • @safwanmohamed8238
    @safwanmohamed8238 2 ปีที่แล้ว

    👌👌👌👌👌👍👍👍😃😃

  • @sangeethasangeetha1044
    @sangeethasangeetha1044 2 ปีที่แล้ว +1

    Prathi dina kannir akthane irthini sir

  • @spjvoice5881
    @spjvoice5881 2 ปีที่แล้ว +4

    ಸೋನು ಅಣ್ಣಾ ನಿಮ್ಮ ಬಗ್ಗೆ ನಾನು ಏನೆಲ್ಲ ಹೊಗಳಿದರು ಅದು ನನ್ನ ಅನಿಸಿಕೆ ಕಡಿಮೆ.
    ನೀವು ಈ ವಯಸ್ಸಿನಲ್ಲೆ ಈ ತರಹದ ಜೀವನ ಶೈಲಿ ರೂಪಿಸಿದವರು.
    ನಿಮಗೆ ಈ ಎಲ್ಲ ಅನುಭವ ಹೇಗೆ ನೀವು ಯಾವೆಲ್ಲ ಪುಸ್ತಕ ಓದುವುದು? Please tell me.

  • @sumithrags8497
    @sumithrags8497 2 ปีที่แล้ว +2

    mundeno anno bayadale erthni sir

    • @SunilKumar-nq6qf
      @SunilKumar-nq6qf 2 ปีที่แล้ว

      Madum bhaya doora Maadi dhairyadondige Nemmadiya jeevana Maadi 🙏😔

  • @sanvika561
    @sanvika561 2 ปีที่แล้ว +1

    nim li kalimadadatha vidya, buddimathu, darmada Dari 🙏🙏🙏

  • @arujai776
    @arujai776 2 ปีที่แล้ว

    Nijavagi nivu yeliddu satya.

  • @puneethpacp3068
    @puneethpacp3068 2 ปีที่แล้ว +1

    Thappu sir sry

  • @rantharanthac.n9171
    @rantharanthac.n9171 2 ปีที่แล้ว

    Nima matu keltini. Kelta nage tuba kusiyagidyani. Nivu .100. Varsa ayas kodli a devaru

  • @rajeshrirajeshri1623
    @rajeshrirajeshri1623 2 ปีที่แล้ว +2

    Sir.plz.nema.nu.kodi.nema.numbergr.call.maddre.bere.avru.rong.number.atidira.nima.number.yavdu.kodi.sir

    • @SunilKumar-nq6qf
      @SunilKumar-nq6qf 2 ปีที่แล้ว

      Dhairyavaagiri Madum Nimma Maathinalle Nimma Novu artha Aagutte , Nimma jeevana Thalme jothe irli, 🙏

  • @manjuyaligar2763
    @manjuyaligar2763 2 ปีที่แล้ว

    Super 💐💖❤️

  • @sukumarjain8477
    @sukumarjain8477 2 ปีที่แล้ว +2

    Super Sonu sir

  • @Raghau-nw1xu
    @Raghau-nw1xu 2 ปีที่แล้ว

    🙏🙏🙏

  • @markondav1839
    @markondav1839 2 ปีที่แล้ว

    Super sir

  • @ashwini.nagarajashwini.nag425
    @ashwini.nagarajashwini.nag425 2 ปีที่แล้ว

    Super sir

  • @savithaparshwanath7002
    @savithaparshwanath7002 2 ปีที่แล้ว +1

    Super sir

  • @akshataneelnayak9545
    @akshataneelnayak9545 2 ปีที่แล้ว +1

    Super sir

  • @mallikarjunnavalli961
    @mallikarjunnavalli961 2 ปีที่แล้ว +1

    🙏🙏🙏