ದಕ್ಷಿಣ ಭಾರತದ ಏಕೈಕ ಪ್ರಾಕೃತ ಸಂಶೋಧನ ಅಧ್ಯಯನ ಕೇಂದ್ರ -SHRAVANABELAGOLA Prakrit Research Center -Nandini-24

แชร์
ฝัง
  • เผยแพร่เมื่อ 1 ม.ค. 2025

ความคิดเห็น • 12

  • @amithakumara2000
    @amithakumara2000 หลายเดือนก่อน

    Jai Jinendra

  • @tilakrajvarma6818
    @tilakrajvarma6818 หลายเดือนก่อน +2

    Super......

  • @directorjk-v2n
    @directorjk-v2n หลายเดือนก่อน +2

    Very good Narration. Good information.

  • @bharamappabelagali6888
    @bharamappabelagali6888 หลายเดือนก่อน

    Jai jinaindra

  • @arunac8189
    @arunac8189 หลายเดือนก่อน +1

    Hats off to Swamiji for establishing Prakrit Research Centre n Library for preservation of ancient Jain scriptures 👏🏻👌🙏

  • @mattaramamohan5715
    @mattaramamohan5715 หลายเดือนก่อน +3

    ತಮ್ಮ ಈ ಸಂಚಿಕೆ very interesting, ಪ್ರಾಚೀನ ಭಾಷೆ, ಜ್ಞಾನ ,ಜೈನ ಸಂಸ್ಕೃತಿ ಯನ್ನು ಬಿಂಬಿಸುವ ಗ್ರಂಥಗಳನ್ನು ಸಂರಕ್ಷಿಸಿ ಇಟ್ಟಿರುವುದು ತುಂಬಾ ಹೆಮ್ಮೆ ಯಾಗಿದೆ
    ಆದರೆ ಹೆಚ್ಚಿನ ಗ್ರಂಥಗಳಲ್ಲಿನ ಉಲ್ಲೇಕದ ಸಾರಾಂಶದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದ್ದರೆ ಹರ್ಷ
    ಪಡುತ್ಹಿದ್ದೇವು

  • @vijaykumarjain3294
    @vijaykumarjain3294 หลายเดือนก่อน +1

    My school

  • @vivekn9856
    @vivekn9856 หลายเดือนก่อน

    ನಮಸ್ತೆ,
    ತಮ್ಮ ಕಾರ್ಯ ತುಂಬಾ ಶ್ಲಾಘನೀಯ, ತುಂಬಾ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದೇವೆ, ಅದಕ್ಕೆ ಧನ್ಯವಾದಗಳು ಹೀಗೆ ತಮ್ಮ ಒಂದು ವಿಡಿಯೋ ನೋಡುತ್ತಿದ್ದಾಗ ವೀರೇಂದ್ರ ಕುಮಾರ್ ಸರ್ ಅವರು ಜೈನ ಬಸದಿಗಳಲ್ಲಿ ಶಿಲ್ಪ ಕಲೆಗಳು ಏಕೆ ಇರುವುದಿಲ್ಲ ಎಂದು ಹೇಳುತ್ತಾ, ಎಲ್ಲವನ್ನು ತ್ಯಜಿಸಿದ, ಬದುಕಿನ ಆಡಂಬರವನ್ನು ದೂರ ಮಾಡಿದ ತೀರ್ಥಂಕರರಿಗೆ ಕಟ್ಟುವ ಬಸದಿಯಲ್ಲಿ ಶಿಲ್ಪಕಲೆಗಳನ್ನು ಕೆತ್ತಿದರೆ ಅರ್ಥವಿರುವುದಿಲ್ಲ ಎಂಬಂತ ಮಾತನ್ನು ಆಡುತ್ತಾರೆ. ನನಗೆ ಬಂದ ಆಲೋಚನೆ ಏನೆಂದರೆ: ಎಲ್ಲವನ್ನು ತ್ಯಜಿಸಿದ ತೀರ್ಥಂಕರರಿಗೆ ಬಸದಿ ಕಟ್ಟಿ ನೆರಳು ನೀಡುವುದು ಏಕೆ? ಅವರು ಯಾಕೆ ಕೇವಲಿ ಅಂತೆ ಬಯಲಿನಲ್ಲಿ ಇಲ್ಲ? ದಯವಿಟ್ಟು ಇದಕ್ಕೆ ಉತ್ತರಿಸಿ. ಕುತೂಹಲದಿಂದ ಮೂಡಿದ ಪ್ರಶ್ನೆ ದಯಮಾಡಿ ಅನ್ಯತಾ ಭಾವಿಸಬೇಡಿ. ಮನಸ್ಸಿಗೆ ಘಾಸಿ ಯಾಗಿದ್ದರೆ ಕ್ಷಮೆ ಇರಲಿ.

    • @jinaganamrutha7863
      @jinaganamrutha7863 หลายเดือนก่อน

      ಬಸದಿಗಳು ಸಮವಸರಣದ ಪ್ರತೀಕ ಎಂದು ಜೈನಧರ್ಮದ ಸಿದ್ದಾಂತ ನಂಬುತ್ತದೆ. ಬಸದಿಯ ವೈಭವೀಕರಣವನ್ನು ಸಿದ್ದಾಂತ ಅಲ್ಲಗಳೆಯುತ್ತದೆ. ಆದರೆ ತೀರ್ಥಂಕರರ ವಿಗ್ರಹ ಗಳ ರಕ್ಷಣೆಯ ದೃಷ್ಟಿಯಿಂದ ಬಸದಿಯ ನಿರ್ಮಾಣ ವನ್ಮು ಏಳನೇ ಶತಮಾನದ ಅವದಿಯಲ್ಲಿ ಚಾಲನೆ ನೀಡಲಾಗಿದೆ.

  • @gopalashetty3592
    @gopalashetty3592 หลายเดือนก่อน +2

    When you are interviewing great people mind your dress code..

  • @shylajakr7001
    @shylajakr7001 หลายเดือนก่อน +2

    Your videos are nice no doubt about it, only one thing unpleasant is ,your costumes ( ofcourse its your liberty and freedom )
    Be an indian in indian pilgrimage place, by wearing western style costume Neither you look like research student nor like a modern woman, you look peculiar infront of those gems. Hope you don't mind this comment
    These videos are for public view, hence a suggestion

    • @rameshkamplapuraa4146
      @rameshkamplapuraa4146 หลายเดือนก่อน

      ಬಹಳ ಒಳ್ಳೆಯ ಸಲಹೆ, ಸಂಧರ್ಭಕ್ಕೆ ತಕ್ಕಂತೆ ವೇಷ ಭೂಷಣಗಳಿರಬೇಕು.