ಕಲಿಯುವವರ ದೃಷ್ಟಿಕೋನದಿಂದ ನೀವೂ ಯೋಚಿಸಿ, ನಾನು ಕಲಿಸಲು ಮಾಡುತ್ತಿರುವುದು ( ನನ್ನ ಉಧ್ಯೋಗವೇ ಟೀಚಿಂಗ್) ಅದರಲ್ಲೂ ಬಿಗಿನರ್ಸ್ ಗಾಗಿ ಹೆಚ್ಚು ವತ್ತು ಕೊಡಬೇಕೆಂದಿದ್ದೇನೆ, ಏಕೆಂದರೆ, ಯಾವ ಹೆಣ್ಣು ಮಕ್ಕಳನ್ನೂ ಅಡಿಗೆ ಬರಲ್ಲ ಎಂದೂ ಯಾರೂ ಮೂದಲಿಸಬಾರದು, ಅಷ್ಟರ ಮಟ್ಟಿಗೆ ನಮ್ಮ ಕನ್ನಡದ ಹೆಣ್ಣು ಮಕ್ಕಳು ಕಲಿಯಲೆಂದೇ ನಾನು ಎಲ್ಲಾ ವಿವರ ಹೇಳ್ತಾ ಇರ್ತೇನೆ, ಗೊತ್ತಿರುವ ಮಹನೀಯರುಗಳು ಸ್ವಲ್ಪ ಓಡಿಸಿ ನೋಡಿ ಅಡ್ಡಿ ಇಲ್ಲ, ನನ್ನ ಉದ್ದೇಶ ಆದಷ್ಟು ಸರಿ ಇದೆ ಎಂದೇ ನನ್ನ ಭಾವನೆ, ಈಗಿನ ಕಾಲದಲ್ಲಿ ಆನ್ ಲೈನ್ ಹೊರತುಪಡಿಸಿ, ಚಿಕ್ಕ ಚಿಕ್ಕ ಕುಟುಂಬವಿರುವುದರಿಂದ ಹಿರಿಯರು ಅಂತ ಏನನ್ನೂ ಹೇಳಿಕೊಡುವವರೇ ಇಲ್ಲ, ಆದ್ದರಿಂದ ಯಾರಿಗಾದರೂ ಸ್ವಲ್ಪ ಜನರಿಗಾದರೂ ಅನುಕೂಲವಾಗಲೆಂದೇ.... ಇದು ನನ್ನ ಅಳಿಲು ಸೇವೆ ಎಂದೂ ನನ್ನ ಬಾವನೆ, ಹಾಗೆಂದು ನಾನೇನು ಜಗತ್ತನ್ನು ಬದಲಿಸಲಾಗುವುದಿಲ್ಲ ಅದರ ಅರಿವು ನನಗಿದೆ, ನನ್ಗೆ ಹೇಳಬೇಕೆನಿಸಿದ್ದನ್ನ ಕೆಲವರ ಉಪಯೋಗಕ್ಕೆ ಬರಬಹುದಲ್ಲಾ ಎಂದು ಹೇಳುವೆ ನನಗೂ ಹೀಗೆ ಮಾಡುವುದು ಮನಸ್ಸಿಗೆ ತೃಪ್ತಿ ಕೊಡುತ್ತದೆ, ಆ ತೃಪ್ತಿಗೆ ನೀವಾರೂ ಕಡಿವಾಣ ಹಾಕದಿರಿ, ನಾನು ಜಾಸ್ತಿ ವಿವರಣೆ ಈಗ ಕೊಟ್ಟಿದ್ದಕ್ಕೆ ನಿಮಗೆ ಸಹ್ಯವಾಗದಿದ್ದರೆ, ಇದು ನನ್ನ ಮನವಿ ಎಂದು ತಿಳಿಯಿರಿ, ನನ್ನದೇ ಧಾಟಿಯಲ್ಲಿ ನಾನು ಮುಂದುವರಿಯುತ್ತೇನೆ, ನಾನು ಮಾಡಬೇಕೆಂದಿರುವುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ, ನಾನಾರಿಗೂ ಬೇಸರಿಸಬೇಕೆಂದಿಲ್ಲ, ಲೆಂತಿ ಆದರೆ ಸ್ಕಿಪ್ ಮಾಡಿ ಅಷ್ಟೇ, ಜೊತೆಗೆ ಕನ್ನಡದವರನ್ನು ಪ್ರೋತ್ಸಾಹಿಸಿ, ಎಂದೆಂದಿಗೂ ನೋಡುವ ನೀವೇ ನಮ್ಮ" ದಾರಿದೀಪ " , ನನ್ನ ಮನದಾಳದ ಮಾತಿಗೆ ನಿಮ್ಮಗಳ ಉತ್ತರ ಏನು? ಅಂದರೆ ಎಲ್ಲರಿಗೂ........ ಥ್ಯಾಂಕ್ಯೂ ವೆರಿ ಮಚ್..... ನಿಮಗಾಗಿ.....ನಾನು....ಧನ್ಯವಾದಗಳು
Super akka
ಧನ್ಯವಾದಗಳು
@@VlogsinGoodHand. 8
,
Healthy paratha
Good.
ಧನ್ಯವಾದಗಳು
ಥ್ಯಾಂಕ್ಸ್ ಸೂಪರ್ ಮ್ಯಾಮ್
ಧನ್ಯವಾದಗಳು
@@VlogsinGoodHand ç
Parotadish good in short time,thanks
ಧನ್ಯವಾದಗಳು
@@VlogsinGoodHand 8
Super nanu try maduttini.
ಸರಿ, ಧನ್ಯವಾದಗಳು
Super. Can we give for 1.5 yrs babies..
ನಿಮ್ಮ ಮನಸ್ಸಿಗೆ ಒಪ್ಪಿದರೆ ಸರಿ, ಧನ್ಯವಾದಗಳು
Nice
very very nice
Vverygoodmadomthaks
Yoverhfan
ಧನ್ಯವಾದಗಳು
Very very nice.
Nimage inthintha ideas yellindaa baruthade? U got lots of patience.
ಧನ್ಯವಾದಗಳು
No bio FYI 7
b by
Super ma nanu try madtini
Nimma ooru yavdhu madam ,
😅
ಧನ್ಯವಾದಗಳು,,
Normal chapthi thara ne edhe different enu illa
Super
Sssuupppeeerrr
ಧನ್ಯವಾದಗಳು
no need to boil palak losses protin & you have not added chilli, garam masala, for taste it looks only green chapati
Bandey
Freezer halli jasthi food store madidre health ge olleda?
M.s.subalakshmsi songs
you don't have to make such a long video. Make it short 7 to 10 min are enough to show this dish.
neevu thumba jaashi time vdeo madidira video swalpa cut madi upload madi
ಕಲಿಯುವವರ ದೃಷ್ಟಿಕೋನದಿಂದ ನೀವೂ ಯೋಚಿಸಿ, ನಾನು ಕಲಿಸಲು ಮಾಡುತ್ತಿರುವುದು
( ನನ್ನ ಉಧ್ಯೋಗವೇ ಟೀಚಿಂಗ್) ಅದರಲ್ಲೂ ಬಿಗಿನರ್ಸ್ ಗಾಗಿ ಹೆಚ್ಚು ವತ್ತು ಕೊಡಬೇಕೆಂದಿದ್ದೇನೆ, ಏಕೆಂದರೆ, ಯಾವ ಹೆಣ್ಣು ಮಕ್ಕಳನ್ನೂ ಅಡಿಗೆ ಬರಲ್ಲ ಎಂದೂ ಯಾರೂ ಮೂದಲಿಸಬಾರದು, ಅಷ್ಟರ ಮಟ್ಟಿಗೆ ನಮ್ಮ ಕನ್ನಡದ ಹೆಣ್ಣು ಮಕ್ಕಳು ಕಲಿಯಲೆಂದೇ ನಾನು ಎಲ್ಲಾ ವಿವರ ಹೇಳ್ತಾ ಇರ್ತೇನೆ, ಗೊತ್ತಿರುವ ಮಹನೀಯರುಗಳು ಸ್ವಲ್ಪ ಓಡಿಸಿ ನೋಡಿ ಅಡ್ಡಿ ಇಲ್ಲ, ನನ್ನ ಉದ್ದೇಶ ಆದಷ್ಟು ಸರಿ ಇದೆ ಎಂದೇ ನನ್ನ ಭಾವನೆ, ಈಗಿನ ಕಾಲದಲ್ಲಿ ಆನ್ ಲೈನ್ ಹೊರತುಪಡಿಸಿ, ಚಿಕ್ಕ ಚಿಕ್ಕ ಕುಟುಂಬವಿರುವುದರಿಂದ ಹಿರಿಯರು ಅಂತ ಏನನ್ನೂ ಹೇಳಿಕೊಡುವವರೇ ಇಲ್ಲ, ಆದ್ದರಿಂದ ಯಾರಿಗಾದರೂ ಸ್ವಲ್ಪ ಜನರಿಗಾದರೂ ಅನುಕೂಲವಾಗಲೆಂದೇ.... ಇದು ನನ್ನ ಅಳಿಲು ಸೇವೆ ಎಂದೂ ನನ್ನ ಬಾವನೆ, ಹಾಗೆಂದು ನಾನೇನು ಜಗತ್ತನ್ನು ಬದಲಿಸಲಾಗುವುದಿಲ್ಲ ಅದರ ಅರಿವು ನನಗಿದೆ, ನನ್ಗೆ ಹೇಳಬೇಕೆನಿಸಿದ್ದನ್ನ ಕೆಲವರ ಉಪಯೋಗಕ್ಕೆ ಬರಬಹುದಲ್ಲಾ ಎಂದು ಹೇಳುವೆ
ನನಗೂ ಹೀಗೆ ಮಾಡುವುದು ಮನಸ್ಸಿಗೆ ತೃಪ್ತಿ ಕೊಡುತ್ತದೆ, ಆ ತೃಪ್ತಿಗೆ ನೀವಾರೂ ಕಡಿವಾಣ ಹಾಕದಿರಿ, ನಾನು ಜಾಸ್ತಿ ವಿವರಣೆ ಈಗ ಕೊಟ್ಟಿದ್ದಕ್ಕೆ ನಿಮಗೆ ಸಹ್ಯವಾಗದಿದ್ದರೆ, ಇದು ನನ್ನ ಮನವಿ ಎಂದು ತಿಳಿಯಿರಿ, ನನ್ನದೇ ಧಾಟಿಯಲ್ಲಿ ನಾನು ಮುಂದುವರಿಯುತ್ತೇನೆ, ನಾನು ಮಾಡಬೇಕೆಂದಿರುವುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ, ನಾನಾರಿಗೂ ಬೇಸರಿಸಬೇಕೆಂದಿಲ್ಲ, ಲೆಂತಿ ಆದರೆ ಸ್ಕಿಪ್ ಮಾಡಿ ಅಷ್ಟೇ, ಜೊತೆಗೆ ಕನ್ನಡದವರನ್ನು ಪ್ರೋತ್ಸಾಹಿಸಿ, ಎಂದೆಂದಿಗೂ ನೋಡುವ ನೀವೇ ನಮ್ಮ" ದಾರಿದೀಪ " , ನನ್ನ ಮನದಾಳದ ಮಾತಿಗೆ ನಿಮ್ಮಗಳ ಉತ್ತರ ಏನು? ಅಂದರೆ ಎಲ್ಲರಿಗೂ........
ಥ್ಯಾಂಕ್ಯೂ ವೆರಿ ಮಚ್..... ನಿಮಗಾಗಿ.....ನಾನು....ಧನ್ಯವಾದಗಳು
Adesttu sala heltira padara padara antta repit madbedi
Ayyo madum thumbaa ripet madthiraa hellidanee hellthiraa swalpa vedio long aythu kadme maadi
VB
Bead
Bendyfry