😆😆😆 fantastic!! Awesome recipe and wonderful neat fun. Nimma creativity thumba chennagide. Thanks for you, your team and the efforts behind these wonderful videos we enjoy. Namaste from California 🙏 ide reethi inna thumba videos maadi. All the best.
ಅಕ್ಕಾ ದೂರದ ದೇಶದಿಂದ ನನ್ನ ವಿಡಿಯೋ ನೋಡಿ ನೀವು ನನ್ನ ಮತ್ತು ನನ್ನ ಮತ್ತು ನನ್ನ ತಂಡಕ್ಕೆ ಶುಭ ಹಾರೈಸಿದ್ದು ನನಗೆ ಮತ್ತಷ್ಟು ಬಲ ಬಂದಿದೆ ಅಕ್ಕಾ. ನಿಮ್ಮ ಬೆಂಬಲ ಹೀಗೆ ಇರಲಿ. ಪ್ರತಿದಿನ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏🙏
ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ಸರ್ ನೀವು ಒಮ್ಮೆ ಮನೆಯಲ್ಲಿ ಧಾರವಾಡ ಪೇಡೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಸರ್ ನಿಮ್ಮ ಆಶೀರ್ವಾದ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ ಧನ್ಯವಾದಗಳು 🙏🙏🙏🙏 ಇದನ್ನು ಒಮ್ಮೆ ನೋಡಿ ಸರ್ th-cam.com/video/bMrKmqyZto0/w-d-xo.html
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನನಗೆ ಗೊತ್ತಿರುವುದನ್ನು ಮಾಡಿಕೊಂಡು ಹೋಗುತ್ತಿದ್ದೇನೆ ಸರ್ ನಿಮ್ಮ ಬೆಂಬಲ ಹೀಗೆ ಇರಲಿ. ಎಲ್ಲಿಯಾದರೂ ತಪ್ಪಿದಾಗ ಮಾರ್ಗದರ್ಶನ ನೀಡಿ. ಧನ್ಯವಾದಗಳು🙏🙏🙏
ಉತ್ತರ ಕರ್ನಾಟಕ ರೆಸಿಪಿ ಚಾನೆಲ್ ಗೆ ಸ್ವಾಗತ. ವಿಡಿಯೋ ಪೂರ್ತಿ ನೋಡಿ ನಾನು ಮಾಡಿರುವ 2 ಹೊಸ ಪ್ರಯತ್ನ ದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏
Hi
Super mam mam havathu cake maduva Vidhana kelese mam please mam
Wow akka nim guest very funny
🔥🔥🔥
@@jyothikantappa2397🚀7
ಧಾರವಾಡದವರು ಅಂದಮೇಲೆ ಧಾರವಾಡ ಪೇಡಾ ಮಾಡದೆ ಇರಲಿಕ್ಕೆ ಸಾಧ್ಯವೇ. ಧಾರವಾಡ ಪೇಡಾ ಮಾಡುವ ವಿಧಾನ ನೋಡಿ ತುಂಬಾ ಇಷ್ಟವಾಹಿತು👍👍. ಅಂಗಡಿಯಲ್ಲಿ ಸಿಗುವಹಾಗಿದೆ👌👌.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಅಕ್ಕಾ ಟೆಸ್ಟ್ ಕೂಡ ಸೂಪರ್ ಅಗಿತ್ತು 🙏🙏🙏
ಬಾಳ ಚೊಲೋ ಮಾಡಿದಿರಾ
ಧಾರವಾಡ ಪೇಡ 😍👌💥
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Dharvadpeda👍👍👌👌🌹
ದಾರವಾಡ ಪೇಡಾ ತುಂಬಾ ಚೆನ್ನಾಗಿದೆ
ಧನ್ಯವಾದಗಳು ಸರ್ 🙏🙏🙏
Super Akka Nanage sweet andar tumba ishta..... Raichur
ತುಂಬಾ ಧನ್ಯವಾದಗಳು ನೀವು ಒಮ್ಮೆ ಮನೆಯಲ್ಲಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏
ಓಹ್ ಧಾರವಾಡ ಪೇಡೆ ಎಸ್ಟು ಸರಳವಾಗಿ ಮಾಡಿ ತೋರಿಸಿದ್ರಿ .....suppeerr
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super agyatri namm dharwad pede akkara😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Wlcm ri akkara
ನಿಮ್ಮ ಧಾರವಾಡ ಪೇಡಾ ಸೂಪರ್ ಸಿಸ್ಟರ್ ಆದರೆ ನಿಮ್ಮ ಹೊಸ ಗೆಸ್ಟ್ ಡಬಲ್ ಸೂಪರ್
😊👍👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಇರಲಿ🙏🙏🙏
ಧಾರವಾಡ ಪೇಡ ಸೂಪರ್
ಧನ್ಯವಾದಗಳು ಸರ್ 🙏🙏🙏🙏
Tumba chennagi helkotri. Try madthini. Thank you
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Radhe radhe very good jai shree krishna
ಧನ್ಯವಾದಗಳು ಸರ್ 🙏🙏🙏
Super akka 👌🏻👌🏻👌🏻
ತುಂಬಾ ಧನ್ಯವಾದಗಳು 🙏🙏🙏🙏🙏
Thnks fo sharing dis... Nang bhal ishta ri Dharwad pedha... Chalo torsidrii mast bandav pedha. Nanu try madtinri👌👌👏🤗😋😊
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏ಅಕ್ಕಾ ಮನೆಯಲ್ಲಿ ತಯಾರಿಸು ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
Ok tilastin
ಓಕೆ ಅಕ್ಕಾ🙏🙏🙏
Na try madide barlilla ri iduu.. pura sakri madak hode barlillaa en madodu ant bitya.. Niv hyang madtireno?
Super madam 👌 It's my favourite I will try this recipe thanks for sharing
Thank you for your feedback please do try and tell me how the recipe was 🙏🙏🙏🙏
ಪೇಡಾ ತುಂಬಾ ಚೆನ್ನಾಗಿದೆ
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Channagide. 👌👌👌👌
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Super pedaa sis👍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Nam dharwad peda😍😋
ಹೌದು ಅಕ್ಕಾ 🙏🙏🙏
Masha Allah 😊
Thank you 🙏🙏🙏
ಪೇಡಾ ತುಂಬಾ ಚೆನ್ನಾಗಿದೆ❤❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Wow Excellent very nice super peda recipe and nice tips vlog
👌👌🥰🥰
Thank you mam for your feedback 🙏🙏🙏🙏. Need your continued support to me in coming days 🙏🙏🙏
ಮೇಡಮ್ ನಿಮ್ಮ ವಿವರಣಿ ತುಂಬಾ ಚೆನ್ನಾಗಿ ಇದೆ
Channagi tilistiri. Nau Uttara karnatakadavaru
ತುಂಬಾ ಧನ್ಯವಾದಗಳು ಅಕ್ಕಾ ನೀವು ಉತ್ತರ ಕರ್ನಾಟಕದವರು ಅಂತ ತಿಳಿದು ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
Good support from husband......keep going and support to mam she will succeed in her path
....An❤️❤️ Great support...
Thank you for your feedback 🙏🙏🙏🙏. He will get very less time to spend with us. I will tell your massage to him. Thank you mam🙏🙏🙏
Lina chandavrkar , dharwad pedhe Madutiddru ,👈🙏👌
🙏🙏🙏🙏🙏🙏
ಚೆನ್ನಾಗಿದೆ
ಧನ್ಯವಾದಗಳು 🙏🙏🙏🙏🙏
ತುಂಬಾನೇ ಚೆನ್ನಾಗಿದೆರಿ ದಾರವಾಡ್ ಪೆಡ
ಮತ್ತು ಹೊಸ ಪ್ರಯತ್ನ ತುಂಬ ಚೆನ್ನಾಗಿದೆ 👌👌👌✌️
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
😆😆😆 fantastic!! Awesome recipe and wonderful neat fun. Nimma creativity thumba chennagide. Thanks for you, your team and the efforts behind these wonderful videos we enjoy. Namaste from California 🙏 ide reethi inna thumba videos maadi. All the best.
ಅಕ್ಕಾ ದೂರದ ದೇಶದಿಂದ ನನ್ನ ವಿಡಿಯೋ ನೋಡಿ ನೀವು ನನ್ನ ಮತ್ತು ನನ್ನ ಮತ್ತು ನನ್ನ ತಂಡಕ್ಕೆ ಶುಭ ಹಾರೈಸಿದ್ದು ನನಗೆ ಮತ್ತಷ್ಟು ಬಲ ಬಂದಿದೆ ಅಕ್ಕಾ. ನಿಮ್ಮ ಬೆಂಬಲ ಹೀಗೆ ಇರಲಿ. ಪ್ರತಿದಿನ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏🙏
@@UttarakarnatakaRecipes l
Sooper thumba chenagi torsidri bala chalo torsiri nimma prayatnakke danyavadagalu
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏
You are really sweet and innocent ❤️ I love your nature 🙂🙂
Thank you mam for your blessings and support 🙏🙏🙏
Very nice 👍🏼
That is true
Fantastic ma'am I will try this recipe...tnk u fr sharing
Thank you mam for your support 🙏🙏🙏
Thank you for sharing this recipe I was missing my hometown 😋
S.. really ammazing 👌
ನಮಸ್ಕಾರ
ಅಕ್ಕ ನಿಮ್ಮ ಅಡುಗೆನನ್ನ ಗೆ,, ತುಂಬ ಇಷ್ಟ,,ನನ್ನ ಹೆಸರು,,ಶೀ ಲ,
Yes .it is simply ಆಸ್ಯಮ್ 🥰
Uttara karnataka recipe Darwada peda bala channagi thoricidira Nanu omme maduthini. ನಿಮ್ಮ yalla recipes channagi madidira. Akkhi payasa madi thorici. Danyavadagalu thriveni.
ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ಸರ್ ನೀವು ಒಮ್ಮೆ ಮನೆಯಲ್ಲಿ ಧಾರವಾಡ ಪೇಡೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಸರ್ ನಿಮ್ಮ ಆಶೀರ್ವಾದ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ ಧನ್ಯವಾದಗಳು 🙏🙏🙏🙏
ಇದನ್ನು ಒಮ್ಮೆ ನೋಡಿ ಸರ್
th-cam.com/video/bMrKmqyZto0/w-d-xo.html
Super mouth watering yummy 😋
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super recipe
ತುಂಬಾ ಧನ್ಯವಾದಗಳು ಸರ್ 🙏🙏🙏
Nice bega madi
ಧನ್ಯವಾದಗಳು ಅಕ್ಕಾ 🙏🙏🙏🙏🙏
Bhal chulu yeti phedhe recipe 👌👌👌
ತುಂಬಾ ಧನ್ಯವಾದಗಳು ಸರ್🙏🙏🙏🙏
Madam bella use maada bahuda
ತುಂಬಾ ಚೆನ್ನಾಗಿದೆ ಕಣ್ರೀ...
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
ನೀವು ಬಹಳ ಮಾತಾಡ್ತೆರೀ, ಕೇಳಿ ತಲೆನೋವು ಬರುತ್ತೆ ☹️☹️
ಮಾತನಾಡದೆ ಮತ್ತೆ ಹೇಗ್ರಿ ವಿವರಿಸುವುದು?
ನಿಮ್ಮ ಮಾರ್ಗದರ್ಶನ ಏನು ಸರ್,?????
ಧನ್ಯವಾದಗಳು ಅಕ್ಕಾ🙏🙏🙏🙏
Hi akka nama akkana darta day please kaky madi akka
Bura sakkare mado method 👌..nc recipe
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Véry very. Fine
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Superb
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
#pakashaastra. Dharwad peda 👌👌👌👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Very nice bhal mast ❤👍 torisidiri niu bhal chand helatiri nanage bhari yista niu
Super akka try madteni nanu.. thanks
ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏🙏
Nice recipe
Thank you akka for your support 🙏🙏🙏
Super ri anti😍👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Dharwad famous pedha super aagi madidira bloopers nodi tumba nagu bantu
ಧನ್ಯವಾದಗಳು ಸರ್ ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
So yummy peda recipe 😋 👍
Thank you for your support 🙏🙏🙏
👌👌💐💐 anty ri
Peda tumba chennagittu Triveniyavare tq
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಉತ್ತರದ ಕುಂದಾ ಮಧ್ಯದ ಪೇಡ ದಕ್ಷಿಣದ ಪಾಕ, ನಮ್ಮ ಕರ್ನಾಟಕ
Super very nice recipe sir
Akka nanu try madi nodide tumba test agittu nijavaglu yaru manyalli madiddu anta nambalilla. But nivu hige ettarkke beleyiri akka nim mele tumba preeti ede , 👌👌👌
My favorite sweet is darwad peda
Thank you for your support 🙏🙏🙏🙏
Akka nim dharwad peda recipe super agide
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
thumba chennagide akka super .nan tavarumane hubli miss u dharawad peda.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಮಿಸ್ ಮಾಡಿಕೊಳ್ಳೋದು ಏನು ಇಲ್ಲ ಅಕ್ಕಾ ಮನೆಯಲ್ಲೇ ಮಾಡಿ ಸೂಪರ್ ಆಗಿರುತ್ತೆ ಧನ್ಯವಾದಗಳು🙏🙏🙏
kandita akka
Best video Aunty
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
Nice akka full nagu bartittu nodovaga ,,, dharwad peda nodi bayalli neeru Bantu,,, nanu tindu tumba Dina aytu akka,,, nim manege bartini madi kodtira peda
ತುಂಬಾ ಧನ್ಯವಾದಗಳು ಸಿಸ್ಟರ್. ಬನ್ನಿ ನಿಮಗೆ ಯಾವಾಗ ಸಮಯ ಸಿಗುತ್ತೆ ಆಗ ಬನ್ನಿ 🙏🙏🙏
Supar recipe
ಧನ್ಯವಾದಗಳು ಸರ್ 🙏🙏🙏🙏
❤❤❤❤❤ super anti
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Very good mam 😍🙏👌👌👌👌
Thank you for your support 🙏🙏🙏
ಮಸತ್ ಮಸತ್ ಮಾಡೀದೀರಾ ಧಾರವಾಡ ಪೇಡಾ 😍😍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಸೂಪರ್💕🌹👍 ಧಾರವಾಡ ಪೇಡೆ 👌❤👌❤👌❤👌❤
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಅಡುಗೆ ಜೊತೆ ನಗೋದು ಕಲಿಸ್ತ ಇದೀರಾ ಸೂಪರ್
ನಿಮ್ಮ ಸಹಕಾರ ಬೆಂಬಲ ಹಾರೈಕೆ ಸದಾ ಹೀಗೆ ಇರಲಿ🙏🙏🙏🙏
Super akka❤❤❤❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಸೂಪರ್ ಸಿಸ್ಟರ್ ಸೂಪರ್ ❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Akka peda chenagi maadidiri
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super Akka 💐💐
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌 aagi bandide mam nan sa madide
ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Explanation excellent mam.Very easy to understand your each and every wordings.
Thank you mam for your support 🙏🙏🙏🙏
ಸೂಪರ್...ರೆಸಿಪಿ..ಧಾರವಾಡದ.ಪೇಡಾ.ಸೂಪರ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
ವೀಡಿಯೋ super 👌👌👌👌👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ಚೊಂಗೆ ಮಾಡುವುದನ್ನ ಹೇಳಿಕೊಡಿ 😋🤟🤟🤟🤟💕💕💕💕💕💕
ನಾನು ಮಾಡಿರುವುದು ಚೊಂಗೆ ಮಣೆ ಇಲ್ಲದವರಿಗೆ ಮಾಡಿ ತೋರಿಸಿದ್ದೇನೆ ನೀವು ಸಾಮಾನ್ಯವಾಗಿ ಚೊಂಗೆ ಮಣೆಯಲ್ಲಿ ಮಾಡುತ್ತೀರಿ ಅಲ್ವಾ????
ನಿಮ್ಮ ಧಾರವಾಡ ಪೇಡಾ ಸೂಪರ್ ಆಗೈತ್ರಿ ಸಿಸ್ಟರ್ 👌👌🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
Dharwad peda recipe super Tq Thriveni very nice
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice Dharwad peda 👌🥰👍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Thanks you Aunt
Your dish exlent 👍👍👌👌
Thank you sir for your support 🙏🙏🙏🙏
tumba thanks tangi, yastu sulabha dalli torsidri tangi.
😍i love Dharwad peda😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Happy id milad and happy Valmiki jayanti mam
Masta agide kandita try madtivi navu
ಖಂಡಿತ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏
Call me Soumya please 🙏🏻 not akha
Uttara Karnatakada Dharwad pedhe recipie bhala mast ada re! Naanu Hubballiavalu. Uttara Karnatakada channel nodi khushi aatu!
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ಹುಬ್ಬಳ್ಳಿಯವರು ಅಂತ ತಿಳಿದು ತುಂಬಾ ಖುಷಿ ಆಯ್ತು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Vallaya recep sister
Very much of thanks
Thank you for your support 🙏🙏🙏
Lovely sweet, one of the famous dharwad people, and North karnataka spl
Thank you sir for your feedback 🙏🙏🙏🙏
👌🏻👌🏻👌🏻👌🏻
🙏🙏🙏🙏🙏🙏
ಮೇಡಂ ನಿಮ್ಮ ನಿಮ್ಮ ಚಾನಲ್ ಈಗ ತುಂಬಾ ಸದ್ದು ಮಾಡುತ್ತಾ ಇದೆ ಈಗಂತೂ ಹೊಸ ಹೊಸ ಬದಲಾವಣೆಗಳನ್ನ ತರ್ತಾಇದ್ದೀರಿ ಇದು ಹೀಗೇ ಮುಂದುವರೆಯಲಿ
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನನಗೆ ಗೊತ್ತಿರುವುದನ್ನು ಮಾಡಿಕೊಂಡು ಹೋಗುತ್ತಿದ್ದೇನೆ ಸರ್ ನಿಮ್ಮ ಬೆಂಬಲ ಹೀಗೆ ಇರಲಿ. ಎಲ್ಲಿಯಾದರೂ ತಪ್ಪಿದಾಗ ಮಾರ್ಗದರ್ಶನ ನೀಡಿ. ಧನ್ಯವಾದಗಳು🙏🙏🙏
❤❤
Super👌1st like
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Today,s darwad pada is nice to eat thankyou madam for doing this receipe
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super eddare nimma akka n mama..nice nimma language
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super,medam.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Superb... And making vdo is so funny
Thank you sir for your support 🙏🙏🙏🙏
Super ❤️ Nin maatu keli nange Tumba Kushi aaytu.god bless you
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಹಾರೈಕೆ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ 🙏🙏🙏🙏
Super sweet akka my favourite
ಧನ್ಯವಾದಗಳು ಅಕ್ಕಾ🙏🙏🙏🙏
Madam u have got great patience,ur family is lucky to have you.... All the best....
Thank you akka for your support 🙏🙏🙏🙏
Super mam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಬಾಳ ಚೊಲೋ ಮಾಡಿ ತೋರಿಸಿದ್ರಿ ಅಕ್ಕ ಧಾರವಾಡ ಪೇಡಾ ಸೂಪರ್
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
@@UttarakarnatakaRecipes jpp🐑
FO
ಇದು ಉತ್ತಮ ಪಾಕವಿಧಾನ, ಧನ್ಯವಾದಗಳು ತೈ 🙏👌
ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏🙏