Siddaramaiah:RBI:RBI ಶಾಕಿಂಗ್ ನಂಬರ್ಸ್! ರಾಜ್ಯದ ಸಾಲದ ಹೊರೆ ದಿಢೀರ್ ಡಬಲ್?ಗ್ಯಾರಂಟಿ ಅಸಲಿ ಎಫೆಕ್ಟ್ ಕೊನೆಗೂ ಬಯಲು

แชร์
ฝัง
  • เผยแพร่เมื่อ 23 ม.ค. 2025

ความคิดเห็น • 114

  • @HSASHOKKUMARASHOKKUMARHS
    @HSASHOKKUMARASHOKKUMARHS 22 วันที่ผ่านมา +47

    ನಮ್ಮ ಕರ್ನಾಟಕ ಜನಕ್ಕೆ ಬೇಕು ಸಾಯಲಿ ಬಿಡಿ ಕಾಂಗ್ರೆಸ್ ಗೆ ವೋಟ್ ಆಗಿದ್ದಕ್ಕೆ ಅನುಭವಿಸಲಿ

    • @Hemanthakumar-io6nd
      @Hemanthakumar-io6nd 22 วันที่ผ่านมา +3

      Super brother

    • @mani-lo1wg
      @mani-lo1wg 22 วันที่ผ่านมา +4

      Vote hakdavralli 95 per jana bitti ge aase pattavre iddare...

    • @gopalarao3737
      @gopalarao3737 21 วันที่ผ่านมา +1

      ಉಚಿತ ಕೊಡುಗೆಯನ್ನು ಸಾಮಾನ್ಯ ಜನರು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ.

  • @vrkrishnappa6258
    @vrkrishnappa6258 22 วันที่ผ่านมา +18

    ರಾಷ್ಟ್ರೀಯ ಅಭಿವೃದ್ಧಿ ಸುರಕ್ಷತೆ ಮತ್ತಷ್ಟು ಬಿಜೆಪಿ ಪಕ್ಷದ ಸರ್ಕಾರ ಮೋದಿಜಿ 🙏🙏🙏💖💖💖💯💯💯🇳🇪🇳🇪🇳🇪

  • @sathyanarayanahanumanthara2238
    @sathyanarayanahanumanthara2238 22 วันที่ผ่านมา +11

    A good analysis of State financial crisis.

  • @kumarprince988
    @kumarprince988 22 วันที่ผ่านมา +36

    ಸಾಲ ಮಾಡೋದ್ರಲ್ಲಿ ಸಿದ್ದರಾಮಯ್ಯ expert 😂😆 ರಾಜ್ಯ ಹಾಳಾಗಿ ಹೋಗುತ್ತೆ ಅಷ್ಟೇ

    • @SanjeevaP-p2l
      @SanjeevaP-p2l 21 วันที่ผ่านมา +1

      Freebies should be review ed in the interest of state.

    • @gopalaraomadhusudan3093
      @gopalaraomadhusudan3093 21 วันที่ผ่านมา

      ಆಗಲೇ ಹಾಳುಮಾಡಿದ್ದಾನೆ ಸಿದ್ಧ

    • @Dpdp-up7hb
      @Dpdp-up7hb 20 วันที่ผ่านมา

      ಇವ್ರೆಲ್ಲ 13 ಬಜೆಟ್ ಕೊಟ್ಟವರು 😂😂😂

  • @sathishupadhya7245
    @sathishupadhya7245 22 วันที่ผ่านมา +14

    ಮೂರ್ಖ ರಾಮಯ್ಯನಿಗೆ ಇವೆಲ್ಲಾ ಅರ್ಥ ಆಗುವುದಿಲ್ಲ ಎಂದು ಹೇಳಲು ಆಗುವುದಿಲ್ಲ ‌ ಮುಖ್ಯಮಂತ್ರಿಯಾಗಿ ಇದು ಕೊನೆಯ ಅವಕಾಶ ಹಾಗಾಗಿ ಯಾವುದೇ ಸಾಲ ಮಾಡಿಯಾದರೂ ಅವನು ಉಚಿತ ಯೋಜನೆ ಮುಂದುವರಿಸಬೇಕೆಂದು ಅಂದುಕೊಂಡಿದ್ದಾರೆ ಆದರೆ ಮೂರ್ಖ ಕನ್ನಡಿಗರಿಗೆ ಯಾಕೆ ಇದೆಲ್ಲ ಅರ್ಥ ಆಗುವುದಿಲ್ಲ ಈ ಉಚಿತ ಯೋಜನೆಗಳು ಕೊನೆಗೆ ನಮ್ಮ ತಲೆಯನ್ನೇ ಒಡೆಯುತ್ತದೆ ಈಗ ಆಗಿರುವ ಆರ್ಥಿಕ ಹಾನಿಯನ್ನು ತುಂಬಿಕೊಳ್ಳಲು ಎಲ್ಲಾ ರೀತಿಯಲ್ಲೂ ‌ ಟ್ಯಾಕ್ಸ ಜಾಸ್ತಿ ಮಾಡುತ್ತಾರೆ ಯಾರೋ ಕೆಲವು ಜನರಿಗೆ ಉಪಯೋಗವಾಗುವ ಇಂತಹ ಯೋಜನೆಗಳು ನಮಗೆ ಬೇಕಾ ಎಂದು ಕರ್ನಾಟಕದ ಜನರು ಯೋಚಿಸಲಿ

    • @manjannamanju7572
      @manjannamanju7572 22 วันที่ผ่านมา +2

      ನಮ್ಮ janakke ಬುದ್ಧಿ ಯಾವಾಗ ಬರುತ್ತೆ

    • @bharathinagraj5806
      @bharathinagraj5806 21 วันที่ผ่านมา

      ಕಂಡಿತ ನಮ್ಮ ಜನಕ್ಕೆ ಬುದ್ದಿ ಬರಲ್ಲ ಓ ದೇವರೇ ಕಾಪಾಡು ಕಾಪಾಡು

  • @rajendramalya2138
    @rajendramalya2138 22 วันที่ผ่านมา +13

    ಮಜವಾದಿ ಸಾಲದ ಸಿದ್ದರಾಮಯ್ಯ☑️☑️💯💯🤪😅🤣😀😂😝😄😜😃

  • @ShenkarGacchi
    @ShenkarGacchi 22 วันที่ผ่านมา +20

    ದೇಶ ಹಾಳಾದರು ಚಿಂತೆ ಇಲ್ಲಾ ರಾಜ್ಯ ಹಾಳಾದರು ಚಿಂತೆ ಇಲ್ಲಾ ಕ್ಯಾಂಗ್ರೆಸ್ಸಿಗೆ ಅಧಿಕಾರ ಬೇಕು

    • @gopalarao3737
      @gopalarao3737 21 วันที่ผ่านมา

      @@ShenkarGacchi ಇಷ್ಟು ವರ್ಷಗಳ ನಂತರ ನಿಮಗೆ ಅರ್ಥವಾಯಿತು.
      ಹಾಗಾಗಿಯೇ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಿ, ನಂತರ ನೀವುಗಳು ಬೇರೆ ಹೆಸರಿನಲ್ಲಿ ಪಕ್ಷವನ್ನು ಕಟ್ಟಿ ಎಂದು ಸ್ಪಷ್ಟವಾಗಿ ಹೇಳುತ್ತಾರೆ.
      ಆದರೆ ಅಧಿಕಾರದ ಆಸೆಗಾಗಿ ಅವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡದೆ ಇಂದಿಗೂ ಆ ಪಕ್ಷದ ಫಲಾನುಭವಿಗಳು ಆಗಿ ದೇಶವನ್ನು ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ.

    • @vasudevarao8481
      @vasudevarao8481 19 วันที่ผ่านมา

      Yes correct. ಸಿದ್ದರಾಮಯ್ಯ wanted to become cm any how. His dream fulfilled now. Congress also wanted to come to power. That's why they gave cheap guarantee s at the cost of state. Now state will suffer. Karnataka people also yielded to these guarantees. Now we have to suffer.

  • @BinaryAll
    @BinaryAll 22 วันที่ผ่านมา +21

    ಕ‌ರೋನ‌ ನ‌0ತ‌ರ‌ದ‌ ಎಲ್ಲ‌ ವ‌ರ್ಷ‌ಗ‌ಳ‌ ಬ‌ಗ್ಗೆ ಶ್ವೇತ‌ಪ‌ತ್ರ‌ ಹೊರ‌ಡಿಸ‌ಲಿ ಸಿದ್ದ‌ರಾಮ‌ಯ್ಯ‌ಗೆ ತಾಕ‌ತ್ ಇದ್ದ‌ರೆ
    ಕಾರ‌ಣ‌ ಕ‌ರೋನ‌ ಸ‌ಮ‌ಯ‌ದ‌ಲ್ಲಿ ಇಡೀ ದೇಶ‌ ಯಾಕೆ ಇಡೀ ಪ್ರ‌ಪ‌0ಚ‌ವೇ ಕ‌ಠಿಣ‌ ಪ‌ರಿಸ್ಥಿತಿ ಎದುರಿಸಿತ್ತು ಆದ‌ರೆ ಗ್ಯಾರ‌0ಟಿ ಎ0ಬುದು ನಾವೆ ತ‌0ದುಕೊ0ಡ‌ ದೊಡ್ಡ‌ ಎಡ‌ವ‌ಟ್ಟು

    • @mani-lo1wg
      @mani-lo1wg 22 วันที่ผ่านมา +1

      💯 right

    • @Dpdp-up7hb
      @Dpdp-up7hb 20 วันที่ผ่านมา +1

      ಇಷ್ಟೊಂದು ಬುದ್ದಿ 13 ಬಜೆಟ್ ಮಾಡಿದವನಿಗೆ ಎಲ್ಲಿದೆ?😂😂

  • @hnnagendra1319
    @hnnagendra1319 22 วันที่ผ่านมา +8

    This situation is not just because of freebee,some thing morethan that coz, in his previous budget is earmarked for freebees, but Karnataka ATM....for..other states.?

  • @Hemanthakumar-io6nd
    @Hemanthakumar-io6nd 22 วันที่ผ่านมา +11

    Govinda Govinda 🤣🤣🤣🤣

    • @Dpdp-up7hb
      @Dpdp-up7hb 20 วันที่ผ่านมา

      ಇನ್ಮುಂದೆ ಯಾ ಅಲ್ಲಾ ಯಾ ಅಲ್ಲಾ, O ಜೀಸಸ್ O ಜೀಸಸ್ ಎಂದು ಅಳಬೇಕಾಗುತ್ತೆ 😂😂

  • @jagsl-pd3kz
    @jagsl-pd3kz 22 วันที่ผ่านมา +7

    Yalla gulum 😂😂😂😂

  • @RameshaSarasu
    @RameshaSarasu 22 วันที่ผ่านมา +7

    MADIDDUNNU MAHARAYA

  • @SathishKumar-we3iv
    @SathishKumar-we3iv 22 วันที่ผ่านมา +10

    Congress will borrow so much in this regime that next successive government can only keep paying loan and interest without any development..already no development in last 2 years

  • @AaaBbb-bk1no
    @AaaBbb-bk1no 22 วันที่ผ่านมา +8

    gift of muslim congress🥺 sure this muslim congress will convert karnataka as muslim Bangladesh🥺 for muslim vote bank purpose🥺

  • @kcnagavand9214
    @kcnagavand9214 22 วันที่ผ่านมา +7

    Who asked freebies at the expense of medium tax payers hard earned sweat. Why no free buses for men or atleast senior citizens. He will sell the state/country.

    • @mani-lo1wg
      @mani-lo1wg 22 วันที่ผ่านมา

      Because so called humans freebies

    • @thecontrarycontrarian4230
      @thecontrarycontrarian4230 20 วันที่ผ่านมา

      Discrimination of men and appeasement of women.

  • @devendramenasinakai782
    @devendramenasinakai782 22 วันที่ผ่านมา +7

    Loan maduvadaralli congo famous aaetu.

  • @SrinivasShetty-jr7bf
    @SrinivasShetty-jr7bf 22 วันที่ผ่านมา +3

    What about Central government 😢

    • @Dpdp-up7hb
      @Dpdp-up7hb 20 วันที่ผ่านมา

      ಅವ್ರು, ನೀವ್ ಮಾಡಿದ 3 ಲಕ್ಷ ಕೋಟಿ ಪೆಟ್ರೊಲ್ ಸಾಲ ತೀರ್ಸಿದ್ದು ನಿಂಗೆ ಗೊತ್ತಿಲ್ವ?

  • @hutalawar5002
    @hutalawar5002 22 วันที่ผ่านมา +3

    This is Worst government ever seen

  • @prashantdivatar7719
    @prashantdivatar7719 21 วันที่ผ่านมา +1

    136 ಸಂಖ್ಯೆ ಕೊಟ್ಟಿದಾರೆ ಅನಭವಿಸುವದು ಅಷ್ಟೇ

  • @YRR2426
    @YRR2426 21 วันที่ผ่านมา

    For the welfare of brothers & sisters of dks & siddaramulla khan.jai khanara sarkaarakke.

  • @venkateshmurthy-m3x
    @venkateshmurthy-m3x 21 วันที่ผ่านมา

    BJP should demand a white paper upon the financial position of state immediately.

  • @anantharamu5667
    @anantharamu5667 22 วันที่ผ่านมา +3

    Karnataka people should understand....
    There is no development in Karnataka..
    Still very bad number

  • @yathishshivanna6226
    @yathishshivanna6226 21 วันที่ผ่านมา +1

    Drinks, register department, petrol department, goooovinda😅😅😅😅😅😅😅😅😅😅

  • @ramamurthym3902
    @ramamurthym3902 21 วันที่ผ่านมา +1

    44000 x 5 years =220000 crores .

  • @SomashekarSomu-sv4dl
    @SomashekarSomu-sv4dl 20 วันที่ผ่านมา +1

    Yava padavannu balasabeku. Yarege balasabeku antha tiliyuttilla. Uggere. Evara mukakke .

  • @shivashankarramanna8589
    @shivashankarramanna8589 21 วันที่ผ่านมา

    Expert financial experts ruling state?

  • @Dpdp-up7hb
    @Dpdp-up7hb 20 วันที่ผ่านมา

    ಇವ್ರು ಮಾಡಿದ ಗ್ಯಾರಂಟಿ ಕರ್ಮ ಕಾಂಡಕ್ಕೆ ಟ್ಯಾಕ್ಸ್ payer ಬಲಿ ಆಗ್ಬೇಕಾ 😂😂😂

  • @Thipperudraiah.g.m
    @Thipperudraiah.g.m 22 วันที่ผ่านมา +1

    Rajya kangres abhivruddi sunya kendra bjp brhuhath abhivruddi raste railu vayumarga aduge anila samvruddi petrol deasel stira 11 Koti badavarige uchitha aduge anila

  • @DevrajG-e2b
    @DevrajG-e2b 21 วันที่ผ่านมา

    Govind

  • @subbaraomohanram8674
    @subbaraomohanram8674 21 วันที่ผ่านมา

    Barahgetta sarkara tolaagabeku

  • @yathishshivanna6226
    @yathishshivanna6226 21 วันที่ผ่านมา +1

    Next cm tale mele saalada mute idtare, yarigu beda cm post😅😅😅😅😅😅😅😅

    • @Dpdp-up7hb
      @Dpdp-up7hb 20 วันที่ผ่านมา

      ಅವ್ನ family ಗೆ ಹೊಟ್ಟೆ ತುಂಬಿದೆಯಲ್ಲ 😂😂

  • @BasannaBasanna-z9h
    @BasannaBasanna-z9h 21 วันที่ผ่านมา

    Guarantee hesareli tum hotte barty madikolluttide
    Sddramulla srkar

  • @srinidhimalavally4200
    @srinidhimalavally4200 21 วันที่ผ่านมา

    15 bari budget mandisidavara maha saadhane !!

  • @sureshshanbhag8970
    @sureshshanbhag8970 21 วันที่ผ่านมา

    I thought DKShi will sell karnataka when he becomes CM, but Siddharamayya is faster than him. Another 3-4 years. They will make total loan as 9-10 lakh crore rs. End of Karnataka ....

  • @giridharsmirji1193
    @giridharsmirji1193 21 วันที่ผ่านมา

    Hiriyanna/yakkana chali mane mandgella alva

  • @vasannagarajarao8141
    @vasannagarajarao8141 22 วันที่ผ่านมา +1

    Siddaramaiah has no right to.continue as CM, he should resign or should be dismissed immediately.

  • @manishsraj
    @manishsraj 22 วันที่ผ่านมา +3

    Deshada salada baggenu ondu video madi madam

    • @PandurangaNaik-kf7tc
      @PandurangaNaik-kf7tc 22 วันที่ผ่านมา +1

      ದೇಶ ಸಾಲದಲ್ಲಿದ್ದ ಮಾತ್ರಕ್ಕೆ ನಮ್ಮ ರಾಜ್ಯ ದಿವಾಳಿ ಆಗ್ಬೇಕಾ? ಈಗಲೂ ಎಷ್ಟೋ ರಾಜ್ಯದ ಆರ್ಥಿಕತೆ ತುಂಬಾ ಚೆನ್ನಾಗಿದೆ ಗೊತ್ತಾ? ದೇಶ 1ಲಕ್ಷ ಕೋಟಿ ಸಾಲ ಮಾಡಿದ್ದರೂ...10ಲಕ್ಷ ಕೋಟಿಯಷ್ಟು ಅಭಿವೃದ್ಧಿಯೂ ಆಗಿದೆ ಅನ್ನೋದು ನೆನಪಿರಲಿ. ಈ ಬೇವರ್ಸಿ ಸರ್ಕಾರದ ಬೆಲೆ ಏರಿಕೆಯಿಂದಾಗಿ
      ನಮ್ಮ ರಾಜ್ಯವೇ ತತ್ತರಿಸಿ ಹೋಗಿದೆ.

    • @PandurangaNaik-kf7tc
      @PandurangaNaik-kf7tc 22 วันที่ผ่านมา +1

      ದೇಶ ಸಾಲ ಮಾಡಿದ ಮಾತ್ರಕ್ಕೆ ರಾಜ್ಯ ದಿವಾಳಿ ಆಗ್ಬೇಕ? ಈಗಲೂ ಎಷ್ಟೋ ರಾಜ್ಯದ ಆರ್ಥಿಕತೆ ತುಂಬಾ ಚೆನ್ನಾಗಿದೆ. ನಮ್ಮ ರಾಜ್ಯ ಮಾತ್ರ ಕುಲಗೆಟ್ಟು ಹೋಗಿದೆ😢😢. ಈ ಬೇವರ್ಸಿ ಸರ್ಕಾರದ ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ದೇಶದ ಸಾಲ 1ಲಕ್ಷ ಕೋಟಿಯಷ್ಟು ಇದ್ದರೆ....10ಲಕ್ಷ ಕೋಟಿಯಷ್ಟು ಅಭಿವೃದ್ಧಿಯೂ ಆಗಿದೆ ಅನ್ನೋದು ನೆನಪಿರಲಿ. ಬಾಯಿ ಇರೋದು ಬೊಗಲೋಕಲ್ಲ 🐕‍🦺🐕‍🦺

    • @Dpdp-up7hb
      @Dpdp-up7hb 20 วันที่ผ่านมา

      ಹಾಗೇನೇ ಹಿಂದಿನ UPA ಮಾಡಿದ ವಿದೇಶಿ ಸಾಲಗಳ ತೀರ್ಸಿದ ಬಗ್ಗೆ ಕೂಡ ಕೇಳೋ ಗುಲಾಮ ತುರ್ಕ 😂

  • @MFPortfolio
    @MFPortfolio 22 วันที่ผ่านมา

    🤦🏻‍♂️

  • @manaindiatraveling
    @manaindiatraveling 22 วันที่ผ่านมา

    Siddaramayanavare brastacharakke adipaya hakidantha congress sarkara.1 qustio nimage swissbankinalli namma desada hana vanna ittida desadrohigalu yAru helitheera siddaramayana vare

  • @GangadharjbJb
    @GangadharjbJb 22 วันที่ผ่านมา

    Mosadinda otu thagobeka 5 varusa porike madabeku illavendare 10 hp powered minima 800 rupes iddanthddu ega 1400 madiddare Illinois pre kottu innondu Kade kasididdare power reyayathi impadedare 10 hp power ge minimamam 800 rupes madabeku E sarakara !

  • @manjubannigol1080
    @manjubannigol1080 21 วันที่ผ่านมา

    BJP agent

  • @prakashyermal5650
    @prakashyermal5650 22 วันที่ผ่านมา

    ಇದನ್ನೆಲ್ಲಾ ಸರಿಯಾದ ರೀತಿಯಲ್ಲಿ ಪ್ರಶ್ನಿಸಲು ಒಡಂಬಡಿಕೆ ಮಾಡಿಕೊಂಡು ಎಂಜಲು ನೆಕ್ಕುತ್ತಿರುವ ವಿರೋಧ ಪಕ್ಷಕ್ಕೆ ಸಾಧ್ಯವಾ?

  • @pratapsimha5581
    @pratapsimha5581 22 วันที่ผ่านมา +1

    Karnataka Jana yake ee reethi muttalaragihodru munche Karnataka Jana budivantharu anuthidaru Eega Karnataka Jana pedduvantharagi hogidaare jai congress

  • @rakeshdeshpande8646
    @rakeshdeshpande8646 22 วันที่ผ่านมา

    In 48000/- crore 50% goes to whom ?

    • @Dpdp-up7hb
      @Dpdp-up7hb 20 วันที่ผ่านมา

      ಖಂಗ್ರೇಸ್ ನಾಲಾಯಕ್ ಲೀಡರ್ಸ್ 😂😂