ರಿಯಲ್ ಸ್ಟಾರ್ ನ್ಯೂಸ್ ವಿಜಯನಗರ ಜಿಲ್ಲೆ ಕೊಟ್ಟೂರಿನ ಬಾಲ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಖೋ ಖೋ ಪಂದ್ಯಾವಳಿಯಲ್ಲಿ

แชร์
ฝัง
  • เผยแพร่เมื่อ 17 ธ.ค. 2024
  • ವಿಜಯನಗರ ಜಿಲ್ಲೆ ಕೊಟ್ಟೂರಿನ ಬಾಲ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಖೋ ಖೋ ಪಂದ್ಯಾವಳಿಯಲ್ಲಿ ಮಿಂಚಿದ ಪ್ರತೀಕ್ಷಾ G.
    ಕೊಟ್ಟೂರು,:
    ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಆಟೋ ಚಾಲಕ G ಪ್ರಕಾಶ್ ಹಾಗೂ G ಪುಷ್ಪ ಎಂಬ ದಂಪತಿಗಳ ಬಡ ಕುಟುಂಬದಲ್ಲಿ ಹುಟ್ಟಿದ ಪ್ರತೀಕ್ಷಾ,SGK ಕ್ಲಬ್ ನ ವಿದ್ಯಾರ್ಥಿನಿ, ಗುರುದೇವ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದು,
    14 ವರ್ಷದೊಳಗಿನ ವಿಭಾಗದಲ್ಲಿ ಪ್ರತೀಕ್ಷಾ G ಎಂಬ ಪುಟ್ಟ ಬಾಲಕಿ ವಲಯ, ವಿಭಾಗ ಮಟ್ಟದ, ಆಡಿ ಹಿಂದಿನ ತಿಂಗಳು 28ರಿಂದ ಇದೆ ತಿಂಗಳು 2 ವರೆಗೆ ಜಾರ್ಖಂಡ್ ನಲ್ಲಿ ನಡೆದ ರಾಷ್ಟ್ರಮಟ್ಟದ ಖೋ ಖೋ ಆಟದಲ್ಲಿ ಕರ್ನಾಟಕ ರಾಜ್ಯದಿಂದ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆಯುವುದರ ಮೂಲಕ ರನ್ನರ್ ಆಪ್ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
    ಹೈದರಾಬಾದ್ ಕರ್ನಾಟಕ ಭಾಗದಿಂದ ಆಯ್ಕೆಯಾದ ಏಕೈಕ ಈ ಪುಟ್ಟ ಬಾಲಕಿ ಇದೆ ಅಕ್ಟೋಬರ್ 16 ರಂದು ತಮಿಳು ನಾಡಿನಲ್ಲಿ ನಡೆಯುವ "ಖೇಲೋ ಇಂಡಿಯಾ ಖೋ ಖೋ" ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿದೆ. ಎಂದು ನಮ್ಮ ಸುದ್ದಿ ವಾಹಿನಿಗೆ ಈ ಬಾಲಕಿಯನ್ನು ಸಂದರ್ಶಿಸಿದಾಗ ಪ್ರತಿಕ್ರಿಯೆ ನೀಡಿದ್ದಾಳೆ.ಸಂಪೂರ್ಣ ವರದಿ ನಿಮ್ಮ ಮುಂದೆ ಇಲ್ಲಿದೆ ನೋಡಿ
    ಈ ಸಂಧರ್ಭದಲ್ಲಿ S,G K ಕ್ಲಬ್ ನ ಅದ್ಯಕ್ಷರು ಹಾಗು ಶಿಕ್ಷಕರಾದ ಶಂಕರ್ ಮತ್ತು s, g, k ಖಜಾಂನ್ಸಿಯಾದ ಕಾರ್ತಿಕ್ ಹಾಗು
    ವಿದ್ಯಾರ್ಥಿಗಳು ಇನ್ನಿತರರು ಇದ್ದರು.

ความคิดเห็น •