Onion & garlic leaves & roots cutting machine || ಈರುಳ್ಳಿ ಬೆಳ್ಳುಳ್ಳಿಯ ಎಲೆ ಬೇರು ಕತ್ತರಿಸುವ ಯಂತ್ರ ||

แชร์
ฝัง
  • เผยแพร่เมื่อ 5 ม.ค. 2025

ความคิดเห็น • 93

  • @maheshmalladad388
    @maheshmalladad388 2 ปีที่แล้ว +4

    ಸರ್ ತುಂಬಾ ಧನ್ಯವಾದಗಳು ರೈತರಿಗೆ ಉತ್ತಮವಾದ ಮಾಹಿತಿ ನೀಡತಾ ಇದ್ದೀರಾ

  • @chandanmetkar4982
    @chandanmetkar4982 3 ปีที่แล้ว +2

    Very useful machine. I have book one machine. Good work by Farmio company👍👌

  • @babafakruddinfakruddin8712
    @babafakruddinfakruddin8712 3 ปีที่แล้ว +1

    Very good information for farmers good job sir

  • @sangappaa8740
    @sangappaa8740 3 ปีที่แล้ว +1

    ಉತ್ತಮವಾದ ಯಂತ್ರ ಸೂಪರ್ 👌👌👌🤗

  • @raghureddy2541
    @raghureddy2541 3 ปีที่แล้ว +1

    ಒಳ್ಳೆಯ ಮಾಹಿತಿ🙏🙏👌👌

    • @Rangukasturi
      @Rangukasturi  3 ปีที่แล้ว

      ನಮಸ್ಕಾರಗಳು ಸರ್

  • @yb_7711
    @yb_7711 3 ปีที่แล้ว +2

    Awesome machine Sir, thank you very much for informing the farmers 🙏🏻🙏🏻🙏🏻

  • @jugalbhattad4017
    @jugalbhattad4017 3 ปีที่แล้ว +1

    Very useful for onion farmer saves money and time

  • @sarugaddi3211
    @sarugaddi3211 3 ปีที่แล้ว +1

    Useful information Anna🙂

  • @Shankarmurthy-l8c
    @Shankarmurthy-l8c 4 หลายเดือนก่อน +2

    Likes you Appu super hero

  • @ojasbhattad8947
    @ojasbhattad8947 3 ปีที่แล้ว +2

    Nice video👍👍

  • @mgopalgopal865
    @mgopalgopal865 3 ปีที่แล้ว +3

    Super vidas

  • @mk-eb1jn
    @mk-eb1jn 3 ปีที่แล้ว +2

    100k subscribers congratulations
    TH-cam playbutton ಸಿಕ್ಕ ತಕ್ಷಣವೇ ವೀಡಿಯೋ ಮಾಡಿ

  • @Dhanukannadiga6842
    @Dhanukannadiga6842 3 ปีที่แล้ว +1

    Very good video brother ondu cheelakke 45rs inge aadre raithrige thumba kasta agtitthu

  • @nearmalls3117
    @nearmalls3117 3 ปีที่แล้ว +1

    Lovely information sir

  • @boraiahkb.boraiah4790
    @boraiahkb.boraiah4790 2 ปีที่แล้ว +1

    super goodser

  • @dr.mahanteshjogi3423
    @dr.mahanteshjogi3423 3 ปีที่แล้ว +1

    Good information sir

  • @pundalikswalikar5739
    @pundalikswalikar5739 3 ปีที่แล้ว +1

    ಸರ್ ಉತ್ತಮವಾದ ಮಾಹಿತಿ

    • @Rangukasturi
      @Rangukasturi  3 ปีที่แล้ว

      ನಮಸ್ಕಾರಗಳು ಸರ್

  • @SS-ORGANICS
    @SS-ORGANICS 3 ปีที่แล้ว +1

    Nice sir.

    • @Rangukasturi
      @Rangukasturi  3 ปีที่แล้ว

      ನಮಸ್ಕಾರರೀ ಸರ್

  • @sureshhosmanimudbool3743
    @sureshhosmanimudbool3743 3 ปีที่แล้ว +1

    ಸೂಪರ್

  • @scccloudy2841
    @scccloudy2841 3 ปีที่แล้ว +1

    ಮಾನ್ಯರೇ,
    ಇದು ತುಂಬಾ ಉಪಯುಕ್ತವಾಗಿರುತ್ತದೆ ಇದನ್ನು ಇನ್ನೂ ಸ್ವಲ್ಪ ಬೇಗ ಬೇಗ ಮಾಡುವಂತೆ ಮಾಡಬಹುದೇ.
    ಈರುಳ್ಳಿಯ ಬೇರು ಮತ್ತು ಎಲೆಗಳನ್ನು ಕತ್ತರಿಸುವ ಭಾಗಕ್ಕೆ ಒಂದು ಆಂಗಲ್ ಮಾದರಿಯ ಪಟ್ಟಿಯನ್ನು ಜೋಡಿಸಿ, ಅದರ ಮೇಲೆ ಈರುಳ್ಳಿಯನ್ನು ಜೋಡಿಸಿ ತಳ್ಳಿದಲ್ಲಿ ಬೇಗ ಕೆಲಸ ಆಗುತ್ತದೆ.

    • @Rangukasturi
      @Rangukasturi  3 ปีที่แล้ว

      ಒಳ್ಳೆ ಉಪಾಯ ಸರ್ ತುಂಬಾ ಧನ್ಯವಾದಗಳು ಈ ನಿಮ್ಮ ಉಪಾಯವನ್ನು ಕಂಪನಿಯವರಿಗೆ ತಿಳಿಸುವೆ ನಮಸ್ಕಾರಗಳು

  • @chandappakengar8329
    @chandappakengar8329 2 ปีที่แล้ว +1

    ಸರ ನಮಸ್ಕಾರ

  • @siddu1415
    @siddu1415 3 ปีที่แล้ว +1

    🔥👌

  • @kisan-iz2dx
    @kisan-iz2dx 3 ปีที่แล้ว +1

    Sir 🤝

  • @Raghuhallihuduga
    @Raghuhallihuduga 3 ปีที่แล้ว +1

    Nice

  • @veereshbaleegarjmveereshba5644
    @veereshbaleegarjmveereshba5644 3 ปีที่แล้ว +1

    👍

  • @raveendraytukuriy3756
    @raveendraytukuriy3756 2 ปีที่แล้ว +1

    I am from andhara pradesh i want this how i can get it how much cost that

    • @Rangukasturi
      @Rangukasturi  2 ปีที่แล้ว

      Sir plz see discription box for more details thank you నమస్కారాలు

  • @devublacklion8002
    @devublacklion8002 3 ปีที่แล้ว +1

    Anna navig 1 lack JANA bettiyagon

  • @vasanthvasu5012
    @vasanthvasu5012 3 ปีที่แล้ว +1

    Samber onion cut madabhahuda sir

    • @Rangukasturi
      @Rangukasturi  3 ปีที่แล้ว

      ಮಾಡಬಹುದು ಸರ್

  • @simpletrendy5268
    @simpletrendy5268 3 ปีที่แล้ว +1

    Sir mamma etthu satthoythu sir😖 gajanimbe hannu sigalilla

    • @Rangukasturi
      @Rangukasturi  3 ปีที่แล้ว

      Sorry ಸರ್ ನೀವು ಎತ್ತಿಗೆ ಬೇಕಾಗಿದೆ ಅಂದಿದ್ದರೆ ಹೇಗಾದರೂ ಮಾಡಿ ಒಂದು ಹಣ್ಣು ಕಳುಹಿಸಿ ಕೊಡುತ್ತಿದ್ದೆ ಸರ್ ನಿನ್ನೆ ಕಲಬುರ್ಗಿ ಮಾರುಕಟ್ಟೆಯಲ್ಲಿ 150 ರೂ ಗೆ ಒಂದು ಮಾರುತಿದ್ದರು

    • @simpletrendy5268
      @simpletrendy5268 3 ปีที่แล้ว +1

      @@Rangukasturi sir ivaga aadharu ondhu kaayi kalsi namma kade illa please

    • @simpletrendy5268
      @simpletrendy5268 3 ปีที่แล้ว

      @@Rangukasturi sir 2000 aadharu kodthini sir ondhu gida iddhare upayogavaagutthe antha ashte sir🙏🙏🙏

    • @Rangukasturi
      @Rangukasturi  3 ปีที่แล้ว

      ಮತ್ತೆ ಕಲಬುರ್ಗಿ ಹೋದಾಗ ಕಳಿಸುವೆ

    • @Amarsk44513
      @Amarsk44513 3 ปีที่แล้ว +1

      Use ean ede sir gajanimbe Hannu d

  • @netrajgoudabharmagoudra9051
    @netrajgoudabharmagoudra9051 2 ปีที่แล้ว +1

    ಒಂದು ದಿನಕ್ಕೆ ಎಷ್ಟು ಕೆ ಜಿ ಕಟ್ ಮಾಡಬಹುದು

    • @Rangukasturi
      @Rangukasturi  2 ปีที่แล้ว

      ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ವಿಚಾರಿಸಿ ಸರ್

  • @rameshttelagi2778
    @rameshttelagi2778 3 ปีที่แล้ว +1

    ಬೆಳ್ಳುಳ್ಳಿ ಕಟ್ಟ ಮಾಡಬಹುದಾ Sir ಮತ್ತೆ ಕಟ್ಟ ಮಾಡೋ video ತೋರಿಸಿ sir

    • @Rangukasturi
      @Rangukasturi  3 ปีที่แล้ว

      ನಮಗೆ ಬೆಳ್ಳುಳ್ಳಿ ಸಿಕ್ಕಿಲ್ಲ ಹಾಗಾಗಿ ಕಟ್ ಮಾಡಿ ತೋರಿಸಿಲ್ಲ ನೀವು ಬೆಳ್ಳುಳ್ಳಿ ಬೆಳೆದಿದ್ದರೆ ಕಟ್ ಮಾಡಬಹುದು

    • @basavarajsajjan1563
      @basavarajsajjan1563 3 ปีที่แล้ว +1

      belluli kut madakagalla sir

    • @Rangukasturi
      @Rangukasturi  3 ปีที่แล้ว

      ಆಗುತ್ತೆ

  • @sujanrm7959
    @sujanrm7959 3 ปีที่แล้ว +1

    Sir How much cost

    • @Rangukasturi
      @Rangukasturi  3 ปีที่แล้ว

      For more details see full video

  • @doreswamyswamy2150
    @doreswamyswamy2150 3 ปีที่แล้ว +1

    ಸಾಂಬಾರ್ ಈರುಳ್ಳಿ ಕಟ್ಮಾಡಬೋದ ಸರ್

    • @Rangukasturi
      @Rangukasturi  3 ปีที่แล้ว

      ಮಾಡಬಹುದು ಸರ್

  • @amulmadasanal3296
    @amulmadasanal3296 2 หลายเดือนก่อน +1

    7

  • @danppnk76
    @danppnk76 2 ปีที่แล้ว +2

    ಇದರ ರಟ್ ಯಷ್ಟು ಸರ್

  • @srikanth5689
    @srikanth5689 3 ปีที่แล้ว +1

    Prise estu brother

    • @Rangukasturi
      @Rangukasturi  3 ปีที่แล้ว

      ವಿಡಿಯೋ ಪೂರ್ತಿ ನೋಡಿ ಬ್ರೋ

  • @sadashivamn3199
    @sadashivamn3199 3 ปีที่แล้ว +2

    Not usefull waste machine.. we have to feed the machine one by one not in bulk.. workers will do the faster than this

    • @Rangukasturi
      @Rangukasturi  3 ปีที่แล้ว +1

      ಯಾರಿಗೆ ಎಷ್ಟು ತಿಳಿಯುತ್ತೊ ಅಷ್ಟೇ ಹೇಳ್ತಾರೆ ನಿಮಗೆ ತಿಳಿದಷ್ಟು ನೀವು ಹೇಳಿದ್ದೀರಾ ok

  • @shekarchandra9311
    @shekarchandra9311 4 หลายเดือนก่อน +1

    Nim numbr haaki

  • @AnilKochi-w4x
    @AnilKochi-w4x 4 หลายเดือนก่อน +1

    ಸರ್ ನಿಮ್ಮ ನಂಬರ್ ಸಿಗ್ತಾಇಲ್ಲ ಎಷ್ಟು ಹುಡುಕಿದರೂ

    • @Rangukasturi
      @Rangukasturi  4 หลายเดือนก่อน

      ನನ್ನ instagram page ನಲ್ಲಿ ಸಂಪರ್ಕಿಸಿ ಸರ್

  • @jkgroups5591
    @jkgroups5591 3 ปีที่แล้ว +1

    No use waste machine

    • @Rangukasturi
      @Rangukasturi  3 ปีที่แล้ว

      Best of luck good bless you

  • @silampusilampu4201
    @silampusilampu4201 ปีที่แล้ว +1

    How much price sir