😂ಕಾಸರಕೋಡು ಹಾಸ್ಯ😃ಚಿಟ್ಟಾಣಿ(ಬಲರಾಮ)-ತೀರ್ಥಹಳ್ಳಿ(ಕೃಷ್ಣ)😍👌ಜನ್ಸಾಲೆ😍 Kanakangi Kalyana
ฝัง
- เผยแพร่เมื่อ 3 ต.ค. 2024
- ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ "ಚಿಟ್ಟಾಣಿ ಅಭಿಮಾನಿ ಬಳಗ, ಉಡುಪಿ" ಆಯೋಜಿಸುತ್ತಿರುವ..
"ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ - ೨೦೨೩"
ಪ್ರಸಂಗ - ಕನಕಾಂಗಿ ಕಲ್ಯಾಣ
ಹಿಮ್ಮೇಳ ಕಲಾವಿದರು:
ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಶ್ರೀ ಸುನೀಲ್ ಭಂಡಾರಿ ಕಡತೋಕ
ಶ್ರೀ ವಿಘ್ನೇಶ್ವರ ಕೆಸರಕೊಪ್ಪ
ಮುಮ್ಮೇಳ ಕಲಾವಿದರು:
ಬಲರಾಮ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ
ಕೃಷ್ಣ - ಶ್ರೀ ಗೋಪಾಲಾಚಾರ್ಯ ತೀರ್ಥಹಳ್ಳಿ
ದೂತ - ಶ್ರೀ ಶ್ರೀಧರ್ ಭಟ್ ಕಾಸರಕೋಡು
DATE - 10 November 2023 - FRIDAY
My New TH-cam Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
#gopalacharyatheerthahalli #subrahmanyachittani #chittani #jansaleraghavendraacharya #jansale #kanakangikalyana #balarama #krishna #duta #yakshaganahasya #yakshaganacomedy #kasarakodu #shridharbhatkasarakod #sunilbhandari #vighneshwarakesarakoppa
ಚಿಟ್ಟಾಣಿಯವರ ನ್ರತ್ಯ ಅತ್ಯದ್ಭುತ
ಸೂಪರ್ ಅಭಿನಯ ಸೂಪರ್ ಭಾಗವತಿಕೆ
ಕಸರಕೊಡರ ಗೌರವ ಹಾಸ್ಯ ವನ್ನು ಕೇಳಲು ತುಂಬಾ ಚೆನ್ನಾಗಿದೆ ಇನ್ನಷ್ಟು ಅವರ ಹಾಸ್ಯ ಇರುವ ಕಥಾನಕವನ್ನು ಪ್ರಕಟಿ ಸುವಿರಾ plz
ಶ್ರೀಯುತ ಗೋಪಾಲ ಆಚಾರಿಯವರಿಗೆ "🙏🙏🙇♂️🙇♂️🙏🙏.ಚಿಟ್ಟಾಣಿಯವ ರೂ 👌👌👌👌👌👌
Super chittani like father highly talented
Super🎉🎉🎉🎉🎉🎉🎉
ಕೃಷ್ಣ ಸೂಪರ್ ❤❤❤
Nice
👌👌
ಕಾಸರಗೋಡು ಅವರ ಹಾಸ್ಯ ಹಿತ ಮಿತವಾದದ್ದು
ಅಲ್ಟಿಮೇಟ್ ಆಚಾರ್
Hemmeya perdoor melada himmela
Shambbu Hegde
Chittanihasymelakelitumbakhushiaitu