Belagavi Session | ರಾಮಕೃಷ್ಣ ಹೆಗೆಡೆಯವ್ರು ಯಾರಪ್ಪ ನೆಕ್ಸ್ಟ್ ಮಂತ್ರಿ ಅಂದ್ರೆ, ದೇಶಪಾಂಡೆ ನಾನೇ ಅಂದಿದ್ರು- ಸಿಎಂ

แชร์
ฝัง
  • เผยแพร่เมื่อ 10 ต.ค. 2024
  • Belagavi Session | ಕಾಂಗ್ರೆಸ್ ನಾಯಕ ಆರ್.ವಿ ದೇಶಪಾಂಡೆ ಅತ್ಯುತ್ತಮ ಶಾಸಕ ಅಂದಾಗ ಬಿಜೆಪಿ ಕಡೆನೇ ಜಾಸ್ತಿ ಟೇಬಲ್ ಬಡಿದಿರೋದು. ನಮ್ಮವರಿಗೆ ಆರ್.ವಿ ದೇಶಪಾಂಡೆ ಮೇಲೆ ಹೆಚ್ಚು ಪ್ರೀತಿ ಇದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ.
    #belagaviassemblysession #rvdeshpande #bestmla #cmbommai #achivements
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

ความคิดเห็น • 58

  • @ms4482
    @ms4482 ปีที่แล้ว +23

    ರಾಜಕೀಯ ಜೀವನದಲ್ಲಿ ತಮ್ಮ ತನ ಮನದಿಂದ ಸೇವೆ ಸಲ್ಲಿಸಿದ r v Deshpande ಅವರಿಗೆ ಅಭಿನಂದನೆಗಳು 💐💐 ಮುಂದಿನ ಪೀಳಿಗೆಗೆ ಇದು ಪೇರರಣೆ ಆಗಬೇಕು

    • @naanu1104
      @naanu1104 ปีที่แล้ว +3

      ದುಡ್ಡ್ ಹೆಂಗೆ ಹೊಡಿಬೇಕು ಅನ್ನೋದಕ್ಕೆ ಒಳ್ಳೇ ಪ್ರೇರಣೆನೆ ಇವ್ರು!

    • @ms4482
      @ms4482 ปีที่แล้ว +1

      @@naanu1104 ಎಲ್ಲ ರಾಜಕಾರಣಿಗಳು ಹಾಗೆ ಇರಲ್ಲ ಬ್ರೋ 🤦

    • @sudhirnaik3279
      @sudhirnaik3279 ปีที่แล้ว

      Deshpande yenu anta Dandeli Jana kelu heltare😜

    • @venkateshb2179
      @venkateshb2179 ปีที่แล้ว +1

      @@sudhirnaik3279 20ವರ್ಷ ನಮ್ಮಕ್ಷೇತ್ರ ಯಲ್ಲಾಪುರದ (ಹಳಿಯಾಳ) ಶಾಸಕ.ಕವಡೆಕಿಮ್ಮತ್ತಿನ ಕೆಲ್ಸ ಇಲ್ಲ.

  • @shreedharbhat2456
    @shreedharbhat2456 ปีที่แล้ว +4

    ಈ ಸಂದರ್ಭದಲ್ಲಿ ನನ್ನ ಒಂದು ಕಳಕಳಿ, ದಾಂಡೇಲಿ, ಶಿರಸಿ ಕುಮಟಾ ನಗರಗಳಲ್ಲಿ ತಲಾ ಒಂದೊಂದು ಕೇಂದ್ರೀಯ ವಿದ್ಯಾಲಯ ಹೊಸ ಶಾಖೆ ಪ್ರಾರಂಭಿಸಿ.

  • @ವಿರೂ-ಯ4ಜ
    @ವಿರೂ-ಯ4ಜ ปีที่แล้ว +11

    ಜಾರಕಿಹೊಳಿ, ಮೇಟಿ, ರೇಣುಕಾಚಾರ್ಯ, ಇಂತವರು ಅತಿ ಒಳ್ಳೆಯ ಮತ್ತು ಆದರ್ಶ ಶಾಸಕರು.
    ಇವರಿಗೆ ಪ್ರಶಸ್ತಿ ಯಾರಿಗೆ ಕೊಡಬೇಕು ಅಂತ ಗೊತ್ತಿಲ್ಲ

  • @shivaprasadd366
    @shivaprasadd366 ปีที่แล้ว +12

    ಯಾವ ಮಾನದಂಡದ ಮೇಲೆ ಅಂತ ಗೊತ್ತಾಗ್ಲಿಲ್ಲ. ಏನಾದ್ರೂ ಒಳ್ಳೆ ಕೆಲ್ಸ ಮಾಡಿದ್ದಾರ ಹೇಗೆ

  • @shivananddbb2478
    @shivananddbb2478 ปีที่แล้ว +2

    ರಾಜ್ಯ ಸರ್ಕಾರ ದ ಒಳ್ಳೆ ಕೆಲಸ

  • @shreedharbhat2456
    @shreedharbhat2456 ปีที่แล้ว +4

    ಸಂತೋಷದಿಂದ ನಾವು ಹಾರೈಸುತ್ತೇನೆ

  • @sachinkori9897
    @sachinkori9897 ปีที่แล้ว +2

    Congratulations sir

  • @Naveenkarnataka
    @Naveenkarnataka ปีที่แล้ว +3

    ಆಸ್ತಿನೂ ಹಾಗೆ ಮಾಡಿದ್ದಾರೆ

  • @siddukanekar9078
    @siddukanekar9078 ปีที่แล้ว

    ಕಾರವಾರ ಜಿಲ್ಲೆಯ ಕಂಪೆನಿ ಮಾಡುವುದು ರಿಂದ ನಮ್ಮ ಮಕ್ಕಳು ಗೋವಾ ಕಂಪೆನಿ ಹೋಗುತ್ತಾರೆ ಇದು ಒಳ್ಳೆಯ ಕೊಡುಗೆ

  • @SureshKumar-rc7um
    @SureshKumar-rc7um ปีที่แล้ว +2

    Great sir jai congress

  • @mohankumarkunigalnarayana1804
    @mohankumarkunigalnarayana1804 ปีที่แล้ว +2

    Best CM BB after SMK

  • @sanvi88888
    @sanvi88888 ปีที่แล้ว

    ಅನಾವಶ್ಯಕ ಮಾತು ಬಿಟ್ಟು ಎನ್ ಪಿ‌ ಎಸ್ ಚರ್ಚೆ ಮಾಡಿ

  • @bharathgk5910
    @bharathgk5910 ปีที่แล้ว +3

    Aa mudhiy en kelsa madisidhane anta best mla award kotri....

  • @hanumeshpadasalgi4511
    @hanumeshpadasalgi4511 ปีที่แล้ว

    Congratulations Sir.🙏🙏🙏🙏🙏

  • @anandakumar3895
    @anandakumar3895 ปีที่แล้ว +6

    When he was co-operation minister, i went to his house, as a citizen for some help, he sent me out without hearing me

    • @naanu1104
      @naanu1104 ปีที่แล้ว +1

      ಇವೆಲ್ಲಾ ಶೋಕಿಗೆ ಗುರುವೇ! ಏನ್ ಉತ್ತಮ ಶಾಸಕನೋ ಏನೋ? ಎಷ್ಟ್ ಸಾರಿ ಗೆದ್ದಿದ್ದಾರೆ, ಅವರ ಕ್ಷೇತ್ರ ಎಷ್ಟು ಅಭಿವೃದ್ಧಿ ಆಗ್ಬೇಕಿತ್ತು. ವರ್ಷ ವರ್ಷ ಅವರ ಮನೆಗೆ ಮಾತ್ರ ದೊಡ್ಡ ಆಗ್ತಾ ಹೋಗಿದೆ ಅಷ್ಟೆ!

    • @tsrinivasa6709
      @tsrinivasa6709 ปีที่แล้ว

      Sir, you went as a common person....

    • @vasanthik.h.2132
      @vasanthik.h.2132 ปีที่แล้ว +1

      Ella luccthaagale.kallara kootadalli kallarige prashasthi kodade inyaarige kottaru.tamma bennanu thaave thattikolodu naachike agabeku. Tamma chela galige kelasa maadikoduttare aste.

    • @vasanthik.h.2132
      @vasanthik.h.2132 ปีที่แล้ว

      Innenu Helicopternaage hogabekitha ?

  • @ashokakvmashuvm3563
    @ashokakvmashuvm3563 ปีที่แล้ว +2

    NPS ರದ್ದುಗೊಳಿಸಿ OPS ಜಾರಿ ಮಾಡಲು ಚರ್ಚೆ ಮಾಡಿ....

  • @nemirajahc4612
    @nemirajahc4612 ปีที่แล้ว +2

    Very efficient and visionary, he has made best efforts for industrialisation in Karnataka 🙏

  • @rnnk3990
    @rnnk3990 ปีที่แล้ว

    Super sir Deshpande sir super

  • @someshakg6491
    @someshakg6491 ปีที่แล้ว +1

    Before giving something like this respect to him ....pls remind wt he did in 2008 ..when he was president of KPCC with victims of North Karnataka

  • @sudhirnaik3279
    @sudhirnaik3279 ปีที่แล้ว +3

    Dandeli Jana hogi keli evra bagge heltare yestu dandeli uddar madida anta

  • @vishuvish9692
    @vishuvish9692 ปีที่แล้ว +5

    He is Arrogant fellow waste candidate

  • @vijiyendravijiyendra5278
    @vijiyendravijiyendra5278 ปีที่แล้ว

    Best mla avard selection great b j p norajakiya

  • @basheerbaccha2735
    @basheerbaccha2735 ปีที่แล้ว +3

    ದೇಶಪಾಂಡೆ ಬ್ರಾಹಮನ ಅಲ್ವಾ?ಅದಕ್ಕೆ ಜೈ ಬ್ರಾಹಮನ

  • @adarshager5775
    @adarshager5775 ปีที่แล้ว +2

    Deshapande hesralli school college ella maadkondidakka olle shaashaka award kottiddu 🤣actually nam uttara kannada district alli iro politicians obru kooda intaha awards ge arharalla🤣🤷‍♂️🤣

  • @natureisteacher2841
    @natureisteacher2841 ปีที่แล้ว

    Superb sir cm sir

  • @kaluvarak58
    @kaluvarak58 ปีที่แล้ว +3

    Haliyal and joida talukige nimma koduge yenagide sir

    • @naanu1104
      @naanu1104 ปีที่แล้ว +2

      ಏನೂ ಇಲ್ಲ. ರಾಜ್ಯದ ಜನಕ್ಕೆ ಆ ಜಾಗದ ಬಗ್ಗೆನೂ ಗೊತ್ತಿಲ್ಲ. ಸುಮ್ನೆ ಶೋಕಿಗೆ ಇವೆಲ್ಲಾ!

  • @siddukanekar9078
    @siddukanekar9078 ปีที่แล้ว +2

    ಕಾರವಾರ ಜಿಲ್ಲೆಯ ಅಭಿವೃದ್ಧಿಗೆ ಕಂಠಿತ

  • @rajeshkodalli4924
    @rajeshkodalli4924 ปีที่แล้ว

    Great leader.

  • @shivakumarsinge
    @shivakumarsinge ปีที่แล้ว +6

    Enu kittugudde hakidane

    • @anandakumar3895
      @anandakumar3895 ปีที่แล้ว +1

      U r correct

    • @rajeshkodalli4924
      @rajeshkodalli4924 ปีที่แล้ว

      Nenaga yara kittundra helapa

    • @naanu1104
      @naanu1104 ปีที่แล้ว +2

      @@rajeshkodalli4924 ಲೋ ಮಂಕೇ! ಕಿತ್ತು ಗುಡ್ಡೆ ಹಾಕೋಕೆ ಅವ್ನ್ ಏನ್ MLA ನಾ?

    • @shivakumarsinge
      @shivakumarsinge ปีที่แล้ว +1

      @@naanu1104 yenu shata harevana

  • @dryogeeshln
    @dryogeeshln ปีที่แล้ว

    Opsops

  • @shamanthap1510
    @shamanthap1510 ปีที่แล้ว

    good person....

  • @natureisteacher2841
    @natureisteacher2841 ปีที่แล้ว +1

    Congratulations sir 💐💐💐💐