ಕಳಸ ಇಟ್ಟು ಪೂಜೆ ಮಾಡುವವರು ತಿಳಿಯಲೇಬೇಕು ! ಕಳಸದ ಮಾಹಿತಿ! ಪೂಜಾ ಮಾಹಿತಿ !

แชร์
ฝัง
  • เผยแพร่เมื่อ 5 ก.พ. 2025
  • ಕಳಸ ಇಟ್ಟು ಪೂಜೆ ಮಾಡುವವರು ತಿಳಿಯಲೇಬೇಕಾದ ಮಾಹಿತಿ
    ಪೂಜೆ ಮಾಡುವಾಗ ಈ ತಪ್ಪುಗಳು ಮಾಡಲೇಬಾರದು! ಕಳಸದ ಮಾಹಿತಿ! ಪೂಜಾ ಮಾಹಿತಿ ! #poojatipsinkannada @viewersloka
    pooja mahitigalu in kannada
    kannada useful information
    kannada mahitigalu
    usefulinformation in kannada
    pooja mahiti
    pooje maduv vidhangalu
    kalasada mahitigalu
    pooje maduvaga e tappugalu aagabaradu
    dont do this mistake at pooja time
    ಕಳಸ ಮನೆಯಲ್ಲಿ ಇಟ್ಟು ಪೂಜೆ ಮಾಡುವ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ವಿಷಯಗಳು...!!!
    ಕೆಲವರ ಮನೆಯಲ್ಲಿ ಮನೆದೇವರ ಹೆಸರಿನಲ್ಲಿ ಕಳಸ ಇಡುತ್ತಾರೆ...
    ಇನ್ನೂ ಕೆಲವರು ಲಕ್ಷ್ಮೀ ಕಳಸ ಇಡುತ್ತಾರೆ....
    ಆದರೆ ತಿಳಿಯಿರಿ ಕಳಸ ಎಂದರೆ ಅದು ತಾಯಿ ಮಹಾಲಕ್ಷ್ಮೀ ಸ್ವರೂಪ ಆದ್ದರಿಂದ ಕಳಸವನ್ನು ಇಡುವಾಗ ತುಂಬಾ ಹುಷಾರಾಗಿರಬೇಕು....
    ಕಳಸಕ್ಕೆ ಸ್ಟೀಲ್ ಅಥವಾ ಬೆಳ್ಳಿ ಕೋಟಿಂಗ್ ಮಾಡಿರುವ ಆರ್ಟಿಫಿಷಿಯಲ್ ಕಳಸದ ಚೊಂಬನ್ನು ಬಳಸಬೇಡಿ.
    ಕಳಸಕ್ಕೆ ತಾಮ್ರ, ಹಿತ್ತಾಳೆ, ಬೆಳ್ಳಿ ಚೊಂಬುಗಳು ತುಂಬಾ ಶ್ರೇಷ್ಠ ನಿಮಗೆ ಯಾವುದು ಅನುಕೂಲ ನಿಮ್ಮ ಶಕ್ತಿಗೆ ಅನುಗುಣವಾಗಿ ಇಟ್ಟು ಪೂಜೆ ಮಾಡುವುದು ಉತ್ತಮ.
    ನಿಮ್ಮ ಮನೆಯಲ್ಲಿ ಹಿರಿಯರು ಹೇಗೆ ಕಳಸ ಸ್ಥಾಪನೆ ಮಾಡಿ ಪೂಜೆ ಮಾಡುತ್ತಿದ್ದರೋ ಅದೇ ರೀತಿ ಪೂಜೆ ಮಾಡುವುದು ಕೂಡಾ ಬಹಳ ಶ್ರೇಷ್ಠ.
    ಕೆಲವರ ಮನೆಯಲ್ಲಿ ಮನೆದೇವರ ಕಳಸ ಇಡುತ್ತಾರೆ ಇನ್ನೂ ಕೆಲವರು ಲಕ್ಷ್ಮೀ ಕಳಸ ಇಡುತ್ತಾರೆ ಮತ್ತು ಕಾಯಿ ಕಳಸ, ಎಲೆ ಕಳಸ ಈ ರೀತಿ ಅವರದೇ ಆದ ಸಂಪ್ರದಾಯ ಅನುಸರಿಸುತ್ತಾ ಇರುತ್ತಾರೆ...
    ಪೂರ್ತಿ ಮಾಹಿತಿ ಇಲ್ಲಿದೆ 👇
    • ಕಳಸ ಇಟ್ಟು ಪೂಜೆ ಮಾಡುವವರ...
    Note:
    This channel does not promote any illegal content of this video provided for only all motivational..I am not owner of any content which I used in my video all resources like picture images videos from Google or any other sites which helps to keep explain our video nicely and cleanly so I definitely credit to Google and other sites I hope all owner understand to me if I use some content in my videos thanks again to all owners... 🙏🙏
    This channel does not provide any images , video's and music for commercial use... This is not provided for commercial purpose
    I hope you have understood above ⬆note 📝please go through and follow it...
    Disclaimer🚫:
    Copyright disclaimer under section 107 of the copyright act 1976 allowance is made for failures for purpose such as criticism comment news reporting, teaching, scholarship and Research fair uses of permitted by copyright strike that might otherwise be infringement .
    Non profit educational or personal use tips the balance in favour of fair use......
    OWN VOICE @viewer'sloka🌈

ความคิดเห็น • 23

  • @vaniabhiruchi
    @vaniabhiruchi 8 หลายเดือนก่อน +10

    I am watching video stay connected sister 🎉🎉🎉🎉❤❤❤🙏🙏🙏🙏🙏

  • @jayashreer7035
    @jayashreer7035 วันที่ผ่านมา

    Namma atte kalsa ittu pooje madilla navu madbodha mam

  • @vaniabhiruchi
    @vaniabhiruchi 8 หลายเดือนก่อน +6

    👌👌 super tips stay connected sister 🎉🎉🎉🎉🎉🎉❤❤❤

  • @nishchithasgowda267
    @nishchithasgowda267 4 หลายเดือนก่อน +2

    Kalasa night kadalisi devr room clean madkonu next day kalasa prathistapane madbahuda.. ?

    • @viewersloka
      @viewersloka  4 หลายเดือนก่อน

      ಕತ್ತಲಾದ ಮೇಲೆ ಕಳಸ ಕದಲಿಸಬೇಡಿ

  • @SulochanaAgadi-w6o
    @SulochanaAgadi-w6o 5 หลายเดือนก่อน +2

    Om shri. Mahalaxmi namah

    • @viewersloka
      @viewersloka  5 หลายเดือนก่อน

      ಧನ್ಯವಾದಗಳು 🙏

  • @manjunathaningegowda4442
    @manjunathaningegowda4442 4 หลายเดือนก่อน +1

    Akka mane devra phota munde idu beka ila lakshmi photoke idu beka

    • @viewersloka
      @viewersloka  4 หลายเดือนก่อน

      ನೀವು ಲಕ್ಷ್ಮೀ ಕಳಸ ಇಟ್ಟರೆ ಲಕ್ಷ್ಮೀ ಮುಂದೆ
      ಮನೆದೇವರ ಕಳಸ ಆದರೆ ಮನೆ ದೇವರ ಫೋಟೋ ಮುಂದೆ

  • @madhushree9932
    @madhushree9932 5 หลายเดือนก่อน +1

    Can we do varamahalakshmi pooja decoration at first floor of the house ..due to place issue

  • @vinusonuvinusonu3523
    @vinusonuvinusonu3523 5 หลายเดือนก่อน +1

    Navu kalasavannu mane mele idtivi adakku akki tatteli idbeka mam? Omme howdu antadare akkina enu madbeku

    • @viewersloka
      @viewersloka  5 หลายเดือนก่อน

      ಹೌದು ಅಕ್ಕಿಯನ್ನು ಅಡುಗೆಗೆ ಬಳಸಿ

    • @vinusonuvinusonu3523
      @vinusonuvinusonu3523 5 หลายเดือนก่อน

      @@viewersloka thanks madam

    • @asha6493
      @asha6493 5 หลายเดือนก่อน

      Lakshmi kalasakke prati shukrawara kai badlisbeda,badlisidre adna en madbeku

  • @AmrutaShekhar
    @AmrutaShekhar 6 หลายเดือนก่อน +7

    Navu amavasye kayi idtvi. Adannu Saha akki tatteli idbeka?

    • @viewersloka
      @viewersloka  6 หลายเดือนก่อน +2

      ಬೇಡ

  • @Purvi2015
    @Purvi2015 7 หลายเดือนก่อน +3

    What to do with coconut ? And how many times to change coconut?

    • @viewersloka
      @viewersloka  6 หลายเดือนก่อน

      15 ದಿನಕ್ಕೆ ಒಮ್ಮೆಯಾದರೂ ಬದಲಿಸಿ

  • @VasanthaVasantha-i5k
    @VasanthaVasantha-i5k 3 หลายเดือนก่อน

    😮b

  • @charanchiru5660
    @charanchiru5660 7 หลายเดือนก่อน

    madhappana gudiya chinnada therina kalasa etiruve