🌷🌷 ಬುದ್ಧ 🌷🌷 ಬುದ್ಧ, ಬುದ್ಧ-- ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ಮಡದಿ-ಮಗು ಮನೆ-ಮಾರು ರಾಜ್ಯ-ಗೀಜ್ಯ ಹೊತ್ತಿರುವ ಉರಿಯಲ್ಲಿ ಆಯಿತಾಜ್ಯ ಹಿಂದೆ ಬಿದ್ದವು ಎಲ್ಲೊ ಕುದುರೆ ಕಾಲಾಳು ಬಿಚ್ಚಿ ಉದುರಿತು ಎಲ್ಲೊ ಮನದ ಬಾಳು ಹೊರಟ ಹೊರಟೇ ಹೊರಟ, ಹೊರಟನೆತ್ತೋ ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ ! ಕಾಮ-ಕ್ರೋಧವ ದಾಟಿ, ಮದ ಮತ್ಸರವ ತುಳಿದು ಮೋಹ ಲೋಭವ ಮೆಟ್ಟಿ ಅಡಿ ಕಿತ್ತಿ ಇಟ್ಟ. ಇದೊ ತಗ್ಗು, ಅದೊ ಗುಡ್ಡ, ಅಗೊ ಮಲೆಯ ಬೆಟ್ಟ ನೆಲ ತೆಳಗೆ ಬಿಟ್ಟ. ಏರಿದೇರಿದನೇರಿ ಗಾಳಿಗುದುರೆ ಸವಾರಿ ಚಂದ್ರಕಿರಣವ ಮೀರಿ ಸೂರ್ಯ ಸೇರಿ ಬೆಳಕನ್ನೆ ಹಿಂದೊಗೆದು ತಮದ ಬಸಿರನೆ ಬಗೆದು ಅಸ್ಪರ್ಶ ಅವಕಾಶದಲ್ಲಿ ಇದ್ದ. ಬುದ್ಧ-ಬುದ್ಧ-ಬುದ್ಧ ಶಬ್ದ-ನಾದ ಧ್ವನಿಯ ಸದ್ದ ಮೀರಿದ್ದ, ಇಲ್ಲ ಎಂಬುವ ಕೊನೆಗೆ ಆತ್ಮ ಶುದ್ಧ ಇದ್ದರೇನಿರದಿದ್ದರೇನೆನಲು ಗೆದ್ದ. ಅಲ್ಲಿಂದ ಇಲ್ಲಿವರೆ ಹೊರಳಿ ನೋಡಿ ಇದ್ದುದಿದ್ದಂತಿತ್ತು ಜನನ-ಮರಣದ ಜೋಡಿ ಗೆದ್ದುದೇನೆಂದೆನುತ ಮರಳಿ ಜಿಗಿದ ಭೂತಜಾತದ ಎಳೆಯ ಸೀಳಿ ಸಿಗಿದ ಅದೆ ತನ್ನ ಮನೆಯೆಂದು ಸಿದ್ದ ಬಗೆದ. ಬುದ್ಧನೆಂಬುವ ಒಬ್ಬ ಎಂದೊ ಇದ್ದ ಎನುವಂತೆ ಇಂದಿಗೂ ಇಲ್ಲೆ ಇಲ್ಲ. ಬುದ್ಧ ಹುಟ್ಟಿದ ಮೇಲೆ ಹಳೆ ಜಗವು ಸತ್ತು ಇದ್ದು ಇಲ್ಲದ ಹಾಗೆ, ಹಾಗೆ ಇತ್ತು. ಬುದ್ಧ ಸತ್ತನು ಎಂದು ಯಾರೆಂದರೂ ಬುದ್ಧನ ಜಯಂತಿಗಿದೆ ಜಯವೆಂದಿಗೂ. ಬುದ್ಧನ ಸಮಾಧಿಯದು ಮಾನವನ ಹೃದಯ ಅದುವೆ ಕಾಯುತ್ತಲಿದೆ ಕಲ್ಕಿ ಉದಯ. - ಅಂಬಿಕಾತನಯದತ್ತ
ಧನ್ಯವಾದಗಳು ನಿಮ್ಮ ಕೆಲವೊಂದು ಕಿರುಚಿತ್ರಗಳು ತುಂಬಾ ಚೆನ್ನಾಗಿದೆ ನಿನ್ನ ಕೇಳಬೇಕು ಕೇಳಬೇಕು ಅನಿಸುತ್ತದೆ ಕಥೆ ಉಪಕಥೆಗಳು ಇರಬಹುದು ನಾನು ಕೆಲವೊಂದು ನಿಮ್ಮ ವಿಡಿಯೋ ನೋಡಿದೆ ಇನ್ನು ಮುಂತಾದ ವಿಡಿಯೋ ನೋಡುವುದು ಬಾಕಿ ಇದೆ ಹೀಗೆ ಸಾಗುತಿರಲಿ ನಿಮಗೆ ದೇವರ ಆಶೀರ್ವಾದ ಸದಾ ಇರಲಿ
Sir at first thank you so much, as you have told many things about Gandhi Ji, Vivekananda, DVG’S Kagga wrt Gita, Ramayana, Allamaprabhu, Bsaveshwara, Etc.. All are mesmerising and will touch our heart Now abt Buddha wonderful All abt social reformer’s so request to know abt Ramanujacharya, Madhavacharya as well From your side pls
Sir, please do 'vipasana meditation' course. It's a practical path 👣 for enlightenment taught by Buddha. What you are telling is just Intellectual knowledge.
ಬುಧ್ಧನ ಬಗ್ಗೆ ಮಾತನಾಡಿದಕ್ಕೆ ದನ್ಯವಾದಗಳು ಗುರುಗಳೆ
🌷🌷 ಬುದ್ಧ 🌷🌷
ಬುದ್ಧ, ಬುದ್ಧ--
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ
ಮಡದಿ-ಮಗು ಮನೆ-ಮಾರು ರಾಜ್ಯ-ಗೀಜ್ಯ
ಹೊತ್ತಿರುವ ಉರಿಯಲ್ಲಿ ಆಯಿತಾಜ್ಯ
ಹಿಂದೆ ಬಿದ್ದವು ಎಲ್ಲೊ ಕುದುರೆ ಕಾಲಾಳು
ಬಿಚ್ಚಿ ಉದುರಿತು ಎಲ್ಲೊ ಮನದ ಬಾಳು
ಹೊರಟ ಹೊರಟೇ ಹೊರಟ, ಹೊರಟನೆತ್ತೋ
ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ !
ಕಾಮ-ಕ್ರೋಧವ ದಾಟಿ, ಮದ ಮತ್ಸರವ ತುಳಿದು
ಮೋಹ ಲೋಭವ ಮೆಟ್ಟಿ ಅಡಿ ಕಿತ್ತಿ ಇಟ್ಟ.
ಇದೊ ತಗ್ಗು, ಅದೊ ಗುಡ್ಡ, ಅಗೊ ಮಲೆಯ ಬೆಟ್ಟ
ನೆಲ ತೆಳಗೆ ಬಿಟ್ಟ.
ಏರಿದೇರಿದನೇರಿ ಗಾಳಿಗುದುರೆ ಸವಾರಿ
ಚಂದ್ರಕಿರಣವ ಮೀರಿ ಸೂರ್ಯ ಸೇರಿ
ಬೆಳಕನ್ನೆ ಹಿಂದೊಗೆದು ತಮದ ಬಸಿರನೆ ಬಗೆದು
ಅಸ್ಪರ್ಶ ಅವಕಾಶದಲ್ಲಿ ಇದ್ದ. ಬುದ್ಧ-ಬುದ್ಧ-ಬುದ್ಧ
ಶಬ್ದ-ನಾದ ಧ್ವನಿಯ ಸದ್ದ ಮೀರಿದ್ದ,
ಇಲ್ಲ ಎಂಬುವ ಕೊನೆಗೆ ಆತ್ಮ ಶುದ್ಧ
ಇದ್ದರೇನಿರದಿದ್ದರೇನೆನಲು ಗೆದ್ದ.
ಅಲ್ಲಿಂದ ಇಲ್ಲಿವರೆ ಹೊರಳಿ ನೋಡಿ
ಇದ್ದುದಿದ್ದಂತಿತ್ತು ಜನನ-ಮರಣದ ಜೋಡಿ
ಗೆದ್ದುದೇನೆಂದೆನುತ ಮರಳಿ ಜಿಗಿದ
ಭೂತಜಾತದ ಎಳೆಯ ಸೀಳಿ ಸಿಗಿದ
ಅದೆ ತನ್ನ ಮನೆಯೆಂದು ಸಿದ್ದ ಬಗೆದ.
ಬುದ್ಧನೆಂಬುವ ಒಬ್ಬ ಎಂದೊ ಇದ್ದ
ಎನುವಂತೆ ಇಂದಿಗೂ ಇಲ್ಲೆ ಇಲ್ಲ.
ಬುದ್ಧ ಹುಟ್ಟಿದ ಮೇಲೆ ಹಳೆ ಜಗವು ಸತ್ತು
ಇದ್ದು ಇಲ್ಲದ ಹಾಗೆ, ಹಾಗೆ ಇತ್ತು.
ಬುದ್ಧ ಸತ್ತನು ಎಂದು ಯಾರೆಂದರೂ
ಬುದ್ಧನ ಜಯಂತಿಗಿದೆ ಜಯವೆಂದಿಗೂ.
ಬುದ್ಧನ ಸಮಾಧಿಯದು ಮಾನವನ ಹೃದಯ
ಅದುವೆ ಕಾಯುತ್ತಲಿದೆ ಕಲ್ಕಿ ಉದಯ.
- ಅಂಬಿಕಾತನಯದತ್ತ
Yyriy
ತುಂಬಾ ಸೊಗಸಾಗಿ ಅರ್ಥ ಮಾಡಿಸುತ್ತೀರಾ ಗುರುಗಳೆ ನಿಮಗೆ ಕೋಟಿ ಕೋಟಿ ನಮನ ಹಾಗೂ ಮುಂದೆ ಶ್ರೀ ರಾಘವೇಂದ್ರ ರವರ ಚರಿತ್ರೆಯನ್ನು ನಿಮ್ಮ ಬಾಯಿಯಿಂದ ಕೇಳಬೇಕೆನ್ನುವ ನಮ್ಮ ಬಯಕೆ🙏🙏🙏
🙏🙏🙏🙏🙏
TQ sir ( jai Bheem)
ಧನ್ಯವಾದಗಳು ನಿಮ್ಮ ಕೆಲವೊಂದು ಕಿರುಚಿತ್ರಗಳು ತುಂಬಾ ಚೆನ್ನಾಗಿದೆ ನಿನ್ನ ಕೇಳಬೇಕು ಕೇಳಬೇಕು ಅನಿಸುತ್ತದೆ ಕಥೆ ಉಪಕಥೆಗಳು ಇರಬಹುದು ನಾನು ಕೆಲವೊಂದು ನಿಮ್ಮ ವಿಡಿಯೋ ನೋಡಿದೆ ಇನ್ನು ಮುಂತಾದ ವಿಡಿಯೋ ನೋಡುವುದು ಬಾಕಿ ಇದೆ ಹೀಗೆ ಸಾಗುತಿರಲಿ ನಿಮಗೆ ದೇವರ ಆಶೀರ್ವಾದ ಸದಾ ಇರಲಿ
Salute
Thank you very much Sir
Dhanyavaad
ಸರ್ ನನಗೆ ಬೌದ್ಧ ಧರ್ಮ ಗ್ರಂಥವಾದ ತಿಪಿಟದ ಕನ್ನಡದ ಅನುವಾದದ ಪುಸ್ತಕ ನನಗೆ ಬೇಕು ಸರ್, ಅದನ್ನು ಎಲ್ಲಿ ಹೇಗೆ ಪಡೆಯಬಹುದೆಂದು ಸ್ವಲ್ಪ ಮಾಹಿತಿ ಕೊಡಿ ಸರ್.
ಪದ್ಯ ಸುಂದರ
Sir at first thank you so much,
as you have told many things about Gandhi Ji, Vivekananda, DVG’S Kagga wrt Gita, Ramayana, Allamaprabhu, Bsaveshwara, Etc..
All are mesmerising and will touch our heart
Now abt Buddha wonderful
All abt social reformer’s so request to know abt Ramanujacharya, Madhavacharya as well
From your side pls
GURUGALIGE, THAMMA KNOWLEDGE GE NENAPINA SHAKTHIGE SASTANGA NAMASKARAGALU.
Vandanegalu shankra bashya thilisi gurugale nimma arivige namma namanagalu
Sir it's awesome lines says 💙💙💙
ಬುದ್ಧಿ ಪ್ರಧಾನ ಆದ ಕಡೆ ಹೃದಯ ಕುಂಠಿತ ಆದದ್ದು ಇದೆ... ಬುದ್ಧಿ ಪ್ರಧಾನ ಆದ ಕಡೆ ಹೃದಯ ವಿಶಾಲ ಆದರೆ... 🙂🍁🙏
Super sir.
Manushya Dharma ellakintha shreshta Dharma endu helida mahaana purusha bagge maayithi niduthiruva nimge vandaneglu. 🙏
Namaste sir
Tq sri
Namaste gurugale
Sir, please do 'vipasana meditation' course. It's a practical path 👣 for enlightenment taught by Buddha. What you are telling is just Intellectual knowledge.
Sir D. R. Ambedkar avardu life story video madri sir..
Please do 20 more parts for Buddha
Sir, thank you, pls tell about sri sri, Mahavacharya life story
😍😍 buddara bagge
🙏🙏
Thande 👏
👌🌹
Super
Yes sir so many things disappear bhudha's facts please make more videos sir
👌
Shankarar na artha madisidira.thanks.pranamagalu thanks.nam jeevana Purti kruthgnaragidru saaldu.nim program Mysore nal nadyalva?dayvittu tilsi.
🕉️☪️✝️
🙏🙏🙏
please start story behind of the greatest personality of sri Madhvacharya and Sri. Ramanujacharya
⸮newton's cradle?
Sir plz ambedkar bagge story helli sir plz plz
Sir please give us story of kumaraparva
Sir, Dayavittu Mahabharata da sampoorna katheyanna keluva aase. dayamadi adanna maadi.
Sir nivu ella vushayagalannu chennagi helatiri
Sir ambedakar jeevan charitre heli
Buddha
Sir please ಎಲ್ಲಾ episode ಒಂದೇ ವಿಡಿಯೋದಲ್ಲಿ ಹಾಕಿ
Agalla sir avarge kasta agutte
ಲೋಕಿ ಲೋಕೇಶ್ namage keloke kasta agutte
@@panchaksharayyahiremath702 sir kasta agutte Andre hege. Ivru Ella otge madidre 4 -5 hours Ella kelalla
ಲೋಕಿ ಲೋಕೇಶ್ episode hinde munde agi barutte continue baralla adke
ಸರ್ ಇವರ ಚಾನಲ್ knowledge is spherical ಒಮ್ಮೆ ಒತ್ತಿ ಸರ್ playlists ಬರುತ್ತದೆ
Sir Buddha bagge ennu hecchin mahiti yanna vipassana meditation at Bangalore alli nivu books documentary collect madabahudu
Astu chikkavayassinalli adu taruna nagiddaga mane mata Thande thayi hendathi magu rajya vybhoga ella, bittu hogi jeevanada nijarthada bagge thilidukobeku annodu yarig irathe adakke Gowthama Bhuddandu kuda ondu dashavathaarada lli
Aseye dukhakke moola
Adre ase bidalikke estu janakke sadya
Yaru ene helidaru saha bhudhanige gnanidatavagiddu Gaya Bharatha deshadlli irodrinda Bhudda namma ane Alva bari hemme patre saldu Swalpa ase kammi maadikondu alpa thruptha ragodanna kaleebeku alva
🙏