KPSC Group C Recruitment 2024 |ಕೆಪಿಎಸ್‌ಸಿ ಇಂದ ವಿವಿಧ ಇಲಾಖೆ 76 ಗ್ರೂಪ್ ಸಿ ಹುದ್ದೆಗೆ ಮತ್ತೆ ಅರ್ಜಿ ಸ್ವೀಕಾರ
ฝัง
- เผยแพร่เมื่อ 8 ก.พ. 2025
- ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪದವಿ ಪೂರ್ವ ಅರ್ಹತೆಯ ಗ್ರೂಪ್ ಸಿ ಹುದ್ದೆಗಳಿಗೆ ಕಳೆದ ಮಾರ್ಚ್- ಮೇ ವೇಳೆ ಅಧಿಸೂಚಿಸಿ, ಅರ್ಜಿ ಆಹ್ವಾನಿಸಿತ್ತು. ಇದೀಗ ಸದರಿ ಹುದ್ದೆಗೆ ಸರ್ಕಾರದ ವಯಸ್ಸಿನ ಸಡಿಲಿಕೆ 3 ವರ್ಷ ಹೆಚ್ಚಳದ ಆದೇಶದ ಮೇರೆಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೇನು? ಅರ್ಹತೆ ಏನು? ಇದರ ಪರೀಕ್ಷೆ, ನೇಮಕಾತಿ ಹೇಗಿರಲಿದೆ? ಎಂಬುದರ ಸಂಪೂರ್ಣ ಮಾಹಿತಿ ಇಂದಿನ ವಿಡಿಯೋದಲ್ಲಿದೆ.
Sir anganavadi supervisor recruitment bagge video madi please
Sir exam date water resources mechanical
Exam yavaga sir
Sir exam date hali ad biti in bera yela vishaya namgu tildide plzzzz idru bage mahiti nidi date hali
Ba advaru
Sir land surveyor kadaaya Kannada exam and general exam date……?
Sir hege yavag heli pls
Non hk davaru HK post ge apply madabahuda..?
PDO and BCM officer reapplication start agyav Anu ell ri sir
Kpsc group b hk hall ticket bandila exam yenadru postponed ayta
PDF send maadi sr
NON hk candidate Hk post ge apply maadbuda?
Sir exam yavag aagbavdu???
ಅಬಕಾರಿ sub inspector ನೋಟಿಫಿಕೇಟಿನ್ yavaga sir 6years ಇಂದ notification agilla
Bca ಮಾಡಿರೋರು appy ಮಾಡಬಹುದಾ FDA ಗೆ AND SDA ಗೆ
Yes
Sir pls Share website address
Sir exam yavaga sir
Phone no kodi sri
VAO
Sir Be second year in computer science apply madabahuda?
Sir exam yavag aagbavdu???