ನಾನು travel ಮಾಡುತ್ತಿದ್ದೆ ಅದರಿಂದ ತಡವಾಗಿ ಉತ್ತರ ನೀಡುತ್ತಿದ್ದೇನೆ, it's OK ನಾವು sarees purchase ಮಾಡಿದೆವು, ನೀವು ಸಿಗಲಿಲ್ಲ ಎಂಬ ಬೇಜಾರು ಆಯಿತು. ನಿಮ್ಮ ಜೊತೆ ಒಂದು ಫೋಟೋ ಬೇಕಿತ್ತು ಅದು ಮಿಸ್ ಆಯಿತು.
I went to buy one saree bought 8 sarees all super combination....but neevu iralilla .. Its ok next time i vl meet you ...manu matte ellaru tumba channgi torsidru sareena ....thank you
ನಮ್ಮ ಶಾಪ್ ವಿಸಿಟ್ ಮಾಡಿದಾಗ ನಿಮಗೆ ಆಗಿರುವ ತೊಂದರೆಗೆ ಕ್ಷಮೆ ಇರಲಿ. ನಾವು ಇದನ್ನು ಸರಿಪಡಿಸಿ ಮುಂದಿನ ಬಾರಿ ಉತ್ತಮ ಶಾಪಿಂಗ್ ಅನುಭವವನ್ನು ಒದಗಿಸುವಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
ನಾನು ದೀಪಾವಳಿ ಹಬ್ಬಕ್ಕೆ 34k alli 2sarees ತೊಗೊಂಡೆ sir super ಆಗಿದೆ
ನಾನು travel ಮಾಡುತ್ತಿದ್ದೆ ಅದರಿಂದ ತಡವಾಗಿ ಉತ್ತರ ನೀಡುತ್ತಿದ್ದೇನೆ, it's OK ನಾವು sarees purchase ಮಾಡಿದೆವು, ನೀವು ಸಿಗಲಿಲ್ಲ ಎಂಬ ಬೇಜಾರು ಆಯಿತು. ನಿಮ್ಮ ಜೊತೆ ಒಂದು ಫೋಟೋ ಬೇಕಿತ್ತು ಅದು ಮಿಸ್ ಆಯಿತು.
Sir saree design super ಆಗಿದೆ
👌👌 ಇವೆ ಸೀರೆಗಳು ಅಣ್ಣ ಮುಂದೆ ಟಿಷು ಸಿಲ್ಕ್ ಸೀರೆ ತೋರ್ಸಿ ನಾನು ತ್ಕೋಬೇಕು
sarees r very nice,each n every sarees r unique pattern, impressed
Sir weekly 3 or 4 videos adri sari.. Ella sarees open madi rhorisi... Exact price helade idru price range helabahudu alva
we r happy to hear opening of new shop in DAVANAGERE
Sarees r good, but not telling price??
I went to buy one saree bought 8 sarees all super combination....but neevu iralilla ..
Its ok next time i vl meet you ...manu matte ellaru tumba channgi torsidru sareena ....thank you
Very nice sarees
ಅವರು ಸೀರೆಯ ದರ ಹೇಳದಿದ್ದರೆ ಅವರು ಎಷ್ಟು ಕಾಮೆಂಟ್ರಿ ಮಾಡಿದರು ವೇಸ್ಟ್
ನೆನ್ನೆ ನಾನು ನಿಮ್ಮ shop ಗೆ ಬಂದಿದ್ದೆ ಯಾಕೋ ಅಷ್ಟೊಂದು ತೃಪ್ತಿ ಆಗಲಿಲ್ಲ, ಅಲ್ಲಿದ್ದ ಜನ ಅಷ್ಟಾಗಿ sarees ತೋರಿಸಲು intereste ತೋರಿಸಲಿಲ್ಲ ಸ್ವಲ್ಪ ಬೇಜಾರು ಆಯಿತು.
ನಮ್ಮ ಶಾಪ್ ವಿಸಿಟ್ ಮಾಡಿದಾಗ ನಿಮಗೆ ಆಗಿರುವ ತೊಂದರೆಗೆ ಕ್ಷಮೆ ಇರಲಿ. ನಾವು ಇದನ್ನು ಸರಿಪಡಿಸಿ ಮುಂದಿನ ಬಾರಿ ಉತ್ತಮ ಶಾಪಿಂಗ್ ಅನುಭವವನ್ನು ಒದಗಿಸುವಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
Price kuda pettandi
Sir new shop bagge information Kodi sir.
15:21
Cream pink border saree price how much
Rate please
Menon the price also
ಸರ್ ಪ್ರೈಸ್ ಹೇಳಿದ್ರೆ ಅನುಕೂಲ ಆಗುತ್ತೆ
Davanagere address heli sir
Too much talking irritating
Without price video waste
ನಮ್ಮ ಯಾವ ವಿಡಿಯೋದಲ್ಲಿ ಪ್ರೈಸ್ ಮೆನ್ಷನ್ ಮಾಡುವುದಿಲ್ಲ ನಮ್ಮ ಇಂದಿನ ವಿಡಿಯೋಗಳು ನೋಡಿದ್ದರೆ ಇದರ ಬಗ್ಗೆ ಪೂರ್ತಿ ಮಾಹಿತಿ ಕೊಟ್ಟಿದ್ದೇನೆ
ಹಿಂದಿನ ವಿಡಿಯೋ