ಸಂತೋಷ ಸರ್ ನೀವು ಕೊಟ್ಟಿರ್ತಕ್ಕಂತ ಮಾಹಿತಿಯಿಂದ ಸುಮಾರು ಜನ ಡ್ರೈವರ್ ಗಳಿಗೆ ಬಹಳ ಅನುಕೂಲವಾಗುತ್ತಿದೆ ಮತ್ತು ನೀವು ಮಾಡಿರ್ತಕ್ಕಂತ ವಿಡಿಯೋ ಟ್ರ್ಯಾಕ್ ಇನ್ಫರ್ಮೇಷನ್ ಈ ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ ಧನ್ಯವಾದ ಸರ್
ಒಬ್ಬ ವ್ಯಕ್ತಿ Driver com conductor and Drive ಗೆ ಅಪ್ಲಿಕೇಶನ್ ಹಾಕಿದ್ದರೆ ಎರಡುಗು ಇಂಟರ್ವ್ಯೂ ಕರೀತಾರ ಸರ್. ಅಥವಾ ಯಾವುದರ ಒಂದು ಗೆ ಮಾತ್ರ ಕಾಲ್ ಲೆಟರ್ ಕಳಿಸ್ತಾರ ಸ್ವಲ್ಪ ಮಾಹಿತಿ ನೀಡಿ.
Sir ivaru iga date of birth consider madtara andre application karibekadre date of birth mele karibekitti sir Kkrtc ali nandu 48/ agide 90 days duty kottru but 1995 age kammi ide anta final list barlilla
ಅಣ್ಣಾ ನಿಮ್ಮದು ಎಲ್ಲಾ ಸರಿ ಇದೆ ಆದರೆ ನೀವು ಟೆಲಿಗ್ರಾಮ್ ಮತ್ತೆ whats up chat ಅಲ್ಲಿ ವಿಡಿಯೋ ಮಾಡುತ್ತೇನೆ ಅನ್ನುವುದು ನನಗೇಕೋ ಸರಿ ಇಲ್ಲ ಅಂತ ನನ್ನ ಅನಿಸಿಕೆ ,ದಯವಿಟ್ಟು youtube ಅಲ್ಲೇ ವಿಡಿಯೋ ಮಾಡಿ,
ಯುಟ್ಯೂಬ್ ಅಲ್ಲಿ ಬೇಡ ನಾವು ಟಾರ್ಗೆಟ್ ಆಗಿದ್ದೀವಿ ಟ್ರ್ಯಾಕ್ ಬಗ್ಗೆ ನಾವು ಮಾಹಿತಿ ಇನ್ನು ಡೀಪ್ ಆಗಿ ಕೊಡಬೇಕು ಅಂದ್ರೆ ಟೆಲಿಗ್ರಾಂ ಅಲ್ಲಿ ಮಾಡಿದರೆ ಯಾರಿಗೂ ಅಷ್ಟು ಗೊತ್ತಾಗಲ್ಲ ಅಂತ ಅಷ್ಟೇ
ಸಂತೋಷ ಸರ್ ನೀವು ಕೊಟ್ಟಿರ್ತಕ್ಕಂತ ಮಾಹಿತಿಯಿಂದ ಸುಮಾರು ಜನ ಡ್ರೈವರ್ ಗಳಿಗೆ ಬಹಳ ಅನುಕೂಲವಾಗುತ್ತಿದೆ ಮತ್ತು ನೀವು ಮಾಡಿರ್ತಕ್ಕಂತ ವಿಡಿಯೋ ಟ್ರ್ಯಾಕ್ ಇನ್ಫರ್ಮೇಷನ್ ಈ ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ ಧನ್ಯವಾದ ಸರ್
Tq ಸರ್ ಧನ್ಯವಾದಗಳು ಉಪಯುಕ್ತ ಮಾಹಿತಿ
Good information❤sir
ಉಪಯುಕ್ತ ಮಾಹಿತಿ 👌👌🙏🙏👍
Nwksrtc bagge video made sir
ಧನ್ಯವಾದಗಳು ಸರ್
Sir old exam agieruw 200 posts ksrtc guard bagge mahiti kodi sir final list bidtill
ಅಣ್ಣ ಈ ನೋಟಿಫಿಕೇಷನಲ್ಲಿ ST reservation only 3% ಇಟ್ಟಿದಾರೆ ಆದರೆ 7.5 % ಇಡಬೇಕಿತ್ತಲ್ಲ
ಇದರ ಬಗೆಗಿನ ಮಾಹಿತಿ ಕೊಡಿ
5 year notification bro edhu
Ksrtc security guard bagge video madi sir
Hello sir nanadu 2b kkrtc 35 aagide nange job aagila 25 ge aagide anta helutaediera
Thank you sir
ಒಬ್ಬ ವ್ಯಕ್ತಿ Driver com conductor and Drive ಗೆ ಅಪ್ಲಿಕೇಶನ್ ಹಾಕಿದ್ದರೆ ಎರಡುಗು ಇಂಟರ್ವ್ಯೂ ಕರೀತಾರ ಸರ್. ಅಥವಾ ಯಾವುದರ ಒಂದು ಗೆ ಮಾತ್ರ ಕಾಲ್ ಲೆಟರ್ ಕಳಿಸ್ತಾರ ಸ್ವಲ್ಪ ಮಾಹಿತಿ ನೀಡಿ.
Track test matra 1sari aste
@@Anil9768-z1r amount taken D&C and Drive track test matra once y.
ಸಂತೋಷ ಅನ್ನ Cetgeri 1 barotte namdu det of 1995 ide agabuda anna
ಧನ್ಯವಾದಗಳು ಅಣ್ಣ
Sir pravarga 1.age 36.trac nali 34.hagutha sir
Sar,nandu,sc cast,hasan trk ,36.5 kanada gramina aye sar aguta
Sc category minimum AGE yestkke nilabahudu
ಸರ್ ನಂದು 45 ಆಗಿದೆ 3 A catogory
ಹುಟ್ಟಿದ ವರ್ಷ 1988
ಆಗುತ್ತ ಸರ್ ದಯವಿಟ್ಟು ರಿಪ್ಲೈ ಮಾಡಿ
Bro 3b And general
ಎರಡರಲ್ಲಿ ಹಾಕಿದ್ರೆ ಯಾವುದು ತೊಗೊಬಹುದು
Thanks sir
ಸರ್ ಜನರಲ್ ಮಿನಿಮಮ್ ವಯಸ್ಸು ಕಡೆಗೂ ಗೊತ್ತಾಗ್ಲಿಲ್ಲ
Super ಅಣ್ಣ ❤
Super sir
ಸಂತೋಷ್ ಸರ್ ನಮಸ್ಕಾರ ಸರ್ NWKRTC ನಲ್ಲಿ ಅರ್ಜಿ ಸಲ್ಲಿಸಿದ್ದು ಡ್ರೈವರ್ ಪೋಸ್ಟ್ ಟ್ರ್ಯಾಕ್ ಚಾಲು ಯಾವಾಗ ಮಾಡುತ್ತಾರೆ ದಯಮಾಡಿ ತಿಳಿಸಬೇಕಾಗಿ ವಿನಂತಿ ಸರ್
Super bro
KKRTC 1437 post condoactor notification yavag sir.
Sir ivaru iga date of birth consider madtara andre application karibekadre date of birth mele karibekitti sir
Kkrtc ali nandu 48/ agide 90 days duty kottru but 1995 age kammi ide anta final list barlilla
Mathe duty enuke kotru sir swalpa information Kodi sir please nandhu 1995 age adikke
Sir Kannada Madhya madhyammadam eda no anta Banjara yanmadubaku sir
Kkrtc CUNDOCTOR notification yavaga sir
Supar sir
Sir nandu sc category 43 bandide,1993 agutta sir
ಹಾಸನ ಟ್ರಾಕ್ ಗೆ ಹೋಗಿದ್ದೆ ನಾಲ್ಕನೇ ತಾರಿಕ್ ನನಗೆ ಎಂಟು ಮತ್ತೆ ಸಿಗ್ನಲ್ ಕೊಟ್ಟಿಲ್ಲ ಯಾಕೆ ಸರ್ ಗೊತ್ತಾಯ್ತಲ್ಲ ಮಾಕ್ಸ್ 28
Fail ನೀವು
Sir KSRTC 49 agide agutta sir cast 3b age 31 plz pakka result heli sir
ಖಂಡಿತ ಅರ್ಥ ಆಯ್ತು ಸರ್
Hai sir TQ..ur
❤🎉 super sir
🎉🎉🎉❤❤❤ very good 👍 sir
Nw Kannada no dadeda aniamadudka sar
ಸರ್ ನಮ್ದು ಹಾಸನ ಟ್ರ್ಯಾಕ್. ಇನ್ನು ಹಾಲ್ ಟಿಕೆಟ್ ಬಂದಿಲ್ಲ.
E sukhakke 1994 93 92 91 90 bate of birth eroru yak apliction hakabeku sir vayassu chikkadirovaru 45 kinta jasti odadru job baralla
Good. Morning
Nwkrtc ಬಗೆಗಿನ ಸದ್ಯದ ಮಾಹಿತಿ ಕೊಡಿ ಸರ್
Hege andre modlu janral amele kadujana adivasi sc st 2a ethara thakolodu...
Andre jandral,,,,,,,,, admele jathi vingadane agodu
❤
Sir treniga
ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಕಟ್ ಆಫ್ ಮಾರ್ಕಸ್ ಬುಟ್ರೆ ಸರ್
Sar SC caste 36.5 Hassan track age 1991 Kannada madhyama gramin madhyamik Aditya sar Nanda Gupta sar
K s r t c call yavaga call madutare sir
🎉bmtc yalli 41 Bandida sir 2018 alli
3b sir 45.5 agide 1992 agbahida
1991.45.5st.ಸರ್ ನಮ್ದು ಆಗುತ್ತಾ ಸರ್
Sc ಗೆ ರಿಸರ್ವೇಶನ್ ಎಸ್ಟ್ ಇದೆ sir
Sir nandu 1988 ede sir nandu korutt sir
cat I age limt 40 year
D. Nwkrtc yavaga sir😭
Sir niv heliddu sullu
1988 sc ಆಗುತ್ತಾ
100% correct sir
Sir navo hindu uppar
ಅಣ್ಣಾ ನಿಮ್ಮದು ಎಲ್ಲಾ ಸರಿ ಇದೆ ಆದರೆ ನೀವು ಟೆಲಿಗ್ರಾಮ್ ಮತ್ತೆ whats up chat ಅಲ್ಲಿ ವಿಡಿಯೋ ಮಾಡುತ್ತೇನೆ ಅನ್ನುವುದು ನನಗೇಕೋ ಸರಿ ಇಲ್ಲ ಅಂತ ನನ್ನ ಅನಿಸಿಕೆ ,ದಯವಿಟ್ಟು youtube ಅಲ್ಲೇ ವಿಡಿಯೋ ಮಾಡಿ,
ಯುಟ್ಯೂಬ್ ಅಲ್ಲಿ ಬೇಡ ನಾವು ಟಾರ್ಗೆಟ್ ಆಗಿದ್ದೀವಿ ಟ್ರ್ಯಾಕ್ ಬಗ್ಗೆ ನಾವು ಮಾಹಿತಿ ಇನ್ನು ಡೀಪ್ ಆಗಿ ಕೊಡಬೇಕು ಅಂದ್ರೆ ಟೆಲಿಗ್ರಾಂ ಅಲ್ಲಿ ಮಾಡಿದರೆ ಯಾರಿಗೂ ಅಷ್ಟು ಗೊತ್ತಾಗಲ್ಲ ಅಂತ ಅಷ್ಟೇ
@@Santoshybhusnoir ಸರಿ ಅಣ್ಣಾ ಅದನ್ನು install ಮಾಡಿಕೊಂಡು follow ಮಾಡುತ್ತೇನೆ ಬಿಡಿ 🎉🎊
@@bondravi7431 👍
ಧನ್ಯವಾದಗಳು ಸರ್
Tq u anna
❤
Thanks sir
Thanks sir