ನಮಗೆ ಎಲ್ಲ ಸಂಗೀತವು ಇಷ್ಟನೇ ಆದ್ರೆ ಎಲ್ಲ ಸಂಗೀತ ವನ್ನು ಅದ್ಕೆ ಸಂಬಂದಿಸಿದ ವೇದಿಕೆಲಿ ಕೇಳೋಕೆನೊಡೋಕೆ ಚಂದ ಇದು ಯಕ್ಷಗಾನ ಓ ಶಾಸ್ತ್ರೀಯ ಸಂಗೀತವೋ ಅನ್ನೋದು ಇಂದಿನ ಪೀಳಿಗೆಗೆ ಅರ್ಥ ವಾಗೋದು ಕಷ್ಟ ತಮ್ಮಲ್ಲಿರುವ ಕಲೆ ಯನ್ನ ಆ ಆ ವೇದಿಕೆ ಯಲ್ಲಿ ತೋರಿಸಿದ್ರೆ ಅದರದರ ಬೆಲೆ ಸಿಕ್ಕೇ ಸಿಗುತ್ತೆ ದಯಮಾಡಿ ಪುರಾತನ ಕಲೆ ಹಾಗೆಯೇ ತೋರಿಸಿ ಅದನ ಬೆಳೆಸಿ ಉಳಿಸಿ 🙏🏾
ಇದು ಮುಂದೆ ಯಕ್ಷಗಾನ ಹೇಗೆ ಹೋಗುತ್ತದೆ ಎನ್ನುವುದಕ್ಕೆ ಮುನ್ನುಡಿ ಕಾಣುತ್ತದೆ. ಈಗಾಗಲೇ ಒಬ್ಬರು ಇಲ್ಲಿ ಇದು ನಿತ್ಯ ಹೀಗೆ ಇರಬೇಕು ಎಂದು ಬಯಸುತ್ತಾರೆ ... ಹಾಗೆ ಎಲ್ಲರೂ ಬಯಸಿದಲ್ಲಿ ಈ ಕಲೆ ಎಲ್ಲಿಗೆ ಹೋಗಬಹುದು ಎಂದು ಊಹಿಸುವುದು ಕಷ್ಟ... ಮುಂದೆ ಇದು ರಸಮಂಜರಿಯಾಗಿಯೇ ಉಳಿಯಬಹುದೇನೊ... ಗಾನ ನೃತ್ಯ ವೈಭವ ಆಯಿತು ....ಈಗ... ರಸಮಂಜರಿ.... ಮುಂದೆ .... ಯಕ್ಷಗಾನ ಭಾಗವತಿಕೆ ಈಗಾಗಲೇ ಅತಿ ಆಲಾಪನೆಯಿಂದ ಸಂಗೀತ ಕಛೇರಿಯಂತೆ ಆಗಿದೆ ... ಇನ್ನು ಉಳಿದ ವಿಚಾರ ಹೇಗೊ .... ತಿಳಿದವರು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಂದೆ ಬಂದರೆ ಒಳಿತು ಕಾಣುತ್ತದೆ.
Changes is common rules of nature. In the Ancient (In the beginning time)time's Yakshagana doesn't had "CHENDE" Sound it was extra added to Yakshagana on after days now a time we can't imagine Or like Yakshagana without Chende & "Chakra Taala" sounds ...
ಸಂಘಟಕರಿಗೆ ಅಭಿನಂಧನೆಗಳು ಇಂತಹ ಅದ್ಬುತ ಕಲಾವಿದರುಗಳನ್ನು ಸಂಘಟಿಸಿ ವಿಶಿಷ್ಟ ಪ್ರಯೋಗ ಉಣಬಡಿಸಿದ್ದಕ್ಕೆ ಧನ್ಯವಾಧಗಳು. ಕೊಳಲು ಪಿಟೀಲು ಗಿಟಾರ ಮುಂತಾದ ವಾಧ್ಯಗಳನ್ನು ಯಕ್ಷಗಾನ ಪ್ರತಿಭೆಗಳೊಂದಿಗೆ ಹೊಸಚಿಗುರುಗಳನ್ನೂ ಬೆರೆಸಿದ್ದಕ್ಕೆ ಇಂತಹ ಕಾರ್ಯಕ್ರಮಗಳಿಗೆ ಅನುಕರಣೀಯವೆನ್ನಬಹುದಲ್ಲವೇ?
ಯಕ್ಷಗಾನ ದೊಳಗೆ ಸಂಗೀತ ಇದೆ ತುಂಬಾ ಜನ ಯಕ್ಷಗಾನ ಪರಂಪರೆ ಹಾಳಾಗಿದೆ ಅನ್ನೋ ಮಾತು ಕೇಳಿ ಬೇಜಾರ್ ಆಯ್ತು ಯಕ್ಷಗಾನ ರಾಗ ಶುದ್ಧ ಮಾಡಿದ್ರೆ ತಪ್ಪಿಲ್ಲ ಇದು ಯಕ್ಷಗಾನ ಕಲಾವಿದರ ಅದ್ಭುತ ಪ್ರತಿಭೆ ನಾಯಿ ಬೊಗಳಿದ್ರೆ ದೇವಲೋಕ ಹಾಳಾಗಿ ಹೋಗಲ್ಲ
There is a limit to experimentation in music. While I appreciate the efforts of the artists, I do not say that this is a wonderful presentation. The flavor of yakshagana is completely lost!
Oota Andre hegene. Ondu Dina upina kai,mosaru,ondu Dina rasam happala, ondu Dina samber Anna, ondu Dina chapathi aloo bhaji. Hegene veriety era beku ade chanda
ನಮಗೆ ಎಲ್ಲ ಸಂಗೀತವು ಇಷ್ಟನೇ ಆದ್ರೆ ಎಲ್ಲ ಸಂಗೀತ ವನ್ನು ಅದ್ಕೆ ಸಂಬಂದಿಸಿದ ವೇದಿಕೆಲಿ ಕೇಳೋಕೆನೊಡೋಕೆ ಚಂದ ಇದು ಯಕ್ಷಗಾನ ಓ ಶಾಸ್ತ್ರೀಯ ಸಂಗೀತವೋ ಅನ್ನೋದು ಇಂದಿನ ಪೀಳಿಗೆಗೆ ಅರ್ಥ ವಾಗೋದು ಕಷ್ಟ ತಮ್ಮಲ್ಲಿರುವ ಕಲೆ ಯನ್ನ ಆ ಆ ವೇದಿಕೆ ಯಲ್ಲಿ ತೋರಿಸಿದ್ರೆ ಅದರದರ ಬೆಲೆ ಸಿಕ್ಕೇ ಸಿಗುತ್ತೆ ದಯಮಾಡಿ ಪುರಾತನ ಕಲೆ ಹಾಗೆಯೇ ತೋರಿಸಿ ಅದನ ಬೆಳೆಸಿ ಉಳಿಸಿ 🙏🏾
🙏
Correct yakshagana yakshagana thara idrene chanda...a kalena dayavittu hage bidi. Yellavannu Halu Madodu beda
ಭಾರತೀಯ ಸಾಂಸ್ಕೃತಿಕ ಪರಂಪರೆಯ ಆಧಾರದ ಹಿನ್ನೆಲೆಯಲ್ಲಿಯೇ ನಡೆದಿರುವ ಪ್ರಯೋಗ. ಚೆನ್ನಾಗಿದೆ.ಅಭಿನಂದನೆಗಳು
ಸೂಪರ್ 👌👌ತುಂಬಾ ಒಳ್ಳೆ ಕಾರ್ಯಕ್ರಮ 🙏🙏🙏🙏ಹೊಸ ಪ್ರಯೋಗಗಳು ಕೇಳುವಾಗಲೇ ಖುಷಿ ಆಗುತ್ತೆ 🥰🥰🥰
Bharathraj excellent❤good luck in future❤
ಮುನಿಸು ತರವೇ......ಮಗುದೇ...
ಅದ್ಭುತ ಹಾಡು. ಅತ್ಯುತ್ತಮ ರಾಗ ಸಂಯೋಜನೆ, ಹಾಡುಗಾರಿಕೆ ತುಂಬಾ ಚನ್ನಾಗಿದೆ. ಧನ್ಯವಾದಗಳು.
Atyadbhutha, Abhutapurva Karyakrama ,Ellarigu Hrudayapurvaka Abhinandanegalu Rasa Sangeetada Outhana .🙏🙏
ಇದೊಂದು ಸಂಗೀತ ಕಾರ್ಯಕ್ರಮ, ಅಷ್ಟೇ ಎಂದೇಣಿಸ ಬೇಕು. ಯಕ್ಷಗಾನಕ್ಕೂ ಇದಕ್ಕೂ ಸಂಬಂಧ ವಿಲ್ಲಾ ಎನ್ನುವುದಾದರೆ. ತುಂಬಾ ಚೆನ್ನಾಗಿದೆ 😊
ಕಾರ್ಯಕ್ರಮ ತುಂಬಾ ಚೆನ್ನಾಗಿದೆ.ಧನ್ಯವಾದಗಳು.
Very good programme sir
Super Super Super welcome welcome fine bhagavatike
Super programme 🙏🙏🙏🙏🙏
Abhootha purva karya krama ,Ella kalavidarige Tumbu hrudayada Dhanyavadagalu, Sangeethada Danivu swalpa tannagaiyithu.
ಅದ್ಭುತ ಯಕ್ಷ ಜುಗಲ್ಬಂದಿ
Exalent
Tumba. Chennagide
ಇದು ಮುಂದೆ ಯಕ್ಷಗಾನ ಹೇಗೆ ಹೋಗುತ್ತದೆ ಎನ್ನುವುದಕ್ಕೆ ಮುನ್ನುಡಿ ಕಾಣುತ್ತದೆ. ಈಗಾಗಲೇ ಒಬ್ಬರು ಇಲ್ಲಿ ಇದು ನಿತ್ಯ ಹೀಗೆ ಇರಬೇಕು ಎಂದು ಬಯಸುತ್ತಾರೆ ... ಹಾಗೆ ಎಲ್ಲರೂ ಬಯಸಿದಲ್ಲಿ ಈ ಕಲೆ ಎಲ್ಲಿಗೆ ಹೋಗಬಹುದು ಎಂದು ಊಹಿಸುವುದು ಕಷ್ಟ... ಮುಂದೆ ಇದು ರಸಮಂಜರಿಯಾಗಿಯೇ ಉಳಿಯಬಹುದೇನೊ... ಗಾನ ನೃತ್ಯ ವೈಭವ ಆಯಿತು ....ಈಗ... ರಸಮಂಜರಿ.... ಮುಂದೆ .... ಯಕ್ಷಗಾನ ಭಾಗವತಿಕೆ ಈಗಾಗಲೇ ಅತಿ ಆಲಾಪನೆಯಿಂದ ಸಂಗೀತ ಕಛೇರಿಯಂತೆ ಆಗಿದೆ ... ಇನ್ನು ಉಳಿದ ವಿಚಾರ ಹೇಗೊ .... ತಿಳಿದವರು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಂದೆ ಬಂದರೆ ಒಳಿತು ಕಾಣುತ್ತದೆ.
Changes is common rules of nature. In the Ancient (In the beginning time)time's Yakshagana doesn't had "CHENDE" Sound it was extra added to Yakshagana on after days now a time we can't imagine Or like Yakshagana without Chende & "Chakra Taala" sounds ...
I agree with Harish Rao Yakshaganais our richest cultural programme and please don't spoil
The great kannadikatte.sooooper
ಕೇಳೋಕೆ ತುಂಬ ಚೆನ್ನಾಗಿದೆ..
Excellent.
ಎಲ್ಲರಿಗೂ ವಂದನೆಗಳು ತುಂಬಾ ಚೆನ್ನಾಗಿದೆ ಸೂಪರ್
Super
Supar song ❤
ತುಂಬ ಚೆನ್ನಾಗಿ ಇದೆ
Fine himself.chende.all.supper
Very.very.Supper
ಯುವ ಪ್ರತಿಭಾನ್ವಿತ ಹಾಡುಗಾರರ ಅದ್ಭುತ ಹಾಡುಗಾರಿಕೆ. ಅಭಿನಂದನೆಗಳು.....
ಆಆ
Historicl.knowledge
ಸಂಘಟಕರಿಗೆ ಅಭಿನಂಧನೆಗಳು
ಇಂತಹ ಅದ್ಬುತ ಕಲಾವಿದರುಗಳನ್ನು ಸಂಘಟಿಸಿ ವಿಶಿಷ್ಟ ಪ್ರಯೋಗ ಉಣಬಡಿಸಿದ್ದಕ್ಕೆ ಧನ್ಯವಾಧಗಳು.
ಕೊಳಲು ಪಿಟೀಲು ಗಿಟಾರ ಮುಂತಾದ ವಾಧ್ಯಗಳನ್ನು ಯಕ್ಷಗಾನ ಪ್ರತಿಭೆಗಳೊಂದಿಗೆ ಹೊಸಚಿಗುರುಗಳನ್ನೂ ಬೆರೆಸಿದ್ದಕ್ಕೆ ಇಂತಹ ಕಾರ್ಯಕ್ರಮಗಳಿಗೆ ಅನುಕರಣೀಯವೆನ್ನಬಹುದಲ್ಲವೇ?
Wah!
great
Thank you all
Once again this is really greatest effort .keep it up.But it is not easy task.
Chinmaya kalladka awesome
ಗಾಯನ ವಾದನ ತಬಲ ಚಂಡೆ ಮದ್ದಳೆ ಎಲ್ಲವು ಸೊ ಗ ಸಾಗಿದೆ 🙏
Supper
ಕೊಳಲು ವಾದನವೂ ಅಮೋಘವಾಗಿ ಮೂಡಿ ಬಂದಿದೆ.ಸ್ಮರಣೀಯ ಮೇಳ.
Wonderful.. Thanks for sharing
Nootana prayogakke shubhashayagalu keep it up
Super one it's not Yakshagana but wonderful one love to see again and again
ಕನ್ನಡಿಕಟ್ಟೆ 👍🏻👌🙏🤭👌
Bharatraj Super ❤️
Siddakatte next hero
Bharatiya Raj excellent voice, God bless you, all the best...
Wonderful, all the best for artists
Bharath Raj sooooper
Wowsuperallthabestalltram
Wonderful, dhanyavaad, special, all the best artists
Yong generation good job
God bless you all
Enjoyed the video
ಒಂದು ಸುಗಮ ಸಂಗೀತದ ಟೀಮ್
ಏನೋ ಒಂದು ಚೆನ್ನಾಗಿದೆ
Girish rai👌👌👌❤️
Ravi anna 👌👌👌
Sprrrrr 💐
Excellent
Super 👌👌👌👌
ಯಕ್ಷಗಾನ ದೊಳಗೆ ಸಂಗೀತ ಇದೆ ತುಂಬಾ ಜನ ಯಕ್ಷಗಾನ ಪರಂಪರೆ ಹಾಳಾಗಿದೆ ಅನ್ನೋ ಮಾತು ಕೇಳಿ ಬೇಜಾರ್ ಆಯ್ತು ಯಕ್ಷಗಾನ ರಾಗ ಶುದ್ಧ ಮಾಡಿದ್ರೆ ತಪ್ಪಿಲ್ಲ ಇದು ಯಕ್ಷಗಾನ ಕಲಾವಿದರ ಅದ್ಭುತ ಪ್ರತಿಭೆ
ನಾಯಿ ಬೊಗಳಿದ್ರೆ ದೇವಲೋಕ ಹಾಳಾಗಿ ಹೋಗಲ್ಲ
ಏನಿದು.. ಹೊಸ ಪ್ರಯೋಗಕ್ಕೂ ಒಂದು ಮಿತಿ ಇರ್ಬೇಕು.. ಯಕ್ಷಗಾನ ಹಾಡು ಜೊತೆ ಏನೇನೋ ಸೇರಿಸಿ ಹೊಸತನ ಅಂತ ಈ ತರಹ ಕಲಬೆರಕೆ ಮಾಡುವುದು ನನಗೆ ಇಷ್ಟ ಆಗಲಿಲ್ಲ..
ಇದು ಅಗತ್ಯವೆ
Yakshaganam gelge
wonder full programme excellent sprrrŕrrrrrr lovely
ನೂರಕ್ಕೆ ನೂರು ಸತ್ಯ ಹೇಳಿದ್ರಿ ಹರೀಶ್ ರಾವ್ sir
ಸೂಪರ್ 👏👏👏👏👌👌👍🎊
ಒಳ್ಳೆಯ ಪ್ರಯತ್ನ
Bharath Raj
ಸೂಪರ್ ಕಾರ್ಯಕ್ರಮ.
Super sir
A new genre in music is getting created!....Good!.... I liked a new avatar!....☺👌👏
Good
ಆಹಾ ಆಹಾ!!
Great Great adbutha
patla avara anukarane maadalu prayatnisida yuv bhagavataru yaaru? blue dress
ಭರತ್ ಶೆಟ್ಟಿ ಸಿದ್ದಗಟ್ಟೆ ,ದಿವಂಗತ ವಿಶ್ವನಾಥ ಶೆಟ್ಟರ ಮಗ
Super sir excellent performance all of you
There is a limit to experimentation in music. While I appreciate the efforts of the artists, I do not say that this is a wonderful presentation. The flavor of yakshagana is completely lost!
Verynice 🙏
Super
Wonderful.music.combination
Awesome program 🙏👌
New innovative
Yedde aathnd....solmelu....
Goodverygood
very nice.
Super voice
Great !
ಇಂಥಾ ಕಲ್ಪನೆ ನಿಮಗೆ ಹೇಗೆ ಬಂತು ??
ಒಳ್ಳೆಯ ಪ್ರಯತ್ನ ! ಶುಭವಾಗಲಿ !!
ಯಕ್ಷಗಾನದ ನಿತ್ಯ ಪ್ರಯೋಗದಲ್ಲಿ ಇಂತಹುದನ್ನು ಅಳವಡಿಸುವಂತಾಗಲಿ !
So beautiful
Nice combination
🕉️👏🙏🙏🙏🙏🙏👏🕉️
ತಿಮ್ಮಪ್ಪ ಅಣ್ಣ 👌
👌👌
Sadabiruchiya ayojakara korate yakshaganakke kalanka.....
ಪ್ರೋಗ್ರಾಮ್ ಚೆನ್ನಾಗಿ ಸಾಗಿದೆ. ಆದ್ರೆ guitar
ಮಾತ್ರ suit ಆಗುವುದಿಲ್ಲ
👍👍👍vergood
Manaranjanege.suktha.rangasthallakke.suktha.anisudilla...
Eddeathend
🙏🙏🙏
S k hegde uper
Oota Andre hegene. Ondu Dina upina kai,mosaru,ondu Dina rasam happala, ondu Dina samber Anna, ondu Dina chapathi aloo bhaji. Hegene veriety era beku ade chanda
Yakshaganafa hadu madara sogajsallidrene chenna.
Yakshagaana kalavidara Sangeeta karyakrama, idu yakshagaana alla,
Yakshagana mattu Sangeeta Kacheri ottige adare yakshagana ruchi siguvudilla. Hagagi mix madbedi
Sorry
Totally yakshaganavannu halumadabedi
Sangeetha bekadare thumba padyagalu ide
What a shame! No shuddha saveri raga? Che
Totally Very Boosted programme
Good
Super
👌👌👌
Super
👌👌
Super