Diya Decoratin Activity

แชร์
ฝัง
  • เผยแพร่เมื่อ 16 ก.ย. 2024
  • Diya Decoratin Activity#ವಿದ್ಯಾರ್ಥಿಗಳ ದೀಪಾಲಂಕಾರ ಚಟುವಟಿಕೆ #viralvideo #criativity#studentsspecial#Best
    💐🎉ಸರ್ವರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು🎉💐
    ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ದೀಪಗಳನ್ನು ಅಲಂಕಾರ ಮಾಡುವ ವಿಶೇಷ ಚಟುವಟಿಕೆಯನ್ನು ನೀಡಲಾಗಿತ್ತು. ಮಕ್ಕಳು ದೀಪಗಳ ಅಲಂಕಾರವನ್ನು ಸುಂದರವಾಗಿ ಮಾಡಿರುವ ಚಟುವಟಿಕೆಯನ್ನು ಈ ವಿಡಿಯೋದಲ್ಲಿ ನೋಡಬಹುದು.
    ತಪ್ಪದೆ ನೋಡಿ ನೋಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ. ಲೈಕ್ ಮಾಡಿ ಶೇರ್ ಮಾಡಿ ಹಾಗೆ ನನ್ನ ಚಾನಲ್ ಗೆ Subscribe ಆಗಿ.
    ಧನ್ಯವಾದಗಳು🎉🙏💐🎈🎈
    The brutal life of Karna#ಕರ್ಣನ ಘೋರ ಜೀವನ #mahabharat #viralvideo#credit#like#subscribe #motivational
    Goddess in NavratriThe specialty of nine forms and nine colors# ದೇವಿಯ ನವರಾತ್ರಿಯ ನವ ರೂಪಗಳು &ಬಣ್ಣಗಳು
    ಹಿಂದೂ ಪುರಾಣಗಳಲ್ಲಿ ನವರಾತ್ರಿಯ (Navratri ಹಬ್ಬವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ(Karnataka) ನವರಾತ್ರಿ ಎಂದಾಗ ನೆನಪಾಗೋದು ಮೈಸೂರು ದಸರ(Mysuru Dasara). ಈ ಹಬ್ಬದ ಸಂಭ್ರಮ ರಾಜ್ಯದ ಮೂಲೆ ಮೂಲೆಗಳಲ್ಲೂ ಕಂಡು ಬರುತ್ತದೆ. ನವರಾತ್ರಿ ಹಬ್ಬದ ಒಂಭತ್ತು ದಿನಗಳಿಗೂ ಅದರದೆ ಆದ ಪ್ರತ್ಯೇಕ ವಿಶೇಷತೆ ಇದೆ.
    ಒಂಬತ್ತು ದಿನಗಳ ಉತ್ಸವಗಳು ಪ್ರಾರಂಭವಾಗುತ್ತಿದ್ದಂತೆ, ಪ್ರತಿ ದಿನಕ್ಕೆ ಮೀಸಲಾದ ಬಣ್ಣಗಳ ಪಟ್ಟಿ ಇಲ್ಲಿದೆ. ದಿನಗಳಿಗೆ ಅನುಗುಣವಾಗಿ ಬಣ್ಣಗಳನ್ನು ಧರಿಸುವುದು ಶಾಂತಿ ಮತ್ತು ಸಾಮರಸ್ಯವನ್ನು ತರುತ್ತದೆ ಮತ್ತು ನೀವು ಭಕ್ತಿ ಮತ್ತು ಶಾಂತಭಾವನೆಯನ್ನು ಹೊಂದುತ್ತೀರಿ. ಹಾಗಿದ್ದರೆ ಒಂಭತ್ತು ದಿನಗಳ ಬಣ್ಣ (colors of 9 days) ಯಾವುದು ಎಂಬುದನ್ನು ಈ ವಿಡಿಯೋದಲ್ಲಿ ನೋಡಿ ಆಚರಿಸಿ🙏🙏
    ಹೆಚ್ಚಿನ ವಿಡಿಯೋಗಳಿಗೆ ನನ್ನ ಚಾನಲ್ ಸಬ್ಸ್ಕೈಬ್ ಮಾಡಿಕೊಳ್ಳಿ.....ಸಪೋರ್ಟ್ ಮಾಡಿ🙏🙏💐💐
    ಹತ್ತನೆಯ ತರಗತಿಯ ಪ್ರಥಮ ಭಾಷೆ ಕನ್ನಡದಲ್ಲಿ ವಿ.ಕೃ.ಗೋಕಾಕ್ ಅವರ ಪ್ರವಾಸ ಕಥನದಿಂದ ಆಯ್ದ ಲಂಡನ್ ನಗರ ಗದ್ಯ ಪಾಠವು ಇರುವುದು.ಆ ಪಾಠದ ವಿವರಣೆಯೊಂದಿಗೆ ಅಲ್ಲಿನ ದೃಶ್ಯಗಳನ್ನು ಈ ವಿಡಿಯೋ ದಲ್ಲಿ ಕಾಣಬಹುದು. Subscribe ಆಗಿ ಇನ್ನು ಹೆಚ್ಚಿನ ವಿಡಿಯೋಗಳನ್ನು ನೋಡಿ ಆನಂದಿಸಿ ಮತ್ತು ಬೇರೆಯವರಿಗೆ share ಮಾಡಿ.
    ಧನ್ಯವಾದಗಳು🙏🙏
    For more Videos pls Subscribe my TH-cam Channel and Support me guys🙏🙏💐💐
    • Don't Lose Your Faith#...
    / @prakashcb.kannadameshtru
    #more videos follow the links below given
    #motivational
    #inshot
    #prakash
    #Namma Kannada guru Prakash
    #Kannada Meshtru Prakash
    # • ಭಾಗ್ಯಶಿಲ್ಪಿಗಳು#Bhagyas...
    # • Ganesha Model Making# ...
    # • ಗದ್ಯ೨-ಭಾಗ್ಯಶಿಲ್ಪಿಗಳು#B...
    # • Preamble Of Indian Con...
    # • ಶಿಕ್ಷಕರ ದಿನಾಚರಣೆಯ ರೋಚಕ...
    # • 8th Std ತಲಕಾಡಿನ ವೈಭವ ವ...
    # • ಚಂದ್ರಯಾನ -3 ರ ಯಶಸ್ಸು, ...
    # • Sankalpa Geethe#Poem#X...
    # • ಭಾರತೀಯತೆ ಪದ್ಯದ ಗಾಯನ ಮತ...
    • Don't Lose Your Faith#...
    • Appu blossomed in the ...
    • ಶಾಲಾ ಮಕ್ಕಳು ಆಚರಿಸಿದ ಕನ...
    • Goddess in NavratriThe...
    #credit by Inshot.com
    💐Thank you For your Support🙏

ความคิดเห็น •