ಟೆಕ್‌ಲೋಕದ ಬಿರುಗಾಳಿಗೆ ಗೂಗಲ್‌ ಪ್ರತ್ಯಾಸ್ತ್ರ | Chat GPT Vs BARD | Open AI, Microsoft, Google Masth Magaa

แชร์
ฝัง
  • เผยแพร่เมื่อ 21 ก.ย. 2024

ความคิดเห็น • 68

  • @MasthMagaa
    @MasthMagaa  ปีที่แล้ว +10

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    Course Starts - 10th June 2023
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    CODE WILL EXPIRE ON 29th MAY
    - Amar Prasad Classroom

    • @SachinSachin-js9ph
      @SachinSachin-js9ph ปีที่แล้ว

      Sir if govt gives 200units and free bus scheme den what about recruitment in KPTCL and KSRTC, already Ratio card BPL application s not taking by govt den how can we take caste certificates for exam application ..Ds r troubling youth recruitment .. pls discuss in ur vlog sir

  • @myVideossharathkr
    @myVideossharathkr ปีที่แล้ว +61

    ಮಾನವನ ಕೆಲಸಕ್ಕೆ ಕುತ್ತು ತರುವ ಕೃತಕ ಮಾನವರು😂😂

  • @JeevanSamagar
    @JeevanSamagar ปีที่แล้ว +5

    3:57 illa bro Chat GPT yallu bere bere result barthade.. "Regenerate" antha kelage ondu button barthade alli click madidre ade thare innondu result kodthade

  • @JeevanSamagar
    @JeevanSamagar ปีที่แล้ว +2

    Nanage intha video thumba ishta 😊

  • @thahirsahebthahirsakeena4881
    @thahirsahebthahirsakeena4881 ปีที่แล้ว +5

    ನಮಸ್ಕಾರ ಸರ್.onpassive ಬಗ್ಗೆ ಒಂದು ವಿಡಿಯೋ ಮಾಡಿ ಸರ್.

  • @sridharsanjeev3050
    @sridharsanjeev3050 ปีที่แล้ว +5

    "Sundar Pichai" Vs "Satya Nadella" (ಇಬ್ಬರೂ ಭಾರತೀಯ ಮೂಲದವರು..)

    • @dontbeafraidimhere5421
      @dontbeafraidimhere5421 ปีที่แล้ว

      ಭಾರತೀಯ ಮೂಲದವರು ಭಾರತೀಯರಲ್ಲ.

  • @Mahantesh-369
    @Mahantesh-369 ปีที่แล้ว +10

    Onpassive bagge ಒಂದು ವರದಿ ಮಾಡಿ, ಇಂಟರ್ನ್ಯಾಷನಲ್ ನಲ್ಲಿ AI TECHNOLOGY ಬಳಸಿ ತುಂಬಾ ಸದ್ದು ಮಾಡುತ್ತಿದೆ

  • @AjithKumar-jy5pd
    @AjithKumar-jy5pd ปีที่แล้ว +3

    Gogle😍sunder pichai is proudly indian❤❤❤

  • @umehani4328
    @umehani4328 ปีที่แล้ว +1

    Super information 💯

  • @allround1999
    @allround1999 ปีที่แล้ว +2

    Love you from tumkur bro

  • @santosh_Benkiee
    @santosh_Benkiee ปีที่แล้ว +3

    So many different AI products available.... Please give information on it.... Other than chatgpt and bard

  • @tarunmiji4558
    @tarunmiji4558 ปีที่แล้ว

    ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..

  • @HemanthKumar-uc2tz
    @HemanthKumar-uc2tz ปีที่แล้ว +1

    🙏🙏🙏

  • @hareeshbhat2571
    @hareeshbhat2571 ปีที่แล้ว +2

    4:38 sir nanna Google assistant trigger madidralla😅😅

  • @darshanmb1142
    @darshanmb1142 ปีที่แล้ว

    Sir thankyou for the information about AI

  • @lakshmikantha3094
    @lakshmikantha3094 ปีที่แล้ว

    ಸಚಿವರಿಗೆ ಹಂಚಿರುವ ಖಾತೆಗಳ ಬಗ್ಗೆ ವಿಡಿಯೋ ಮಾಡಿ ಸರ್

  • @supriyareddy2585
    @supriyareddy2585 ปีที่แล้ว

    ಸರ್ ದಯವಿಟ್ಟು K A S ಎಕ್ಸಾಮ್ ಬಗ್ಗೆ ಮಾಹಿತಿ ನೀಡಿ .🙏🙏

  • @santosh_Benkiee
    @santosh_Benkiee ปีที่แล้ว +1

    Programmers there will be no more jobs 😢😢 these AI tools giving super answers even human can't 😢😢 totally waste of experience in programming language

  • @gavimeti5643
    @gavimeti5643 ปีที่แล้ว

    ಸರ್ ದೇವಾ ದುರ್ಗಾ ಕ್ಷೇತ್ರದ ಕರಿಯಮ್ಮ ಅವ್ರ ಬಗ್ಗೆ ವಿಡಿಯೋ ಮಾಡಿ

  • @makeadifference9180
    @makeadifference9180 ปีที่แล้ว

    Sir ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಕುರಿತು ಮುಂದುವರಿದ video ಮಾಡಿ plz.

  • @JeevanSamagar
    @JeevanSamagar ปีที่แล้ว +5

    Bro GPT -4 vs Bard madu
    Guarantee GPT 4 win agutthe ❤

  • @santosh_Benkiee
    @santosh_Benkiee ปีที่แล้ว

    All IT industries going adopt these things... Which is more accurate and less errors and fast answers with different types... So no use of humans anymore in IT sector 😢😢😢

  • @Umadevi-zr3vy
    @Umadevi-zr3vy ปีที่แล้ว +1

    Good morning sir 🙏

  • @gangushastri
    @gangushastri ปีที่แล้ว

    ತಂತ್ರಜ್ಞಾನ ಎಸ್ಟು ಒಳ್ಳೆಯದೋ ಅತಿಯಾದರೆ ಅದರ ಹತ್ತು ಪಟ್ಟು ಕೆಟ್ಟ ಪರಿಣಾಮ ಬೀರುತ್ತದೆ..

  • @sindunami9886
    @sindunami9886 ปีที่แล้ว +2

    Good morning sir

  • @manjunathambiger8213
    @manjunathambiger8213 ปีที่แล้ว

    CPL bagge heli Kodi

  • @shwethamh5112
    @shwethamh5112 ปีที่แล้ว +1

    ಸರ್... ಮತ್ತೊಮ್ಮೆ ಪಾನ್ ಕಾರ್ಡ್ ಬಗ್ಗೆ ವಿಡಿಯೋ ಮಾಡಿ ಜೂನ್ 30 ರ ನಂತರ ಯಾವ ಸಮಸ್ಯೆ ಎದುರೀಸಬೇಕಾದೀತು ಎಂದು! ಸರಿಯಾದ ಮಾಹಿತಿ ತಿಳಿಸಿ.

  • @sathishaabm5104
    @sathishaabm5104 ปีที่แล้ว +1

    ನನ್ನ ಹತ್ತಿರ ಒಂದು ಇಂಗ್ಲೀಷ್ ಪುಸ್ತಕ ಇದೆ ಅದನ್ನು ಓದಬೇಕು ನಾನು Google go ಮುಖಾಂತರ ಪ್ರಯತ್ನ ಪಟ್ಟೆ ಆದರೆ ಅದು ಸರಿಯಾಗಿ ಭಾಷಾಂತರ ಮಾಡುತ್ತಿಲ್ಲ. ದಯವಿಟ್ಟು ಯಾವುದಾದರೂ ದಾರಿ ಇದ್ದರೆ ತಿಳಿಸಿ.

    • @prasannaik-2917
      @prasannaik-2917 ปีที่แล้ว

      English kali

    • @sathishaabm5104
      @sathishaabm5104 ปีที่แล้ว

      @@prasannaik-2917 ಅದು ನನಗೆ ಗೊತ್ತಿಲ್ಲವೆ, ನಾನು ಹೇಳಿದ್ದು ನಿನಗೆ ಅರ್ಥ ಆಗಿಲ್ಲ. ಯಾವುದಾದರೂ ಟೆಕ್ನಾಲಜಿ ಇದ್ದರೆ ತಿಳಿಸಿ ಅಂತ ಹೇಳಿರುವುದು. ಕೀ ಪ್ಯಾಡ್ ನಲ್ಲೆ ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದ ಮಾಡುತ್ತದೆ ಅಂತದರಲ್ಲಿ ಇಂಗ್ಲೀಷ್ ಬುಕ್ನಿಂದ ಕನ್ನಡಕ್ಕೆ ಅನುವಾದ ಮಾಡುವುದಕ್ಕೆ ಏನಾದರೂ ಇರುತ್ತದೆ ಅದಕ್ಕೆ ಕೇಳಿದೆ. ನನಗೆ ಈಗ ಇಂಗ್ಲೀಷ್ ಕಲಿಯಲು ಸಮಯವೂ ಇಲ್ಲ, ಮನಸ್ಸು ಇಲ್ಲ . ಅದಕ್ಕೆ ಟೆಕ್ನಾಲಜಿ ಕೇಳಿರುವುದು. ಬುಕ್ ನಲ್ಲಿರುವ ಪೇಜ್ ಪೋಟೋ ತೆಗೆದು ಅರ್ಥ ಹೇಳುವಂಥದ್ದು google go ನಲ್ಲಿ ಇದೆ. ಆದರೆ ಅಷ್ಟು ಸರಿಯಾಗಿ ಅನುವಾದ ಮಾಡುತ್ತಿಲ್ಲ. ಕೃತಕ ಬುದ್ದಿ ಮತ್ತೆಯಲ್ಲಿ ಏನಾದರು ಪರಿಹಾರ ಸಿಗಬಹುದು ಅಂತ ಅಷ್ಟೇ.

  • @dattugujjar.4438
    @dattugujjar.4438 ปีที่แล้ว

    Sir pls makes video on current affairs

  • @Vibhinnaraaga
    @Vibhinnaraaga ปีที่แล้ว +2

    ಸ್ವಲ್ಪ ದಿನದಲ್ಲಿ ಬರಲಿದೆ ONPASSIVE AI google ನ 2 ಪಟ್ಟು Update Version ಇದಾಗಿದೆ. Wait ಮಾಡಿರಿ.

    • @srinivasabdg
      @srinivasabdg ปีที่แล้ว

      Tell me about ONPASSIVE

  • @sumitbhairamadgisumitbhair4433
    @sumitbhairamadgisumitbhair4433 ปีที่แล้ว

    central gazetted video

  • @veereshkm2899
    @veereshkm2899 ปีที่แล้ว +2

    Sir please give us full information about AI..

  • @Iamindian633
    @Iamindian633 ปีที่แล้ว +1

    Chat gpt is best compare to Bard adrallu Hacking yaru kalithirthare avrige Caht gpt ne best

  • @anilpoojary3647
    @anilpoojary3647 ปีที่แล้ว +1

    Chat gpt AI is a great discovery.

  • @universeshakthi
    @universeshakthi ปีที่แล้ว +1

    Amar sir Living with out food, any option? We need to find out with the help of 👽 aliens

  • @santosh_Benkiee
    @santosh_Benkiee ปีที่แล้ว +2

    2 Indians fighting in the foreign country 😅😂 to bring new atmosphere were only robots work and people working in farms within 3 to 4 years 😅😅😅 pakka 😂😂

  • @Thanuja8286
    @Thanuja8286 ปีที่แล้ว

    Anthu entu munukulada patanakke mattondu munduvareda boota bandide

  • @kirana28783
    @kirana28783 ปีที่แล้ว

    ಒಂದಲ್ಲ ಒಂದು ದಿನ AI ಅವರ ವಶಕ್ಕೆ ಒಗುತೇವೆ

  • @Lyricalsongkannada
    @Lyricalsongkannada ปีที่แล้ว

    🙏🙏🙏🙏🙏🙏

  • @Shridharshashi
    @Shridharshashi ปีที่แล้ว

    Chat gpt is a best instead of bard

  • @kiranhornadu4278
    @kiranhornadu4278 ปีที่แล้ว

    Bard.💛❤️💚💙

  • @hlgsagar3792
    @hlgsagar3792 ปีที่แล้ว

    Bard clean agi work agthilla

  • @darshanjalgar9694
    @darshanjalgar9694 ปีที่แล้ว +1

    Don't use AI, it is dangerous

  • @sudarshana191
    @sudarshana191 ปีที่แล้ว

    Chatgpt is still better google bard for now

  • @abhishekk3561
    @abhishekk3561 ปีที่แล้ว

    Gpt 4 ge online access ide

  • @AjithKumar-jy5pd
    @AjithKumar-jy5pd ปีที่แล้ว +2

    Tq for award 🤣🤣i love awards❤️

    • @user-ct1zk3bo1k
      @user-ct1zk3bo1k ปีที่แล้ว +2

      ಕೊಡ್ರಿ ಅವಾರ್ಡ್ ಇವರಿಗೆ 😂😂

  • @shankrappahosamani-om5ys
    @shankrappahosamani-om5ys ปีที่แล้ว

    ಈ ಕೋರ್ಸ್ ಕನ್ನಡ ದಲ್ಲಿ ಇದೆಯೇ ರಿಪ್ಲೆ ಮಾಡಿ

  • @HarshaVardhan-ft3ie
    @HarshaVardhan-ft3ie ปีที่แล้ว

    AMAR make videos on WRESTLERS protest lot of people doesn't know because of GODI media

  • @basavarajkesarekar566
    @basavarajkesarekar566 ปีที่แล้ว

    Placement maadasskodatrr

  • @paul_reddy
    @paul_reddy ปีที่แล้ว +1

    Chat - Gopal Pundlik Tendulkar 🤣🤣🤣🤣🤣

  • @6santosh6
    @6santosh6 ปีที่แล้ว +2

    Inmele masth magaa news barakku munche ne kotbidutta?

  • @arunrajs6572
    @arunrajs6572 ปีที่แล้ว

    Bard is fake.. it’s just throwing google results

  • @Iamindian633
    @Iamindian633 ปีที่แล้ว

    Nanu Bard athira IPL yaru yaru yest sali geddidre anta kelidakke adu PBKS RCB SRH iduvargu cup gedde illa antha kodthu😂😂😂😂

  • @santhoshkotian1895
    @santhoshkotian1895 ปีที่แล้ว

    🙏🙏🙏