ಹರೇ🙏ಕೃ಼ಷ್ಣ ಆಚಾರ್ಯರಿಗೆ ಅನಂತ ನಮನಗಳು. ತಮ್ಮ ಮುಖ ಶಬ್ದ ಮತ್ತು ಪ್ರವಚನ ಎಷ್ಟು ಕೇಲಿದರೂ ಸಾಲದ ಮತ್ತು ಕೇಳುತ್ತಿರಲೇ ಬೇಕೆನಿಸುತ್ತದೆ. ಆದ್ದರಿಂದ ನೀವು ಒಂದು ಅದ್ಭುತ ಸರಿ. ಕ್ಷರ ಮತ್ತು ಅಕ್ಷರ ಪುರುಷರಿಗೆ ಉತ್ತಮನಾಗಿರುವವನು ಶ್ರೀ ಕೃಷ್ಣ ನೇ ಪುರುಷೋತ್ತಮ. ಇಂತಹ ಭಗವಂತನು ನಮ್ಮ ಹೃತ್ಕಮಲದಲ್ಲಿ ನೆಲೆಸಿದ್ದಾನೆ. ಹೀಗೆ ಇನ್ನೂ ಅನೇಕ ಭಗವಂತನ ವಿಚಾರಗಳನ್ನು ನಮಗೆ ತಿಳಿಸಿಕೊಟ್ಟ ತಮಗೂ, ತಮ್ಮ ಅಂತರಂಗದ ಭಗವಂತನಿಗೂ ಭಕ್ತಿಪೂರ್ವಕ ಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗತಿ ಬಯಸುತ್ತಿದ್ದೇವೆ. ತಮ್ಮಲ್ಲಿ ಒಂದು ಭಕ್ತಿಯ ಮನವಿ., ಯಾವ ವಿಧವಾದ ನಾಶವೇ ಇಲ್ಲದ ಭಗವಂತನಿಗೆ ಒಂದು ಉಪಮೇಯ ಇದಿಯಾ? ಇದ್ದರೆ ತಾವು ಕೃಪೆ ಮಾಡಿ ತಿಳಿಸುವಂತರಾಗಬೇಕು ಎಂದು, ನಿಮ್ಮ ಶಿಷ್ಯರ ಮತ್ತು ನಮ್ಮಂತಹ ಭಗವತ್ ಭಕ್ತರ ಪರವಾಗಿ ತಮ್ಮಲ್ಲಿ ಅನನ್ಯ ಪ್ರಾರ್ಥನೆ ಮಾಡುತ್ತಿದ್ದೇನೆ. ಹರೇ🙏ಕೃ಼ಷ್ಣ
Hare Srinivasa! Excellent pravachana ri. Content just flowed from one padya to the next. Acharyarige namaskaragalu. Now to hear the same in its entirety would just be great.
Agree with your comment. Way it flowed can be compared to Hayagreevasampada stotra in which Sri Vadirajaru says Jahnu kanya pravahavit. Just wonderful 🙏🙏
Beautiful Pravachana by Satya Narayana achar he made it very interesting ...can you please upload his Pravachanas on Bhagavadgita of all chapters...thankyou very much and namaskaras to acharyaru
Highly thankful to Jnana Gamya (vidya peetah) for svarUpOddhAraka pravacana. AcAryara aMtaryAmiyAda puruShOthamanige anaMta namaskAragaLu.
Thanks for your positive response. Kindly share the link to your friends & family & encourage us
ಹರೇ🙏ಕೃ಼ಷ್ಣ
ಆಚಾರ್ಯರಿಗೆ ಅನಂತ ನಮನಗಳು.
ತಮ್ಮ ಮುಖ ಶಬ್ದ ಮತ್ತು ಪ್ರವಚನ ಎಷ್ಟು ಕೇಲಿದರೂ ಸಾಲದ ಮತ್ತು ಕೇಳುತ್ತಿರಲೇ ಬೇಕೆನಿಸುತ್ತದೆ. ಆದ್ದರಿಂದ ನೀವು ಒಂದು ಅದ್ಭುತ ಸರಿ.
ಕ್ಷರ ಮತ್ತು ಅಕ್ಷರ ಪುರುಷರಿಗೆ ಉತ್ತಮನಾಗಿರುವವನು ಶ್ರೀ ಕೃಷ್ಣ ನೇ ಪುರುಷೋತ್ತಮ.
ಇಂತಹ ಭಗವಂತನು ನಮ್ಮ ಹೃತ್ಕಮಲದಲ್ಲಿ ನೆಲೆಸಿದ್ದಾನೆ. ಹೀಗೆ ಇನ್ನೂ ಅನೇಕ ಭಗವಂತನ ವಿಚಾರಗಳನ್ನು ನಮಗೆ ತಿಳಿಸಿಕೊಟ್ಟ ತಮಗೂ, ತಮ್ಮ ಅಂತರಂಗದ ಭಗವಂತನಿಗೂ ಭಕ್ತಿಪೂರ್ವಕ ಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗತಿ ಬಯಸುತ್ತಿದ್ದೇವೆ.
ತಮ್ಮಲ್ಲಿ ಒಂದು ಭಕ್ತಿಯ ಮನವಿ.,
ಯಾವ ವಿಧವಾದ ನಾಶವೇ ಇಲ್ಲದ ಭಗವಂತನಿಗೆ ಒಂದು ಉಪಮೇಯ ಇದಿಯಾ? ಇದ್ದರೆ ತಾವು ಕೃಪೆ ಮಾಡಿ ತಿಳಿಸುವಂತರಾಗಬೇಕು ಎಂದು, ನಿಮ್ಮ ಶಿಷ್ಯರ ಮತ್ತು ನಮ್ಮಂತಹ ಭಗವತ್ ಭಕ್ತರ ಪರವಾಗಿ ತಮ್ಮಲ್ಲಿ ಅನನ್ಯ ಪ್ರಾರ್ಥನೆ ಮಾಡುತ್ತಿದ್ದೇನೆ.
ಹರೇ🙏ಕೃ಼ಷ್ಣ
Namoh namaha... Dhanyosmi. Nimma ee prasaranakke eshtu dhanyavadagalu helidrunu kadimine. Satyanarayanacharyararu, pravachana tumba saralavagi ,arthavannu direct agi namma manassige toruvante, heliddu avara adbhutha pratibha ve sari.
Eshtu kashta andukonda purushottama adhyaya nanage kuda gottu anta hemme inda helikollakke aitu .avaru tilisida haage nadakollakke aa krishnana anugraha padakobeku anta anastaide .acharyarigu prasara maadida nimagu anantananta pranamagalu.
Very articulate discourse. The Acharya is very learned and a great communicator.🙏🏼
Namskargalu 🙏🙏🙏💯
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

🙏
Beautiful Pravachana by Satya Narayana achar he made it very interesting ...can you please upload his Pravachanas on Bhagavadgita of all chapters...thankyou very much and namaskaras to acharyaru