ಬಹಳ ಚಂದ ಇದ್ದು. ಯಕ್ಷಗಾನದ ಏಕತಾನತೆಯಲ್ಲಿ ಒಂದು ವೈವಿಧ್ಯತೆ ಮತ್ತು ಹೊಸತನ ಇದ್ದಾಂಗಾಗ್ತು. ಈ ಪ್ರಯೋಗ ನಿಜಕ್ಕೂ ಪ್ರಶಂಸಾರ್ಹ. ಪ್ರಯೋಗಕರ್ತರಿಗೆ ಹಾರ್ದಿಕ ಅಭಿನಂದನೆಗಳು. ಇಂತಹ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯಲಿ. ಗೆಲುವಾಗಲಿ; ಶುಭವಾಗಲಿ. ವಿ. ಎಸ್. ಹೆಗಡೆ, ನಿವೃತ್ತ ಕನ್ನಡ ಅಧ್ಯಾಪಕ, ಮುಂಡಿಗೇಸರ, ಶಿರಸಿ.
ಅತ್ಯುತ್ತಮವಾಗಿ ಮೂಡಿಬಂದಿದೆ. ಇಂತಹ ಪ್ರಸಂಗಗಳ ಪ್ರದರ್ಶನ ನಿಜಕ್ಕೂ ಪ್ರಶಂಸನೀಯ. ಹವ್ಯಕ ಭಾಷೆಯಲ್ಲಿ ಅರ್ಥಗಾರಿಕೆ ಕೇಳುವುದೇ ಮಜಾ. ಕೇಳದಷ್ಟು ಇನ್ನೂ ಕೇಳವು ಹೇಳಿ ಕಾಂತು. ಅಭಿನಂದನೆಗಳು. 🌹❤️❤️❤️
ಯಕ್ಷಗಾನದಲ್ಲಿ ಭಾಷೆ ಯಾವುದಾದರೂ ಓಕೆ, ಗ್ರಂತೀಯ ಬೇಕು ಅಂತಿಲ್ಲ... ಆದರೆ.... ಪ್ರಸಂಗ ಮಾತ್ರ ಪೌರಾಣಿಕ ಆಗಲೇ ಬೇಕು. ನಿಮ್ಮ ಈ ಸಿನಿಮಾ ಕಥೆ, ಸಾಮಾಜಿಕ ನಾಟಕದ ಕಥೆ ತಂದು ಗ್ರಂಯೀಯ ಭಾಷೆ ಗೆ ಪೋಣಿಸಿ ಯಕ್ಷಗಾನ ಮಾಡ್ತಾರೆ ನೋಡಿ ಅದು ಮಾತ್ರ ಯಕ್ಷಗಾನ ಕಲೆಗೆ ಮಹಾ ಅಪಚಾರ....
ಯಕ್ಷಗಾನದ ಗಾಂಭೀರ್ಯತೆಗೆ ಚ್ಯುತಿ ಬಾರದಂತೆ ಹವ್ಯಕ ಭಾಷೆಯಲ್ಲಿ ಮಾತನಾಡಲು ಬರುವುದಿಲ್ಲ ಎಂದು ಅಲ್ಲಿ ಏಕೆಂದರೆ ಅದರಲ್ಲೂ ನವರಸಗಳ ಭಾವ ಇದೆ ಇಲ್ಲಿ ಕಲಾವಿದರು ಈ ರೀತಿ ಮಾಡಿರುವುದರಿಂದ ಹೀಗೆ ಕಾಣುವುದು ಹಾಸ್ಯ ಕಲಾವಿದರದ್ದೇ ಗದಾಯುದ್ಧ ನಡೆದರೆ ಹೇಗೆ ಇರುತ್ತದೆ ಆಗ ಅದು ಗೌಣ ಅಲ್ವಾ!?
ಸೂಪರ್ ಆಗಿದೆ ನಮಗೆ ಈ ಭಾಷೆ ಹೊಸತು ಕೇಳೋಕೆ ಚೆಂದ. ನಮ್ಮ ಕನ್ನಡ ವೇ ಬೇರೇ ಅಲ್ವಾ ಆದರೆ ಯಕ್ಷಗಾನ ಕ್ಕೆ. ರಂಗು ಬರಬೇಕು ಅಂದ್ರೆ ನಮ್ಮ ಕನ್ನಡ ವೇ ಚೆಂದ ಗ್ರಾಂಥಿಕ ಭಾಷೆ ಯೇ ಸೂಪರ್❤❤❤❤
ತುಳು ಭಾಷೆಯಲ್ಲಿ ಯಕ್ಷಗಾನ ಇದೆ ಹಾಗೆ ಇದು ಒಂದು ಪ್ರಯೋಗ ಹಾಗೆ ಸ್ವೀಕರಿಸಿದಾಗ ಚನ್ನಾಗಿದೆ ಅನಿಸುತ್ತದೆ ಎಂಬ ಭಾವ.ಈ ಹಿಂದೆ ಗದಾಯುದ್ಧ ಪ್ರಸಂಗ ಹವ್ಯಕ ಭಾಷೆಯಲ್ಲಿ ಬಂದಿದೆ ಅದು ಅನೇಕ ಪ್ರೇಕ್ಷಕರಿಗೆ ಮನರಂಜನೆಯನ್ನು ಕೊಟ್ಟಿತ್ತು.ಪ್ರೇಕ್ಷಕರ ಆಧಾರದಲ್ಲಿ ಕಲೆ ಅರಳುವುದು ಬೆಳೆಯುವುದು ಅಲ್ಲವೆ.
ಅದೂ ಪರವಾಗಿಲ್ಲ ಅಂತ ಎಲ್ಲೂ ಹೇಳಿಲ್ಲವಲ್ಲಾ!! ಇಲ್ಲಿರುವುದಕ್ಕೆ ಪ್ರತಿಕ್ರಿಯೆ ನೀಡಿರುವುದು ಅಷ್ಟೆ!! ಒಂದು ಅಪಭ್ರಂಶುವನ್ನು ತೋರಿಸಿ, ಇನ್ನೊಂದನ್ನು ಸಮರ್ಥಿಸುವುದು ಮತ್ತೊಂದು ಅಪಭ್ರಂಶುವೇ ಆಗುತ್ತದೆ. ಎಲ್ಲರೂ ಮಾಡುವುದರಿಂದ ಒಂದು ಅಸಂಬದ್ಧ ಕ್ರಮ, ಸುಸಂಬದ್ಧ ಕ್ರಮ ಅಂತ ಆಗುವುದಕ್ಕಿಲ್ಲ. ಸಿನೇಮಾ ಹಾಡನ್ನು ಬಳಸುವುದು, ಡೈಲಾಗ್ಸ್ ಬಳಸುವುದು ಎಲ್ಲಾ ವಿಷಯಕ್ಕೂ ವಿರೋಧ ಮಾಡಬೇಕಾದ್ದೆ!! ಇಲ್ಲಿರುವುದನ್ನು ತಪ್ಪು ಎಂದರೆ, ಅಲ್ಲಿರುವುದು ಸರಿ ಅಂತ ಅರ್ಥ ಅಲ್ಲ. (ತುಳು ಒಂದು ಬೇರೆಯ ಭಾಷೆ, ಅದು ಕನ್ನಡದ ಒಂದು ರೂಪವೂ ಅಲ್ಲ, ಹವ್ಯಕ ಕನ್ನಡ ಬೇರೆಯ ಭಾಷೆ ಏನಲ್ಲ 😂) ಯಕ್ಷಗಾನ ಕನ್ನಡಕ್ಕೆ ಮಾತ್ರ ಸೀಮಿತವಾಗಬೇಕೆಂಬುದು ವಿಷಯ ಅಲ್ಲ.
For Full video contact - 7892324757 (Vinayak Bhagwath)
Full video upload madi
@@pushpalatha3687 upload madodilla, dayavittu sanghatakarannu samparkisi video padeyiri 🙏🏼 number ide 👆🏻
Full vidiyo haki plees
100% ಸತ್ಯ. ಈ ಪ್ರಯೋಗ ವಿನೋದಕ್ಕಾಗಿ ಆಗಬಹುದು. But ಯಕ್ಷಗಾನದಲ್ಲಿ ಇಂಗ್ಲಿಷ್ dialogue ಬಳಸಿದ ಹಾಗೆ. ಮುಂದೆ ಯಕ್ಷಗಾನ ತನ್ನ ಸತ್ವ ಕಳೆದುಕೊಳ್ಳುತ್ತೇ.
ಪೂರ್ಣ ವಿಡಿಯೋ ಇದ್ರೆ ಕಳಸ್ರೋ ಭಾವ
ಬಹಳ ಚಂದ ಇದ್ದು. ಯಕ್ಷಗಾನದ ಏಕತಾನತೆಯಲ್ಲಿ ಒಂದು ವೈವಿಧ್ಯತೆ ಮತ್ತು ಹೊಸತನ ಇದ್ದಾಂಗಾಗ್ತು. ಈ ಪ್ರಯೋಗ ನಿಜಕ್ಕೂ ಪ್ರಶಂಸಾರ್ಹ. ಪ್ರಯೋಗಕರ್ತರಿಗೆ ಹಾರ್ದಿಕ ಅಭಿನಂದನೆಗಳು. ಇಂತಹ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯಲಿ. ಗೆಲುವಾಗಲಿ; ಶುಭವಾಗಲಿ.
ವಿ. ಎಸ್. ಹೆಗಡೆ, ನಿವೃತ್ತ ಕನ್ನಡ ಅಧ್ಯಾಪಕ, ಮುಂಡಿಗೇಸರ, ಶಿರಸಿ.
ಅತ್ಯುತ್ತಮವಾಗಿ ಮೂಡಿಬಂದಿದೆ. ಇಂತಹ ಪ್ರಸಂಗಗಳ ಪ್ರದರ್ಶನ ನಿಜಕ್ಕೂ ಪ್ರಶಂಸನೀಯ. ಹವ್ಯಕ ಭಾಷೆಯಲ್ಲಿ ಅರ್ಥಗಾರಿಕೆ ಕೇಳುವುದೇ ಮಜಾ. ಕೇಳದಷ್ಟು ಇನ್ನೂ ಕೇಳವು ಹೇಳಿ ಕಾಂತು. ಅಭಿನಂದನೆಗಳು. 🌹❤️❤️❤️
ಕಡಬಾಳ್ ಸರ್ ಎರಡು ಭಾಷೆಗಳು ಸೈ
ಆದರೆ ಯಕ್ಷಗಾನ ದಲ್ಲಿ ನಮ್ಮ ಕನ್ನಡ ಭಾಷೆ. ಅವರಿಗೆ ಸೂಕ್ತ. ಕೇಳುವುದಕ್ಕೆ
ಅರ್ಥಪೂರ್ಣ ಸಂಭಾಷಣೆ ❤❤❤
ಹವ್ಯಕ ಭಾಷೆ ಚೆಂದ.... ಆದರೆ ಯಕ್ಷಗಾನಕ್ಕೆ ಸೂಕ್ತ ಅಲ್ಲ.... ಯಕ್ಷಗಾನದ ಗಾಂಭೀರ್ಯತೆ ಕಳೆದು ಹೋಗುತ್ತದೆ....ಇದಕ್ಕೆ ಗ್ರಾಂಥಿಕ ಭಾಷೆಯೇ ಸೂಕ್ತ..... ಏನಂತೀರಾ?
ಹವ್ಯಕ ಭಾಷೆಯಲ್ಲಿ ಮಾಡಿದ್ದಕ್ಕೆ heltira ಆದ್ರೆ english ಲಿ madtare ಆಗ ಯಾರೂ matadollla
ಯಕ್ಷಗಾನದಲ್ಲಿ ಭಾಷೆ ಯಾವುದಾದರೂ ಓಕೆ, ಗ್ರಂತೀಯ ಬೇಕು ಅಂತಿಲ್ಲ... ಆದರೆ.... ಪ್ರಸಂಗ ಮಾತ್ರ ಪೌರಾಣಿಕ ಆಗಲೇ ಬೇಕು. ನಿಮ್ಮ ಈ ಸಿನಿಮಾ ಕಥೆ, ಸಾಮಾಜಿಕ ನಾಟಕದ ಕಥೆ ತಂದು ಗ್ರಂಯೀಯ ಭಾಷೆ ಗೆ ಪೋಣಿಸಿ ಯಕ್ಷಗಾನ ಮಾಡ್ತಾರೆ ನೋಡಿ ಅದು ಮಾತ್ರ ಯಕ್ಷಗಾನ ಕಲೆಗೆ ಮಹಾ ಅಪಚಾರ....
ಯಕ್ಷಗಾನದ ಗಾಂಭೀರ್ಯತೆಗೆ ಚ್ಯುತಿ ಬಾರದಂತೆ ಹವ್ಯಕ ಭಾಷೆಯಲ್ಲಿ ಮಾತನಾಡಲು ಬರುವುದಿಲ್ಲ ಎಂದು ಅಲ್ಲಿ ಏಕೆಂದರೆ ಅದರಲ್ಲೂ ನವರಸಗಳ ಭಾವ ಇದೆ ಇಲ್ಲಿ ಕಲಾವಿದರು ಈ ರೀತಿ ಮಾಡಿರುವುದರಿಂದ ಹೀಗೆ ಕಾಣುವುದು ಹಾಸ್ಯ ಕಲಾವಿದರದ್ದೇ ಗದಾಯುದ್ಧ ನಡೆದರೆ ಹೇಗೆ ಇರುತ್ತದೆ ಆಗ ಅದು ಗೌಣ ಅಲ್ವಾ!?
ಪ್ರದರ್ಶನ.ಚೆನ್ನಾಗಿದೆ.ಆದರೆ.ಯಕ್ಷಗಾನಕ್ಕೆ.ಭಾಷೆ.ಸರಿ.ಹೊಂದಲ್ಲ.ಇದು.ನಮ್ಮ.ಅಭಿಪ್ರಾಯ.ಆದರೂ.ಸಯೋಜನೆ.👍👌🌹😊
ಚೆನ್ನಾಗಿದ್ದು... ಹಾಡುಗಾರಿಕೆ..ಮಾತು.. ಎಲ್ಲವೂ ಚೆನ್ನಾಗಿದ್ದು..ಹವ್ಯಕದಲ್ಲಿ ಮೊದಲಿನಿಂದಲೂ ಯಕ್ಷಗಾನ ಇದ್ದು..ಹವ್ಯಕರಿಗೆ ಯಕ್ಷಗಾನ ಅತೀ ಪ್ರೀತಿ.. ಸೂಪರ್ ಇದ್ದು
ಸೂಪರ್ ಆಗಿದೆ
ನಮಗೆ ಈ ಭಾಷೆ ಹೊಸತು
ಕೇಳೋಕೆ ಚೆಂದ.
ನಮ್ಮ ಕನ್ನಡ ವೇ ಬೇರೇ ಅಲ್ವಾ
ಆದರೆ ಯಕ್ಷಗಾನ ಕ್ಕೆ. ರಂಗು ಬರಬೇಕು ಅಂದ್ರೆ
ನಮ್ಮ ಕನ್ನಡ ವೇ ಚೆಂದ ಗ್ರಾಂಥಿಕ ಭಾಷೆ ಯೇ ಸೂಪರ್❤❤❤❤
ಇದೆಲ್ಲ ನಿಮ್ಮ ನಿಮ್ಮ ಸಮಾಜ, ಜಾತಿ ವರ್ಗಕ್ಕೆ ಸಮಾನ, ಚಂದ ಬಿಟ್ರೆ ಯಕ್ಷಗಾನ ದ ಏಳಿಗೆ ಗೆ ಸೂಕ್ತ ಅಲ್ಲ ಅನ್ನೋ ನನ್ನ ಚಿಕ್ಕ ಭಾವನೆ ಕ್ಸಮಿಸಿ 🙏🏻
ತುಳು ಭಾಷೆಯಲ್ಲಿ ಯಕ್ಷಗಾನ ಇದೆ ಹಾಗೆ ಇದು ಒಂದು ಪ್ರಯೋಗ ಹಾಗೆ ಸ್ವೀಕರಿಸಿದಾಗ ಚನ್ನಾಗಿದೆ ಅನಿಸುತ್ತದೆ ಎಂಬ ಭಾವ.ಈ ಹಿಂದೆ ಗದಾಯುದ್ಧ ಪ್ರಸಂಗ ಹವ್ಯಕ ಭಾಷೆಯಲ್ಲಿ ಬಂದಿದೆ ಅದು ಅನೇಕ ಪ್ರೇಕ್ಷಕರಿಗೆ ಮನರಂಜನೆಯನ್ನು ಕೊಟ್ಟಿತ್ತು.ಪ್ರೇಕ್ಷಕರ ಆಧಾರದಲ್ಲಿ ಕಲೆ ಅರಳುವುದು ಬೆಳೆಯುವುದು ಅಲ್ಲವೆ.
ಸೂಪರ್
ಘಟೋತ್ಕಚ ಸೂಪರ್ 😍😍
ಇದೆಂಥ ಯಕ್ಷಗಾನ ಒಂಚೂರು ಲೈಕಿಲ್ಲ 😌ಯಕ್ಷಗಾನ ಅನ್ನೋದು ಹೀಗೆಲ್ಲ ಹಾಳು ಮಾಡ್ಬೇಡಿ 🙏🏻ಅದಕ್ಕೆ ಅದರದ್ದೇ ಆದ ಗೌರವ ಇದೆ 🙏🏻
ಮೊದಲೇ ಹೇಳಿದಂತೆ ವಿಮರ್ಶೆ ಗೆ ಅಲ್ಲ ಅಂತ ಹೇಳಿದ್ದಾರೆ ಅಲ್ವಾ ಇಷ್ಟ ಇಲ್ಲ ಅಂದ್ರೆ ನೋಡ್ಬೇಡಿ ಸರ್
ವಿಮರ್ಶೆಗೆ ಅಲ್ಲ ಅಂತಾದರೆ ಮತ್ತೆ ಪ್ರದರ್ಶನ ಯಾಕೆ? 😂😂
ವಿಮರ್ಶೆಗೆ ಅಲ್ಲ ಅಂತ ಹಾಕಿಕೊಂಡು, ಏನೂ ಮಾಡಬಹುದು.!!😂😂
Kundapura bhashe , Tulu bhashe yalli madidre paravagilva, cinema hadu , dialogues balasiruvudakkinta paravagilla idu
ಅದೂ ಪರವಾಗಿಲ್ಲ ಅಂತ ಎಲ್ಲೂ ಹೇಳಿಲ್ಲವಲ್ಲಾ!!
ಇಲ್ಲಿರುವುದಕ್ಕೆ ಪ್ರತಿಕ್ರಿಯೆ ನೀಡಿರುವುದು ಅಷ್ಟೆ!!
ಒಂದು ಅಪಭ್ರಂಶುವನ್ನು ತೋರಿಸಿ, ಇನ್ನೊಂದನ್ನು ಸಮರ್ಥಿಸುವುದು ಮತ್ತೊಂದು ಅಪಭ್ರಂಶುವೇ ಆಗುತ್ತದೆ. ಎಲ್ಲರೂ ಮಾಡುವುದರಿಂದ ಒಂದು ಅಸಂಬದ್ಧ ಕ್ರಮ, ಸುಸಂಬದ್ಧ ಕ್ರಮ ಅಂತ ಆಗುವುದಕ್ಕಿಲ್ಲ.
ಸಿನೇಮಾ ಹಾಡನ್ನು ಬಳಸುವುದು, ಡೈಲಾಗ್ಸ್ ಬಳಸುವುದು ಎಲ್ಲಾ ವಿಷಯಕ್ಕೂ ವಿರೋಧ ಮಾಡಬೇಕಾದ್ದೆ!!
ಇಲ್ಲಿರುವುದನ್ನು ತಪ್ಪು ಎಂದರೆ, ಅಲ್ಲಿರುವುದು ಸರಿ ಅಂತ ಅರ್ಥ ಅಲ್ಲ.
(ತುಳು ಒಂದು ಬೇರೆಯ ಭಾಷೆ, ಅದು ಕನ್ನಡದ ಒಂದು ರೂಪವೂ ಅಲ್ಲ, ಹವ್ಯಕ ಕನ್ನಡ ಬೇರೆಯ ಭಾಷೆ ಏನಲ್ಲ 😂)
ಯಕ್ಷಗಾನ ಕನ್ನಡಕ್ಕೆ ಮಾತ್ರ ಸೀಮಿತವಾಗಬೇಕೆಂಬುದು ವಿಷಯ ಅಲ್ಲ.
Ok ಇಷ್ಟ ಆದವ್ರು ನೋಡಿ ಪರವಾಗಿಲ್ಲ ನನ್ನ ಅನಿಸಿಕೆ ಹೇಳಿದ್ದು ಮತ್ತೆ ನೋಡೋದು ಬಿಡೋದು ನಮ್ಮಿಷ್ಟ. ನಾವು ಯಕ್ಷಗಾನದ ಮನೆಯವರೇ ಏನೂ ಯಕ್ಷಗಾನದ ಗಂಧ ಗೊತಿಲ್ಲದೆ ಹೇಳಿದ್ದಲ್ಲ ok🙏🏻
Kadabala ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಸೂಪರ್ ಯಂಗ್ಳಂತ ಯಕ್ಷಗಾನ ಪ್ರಿಯರಿಗೆ ಖುಷಿಯಾಗ್ತು
ಒಂದೊಂದು ಜಾತಿಯ ಜನರು ಅವರದೇ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ ಮಾಡಿದರೆ ಹೇಗಿರುತ್ತೆ ಎಂಬ ಪ್ರಶ್ನೆ ಮೂಡುತ್ತದೆ
🔥😂😂😂 ಭರ್ಜರಿ ಆಟ
ಸೂಪರ್❤❤❤❤❤❤
Olle aagide avar avar bhashe avarige kushi kodtha erli super aithu yakshaga
👌👌👌🥳🥳😍super
👌❤
Superpadya,hrkhb❤❤❤❤❤❤
Basshe hasyakke olledaguthe poorthi keloke astondu chenada anisodilla nashe chendave keloke aadre yakshaganakke sukthavalla
🎉🎉👌👌
👌👌
👌👌👌🎉
ಇಡೀ ಯಕ್ಷಗಾನ ಅಪ್ಲೋಡ್ ಮಾಡಿ
Nanu kundapur avaru mumbai alli eridu aadre bhashe aartha aithu namge full upload madi
❤🎉🎉🎉
Super😂
Bhagwatru havyaka bhasheli hadidre chenda😅
🙏🙏
ಊಟದ ಸನ್ನೀವೇಶ ಹಾಕಿ
Full video upload madi
ಚೊಲೋ ಸಂಭಾಷಣೆ ಮಾಡಿದ್ದ ಬಾವ ಬಾವ
ಹವ್ಯಕ ಯಾವ ಪ್ರದೇಶದ ಭಾಷೆ???
ಉತ್ತರಕನ್ನಡ
Yakshagaana rangakke havyaka bhaashigara koduge prastutha
ಯಾವ ಪ್ರಸಂಗ
yaxaganad value edarind halagutte
ಪೂರ್ತಿ ವಿಡಿಯೋ ಇದ್ರೆ ಹಾಕಿ
ಇದು ಸರಿ ಅಲ್ಲ.
ಇದು ಸರಿ ಅಲ್ಲ.