‘ಇಂಡಿ ಲಿಂಬೆ’ಗೆ ಭೌಗೋಳಿಕ ಮಾನ್ಯತೆ: ರೈತರಿಗೆ ಆಗುವ ಲಾಭಗಳೇನು? | Vijayapura Lemon

แชร์
ฝัง
  • เผยแพร่เมื่อ 5 ต.ค. 2024
  • ಕಲಬುರ್ಗಿಯ ತೊಗರಿ, ನಂಜನಗೂಡು ರಸಬಾಳೆ, ಕೊಡಗಿನ ಕಿತ್ತಳೆಯ ನಂತರ ಇದೀಗ ವಿಜಯಪುರದ ಕಾಗ್ಜಿ ಲಿಂಬೆ ಭಾರತ ಸರ್ಕಾರದಿಂದ ಭೌಗೋಳಿಕ ಮಾನ್ಯತೆ ಅಥವಾ ಜಿಐ ಟ್ಯಾಗ್‌ ಪಡೆದುಕೊಂಡಿದೆ. ಈ ಮೂಲಕ ಅಸ್ಸಾಂ ಲಿಂಬೆಯ ಬಳಿಕ ‘ಜಿಐ ಟ್ಯಾಗ್‌’ ಪಡೆದುಕೊಂಡ ಎರಡನೇ ಲಿಂಬೆ ತಳಿ ಎಂಬ ಹೆಗ್ಗಳಿಕೆಗೆ ‘ಇಂಡಿ ಲಿಂಬೆ‘ ಪಾತ್ರವಾಗಿದೆ.
    #vijayapura #lemon #karnataka #farmers #prajavani #kannada
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

ความคิดเห็น • 2

  • @sagarmp3757
    @sagarmp3757 8 หลายเดือนก่อน

    ಲಿಂಬೆ ಅಲ್ಲ ನಿಂಬೆ ಅದು

  • @allumone7111
    @allumone7111 8 หลายเดือนก่อน

    any contact number for market