REEL PROJECTOR ಹೋಗಿ DIGITAL PROJECTOR ಬಂದಿದ್ದೇಗೆ? Old Projector | Digital Projector Chitraloka

แชร์
ฝัง
  • เผยแพร่เมื่อ 24 ธ.ค. 2024

ความคิดเห็น •

  • @manjunathsm4740
    @manjunathsm4740 8 หลายเดือนก่อน +50

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕಾಗಿ ಮುಸುರಿ ಕೃಷ್ಣಮೂರ್ತಿ ಅವರ ಮಗನಿಗೆ ನಮ್ಮ ಕುಟುಂಬದ ಪರವಾಗಿ ನಿಮಗೆ ಧನ್ಯವಾದಗಳು ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ

  • @keshav2298
    @keshav2298 7 หลายเดือนก่อน +11

    ಹಳೆಯ‌ ರೀಲ್ ಪ್ರೊಜೆಕ್ಟರ್ ಚಿತ್ರ ಮಂದಿರದ ಮಾಲೀಕರು ಜೋಪಾನವಾಗಿರಿಸಿದ್ದಾರೆ. ಧನ್ಯವಾದಗಳು.

  • @span2000
    @span2000 7 หลายเดือนก่อน +9

    ಈ ಮಾಹಿತಿ ನಮ್ಮೊಡನೆ ಹಂಚಿಕೊoಡಿತ್ತಾಗಿ ನಿಮಗೆ ಧನ್ಯಾದಗಳು ಗುರುಗಳೇ ❤🙏🏻🇮🇳

  • @v.babuchannel217
    @v.babuchannel217 8 หลายเดือนก่อน +23

    ಧನ್ಯವಾದ, ಜಯಸಿಂಹ ಮುಸುರಿ ಅವರಿಗೆ,ಸಿನೆಮಾ ಯಾವತ್ತೂ ನಮಗೆ ಅಧ್ಭುತವೇ....projector ರೂಮ್ ನತ್ತ ತಿರುಗಿ ನೋಡುತ್ತಿದ್ದವು..ನಿಮ್ಮ ಈ ವಿಡಿಯೋದಿಂದ ಅದರ ಬಗ್ಗೆಯೂ ತಿಳಿದಂತಾಯಿತು...ಅಭಿನಂದನೆಗಳು

  • @shivakumar-sk9so
    @shivakumar-sk9so 8 หลายเดือนก่อน +5

    What a detailed explanation❤
    Hats off sir ☺😊

  • @anantharamaiahcs9664
    @anantharamaiahcs9664 7 หลายเดือนก่อน +4

    ಮುಸರಿ ಅಂದ್ರೆ ಮುಸರೀನೆ . ನಮ್ಮೆಲ್ಲರ ಅತಿ ಮೆಚ್ಚಿನ ನಟ. ನೀವು ಅವರ ತದ್ರೂಪು.
    ನಿಮ್ಮ ವಿವರಣೆಗೆ ಧನ್ಯವಾದಗಳು ಸರ್.

  • @apoorvamelodies3987
    @apoorvamelodies3987 8 หลายเดือนก่อน +5

    ಒಳ್ಳೆ ಮಾಹಿತಿ ನೀಡಿದಿರಿ ಸರ್.....ನೋಡಿ ಇಂತವೆಲ್ಲ ನಮಗೆ ಗೊತ್ತೇ ಇರಲ್ಲ ...ಖಂಡಿತ ಹೀಗೆ ತೆರೆ ಹಿಂದಿನ ವಿಷಯ ಕೇಳೊಕೆ ನಮಗೆ ಕಾತರ..

  • @gururajpatil5163
    @gururajpatil5163 7 หลายเดือนก่อน +5

    ತುಂಬಾ ಸಂತೋಷದ ವಿಷಯ ಸರ ಇನ್ನೂ ಹಳೆಯ ಪ್ರೋಜಕ್ಟರ ಇಟ್ಟಿದ್ದಾರೆ ಅಂದ್ರೆ ಅತಿ ಅದ್ಭುತ ಯಾಕಂದ್ರೆ ಈಗಿನ ಮಕ್ಕಳಿಗೆ ಇದನ್ನು ತೋರಿಸಬಹುದು ನಿಮಗೂ ಹಾಗು ಚಿತ್ರ ಮಂದಿರದ ಮಾಲಿಕರಿಗು ತುಂಬಾ ತುಂಬಾ ಧನ್ಯವಾದಗಳು ❤❤

  • @ShivayogiKalangi
    @ShivayogiKalangi 8 หลายเดือนก่อน +11

    ನರಸಿಂಹ ಮುಸುರಿ ಅವರಿಗೆ ನನ್ನ ನಮಸ್ಕಾರ ಸರ್ ನಾನು ಸುಮಾರು ಹದಿನೆಂಟು ವರ್ಷ ಫಿಲಂ ಆಪರೇಟರ್ ಕೆಲಸ ಮಾಡಿದ್ದೇನೆ ಫೋಟೋ ಫೋನ್ ಪ್ರೊಜೆಕ್ಟರ್ ನಲ್ಲಿ ವರ್ಕ್ ಮಾಡಿದ್ದೇನೆ ಹಳೆಯ ನೆನಪುಗಳು ಮರಳಿ ಪರಿಚಯ ಮಾಡಿದಿರಿ ಧನ್ಯವಾದಗಳು❤

  • @chandandigital9357
    @chandandigital9357 8 หลายเดือนก่อน +5

    ತೆರೆಯ ಮರೆಯ ಈ ತಾಂತ್ರಿಕ ಮಾಹಿತಿಯನ್ನು ಬಹಳ ಚೆನ್ನಾಗಿ ಮುಸುರಿವರ ಮಗ ತಿಳಿಸಿದ್ದಾರೆ. ವಂದನೆಗಳು ಸರ್.

  • @charlesfrancis6925
    @charlesfrancis6925 8 หลายเดือนก่อน +12

    This person has a very good technical knowledge about film projection both old and new technology. Thank you so much for your video!

  • @rghu9841
    @rghu9841 8 หลายเดือนก่อน +3

    Super sir....we as kids who always had curiosity about how it works inside the projector room....you showed it .. thanks

  • @krishnaprasadbagur7670
    @krishnaprasadbagur7670 8 หลายเดือนก่อน +6

    ಧನ್ಯವಾದಗಳು. ಜಯಸಿಂಹ ಸರ್,.ತಮ್ಮಿಂದ ತುಂಬಾ ವಿಷಯ ತಿಳಿಯಿತು. ಇದರ ಬಗ್ಗೆ ತುಂಬ ಕೂತೂಹಲವಿತ್ತು. ನಮಸ್ಕಾರ

  • @sudheerkumarlkaulgud7521
    @sudheerkumarlkaulgud7521 8 หลายเดือนก่อน +11

    ರೀಲ್ ವ್ಯವಸ್ಥೆ ಇದ್ದಾಗ ಕೆಲವು ದೃಶ್ಯಗಳನ್ನು ಕಟ್ ಮಾಡುತ್ತಿದ್ದರು. ಇದರಿಂದ ಪ್ರೇಕ್ಷಕರು ಕಿರುಚುತ್ತಿದ್ದರು. ಇದು ಈಗ ನೆನಪು ಮಾತ್ರ
    ಧನ್ಯವಾದಗಳು

    • @bhaskarjois8482
      @bhaskarjois8482 8 หลายเดือนก่อน +2

      ಕಟ್ ಮಾಡದಲ್ಲ ಮುಸುರಿಯವರು ಹೇಳಿದಂತೆ ರೀಲ್ ಬದಲಾಯಿಸುವಾಗ ವ್ಯತ್ಯಾಸ ಆಗುತ್ತೆ.ನಮಗೆ ಆದರ ಬಗ್ಗೆ ಮಾಹಿತಿ ಸರಿ ಇಲ್ಲದೆ ತಪ್ಪಾಗಿ ಅರ್ಥೈಸಿ ಕೂಳ್ಳುತಿದ್ದೆವು.

    • @sudheerkumarlkaulgud7521
      @sudheerkumarlkaulgud7521 8 หลายเดือนก่อน

      @@bhaskarjois8482 ಇಲ್ಲ ಸರ್ ಕಟ್ ಮಾಡ್ತಿದ್ರು. ನಂತರ ಟಿವಿಯಲ್ಲಿ ಪ್ರಸಾರವಾದಾಗ ಗೊತ್ತಾಗುತ್ತಿತ್ತು

  • @manjunathadigundi8243
    @manjunathadigundi8243 8 หลายเดือนก่อน +7

    ತುಂಬಾ ಸೊಗಸಾಗಿ ವಿವರಣೆ ಕೊಟ್ಟಿದ್ದೀರಿ ಸರ್. ನಿಮ್ಮ ತಂದೆಯವರಂತೆ ನೀವು ಕೂಡ ನಟನೆಯಲ್ಲಿ ಮುಂದುವರಿಯಿರಿ...

  • @atharvacreations5200
    @atharvacreations5200 8 หลายเดือนก่อน +9

    ಸರ್ ಹಳೆಯ ಪ್ರೊಜೆಕ್ಟರ್ ಜೊತೆ ಹಳೆಯ ಸಿನೆಮಾ ಕೂಡಾ ಮಾಯಾ ಆಗ್ತಿದೆ ಸರ 😢 ಸಿನೆಮಾ ಮಂದಿರದ ಆ ಹಳೆಯ ನೆನಪು ಆ ಹಳೆಯ ಸಿನೆಮಾ ಬಗ್ಗೆ ಮರು ಮೆಲುಕು ಹಾಕಿದ್ದಕ್ಕೆ ಧನ್ಯವಾದಗಳು ಸರ್.

  • @nagarajak.r.8766
    @nagarajak.r.8766 8 หลายเดือนก่อน +4

    ತೆರೆಯ ಮರೆಯ ಈ ತಾಂತ್ರಿಕ ಮಾಹಿತಿಯನ್ನು ಬಹಳ ಚೆನ್ನಾಗಿ ಮುಸುರಿವರ ಮಗ ತಿಳಿಸಿದ್ದಾರೆ. ವಂದನೆಗಳು ಸರ್.🎉

  • @jnanananda2553
    @jnanananda2553 7 หลายเดือนก่อน +1

    ಸೂಪರ್ ಸರ್, ಪ್ರೊಜೆಕ್ಟರ್‌ಗಳು ಹೇಗೆ ಬಳಸುತ್ತಾರೆ ಎಂದು ನಮಗೆ ತಿಳಿದಿಲ್ಲ, ಅದನ್ನು ಹೇಗೆ ಬಳಸಲಾಗಿದೆ ಎಂದು ನೀವು ಒಳಗೆ ತೋರಿಸಿದ್ದೀರಿ, ತುಂಬಾ ಧನ್ಯವಾದಗಳು, ಕನಿಷ್ಠ ಈಗ ನಾವು ಥಿಯೇಟರ್‌ನಲ್ಲಿ ಚಲನಚಿತ್ರವು ಹೇಗೆ ಓಡುತ್ತದೆ ಎಂದು ನೋಡಿದ್ದೇವೆ 🙏

  • @dhanuthanu7973
    @dhanuthanu7973 8 หลายเดือนก่อน +6

    ಸರ್ ನಮ್ಮ ಏರಿಯಾ ಟೆಂಟ್ ರಾಜ ಲಕ್ಷ್ಮಿ ಚಿತ್ರ ಮಂದಿರದಲ್ಲಿ ರಾಜಣ್ಣ ಚಿತ್ರ ಗಳ ಕಟ್ ರೀಲ್ಸ್ ಆಯ್ದು ಕೊಳ್ಳಲು ಓಡುತ್ತಿದ್ದೆವು 👍👍🌹

    • @krishnaprasadkrishnaprasad5111
      @krishnaprasadkrishnaprasad5111 6 หลายเดือนก่อน

      ಅದು ಹನುಮಂತ ನಗರದಲ್ಲಿ ಇದ್ದಿದ್ದಲ್ವ ಈಗೇನ ಕಟ್ಟಿದಾರೆ ಅಲ್ಲಿ

  • @mallikarjunamv3556
    @mallikarjunamv3556 8 หลายเดือนก่อน +2

    ಒಳ್ಳೆಯ ಮಾಹಿತಿ ನಮ್ಮ ಕಾಲದ ನೆನಪು ಬಂತು ಧನ್ಯವಾದಗಳು ಸರ್

  • @dilse2518
    @dilse2518 8 หลายเดือนก่อน +1

    ಏನೇ ಹೇಳಿ ಆ ಹಳೆಯ ದಿನಗಳ ಮಜಾನೇ ಬೇರೆ !!! ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಸರ್ 🙏

  • @harshrk4468
    @harshrk4468 8 หลายเดือนก่อน +4

    Reels zamana was golden ✨️ 💛 That colors that Sound effects with separate sound track .. whoa

  • @hiu35
    @hiu35 8 หลายเดือนก่อน +3

    Thank You for Keeping Old Projector's 🙏
    Please One Video for SOUND SYSTEM & AVR System 🎉🍿🎂

  • @ಓಪನ್ಸ್ಟಾರ್ಓಪನ್ಸ್ಟಾರ್
    @ಓಪನ್ಸ್ಟಾರ್ಓಪನ್ಸ್ಟಾರ್ 8 หลายเดือนก่อน +5

    ಇಷ್ಟ ಆಯ್ತು ಸೂಪರ್ ಆಗಿ ಹೇಳಿದ್ದೀರಿ,, ಸರ್ ❤

  • @sundaysavaari6473
    @sundaysavaari6473 8 หลายเดือนก่อน +2

    ತುಂಬಾ ಇಷ್ಟ ಆಯ್ತು ಸಾರ್, ಅದ್ಭುತವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ❤❤❤❤

  • @narayanappacm3001
    @narayanappacm3001 8 หลายเดือนก่อน +1

    ಉತ್ತಮ ಮಾಹಿತಿ ನೀಡಿದಿರಿ ಸರ್...
    ಹೀಗೇ ಮುಂದುವರಿಯಲಿ ನಿಮ್ಮ ಮಾಹಿತಿಯ ಹಂಚಿಕೆ..
    ಉಗಾದಿ ಹಬ್ಬದ ಶುಭಾಶಯಗಳು ಸರ್❤

  • @narayanamurthy2526
    @narayanamurthy2526 7 หลายเดือนก่อน

    ನಮಗೆ ತಿಳಿಯದೇ ಇದ್ದಂತಹ ಮಾಹಿತಿ ತುಂಬಾ ಅಚ್ಚುಕಟ್ಟಾಗಿ ನೀಡಿದ್ದೀರಿ.... ಧನ್ಯವಾದಗಳು ಸರ್

  • @bpluskannada
    @bpluskannada 8 หลายเดือนก่อน +25

    ರೀಲ್ ಹೋದ್ಮೇಲೆ ಫಿಲ್ಮ್ ಗೆ ಇದ್ದ ಬೆಲೆನೆ ಹೋಯ್ತು ಬಿಡಿ

  • @rajamurthy6912
    @rajamurthy6912 8 หลายเดือนก่อน +2

    Thank you Jayasimha Musury avare🙏🙏

  • @rudrayyaswamy653
    @rudrayyaswamy653 8 หลายเดือนก่อน +3

    Old is gold 👌💯💐

  • @v.nanjundasastry5936
    @v.nanjundasastry5936 7 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಾ ಸಾರ್, ಧನ್ಯವಾದಗಳು

  • @AnandDhavali-dw6vd
    @AnandDhavali-dw6vd 8 หลายเดือนก่อน +4

    ಆವಾಗ ಸಿನಿಮಾ ನೋಡೋದಂದ್ರೆ ಮಜಾ ಇತ್ತು ಸರ್

  • @user-km1ly2se6z
    @user-km1ly2se6z 8 หลายเดือนก่อน +5

    ಈ ಭೂಮಿ ಮೇಲೆ ಹುಟ್ಟುವ ಪ್ರತಿಯೊಂದು ಜೀವಿಯು ಹಾಗೂ ವಸ್ತುಗಳು ಒಂದಲ್ಲ ಒಂದು ದಿನ ಇತಿಹಾಸ ಸೇರಲೇಬೇಕು ಸ್ವಾಮಿ.😢

  • @dwarakanathv2347
    @dwarakanathv2347 8 หลายเดือนก่อน +2

    Super information sir
    When i was 20 year old i made
    Mooving projector and it was
    Worked well

  • @manjunathamanjunatha1219
    @manjunathamanjunatha1219 8 หลายเดือนก่อน +1

    Good information

  • @gmaheshamahee4171
    @gmaheshamahee4171 7 หลายเดือนก่อน

    Sri ಮರಳು ಮೇಲೆ ಕುಂತು ತುಂಬಾ ಸಲ್ಲ ಸಿನಿಮಾ ನೋಡಿದಿನಿ .ತುಂಬಾ ಆದ್ರೆ ತುಂಬಾ ಚೆನ್ನಾಗಿ ಇತ್ತು.ಈಗ ಸಿನಿಮಾ ತೇಟರ್ಗೆ ಹೋಗೋಕ್ಕೆ ಇಷ್ಟ ಹಗ್ತಾ ಇಲ್ಲ

  • @Kps123-j6t
    @Kps123-j6t 7 หลายเดือนก่อน +2

    ಸಮಯದ ಸಮಾಧಿ ಗೆ ಜಾರಿ 😮😮

  • @mysteriousHands_MPS
    @mysteriousHands_MPS 6 หลายเดือนก่อน

    ಧನ್ಯವಾದಗಳು ಸಾರ್. ಜೈ ಮುಸುರಿ

  • @gpvanahalli4556
    @gpvanahalli4556 8 หลายเดือนก่อน

    ಒಳ್ಳೆಯ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್❤

  • @santhoshmaharajafilmsofficial
    @santhoshmaharajafilmsofficial 8 หลายเดือนก่อน +5

    ಉತ್ತಮ ಮಾಹಿತಿ

  • @kotreshc197
    @kotreshc197 6 หลายเดือนก่อน

    ನಮಗೆ ಗೊತ್ತೇ ಇರಲಿಲ್ಲ ಸರ್ ಆಗಿನ ಕಾಲದ ಸಿನಿಮಾಗಳು ಈ ರೀತಿ ಪ್ರಸಾರ ಮಾಡ್ತಾಇದ್ವು ಅಂತ ಒಳ್ಳೆಯ ಮಾಹಿತಿ ಸರ್ 🙏

  • @DharmaPala-bi5lz
    @DharmaPala-bi5lz 8 หลายเดือนก่อน

    ಅದ್ಭುತವಾದ ಮಾಹಿತಿ ಬಹಳ ಸಂತೋಷ ವಾಯಿತು

  • @mahadevaappakc4494
    @mahadevaappakc4494 8 หลายเดือนก่อน +1

    Super explaining by you sir.Your simplicity inspired me ..Our Krishna Murthy is realy great what an acting by sir.can not forget.

  • @Vijayapurandmigrant
    @Vijayapurandmigrant 7 หลายเดือนก่อน

    ನಮ್ಮೂರಲ್ಲಿ ಇರುವ ಚಿತ್ರಮಂದಿರ ದಲ್ಲಿ ಇ projector room ನೋಡೋಕೆ ತುಂಬಾ ಆಸಕ್ತಿ ಇತ್ತು ಆದರೆ ಮಾಲೀಕರು ಬಿಡುತ್ತಿರಲಿಲ್ಲ, ಇವತ್ತು ನೋಡಿ ದನ್ಯ 🙏🏻🙏🏻🙏🏻🙏🏻🙏🏻🙏🏻😊

  • @benedicta3419
    @benedicta3419 7 หลายเดือนก่อน +1

    Knowledgeable... information Sir...

  • @varadarajukc5212
    @varadarajukc5212 8 หลายเดือนก่อน

    ನಮ್ಮ ಊರಿನ ಸಿನೆಮಾ ಟೆಂಟ್ ನ ಒಳಗಡೆ, ಪ್ರೊಜೆಕ್ಟರ್ ನಿಂದ ಬರುವ ಬೆಳಕಿಗೆ ಕೈಬೆರಳುಗಳನ್ನ ಅಡ್ಡ ಹಿಡಿದು ಏನೇನೋ ಪ್ರಯೋಗಮಾಡಿ ವೀಕ್ಷಕರನ್ನು ಗೋಳಾಡಿಸುವೆವು.😅ಎಲ್ಲವೂ ನೆನಪು ಮಾತ್ರ...!
    ಆದರೆ ಈಗ ಕ್ಯಾಬಿನ್ ಒಳಗಡೆಯ ಪರಿಚಯ ತುಂಬಾ ಖುಷಿ ತಂದಿದೆ ಸರ್.❤ ಯಾರು ಏನೇ ಅಂದರೂ ಸರಿಯೇ.. ಕೆಲವೊಂದು ವಿಷಯಗಳಲ್ಲಿ ಯಥಾಸ್ಥಿತಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.
    ಧನ್ಯವಾದಗಳು ಸರ್.🎉

  • @subhujaruvatha68
    @subhujaruvatha68 6 หลายเดือนก่อน

    Nimma presentation thumba channagide, eeege munduvarsi

  • @lakskanth
    @lakskanth 6 หลายเดือนก่อน

    Awesome information, Moosri Sir's son is very well informed. Thankyou for taking us through

  • @shivashankarchatter6434
    @shivashankarchatter6434 8 หลายเดือนก่อน

    ಮಾಹಿತಿ ತುಂಬ ಚೆನ್ನಾಗಿತ್ತು ಸರ್.

  • @gregoriperalmannn
    @gregoriperalmannn 8 หลายเดือนก่อน

    wow impressed by this mans knowledge hats of to you sir

  • @nithyachandra6
    @nithyachandra6 7 หลายเดือนก่อน

    Thumba danyavadagalu
    Nimage ishtondu mahithi ide antha gottirlilla
    Kshamisi thappu thilkonduddakke nimmanna 😌

  • @Praveen-li4ch
    @Praveen-li4ch 8 หลายเดือนก่อน

    ಧನ್ಯವಾದಗಳು ಸರ್🙏🏾 ಅದ್ಭುತವಾದ ವಿಶ್ಲೇಷಣೆ.

  • @mp6674
    @mp6674 8 หลายเดือนก่อน

    ಅಪರೂಪದ ಮಾಹಿತಿ 🎉🎉🎉🎉 ಶುಭವಾಗಲಿ 🎉🎉🎉

  • @ravindrahk8676
    @ravindrahk8676 6 หลายเดือนก่อน

    ರೀಲ್ ಮೊದಲನೇ ಪ್ರೊಜೆಕ್ಟರ್ ಮುಗಿಯುವಾಗ ಕೆಲವೊಮ್ಮೆ end of reel 4..... ಬಂದ ನಂತರ ಇನ್ನೊಂದು ಪ್ರೊಜೆಕ್ಟರ್ ಶಿಫ್ಟ್ ಆಗುತಿತ್ತು

  • @sharath.m.r4751
    @sharath.m.r4751 8 หลายเดือนก่อน

    Thank you sir for the information. I have seen this type of projector in Tibbdevi Theatre when I was small. My uncle was working there. He took me to projector room. He showed me how they put slides before beginning of the film. Now they call movie.😊

  • @RavikumarR-em4bd
    @RavikumarR-em4bd 6 หลายเดือนก่อน

    Anna super information.

  • @sunil3371
    @sunil3371 8 หลายเดือนก่อน

    Very good information Jaya simha Musurikrishnamurthy Sir. Thank you.

  • @saiganesh.siddaraju5192
    @saiganesh.siddaraju5192 หลายเดือนก่อน

    Maahithi thumba artha aythu sir. Thanks

  • @TheArjun2024
    @TheArjun2024 8 หลายเดือนก่อน +1

    Adu digigal allooo adu digital yeenu tal tal digital, sariyagi kalthkondu nanthara thumbnail create maadooo
    Yene agali video dalli iro sir olle info kottidira
    Thank you

  • @Rdxfy
    @Rdxfy 7 หลายเดือนก่อน +1

    ಸರ್ ನಮ್ ಮನೆ ಹತ್ರ ವಿಜಯಶ್ರೀ ಟೆಂಟ್ ಆದರೆ ಇವಾಗಿಲ್ಲ ಸರ್ ಮೈಸೂರು ರೋಡ್ ಬ್ಯಾಟರಾಯ ಪುರ❤😭😭😭😭

  • @AvRajagopalan
    @AvRajagopalan 7 หลายเดือนก่อน

    Bahala Chennaagidhe. Thumbaa upayukta maahithigalannu chennaagi thilisikottidhdheeri. Dhanyavaadhagalu.

  • @cerkutube
    @cerkutube 8 หลายเดือนก่อน +1

    Very nice explanation ❤❤

  • @pradeepbc3340
    @pradeepbc3340 6 หลายเดือนก่อน

    ಮಾಹಿತಿಗಾಗಿ ಧನ್ಯವಾದಗಳು ಸರ್

  • @madhavx5751
    @madhavx5751 8 หลายเดือนก่อน

    Super,,u r ditto like ur father 🙏

  • @sunilkumarj2499
    @sunilkumarj2499 8 หลายเดือนก่อน

    Sir no words awesome information sir keepit up

  • @venkatanarayanabsv5560
    @venkatanarayanabsv5560 8 หลายเดือนก่อน

    ಧನ್ಯವಾದಗಳು ಒಳ್ಳೆಯ ಕಾರ್ಯಕ್ರಮವಾಗಿದೆ

  • @harshrk4468
    @harshrk4468 8 หลายเดือนก่อน

    I miss those equipments and that projector room 😢 also the vibe of movie and sound with reels 🎞

  • @rajendraraj9561
    @rajendraraj9561 8 หลายเดือนก่อน

    ಹೊಳ್ಳೆ ಮಾಹಿತಿ 💛❤️

  • @murugesanvasudevan3912
    @murugesanvasudevan3912 7 หลายเดือนก่อน

    Good information sir. I did not know all these. Thanks.

  • @madhusagar8452
    @madhusagar8452 8 หลายเดือนก่อน +1

    Good Information sir👏👏👏👏👏👏

  • @sprakashkumar1973
    @sprakashkumar1973 7 หลายเดือนก่อน

    Waiting for next episode Sir...🍁🌹👏👏

  • @lakshmia9838
    @lakshmia9838 8 หลายเดือนก่อน

    Very nice sir, adu hege erutte antha bagilu tegedaga baggi nodutiddevu thanks for this video

  • @lokeshbabu5253
    @lokeshbabu5253 8 หลายเดือนก่อน

    super sir, really informative. i did not know till i saw ur videos

  • @rajumnrajumn6962
    @rajumnrajumn6962 7 หลายเดือนก่อน

    Good morning sir good information about old and new

  • @ramachandrarao1476
    @ramachandrarao1476 8 หลายเดือนก่อน +1

    Very good information.thanks

  • @swaroopds2926
    @swaroopds2926 8 หลายเดือนก่อน

    ಒಳ್ಳೆ ಮಾಹಿತಿ❤

  • @ManjunathagManjug-v4c
    @ManjunathagManjug-v4c 8 หลายเดือนก่อน

    Thumba olle massage sir nivu acting Maadi sir

  • @YuvaKumar-rn4wp
    @YuvaKumar-rn4wp 7 หลายเดือนก่อน

    ಮಾಹಿತಿಗಾಗಿ ಧನ್ಯವಾದಗಳು. ಅದು ಕಾನ್ವೆಕ್ಸ್ ಲೆನ್ಸ್ ಅಲ್ಲ ಕಾನ್ಕೇವ್ ಲೆನ್ಸು.
    ತಿದ್ದಿಕೊಳ್ಳಿ

  • @mithungowda3498
    @mithungowda3498 8 หลายเดือนก่อน

    thanks for giving us usefull information ...

  • @ShivakumarNagaraja-sy9xw
    @ShivakumarNagaraja-sy9xw 6 หลายเดือนก่อน

    Nice info.. Of technological advance

  • @sprakashkumar1973
    @sprakashkumar1973 7 หลายเดือนก่อน

    Thank u for Good information sir 🌹👍🏼

  • @shivakumarjskumar5067
    @shivakumarjskumar5067 8 หลายเดือนก่อน

    Super salute you sir.good information

  • @ಪ್ರಕಾಶ್ಜೆಪಿ
    @ಪ್ರಕಾಶ್ಜೆಪಿ 8 หลายเดือนก่อน +5

    ಇಂದು ಎಲ್ಲವೂ ಸವಿ ಸವಿ ನೆನಪು...

  • @Anthonycomedychannle
    @Anthonycomedychannle 8 หลายเดือนก่อน

    ಸೂಪರ್ ಸರ್ 👌👌👌👍👍👍🎉🎉🎉

  • @shivakumarannigowda9983
    @shivakumarannigowda9983 7 หลายเดือนก่อน

    👍👍👍👍👍👍👍💐❤️🙏 lovr you guruji 👌👌👌👌👌👌.

  • @kallappaudachan4670
    @kallappaudachan4670 8 หลายเดือนก่อน

    ಧನ್ಯವಾದಗಳು.... ಗುರುಗಳೇ

  • @manjunathgsm
    @manjunathgsm 7 หลายเดือนก่อน

    Very nicly explained. 👌🏻

  • @shivarajuvh768
    @shivarajuvh768 8 หลายเดือนก่อน

    ಓಲ್ಡ್ ಐಸ್ ಗೋಲ್ಡ್ 💓💐💐

  • @kotrappa1373
    @kotrappa1373 7 หลายเดือนก่อน

    Good information sir 🙏💐

  • @vasthav369
    @vasthav369 8 หลายเดือนก่อน

    ಧನ್ಯವಾದ ಸರ್.

  • @anandhuded5526
    @anandhuded5526 8 หลายเดือนก่อน +1

    Super video sir.

  • @ashokshettigar3305
    @ashokshettigar3305 7 หลายเดือนก่อน

    Nice explanation sir

  • @Sri_369
    @Sri_369 8 หลายเดือนก่อน

    Well explained...nice info 🎉

  • @shivushivu4570
    @shivushivu4570 8 หลายเดือนก่อน

    ❤️❤️❤️ಸೂಪರ್ ❤❤❤❤❤❤❤

  • @raviviva4385
    @raviviva4385 8 หลายเดือนก่อน

    Nice information Sir ..

  • @jeevanbellamane1113
    @jeevanbellamane1113 8 หลายเดือนก่อน

    Very good information sir.

  • @azimmiya2688
    @azimmiya2688 6 หลายเดือนก่อน

    Super hero ❤❤❤

  • @1402vini
    @1402vini 8 หลายเดือนก่อน

    Good information sir. Adru movie release agtidage piracy agtidyalva sir adara bagge swalpa kannada film chamber avru meeting nadesi adastu piracy agodana nilisodake technology balisikondre oledu annodu nan anisike sir, modalinante cinema na 100 days 1 year atara yella ivaga screening agtilla ade bejar sir.

  • @manjunathas1560
    @manjunathas1560 8 หลายเดือนก่อน

    Super information vlog 👌🔥

  • @abdulaleem3096
    @abdulaleem3096 8 หลายเดือนก่อน

    Thanks. Good information.