Thank you sir 🙏🙏 nanga marks kammi bandiddakka nan comptitative field bedabek ankonde but nim e class kelind madle beku odle beku anstide sir thank you🙏
Thank you 🙏 sir ur valuable words.. last one year mane problem inda job madoke ogidde , ivaga enadru agli govt job madko beku anta matte odeke job bittu bande , part time job madkondu odona anta,VA exam attend madidde but nan ankondange marks barlilla but ivaga nim matu kelid mele nange restart madole motivation siktu .. thank you sir..😊
Sir nima class tumba chanagi irute sir. Nima class kelidre bega arta agute sir nimanta gurugalu beku sir. Motivata madatiri nima class tumba ista agute sir....tq so much sir
# Actually ನಮಗೆಲ್ಲ ಬೇಕಾಗಿರುವುದು ಈ ತರಹದ Scientific,Realistic, Practical, Shuffling,Flexible , Acceptancy , Courages and Unfiltered Guidance sir. # Heartly thank you sir your valuable insights share with us.
Thank you Sir for ur valuable words...3 years aytu sir nan ee field alli iddu, manele kutkondu online platform use madkondu odtidini,, VA xm Ali 104 score agide, but kadme marks bandirodakke complete responsibility nan tagolta idini..yaro nan kinta extra 20, 30 marks jasti score madidare andre avr effort nan kinta jasti ide anta artha..so nan definitely extra effort hakle beku.. Nangu family alli pressure ide,, nan manele doddavlu agidrinda nanmelene depend aag idare,, Ivag next nan ee field quit madalla adre nang ivaga manele kutkond odbekaa or pvt sector alli en adru job madta odbekoo anta gottagtilla Sir,, ee field alli notification, exams, result ge ella esht time tagoltide anta nimge gottu, nan en adru pvt job ge serkondre Appa,,ammang slpa dairya adru baratte...avr nange baiyalla, hodyalla..adre nang job agilla anta avr mansalle korgod nenp adre bejar agatte,3years avr nang time kottidare,,ivag nanu avr mele iro burden kadme madle beku.. So pvt sector alli job ge serodra bagge nim suggestions beku sir nange..🙏🏻
ಕೆಲಸ ಮಾಡಿಕೊಂಡು ಓದೋದು ತುಂಬಾ ಸವಾಲಿನ ವಿಷಯವಾಗಿದೆ ನೀವು ಮೂರು ವರ್ಷ ಕಳೆದಿದ್ದರೆ ಇನ್ನೂ ಒಂದು ಆರು ತಿಂಗಳು ಪ್ರಯತ್ನ ಮಾಡಬಹುದು ಆದರೆ ಇಲ್ಲಿ ನೀವು ನಿಮ್ಮ ನೂರು ಪ್ರತಿಶತ ಸಮಯ ಬಳಸಿಕೊಂಡು ಸರಕಾರಿ ಹುದ್ದೆ ಪಡೆಯಲು ಪ್ರಯತ್ನ ಮಾಡುವುದು ಉತ್ತಮ. ಇದರ ಬಗ್ಗೆ ಒಮ್ಮೆ ವಿಚಾರ ಮಾಡಿ ನೋಡಿ
namaste sir nanu kuda 10 varshadinda try maadtaideni gpstr ge swalpadralle hogta ide selection list ninda ,nim vedio nodi matte innu time ide age limits migyotankanu naanu try maadteni nan dream job padade paditeni sir 🙏 thank u for ur valueable tips,n vedio
Sir Nan PDO day tana I will give my 100% sir, I did B tech came to the competitive field only for PDO. I gave HK paper I was do_able for me but i did negative questions I think I scored 107 around I will promise sir I will clear non hk . Till then I will text you every hour that I'm doing well. I will not waste a single hour
ಬೇರೆಯವರು ನೀವು ಏನು ಮಾಡಿದರು ಒಂದು ಹೇಳ್ತಾರೆ ಅಂತವ್ರು ಮಾತ್ ಕಟ್ಕೊಂಡು ನಿಮಗೆ ಏನಾಗಬೇಕಾಗಿದೆ ನೀವು ಓದುವುದು ಬರೆಯುವುದರ ಬಗ್ಗೆ ತಲೆಕೆಡಿಸಿಕೊಳ್ಳಿ ಅದನ್ನ ಮಾಡಿ. ಯಾರು ಅವರು ಜೀವನದೊಳಗೆ ಯಾವುದಕ್ಕೆ ಲೈಕ್ ಇಲ್ಲ ಅವರು ಮಾತ್ರ ಇನ್ನೊಬ್ಬರಿಗೆ ನೀನೇನು ಮಾಡಲಿಕ್ಕೆ ಲೈಕ್ ಇಲ್ಲ ಅಂತ ಹೇಳ್ತಾರೆ. ಅಂತ ನೆಗೆಟಿವ್ ಮೈಂಡ್ ಇರುವವರಿಂದ ದೂರವಿರಿ ನಿಮ್ಮ ಕೆಲಸಾನ ನೀವು ಮಾಡುವುದನ್ನು ಕಲಿಯಿರಿ. ನಿಮ್ಮ ಅನುಮತಿ ಇಲ್ಲದೆ ನಿಮಗ್ಯಾರು ನೋವು ಮಾಡಲಿಕ್ಕಾಗುವುದಿಲ್ಲ ಅನ್ನೋದನ್ನ ಮರೆಯಬೇಡಿ ನೋವು ಮಾಡ್ಕೋಬೇಡಿ ನಿಮ್ಮ ಕೆಲಸ ನೀವು ಮಾಡಿ
ನಿಮಗೆ ಉಳಿದ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ...... ನನಗೆ ಗೊತ್ತು ಅದೊಂದು ದೊಡ್ಡ ಸವಾಲಿನ ಕೆಲಸ ಆದರೆ ಸಾಧನೆ ಸುಮ್ಮನೆ ಆಗುವುದಿಲ್ಲ ನೀವು ಸಾಧಿಸಲೇಬೇಕು ಎಂದಾದರೆ ಉಳಿಯುವ ಎಲ್ಲಾ ಸಮಯವನ್ನು ಓದಲು ಉಪಯೋಗಿಸಲು ಪ್ರಯತ್ನಿಸಿ...... ಮಕ್ಕಳು ಮನೆ ಇದ್ದಿದ್ದರ ಬಗ್ಗೆ ಚಿಂತೆ ಮಾಡಬೇಡಿ ಎಷ್ಟೋ ಜನರಿಗೆ ಅದು ಇಲ್ದೇನೆ ಓದುತ್ತಿದ್ದಾರೆ ಇದ್ದರೆ ಎಂದಾದರೆ ನೀವು ಸಕಾರಾತ್ಮಕವಾಗಿ ಚಿಂತಿಸಿ ಮಕ್ಕಳನ್ನು ಮನೆ ಇರುವುದು ಕೂಡ ನಿಮ್ಮ ಒಂದು ಯಶಸ್ಸು ಇದನ್ನು ಮರೆಯದಿರಿ. ಉಳಿದ ಸಮಯದಲ್ಲಿ ಓದಲು ಪ್ರಯತ್ನ ಮಾಡಿ
Sir thank you sir ide same problem full distraction sir ... heavy .. pain'...but govt job tagonde...life settle madkotini..am promise..sir E kshanadinda Nang hurt madoru gella kai mugiyode olledu sir.thank you sir@@kanamadiiaskas3733
ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ ಡಿಫಿನೇಟ್ಲೀ ನಾನು ಇದರ ಮೇಲೆ ಒಂದು ವಿಡಿಯೋನ ಮಾಡುತ್ತೇನೆ ತಪ್ಪದೇ ನೋಡಿ ಎಲ್ಲಿ ತಪ್ಪಾಗುತ್ತಿದೆ ಎಂದು ಒಂದು ಸಾರಿ ಕಂಡು ಹಿಡಿಯಲು ಪ್ರಯತ್ನಿಸಿ ಬೇರೆಯವರ ಸಹಾಯ ಬೇಕೆಂದರೂ ತೆಗೆದುಕೊಳ್ಳಿ ಒಂದು ಬಾರಿ ನಾವು ಮಾಡುತ್ತಿರುವ ತಪ್ಪುಗಳು ಗೊತ್ತಾದರೆ ತಿದ್ದಿಕೊಳ್ಳಬಹುದು.
Adre sir kadime marks bandide anta ododu bidalla last movement vategu try madtini sir adu enadru agli ododu matra bidalla sir....... Nim matu keli tumba kushi aytu sir..... Sir inni ondu nange egaa 24 years nange GROUP B ge odbeku anta tumba ase sir adakke anta notes ella collect madidini sir aa job agalva sir bari adralli deel agidave enu odtiya adanna antiratara sir idara bagge enadru heli sir plz😢😢😢😢
@kanamadiiaskas3733 ಒಂದು ಮಗು ಆರ್ ಎಚ್ ಅಂಶ ಹೊಂದಾಣಿಕೆಯಾಗದ ಕಾರಣ ರಕ್ತಹೀನತೆ ಮತ್ತು ಕಾಮಾಲೆಯಿಂದ ಬಳಲುತ್ತದೆ ಅಂತಹ ಪರಿಸ್ಥಿತಿ ಯಾವಾಗ ಎದುರಾಗುತ್ತದೆ ?(VAO ) 2) ತಪ್ಪು ಗುಂಪಿನ ರಕ್ತವನ್ನು ಪಡೆದ ವ್ಯಕ್ತಿಯಲ್ಲಿ ಯಾವ ಪರಿಣಾಮ ಉಂಟಾಗುತ್ತದೆ? (PDO hk)
MBA topper sir naanu gold medalist but yavaga ee competitive exams anno saagarakke ilde aaga artha aytu nan degree yella enu illa annodu yestu eejta bandidni annodu nanage arive illa dada serodu bhaaki ide adre yavaga sertini gottilla, idru madye henmaklige maduve agilla, Mba maadi en mad de anno chchumaatgalu yeppa ommomme saaku ansbidatte ivyella but eetara keluvaga yes bidbardu antlu ansatte nanna jeevanada most confusing ghatta may be ide irbeku 🙏
ಸರಿಯಾದ ರೀತಿಯಲ್ಲಿ ಪರೀಕ್ಷೆಗೆ ತಯಾರಿ ನಡೆಸಿ ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಮಯ ಹಿಡಿಯುತ್ತದೆ. ಬೇಜಾರಾದರೆ ಸಮಯ ವ್ಯರ್ಥವಾಗುತ್ತದೆ ಬೇಜಾರಾಗುವುದು ರಲ್ಲಿ ಅರ್ಥವಿಲ್ಲ ಬೇರೆಯವರಿಗೆ ಉತ್ತರ ಹೇಳುವ ಅವಶ್ಯಕತೆ ಇಲ್ಲ ಇನ್ನು ಹೆಚ್ಚು ಸಮಯ ಕಳೆದು ನಿಮ್ಮ ತಯಾರಿಯನ್ನು ಮಾಡಿಕೊಳ್ಳಿ ಒಳ್ಳೆಯದಾಗುತ್ತದೆ ಹುದ್ದೆ ಸಿಗುವವರೆಗೂ ಬಿಡುವ ಮಾತೆ ಇಲ್ಲ...... ಇದೇ ಮನೋಬಲ ದಿಂದ ಓದಿ
Sir nandu 82.50 bandide VA exam but nange ondondu sari en job agutte enoo ella shacme agtidave hage ege antidara matte ninu idanna bittu BED madu hage ege antidra sir nam frnds adre nange maneli idara bagge matadoke bhaya agutte maneli kadime mrks bandrodrinda baitare sir adkke naa marks bage yarigu enu heloke agtillaaa munda odidre job agatavaa enu ege agatava anta bagge agide sir adaralli bere 4-6 months yavudu notification illa adralli bere nanu isttu dina uralli odi evagatane one week aytu darawada bandini sir odoke anta.... Adre illinda munde enu agutte anta gottillaaa sir 😢😢😢😢
ಏನು ಆಗುವುದಿಲ್ಲ ನಿಮಗೆಲ್ಲ ಒಳ್ಳೆಯದಾಗುತ್ತೆ. ನೀವು ಓದುವುದನ್ನು ಮುಂದುವರಿಸಿ ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಮೂರು ತಿಂಗಳು ಯಾವುದೇ ಕಾಲ್ ಫಾರ್ಮ್ ಆಗದಿದ್ದರೂ ಕೂಡ ಅದರ ನಂತರ ಆಗಲೇಬೇಕು ಆದರೆ ಆದಾಗ ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹೇಗೆ ಓದಬೇಕು ಎಂದು ಯೋಚಿಸಿ ಮೂರು ವರ್ಷ ಓದಿದರೂ ಪೂರ್ತಿ ಪಠ್ಯಕ್ರಮವನ್ನು ಓದಲು ಸಾಧ್ಯವಾಗುವುದಿಲ್ಲ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಊರಿನವರು ಬೇರೆಯವರು ಏನು ಮಾಡುತ್ತಿದ್ದಾರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಓದುವುದರ ಬಗ್ಗೆ ತಲೆಕೆಡಿಸಿಕೊಳ್ಳಿ ಧಾರವಾಡಕ್ಕೆ ಬಂದಿದ್ದು ಒಳ್ಳೆಯದಾಯಿತು ಇಲ್ಲೇ ಇದ್ದು ಚೆನ್ನಾಗಿ ಓದಿ ಬೇರೆಯವರು ಏನೇ ಹೇಳಿದರೂ ಅದನ್ನು ನಿಮಗೆ ಉದ್ಯೋಗ ಬರುವವರೆಗೂ ಓದುವುದನ್ನು ನಿಲ್ಲಿಸಬೇಡಿ
ಬೇಜಾರ್ ಮಾಡಿಕೊಳ್ಳಬೇಡಿ ಇಷ್ಟು ನಿಮಗೆ ಅಂಕಗಳು ಬಂದಿದ್ದಾವೆ ಅಂದರೆ ನಿಮ್ಮ ಪರಿಶ್ರಮ ಇದೆ ಅದನ್ನು ಒಂದು ಬಾರಿ ನೋಡಿ. ಅವರು ಇನ್ನೂ ಚೆನ್ನಾಗಿ ಓದಿರಬಹುದು ನೀವು ಕೂಡ ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಪ್ರಯತ್ನವನ್ನು ಮಾಡಿ ಅದು ಮಾತ್ರ ನಿಮ್ಮ ಕೈಯಲ್ಲಿ ಇರುವುದು
Nija sir yava pass agodo esta dina ododa hage ena madataro ino anatidare nija nanga bejara agatide sir adare nanu study madatidini but yak elii ena agatide anstide sir ...
Sir correct ans 75 gottide adre allige stop madbeka or extra 5 attend madbeka VAO exam li jasti attend madi negetive marks inda ella hogide dayavittu esta correct agi gottidre hakbeku
Sir namaste nun name rekha antha nanu village account job beke beku anno manssinda odide but agilla thumba nove agide sir maneyally maduve madthini anthidare nim matu kely manasu thumba agura aythu innu 6 month time kottidare enadru madle beku sir reply me life sakagide sir samajakke answer madokagall sir bidalla sir try madthini
ನಿಮಗೆ ಕೊಟ್ಟಿರುವ ಆರು ತಿಂಗಳ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ ಸಮಾಜದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ನಿಮಗೆ ಏನು ಬೇಕು ಅದರ ಬಗ್ಗೆ ತಲೆಕೆಡಿಸಿಕೊಳ್ಳಿ....... ಕಠಿಣ ಪರಿಶ್ರಮದಿಂದ ಯಶಸ್ವಿಯಾಗಲು ಸಾಧ್ಯ ಅದರ ಬಗ್ಗೆ ವಿಚಾರ ಮಾಡಿ ಓದಿ
Sir nanu full effort akidini sir 130+ nanu odida question bandidvu aadre last movementnalli revision madade hosa topic odide sir thandege health sariyilla andru odoke time kottidru sir avarige mosa maddhe anno guilt kadthide nanna hathra dudda irde iro karana maneyalle kuthokond odidde
ನಿಮ್ಮ ಪ್ರಯತ್ನ ನೀವು ಮಾಡಿದ್ದೀರಿ ನೀವು ಯಾರಿಗೂ ಮೋಸ ಮಾಡಿಲ್ಲ ನೀವು ಹಾಗೆ ಅಂದುಕೊಳ್ಳುವ ಅವಶ್ಯಕತೆ ಇಲ್ಲ. ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲು ಪ್ರಯತ್ನಿಸಿ ಅಷ್ಟೇ ನಿಮ್ಮ ಕೈಯಲ್ಲಿ ಇರೋದು ಆಗಿರೋದ್ ಬಗ್ಗೆ ತಲೆ ಕೆಡಿಸ್ಕೋಬೇಡಿ ಮುಂದೆ ಏನು ಮಾಡಬೇಕು ಅಂತ ನೋಡಿ
t.me/kanamadi_ias_kas
My telegram channel link join it friends
ಹೌದು ಎಲ್ಲಾ ರೂ ಬೈತಾರೆ ಸರ್ ತುಂಬಾನೆ ನೋವುಂಟು ಮಾಡುತಾರೆ
ತಂದೆ-ತಾಯಿ ಬೈದ್ರೆ ಮಾತ್ರ ಬೈಸ್ ಕೊಳ್ಳಿ ಉಳಿದವರು ಯಾರು ಕೂಡ ನಿಮ್ಮ ಜೀವನವನ್ನು ಕಂಟ್ರೋಲ್ ಮಾಡಬಾರದು ನೀವು ನೋವುಂಟು ಮಾಡಿಕೊಳ್ಳಬಾರದು
@@kanamadiiaskas3733😢
ನೀವೇ ನಮ್ಮ ಧೈರ್ಯ ನೀವೇ ನಮ್ಮ ಗೆಲುವು thank you sir 🙏
ನಿಮ್ಮ ಮಾತಿಂದ ಧೈರ್ಯ ಬಂದಿದೆ ಸರ್ ನಿಮಗೆ ಧನ್ಯವಾದಗಳು ಸರ್
Niv obre sir reality mathadiddu ,nan failures na accept madi munde hogthini sir thank you sir❤
Thank you so much for watching🙏
ದೇವರೇ ಬಂದು ಬುದ್ಧಿ ಹೇಳಿದ ಹಾಗೆ ಆಯ್ತು ಸರ್.....❤
😍
Thank you sir🙏😭🙏
ತುಂಬಾ ಧನ್ಯವಾದಗಳು ಸರ್!🙏
Thank you sir your teaching next level 🙏......
It's very helpfull for me, thank you sir
Thank you sir 🙏🙏 nanga marks kammi bandiddakka nan comptitative field bedabek ankonde but nim e class kelind madle beku odle beku anstide sir thank you🙏
Good plz read only reading can solve our problems
😂😂Z@@kanamadiiaskas3733
TQ sir nim tara namg yaru helilaa reality...nim maat keli samadhan aitu.❤
Thanks sir your teaching excellent ❤❤❤❤❤❤
TQ sir nimma matugalinda namma mansinallin ondistu tappu abiprayagalu dura adavu
That's great read well..... All the best
Thank you so much sir
Sir nijavaglu post ಡೀಲ್ ಮಾಡಿದರೆ ಸರ್ ಅದ್ಕೆ 147 agide adu ಸಾಧ್ಯನೇ ಇಲ್ಲ
Thankyou sir
Love you ❤
Thank you 🙏 sir ur valuable words.. last one year mane problem inda job madoke ogidde , ivaga enadru agli govt job madko beku anta matte odeke job bittu bande , part time job madkondu odona anta,VA exam attend madidde but nan ankondange marks barlilla but ivaga nim matu kelid mele nange restart madole motivation siktu .. thank you sir..😊
Thanks for watching...... ಮರಳಿ ಯತ್ನವ ಮಾಡುವುದರಿಂದ ನೀವು ಜೀವನದಲ್ಲಿ ಕಳೆದುಕೊಳ್ಳುವುದು ಏನು ಇಲ್ಲ.Restart don't give up.......
@@kanamadiiaskas3733 kk sir ..Nimma guidance ige irli..🙏😊
Tq so much sir ❤
Thank you sir 🙏
More useful sir👏👏
Sir nima class tumba chanagi irute sir. Nima class kelidre bega arta agute sir nimanta gurugalu beku sir. Motivata madatiri nima class tumba ista agute sir....tq so much sir
Thank you🙏
Thankyou so much sir...
# Actually ನಮಗೆಲ್ಲ ಬೇಕಾಗಿರುವುದು ಈ ತರಹದ Scientific,Realistic, Practical, Shuffling,Flexible , Acceptancy , Courages and Unfiltered Guidance sir.
# Heartly thank you sir your valuable insights share with us.
I am there for you people...... Don't worry just read well
sir i want ur prabhand books,heg tagolodu
@sangeetasantosh3781 plz contact to this number 7892086178
Super sir
Sir ur motivation is my life new chapter ...🙏🙏❤
Thanks for watching 🙏🙏🙏🙏
Tq sir 🙏
Thank you Sir for ur valuable words...3 years aytu sir nan ee field alli iddu, manele kutkondu online platform use madkondu odtidini,, VA xm Ali 104 score agide, but kadme marks bandirodakke complete responsibility nan tagolta idini..yaro nan kinta extra 20, 30 marks jasti score madidare andre avr effort nan kinta jasti ide anta artha..so nan definitely extra effort hakle beku..
Nangu family alli pressure ide,, nan manele doddavlu agidrinda nanmelene depend aag idare,,
Ivag next nan ee field quit madalla adre nang ivaga manele kutkond odbekaa or pvt sector alli en adru job madta odbekoo anta gottagtilla Sir,, ee field alli notification, exams, result ge ella esht time tagoltide anta nimge gottu, nan en adru pvt job ge serkondre Appa,,ammang slpa dairya adru baratte...avr nange baiyalla, hodyalla..adre nang job agilla anta avr mansalle korgod nenp adre bejar agatte,3years avr nang time kottidare,,ivag nanu avr mele iro burden kadme madle beku..
So pvt sector alli job ge serodra bagge nim suggestions beku sir nange..🙏🏻
ಕೆಲಸ ಮಾಡಿಕೊಂಡು ಓದೋದು ತುಂಬಾ ಸವಾಲಿನ ವಿಷಯವಾಗಿದೆ ನೀವು ಮೂರು ವರ್ಷ ಕಳೆದಿದ್ದರೆ ಇನ್ನೂ ಒಂದು ಆರು ತಿಂಗಳು ಪ್ರಯತ್ನ ಮಾಡಬಹುದು ಆದರೆ ಇಲ್ಲಿ ನೀವು ನಿಮ್ಮ ನೂರು ಪ್ರತಿಶತ ಸಮಯ ಬಳಸಿಕೊಂಡು ಸರಕಾರಿ ಹುದ್ದೆ ಪಡೆಯಲು ಪ್ರಯತ್ನ ಮಾಡುವುದು ಉತ್ತಮ. ಇದರ ಬಗ್ಗೆ ಒಮ್ಮೆ ವಿಚಾರ ಮಾಡಿ ನೋಡಿ
@kanamadiiaskas3733 OK sir..thank you🙏🏻
Madam ondu pvt job anta madkonde odi please kas pdo mugskond job madi at least government job aglila andru pvt alli namge anta swalpa duddu eratte..bcz nanu evaga ade madtirodu.6 months notification agalla so better namge anta swalpa amount erbeku so..nim sister ankond nanna matu Kelila.. Sorry tappu tilkobedi..nandu same situation adikke
@@Sowmyagm369 Ha, thank you sis, yochne madteeni
Really tru😢😢
Tq Sir
Yes sir 💐
namaste sir nanu kuda 10 varshadinda try maadtaideni gpstr ge swalpadralle hogta ide selection list ninda ,nim vedio nodi matte innu time ide age limits migyotankanu naanu try maadteni nan dream job padade paditeni sir 🙏 thank u for ur valueable tips,n vedio
Thanks for watching🙏
Hi sir, ನೀವು ಈ comment ನೋಡಿದ್ರೆ, HK, NON HK selection ಹೆಗೆ ಆಗುತ್ತೆ VAO ಗೆ ಅನ್ನೋದು ಒಂದು video ಮಾಡಿ sir,
Ok
Sir preference 1 and preference 2 ಕೂಡ ಹೇಗೆ selection ಮಾಡ್ತಾರೆ ...?
Preference 2 ಹೆಗೆ ಮತ್ತು ಯಾವಾಗ consider ಮಾಡ್ತಾರೆ ?
Sir Nan PDO day tana I will give my 100% sir, I did B tech came to the competitive field only for PDO.
I gave HK paper I was do_able for me but i did negative questions I think I scored 107 around I will promise sir I will clear non hk .
Till then I will text you every hour that I'm doing well. I will not waste a single hour
That's great just read well......
I think u may clear pdo for HK
Ellaru baithare neenu yavdhakku layakku ella endhu demotivate madtha erthare😢😢 keli keli sKIthu😢 life full bejragi hogidhe😢
ಬೇರೆಯವರು ನೀವು ಏನು ಮಾಡಿದರು ಒಂದು ಹೇಳ್ತಾರೆ ಅಂತವ್ರು ಮಾತ್ ಕಟ್ಕೊಂಡು ನಿಮಗೆ ಏನಾಗಬೇಕಾಗಿದೆ ನೀವು ಓದುವುದು ಬರೆಯುವುದರ ಬಗ್ಗೆ ತಲೆಕೆಡಿಸಿಕೊಳ್ಳಿ ಅದನ್ನ ಮಾಡಿ. ಯಾರು ಅವರು ಜೀವನದೊಳಗೆ ಯಾವುದಕ್ಕೆ ಲೈಕ್ ಇಲ್ಲ ಅವರು ಮಾತ್ರ ಇನ್ನೊಬ್ಬರಿಗೆ ನೀನೇನು ಮಾಡಲಿಕ್ಕೆ ಲೈಕ್ ಇಲ್ಲ ಅಂತ ಹೇಳ್ತಾರೆ. ಅಂತ ನೆಗೆಟಿವ್ ಮೈಂಡ್ ಇರುವವರಿಂದ ದೂರವಿರಿ ನಿಮ್ಮ ಕೆಲಸಾನ ನೀವು ಮಾಡುವುದನ್ನು ಕಲಿಯಿರಿ. ನಿಮ್ಮ ಅನುಮತಿ ಇಲ್ಲದೆ ನಿಮಗ್ಯಾರು ನೋವು ಮಾಡಲಿಕ್ಕಾಗುವುದಿಲ್ಲ ಅನ್ನೋದನ್ನ ಮರೆಯಬೇಡಿ ನೋವು ಮಾಡ್ಕೋಬೇಡಿ ನಿಮ್ಮ ಕೆಲಸ ನೀವು ಮಾಡಿ
Wait madbahudhu but age agoguthe en madodhu sir now am 35
👌🙏
Sir maklu mane tention yelladar madya hega odabekri sir
ನಿಮಗೆ ಉಳಿದ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ...... ನನಗೆ ಗೊತ್ತು ಅದೊಂದು ದೊಡ್ಡ ಸವಾಲಿನ ಕೆಲಸ ಆದರೆ ಸಾಧನೆ ಸುಮ್ಮನೆ ಆಗುವುದಿಲ್ಲ ನೀವು ಸಾಧಿಸಲೇಬೇಕು ಎಂದಾದರೆ ಉಳಿಯುವ ಎಲ್ಲಾ ಸಮಯವನ್ನು ಓದಲು ಉಪಯೋಗಿಸಲು ಪ್ರಯತ್ನಿಸಿ...... ಮಕ್ಕಳು ಮನೆ ಇದ್ದಿದ್ದರ ಬಗ್ಗೆ ಚಿಂತೆ ಮಾಡಬೇಡಿ ಎಷ್ಟೋ ಜನರಿಗೆ ಅದು ಇಲ್ದೇನೆ ಓದುತ್ತಿದ್ದಾರೆ ಇದ್ದರೆ ಎಂದಾದರೆ ನೀವು ಸಕಾರಾತ್ಮಕವಾಗಿ ಚಿಂತಿಸಿ ಮಕ್ಕಳನ್ನು ಮನೆ ಇರುವುದು ಕೂಡ ನಿಮ್ಮ ಒಂದು ಯಶಸ್ಸು ಇದನ್ನು ಮರೆಯದಿರಿ. ಉಳಿದ ಸಮಯದಲ್ಲಿ ಓದಲು ಪ್ರಯತ್ನ ಮಾಡಿ
Sir thank you sir ide same problem full distraction sir ... heavy .. pain'...but govt job tagonde...life settle madkotini..am promise..sir
E kshanadinda Nang hurt madoru gella kai mugiyode olledu sir.thank you sir@@kanamadiiaskas3733
Sir,thank you for your valuable talk ,nanu just puc pass agidini, degree madilla,any other exam base of puc sir pls refer sir.
U should complete your degree without fail...... I will inform you
Sir Chennaga odidru exam nalli tappa madatini 2019yinda odatidini but olle score madaka agatila.......
ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ ಡಿಫಿನೇಟ್ಲೀ ನಾನು ಇದರ ಮೇಲೆ ಒಂದು ವಿಡಿಯೋನ ಮಾಡುತ್ತೇನೆ ತಪ್ಪದೇ ನೋಡಿ ಎಲ್ಲಿ ತಪ್ಪಾಗುತ್ತಿದೆ ಎಂದು ಒಂದು ಸಾರಿ ಕಂಡು ಹಿಡಿಯಲು ಪ್ರಯತ್ನಿಸಿ ಬೇರೆಯವರ ಸಹಾಯ ಬೇಕೆಂದರೂ ತೆಗೆದುಕೊಳ್ಳಿ ಒಂದು ಬಾರಿ ನಾವು ಮಾಡುತ್ತಿರುವ ತಪ್ಪುಗಳು ಗೊತ್ತಾದರೆ ತಿದ್ದಿಕೊಳ್ಳಬಹುದು.
Thank you sir.....
Sir next year matee exam aguta ..? Please helii sir preparation madkolake gotagbeku
Really don't know
Adre sir kadime marks bandide anta ododu bidalla last movement vategu try madtini sir adu enadru agli ododu matra bidalla sir....... Nim matu keli tumba kushi aytu sir..... Sir inni ondu nange egaa 24 years nange GROUP B ge odbeku anta tumba ase sir adakke anta notes ella collect madidini sir aa job agalva sir bari adralli deel agidave enu odtiya adanna antiratara sir idara bagge enadru heli sir plz😢😢😢😢
I will make one video wait
S sir plz make one vedio sir
@@shanthaprabhu3184 ok sure
5-6 done
GM sir. ಕರ್ನಾಟಕದ ಆಡಳಿತದಲ್ಲಿ ವಿಜ್ಞಾನ , ತಂತ್ರಜ್ಞಾನ ದ ಪಾತ್ರ class ಮಾಡಿ sir please
Ok
69.25 bandide idu nan 1st competative exam
Continue your work
Sda notification yaavg agbahudu?
Sir please international organisations and their headquarters pdf haaki telegram channel alli please
@@harrychismi1234 ok
Sir blood ಬಗ್ಗೆ video madi
ಬ್ಲಡ್ ಬಗ್ಗೆ ಯಾವ ಪ್ರಶ್ನೆಯನ್ನು ಕೇಳಿದ್ದಾರೆ ಸರಿಯಾಗಿ ತಿಳಿಸಿ
@kanamadiiaskas3733 ಒಂದು ಮಗು ಆರ್ ಎಚ್ ಅಂಶ ಹೊಂದಾಣಿಕೆಯಾಗದ ಕಾರಣ ರಕ್ತಹೀನತೆ ಮತ್ತು ಕಾಮಾಲೆಯಿಂದ ಬಳಲುತ್ತದೆ ಅಂತಹ ಪರಿಸ್ಥಿತಿ ಯಾವಾಗ ಎದುರಾಗುತ್ತದೆ ?(VAO )
2) ತಪ್ಪು ಗುಂಪಿನ ರಕ್ತವನ್ನು ಪಡೆದ ವ್ಯಕ್ತಿಯಲ್ಲಿ ಯಾವ ಪರಿಣಾಮ ಉಂಟಾಗುತ್ತದೆ? (PDO hk)
Chik chik questions nu confusion agi mistake madi bartivi
PDO/KAS exam hega aguto anstide sir
ನೀವು ಹೇಗೆ ಅನ್ಕೋತೀರಾ ಹಾಗೆ ಆಗುತ್ತೆ ಎಲ್ಲರಿಗೂ ಈ ಪ್ರಶ್ನೆ ಇದ್ದೇ ಇದೆ ಹಾಗಾಗಿ ನಾನು ಚೆನ್ನಾಗಿ ಓದಬೇಕು ಬರೆಯಬೇಕು ಅಂತ ಮಾತ್ರ ವಿಚಾರ ಮಾಡಿ ಓವರ್ ತಿಂಕ್ ಮಾಡಬೇಡಿ
Sir new sda FDA syllabus change agatta plz tilsi
I will make video on this
MBA topper sir naanu gold medalist but yavaga ee competitive exams anno saagarakke ilde aaga artha aytu nan degree yella enu illa annodu yestu eejta bandidni annodu nanage arive illa dada serodu bhaaki ide adre yavaga sertini gottilla, idru madye henmaklige maduve agilla, Mba maadi en mad de anno chchumaatgalu yeppa ommomme saaku ansbidatte ivyella but eetara keluvaga yes bidbardu antlu ansatte nanna jeevanada most confusing ghatta may be ide irbeku 🙏
Don't get confus work hard and achieve your goal...... Never give up....... Our mood always change ok
@ sure sir Thank you 🙏
Sir exam pass ayata ayta antidare sir haga helida mele bejara agatide sir yak pass agatailla illa anta Nova agatide sir.
ಸರಿಯಾದ ರೀತಿಯಲ್ಲಿ ಪರೀಕ್ಷೆಗೆ ತಯಾರಿ ನಡೆಸಿ ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಮಯ ಹಿಡಿಯುತ್ತದೆ. ಬೇಜಾರಾದರೆ ಸಮಯ ವ್ಯರ್ಥವಾಗುತ್ತದೆ ಬೇಜಾರಾಗುವುದು ರಲ್ಲಿ ಅರ್ಥವಿಲ್ಲ ಬೇರೆಯವರಿಗೆ ಉತ್ತರ ಹೇಳುವ ಅವಶ್ಯಕತೆ ಇಲ್ಲ ಇನ್ನು ಹೆಚ್ಚು ಸಮಯ ಕಳೆದು ನಿಮ್ಮ ತಯಾರಿಯನ್ನು ಮಾಡಿಕೊಳ್ಳಿ ಒಳ್ಳೆಯದಾಗುತ್ತದೆ ಹುದ್ದೆ ಸಿಗುವವರೆಗೂ ಬಿಡುವ ಮಾತೆ ಇಲ್ಲ...... ಇದೇ ಮನೋಬಲ ದಿಂದ ಓದಿ
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Sir nandu 82.50 bandide VA exam but nange ondondu sari en job agutte enoo ella shacme agtidave hage ege antidara matte ninu idanna bittu BED madu hage ege antidra sir nam frnds adre nange maneli idara bagge matadoke bhaya agutte maneli kadime mrks bandrodrinda baitare sir adkke naa marks bage yarigu enu heloke agtillaaa munda odidre job agatavaa enu ege agatava anta bagge agide sir adaralli bere 4-6 months yavudu notification illa adralli bere nanu isttu dina uralli odi evagatane one week aytu darawada bandini sir odoke anta.... Adre illinda munde enu agutte anta gottillaaa sir 😢😢😢😢
ಏನು ಆಗುವುದಿಲ್ಲ ನಿಮಗೆಲ್ಲ ಒಳ್ಳೆಯದಾಗುತ್ತೆ. ನೀವು ಓದುವುದನ್ನು ಮುಂದುವರಿಸಿ ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಮೂರು ತಿಂಗಳು ಯಾವುದೇ ಕಾಲ್ ಫಾರ್ಮ್ ಆಗದಿದ್ದರೂ ಕೂಡ ಅದರ ನಂತರ ಆಗಲೇಬೇಕು ಆದರೆ ಆದಾಗ ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹೇಗೆ ಓದಬೇಕು ಎಂದು ಯೋಚಿಸಿ ಮೂರು ವರ್ಷ ಓದಿದರೂ ಪೂರ್ತಿ ಪಠ್ಯಕ್ರಮವನ್ನು ಓದಲು ಸಾಧ್ಯವಾಗುವುದಿಲ್ಲ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಊರಿನವರು ಬೇರೆಯವರು ಏನು ಮಾಡುತ್ತಿದ್ದಾರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಓದುವುದರ ಬಗ್ಗೆ ತಲೆಕೆಡಿಸಿಕೊಳ್ಳಿ ಧಾರವಾಡಕ್ಕೆ ಬಂದಿದ್ದು ಒಳ್ಳೆಯದಾಯಿತು ಇಲ್ಲೇ ಇದ್ದು ಚೆನ್ನಾಗಿ ಓದಿ ಬೇರೆಯವರು ಏನೇ ಹೇಳಿದರೂ ಅದನ್ನು ನಿಮಗೆ ಉದ್ಯೋಗ ಬರುವವರೆಗೂ ಓದುವುದನ್ನು ನಿಲ್ಲಿಸಬೇಡಿ
ಸರ್ ಮತ್ತೆ VAO ಕಾಲ್ ಆಗಬಹುದಾ? ಮುಂದಿನ 1 ವರ್ಷದಲ್ಲಿ?
...?@@prabhunagappa6285
@@prabhunagappa6285nangu ade doubt
Sir nandu 112.75 agide bt ennu 10marks tagililla anta tumba bejara agtide
ಬೇಜಾರ್ ಮಾಡಿಕೊಳ್ಳಬೇಡಿ ಇಷ್ಟು ನಿಮಗೆ ಅಂಕಗಳು ಬಂದಿದ್ದಾವೆ ಅಂದರೆ ನಿಮ್ಮ ಪರಿಶ್ರಮ ಇದೆ ಅದನ್ನು ಒಂದು ಬಾರಿ ನೋಡಿ. ಅವರು ಇನ್ನೂ ಚೆನ್ನಾಗಿ ಓದಿರಬಹುದು ನೀವು ಕೂಡ ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಪ್ರಯತ್ನವನ್ನು ಮಾಡಿ ಅದು ಮಾತ್ರ ನಿಮ್ಮ ಕೈಯಲ್ಲಿ ಇರುವುದು
Sir compelsary Kannada pass agidavaru, PDO kannada exam baribeka? Plz tilisi
No need to write again
Thank you sir
Sir sc woman 105.75 agide.... Any chance.. Pls heli
Which district and what is your rank
@kanamadiiaskas3733 mandya.... 289 th rank sir
@ShivanandaBalannavar
Very difficult to predict wait
@@kanamadiiaskas3733 ok sir... Tqu
Nija sir yava pass agodo esta dina ododa hage ena madataro ino anatidare nija nanga bejara agatide sir adare nanu study madatidini but yak elii ena agatide anstide sir ...
Keep studying....
Sir Nan Hubbli centre ge hakidde but.check madtane edini number torastane ella district vise ellardu ede but namd ella 😮
You might have done mistake while filling OMR
Sir nanu belaggene eddu odkobeakubantha ankothini but eddolake agthilla sir
ಮೊದಲಿಗೆ ಒಂದು ಗಂಟೆ 2 ಗಂಟೆ ಮಾತ್ರ ಓದಿ ನಂತರ ದಿನದಿಂದ ದಿನಕ್ಕೆ ಹೆಚ್ಚು ಓದುತ್ತಾ ಹೋಗಿ. ಹಿಂದಿ ಆಗಿರುವುದನ್ನ ಬಿಟ್ಟು ಮುಂದಿನ ಪರೀಕ್ಷೆ ಪಾಸ್ ಆಗಲು ಓದಲೇಬೇಕು
🙏🏼🫶
Sir correct ans 75 gottide adre allige stop madbeka or extra 5 attend madbeka VAO exam li jasti attend madi negetive marks inda ella hogide dayavittu esta correct agi gottidre hakbeku
I will make one video on this.... Don't worry
S sir
Pdo hk reexam agutta sr
Sir mosa Nandurbar 95 aside resulting 52 agide
Focus on PDO
Sir PDO HK my score is 110 any chance in cut off range SC woman rural kannada medium
Good score
Sir namaste nun name rekha antha nanu village account job beke beku anno manssinda odide but agilla thumba nove agide sir maneyally maduve madthini anthidare nim matu kely manasu thumba agura aythu innu 6 month time kottidare enadru madle beku sir reply me life sakagide sir samajakke answer madokagall sir bidalla sir try madthini
ನಿಮಗೆ ಕೊಟ್ಟಿರುವ ಆರು ತಿಂಗಳ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ ಸಮಾಜದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ನಿಮಗೆ ಏನು ಬೇಕು ಅದರ ಬಗ್ಗೆ ತಲೆಕೆಡಿಸಿಕೊಳ್ಳಿ....... ಕಠಿಣ ಪರಿಶ್ರಮದಿಂದ ಯಶಸ್ವಿಯಾಗಲು ಸಾಧ್ಯ ಅದರ ಬಗ್ಗೆ ವಿಚಾರ ಮಾಡಿ ಓದಿ
Sir nandu 84 sc women chikkballapura aguuta
Doubtful...... ಓದುವುದನ್ನು ಮುಂದುವರಿಸಿ
Sir niv offline classes yalli madatiri .
Dharwad
@kanamadiiaskas3733 sir nimma institute fees
@abhiechnal2123 which course?
Sir naddu degree mudiddu 2mounths Agide. Nan competitive exam preparation madabeku but yallidda start madabeku gotagatilla sir.
Sir Nan goal psi Exam crack maadodu but nanna Height 166cm Adakke clarity sigattilla
Nov yen maadta iddiri yaav job maadta iddiri
ನಾನು ಶಿಕ್ಷಕನಾಗಿ ಇದ್ದೇನೆ. ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೇನೆ. ಮುಂದೆ ಹಲವಾರು ಜನರಿಗೆ ಉದ್ಯೋಗ ಕೊಡಬೇಕು ಎಂದು ಬಯಸುತ್ತೇನೆ.🙏🙏🙏🙏
Sir nanu enu study madirlilla
45 bandide degree evaba pass out agide
Adre ennu study madbeku antha nan manasu hethide
Yes plz continue your study....
ಹಾಲ್ ಟಿಕೆಟ್ bitila sir
It will come wait
Sir nanu full effort akidini sir 130+ nanu odida question bandidvu aadre last movementnalli revision madade hosa topic odide sir thandege health sariyilla andru odoke time kottidru sir avarige mosa maddhe anno guilt kadthide nanna hathra dudda irde iro karana maneyalle kuthokond odidde
ನಿಮ್ಮ ಪ್ರಯತ್ನ ನೀವು ಮಾಡಿದ್ದೀರಿ ನೀವು ಯಾರಿಗೂ ಮೋಸ ಮಾಡಿಲ್ಲ ನೀವು ಹಾಗೆ ಅಂದುಕೊಳ್ಳುವ ಅವಶ್ಯಕತೆ ಇಲ್ಲ. ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲು ಪ್ರಯತ್ನಿಸಿ ಅಷ್ಟೇ ನಿಮ್ಮ ಕೈಯಲ್ಲಿ ಇರೋದು ಆಗಿರೋದ್ ಬಗ್ಗೆ ತಲೆ ಕೆಡಿಸ್ಕೋಬೇಡಿ ಮುಂದೆ ಏನು ಮಾಡಬೇಕು ಅಂತ ನೋಡಿ
1000 post li agilla innu 150🙄🙄😆😆
ನಿಮ್ಮ ಬೇಕಾಗಿರುವುದು ಒಂದು ಹುದ್ದೆ ಮಾತ್ರ ಅಲ್ಲಿರುವುದು 150 ಹುದ್ದೆಗಳು ವಿಚಾರ ಮಾಡಿ
@kanamadiiaskas3733 e motivation ella haledaitu sir... ಉಳಿವಿಗಾಗಿ ಹೋರಾಟ ಅಷ್ಟೆ😭
@PmU167 ಉಳಿಯಲಿಕ್ಕೆ ಅವಕಾಶವಾದರೂ ಇದೆ?
Sir nandu kadime agidde 😂😂😂
Good👍
sir nandu kadime agide
Tumba bejar agutte
Don't repeat it🙏........ Learn from mistake
Thank you sir 🙏
Tq sir
Tq sir