Namma Bahubali With ಪ್ರದೀಪ್, ಕೃಷಿಕ-ಉದ್ಯಮಿ | Namma Bahubali | Archana Sharma | Tv5 Kannada
ฝัง
- เผยแพร่เมื่อ 10 ก.พ. 2025
- Namma Bahubali With ಪ್ರದೀಪ್, ಕೃಷಿಕ-ಉದ್ಯಮಿ | Namma Bahubali | Archana Sharma | Tv5 Kannada
#NammaBahubali #ArchanaSharma #Tv5Kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.co...
Your my true inspiration sir bcz I'm also love failure
One day I will also sit in that place confirm. 👍
Best of luck
All the best 👍 Macha ♥️
Anna Nim thinking levale different... Hats of to you
👌👌👌ಸರ್
Namma bhahubali namma hemme.
Supper information sir 🙏❤
ಎಲ್ಲರಿಗೂ ನಮಸ್ಕಾರ,
ಸುಮಾರು ಜನ ದಿನ ನೋಡಿ ಫೋನ್ ಮಾಡ್ತಾರೆ ಸಹಾಯ ಮಾಡೋದು ಬಿಡೋದು ನನಗೆ ಬಿಟ್ಟಿದ್ದು.
ಮನಸ್ಸಿಗೆ ಇಷ್ಟ ಆದ್ರೆ ಮಾಡ್ತೀನಿ, ಇಲ್ಲ ಅಂದ್ರೆ ಮಾಡಲ್ಲ.
ಡಾಕ್ಟರ್. ಪುನೀತ್ ರಾಜಕುಮಾರ್ ಅವರನ್ನ ನೋಡಿ ನಾನು ಯಾರಿಗೆ ಸಹಾಯ ಮಾಡಬೇಕು ಮಾಡಬಾರದು ಅನ್ನೋದು ಗೊತ್ತಿದೆ.
ಇಂತಿ,
ಪ್ರದೀಪ್.
Hello sir I can reach u sir
Sir,,,,, ತಮ್ಮದು ಯಾವ ಊರಿನಲ್ಲಿ company ide sir
ನೀನೂ ಯಾವ ಸಾಧನೆ ನು ಮಾಡಿಲ್ಲ ಅಂತ ಗೊತ್ತಿದೆ ......ಸುಮ್ನೆ ಜನರ ದಿಕ್ಕನ್ನು ತಪ್ಪಿಸಬೆಡ
ಸೂಪರ್ ಬ್ರದರ್
Anna is best
All the best to Anna
Hi
Anna nivu super I love you so much
Sri super 🙏🙏🙏🙏🙏🙏🙏🙏
Best interview
Very inspiring speech sir
Drone prathap 2 (pradeep)
Verry verry nice sir
Super inspiration story
Nice personality present suchivation
Super
Supar guru nivu
What kind of business you operate please give details of ur company
ಅಪ್ಪು ದೇವ್ರು ❤️❤️❤️❤️❤️
ನಿಜ ಸರ್ ಅಪ್ಪು ದೇವರೇ...
Atleast .... ಒಂದೇ ಒಂದು ಫ್ಯಾಕ್ಟರಿ ಇದಿಯ.....ನಿಂದು
ಸುಮ್ನೆ BOGUS ಬಿಡಬೇಡ
ನಿಮ್ಮಂತವರ ಕಣ್ಣು ಬೀಳಬಾರದು ಅಂತ ಬಹಳ safe ಇಟ್ಟಿದ್ದಿನೀ. ಕೋರೋಣ ಎಲ್ಲ ಕಲಿಸಿದೆ ನನಗೆ. ಆದ್ರೂ ನಿಮಗೆ ಒಂದು information ಯಾರಿಗೆ ವಿಷಯ gottirbeko ಅವ್ರಿಗೆ ಚೆನ್ನಾಗಿ ಗೊತ್ತಿದೆ. ಅದನ್ನ ಬೋರ್ಡ್ ಹಾಕೊಂಡು ಓಡಾಡೋ ಅವಶ್ಯಕತೆ ಇಲ್ಲ.
ಇವನ company name ಕೇಳಿ ಒಂದ್ಸಲ
ನಿಮ್ಮನ್ನು ಒಂದ್ಸಲ ನೋಡಬೇಕು.
Banni Arakalagud ge beti ಮಾಡುವ.
ಸೂಪರ್ sir 👍🏼
I spoke to him. He doesn't speak the same way he is speaking in the interview. Though he has carved his way, he doesn't have the attitude to sincerely cooperate. He speaks in crores like any other business consultant .
I always check the mentality of people who comes near me then i decide what i need to do. Come and see how many peoples get benefitted.
In 1 speak don't decide the behavior of man Mr. srinivas .
First point i am warrior, i am there to expand my territory. That's all.
ನಿನ್ನ company ಯಾವ address alli... ಇದೆ
31 ಮಾರ್ಚ್ 2023 ಈ ಆರ್ಥಿಕ ವರ್ಷ ಮುಗಿಯುತ್ತೆ
15 ಏಪ್ರಿಲ್ 2023 ನನ್ನ ಸಂಸ್ಥೆ audit ಮುಗಿಯುತ್ತೆ
10 ಜೂನ್ 2023 income tax file ಮಾಡ್ತೀನಿ.
ನಿಮ್ಮ ಮನೆ ವಿಳಾಸ ಕೊಡು
ಐಟಿ ಫೈಲ್ ಆದ ತಕ್ಷಣ ಒಂದು copy ಕಲಿಸ್ತಿನಿ details ಆಗಿ ನೋಡಿಕೋ brother. ಯಾಕೆ ಟೆನ್ಶನ್ ಅಲ್ವಾ..
@@ashokatheexporter ಇನ್ನಾ ಇದೆಲ್ಲಾ ಮಾಡಿಲ್ಲ......ಆಗ್ಲೇ 10ಕೋಟಿಯ turnover agbitidya 😂
@@chethandolly5257 address kodo IT return kalisi kodtini nodiko
@@ashokatheexporter company name?
ಇದು ನನ್ನ ಕೊನೆ reply legal ಅಗಿನೆ announce ಮಾಡ್ತಿನಿ wait maadu. ನನ್ನ ಬಗ್ಗೆ ಕುತೂಹಲ ಇದ್ಯಲಾ ಅಷ್ಟು ಸಾಕು bye
Bereyavarige. Heli Kodi ellaru chanagi rali matte janarige namma oora bittare yavu enu ooru ennodu gottiralla Ada nevu sahaaya madi 🙏
Sir nim contact madodu hege
ಯಾವ ಕ್ಷೇತ್ರದಲ್ಲಿ ಇವನ ಸಾಧನೆ ಮಾಡಿದನೆ ........
ಎಲ್ಲರ ಜನರ ದಿಕ್ಕನ್ನು ತಪ್ಪಿಸಬೇಡ
ನಿಮ್ಮಂತವರ ಹಣೆ ಬರಹ ಏನು ಅಂಥ ಚೆನ್ನಾಗಿ ಗೊತ್ತು, ತಾವು ಕಲ್ಲು ಎಸೆಯುತ್ತ ಇರಿ ನಾವು ಮನೆ ಕಟ್ಟುತ್ತಾನೆ ಇರ್ತೀವಿ.
@@ashokatheexporter ನಿನ್ನ ಹಣೆಬರಹ ನನಗೂ ಗೊತ್ತು....ನಿನ್ನ company ಒಳ್ಗಡೆ ಕೂತ್ಕೊಂಡು ವಿಡಿಯೋ ಮಾಡಿ ತೋರ್ಸು
@@chethandolly5257 ನನ್ನ ಹಣೆಬರಹ ನಿನಗೇನೂ ಗೊತ್ತು, ಕೋರೋಣ ಆದಮೇಲೆ ನನ್ನ ಹಣೆಬರಹ ನಾನು ಬರೆದುಕೊಂಡು ಇರೋದು. ನಮ್ಮ ಅಪ್ಪ ಅಮ್ಮ ನನ್ನ ತಮ್ಮ ನನ್ನೆ ಬ್ಯುಸಿನೆಸ್ ಇಂದ ದೂರ ಇಟ್ಟಿದ್ದಿಣಿ. ಅದೇ ನಿನಗೂ applicable
Sir your office address please
Plz Sir number kodi sri
Anna nimdu number kodi
Super