ಹೈನುಗಾರಿಕೆ: ತಿಂಗಳಿಗೆ ₹ 7 ಲಕ್ಷ ವಹಿವಾಟು ನಡೆಸುವ ರಾಜೇಶ್ವರಿ | Tumkur
ฝัง
- เผยแพร่เมื่อ 1 พ.ย. 2024
- Successful Dairy Project by Women Entrepreneur | Covid-19 | Tumkur | Women Entrepreneur Success Story Dairy farming | Business Hustle | Covid Business Idea | Coronavirus Pandemic Dairy Business | Women Business Idea | Women Dairy Business
ತುಮಕೂರು ಜಿಲ್ಲೆಯ ಮಣುವಿನ ಕುರಿಕೆ ಗ್ರಾಮದ ನಿವಾಸಿ ರಾಜೇಶ್ವರಿಯವರ ಯಶೋಗಾಥೆಯ ಮೊದಲ ಅಧ್ಯಾಯ ಶುರುವಾದದ್ದು ಕೋವಿಡ್ ಮಹಾಮಾರಿಯ ಸಮಯದಲ್ಲಿ. ಕೋವಿಡ್‌ಗೂ ಮುನ್ನ ತುಮಕೂರು ನಗರದಲ್ಲಿ ತಮ್ಮದೇ ಆದ ಸ್ವಂತ ಟ್ರಾವೆಲ್ಸ್ ನಡೆಸುತ್ತಿದ್ದರು ರಾಜೇಶ್ವರಿ. ಕೋವಿಡ್ ನೀಡಿದ ಹೊಡೆತಕ್ಕೆ ಟ್ರಾವೆಲ್ಸ್ ಬಾಗಿಲು ಮುಚ್ಚಿತು. ಆನಂತರ ತಮ್ಮೂರಿಗೆ ವಾಪಸ್ ಆದವರು ಹೈನುಗಾರಿಕೆ ಶುರು ಮಾಡಿದರು.
#womenenterprenur #dairyfarming #inspirational #motivational #dairyfarmingbusiness #businessideas #prajavani #kannadanews #suddi #Karnataka
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...
ಮೇಡಂ ನಿಮ್ಮ ಫಾರ್ಮ್ ನೋಡಿ ನಮಗೆ ತುಂಬಾ ಖುಷಿಯಾಯಿತು ದಯವಿಟ್ಟು ನೀವು ನಾಟಿ ಕ್ರಾಸ್ ಬೆಳೆಸಿದರೆ ತುಂಬಾ ಒಳ್ಳೆದಾಗುತ್ತೆ ಯಾಕಂದ್ರೆ ಈ ಜನರೇಶನ್ ಅಲ್ಲಿ ನೀವು ನಾಟಿ ಕ್ರಾಸ್ ಗೆ ಹೋಗಬೇಕು ಅಂತ ಅನ್ಸುತ್ತೆ ಈ ಎಚ್ಎಫ್ ಜೆಸ್ಸಿ ಇಂದ ಮನುಷ್ಯನಿಗೆ ತುಂಬಾ ಪ್ರಾಬ್ಲಮ್ ಆಗುತ್ತದೆ
Yes bro ... Super... me too doing 12 cows gir and malanadgidda . ... Daily half kilo butter ...
Best of luck
I'm also thinking of starting the cattle farming, but I need guidence please guide me......
Madam namdhini bittu private dairyge haaki innu mundhuvari theera.
ಮತ್ತೆ ನಂದಿನಿ ಉಳಿಸಿ ಕಾರ್ಯಕ್ರಮ?
Love their dedication and hard work!!!!
Supar.medam
🎉❤ ಸುಪರ್
ನನಗೂ ಹಸು ಸಾಕಬೇಕು
Hello
Supar 🙏
Super madam
ನಮ್ಮ ಊರು ಹಾವೆರಿ ಹಾಯ್ ನಿಮ್ಮ ನಂಬರು ಹಾಕಿ ಹಾಯ್ ಓಕೆ ಓಕೆ
Proud of you mam❤
Super
ನಮ್ಮ ಊರು ಹಾವೆರಿ ಹಾಯ್ ನಿಮ್ಮ ನಂಬರು ಹಾಕಿ ಹಾಯ್ ಓಕೆ
Hi
Mam hasu sakuvudu avamanada kelasana
Atahara yaar elidaro avrge dud kelu kodtareno
Salute 🫡
🎉 Madam nimma no ki
Swachate kapdikolli
Avar number haaki
No pilz
Avra contact details kodi please
Farm rent ge ide