ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಮುಗ್ಧ ಮನಸ್ಸಿನ ಜೀವಗಳಿವು.ಕಾನೂನಿಂದಲೆ ಹೆಚ್ಚು ಅನ್ಯಾಯವಾಗಿದೆ.ಇವರ ಜೀವನದಲ್ಲಿ ಬಂದ ಕಷ್ಟ ನಮ್ಮ ಶತ್ರುಗಳಿಗೂ ಬೇಡ.ಇ ಅಪಾರ ನೋವಿನಲ್ಲೂ ಇವರ ಹೊಂದಾಣಿಕೆ ಗೇ ನನ್ನ ತುಂಬು ಹೃದಯದ ಅಭಿನಂದನೆಗಳು.🌹🥀🌷🌸
ಪರಂ ಸಾರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಏನೂ ಇಲ್ಲದಿದ್ದರೂ ನಾವು ಚನ್ನಾಗಿ ಇದ್ದೇವೆ ಎಂದು ಹೇಳುವ ಮಾತು ಕೇಳಲು ಚೆಂದ . ತುಪಾಕಿ ಸಿದ್ದ ಅವರ ಕುಟುಂಬಕ್ಕೆ ಕಲಾ ಮಾಧ್ಯಮದ ಮುಕಾಂತರ ಏನಾದರೂ ಸಹಾಯ ಮಾಡಬಹುದೇ ಎಂದು ಯೋಚಿಸಿ ಇದಕ್ಕೆ ಕಲಾ ಮಾಧ್ಯಮದ ವೀಕ್ಷಕರು ಖಂಡಿತ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ. ಎಲ್ಲರ ಒಪ್ಪಿಗೆ ಪಡೆದು ಮುಂದುವರಿಯಬೇಕೆಂದು ನನ್ನ ಮನವಿ ಇದರಿಂದ ಆ ಹಿರಿಯ ಜೀವಗಳಿಗೆ ಸಹಾಯ ಮಾಡಿದಂತಾಗುತ್ತದೆ. ಅವರ ಜೀವನದಲ್ಲಾದ ನೋವುಗಳಿಗೆ ಯಾರು ಹೊಣೆ . ಸರ್ಕಾರವೂ ಇದರ ಬಗ್ಗೆ ಯೋಚಿಸಬೇಕು
ಎಸ್ಟೋದು ಕಣ್ಣೀರ ಕಥೆ ಇರೋದು ಸರ್ ಅವರ ಜೀವನದಲ್ಲಿ ಈವಾಗ ಚನಾಗಿದೀವಿ ಅಂತಾರಲ್ಲ ನೋಡಿ ಅವರ ದೊಡ್ಡ ಗುಣ ಒಂದ್ಸರಿ ಯೋಚಿಸಿದ್ರೆ ದೇವರಿಲ್ಲ ಕಣ್ಣಿಲ್ಲ ಅನಿಸುತ್ತೆ ಪರಮೇಶ್ವರ್ ಸರ್ ನಿಮ್ಮಿದ ಆ ಜನರ ಕಷ್ಟ ತಿಳಿತು ಥ್ಯಾಂಕ್ಸ್ ಸರ್
ಈಗಿನ ಕಾಲದ ಹುಡುಗಿಯರು ಹಾಗೂ ಹುಡುಗರು ಈ ವಿಡಿಯೋ ನೋಡಿ ಕಲಿಯುವುದು ತುಂಬಾ ಇದೆ....ಯಾಕೆಂದರೆ ಎಲ್ಲಾ ಅನುಕೂಲ ಇದ್ದರೂ divorce ಕೊಡುತ್ತಾರೆ ಎಷ್ಟು ಕಷ್ಟ ಬಂದರೂ ಗಂಡ ಹೆಂಡತಿ ಇಬ್ಬರೂ ಯಾವತ್ತೂ ಬೇರೆ ಆಗಬಾರದು ....ಒಬ್ಬರ ಕಷ್ಟದಲ್ಲಿ ಒಬ್ಬರು ಹೆಗಲು ಕೊಟ್ಟು ಸಾಗಬೇಕು ....
ಅವರ ಸಂದರ್ಶನ ದಿಂದ್ದ ನಿಮ್ಮ ಚನ್ನೆಲ್ಗೆ ಲಾಭ. ದಯವಿಟ್ಟು ಅವರಿಗೆ ಸಾಧ್ಯವಾದಷ್ಟು ಹಣ ಸಹಾಯಮಾಡಿ. ಇಲ್ಲದಿದ್ದರೆ ನಮಗೆ ಅವರ ಬ್ಯಾಂಕ್ ಡೀಟೇಲ್ಸ್ ನಮಗೆ ಕಳುಹಿಸಿದರೆ ಅವರ ಬ್ಯಾಂಕ್ ಗೆ ನಾವು ಸಹಾಯ ಮಾಡುತ್ತೇವೆ ಮತ್ತು ಮೊಬೈಲ್ ನಂಬರ್
Sir avrige hodhake bariyake baralla hagagi account iralla adhike param sirdhu bank details akake heli navu avara account ge akana avru kittidhivi antha hondhu video madi upload madli saku
ಪರಮಣ್ಣ ತುಪಾಕಿ ಸಿದ್ದವ್ರ ವಿಡಿಯೋಸ್ 100 ಸಲ ನೋಡಿದೀನಿ ವಾಟ್ ಇಸ್ ದ ಪಾಪುಲೇಷನ್ ಅವರಿಗೆ ಅರ್ಥ ಆಗೋದಿಲ್ಲ ನೆಕ್ಸ್ಟ್ ಸಲ ಹಳ್ಳಿ ಇಂಟರ್ವ್ಯೂ ಗೆ ಹೋದಾಗ ಈ ಹಳ್ಳಿಲಿ ಎಷ್ಟುಕುಳ ಅಂತ ಕೇಳಿ ಅವರಿಗೆ ಅರ್ಥ ಆಗುತ್ತೆ ಥ್ಯಾಂಕ್ಸ್ ಪರಮಣ ನಿಮ್ಮ ವಿಡಿಯೋ ತುಂಬಾ ನನಗೆ ಇಷ್ಟ ❤🌹👍🏻🙏🏻
Param You Need To Refine A Lot In The Art Of Interview/Basic Journalism/Enquiring/Documentry Production... You Are Just Doing These Interviews Something On Your Own Param Style. Please Watch Sudeep's Film ಕೆಂಪೇಗೌಡ Scene With Constable At His House.... You Didn't Ask Why 'Tupaaki' Got Attached To Siddappa. The Lady Has Pure Kannada Original To The Land, Where She Grew Up, Un-Influenced By Any Modernity, I am In Awe, Only Experienced In My Childhood. If Interested Join
ನೀವ್ ಮಾಡಿದ್ದು ತಪ್ಪಲ್ವಾ ಅಂತಾ ಕೇಳ್ತೀಯಲ್ಲ ಪರಮ್ ನಿಜವಾಗಲೂ ನಿನಗೆ ಧೈರ್ಯ ಇದ್ರೆ ಇಡೀ ರಾಜ್ಯವನ್ನು ಲೂಟಿಮಾಡಿ ರೌಡಿಸಂ ಗೆ ಕುಮ್ಮಕ್ಕು ಕೊಟ್ಟು ನೂರಾರು ಜನರ ಜೀವ ತೆಗಿಸಿ ತಮ್ಮ ಬೊಕ್ಕಸೆ ತುಂಬಿಸಿಕೊಂಡು ಸಾವಿರಾರು ಕೋಟಿ ಒಡೆಯರಾಗಿರೋ ನಿಜರಾಕ್ಷಸರು ರಾಜಕಾರಣಿಗಳನ್ನು ಹೋಗಿ ಕೇಳು ಗೊತ್ತಿದ್ದೂ ಅವರ ಮಾಡಿರೋ ತಪ್ಪಿನ ಮುಂದೆ ಕೇವಲ ಗೇಣು ಹೊಟ್ಟೆ ತುಂಬಿಸಿಕೊಳ್ಳೋಕೆ ಈ ಪಾಪದ ಜನರಹೊಟ್ಟೆ ಪಾಡು ಯಾವ ತಪ್ಪೂ ಇಲ್ಲ ಎನ್ನಬಹುದು
So sad, lost their precious life and faced torture. Poor people have no justice unfortunately, even now who knows how many innocent poor people are languishing in jails. May God help them get out smhw.
Param Sir 🙏 hands of to your Work They r getting Widow Pension r Old-age Pension if not plz make Them get.... Other wise contribute some Amount and Help Them... 🙏 Subhash.
Struggled a lot🙏🙏🙏, Please do some help for these innocents from you or your team irrespective of their past, it is not only a game of taking TRP advantage from them or in the name of Veerappan.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
L
0
Police public ge torcher madidare verapan goskara
🎉
3334334333343433433433343434334343343344444
ಪರಮೇಶ್ವರ್ sir please ಅವರಿಗೆ ಸ್ಪಲ್ಪ help Maadi, ಅವರಿಂದ ನಿಮಗೆ TH-camge ಒಳ್ಳೆ content ಆಗಿದೆ , ದಯವಿಟ್ಟು sir
ನಿಜಾವಾಗಲು ಈ ತಾಯಿ ಮಾತು ಕೆಳ್ತಿದ್ರೆ ಹೃದಯ ಕಿವಚದಂಗೆ ಆಗುತ್ತೆ ಪರಮ್
Help madi sir
Really feel sorry for them
ಈಗಿನ ಕಾಲದ ಹುಡುಗಿಯರು ಈ ವಿಡಿಯೋ ನೋಡಬೇಕು.. ನಿಜವಾದ ಪ್ರೀತಿ ಅಂದ್ರೆ ಏನು ಗಂಡನಿಗೆ ಕಷ್ಟ ಆದಾಗ ಬಿಟ್ಟು ಹೋಗೋದಲ್ಲ
Howdu sir
🙏🏻🙏🏻🔥
ಥೂ ಈಗಿನ ಕಾಲದ ಹೆಂಗಲಾ , ಗಂಡ ಅಂದ್ರೆ ಬರೀ ATM ಮಷಿನ್ ತರ
yes
❤️❤️
ನಿಜವಾದ ಬಾಂಧವ್ಯ, ಅಣ್ಣ ತಂಗಿ ಪ್ರೀತಿ
ಗಂಡ ಹೆಂಡ್ತಿ ಪ್ರೀತಿ ಇದು ಇಷ್ಟು ಕಷ್ಟ ಪಟ್ಟು ಜೀವನ ಅರ್ಧ ಜೈಲಲ್ಲಿ ಕಳೆದು ಈಗ ಒಟ್ಟಿಗೆ ಬದುಕುತ್ತಿ ದ್ದಾರೆ ಅಂದ್ರೆ 🙏🙏🙏
ವೀರಪ್ಪನ್ ಕಾರ್ಯಾಚರಣೆ ಯಲ್ಲಿ ಸೋಲಿಗ ಜನಕ್ಕೆ ತುಂಬಾ ಅನ್ಯಾಯ ಆಗಿದೆ
💯
absalutely correct.
ಕಾನೂನು ಕಟ್ಟಳೆ ಎಲ್ಲ ಬಡವರಿಗೆ ಮಾತ್ರ ಸ್ವಾಮಿ...
Hwduu sir
🙏🇮🇳🇮🇳🇮🇳🇮🇳💯💯💯💯👌🙏
Sari sir...
ಮುಗ್ಧ ಮನಸ್ಸಿನ ಜೀವಗಳಿವು.ಕಾನೂನಿಂದಲೆ ಹೆಚ್ಚು ಅನ್ಯಾಯವಾಗಿದೆ.ಇವರ ಜೀವನದಲ್ಲಿ ಬಂದ ಕಷ್ಟ ನಮ್ಮ ಶತ್ರುಗಳಿಗೂ ಬೇಡ.ಇ ಅಪಾರ ನೋವಿನಲ್ಲೂ ಇವರ ಹೊಂದಾಣಿಕೆ ಗೇ ನನ್ನ ತುಂಬು ಹೃದಯದ ಅಭಿನಂದನೆಗಳು.🌹🥀🌷🌸
🙏🙏
ಅಣ್ಣ ತಂಗಿ ಪ್ರೀತಿಗೆ ನಮಸ್ಕಾರ
ಇಂತಹ ಕಷ್ಟ ಯಾವ್ ವೈರಿಗೂ ಕೊಡಬೇಡ ದೇವರೇ....., 🙏🙏🙏🙏🙏🙏
Devr kottidala bro police correct agi vicharne madidre he tara agthirlilaa
S
ನಿಜವಾದ ಪ್ರೀತಿ ವಾತ್ಸಲ್ಯ ಎಂಬ ಪದಗಳ ಅರ್ಥ ನಿಮ್ಮ ಮಾತುಗಳಿಂದ ತಿಳಿಯುತ್ತಿದೆ ಅಮ್ಮ ನಿಮ್ಮ್ ಮಾತುಕೇಳಿ ಮನಸಿಗೆ ತುಂಬಾ ನೋವಯಿತು 🙏
ತುಂಬಾ ಅನ್ಯಾಯ ಸಾರ್
ನಿಜವಾದ ಅಣ್ಣ ತಂಗಿ ಪ್ರೀತಿ ಅಂದ್ರೆ ಇದು❤️
ಅಣ್ಣ ತಂಗಿ ಅಲ್ಲ ಗುರು ಗಂಡ ಹೆಂಡತಿ
ಅಮ್ಮ ಅಪ್ಪ ನಿಮ್ಮ ಮಾತು ಕೇಳಿ ತುಂಬಾ ಬೇಜಾರು ಅಗುತೆ ತುಂಬಾ ನೋವು ಅಗುತೆ 🙏🙏🙏🙏🙏😔😔😔😔
Badavara Bandhu HDK - Kumaranna helped these poor people as well. best CM
ಪರಂ ಸಾರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಏನೂ ಇಲ್ಲದಿದ್ದರೂ ನಾವು ಚನ್ನಾಗಿ ಇದ್ದೇವೆ ಎಂದು ಹೇಳುವ ಮಾತು ಕೇಳಲು ಚೆಂದ . ತುಪಾಕಿ ಸಿದ್ದ ಅವರ ಕುಟುಂಬಕ್ಕೆ ಕಲಾ ಮಾಧ್ಯಮದ ಮುಕಾಂತರ ಏನಾದರೂ ಸಹಾಯ ಮಾಡಬಹುದೇ ಎಂದು ಯೋಚಿಸಿ ಇದಕ್ಕೆ ಕಲಾ ಮಾಧ್ಯಮದ ವೀಕ್ಷಕರು ಖಂಡಿತ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ. ಎಲ್ಲರ ಒಪ್ಪಿಗೆ ಪಡೆದು ಮುಂದುವರಿಯಬೇಕೆಂದು ನನ್ನ ಮನವಿ ಇದರಿಂದ ಆ ಹಿರಿಯ ಜೀವಗಳಿಗೆ ಸಹಾಯ ಮಾಡಿದಂತಾಗುತ್ತದೆ. ಅವರ ಜೀವನದಲ್ಲಾದ ನೋವುಗಳಿಗೆ ಯಾರು ಹೊಣೆ . ಸರ್ಕಾರವೂ ಇದರ ಬಗ್ಗೆ ಯೋಚಿಸಬೇಕು
ಎಸ್ಟೋದು ಕಣ್ಣೀರ ಕಥೆ ಇರೋದು ಸರ್ ಅವರ ಜೀವನದಲ್ಲಿ ಈವಾಗ ಚನಾಗಿದೀವಿ ಅಂತಾರಲ್ಲ ನೋಡಿ ಅವರ ದೊಡ್ಡ ಗುಣ ಒಂದ್ಸರಿ ಯೋಚಿಸಿದ್ರೆ ದೇವರಿಲ್ಲ ಕಣ್ಣಿಲ್ಲ ಅನಿಸುತ್ತೆ ಪರಮೇಶ್ವರ್ ಸರ್ ನಿಮ್ಮಿದ ಆ ಜನರ ಕಷ್ಟ ತಿಳಿತು ಥ್ಯಾಂಕ್ಸ್ ಸರ್
ಓ ದೇವರೇ ಒಳ್ಳೆಯವರನ್ನ ಕಾಪಾಡು 🙏
ಅಮ್ಮ ನಿಮ್ಮ ಕನ್ನಡ ಬಾಷೆ ತುಂಬಾ ಖುಷಿಯಾಗುತ್ತೆ ಕೇಳೋಕೆ 😘
ಈಗಿನ ಕಾಲದ ಹುಡುಗಿಯರು ಹಾಗೂ ಹುಡುಗರು ಈ ವಿಡಿಯೋ ನೋಡಿ ಕಲಿಯುವುದು ತುಂಬಾ ಇದೆ....ಯಾಕೆಂದರೆ ಎಲ್ಲಾ ಅನುಕೂಲ ಇದ್ದರೂ divorce ಕೊಡುತ್ತಾರೆ ಎಷ್ಟು ಕಷ್ಟ ಬಂದರೂ ಗಂಡ ಹೆಂಡತಿ ಇಬ್ಬರೂ ಯಾವತ್ತೂ ಬೇರೆ ಆಗಬಾರದು ....ಒಬ್ಬರ ಕಷ್ಟದಲ್ಲಿ ಒಬ್ಬರು ಹೆಗಲು ಕೊಟ್ಟು ಸಾಗಬೇಕು ....
Nija
ಪೊಲೀಸರು ಜನರ ಪಾಲಿಗೆ ವೀರಪ್ಪನ್ ಗಿಂತಲೂ ಕ್ರೂರಿಯಾಗಿದ್ದರು😭😭😭😢😢😢
Yes correct
Param sir your work very hard,and dedicated.
ಇದು ಪ್ರೀತಿ ಅಮ್ಮ 🙏🙏🙏
ಇವರು ಮಾತು ಕೇಳಿ ಹೃದಯ ತುಂಬಾ ಬಾರ ಆಗುತ್ತೆ 😭 ಪೊಲೀಸ್ ಅವರು ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೊಡಬೇಕಿತ್ತು
So Sad
ತುಪಾಕಿ ಸಿದ್ದು ಅವರ ಕುಟುಂಬ ನೋಡಿದ್ರೆ. ಬೇಜಾರು ಆಗುತ್ತೆ.
Kumaranna nijavagalu grate
ಪರಮ್ ಸರ್ ನೀವೂ ಸಾಧ್ಯವಾದಷ್ಟು ಅವರಿಗೆ ಹಣಕಾಸಿನ ಸಹಾಯ ಮತ್ತೇ ಅವರ ಬ್ಯಾಂಕ್ ಖಾತೆ ವಿವರ ನೀಡಿ, ದಯವಿಟ್ಟು,
ಇವರಿಗೆ ಅನ್ಯಾಯ ಮಾಡಿದವರಿಗೆ ಮುಂದೆನೂ ಇದೇ ಕರ್ಮ ಸಿಗುತ್ತದೆ
Amma nimmge nanna namana 🙏🙏❤ pram bro 🙏❤👍
ಅವರ ಸಂದರ್ಶನ ದಿಂದ್ದ ನಿಮ್ಮ ಚನ್ನೆಲ್ಗೆ ಲಾಭ. ದಯವಿಟ್ಟು ಅವರಿಗೆ ಸಾಧ್ಯವಾದಷ್ಟು ಹಣ ಸಹಾಯಮಾಡಿ. ಇಲ್ಲದಿದ್ದರೆ ನಮಗೆ ಅವರ ಬ್ಯಾಂಕ್ ಡೀಟೇಲ್ಸ್ ನಮಗೆ ಕಳುಹಿಸಿದರೆ ಅವರ ಬ್ಯಾಂಕ್ ಗೆ ನಾವು ಸಹಾಯ ಮಾಡುತ್ತೇವೆ ಮತ್ತು ಮೊಬೈಲ್ ನಂಬರ್
Sir avrige hodhake bariyake baralla hagagi account iralla adhike param sirdhu bank details akake heli navu avara account ge akana avru kittidhivi antha hondhu video madi upload madli saku
yes
Yes
Let she open a jandhan no frill bank account near to her place. Certainly we will contribute .
👍👍👍
Seriously Good job param sir
Param 🙏🙏🙏🙏🙏👍👍👍👍👍 keep the journalism work for people
ಇವರ ಕನ್ನಡ ಕೇಳೋಕೆ ತುಂಬಾ ಚೆನ್ನ. ಇದುವರೆಗೂ ಕೇಳಿಯೇ ಇರಲಿಲ್ಲ.
ಈಗಲೂ ಚಾಮರಾಜನಗರ ಜಿಲ್ಲೆ. ಮೈಸೂರು ಜಿಲ್ಲೆಯಲ್ಲಿ ಈ ಶೈಲಿಯ ಮಾತಿನ ಸೊಗಡು ಇದೆ.
ಪರಮಣ್ಣ ತುಪಾಕಿ ಸಿದ್ದವ್ರ ವಿಡಿಯೋಸ್ 100 ಸಲ ನೋಡಿದೀನಿ ವಾಟ್ ಇಸ್ ದ ಪಾಪುಲೇಷನ್ ಅವರಿಗೆ ಅರ್ಥ ಆಗೋದಿಲ್ಲ ನೆಕ್ಸ್ಟ್ ಸಲ ಹಳ್ಳಿ ಇಂಟರ್ವ್ಯೂ ಗೆ ಹೋದಾಗ ಈ ಹಳ್ಳಿಲಿ ಎಷ್ಟುಕುಳ ಅಂತ ಕೇಳಿ ಅವರಿಗೆ ಅರ್ಥ ಆಗುತ್ತೆ ಥ್ಯಾಂಕ್ಸ್ ಪರಮಣ ನಿಮ್ಮ ವಿಡಿಯೋ ತುಂಬಾ ನನಗೆ ಇಷ್ಟ ❤🌹👍🏻🙏🏻
Pram exalent interview hands ✋ to your dedication
Wanderfull interview sir
Very heart touching
Real innocence, love, strength of facing problems, poverty, no expectations in life , hard work only show with Tupaki sidda and his wife story
ನಿಜವಾಗ್ಲೂ ಇತರ ಕಷ್ಟ ಯಾರಿಗುಬೇಡ ತುಂಬಾ ಕಷ್ಟ ಪಟ್ಟಿದ್ದಾರೆ ಇವರು
ತಾಯಿ ಅಂದ್ರೇ ಇವರೇ,,,,
Super brother,, istu shrama pattu video madudralla hats up.
I love you sir....astu mathra helbodu nimge..habba ಕಣ್ಣಲ್ಲಿ ನೀರು ಬಂತು sir nodi....
ಕೊನೆ.. ಕೊನೆಗೆ ಪರಂ ಗೇ ತಲೆ ಕೆಟ್ಟು ಕೆರಾ ಆಗೋಯ್ತು..
ಅಂತಃಕಣಕ್ಕೆ ಆ ಶಕ್ತಿ ಇದೇ..
HD Kumarswamy the Great ! Bega release madsidare
ಪಾಪ ತುಂಬಾ ಅನ್ಯಾಯ ಆಗಿದೆ
ತುಂಬಾನೇ ಅನ್ಯಾಯ ಪಾಪ ಇಂಥ ಕುಟುಂಬಕ್ಕೆ 😭
Truly inspirational
Nimm music keldaga, nija veerappan bandaage aaguthe😄👌
ಪರಮ್ ಸರ್.ಅವರಿ ನಿನ್ನ ಕೈಲಾದ ಸಹಾಯ ಮಾಡಿ ಪ್ಲೀಸ್
People are more scared of Police than Criminals. Sad reality.
Because police does harmful things with legal dress.
ಪ್ರೇಮ್... ಗ್ರೇಟ್ ಇಂಟರ್ವ್ಯೂ ... ಕೀಪ್ ಇಟ್ ಅಪ್
@kalamadhyama please share their account details in this description so that viewers can contribute. It may helps for them much 🙏
Jai veerappan
She's innocent woman
Very innocent mother
param thumba sahaya maadi ivarige
Very sad , No words can express their pain
😭😭😭😭so sad story 🙏🙏
Ebru Ajji great egadru kelsa madthane edare
ಗಂಡನಿಗೋಸ್ಕರ ಹೆಂಡತಿ ಪಟ್ಟ ಕಷ್ಟ ಯಂತಾದುದು ಸೀತಾ ಮಾತೆಗೆ ಸಮ
ಪೊಲೀಸ್ ತುಂಬಾ ಅನ್ಯಯ ಮಾಡಿದ್ದಾರೆ
Impressive
Param
You Need To Refine A Lot
In The Art Of Interview/Basic Journalism/Enquiring/Documentry Production...
You Are Just Doing These Interviews Something On Your Own Param Style.
Please Watch Sudeep's Film ಕೆಂಪೇಗೌಡ Scene With Constable At His House....
You Didn't Ask Why 'Tupaaki' Got Attached To Siddappa.
The Lady Has Pure Kannada Original To The Land, Where She Grew Up, Un-Influenced By Any Modernity, I am In Awe, Only Experienced In My Childhood.
If Interested Join
Exactly
ಇವರಿಗೆ ಯಾರಾದ್ರೂ ಸ್ವಲ್ಪ ಸಹಾಯ ಮಾಡಿ
ಮುತ್ತು ಲಕ್ಷ್ಮಿ ಮೀಟ್ ಮಾಡಿ ಅವರಗೆ ನಿಮ್ಮಯಿಂದ ಆ ಜನರಿಗೆ ಸಹಾಯ ಹಾಗಬೇಕು...
Jai HDK🫡
In future kindly interview,krupakar, senai who were kidnapped by Veerappa,and kept for 11days,
ನೀವ್ ಮಾಡಿದ್ದು ತಪ್ಪಲ್ವಾ ಅಂತಾ ಕೇಳ್ತೀಯಲ್ಲ ಪರಮ್
ನಿಜವಾಗಲೂ ನಿನಗೆ ಧೈರ್ಯ ಇದ್ರೆ
ಇಡೀ ರಾಜ್ಯವನ್ನು ಲೂಟಿಮಾಡಿ ರೌಡಿಸಂ ಗೆ ಕುಮ್ಮಕ್ಕು ಕೊಟ್ಟು
ನೂರಾರು ಜನರ ಜೀವ ತೆಗಿಸಿ
ತಮ್ಮ ಬೊಕ್ಕಸೆ ತುಂಬಿಸಿಕೊಂಡು ಸಾವಿರಾರು ಕೋಟಿ ಒಡೆಯರಾಗಿರೋ ನಿಜರಾಕ್ಷಸರು ರಾಜಕಾರಣಿಗಳನ್ನು ಹೋಗಿ ಕೇಳು
ಗೊತ್ತಿದ್ದೂ ಅವರ ಮಾಡಿರೋ ತಪ್ಪಿನ ಮುಂದೆ
ಕೇವಲ ಗೇಣು ಹೊಟ್ಟೆ ತುಂಬಿಸಿಕೊಳ್ಳೋಕೆ ಈ ಪಾಪದ ಜನರಹೊಟ್ಟೆ ಪಾಡು ಯಾವ ತಪ್ಪೂ ಇಲ್ಲ ಎನ್ನಬಹುದು
Novaagutte ri.
Talmeindaa u aa maateyerige matu kelidakke ,🙏
ಇವರಿಗೆ ಆಗಿರುವ ಅನ್ನ್ಯಾಯ ಅಷ್ಟು ಇಷ್ಟೊ........ O god....!
First police hattahasa
...matte
Veerappan .hattahasa.....
..vr....real.hero
namma chamaraj nagara bhashe. aadu. ,❣️
ಪರಮಣ್ಣ ಈ ವಿಡಿಯೋ ನೋಡಿ ತುಂಬಾ ಬೇಜಾರಾಯ್ತು 😶😒
So sad, lost their precious life and faced torture. Poor people have no justice unfortunately, even now who knows how many innocent poor people are languishing in jails. May God help them get out smhw.
ನೊಂದವರ ಪಾಲಿನ ದೇವರು ಕುಮಾರ ಸ್ವಾಮಿ hdk
Hats off anna
Papa sir 😭
ಈ ಭ್ರಷ್ಟ ವ್ಯವಸ್ಥೆಯಲ್ಲಿ ಅಸಹಾಯಕರನ್ನು ಕೇಳುವವರೇ ಇಲ್ಲ.
ಜಗತ್ತು ನಿಷ್ಕರುಣಿ...ಬಡವರ ಪಾಡು...ಪಾಪ
Shubhodaya sir. 🙏👍
Olle jana sar
Param sir,,,,, avrinda nimge thumba help agthide so atleast swalpa adru evrige help madi 🙏🙏🙏🙏🙏🙏
Yes
ಯಾವ ಹಮ್ಮು ಬಿಮ್ಮು ಇಲ್ಲದೆ ಗ್ರಾಮೀಣ ಜನರ ಜೊತೆ ಪರಂ sir ಕೂತು ಬೆರಿತರೆ ಅದು ಇಷ್ಟ ಆಯಿತು.
Dear Param,
Please help them financially
E episode punith sir nodiddre kanditha avarige help madiroro.parm sir avara bank account number aki plz.
ನಮ್ ಚಾಮರಾಜನಗರದ ಭಾಷೆ
Sir ಮೀಸೆಕಾರ್ ಮಾದಯ್ಯನ ಇಂಟರ್ವ್ಯೂ ಮಾಡಿ ಸರ್
ಈ ಮೀಸೆ ಕಾರ್ ಮಾದಯ್ಯ ಯಾರು bro
Please start fund raising and give it to them
Sar nive avrge halp madideni antha ond video madle beku please🙏🙏
Sir veerappa shoot out bagge mahitine kottilla☺️☺️
Neen satmele madona
E ಘಟನೆಗಳನ್ನಾ keldre veerappan madiddu sari ansutte ,veerappan is the real rokey bhai manarisem
ನಿಜ ಅಣ್ಣಾ.. ರಿಯಲ್ ಹೀರೋ ವೀರಪ್ಪನ್.🙏🔥
Ayyooo anusthe sir papa avr Kathe keludre karl kith baruthe ever gal kasta d munde inyavd ella
Param Sir 🙏
hands of to your Work
They r getting Widow Pension
r Old-age Pension if not plz make Them get....
Other wise contribute some Amount and Help Them... 🙏
Subhash.
Thay are innocent greeting pain
ನಿಜ್ವಾಗ್ಲೂ ಬೇಸರದ ಸಂಗತಿ
param please make this to reach to higher police department that is justice ur providing for them
Oh God
God bless you
I think you should have mention their account details if someone wants to donate .
But neeja bejar aguthhe real story gu and reel story gu
Struggled a lot🙏🙏🙏, Please do some help for these innocents from you or your team irrespective of their past, it is not only a game of taking TRP advantage from them or in the name of Veerappan.
Hi param sir Tamil nadu fances
Hii where from tamil nadu ???
ಪರಮ್ ಅವರಿಗೆ ಅಮ್ಮನಭಾಷೆ ಅಲ್ಪಸ್ವಲ್ಪಅರ್ಥ ಆಗಿರಬೇಕು ಅಷ್ಟೇ
Param sir eega heli Veerappan yarigoskara narahanthaka aadha
Kalamadhayamadavaru ,,e amanaviya kruthya da bagge ,, really it check madbardu????