😍ಕಡಬಾಳ & ಉಪ್ಪೂರರ ಸುಧನ್ವ-ಪ್ರಭಾವತಿ🥰👌ಸುರೇಶ್ ಶೆಟ್ಟಿ×ಅಕ್ಷಯ್ ಆಚಾರ್ಯ×ಪ್ರಜ್ವಲ್ ಮುಂಡಾಡಿ😍

แชร์
ฝัง
  • เผยแพร่เมื่อ 17 ต.ค. 2024
  • ಸ್ವಾಮಿ ಶ್ರೀ ಬ್ರಹ್ಮಲಿಂಗೇಶ್ವರನ ತಾಣದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಮಹಾ ಸ್ವಾಮಿಗಳ ಆಶೀರ್ವಾದದೊಂದಿಗೆ ದಾನಿಗಳ ಮತ್ತು ಯಕ್ಷಾಭಿಮಾನಿಗಳ ಸಹಕಾರದಿಂದ "ಜನ್ಸಾಲೆ ಯಕ್ಷಯಾನ ೨೫ ಬೆಳ್ಳಿ ಹಬ್ಬದ ಸಂಭ್ರಮ"
    ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ), ಸಿದ್ದಾಪುರ, ಉಡುಪಿ ಜಿಲ್ಲೆ ಇದರ ಉದ್ಘಾಟನಾ ಸಮಾರಂಭದಲ್ಲಿ ಸೆಪ್ಟೆಂಬರ್ ೨೪ರಂದು ನಡೆದ ಯಕ್ಷಗಾನ ಕಾರ್ಯಕ್ರಮ..
    "ಹರಿಭಕ್ತಿ - ಗುರುಶಕ್ತಿ"
    My New TH-cam Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
    #jansale #yaksharaghavajansaleprathishtana #uppoor #sudhir #sudhiruppur #kadabal #udaykadabal #sudhanva #arjun #sudhanvarjunayakshagana #fullyakshagana #jansaleyakshayana #prabhavati

ความคิดเห็น • 6

  • @udayaudaya9064
    @udayaudaya9064 ปีที่แล้ว +6

    ಸುಧನ್ವ ❤ ಉದಯ್ ಹೆಗ್ಡೆ ಸೂಪರ್ 🎉

  • @nagarathnaachar7778
    @nagarathnaachar7778 2 หลายเดือนก่อน

    ತುಂಬಾ ತುಂಬಾ ಸುಂದರ ಅಭಿನಯ ಸುಧೀರ್ ಉಪ್ಪೂರ್, ಕಡಬಾಳ.ಸೂಪರ್ ಜೋಡಿ❤

  • @nagarathnaachar7778
    @nagarathnaachar7778 หลายเดือนก่อน

    ಸುಧೀರ್ ಉಪ್ಪೂರು. ಸೂಪರ್ ನೃತ್ಯ❤

  • @AkashAshu-bn8ys
    @AkashAshu-bn8ys หลายเดือนก่อน

    ಸುಧೀರ್ ಸೂಪರ್

  • @AkashAshu-bn8ys
    @AkashAshu-bn8ys หลายเดือนก่อน

    ❤❤❤❤❤❤❤

  • @shivrajmendon9437
    @shivrajmendon9437 ปีที่แล้ว +1

    Superb