Shrimantana vishaala hrudaya ve aatana doddastike, intaha sandesha siguttiddare samaaj dalli eru-peru irodilla, best massage to all & everyone....👊👊👍👍🙏🙏🤲🤲
Ivattu nijavaglu Nanu nimma teamge heartly fan ade.... love you mukleppa team....khaja ninu anthu super actor .....wish you good luck team.....munde baro deepavali nimmellarannu dodda natarannagi madali...Manjula ninu nijavaglu genius
ಈ ವಿಡಿಯೋ ನಮಗೆ ತುಂಬಾ ಸಂತೋಷ ಮತ್ತು ನೋವುಗಳನ್ನು ಕೊಟ್ಟಂತ ವಿಡಿಯೋ ಯಾಕಂದರೆ ಬಡವರಿಗೆ ದೇವರು ಇರತ್ತಾನೆ ಅನ್ನೋದು ಸಂತೋಷ ದ ವಿಷಯ ಜೊತೆಗೆ ಎಲ್ಲಾರಂತೆ ನಾವು ಯಾಕಿಲ್ಲಾ ಅನ್ನೋದು ನೋವಿನ ವಿಷಯ ಥ್ಯಾಂಕ್ಸ್ ಗೆಳೆಯರೇ ನಿಮ್ಮ ವಿಡಿಯೋ ತುಂಬಾ ಅರ್ಥಪೂರ್ಣ ವಾಗಿದೆ
ಸುಂದರವಾದ ಕಥಾ ಹಂದರ ಬಡವರೀಗೆ ದುಡ್ಡು ಇದ್ದಾಗ ದಿಪಾವಳಿ ಎಲ್ಲಾ ಮದ್ಯಮ ಕುಟುಂಬದಲ್ಲಿ ಮತ್ತು ರೈತರ ಮನೆಗಳಲ್ಲಿ ಇದೆ ಸಮಸ್ಯೆ ಸುಂದರವಾದ ಕಥೆ ನೊಡಿ ಕಣ್ಣು ತೆವವಾದವು, god bless you
👌👌 ಅಣ್ಣಾ ಬಡವರ ಬದುಕು ಹೀಗೆ..... 😢😢 ಒಂದ ದಿನ ಒಳ್ಳೆ ಟೈಮ್ ಬರುತ್ತೆ.... ದೇವರು ಒಳ್ಳೇದು ಮಾಡ್ಲಿ ಯಲ್ಲರಿಗೂ 🙏🙏🙏🙏 ವಿಡಿಯೋ 🔥🔥🔥🔥👏👏👏👏
Tshxh
ನಿಜವಾದ ಬಡವರ ಜೀವನ ಹೀಗೆ ಇರುತ್ತದೆ ನೋಡಿ ಬ್ರೋ ವಿಡಿಯೋ ಮಾತ್ರ ಸೂಪರ್ ಇದೆ
Super comedy nimma video yalla Chand ava 👌👌👌👌👌👌 wonderful 👍🏻👍🏻👍🏻👍🏻👍🏻👍🏻
ನಮ್ಮಂತವರ ಬಡವರ ಹಬ್ಬ ನೇ ಇಸ್ಟು 😭😭 ವಿಡಿಯೋ ಸೂಪರ್
💗ನಿಜವಾಗ್ಲೂ ಕೂಡಾ ಇದೆ ತರ ನಮ್ಮ ಮನೆಯಲ್ಲು ಪರಿಸ್ಥಿತಿ ಇದೆ ಈ ವಿಡಿಯೋ ಮಾಡಿದಕ್ಕಾಗಿ ಧನ್ಯವಾದಗಳು 💖
ಥ್ಯಾಂಕ್ಸ್
Sure
ಸೂಪರ್ ವಿಡಿಯೋ ಬ್ರದರ್... ತುಂಬಾ ಚನ್ನಾಗಿ ಇದೆ...
ಕೊನೆ ಸಮಯದಲ್ಲಿ ದೇವರು ಕಾಪಾಡ್ತಾನೆ ಅದೇ ಜೀವನ . Super ri first time nim video nalli emotions 👌
😂😮😅😢😊😊
💥💥💥💥💥💥 mukleppa brother 😍😍😍
ನಮ್ಮಂತ ಬಡವರಿಗೆ ಹಬ್ಬನೇ ಈ ತರ 😌😌😌😌
Happy
ಸೂಪರ್ ಆಕ್ಟಿಂಗ್ ನೋಡಿ ಕಣ್ಣಲ್ಲಿ ನೀರು ಬಂತು. ರೊಕ್ಕ ಸಿಕ್ಕ ತಕ್ಷಣ ಹೆಂಡ್ತಿ ಮಕ್ಕಳಿಗೋಸ್ಕರ ಓಡೋಡಿ ಬಂದಿದ್ದು ನೋಡಿ ನಿಜಕ್ಕೂ ಕಣ್ಣಲ್ಲಿ ನೀರು ಬಂತು ಸೂಪರ್ story 👌👌👌👌❤️❤️❤️❤️
ಮಂಜುಳಾ ಅವರ ಹೇರ್ ಸ್ಟೈಲ್ ಚೇಂಜ್ ಆಗಿ ಇನ್ನೂ ಸುಂದರ್ ಕಾಣ್ತಾಇದಾರೀ.... ಸೂಪರ್ ವಿಡಿಯೋ..... ವಿಥ್ ಕಾಮಿಡಿ 🙏🙏
U r performance is out standing happy diwali bro god bless
Super mukaleppa👌👌 ಒಂದು ಒಳ್ಳೆಯ ಸಂದೇಶ ಇದೆ
ಮಂಜುಳ ಮೇಡಂ❤️❤️❤️ಸೂಪರ್
Super. ಮುಕೇಳಪ್ಪ sir. realy great. ನಿಮ್ಮ ತಂಡಕ್ಕೆ ದೀಪಾವಳಿ ಶುಭಾಶಯಗಳು.
ಇನ್ನು ಒಂದ್ ಭಾಗ್ ಮಾಡಿ ಸೂಪರ್ 👌😓
ನಮ್ಮಂತ ಬಡವರ ದೀಪಾವಳಿನೆ ಹೀಗೆ ಆದರೆ ವಿಡಿಯೋ ಮಾತ್ರ ತುಂಬಾ ಚೆನ್ನಾಗಿದೆ ತುಂಬಾ ಮನಸ್ಸಿಗೆ ಮುಟ್ಟಿದೆ ☺️🥺😭😔❤️
❤️❤️❤️❤️
😂😂😂😂😂😂😍🤩
Pplul
@@maheshnayaka5466
😀😀😀😀😀😀😀😀😀😔
ನಿಜವಾದ ಬಡವರ ಜೀವನ ಇದೆ ತರ ಇರುತ್ತದೆ ....ತುಂಬಾ ಚನ್ನಾಗಿ ಇದೆ ವಿಡಿಯೋ ಬ್ರದರ್...
Hhhjh
ಯಪ್ಪೋ ಸೂಪರ್ ಕಾಮಿಡಿ ಬಿಡಪ್ಪ 🙏🙏😂😂
Touch madbitte guru🥰💥💥💥
ತುಂಬಾ ಚೆನ್ನಾಗಿದೆ. ಇಷ್ಟ ಆಯ್ತು 😍🥰🥰
ಸೂಪರ್ .... ಅರ್ಥಗರ್ಭಿತವಾಗಿದೆ
Nija idhu nodhi kannalli neeru badavarige matra gotthu Super kaja i loveu you Tarikere
ಮನ ಮುಟ್ಟುವ ದೃಶ್ಯ ❤️👌
@Geeta Inspiration 🔥
Thumba chanagide story ❤️❤️
Nija idhu nodhi kannalli neeru banthu badavara novu paadu enu anta badavarige matra gotthu 👌👌😭
Super acting Tumba feeling agutte E video nodi 😔😔😥😥😭 👌 mukaleppa real team super 💕💕💕💕
O
ನನಗೆ ನನ್ನ ಬಾಲ್ಯದ ನೆನಪು ಮತ್ತೆ ಮರುಕಳಿಸಿತು ...🥺🙏...
ಅನುಭವದ
ಮನಸ್ಸಿಗೆ ನಾಟುವ ಉತ್ತಮ ಸಾಮಾಜಿಕ ಸಂದೇಶ ಆಲ್ ದ ಬೆಸ್ಟ್ ಫಾರ್ ಎವರ್✌️🥰
ಸೂಪರ್ ಕಥೆ ನಿಮ್ಮ ವೀಡಿಯೋ ಗಳಲ್ಲಿ ಇದು ಶ್ರೇಷ್ಠ ವಾದುದು ಹೀಗೇ ಇರಲಿ
ನಿಮ್ಮ ಕಾಮಿಡಿ ಮನಮುಟೂವಂತೆ ಇತು ಸೂಪರ್
Super super mukaleppa
Nijvaglu tumbaa tumbaaa chenagide....bro....nammaneluu ide situation itttu bro......,❤️❤️
❤❤
ಬಡವರ ಮಕ್ಕಳು ಬೆಳೀಬೇಕು ಕಂಡ್ರೆಯ್ಯ ❤
ಮನುವಾದಿಗಳು ತುಳಿತಿದ್ದಾರೆ ಬ್ರೋ
@@nawaz1131 ಅವ್ರು ಇರೋದೇ ತುಳೀಲಿಕೆ ನಾವು ಅವ್ರಿಗೆ ಚುಚ್ಚಿ ಬೆಳೀಬೇಕು ಅಂದಾಗ್ಲೇ ತುಳಿಯೋದ ಬಿಡತಾರೆ ☺️
Ultimate brother ದೇವರು ಇದಾನೆ ಇರ್ರೀ
ಕತೆ ಸುಂದರವಾಗಿದೆ..
ಅದ್ಬುತ..
Video length 20 mn erli..
Mukaleppa team super..
🙏🙏..🙏🙏
ಸೂಪರ್ ಮುಕಳಪ್ಪ
ಮಂಜುಳ ನೀನು supper ಜೋಡಿ bro ❤️❤️❤️
Same
Hiii
ರಿಟ್ರ್ uuuytuh
Dfjj
😍🙏🙏🙏ಇದು ನಿಜ್ವಾಗ್ಲೂ ಮನಸ್ಸಿಗೆ ಮುಟ್ಟುವ ನಿಜ ಜೀವನದ ಕಥೆ ❤️
ಇಂತಾ ಕಷ್ಟಗಳು ಎಲ್ಲರ ಜೀವನದಲ್ಲಿ ಬರತಾವು....ಸೂಪರ್ ವಿಡಿಯೋ❤️❤️❤️❤️
Super anba
ಬ್ಯುಟಿಫುಲ್ ವಿಡಿಯೋ 🙏🙏🙏🙏🙏🙏😭
Shrimantana vishaala hrudaya ve aatana doddastike, intaha sandesha siguttiddare samaaj dalli eru-peru irodilla, best massage to all & everyone....👊👊👍👍🙏🙏🤲🤲
ಇದು ನನ್ನದೇ ಕಥೆ ಅನಿಸಿತು.
ಕಣ್ಣಲ್ಲಿ ನೀರು ತನ್ನಿಂದ ತಾನೇ ಬರುತ್ತೆ.😭😭😭😭😭
Nija
Nija
🥰
Thumba channagi badavara paristhithi thorisidiri very super bro big massage for us - manju (Andhra )
ಸೂಪರ್ ಬ್ರದರ್ ❤️✨️
Super khwaja bhai 😍😍😍😍😍
Yalla baduvarige manasige baruvanta video all the best 🙏🙏
Thank u so much. ಕಣ್ಣಲ್ಲಿ ನೀರು ಬಂತು ❤u and u r team
Ivattu nijavaglu Nanu nimma teamge heartly fan ade.... love you mukleppa team....khaja ninu anthu super actor
.....wish you good luck team.....munde baro deepavali nimmellarannu dodda natarannagi madali...Manjula ninu nijavaglu genius
🙏🙏🙏
Super 💞
ತುಂಬಾ ಚೆನ್ನಾಗಿದೆ ವರ್ಣಿಸಲು ಪದಗಳೇ ಸಾಲದು 🙏🙏🙏
ಬ್ರೋ ಫಸ್ಟ್ ಲೈಕ್ ನಂದೇ
ಮನಸ್ಸಿಗೆ ಮನ ಕಲಕುವ ದ್ರಶ್ಯ...
Mukaleppa ಟೀಮ್ ge really good
ನಿಮ್ಮ ವೀಡಿಯೋ Concept ಸೂಪರ್. ನಿಮ್ಮ acting ಸೂಪರ್.👌
ಏನೇ ಆಗಲಿ ನಿಮ್ಮ ಜೋಡಿ ಸೂಪರ್❤❤❤❤
ಕೊನೆಯದಾಗಿ ನೋಡಿದ್ದು ಚೆನ್ನಗಿದೆ
👌👌👌👌👌Mukaleppa
ಒಳ್ಳೇ ಚಿತ್ರ ಕಥೆ
💛❤️
ನಮ್ಮ ಮನೆಯಲ್ಲಿ ಇದೆ ತರ ಪರಿಸ್ಥಿತಿ ಇದೆ.. ತುಂಬಾ ಇಷ್ಟ ಆಯಿತು ಕತೆ 🙂🙏🏻 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 💐💐💐
ಸೂಪರ್ ಬ್ರದರ್ ವಿಡಿಯೋ ಚೆನ್ನಾಗಿದೆ 🙏
Correct 💯 so nice video 👍😭😭
ಸೂಪರ್ ಗುರು
😭😭😭😭ನಿಜ ಜೀವನದಲ್ಲಿ ನಡೆಯುವ ಸತ್ಯ ಘಟನೆ ತೋರ್ಸಿದಕ್ಕೆ ತುಂಬಾ ಧನ್ಯವಾದಗಳು
E ಬಡತನ ಅನ್ನುದ್ ಯಾವಾಗ ಹೋಗತೈತಿ 🥺😭
Super brother you videos ❤️❤️❤️
ಮಂಜುಳಾ ಅವರೇ ನಿಮ್ದು acting ಸೂಪರ್ ರಿ👌👌👌👌
😮😮😢😢😊yuhgkbg
ಮನ ಮುಟ್ಟುವಂತ ವಿಡಿಯೋ ಅಣ್ಣಯ್ಯ 🙏❤️
Supar mere bahi
Super🥰🥰🥰🥰🥰🥰🥰🥰🥰🥰🥰
Super
Nice anna. happy deepawali anna❤️
👋
Super concept bro 🖤 keep going Mukleppa
❤️
Super video brother comedy ಜೊತೆ ಮನಸ್ಸು kushi aguva video ಇದು Nanna life kuda idetara nodi and good morning my all brother's 🙏 ❤️
ಸೂಪರ್ ಜೋಡಿ
ಸೂಪರ್ ಸರ್ ನಮ್ಮಂತ ಬಡವರ ಹಬ್ಬದ ಬಗ್ಗೆ ಈ ರೀತಿ ವಿಡಿಯೋ ಮಾಡಿದ್ದಕ್ಕೆ ಸೂಪರ್ ಸರ್
Story..and..acting..super...👌👍👍👍👍👍
ಮನ ಮುಟ್ಟುವಂತ ವಿಡಿಯೋ..🙏🏽
Good verry nice👌👌👌👌
ಗಾಡ್ is ಗ್ರೇಟ್ 🙏🙏🙏
ಈ ವಿಡಿಯೋ ನಮಗೆ ತುಂಬಾ ಸಂತೋಷ ಮತ್ತು ನೋವುಗಳನ್ನು ಕೊಟ್ಟಂತ ವಿಡಿಯೋ ಯಾಕಂದರೆ ಬಡವರಿಗೆ ದೇವರು ಇರತ್ತಾನೆ ಅನ್ನೋದು ಸಂತೋಷ ದ ವಿಷಯ ಜೊತೆಗೆ ಎಲ್ಲಾರಂತೆ ನಾವು ಯಾಕಿಲ್ಲಾ ಅನ್ನೋದು ನೋವಿನ ವಿಷಯ ಥ್ಯಾಂಕ್ಸ್ ಗೆಳೆಯರೇ ನಿಮ್ಮ ವಿಡಿಯೋ ತುಂಬಾ ಅರ್ಥಪೂರ್ಣ ವಾಗಿದೆ
Tumba chennage..ettu video last 😟 aadru super 😘 super nim jode video nodoke kayata eratine nanu love you°°°° 💖😘🙃💖****
Happy Deepavali 👌👌
ಮಂಜುಳಾ ಮೇಡಂ sooooopar
Super Manjula akkan acting 🔥
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ
Super mukaleppa .. badavar dipavali same ede tara irutte
👌👌👌🔥🔥🔥
Mzk
ಸಣ್ಣ ಪುಟ್ಟ ಆಸೆ ಮನಸ್ಸಿಗೆ ಎಷ್ಟ್ ಖುಷಿ ಕೊಡುತ್ತೆ ಅಲ್ಲ್ವಾ 👌👌
ಹೌದು ಆದರೆ ಎನು ಮಾಡೋದು ಹೇಳ್ಕೊಳ್ಳೊ ಹಾಗಿಲ್ಲ 😑
ಸೂಪರ್ ವಿಡಿಯೋ ಅಣ್ಣ ನಿಮ್ಮ ವಿಡಿಯೋ ನೋಡಿ ಮನಸ್ಸಿಗೆ ತುಂಬಾ ಖುಷಿ ಆಯಿತು ಅಣ್ಣ ನೀವು ವಿಡಿಯೋ ಮಾಡದು ತುಂಬಾ ಚೆನ್ನಾಗಿ ಇರುತೆ ಅಣ್ಣ ಸೂಪರ್ 😊
ನಮ್ಮ ಹಂತ ಬಡವರಿಗೆ ಈ ತರಾನೇ ದೀಪಾವಳಿ
ಅಣ್ಣ ಭಾರಿ ಆದರೋ ಅಣ್ಣ
Bhai ek number ❤️🔥🔥🔥🔥Namma Karnataka 🔥
Best video dosth
Super nija ede devaru badavara yavagalu kai bidalla annodakke Udaharane
ಥ್ಯಾಂಕ್ಸ್ ಸರ್ ಒಳ್ಳೆ ವಿಡಿಯೋ ನಾನು ಬಡವರ
ಸೂಪರ್ ಆಗಿದೆ
Khaja bhai ankyan me paani aye deko bhai😢😢
Love you bhai❤️
Bhout accha video banaye❤️❤️
ಮುಕ್ಕಳಪ್ಪ ನವರೇ ನೀವು ಮಾಡಿರೋ ಈ ವಿಡಿಯೋ ತುಂಬಾ ಚೆನ್ನಾಗಿದೆ ದೀಪಾವಳಿ ಹಬ್ಬದ ಶುಭಾಶಯಗಳು
You should wait for some time God will give good time very good message for people very nice story 👍👍👍❤❤❤
Super vedio
Super Anna ಹ್ಯಾಪಿ ದೀಪಾವಳಿ
ಉತ್ತಮ ಸಂದೇಶ ನೀಡುವ ಮೂಲಕ ಸಮಾಜದ ಕಳಕಳಿಯ ಬಗ್ಗೆ ನಿಮಗಿರುವ ಉತ್ಸಾಹಕ್ಕೆ ನನ್ನ ಅನಂತ ಧನ್ಯವಾದಗಳು 🙏🤝
BBC by
I'm
ಸುಂದರವಾದ ಕಥಾ ಹಂದರ ಬಡವರೀಗೆ ದುಡ್ಡು ಇದ್ದಾಗ ದಿಪಾವಳಿ ಎಲ್ಲಾ ಮದ್ಯಮ ಕುಟುಂಬದಲ್ಲಿ ಮತ್ತು ರೈತರ ಮನೆಗಳಲ್ಲಿ ಇದೆ ಸಮಸ್ಯೆ ಸುಂದರವಾದ ಕಥೆ ನೊಡಿ ಕಣ್ಣು ತೆವವಾದವು, god bless you
Ooooo 7778oo
Super comedy
Mukuli😂🎉yappa
Super manassige thumba kasta aaythu story super 😓😓😓