Karunada Thayi - Lyrical | Naanu Nanna Hendthi | V.Ravichandran, Urvashi | Kannada Old Hit Song

แชร์
ฝัง
  • เผยแพร่เมื่อ 19 ก.ย. 2024
  • MRT Music Kannada presents Karunada Thayi Lyrical Video Song from Naanu Nanna Hendthi Old Kannada Movie. Starring V.Ravichandran, Urvashi, Sung by S P Balasubrahmanyam, Music By Shankar Ganesh.
    -----------
    Subscribe To Our TH-cam Channel : bit.ly/3xcZPsr
    ---------
    Movie: Naanu Nanna Hendthi (ನಾನು ನನ್ನ ಹೆಂಡ್ತಿ)
    Directed by: D. Rajendra Babu
    Produced by: N. Veeraswamy, V. Ravichandran
    Artist Name: V.Ravichandran, Urvashi
    Music Director: Shankar Ganesh
    Cinematography: R. Madhusudhan
    Banner: Sri Eshwari Productions
    ---------
    Song: Karunada Thayi
    Album/Movie: Naanu Nanna Hendthi
    Artist Name: V.Ravichandran, Urvashi
    Singer: S P Balasubrahmanyam
    Music Director: Shankar Ganesh
    Lyricist: Hamsalekha
    Music Label: MRT Music
    #KarunadaThayi #NaanuNannaHendthi #Ravichandran #Urvashi #ShankarGanesh #Hamsalekha #RajendraBabu #NaanuNannaHendthiSongs​​ #NaanuNannaHendthiKannadaMovieSongs​​ #NaanuNannaHendthiJukebox​ #ನಾನುನನ್ನಹೆಂಡ್ತಿ #MRTMusic
    Copyright: MRT Studios
    ----------
    Enjoy & stay connected with us!!
    Subscribe To Our TH-cam Channel : bit.ly/3xcZPsr
    Follow Us On Twitter : bit.ly/37B6fqq
    Follow Us On Instagram: bit.ly/3HWSOO8
    Follow Us On Facebook : bit.ly/3GKNdee

ความคิดเห็น • 34

  • @martinminalkar8728
    @martinminalkar8728 4 หลายเดือนก่อน +6

    ಕನ್ನಡ ಮಾತನಾಡೋಣ ಕನ್ನಡ ಕಲಿಸೋಣ ಕನ್ನಡ ಉಳಿಸೋಣ
    ಕನ್ನಡ ಚಿರಾಯುವಾಗಲಿ💛❤️💛❤️💛❤️🙏🙏🙏

    • @arunaram7576
      @arunaram7576 2 หลายเดือนก่อน +1

      Super anna but iam Andhra kannada movie songs Big of fan

    • @martinminalkar8728
      @martinminalkar8728 2 หลายเดือนก่อน

      @@arunaram7576
      ಕನ್ನಡ💛♥️ತೆಲುಗು

  • @IsmailMulki-dt9pm
    @IsmailMulki-dt9pm 2 หลายเดือนก่อน +1

    ಸೂಪರ್

  • @deekshithmanu4987
    @deekshithmanu4987 2 หลายเดือนก่อน +1

    ❤️

  • @martinminalkar8728
    @martinminalkar8728 2 หลายเดือนก่อน +1

    ಜೈ ಹಂಸಲೇಖ 💛♥️ಜೈ ಕನ್ನಡ

  • @vadirajpshet72
    @vadirajpshet72 ปีที่แล้ว +10

    Karunada Raja Ravichandran
    Sir is changing the kannada filmy style Premaloka

  • @AnupamaAnu-db2hr
    @AnupamaAnu-db2hr หลายเดือนก่อน

    ❤❤❤❤❤

  • @mruthyunjayach8218
    @mruthyunjayach8218 ปีที่แล้ว +11

    Spb voice is in Full expansion

  • @siddaramaiahb2832
    @siddaramaiahb2832 ปีที่แล้ว +3

    ಸೂಪರ್ ಸಾಂಗ್

  • @renukabarker7093
    @renukabarker7093 ปีที่แล้ว +6

    Super song

  • @malluhosur5049
    @malluhosur5049 ปีที่แล้ว +2

    Tumba adhbhut gite the great song

  • @rameshram2238
    @rameshram2238 2 หลายเดือนก่อน

    ❤🙏❤

  • @venkteshvenki2835
    @venkteshvenki2835 ปีที่แล้ว +3

    👌

  • @pyategowdamp6807
    @pyategowdamp6807 ปีที่แล้ว +3

    ❤❤❤🔥

  • @nagendran1014
    @nagendran1014 ปีที่แล้ว +4

    ತಾಯ್ನಾಡಿನ ವರ್ಣನೆ ಅದ್ಭುತ 💛❤

  • @sritika2210
    @sritika2210 ปีที่แล้ว +9

    Very nice song

  • @komalar6664
    @komalar6664 4 หลายเดือนก่อน

    Epic🎉🎉

  • @rajuguddannavar7187
    @rajuguddannavar7187 10 หลายเดือนก่อน +5

    My favourite kannada song

  • @ajeetkasar2210
    @ajeetkasar2210 4 หลายเดือนก่อน

    Super.

  • @padma1113
    @padma1113 ปีที่แล้ว +6

    Nice hadu

  • @vinodnrcreation6659
    @vinodnrcreation6659 4 วันที่ผ่านมา

    ಕರುನಾಡ ತಾಯಿ ಸದಾ ಚಿನ್ಮಯಿ
    ಕರುನಾಡ ತಾಯಿ ಸದಾ ಚಿನ್ಮಯಿ
    ಈ ಪುಣ್ಯ ಭೂಮಿ ನಮ್ಮ ದೇವಾಲಯ
    ಪ್ರೇಮಲಯಾ ಈ ದೇವಾಲಯ
    ಕರುನಾಡ ತಾಯಿ ಸದಾ ಚಿನ್ಮಯಿ
    ಕರುನಾಡ ತಾಯಿ ಸದಾ ಚಿನ್ಮಯಿ
    ವೀರ ಧೀರರಾಳಿದ ನಾಡು ನಿನ್ನದು
    ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು
    ವರ ಸಾಧು ಸಂತರ ನೆಲೆ ನಿನ್ನದು
    ಮಹಾಶಿಲ್ಪಕಾರರ ಕಲೆ ನಿನ್ನದು
    ಸಂಗೀತ ಸಾಹಿತ್ಯ ಸೆಲೆ ನಿನ್ನದು
    ಕರುನಾಡ ತಾಯಿ ಸದಾ ಚಿನ್ಮಯಿ
    ಕರುನಾಡ ತಾಯಿ ಸದಾ ಚಿನ್ಮಯಿ
    ಈ ಪುಣ್ಯ ಭೂಮಿ ನಮ್ಮ ದೇವಾಲಯ
    ಪ್ರೇಮಲಯಾ ಈ ದೇವಾಲಯ
    ಕರುನಾಡ ತಾಯಿ ಸದಾ ಚಿನ್ಮಯಿ
    ಕರುನಾಡ ತಾಯಿ ಸದಾ ಚಿನ್ಮಯಿ
    ಜೀವ ತಂತಿ ಮೀಟುವ ಸ್ನೇಹ ನಮ್ಮದು
    ಎಲ್ಲಾ ಒಂದೇ ಎನ್ನುವ ಔದಾರ್ಯ ನಮ್ಮದು
    ಸೌಂದರ್ಯ ಸೀಮೆಯ ಗುಡಿ ನಮ್ಮದು
    ಮಾಧುರ್ಯ ತುಂಬಿದ ನುಡಿ ನಮ್ಮದು
    ಕಸ್ತುರಿ ಕನ್ನಡದ ಸವಿ ನಮ್ಮದು
    ರೋಮ ರೋಮಗಳು ನಿಂತವು ತಾಯೆ
    ಚೆಲುವ ಕನ್ನಡದೋಳೇನಿದು ಮಾಯೆ
    ಮುಗಿಲೆ ಕಡಲೆ ಸಿಡಿಲೆ ಕೇಳಿರಿ
    ಮುಗಿಲೆ ಕಡಲೆ ಸಿಡಿಲೆ ಕೇಳಿರಿ
    ತನವು ಮನವು ಧನವು ಎಲ್ಲ ಕನ್ನಡ
    ತನವು ಮನವು ಧನವು ಎಲ್ಲ ಕನ್ನಡ
    ಕರುನಾಡ ತಾಯಿ ಸದಾ ಚಿನ್ಮಯಿ
    ಕರುನಾಡ ತಾಯಿ ಸದಾ ಚಿನ್ಮಯಿ
    ಈ ಪುಣ್ಯ ಭೂಮಿ ನಮ್ಮ ದೇವಾಲಯ
    ಪ್ರೇಮಲಯಾ ಈ ದೇವಾಲಯ
    ಕರುನಾಡ ತಾಯಿ ಸದಾ ಚಿನ್ಮಯಿ
    ಕರುನಾಡ ತಾಯಿ ಸದಾ ಚಿನ್ಮಯಿ

  • @arnavkumbaar
    @arnavkumbaar 7 หลายเดือนก่อน +1

    ರಾಜನ್ ನಾಗೇಂದ್ರ ಸಂಗೀತ ಹಾಗೂ ಚಿ ಉದಯ ಶಂಕರ್ ಸಾಹಿತ್ಯ ಹಾಗೂ ಎಸ್ ಪಿ ಬಿ ರವರ ಗಾಯನ ಸೂಪರ್

    • @revolution2162
      @revolution2162 6 หลายเดือนก่อน

      Music by Shankar Ganesh duo.

    • @NagendraNayak-m3d
      @NagendraNayak-m3d 3 หลายเดือนก่อน

      ಶಂಕರ್ - ಗಣೇಶ್ ಅವರ ಸಂಗೀತ ಸಂಯೋಜನೆ ಮತ್ತು ಹoಸಲೇಖ ಅವರ ಸಾಹಿತ್ಯ

  • @basavaraj.s.d.3427
    @basavaraj.s.d.3427 10 หลายเดือนก่อน +1

    🎉🎉

  • @ShivanandTadakod
    @ShivanandTadakod 7 หลายเดือนก่อน

    ❤ok

  • @ambarishhiremath8871
    @ambarishhiremath8871 ปีที่แล้ว +3

    💛❤🎼🎤🎧🎹🙏🙏🙏💛❤

  • @narasimhalunarasimhalu3671
    @narasimhalunarasimhalu3671 7 หลายเดือนก่อน

    Madam u r very good singer why you not playing u r voise really super please sing a song picture, hamsaleka sir please try the madam

  • @prasannaprashu5583
    @prasannaprashu5583 10 หลายเดือนก่อน +1

    P

  • @thimmegowdabl6690
    @thimmegowdabl6690 26 วันที่ผ่านมา +1

  • @prashanthmsgowda2413
    @prashanthmsgowda2413 ปีที่แล้ว +2

    ❤️❤️❤️❤️❤️

  • @ShobaShoba-jc2kh
    @ShobaShoba-jc2kh ปีที่แล้ว +3

    Super