O Ushe - Darshan - Laali Haadu - Best Kannada Songs

แชร์
ฝัง
  • เผยแพร่เมื่อ 24 ก.ค. 2011
  • Dont forget to visit ShemarooKannada for more such Popular Movies / shemarookannada.subscribe Now to Get unlimited Access to Popular Kannada Videos th-cam.com/users/subscription_c... #kannada Also watch:
    Sign up for Free and get daily updates on New Videos, exclusive Web Shows, contests & much more
    youtube.shemaroo.com/default.aspx
    Send us your feedback and suggestions at : connect@shemaroo.com
  • บันเทิง

ความคิดเห็น • 2.5K

  • @manjunathac2638
    @manjunathac2638 4 ปีที่แล้ว +39

    ನಾವು ಕೇಳ್ತಿದೀವಿ... ಸರ್ ನಂಮ್ಗೆ ಇ ಸಾಂಗ್ ಸೂಪರ್....

  • @damayanthipc864
    @damayanthipc864 3 ปีที่แล้ว +48

    ದರ್ಶನ್ ಅಭಿನಯದ ವಿಶೇಷ ಪಿಲ್ಮ್ಯಿದು, ಮುದ್ದಾದ ಮನಸ್ಸಿನ ಸಹೋದರ ಸಮಾನ ದರ್ಶನ್ ಗೆ ಸದಾ ದೇವರು ಅವಕಾಶ ಆರೋಗ್ಯ ಸಂತೋಷ, ಕುಟುಂಬ ಬಾಂಧವ್ಯ ದಯ ಪಾಲಿಸಲಿ 🙌🙌👍👍👍🙏

  • @Mahmad_Asif
    @Mahmad_Asif 3 ปีที่แล้ว +186

    ದರ್ಶನ್ ಸರ್ ಕ್ಯಾರಿಯರ್ ಅಲ್ಲಿ ಒಂದು
    ಅದ್ಬುತ ಹಾಡು ಅನಿಸುತ್ತೆ ಇದು 💖😘
    ಕನ್ನಡಕ್ಕೆ ಕನ್ನಡನೆ ಸಾಟಿ 😍

  • @potharajah884
    @potharajah884 4 ปีที่แล้ว +1190

    *ಈ ಹಾಡು ನನಗೆ ತುಂಬಾ ಇಷ್ಟ ನಿಮಗೆ ಈ ಹಾಡು ಇಷ್ಟ ಆದ್ರೆ ಲೈಕ್ ಮಾಡಿ* 👍

  • @user-wp7jk5pt7n
    @user-wp7jk5pt7n 5 ปีที่แล้ว +73

    ದರ್ಶನ್ ಅಭಿಮಾನಿಗಳ ಹೃದಯದಲ್ಲಿ ಸದಾ ಇರುತ್ತಾರೆ

  • @pavithracl9835
    @pavithracl9835 4 ปีที่แล้ว +190

    ಏಳು ಬೀಳಿನ ಬಾಳಿನಲ್ಲಿ ಏಳಿಗೆ ಯೊಂದೇ ನಿನಗಿರಲಿ 🌹👍

  • @arun_singh0072
    @arun_singh0072 3 ปีที่แล้ว +58

    ಈ ಹಾಡು ನನ್ನಗೆ ತುಂಬಾ ಇಷ್ಟ ನಿಮ್ಮಗೋ ಇಷ್ಟ ಇದ್ದಾರೆ ಲೈಕ್ ಮಾಡಿ

  • @swamybkevin5048
    @swamybkevin5048 5 ปีที่แล้ว +5

    ಎಲ್ಲಿ ಇರಲಿ ಹೇಗೆ ಇರಲಿ ನೀ ನಗುತೀರು
    ನಿನ್ನ ಅರಸಲಿ ಎಲ್ಲಾ ದೇವರು..

  • @user-jh6dh4ms5e
    @user-jh6dh4ms5e 3 ปีที่แล้ว +5

    Evergreen feel song...ನಾನು ದಿನಾಲೂ ಒಂದು ಸಾರಿ ಕೇಳಿಯೇ ಮಲಗ್ತೀನಿ❤️😍😍😌😌

  • @Mahmad_Asif
    @Mahmad_Asif 3 ปีที่แล้ว +65

    ಈ ಮಧುರವಾದ ಹಾಡನ್ನ ಯಾರ್ ಯಾರು ೨೦೨೧ ರಲ್ಲೂ ಕೇಳುತ್ತಾ ಇದೀರಾ 🤩❤️ ಎಷ್ಟು ಸುಂದರ ಸಾಹಿತ್ಯ ಈ ಹಾಡಿನದು ಫಿದಾ ಆಗೋದೇ ಬಾಸ್ 🥳👌

  • @lokeshj3013
    @lokeshj3013 3 ปีที่แล้ว +51

    ಪ್ರೀತಿ ಮದುರ ತ್ಯಾಗ ಅಮರ ಸೂಪರ್ ಮೂವಿ ಅಂಡ್ ಸೂಪರ್ ಆಕ್ಟಿಂಗ್ d bosssssss

  • @vishwanathk107
    @vishwanathk107 5 ปีที่แล้ว +179

    ನನ್ನ ಪ್ರೀತಿಯ ಹುಡುಗಿ ಹೆಸರು ಉಷಾ ನನಗೆ ಈ ಹಾಡು ತುಂಬಾ ಇಷ್ಠ I love my song

  • @Mahmad_Asif
    @Mahmad_Asif 3 ปีที่แล้ว +235

    ದರ್ಶನ್ ಸರ್ ಗೋಸ್ಕರ ಒಂದು ಲೈಕ್ ಕೊಡಿ ❣️

  • @vishwanathk107
    @vishwanathk107 5 ปีที่แล้ว +323

    ಪ್ರತಿದಿನ ಈ ಹಾಡು ಕೇಳಿ ಮಲಗುವೆ ನಾನು ಯಾಕೆ ಆಂದ್ರೆ ನನ್ನ ಪ್ರೀತಿ ಜೋತೆ ಇಲ್ಲ I love usha

  • @rajukanaldjkaraokes2229
    @rajukanaldjkaraokes2229 4 ปีที่แล้ว +166

    ಪ್ರಿತಿಲಿ ನೋಂದ ಹೃದಯ
    Miss you ಕಣೆ 😭😭😭 ತುಂಬಾ ನೋವಾಗತಿದೆ 😭😭😭😭😭

  • @umeshmalnad4621
    @umeshmalnad4621 4 ปีที่แล้ว +955

    ಯಾರ್ ಯಾರ್ ಕೇಳ್ತಾ ಇದ್ದೀರಾ ಈ ಹಾಡನ್ನು 2020 ರಲ್ಲಿ... ???

  • @tgadilinga5333
    @tgadilinga5333 4 ปีที่แล้ว +156

    *ನನಗೆ ತುಂಬಾ ಇಷ್ಟವಾದ ಹಾಡು ನಿಮಗೆ ಈ ಯಾರು ಇಷ್ಟವಾದರೆ ಲೈಕ್ ಮಾಡಿ* ❤👌👏

  • @harshithaspharshithasp3587
    @harshithaspharshithasp3587 4 ปีที่แล้ว +44

    When ever I watch this song I still recalls my love story and also my love ...... But finally I got my love...... Love you muddu love you forever love you love you love you💕💕💕💕

  • @malludonurmalludonur1880
    @malludonurmalludonur1880 5 ปีที่แล้ว +11

    ಒಂದೊಂದು ಸಾಲು ಎಷ್ಟು ಅರ್ಥ ಗರ್ಭಿತವಾಗಿದೆ,my favorite song

  • @sharanlksk4850
    @sharanlksk4850 3 ปีที่แล้ว +12

    ಪ್ರೀತಿ ಮಾಡಿದವರಿಗೆ ಈ ಹಾಡು ತುಂಬಾ ಅಮೂಲ್ಯ ಪ್ರೀತಿಗೆ ಮೋಸ ಆಗದಿರಲಿ ಪ್ರೀತಿ ಸಿದಿದ್ರೆ ಆಗುವ ಇಂಸೇ ಮೊತ್ತೊಂದರಲ್ಲಿ ಇಲ್ಲ ಪ್ರೀತಿ ಸಿಕ್ಕರೆ ಸ್ವರ್ಗ ಸಿಗದಿದ್ದರೆ ನರಕ 💓💓💞

  • @abhisheksangvarabhisheksan3280
    @abhisheksangvarabhisheksan3280 3 ปีที่แล้ว +4

    All the BEST KEERTHI YOUR LIFE
    ALL TIME Smile your LIFE
    I very MISS you my QUEEN ♥️♥️🌹🌹

  • @bharjarihuduga6280
    @bharjarihuduga6280 5 ปีที่แล้ว +14

    ಈ ಹಾಡು ನನ್ನ ಜೀವನದಲ್ಲಿ ಮರೆಯಲಾಗದ ಹಾಡು ಲವ್ ಯೂ ಡಿ ಬಾಸ್ ⚘⚘⚘⚘

  • @madhusudhangn2111
    @madhusudhangn2111 4 ปีที่แล้ว +10

    Miss u madhu come back to my life. I love u so much I really miss u .ninnida hosabadhuku.

  • @m.malagi.4322
    @m.malagi.4322 5 ปีที่แล้ว +165

    ನಿನ್ನಿಂದ ಹೊಸಬೆಳಕು
    ನಿನ್ನಿಂದ ಹೊಸ ಹುರುಪು
    ಸಿಹಿ ಇರಲಿ,
    ಕಹಿ ಇರಲಿ,
    ಈ ಜಗದಲ್ಲಿ ,
    ನಿನ್ನ ಪಾಲಿಗೆ ಸಿಹಿ ಒಂದೇ ತುಂಬಿರಲಿ...
    ಮಿಸ್ ಯು G .....

  • @sowmyasowmya1103
    @sowmyasowmya1103 6 ปีที่แล้ว +41

    l love dacchu super dacchu films I love so much

  • @vasudev7575
    @vasudev7575 5 ปีที่แล้ว +59

    Ellirali hegirali ne nagutiru ninna arasali ella devaru kai hediyo bandugalu yaradaru super lyrics

  • @banakarbr1110
    @banakarbr1110 4 ปีที่แล้ว +2

    ಧನ್ಯವಾದಗಳು ಸರ್ ಸೂಪರ್ ಹಿಟ್ ದಚ್ಚು ಬಾಸ್

  • @ganeshpujari4487
    @ganeshpujari4487 2 ปีที่แล้ว

    ನನಗೆ ತುಂಬಾ ಇಷ್ಟವಾದ ಹಾಡು ಕೇಳಿದರೆ ಸಾಕು ಪ್ರತಿಯೊಬ್ಬರ ಮನದಲ್ಲೂ ಒಂದೊಂದು ಭಾವನೆ ಇದೆ

  • @raguragu9475
    @raguragu9475 2 ปีที่แล้ว +7

    ಓಓಓ.... ಓಓಓ.... ಓಓಓಓಓ.... ಓಓಓ....
    ಓ.. ಉಷೆ... ಓಓ.. ಉಷೆ...
    ಕಣ್ಣಿಗೆ... ಕಾ...ಣಿಸೆ
    ಹದಿನೇಳು ಚೈತ್ರಗಳ ತೇರಿನಲ್ಲಿ ಬಂದವಳ
    ಒಲವಿನ ಹೂವ ಹಾಸಿ ಹೇಳುವೆ ನಾ ಸುಸ್ವಾಗತ ಸ್ವಾಗತ
    ಓ.. ಉಷೆ... ಓಓ.. ಉಷೆ...
    ಕಣ್ಣಿಗೆ ಕಾ...ಣಿಸೆ
    --------------------------------
    ಎಲ್ಲಿರಲಿ ಹೇಗಿರಲಿ ನೀ ನಗುತಿರು
    ನಿನ್ನ ಹರಸಲಿ ಎಲ್ಲ ದೇವರು
    ಕೈ ಹಿಡಿವ ಬಂದುಗಳು ಯಾರಾದರೂ
    ನಿನ್ನ ಜೊತೆ ಇರೆ ಭಾಗ್ಯವಂತರು
    ನಾಳಿನ ಬಾಳಿನ ದಾರಿಯಲಿ
    ಒಳ್ಳೆಯ ದಿನಗಳೇ ಬರುತ್ತಿರಲಿ
    ಈ ಮನಸಿನ ಮೇಲೆ ನಿನ್ನ ಗುರುತಿದೆ...
    ಸುಖವಾಗಿರು...
    ಓಓಓ.... ಓಓಓ.... ಓಓಓಓಓ.... ಓಓಓ....
    ನಿನ್ನಿಂದಾ ಹೊಸ ಬೆಳಕು
    ನಿನ್ನಿಂದಾ ಹೊಸ ಬದುಕು
    ಮರೆಯದ ನೂರು ನೆನಪು ತರುವ
    ಮನಸಿಗೆ ಒಂದನೇ ಒಂದನೇ...
    --------------------------------
    ಸಿಹಿ ಇರಲಿ ಕಹಿ ಇರಲಿ ಈ ಜಗದಲಿ
    ನಿನ್ನ ಪಾಲಿಗೆ ಸಿಹಿಯೇ ತುಂಬಲಿ
    ಬದುಕುಗಳು ತಿರುವುಗಳು ಹೇಗೆ ಇರಲಿ
    ನೆನಪು ಉಳಿಯಲಿ ಕನಸು ಅರಳಲಿ
    ಏಳು ಬೀಳಿನ ಬಾಳಿನಲಿ
    ಏಳಿಗೆಯೊಂದೇ ನಿನಗಿರಲಿ
    ಪ್ರತಿ ಜನ್ಮಕೂ ನಿನ್ನ ಹೆಸರುಳಿಯಲಿ
    ಹಾಯಾಗಿರು ಎಂದು ಸುಖವಾಗಿರು
    ಆ ಆ ಆ ಈ ಪಲ್ಲವಿ... ನೀ...ನಾಗಿರು...

  • @gbmetimeti4057
    @gbmetimeti4057 4 ปีที่แล้ว +47

    Dboss evergreen song still 2020

  • @premasvinod2000
    @premasvinod2000 3 ปีที่แล้ว +1

    My ಹಾರ್ಟ್ taching song............... I Love this song.. ...............

  • @rupalipujari9561
    @rupalipujari9561 4 ปีที่แล้ว +2

    naany 1st time daasa fil nodidde darshan sirdu awatta naanu 5th standard idde awagindda awara abhimani nanu love u darshan my dream hero

  • @ramappadinnimani2797
    @ramappadinnimani2797 หลายเดือนก่อน +4

    ❤❤❤❤D Boss ❤❤❤❤❤❤❤super ❤❤❤❤

  • @dayanandmundargi2138
    @dayanandmundargi2138 9 ปีที่แล้ว +21

    bhava jagattina nishege rashmiyannu sinchisuva anda i geetegide! pritiya kone hani kannaligalinda berpaduva galigege usiru tumbi jagattina satya tilisuttade. 'vaishnavi' I miss you.....!

  • @abhiabhishek2936
    @abhiabhishek2936 3 ปีที่แล้ว

    ಸಿಹಿ ಇರಲಿ ಕಹಿ ಇರಲಿ ಈ ಜಗದಲಿ ನೀ ನನ್ನವಳು ಮಿಸ್ ಯು ಕಣೆ 😍❤️💕

  • @shidlingaswamy4044
    @shidlingaswamy4044 4 ปีที่แล้ว +109

    ಜೂನ್ 2020 ರಲ್ಲಿ ಯಾರ್ ಯಾರ್ ಕೆಲ್ತಿದಿರ ಲೈಕ್ ಮಾಡಿ

  • @potharajah884
    @potharajah884 5 ปีที่แล้ว +269

    *SUPER SONG* 👌👌
    *LOVE U DBOSS* ❤❤

  • @amruthaammu5639
    @amruthaammu5639 4 ปีที่แล้ว +34

    This is one of the my fav song i never forget my frd in my life

  • @DeepikaDeepika-zg9zg
    @DeepikaDeepika-zg9zg 3 หลายเดือนก่อน +1

    ನನಗೆ ತುಂಬಾ ಇಷ್ಟವಾದ ಹಾಡು❤❤

  • @hindhudevotional3934
    @hindhudevotional3934 4 ปีที่แล้ว +4

    ದರ್ಶನ್ ಫ್ರಾನ್ಸ್ ಯಾರಿದ್ದೀರ ಒಂದು ಲೈಕ್ ಹಾಕಿ

  • @kpradeepkumar6149
    @kpradeepkumar6149 4 ปีที่แล้ว +6

    What a heart touching movie and all songs are melodious in this movie

    • @tgadilinga5333
      @tgadilinga5333 4 ปีที่แล้ว

      *ಸೂಪರ್ ಫಿಲ್ಮ್ ಸೂಪರ್ ಹಾಡುಗಳು*

  • @nagendrab6930
    @nagendrab6930 6 ปีที่แล้ว +32

    Preeti ellrigu sigala
    adrusta idre sigute
    I love u darling

  • @Andrawala
    @Andrawala 4 ปีที่แล้ว +25

    I love love that song feel my love
    Marayalaradha preethiya manasugala hrudaya💕💕💕💕💕👍👍

  • @vittalnippanikar9147
    @vittalnippanikar9147 4 ปีที่แล้ว +5

    Superb 😍 song nan antru daily kelta ertini

  • @basayyasiddeyyanavar3176
    @basayyasiddeyyanavar3176 5 ปีที่แล้ว +12

    waw what a true love. yalliddaru ninage valledagli annodu. waw fantastic

  • @r.jaffersherif7361
    @r.jaffersherif7361 6 ปีที่แล้ว +5

    really heart touching song... may darshan will never get this kind of song once again in his career.... thank u for well presentation

  • @savithracm5019
    @savithracm5019 4 ปีที่แล้ว +7

    Eeelu-Beelina Daariyali eeligeyonde ningiralii....Pratijanmakuu ninna hesaruliyalii😘😘😘😘😘

  • @gangadharkali4403
    @gangadharkali4403 5 ปีที่แล้ว +19

    L u d boss,, I am also big fan of u

  • @UmeshKumar-wn4fq
    @UmeshKumar-wn4fq 6 ปีที่แล้ว +48

    I love more my ❤ feel songs

  • @sindhukm193
    @sindhukm193 5 ปีที่แล้ว +183

    Ever green songs😘😘😘........all time favourite song ........ listening in 2019....😊😊😊😊😊

  • @nks.24.7_Kannada_news_channel.
    @nks.24.7_Kannada_news_channel. 4 ปีที่แล้ว +2

    Nanna manasige novadaga e song kelthini love you muddu

  • @mdsadiq5390
    @mdsadiq5390 4 ปีที่แล้ว +4

    I love this song to much

  • @naguraviranadeer6771
    @naguraviranadeer6771 6 ปีที่แล้ว +5

    super feelings .....baredavrgrge vandane 👌👌👌👌👌👌👌👌👌👌👌👌👌

  • @nagarajamohannagarajamohan3895
    @nagarajamohannagarajamohan3895 5 ปีที่แล้ว +3

    ನಮ್ಮ ಡಿ ಬಾಸ್ ಮೂವಿ ಸಾಂಗ್ ಸ್ಟೋರಿ 100%ಸೂಪರ್ ಜೈ ಡಿ ಬಾಸ್

  • @kesaradagi7781
    @kesaradagi7781 3 ปีที่แล้ว +2

    Very nice brother

  • @pavithracl9835
    @pavithracl9835 4 ปีที่แล้ว +2

    ನಿನ್ನಿಂದ ಹೊಸಬೆಳಕು ನಿನ್ನಿಂದ ಹೊಸ ಬದುಕು 🌹💐👍💯

  • @sumithrachandrappa3269
    @sumithrachandrappa3269 5 ปีที่แล้ว +21

    Nam D Boss Acting Super 😘👌

  • @yallappahagada1082
    @yallappahagada1082 3 ปีที่แล้ว +3

    Super Anna

  • @kumars604
    @kumars604 4 ปีที่แล้ว +1

    Super songs

  • @vinuthabyregowda4832
    @vinuthabyregowda4832 5 ปีที่แล้ว +57

    When I listen to this song's my mind gets blanks

  • @shivanandsangapurshivanand9905
    @shivanandsangapurshivanand9905 5 ปีที่แล้ว +24

    Marvelous song
    I am happy to say that l am a Kanaddiga

    • @obalia590
      @obalia590 ปีที่แล้ว

      Dkcxhjvdhjò,

  • @safeersafeer2116
    @safeersafeer2116 3 ปีที่แล้ว +1

    😘😘 love this ❤️❤️ song❤️
    😘😘😘Jai❤️D 😘 Boss's ❤️
    😘😘😘Nam Boss❤️❤️❤️❤️

  • @javeedjaveed4578
    @javeedjaveed4578 4 ปีที่แล้ว

    ಭಾವನೆಗಳು ತುಂಬಿದ ಲಾಲಿ ಹಾಡು ಈ ಹಾಡು ಕೇಳಿದಾಗ ನಮ್ಮ ಮನಸ್ಸಿಗೆ ತುಂಬಾ ಸಮಾಧಾನ ಕೊಡುತ್ತದೆ

  • @raghuranna1464
    @raghuranna1464 4 ปีที่แล้ว +6

    🙋 love you ruthika 🙆😭❤😘🏃hutuvdu hucchitha saiuvdu kachitha adari nana nima prethi shawatha

  • @RaviKumar-vd5kk
    @RaviKumar-vd5kk 5 ปีที่แล้ว +11

    I love you darshan dro

  • @lakshmishkl9765
    @lakshmishkl9765 3 ปีที่แล้ว +2

    I love this song ,you love this song means like it🤟🤘

  • @vijeyeendrakumarachar
    @vijeyeendrakumarachar 3 ปีที่แล้ว

    ಈ ಗೀತೆಯ ಗೀತ ರಚನೆಕಾರನಿಗೆ ನನ್ನ ದೊಡ್ಡ ನಮಸ್ಕಾರ🙏💗💔😭😪😪😪😪😪

  • @manjunathharti2851
    @manjunathharti2851 6 ปีที่แล้ว +17

    I. Love. You. Movei

  • @bheemasheety3598
    @bheemasheety3598 6 ปีที่แล้ว +10

    I love this song and I love u darshan boss👌👌👌😍😍😍💖💖

  • @rahulhoude6344
    @rahulhoude6344 4 ปีที่แล้ว +1

    So cute

  • @prashantshetty3658
    @prashantshetty3658 3 ปีที่แล้ว +2

    D boss 😍😘favorite film of Darshan

  • @saianifsaianif69
    @saianifsaianif69 4 ปีที่แล้ว +4

    E hado nange tumba tumba esita dis love you songs

  • @pruthvirajmkpruthvirajmk3135
    @pruthvirajmkpruthvirajmk3135 5 ปีที่แล้ว +60

    Evergreen song. Still leasning 2019

  • @darshanboss5010
    @darshanboss5010 4 ปีที่แล้ว +3

    13928715 views 1.8k comments
    25k likes date 21/5/2020

  • @Mallikarjunmhk
    @Mallikarjunmhk 4 ปีที่แล้ว +32

    Still listening to 2020 also

  • @darshanboss5010
    @darshanboss5010 4 ปีที่แล้ว +46

    17000 views in 24 Hours 👌🔥🔥🔥🔥🔥🔥🔥

  • @pavitragowdnor4126
    @pavitragowdnor4126 5 ปีที่แล้ว +39

    Nanage estavada songs nalli edu ondu

  • @NaveenNaveen-zg3yz
    @NaveenNaveen-zg3yz 4 ปีที่แล้ว +14

    2020 i love this song golden song my life first hero

  • @venkateshvenkatesh9445
    @venkateshvenkatesh9445 3 ปีที่แล้ว +7

    ಈ ಚಿತ್ರದ ಎಲ್ಲಾ ಹಾಡುಗಳು ಅದ್ಬುತ...ಸಾಧುಕೋಕಿಲ ಅವರಿಗೆ ಒಂದು ಧನ್ಯವಾದ ಹೇಳಲೇಬೇಕು...🥰🤗

  • @kumarkalkunda2800
    @kumarkalkunda2800 11 ปีที่แล้ว +8

    i love u sooooooooooooo much savita

  • @ashukitty5219
    @ashukitty5219 5 ปีที่แล้ว +32

    super Jodi bro (super songs)

  • @anupamanaik856
    @anupamanaik856 2 ปีที่แล้ว +1

    ಇ ಹಾಡನ್ನ ಯಾರು 2021 ರಲ್ಲಿ ಕೇಳುತ್ತಾ ಇದಿರಾ

  • @sannaswamy2277
    @sannaswamy2277 6 ปีที่แล้ว +36

    my best song forever in my life.

  • @ShivHr
    @ShivHr 3 ปีที่แล้ว +3

    "ಎಲ್ಲಿರಲಿ ಹೇಗಿರಲಿ ನೀ ನಗುತಿರು ನಿನ್ನ ಅರಸಲಿ ಎಲ್ಲಾ ದೇವರು.. ಕೈಹಿಡಿಯೊ ಬಂಧುಗಳು ಯಾರಾದರೂ ನಿನ್ನ ಜೊತೆ ಇರೆ ಭಗ್ಯವಂತರು.‌.!
    ಈ ಸಾಲುಗಳು ಕೇಳಿದಾಗೆಲ್ಲ ನಿನ್ನದೆ ನೆನಪು ಈ ಮನಕ್ಕೆ.. ಎಲ್ಲಿದ್ರೂ ಖುಷಿಯಾಗಿರು ಕಣೆ ❤

  • @user-lu2eo3sm2j
    @user-lu2eo3sm2j 3 ปีที่แล้ว +2

    ಸೂಪರ್ 👌👌👌👌❤❤

  • @dhanumk6990
    @dhanumk6990 3 ปีที่แล้ว +2

    Fantastic excellent wonderful

  • @aaryagowda4590
    @aaryagowda4590 5 ปีที่แล้ว +4

    I am d boss fan I love u forever darshan boss

  • @basavarajubasavaraju1846
    @basavarajubasavaraju1846 5 ปีที่แล้ว +17

    Super song feeling like a good day

  • @chandru282
    @chandru282 3 ปีที่แล้ว +1

    ಯಾರ್.ಯಾರ್. ಈ.ಹಾಡು.ಕೇಳಿದ್ದೀರಾ.2021ರಲ್ಲಿ....❓

  • @ghgvbhjj9968
    @ghgvbhjj9968 5 ปีที่แล้ว +9

    I am ur big fan ,,lv u boss ❤️❤️

  • @abhikiccha9377
    @abhikiccha9377 5 ปีที่แล้ว +32

    Super duper Nam d boss. Love you kiccha ಬಾಸ್ 💪 and d boss

  • @shilpam11
    @shilpam11 6 ปีที่แล้ว +18

    wonderful song....wt ever whr ever it's song ll.cms I never miss it.

  • @PraveenKumar-jy1it
    @PraveenKumar-jy1it 4 ปีที่แล้ว +109

    Nam boss acting yargu kammi illa yava booly wood rangege act madatre

  • @SoumyaKale
    @SoumyaKale 5 ปีที่แล้ว +116

    2019 anyone?

  • @madhuhl2960
    @madhuhl2960 11 ปีที่แล้ว +17

    I LOVE THIS SONG MY FAVOURITE I LOVE USHA .H.N MU

  • @sonugowda6725
    @sonugowda6725 7 ปีที่แล้ว +12

    I can't live without u

  • @ankithasanthosh9248
    @ankithasanthosh9248 3 ปีที่แล้ว +2

    Spr songs my d boos

  • @maheshms4809
    @maheshms4809 3 ปีที่แล้ว +1

    Nee naguthiru..... Kai ediyo bandhugalu yaradaru.... Ninna jothe ere Bhagyavantharu

  • @deepakgowda4719
    @deepakgowda4719 7 ปีที่แล้ว +131

    my boss song likeyyyyyyyyyyyy.............lovely

  • @sureshray3478
    @sureshray3478 10 ปีที่แล้ว +3

    I get Inspiration & Energy to do things from nice Song!!!.