ನವರಾತ್ರಿಯಲ್ಲಿ ಪ್ರತಿದಿನ "ಹೊಸ್ತಿಲು ಪೂಜೆ" ಮಾಡುವ ವಿಧಾನ / Hostilu Pooja during Navratri Festival

แชร์
ฝัง
  • เผยแพร่เมื่อ 10 ต.ค. 2024
  • ನವರಾತ್ರಿಯಲ್ಲಿ ಪ್ರತಿದಿನ "ಹೊಸ್ತಿಲು ಪೂಜೆ" ಮಾಡುವ ವಿಧಾನ / Hostilu Pooja during Navratri Festival
    #ನವರಾತ್ರಿಹೊಸ್ತಿಲುಪೂಜೆ #ನವರಾತ್ರಿಪೂಜೆಮಾಡುವವಿಧಾನ #ನವರಾತ್ರಿ3023 #Navratrihostilupooja #navratripoojavidhan #smithamagichands
    ನವರಾತ್ರಿ-2023ಕ್ಕೆ ಸಂಬಂಧಿಸಿದಂತೆ ಇದುವರೆಗೂ ನಾನು ಅಪ್ಲೋಡ್ ಮಾಡಿರುವ ಎಲ್ಲಾ ವಿಡಿಯೋಗಳು ಒಂದೇ ಲಿಂಕ್ ನಲ್ಲಿ ಲಭ್ಯ • Navratri All Videos 2023 ಇದನ್ನು ಸದುಪಯೋಗಪಡಿಸಿಕೊಳ್ಳಿ ಹಾಗೂ ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರು & ಬಂಧು ಮಿತ್ರರಿಗೂ ಶೇರ್ ಮಾಡಿ.

ความคิดเห็น • 88

  • @chayashree7602
    @chayashree7602 ปีที่แล้ว +1

    Hi dear nice vedios namge kelvu pooje galu gotirlila tumba chanagi tilisitira thank you so much 👌😊🙏

  • @shipal7460
    @shipal7460 ปีที่แล้ว +9

    Mam kubera rangoli dhatuva jagadalli hakabedi pls mam

  • @Lavanyadhanadeep
    @Lavanyadhanadeep ปีที่แล้ว

    Tq , kelidina thakshina video hakidiri, tqqqqq mam

  • @bt.bhuvanbhuvan6315
    @bt.bhuvanbhuvan6315 ปีที่แล้ว +1

    Thank you very much madam...👍

  • @sumanv3984
    @sumanv3984 11 หลายเดือนก่อน

    Marudina orsi matte hosadagi rangoli hakabeka medam

  • @vijaykumarvalmiki8816
    @vijaykumarvalmiki8816 ปีที่แล้ว

    Hi mam vastilu bagge tilaskottidake TQ so much mam

    • @vijaykumarvalmiki8816
      @vijaykumarvalmiki8816 ปีที่แล้ว

      Mam nanu batte business madateni ivaga 15 date ge pooje madabeku anta anakondeniii laxmi photo ettu pooje madabeku anta pooje saamagri enu idabeku please 🙏 heli mam

    • @SmithasMagicHands
      @SmithasMagicHands  ปีที่แล้ว

      ನವರಾತ್ರಿ-2023ಕ್ಕೆ ಸಂಬಂಧಿಸಿದಂತೆ ಇದುವರೆಗೂ ನಾನು ಅಪ್ಲೋಡ್ ಮಾಡಿರುವ ಎಲ್ಲಾ ವಿಡಿಯೋಗಳು ಒಂದೇ ಲಿಂಕ್ ನಲ್ಲಿ ಲಭ್ಯ th-cam.com/play/PLOzUFDEZeED2dvRM9MkNZ7UUW5GFSPhgL.html&si=aLLu3UXnv-2Z1WKA ಇದನ್ನು ಸದುಪಯೋಗಪಡಿಸಿಕೊಳ್ಳಿ ಹಾಗೂ ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರು & ಬಂಧು ಮಿತ್ರರಿಗೂ ಶೇರ್ ಮಾಡಿ.

    • @vijaykumarvalmiki8816
      @vijaykumarvalmiki8816 ปีที่แล้ว

      TQ so much mam🙏🌹

  • @Abhi_Tellimani
    @Abhi_Tellimani ปีที่แล้ว

    Mam navu bannimarake nimbehannina deepa and Durga Devi temple yardukadegae hachabahuda

  • @bhavyabhaskar7948
    @bhavyabhaskar7948 ปีที่แล้ว

    thank u so much mam

  • @dhanalakshmigirish4982
    @dhanalakshmigirish4982 ปีที่แล้ว

    Navaratri li sanje pooje madbeko ella beliggene madbeka

  • @padminir8263
    @padminir8263 ปีที่แล้ว

    Madam swistick kebera ranholi ganesha rangoli data baradu anthere devara maneyali hakabeku anthare medam what to do

    • @SmithasMagicHands
      @SmithasMagicHands  ปีที่แล้ว

      Nimma choice eriyaru modalinda haktha bandiddare tappu anthira

  • @Kavya-ht4dg
    @Kavya-ht4dg 11 หลายเดือนก่อน

    Hi madam
    Nanu pooje madidini but 10dinake hege madadu full horsi amele arishina kumkuma hachbeka daily hachthivala hage edru bagge thilsi madam

  • @cknayak2027
    @cknayak2027 ปีที่แล้ว

    Akka sanje pooje madi beligge swacha madbeka

  • @shreeya227
    @shreeya227 ปีที่แล้ว +1

    Heavyyy decoration ansutte maam

  • @sridharkc9210
    @sridharkc9210 ปีที่แล้ว

    Sister bottu hege hidodu onchuru thorstheera pls, nanu ondu harshina ondu kumkum bottu idthidde

    • @SmithasMagicHands
      @SmithasMagicHands  ปีที่แล้ว

      Arishina bottina mele kunkuma idi ige 9 divasa idabekku

  • @BhathiLoka
    @BhathiLoka ปีที่แล้ว

    Prathi dina hpsthilu holeya barada mattu baottu eduvudu Pls thorisi mam

  • @aishuambrish
    @aishuambrish 11 หลายเดือนก่อน

    ಅಕ್ಕ ಹೊಸ್ತಿಲ ಬಳಿ ನಿಂಬೆ ಹಣ್ಣಿನ ದೀಪ ಹಚ್ಚುತ್ತಿದ್ದೀನಿ. ಹಚ್ಚಬಹುದಾ

  • @shivakumarshiva6547
    @shivakumarshiva6547 ปีที่แล้ว

    Mam night estu gantege uta madbeku heli plz.. kemparati madid mele uta madbeka

  • @basavarajpujari1253
    @basavarajpujari1253 ปีที่แล้ว

    Madam Navaratri pooje modala ಮೂರೂ dina swalpa karanagalinda kalasha kudisokagalla adarinda murudinada nantara 18 tariku kurisi pooje madabahuda dayavittu tilisi

  • @Manya-c4p
    @Manya-c4p 18 วันที่ผ่านมา

    Madam davittu navratriya 9 naivedyagalanna tilisikodi 2024

  • @rishikagowda8645
    @rishikagowda8645 8 วันที่ผ่านมา

    Madam erredhu time tale sanna madabeka

    • @SmithasMagicHands
      @SmithasMagicHands  8 วันที่ผ่านมา

      One time saku

    • @SmithasMagicHands
      @SmithasMagicHands  8 วันที่ผ่านมา

      ನವರಾತ್ರಿಗೆ ಸಂಬಂಧಿಸಿದ ನನ್ನ ಎಲ್ಲಾ ವಿಡಿಯೋಗಳಿಗಾಗಿ ಈ ಲಿಂಕ್ ಒತ್ತಿ.
      th-cam.com/play/PLOzUFDEZeED29rM5mj5bBsF0RM7g9iteR.html&si=FoLs36WuQygbAPaF

  • @shivakumarshiva6547
    @shivakumarshiva6547 ปีที่แล้ว

    Mam tambulakke itta balehannu na tagibeka illa 9 days hage irbeka heli mam plz .

  • @meganap9798
    @meganap9798 ปีที่แล้ว

    Only vasttilu pooje madbahuda

  • @SeemaBai-g3k
    @SeemaBai-g3k ปีที่แล้ว

    Makkalu e rangoli tuladre yenu agalava medam

  • @sumachamu7204
    @sumachamu7204 ปีที่แล้ว +1

    ಮಣ್ಣಿನ bowl alli ಮಣ್ಣನ್ನು ಆಕಿದಿರಿ ಮತ್ತು nava ಧಾನ್ಯ ಅಂತ heludri....ಅದರ 5ಬಗ್ಗೆ ಗೊಂದಲ ಇದೆ plzzzzzzzzzzz ತಿಳಿಸಿ

  • @rohithkumar2623
    @rohithkumar2623 ปีที่แล้ว

    Navaratriyalli gold thagobahuda

  • @arpithashetty2265
    @arpithashetty2265 ปีที่แล้ว

    Kubeta rangoli ಹೊಸ್ತಿಲಲ್ಲಿ hakabaradu

  • @UshatyUsha-uq8ix
    @UshatyUsha-uq8ix ปีที่แล้ว

    Mam nanna makkalige veek edare antha doctor helidare antha motte (egg ) kodthidivi adre nale pradosha ede nanu pooje madthini mada bahuda nale Shivana devasthanam ke hogabahuda plz thilisi ..
    Adre navu nonveg thinnoralla plz enu madbeku thilisi..

    • @SmithasMagicHands
      @SmithasMagicHands  ปีที่แล้ว

      Adru nale beda nivu pooje maduvudu kuda makkalige olleyadagli antha alva

  • @AmbikaTelkar-wn9lw
    @AmbikaTelkar-wn9lw ปีที่แล้ว

    🙏👍

    • @SmithasMagicHands
      @SmithasMagicHands  ปีที่แล้ว

      Thanks

    • @SmithasMagicHands
      @SmithasMagicHands  ปีที่แล้ว

      ನವರಾತ್ರಿ-2023ಕ್ಕೆ ಸಂಬಂಧಿಸಿದಂತೆ ಇದುವರೆಗೂ ನಾನು ಅಪ್ಲೋಡ್ ಮಾಡಿರುವ ಎಲ್ಲಾ ವಿಡಿಯೋಗಳು ಒಂದೇ ಲಿಂಕ್ ನಲ್ಲಿ ಲಭ್ಯ th-cam.com/play/PLOzUFDEZeED2dvRM9MkNZ7UUW5GFSPhgL.html&si=aLLu3UXnv-2Z1WKA ಇದನ್ನು ಸದುಪಯೋಗಪಡಿಸಿಕೊಳ್ಳಿ ಹಾಗೂ ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರು & ಬಂಧು ಮಿತ್ರರಿಗೂ ಶೇರ್ ಮಾಡಿ.

  • @RoopaRoopa-ii3ml
    @RoopaRoopa-ii3ml ปีที่แล้ว

    ಈ ಪೂಜೆಯನ್ನು ಯಾವ ದಿನಾಂಕದಿಂದ ಶುರು ಮಾಡಬೇಕು

  • @ashuspatil1734
    @ashuspatil1734 ปีที่แล้ว

    Durga Devi Murthi edbahuda. Nivu etta hage

  • @manjuchirru7849
    @manjuchirru7849 ปีที่แล้ว

    ಮೇಡಂ ನಾನು 3months pregnant ಈ ಪೂಜೆ ಮಾಡಬಹುದಾ...

  • @hemaagmhemaa2886
    @hemaagmhemaa2886 ปีที่แล้ว

    Mns akka ardhanarishwara Mantra nimmage gotta please gottahedare ha mantrana upload madi please akka

  • @gangaraju923
    @gangaraju923 ปีที่แล้ว +1

    Prati dina vastilu tholiva hagillava

  • @dhanulakshmi7119
    @dhanulakshmi7119 ปีที่แล้ว

    Mam periods samasye idare en madodhu 4 years indha pooje madta idini adre ee sala periods problem en madodhu til7si

  • @schavan7195
    @schavan7195 14 วันที่ผ่านมา

    ಅಕ್ಕ ನಾನು ಬೆಳಗ್ಗೆ ಬನ್ನಿ ಮರ ಪೂಜೆ ಮಾಡುತ್ತೇನೆ ಅದಕ್ಕೆ ಬೆಳಗ್ಗೆ ಹುಸತ್ತಿಲ್ಲ ಪೂಜೆ ಮಾಡಬುದ ಅಕ್ಕ ಹಾಗೆ ಬನ್ನಿ ಮರ ಪೂಜೆ ಬಗ್ಗೆ ಹೇಳಿ ಅಕ್ಕ

    • @SmithasMagicHands
      @SmithasMagicHands  14 วันที่ผ่านมา

      th-cam.com/video/mEoxMJCti_k/w-d-xo.html

  • @arpithashetty2265
    @arpithashetty2265 ปีที่แล้ว

    Kubera rangoli has to be draw at devara mane aste dont put on hosthilu

  • @hemaagmhemaa2886
    @hemaagmhemaa2886 ปีที่แล้ว

    Smitha akka please namage ondu parihaara koditira

    • @hemaagmhemaa2886
      @hemaagmhemaa2886 ปีที่แล้ว

      Mns in between husband -wife vill come misunderstanding mns sooo much quralle for that someone told me one mantra will come it's tat adharanarishwar mantra vill come it's can you now it or not if u now mns put me otherwise u can ask someone and u can upload tat mantra please akka

    • @hemaagmhemaa2886
      @hemaagmhemaa2886 ปีที่แล้ว

      Please akka I had someone porblem so for tat problem told u read tat mantra so am asking I searched in TH-cam I don't perfectly which one so am asking you akka can u know mns please upload madi please

    • @SmithasMagicHands
      @SmithasMagicHands  ปีที่แล้ว

      ಅರ್ಧನಾರೀಶ್ವರ ಸ್ತೋತ್ರಂ ॥
      ಚಾಂಪೇಯಗೌರಾರ್ಧಶರೀರಕಾಯೈ
      ಕರ್ಪೂರಗೌರಾರ್ಧಶರೀರಕಾಯ |
      ಧಮ್ಮಿಲ್ಲಕಾಯೈ ಚ ಜಟಾಧರಾಯ
      ನಮಃ ಶಿವಾಯೈ ಚ ನಮಃ ಶಿವಾಯ || ೧ ||
      ಕಸ್ತೂರಿಕಾಕುಂಕುಮಚರ್ಚಿತಾಯೈ
      ಚಿತಾರಜಃಪುಂಜ ವಿಚರ್ಚಿತಾಯ |
      ಕೃತಸ್ಮರಾಯೈ ವಿಕೃತಸ್ಮರಾಯ
      ನಮಃ ಶಿವಾಯೈ ಚ ನಮಃ ಶಿವಾಯ || ೨ ||
      ಝಣತ್ಕ್ವಣತ್ಕಂಕಣನೂಪುರಾಯೈ
      ಪಾದಾಬ್ಜರಾಜತ್ಫಣಿನೂಪುರಾಯ |
      ಹೇಮಾಂಗದಾಯೈ ಭುಜಗಾಂಗದಾಯ
      ನಮಃ ಶಿವಾಯೈ ಚ ನಮಃ ಶಿವಾಯ || ೩ ||
      ವಿಶಾಲನೀಲೋತ್ಪಲಲೋಚನಾಯೈ
      ವಿಕಾಸಿಪಂಕೇರುಹಲೋಚನಾಯ |
      ಸಮೇಕ್ಷಣಾಯೈ ವಿಷಮೇಕ್ಷಣಾಯ
      ನಮಃ ಶಿವಾಯೈ ಚ ನಮಃ ಶಿವಾಯ || ೪ ||
      ಮಂದಾರಮಾಲಾಕಲಿತಾಲಕಾಯೈ
      ಕಪಾಲಮಾಲಾಂಕಿತಕಂಧರಾಯ |
      ದಿವ್ಯಾಂಬರಾಯೈ ಚ ದಿಗಂಬರಾಯ
      ನಮಃ ಶಿವಾಯೈ ಚ ನಮಃ ಶಿವಾಯ || ೫ ||
      ಅಂಭೋಧರಶ್ಯಾಮಲಕುನ್ತಲಾಯೈ
      ತಟಿತ್ಪ್ರಭಾತಾಮ್ರಜಟಾಧರಾಯ |
      ನಿರೀಶ್ವರಾಯೈ ನಿಖಿಲೇಶ್ವರಾಯ
      ನಮಃ ಶಿವಾಯೈ ಚ ನಮಃ ಶಿವಾಯ || ೬ ||
      ಪ್ರಪಂಚಸೃಷ್ಟ್ಯುನ್ಮುಖಲಾಸ್ಯಕಾಯೈ
      ಸಮಸ್ತಸಂಹಾರಕತಾಂಡವಾಯ |
      ಜಗಜ್ಜನನ್ಯೈ ಜಗದೇಕಪಿತ್ರೇ
      ನಮಃ ಶಿವಾಯೈ ಚ ನಮಃ ಶಿವಾಯ || ೭ ||
      ಪ್ರದೀಪ್ತರತ್ನೋಜ್ಜ್ವಲಕುಂಡಲಾಯೈ
      ಸ್ಫುರನ್ಮಹಾಪನ್ನಗಭೂಷಣಾಯ |
      ಶಿವಾನ್ವಿತಾಯೈ ಚ ಶಿವಾನ್ವಿತಾಯ
      ನಮಃ ಶಿವಾಯೈ ಚ ನಮಃ ಶಿವಾಯ || ೮ ||
      ಏತತ್ಪಠೇದಷ್ಟಕಮಿಷ್ಟದಂ ಯೋ
      ಭಕ್ತ್ಯಾ ಸ ಮಾನ್ಯೋ ಭುವಿ ದೀರ್ಘಜೀವೀ |
      ಪ್ರಾಪ್ನೋತಿ ಸೌಭಾಗ್ಯಮನನ್ತಕಾಲಂ
      ಭೂಯಾತ್ಸದಾ ತಸ್ಯ ಸಮಸ್ತಸಿದ್ಧಿಃ || ೯ ||
      ಇತಿ ಶ್ರೀಮಚ್ಛಂಕರಾಚಾರ್ಯ ಕೃತ ಅರ್ಧನಾರೀಶ್ವರ ಸ್ತೋತ್ರಮ್ |

    • @SmithasMagicHands
      @SmithasMagicHands  ปีที่แล้ว

      Stotrahakidini nodi

    • @hemaagmhemaa2886
      @hemaagmhemaa2886 ปีที่แล้ว

      Kk thanks Smitha akka

  • @bhavyaab9235
    @bhavyaab9235 ปีที่แล้ว

    ಸಂಜೆ ಯಾವ ವೇಳೆಗೆ ಪೂಜೆ madabodu

  • @nandu387
    @nandu387 ปีที่แล้ว

    Yavattu start agodu navaratri

    • @SmithasMagicHands
      @SmithasMagicHands  ปีที่แล้ว

      ನವರಾತ್ರಿ-2023ಕ್ಕೆ ಸಂಬಂಧಿಸಿದಂತೆ ಇದುವರೆಗೂ ನಾನು ಅಪ್ಲೋಡ್ ಮಾಡಿರುವ ಎಲ್ಲಾ ವಿಡಿಯೋಗಳು ಒಂದೇ ಲಿಂಕ್ ನಲ್ಲಿ ಲಭ್ಯ th-cam.com/play/PLOzUFDEZeED2dvRM9MkNZ7UUW5GFSPhgL.html&si=aLLu3UXnv-2Z1WKA ಇದನ್ನು ಸದುಪಯೋಗಪಡಿಸಿಕೊಳ್ಳಿ ಹಾಗೂ ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರು & ಬಂಧು ಮಿತ್ರರಿಗೂ ಶೇರ್ ಮಾಡಿ.

  • @vidyaabhishek7623
    @vidyaabhishek7623 ปีที่แล้ว

    ಅಕ್ಕ ಬೆಳಿಗ್ಗೆನೂ ವಾಸಿಲು ತೊಳೆದು ಸಂಜೆನೂ ವಸಿಲು ತೊಳೆದು ದೀಪ ಹಚ್ಚಿ ಪೂಜೆ ಮಾಡಬೇಕಾ
    ವಸಿಲಿಗೆ ಸಂಜೆ ಟೈಮ್ ನಲ್ಲೆ ಒಂದೊಂದು ಬಟ್ಟು ಇಡಬೇಕಾ

  • @priyankaprithi8241
    @priyankaprithi8241 12 วันที่ผ่านมา

    ಕಳಸ ಉರಿಸುವ ದಿನ ಹಾಗೂ ಸಮಯ ತಿಳಿಸಿ

  • @veenaun168
    @veenaun168 ปีที่แล้ว

    Thank you madam 🙏