ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕ್ಕೂ ಹಬ್ಬ ಇಂದು ಭೂಮಿಗೆಲ್ಲ ಹಬ್ಬ ಪುಶ್ಪಕುಲಕ್ಕೂ ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತಿರುವ ವಯಸಿಗೂ ಹಬ್ಬ ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕ್ಕೂ ಹಬ್ಬ ಇಂದು ಭೂಮಿಗೆಲ್ಲ ಹಬ್ಬ ಪುಶ್ಪಕುಲಕ್ಕೂ ಹಬ್ಬ ಈ ಭುವನವೆಲ್ಲ ಅಚ್ಚರಿಗಳ ರಾಶಿ ಅಲ್ಲಿದೆ ಮಳೆಹನಿ, ಇಲ್ಲಿದೆ ಬಿಸಿಲ ಬಿಸಿ ಹೃದಯ ಬಯಸುವ ಸುಖದ ಚಿತ್ರಕೆ ಹೃದಯ ಬಯಸುವ ಸುಖದ ಚಿತ್ರಕೆ ಕಣ್ಗಳೇ ಗಾಜಿನ ಪರದೆಯು ಇಂದು ಉಸಿರಿಗೆ ಹಬ್ಬ ಉಬ್ಬುವೆದೆಗೂ ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತಿರುವ ವಯಸಿಗೂ ಹಬ್ಬ ಇಂದು ಮರಳಿಗೆ ಹಬ್ಬ ಉಪ್ಪು ಗಾಳಿಗೂ ಹಬ್ಬ ಇಂದು ಕಡಲಿಗೆ ಹಬ್ಬ ಅಪ್ಪೋ ಅಲೆಗೂ ಹಬ್ಬ ಒಳ್ಳೆ ಕ್ಷಣಗಳ ಕೂಡಿಡಬೇಕು ಬದುಕಿನ ನೆನಪಿಗೆ, ಋತುಗಳ ಜೂಟಾಟಕೆ ಸೊಗಸಿನಿಂದಲೇ ಸೊಗಸ ಸವಿಯುವ ಸೊಗಸಿನಿಂದಲೇ ಸೊಗಸ ಸವಿಯುವ ಸೊಗಸಿಗೆ ಚೆಲುವಿನ ಹೆಸರಿದೆ ಇಂದು ಚೆಲುವಿಗೆ ಹಬ್ಬ ಒಳ ಒಲವಿಗು ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತಿರುವ ವಯಸಿಗೂ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ
2024 ರಲ್ಲಿ ಕೂಡ ಕೇಳುತ್ತಿರುವವರು ❤❤
ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕ್ಕೂ ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಶ್ಪಕುಲಕ್ಕೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತಿರುವ ವಯಸಿಗೂ ಹಬ್ಬ
ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕ್ಕೂ ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಶ್ಪಕುಲಕ್ಕೂ ಹಬ್ಬ
ಈ ಭುವನವೆಲ್ಲ ಅಚ್ಚರಿಗಳ ರಾಶಿ
ಅಲ್ಲಿದೆ ಮಳೆಹನಿ, ಇಲ್ಲಿದೆ ಬಿಸಿಲ ಬಿಸಿ
ಹೃದಯ ಬಯಸುವ ಸುಖದ ಚಿತ್ರಕೆ
ಹೃದಯ ಬಯಸುವ ಸುಖದ ಚಿತ್ರಕೆ
ಕಣ್ಗಳೇ ಗಾಜಿನ ಪರದೆಯು
ಇಂದು ಉಸಿರಿಗೆ ಹಬ್ಬ
ಉಬ್ಬುವೆದೆಗೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತಿರುವ ವಯಸಿಗೂ ಹಬ್ಬ
ಇಂದು ಮರಳಿಗೆ ಹಬ್ಬ
ಉಪ್ಪು ಗಾಳಿಗೂ ಹಬ್ಬ
ಇಂದು ಕಡಲಿಗೆ ಹಬ್ಬ
ಅಪ್ಪೋ ಅಲೆಗೂ ಹಬ್ಬ
ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ ನೆನಪಿಗೆ, ಋತುಗಳ ಜೂಟಾಟಕೆ
ಸೊಗಸಿನಿಂದಲೇ ಸೊಗಸ ಸವಿಯುವ
ಸೊಗಸಿನಿಂದಲೇ ಸೊಗಸ ಸವಿಯುವ
ಸೊಗಸಿಗೆ ಚೆಲುವಿನ ಹೆಸರಿದೆ
ಇಂದು ಚೆಲುವಿಗೆ ಹಬ್ಬ
ಒಳ ಒಲವಿಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತಿರುವ ವಯಸಿಗೂ ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
Thank you😍
@@harinishetty8281 wlc
@@sanjanas3296 super ❤️🥰
Spr lyrics
U have full patience
ಯಾಹೂ ಯಾಹೂ ನೋಡುವ ಕಣ್ಣಿಗೂ ಕೇಳುವ ಕಿವಿಗೂ ಹಬ್ಬ .. ಅಂತರಾತ್ಮಕ್ಕೂ ಹಬ್ಬ ಹಬ್ಬ ಯಾಹೂ ಯಾಹೂ 🌄👍
Oooo
I love this song ❤❤wel come to 2024 happy new year all🎉✨️😘🎂🍫👌❤️enjoy your happy moments ❤
90's kids fav song ❤
Hamsalekha music andre ❤️☮️🎧
I am 1990....😍..
1990 kids rise the hands 👋👋👋🥰
Idikella step hagidu evaga nenapgtide ha ha chikka iruvaga 😄😄😄😊😊🥰🥰🥰🥰
Howda akka😊
ಏನ್ಮ್ಯೂಸಿಕ್ಗುರು ಯಾರ್ ಗು ಮ್ಯೂಸಿಕ್ ಡೈರೆಕ್ಟರ್ ಸೂಪರ್# ಗಾಯನ ಮಾತ್ರ ಅದ್ಭುತ ..........♥️🎧
Nadabrahma Hamsa lekha
One and only ನಾಧಬ್ರಾಹ್ಮ ಹಂಸಲೇಖ sir
This is one of the most favorite song i will enjoy this song every time tqu for uploded 👍
We are missing childhood days😢
2025 anyone?
Nostalgia that time union day is only minching this song 😊
I'll remember my childhood days whenever i here this song... Still i feel same feeling. 💙💚💙💚💙 i lv this song...
Really
@@asushma7950 😍
Oooo
My favourite song ❤❤❤❤❤
Super song and nice voice chitra amma💖💖
2022 anyone ✋✋
👋
Mee
Me😃
Me
🖐
Music never Ends .Hamsalekha Sir❤
Waw👌👌👌👌
Anyone from 2024👋
Hii
🎉
Hi baby❤
2023 refreshing the time and emotions
2023 ಆದರೂ ಮತ್ತೆ ಕೇಳಬೇಕೆನಿಸುವ ಗೀತೆ
2030 anyone ☝️
SUPER SONG
Super
What a voice😍
2024❤ anyone
Any lazy person will be active listening to this Hamsa sir s Beat
Nice beautiful 😍🌷
Y prem sir you not acting in movies, we are will you to come back
ಸೂಪರ್ ಹಿಟ್ ಹಾಡು ❤
Super song forever😍🤩
VK lovers for ever
CHITRA ಅಮ್ಮ YOUR VOICE IS SUPER
Love song
Super song 😍☺️
👌
@@shireeshnaik7787 ikòoo
2024 anyone?
2024 anyone 🤚🤚🤚
My favorite😍💕
E pllll pllll pllll pllll pllll
I love this song
Yup still counting
👌👌👌😍😍😍
Want to see video song
Hi
Hello
Super song 👌👌👌 😍😍😍
🔥🔥
HD video songs bidi
2023✋
❤️🤝
2024 anyone ??😂
ಸೂಪರ್ ಅಕ್ಕ
Still 2023❤️
2024❤️
super
❤❤❤
Namanu sangitha samdana madutade.... Nenapugalu namha nara nadiyanu midsutade.... Super songs
Yes nija 🥰
2024 here ✋
Hamsabhimani
Super is beautiful song 👌🥰
Prem super smart
In 2024 anyone hearing
2024 any one❤
2024 anyone
3:46 ❤❤❤❤❤❤
Super song's
❣️❤️👈🏼
Any one in 2023🤚
Feel my love song
❤️❤️😘😘
❣❣❣❣❣❤
Hi uta
Ayturi
Good morning
2023...🤗🥳 Anyone breathing
In 2024 also❤
Ashwini recording company..idu puneeth wife du alwa??
No
no..Rama Prasad sir owner..
❤️❤️❤️❤️💗💗💗💗👌👍👍
2024 anyone ✋
2023 any one ..... rise u r ✋
Nov 2022
Super song 👌😍 sir
Best video
Nice song 😘
2025👑😘❤️
2025 anyone 👀👋🤚🙌
Yaaruu diskle maadbedroo...
😊
🙂2023 Here
2023..... anyone
2006
2023🙌🙌
Hi
Shilpa,❤❤❤❤❤❤❤👌👌👌👌👌👌👌👌👌💞💞💞💞💞🌹
😍👌
1:53
Benki
Sharanayya Totad
2024 😂❤
2023 anyone 🤚😊
2024 likes pls ❤
Anyone of 2024❤
Watching in 2023
💙