ನಾನು ಎಣ್ಣೇ ಹೋಡೇಯೋದರಿಂದ ಅಪ್ಪನ ಕಣ್ಣಲ್ಲಿ ನೀರು ಬಂದ್ರೇ ಮುಂದೇನು ?

แชร์
ฝัง
  • เผยแพร่เมื่อ 1 ก.พ. 2025

ความคิดเห็น • 786

  • @praveens2231
    @praveens2231 3 ปีที่แล้ว +50

    ಎಣ್ಣೆಯಿಂದ ಆಗುವ ದುಷ್ಪರಿಣಾಮಗಳನ್ನು ತುಂಬಾ ಚೆನ್ನಾಗಿ ತೋರಿಸಿದಿರಿ

  • @shekharbanginavar3469
    @shekharbanginavar3469 3 ปีที่แล้ว +7

    ತಂದೆಯ ಎಂಬ ಅದ್ಭುತವಾದ ವ್ಯಕ್ತಿ ಜಗತ್ತಿನಲ್ಲಿ ಇನ್ನೊಬ್ಬ ಯೋಧ ಯಾರು ಇಲ್ಲ

  • @rahulshinde123
    @rahulshinde123 ปีที่แล้ว +7

    😍♥️🌎🙏ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🙏🌎♥️😍

  • @amithkumarmysore
    @amithkumarmysore 3 ปีที่แล้ว +152

    ನಿಜವಾಗ್ಲೂ ನನ್ ಕಣ್ಣಲಿ ನೀರು ಬಂತು... ಸೂಪರ್ ವಿಡಿಯೋ ಅಣ್ಣ ❤️

    • @sreebasavalingaavadhoot978
      @sreebasavalingaavadhoot978 3 ปีที่แล้ว +1

      Milk kodise

    • @veerajnayak5486
      @veerajnayak5486 3 ปีที่แล้ว

      🙄🙄🙄🙄

    • @msdhoni7976
      @msdhoni7976 3 ปีที่แล้ว +2

      Comedy ವೀಡಿಯೋ ಗೆ ಅಳ್ತೀಯಾ .. ಮನೆಗೆ ಹೋಗಿ ಹಾಲು ಕುಡಿ🤣🤣🤣🤣😂

    • @basavarajmeti8888
      @basavarajmeti8888 3 ปีที่แล้ว +2

      ಅವರು ಸುಮ್ಮನೆ ವಿಡಿಯೋ ಮಾಡೋದು

    • @shashiking6694
      @shashiking6694 3 ปีที่แล้ว

      Comedy vidios nodi alo ninu filling vidios ge eno madtya

  • @UK_APPU_Creations
    @UK_APPU_Creations 3 ปีที่แล้ว +106

    ಅಣ್ಣಾ ಇಷ್ಟ ದಿನಾ ನಾವು ನಗತ ಇರೋ ವಿಡಿಯೋ ನೋಡ್ತಿದ್ವಿ ಇವತ್ತು ಕಣ್ಣಲ್ಲಿ ನೀರು ಬಂತು... ನಿಜವಾಗ್ಲೂ ನೀವು ಸಕಲ ಕಲಾ ವಲ್ಲಭ ರೇ ನೀವು .....

  • @naveenhosmani
    @naveenhosmani 3 ปีที่แล้ว +27

    ನಮಸ್ಕಾರ ರಿ ಆನಂದ..😁🤣🤣🤣🤣🤣.
    ಆನಂದ ಬೆಂಕಿ acting.👌👌👌

  • @hnmaheshkumar405
    @hnmaheshkumar405 3 ปีที่แล้ว +5

    ಆನಂದನ performance ಮಾತ್ರ ಇದರಲ್ಲಿ superb.. 👌 and script 👌..

  • @shivaraja.nayaka3423
    @shivaraja.nayaka3423 3 ปีที่แล้ว +6

    ಇದು ಪಕ್ಕಾ ಹಳ್ಳಿಯ ಲೈಫ್.....😇😇😊😊

  • @chetangadeppa1441
    @chetangadeppa1441 3 ปีที่แล้ว +15

    ಒಂದು ಒಳ್ಳೆಯ ಸಂದೇಶ ಜೀವನಕ್ಕೆ 🙏🙏 ❤❤ wating next video.. All team all the Best 👑

  • @jayappahelavar1014
    @jayappahelavar1014 3 ปีที่แล้ว +2

    ಆನಂದ. ಅಣ್ಣಾ.. ಸೂಪರ್. ಕಾಮಿಡಿ.... ಮತ್ತೆ. ಶಿವುಪುತ್ರ.. ಅವರ..ಕೂಡಾ.. A

  • @nandininandu485
    @nandininandu485 3 ปีที่แล้ว +3

    ಶಿವಪುತ್ರ ಹಾಗೂ ಅವರ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು 🙏 ತಮ್ಮನ್ನು ತಾವು ಅಪಹಾಸ್ಯ ಮಾಡಿಕೊಂಡು ಬೇರೆಯವರ ಮೊಗದಲ್ಲಿ ನಗು ತರಿಸುವ ನಿಮಗೆ ನನ್ನ ನಮನ 🙏🙏😊 ಶುಭವಾಗಲಿ 👍

    • @143k8
      @143k8 3 ปีที่แล้ว

      😢 shivu....

  • @shridharchinagundi5740
    @shridharchinagundi5740 3 ปีที่แล้ว

    ಅಪ್ಪನ ಕ್ಯಾರೆಕ್ಟರ್ ಅಂತೂ ತುಂಬಾ ಚೆನ್ನಾಗಿ ಮೂಡಿಬಂದಿದೆ... 👌👌👌

  • @PM-gx2cp
    @PM-gx2cp 3 ปีที่แล้ว +1

    Le anand you are best in this video....
    I like you andand... Anand I am your fann🥰🥰😄😄😄😀😀😀😀

  • @santoshpavshetty8163
    @santoshpavshetty8163 3 ปีที่แล้ว +28

    ರಕ್ಷಾಬಂಧನ ಹಬ್ಬದ ಶುಭಾಶಯಗಳು ದೊಸ್ತಾ...😍

  • @bhutalib4453
    @bhutalib4453 3 ปีที่แล้ว +1

    ನಮಸ್ತೆ ಶಿವಪುತ್ರ ಅಣ್ಣ ಸೂಪರ್ ಕಾಮಿಡಿ ನಾನು ಫಿಲಂ ಥೇಟರ್ ನಿಮ್ಮ ನಿಮ್ಮ ತಂದೆ ಕ್ಯಾರೆಕ್ಟರು ಸೂಪರ್

  • @joythibasavajoythi9082
    @joythibasavajoythi9082 3 ปีที่แล้ว +2

    ಆನಂದ ಅಣ್ಣ ಜಾಸ್ತಿ ಹೊಡೆದು ಬಿಟ್ರು ಅಣ್ಣ ನಿನಗ ಕಣ್ಣಲ್ಲಿ ನೀರು ಬಂತಪ್ಪ..🙏🙏😅😅

  • @agspecialist281
    @agspecialist281 3 ปีที่แล้ว +8

    ಉತ್ತರ ಕರ್ನಾಟಕದ ಕಾಮಿಡಿ ಕಿಂಗ್ ಶಿವಪುತ್ರ ಯುವರಾಜ್ 🙏🌹👍👍🤝

  • @manju.sd.9901
    @manju.sd.9901 3 ปีที่แล้ว +8

    Super Anna good information Anna😍😍😍💖💖💖

  • @prakashvamshi6308
    @prakashvamshi6308 3 ปีที่แล้ว

    ಅದ್ಭುತ ಅದ್ಭುತ ಅಣ್ಣಾ ನಿಮ್ಮ ಈ ವಿಡಿಯೋ ಸಮಾಜಕ್ಕೆ ಒಂದು ದೊಡ್ಡ ಸಂದೇಶ ಅಂತಾನೇ ಹೇಳಬಹುದು.. ಶಿವು ಅಣ್ಣ 👌🔥

  • @newkannadamovies8338
    @newkannadamovies8338 3 ปีที่แล้ว

    ಆದ್ರೂ mast nii ಶಿವಪುತ್ರ 😍😍😍😍 bhai

  • @hanumantaappu8143
    @hanumantaappu8143 3 ปีที่แล้ว +38

    ಅಪ್ಪನ್ ಕಣ್ಣಲ್ಲಿ ನೀರು ನೋಡಿ ಯಂಗ್ ಸುಮ್ನಿರಿಲಿ 😭😭😭😭 ಶಪಥ ಮಾಡ್ತೀನಿ ಈ ಕ್ಷಣದಿಂದ ಕುಡಿಯೋದಿಲ್ಲ..

  • @shivarajshivu8996
    @shivarajshivu8996 3 ปีที่แล้ว +14

    ನಮಸ್ಕಾರ ರೀ ಆನಂದ ಅಣ್ಣ 😊👌,ಅತ್ಯದ್ಭುತ ಹಾಸ್ಯಗಾರರು,a Comedian is a person who seeks to entertain audience by making them laugh.but in this Ananda bro is stand up Comedian.👌 overall the best message by team.👍

  • @ManiKanta-nf3gw
    @ManiKanta-nf3gw 3 ปีที่แล้ว

    ಸೂಪರ್ ವಿಡಿಯೋ ಒಳ್ಳೆ ಮೆಸೇಜ್ ಕೊಟ್ಟಿದ್ದೀರಿ ನನಗೆ ತುಂಬಾ ಇಷ್ಟ ಆಯ್ತು ಆನಂದ ಶಿವಪುತ್ರ ಬೆಂಕಿ ಆಕ್ಟಿಂಗ್

  • @bassugurikar3698
    @bassugurikar3698 3 ปีที่แล้ว +16

    ಶಿವಪುತ್ರ ಬ್ರೋ ನೀವು ಬೆಂಕಿ 🔥🔥

  • @hanamanthamsanur4343
    @hanamanthamsanur4343 3 ปีที่แล้ว +6

    For the first time sad feeling is heart melted scene brother 🥰❤🙏🙏🙏

  • @vijaykumarjamadarjamadar7743
    @vijaykumarjamadarjamadar7743 3 ปีที่แล้ว

    Shivaputra avare nim yallar acting nanage tumba eshta aadre specially anand avar acting nanage eshta avar bhashe

  • @vinodkavalur6250
    @vinodkavalur6250 3 ปีที่แล้ว +19

    ಅವತ್ತು ಇದೆ ಸಾರಾಯಿ ಕುಡಿಯೋಕೆ ಹೋಗಿನ ನಾ ನಮ್ಮ ತಂದೆಯವರು ರಸ್ತೆ ಅಪಘಾತದಲ್ಲಿ ತಿರ್ಕೊಂಡ್ರ್😢

    • @shanthtnkumar7063
      @shanthtnkumar7063 3 ปีที่แล้ว +1

      🙏

    • @kannadatrolleradda2415
      @kannadatrolleradda2415 ปีที่แล้ว +2

      ಇರ್ಲಿ ಅಣ್ಣಾ ಎಲ್ಲ ವಿಧಿ ಆಟ ನಮ್ಮದು ಏನಿಲ್ಲ 😭

  • @ambikakumbar5151
    @ambikakumbar5151 3 ปีที่แล้ว +1

    Doctor and Ananda Anna super 🤣🤣🤣🤣🤣🤣 namsakari auncle 🤣🤣🤣🤣🤣💞🙏🙏

    • @Rockystories
      @Rockystories 3 ปีที่แล้ว

      Akka nangu subscribe madi akka support madi akka 🙏🏻🙏🏻

  • @akashking4373
    @akashking4373 2 ปีที่แล้ว +1

    ಜೀವನೆಕ್ಕೆ ಒಂದು ಒಳ್ಳೆ ಪಾಠ ಅದು ನಿಮ್ಮ ಟೀಮ್ ನಿಂದ ನಿಮಗೆ ನನ್ನಿಂದ 🙏🙏🙏ನಿಮಗೆ ಹೆಚೀನ subscribers ಆಗಲಿ ಎನ್ನುವದೇ ನನ್ನ ಕೋರಿಕೆ i waiting for next video ❤️

  • @sachinsachi6429
    @sachinsachi6429 3 ปีที่แล้ว

    ಸೂಪರ್ video brother really olle masage kottidira ,✌️👌👌👌

  • @koteshbadiger9268
    @koteshbadiger9268 3 ปีที่แล้ว +1

    ಅಪ್ಪ ನ ಪಾತ್ರ ಸೂಪರ್ ❤❤❤❤❤❤❤😍😍😍😍😍❤😍😍😍❤❤❤❤❤❤❤❤

  • @mareppaarebole1624
    @mareppaarebole1624 3 ปีที่แล้ว +2

    ಕೊನೆಗೆ ಒಳ್ಳೆಯ ಸಂದೇಶ ಕೊಟ್ಟಿದ್ದಿರಾ ಶಿವು ಅಣ್ಣ ಟೀಮ್, ನಿಮ್ಮ ನಟನೆ ಹೀಗೆ ಮುಂದುವರಿಯಲಿ

  • @dollydolly546
    @dollydolly546 3 ปีที่แล้ว +2

    ತುಂಬಾ ಚನ್ನಾಗಿ ಇದೆ.. ಇದೆ ತರ ಇನ್ನು ಎಲ್ಲರನ್ನು ಖುಷಿ ಪಡಿಸಿ ಬೆಳೀರಿ ನಿಮ್ಮ ಪ್ರತಿಭೆಗೆ ಒಂದು ದಿನ ಫಲ ಸಿಕ್ಕೇ ಸಿಗುತ್ತೆ 👏👏👏👏👏

  • @rahulpotdar3495
    @rahulpotdar3495 3 ปีที่แล้ว +1

    ಶಿವಪುತ್ರ ಸೂಪರ ನಿಮ್ಮ್ ಪಾತ್ರ.

  • @whatsforyou888
    @whatsforyou888 3 ปีที่แล้ว +3

    First like first view bro super video😘😘 lub you ur team

  • @cmgagan1202
    @cmgagan1202 ปีที่แล้ว

    Super video shivaputraya Anna 😂😅❤😊

  • @naveenhosmani
    @naveenhosmani 3 ปีที่แล้ว +1

    Wowowowowowowowoowowo .
    En acting omg super .
    True worlds true situation.. 👌👌👌👌👌👌👌

  • @rajappasingry2469
    @rajappasingry2469 3 ปีที่แล้ว

    Super shivu 👌🏻👌🏻👌🏻👌🏻👌🏻👌🏻

  • @mahantheshkamatar1639
    @mahantheshkamatar1639 3 ปีที่แล้ว

    ತುಂಬಾನೇ ಅದ್ಬುತವಾಗಿದೆ ಅಣ್ಣಾ❤️😍

  • @rameshhosamani1045
    @rameshhosamani1045 2 ปีที่แล้ว

    Shashi anna super acting😘❤️

  • @GuruUpdatesofficial
    @GuruUpdatesofficial 3 ปีที่แล้ว

    ನನ್ನ ಹೆಂಡತಿ ಹೂಟ್ಯಾ ಗೆ ಸತ್ತಾಳ super bro 🤜

  • @raj_mahee
    @raj_mahee 3 ปีที่แล้ว +6

    bro ♡ Happy raksha bandana mele onda video madbekettu shivu bro

  • @mahanteshbenal428
    @mahanteshbenal428 3 ปีที่แล้ว

    ದಯವಿಟ್ಟು ಎಲ್ಲರೂ ನೋಡಿ ಚೆನ್ನಾಗಿ ಇತಾ೯ವು

  • @vijayhiremath1406
    @vijayhiremath1406 3 ปีที่แล้ว +3

    Super anna nimma big fan anna own like kottara ni comment nodedi andaga

  • @jayaramayc8165
    @jayaramayc8165 3 ปีที่แล้ว

    Super boss e last seen ಕಣ್ಣೀರ ಬಂತು

  • @kedaralingkembhavi2641
    @kedaralingkembhavi2641 3 ปีที่แล้ว

    Olle sandesh appan mana maryade tulasi kottidiira anna thanks

  • @pradeepnandikol8145
    @pradeepnandikol8145 3 ปีที่แล้ว +12

    Osm... Sivu ann.. Uk comedy king ❤️

  • @mhhussainmadalmatti5693
    @mhhussainmadalmatti5693 3 ปีที่แล้ว +6

    10:27 😂😂😍 Anand act super 🙆

  • @santoshputti8874
    @santoshputti8874 3 ปีที่แล้ว +1

    ಶಿವಪುತ್ರ ಅಣ್ಣಾ ವಿಡಿಯೋ ಸೂಪರ್ ಪಾ 😔😔

  • @marthandab8619
    @marthandab8619 3 ปีที่แล้ว

    ಸೂಪರ್ ಅಂದ್ರೆ ಸೂಪರ್ 👌👌

  • @latifilkabirnadaf7629
    @latifilkabirnadaf7629 3 ปีที่แล้ว +22

    Every time i also like anand acting he is my Favourite

  • @sonujanuappu2188
    @sonujanuappu2188 3 ปีที่แล้ว

    Ananda anna namaskara style 👌👌👌👌

  • @nkumeshanayaka4667
    @nkumeshanayaka4667 3 ปีที่แล้ว +2

    ನಮಸ್ಕಾರ ಅಂಕಲ್...ನೈಸ್

  • @laxmikantghodake359
    @laxmikantghodake359 3 ปีที่แล้ว +2

    Vidio ಅದ್ಭುತ ವಾಗಿದೆ ಇದರಿಂದ ಕೆಲವರು ಕೂಡಿಯದು ಬಿಡಬಹುದು

    • @rameshtolin1340
      @rameshtolin1340 3 ปีที่แล้ว

      Bedoddilla ಬ್ರೋ ಅವ್ರು

  • @rockingstarohan4977
    @rockingstarohan4977 3 ปีที่แล้ว +1

    Vedio is super 💕💕💕

  • @arunvijapur8992
    @arunvijapur8992 3 ปีที่แล้ว +3

    Namaskara uncle🙏,,,,
    Highlight of the comedy 😂😂😂

  • @Anil-kg2cr
    @Anil-kg2cr 2 ปีที่แล้ว

    ಸಮಾಜಕ್ಕೆ ಒಳ್ಳೆಯ‌ ಸಂದೇಶ ಅಣ್ಣ

  • @rowdybaby1621
    @rowdybaby1621 3 ปีที่แล้ว +1

    Nanu ninn big fan shivu 😘😘

  • @shashikantpatil9519
    @shashikantpatil9519 3 ปีที่แล้ว +2

    ಅಣ್ಣ ನೀಜವಾಗ್ಲೂ ಏಲ್ಲಾ ವಿಡಿಯೋ ನೋಡೀಧೇ. ಇಧು ಕಾಮಿಡಿ ಆದ್ರೂ ಸ್ವಲ್ಪ ಯಾಕೋ ಬಹಳ ಮನಸೀಗೆ ಹತೀರವಾಯ್ತು

  • @ramk3300
    @ramk3300 3 ปีที่แล้ว +1

    Ananda acting supar

  • @mahamadinthiyaj5911
    @mahamadinthiyaj5911 3 ปีที่แล้ว +5

    ನಮಸ್ಕಾರ ಅಂಕಲ್ 🤣🤣🤣🤣👌ಹಾಸ್ಯ ಜೊತೆ ಸಂದೇಶ 👌👌👌👌👌

  • @manju.sd.9901
    @manju.sd.9901 3 ปีที่แล้ว +3

    Super Anna😍😍 😂😅🔥🔥🔥

  • @anilmahesh8718
    @anilmahesh8718 3 ปีที่แล้ว

    Good massage 👌👌👌👌 awesome

  • @jabbarsabatanur4074
    @jabbarsabatanur4074 3 ปีที่แล้ว

    Jabbarsab. Nanna hemmey jevad geleya uttar karnatakada hasya nat shivaputra avarige mann abinandanegalu

  • @VijayKumr-Dachhu
    @VijayKumr-Dachhu 3 ปีที่แล้ว

    ಶಿವಪುತ್ರ ಅಣ್ಣ ನಿಮ್ಮ ನಟನೆಗೆ ನಾವು ಫಿದಾ ಆಗಿದ್ದೆವೆ

  • @107creations9
    @107creations9 3 ปีที่แล้ว

    ಶಿವಪುತ್ರ ಅಣ್ಣ ಸೂಪರ್ ನಿನು ಪ್ರತಿಬಾವಂತ ಕಾಲವಿದ

  • @shekharhadapad8130
    @shekharhadapad8130 3 ปีที่แล้ว +1

    ಒಳ್ಳೆಯ... ಸಂದೇಶ.. ಇದೇ.. 🤗👍

  • @ಮಾಳಿಂಗರಾಯಹಂಚಲಿ
    @ಮಾಳಿಂಗರಾಯಹಂಚಲಿ 3 ปีที่แล้ว +1

    real hart touching videos 😞😞

  • @sunilshirasangi6536
    @sunilshirasangi6536 3 ปีที่แล้ว

    ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶ ಕೊಟ್ಟಿದ್ದೀರಿ ಶಿವಪುತ್ರ ಅಣ್ಣಾ ,

  • @abkichcha1439
    @abkichcha1439 3 ปีที่แล้ว +3

    Super rrrrrrrrrr brother 👌👌👌

  • @manjunathh6310
    @manjunathh6310 3 ปีที่แล้ว +2

    ನಮಸ್ಕಾರ ರಿ ಅಂಕಲ್ ಸೂಪರ್😁😁😁

  • @mahendrakumara7640
    @mahendrakumara7640 3 ปีที่แล้ว

    ಒಲೆ ಮೆಸೇಜ್ ❤️😀 appel juice ಕುಡಿದು ಆಕ್ಸಿಡೆಂಟ್ madedu ನೀವೇ first super ಅಣ್ಣ

  • @hemannacd8714
    @hemannacd8714 3 ปีที่แล้ว +1

    Emotional video and comdey also👌👌👌👌 Happy Rakshabhandhan shivaputra and all team

  • @savitalifekannadavlog
    @savitalifekannadavlog 3 ปีที่แล้ว

    Shivaputra anna nimage itangi kadeinda happy raksha bandan niu innu dodda mattakke beledu cinema dalli natisuva avakasha sigali endu haraisuttene anna

  • @kannadatalkingengines
    @kannadatalkingengines 3 ปีที่แล้ว +1

    Yaka tindiyen dialogie add maadri bhai😍😍😍😍

  • @rohitrolex2611
    @rohitrolex2611 3 ปีที่แล้ว +3

    Bro nice 😀😀😀

  • @PM-gx2cp
    @PM-gx2cp 3 ปีที่แล้ว

    Namaskar uncle....
    Yapoooo benkiiii 🥰🥰🥰🥰🥰🥰😄😄😄😄😄

  • @shivaraj_kumbar
    @shivaraj_kumbar 3 ปีที่แล้ว +1

    ಅಣ್ಣ ರಾಕಿ ಕಟ್ಟೋದರ ಬಗ್ಗೆ ವಿಡಿಯೋ ಮಾಡು 🙏👍

  • @chidambarkulkarni737
    @chidambarkulkarni737 2 ปีที่แล้ว

    ಕ್ಯಾಮರ್ ಸೂಪರ್😂😂😂😂🔥😂🔥🔥👌❤❤❤🔥

  • @basavarajasn5987
    @basavarajasn5987 3 ปีที่แล้ว

    Super msg .... Adru bitkonagidre salpa bitkoli

  • @mohangoudarpatil4597
    @mohangoudarpatil4597 3 ปีที่แล้ว

    One love story short film 📽️🎥📽️....plzzzzs I am waiting for your team video

  • @irfanirfanirfan9106
    @irfanirfanirfan9106 3 ปีที่แล้ว +24

    Bro big fan 😍😍

  • @SureshByagelli
    @SureshByagelli 3 ปีที่แล้ว

    Full Super Shivaputra Anna 😅🤣🤣😅😅🤣🤣🤣🤣😅🤣❤😅🤣🤣😅🤣🤣😂

  • @parashu2581
    @parashu2581 3 ปีที่แล้ว +10

    ಕುಡುಕ ಶಿವಪುತರ ಅಣ್ಣ 😀😀

  • @SureshByagelli
    @SureshByagelli 3 ปีที่แล้ว

    😢😓😓🙏Super Besta video anna

  • @ajaymale8733
    @ajaymale8733 3 ปีที่แล้ว

    Sorry anna first time nimma video na 2day aadmele nodta iddini kelsada vattad dalli nodilla sorry video super bro 👌👌❤❤❤

  • @shashamsrb931
    @shashamsrb931 3 ปีที่แล้ว +1

    Super comedy madathira Anna.. super 👍

  • @somutyson617
    @somutyson617 3 ปีที่แล้ว +1

    ಸೂಪರ್ ದೋಸ್ತ

  • @santoshwalikar7012
    @santoshwalikar7012 3 ปีที่แล้ว +2

    👌👌👌🙏🙏ನಮಸ್ಕಾರ ಅಂಕಲ್

  • @jagadishhiremath1448
    @jagadishhiremath1448 3 ปีที่แล้ว +1

    Super brother nin nagusavavanu nine halasavanu nine 🙏 super

  • @mallikarjunmeti2994
    @mallikarjunmeti2994 3 ปีที่แล้ว

    ತುಂಬಾ ಚೆನ್ನಾಗಿದೆ.

  • @parashugosali8791
    @parashugosali8791 3 ปีที่แล้ว +1

    ಅಣ್ಣಾ ನಿಮ್ಮ ವಿಡಿಯೋ ಸೂಪರ್ ಅಣ್ಣಾ 🙏

  • @sanjukumarmang9786
    @sanjukumarmang9786 ปีที่แล้ว

    ಸುಂದರ ವಾಗಿದೆ ಸರ್

  • @Kannadiga1111
    @Kannadiga1111 3 ปีที่แล้ว +3

    Anna 1st view

  • @harishhg1575
    @harishhg1575 3 ปีที่แล้ว

    ಸೂಪರ್ ಸರ್ ರಕ್ಷಾಬಂಧನದ ಶುಭಾಶಯಗಳು

  • @sharanjh3968
    @sharanjh3968 3 ปีที่แล้ว +1

    Last seen super shivanna🙏

  • @anilmahesh8718
    @anilmahesh8718 3 ปีที่แล้ว +2

    Shivu and Anand is awesome comidy 👌👏😎🙌

  • @koushikshigli2408
    @koushikshigli2408 2 ปีที่แล้ว +1

    Namaskar rii uncle anand bro😅🤣🤗

  • @vasanthh9969
    @vasanthh9969 3 ปีที่แล้ว +1

    ಸೂಪರ್ ಮೆಸೇಜ್ ಶಿವು ಅಣ್ಣ🔥🥰

  • @virudboss6897
    @virudboss6897 3 ปีที่แล้ว +1

    Super message Anna 😍