Karma, trailer barli amele decide madona. 23 varsha dinda Uppi fans bari 2 movie na helkondu build up kottidde kottiddu, Uppi nammanna disappointed madidde madiddu #Uppi 2 #Kabza
ಸಿನೆಮಾ ಕಲಿ ರಾಕ್ಷಸನ ಬಗ್ಗೆ, ಕಲಿ ರಾಕ್ಷಸ ಬಂದಾಗ ಅನ್ಯಾಯ, ಮೋಸ , ಮತ್ತು ಕತ್ತಲೆ ಅವರಿಸುತ್ತೆ. ಕಲಿ ಕತ್ತಲೆಯ ಸಂಕೇತ. ಅದಕ್ಕೆ ಉಪ್ಪಿ ಕಪ್ಪು ಕುದುರೆಯ ಫೋಟೋ, ಇವಾಗ ಕಪ್ಪು ಟೀಸರ್... AI (Artificial intelligence/ಕೃತಕ ಬುದ್ಧಿವತಿಕೆ) ಮೊಬೈಲ್ ಈಗಿನ ಪೀಳಿಗೆಯ ಯುವಕರನ್ನು ಕತ್ತಲೆಗೆ ಎಳೆದುಕೊಂಡು ಹೋಗ್ತಾ ಇದೆ. ಇವಾಗ ಪ್ರಪಂಚದಲ್ಲಿ ಕತ್ತಲೆ ಇದೆ , ಅಲ್ಲಿ ಹವಿವು ಇದೆ , ಬಡತನ ಇದೆ.. ಆದರೆ ಈ ಪೀಳಿಗೆಯ ಯುವಕರು ಬರಿ ಮೊಬೈಲ್ ಅಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಕಮೆಂಟ್ಸ್ ಮಾಡಿಕೊಂಡು ಸುಮ್ಮನೆ ಆಗ್ತಾ ಇದ್ದಾರೆ... ಇದು AI (artificial intelligence) ಅಲ್ಲ UI (USE INTELLIGENCE) ಈವಾಗ ಮೊಬೈಲ್ ಬಂಧನದಿಂದ ಹೊರಬಂದು ನಮ್ಮ ಬುದ್ದಿವಂತಿಕೆ ಉಪಯೋಗಿಸುವ ಸಮಯ ಬಂದಿದೆ ಅಂತ ಉಪ್ಪಿ ಹೇಳ್ತಾ ಇದ್ದಾರೆ... ಉಪ್ಪಿ ಇದು ವರೆಗೂ ಬಿಟ್ಟ ಪೋಸ್ಟರ್ ಮತ್ತು ಟೀಸರ್ ಕಲಿ ಬಗ್ಗೆ, ಕಲಿ ಕತ್ತಲೆಯ ಸಂಕೇತ... ಕಲಿಯನ್ನು ಸಂಹಾರ ಮಾಡಲು ಕಲ್ಕಿ ಅವತಾರ ಬಂದೆ ಬರುತ್ತೆ.. ಪುರಾಣದ ಪ್ರಕಾರ ಕಲ್ಕಿ ರೆಕ್ಕೆ ಇರುವ ಬಿಳಿ ಕುದುರೆಯ ಮೇಲೆ ಬರುತ್ತಾನೆ..
First time ಕಣ್ಣು ಮುಚ್ಚಿ ಒಂದು ಟೀಸರ್ ನ ನೋಡಿದ್ದು
ಉಪ್ಪಿ is always great director ❤
All the best ❤UI❤
From ಕಿಚ್ಚ fans
Tunni kichha...
Uppi Munde yaru ila.... Sudeep diverse giraki 😂
ಬುದಿವಂತರಲ್ಲಿ ಬುದಿವಂತ ನಮ್ಮ ಉಪ್ಪಿ ಸರ್.. ಅವರ ಮಾತುಗಳು ಸರಿಯಾಗಿ ಕೇಳಿಸಿಕೊಂಡವರು ಬುದಿವಂತರು..ಅರ್ಥ ಆಗ್ದೆ ಇರೋರು ದಡ್ಡರು.👌
ಈ ಮೂವಿ ಕಲಿಯುಗ 🔥🔥🔥🔥
Ur right
S translation Tamil fanku
@@chandanhr7532 ಅರ್ಥ ಮಾಡ್ಕೊಂಡ್ರೆ ಮಾತ್ರ ಅರ್ಥ ಆಗೋ ರೀತಿ ನಲ್ಲಿ ಈ ಮೂವೀ ಖಂಡಿತ ಇಲ್ಲ ಅರ್ಥ ಆಯ್ತಾ ಬ್ರದರ್ 😊
ಕಲ್ಕಿ ಅವತಾರದ ಉಗಮ....
That is the Power of Great philosopher... Great to be his fan...
This is not 'AI' world..
It's 'UI' world.. To escape-- Use Your intelligence 🔥🔥👌
ಉಪೇಂದ್ರ ಅಂದ್ರೆ ಉಪೇಂದ್ರ ಸುಪರ್ ಸರ್ ನಿಮ್ಮ ಟೀಸರ್, ತಲೇಲಿ ಹುಳ ಬಿಟ್ಟು ತಲೆ ಹಾಳು ಮಾಡು ಉಪೇಂದ್ರ ಸರ್,😂😂ಸುಪರ್ ನೀವು🌹💐🌹😂💐😂
Hengide opening thrillu🔥 mass Teaser
😂😂😂😂
Tata..yenitu
😂😂
@@mohammedmunib4067 buddivantharige mathra dolby sound effective teaser close your eyes and see the teaser
Karma, trailer barli amele decide madona. 23 varsha dinda Uppi fans bari 2 movie na helkondu build up kottidde kottiddu, Uppi nammanna disappointed madidde madiddu #Uppi 2 #Kabza
ಅಣ್ಣಾ ನಿಮ್ಗೆ ನೀವೇ ಸಾಟಿ ಅಣ್ಣಾ..... ಬುದ್ದಿವಂತ ❤
U I means
Ur Imagination
ನಿಮ್ಮ ಕಲ್ಪನೆ, 👉
ನಿನ್ನ ಕಲ್ಪನೆ
Rip to those who were taking video inside Theatre 😅😅😅😅
Extraordinary upendra 🔥
Best Teaser in The World💛❤❤❤👌👌👌👌
This man encouraging whole industry
Maybe... KALKI is coming this movie 🤭💥💙
i thought about it 👍
ಸಿನೆಮಾ ಕಲಿ ರಾಕ್ಷಸನ ಬಗ್ಗೆ, ಕಲಿ ರಾಕ್ಷಸ ಬಂದಾಗ ಅನ್ಯಾಯ, ಮೋಸ , ಮತ್ತು ಕತ್ತಲೆ ಅವರಿಸುತ್ತೆ. ಕಲಿ ಕತ್ತಲೆಯ ಸಂಕೇತ. ಅದಕ್ಕೆ ಉಪ್ಪಿ ಕಪ್ಪು ಕುದುರೆಯ ಫೋಟೋ, ಇವಾಗ ಕಪ್ಪು ಟೀಸರ್...
AI (Artificial intelligence/ಕೃತಕ ಬುದ್ಧಿವತಿಕೆ) ಮೊಬೈಲ್ ಈಗಿನ ಪೀಳಿಗೆಯ ಯುವಕರನ್ನು ಕತ್ತಲೆಗೆ ಎಳೆದುಕೊಂಡು ಹೋಗ್ತಾ ಇದೆ. ಇವಾಗ ಪ್ರಪಂಚದಲ್ಲಿ ಕತ್ತಲೆ ಇದೆ , ಅಲ್ಲಿ ಹವಿವು ಇದೆ , ಬಡತನ ಇದೆ.. ಆದರೆ ಈ ಪೀಳಿಗೆಯ ಯುವಕರು ಬರಿ ಮೊಬೈಲ್ ಅಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಕಮೆಂಟ್ಸ್ ಮಾಡಿಕೊಂಡು ಸುಮ್ಮನೆ ಆಗ್ತಾ ಇದ್ದಾರೆ...
ಇದು AI (artificial intelligence) ಅಲ್ಲ UI (USE INTELLIGENCE) ಈವಾಗ ಮೊಬೈಲ್ ಬಂಧನದಿಂದ ಹೊರಬಂದು ನಮ್ಮ ಬುದ್ದಿವಂತಿಕೆ ಉಪಯೋಗಿಸುವ ಸಮಯ ಬಂದಿದೆ ಅಂತ ಉಪ್ಪಿ ಹೇಳ್ತಾ ಇದ್ದಾರೆ...
ಉಪ್ಪಿ ಇದು ವರೆಗೂ ಬಿಟ್ಟ ಪೋಸ್ಟರ್ ಮತ್ತು ಟೀಸರ್ ಕಲಿ ಬಗ್ಗೆ, ಕಲಿ ಕತ್ತಲೆಯ ಸಂಕೇತ... ಕಲಿಯನ್ನು ಸಂಹಾರ ಮಾಡಲು ಕಲ್ಕಿ ಅವತಾರ ಬಂದೆ ಬರುತ್ತೆ.. ಪುರಾಣದ ಪ್ರಕಾರ ಕಲ್ಕಿ ರೆಕ್ಕೆ ಇರುವ ಬಿಳಿ ಕುದುರೆಯ ಮೇಲೆ ಬರುತ್ತಾನೆ..
I think uppi is coming back strongly😊
U r next level uppi sir💥
👌👌👌ಉಪ್ಪಿ ಅಣ್ಣ 👌👌ಮೈ ಬಾಸ್ ಸೂಪರ್
ಎ ಸಿನಿಮಾನ ಮತ್ತೆ DTS ಲ್ಲಿ ಬಿಡಿ 🙏ನಮಗೆ ಬೇರೆ ಏನು ಬೇಡ
You don't want to see and feel new things ??
ಹುಲಿ ಕನ್ನಡ ಗೊತ್ತಿದ್ರೆ ನಂಗೆ ರಿಪ್ಲಯ್ ಕೊಡು ಇಲ್ವಾ 😊
@@karmagivesyou958123 varsha dinda new things anta expectations itkondiddakke sikkiddu bari nirase
ಯೋಚಿಸುವಂಥದ್ದು 🎉
Great director in the Whole universe Uppi ❤❤❤❤❤
ಕ್ರಿಯೇಟಿವ್ ಗೇ ಕ್ರಿಯೇಟರ್ ಉಪೇಂದ್ರ
down to earth uppi sir
ಮೈ ರೋಮ ನಿಂತ್ಕೋಳತಾ ಇದೆ ಸರ್ ನಿಮ್ ಡೈಲಾಗ್ ಕೇಳ್ತಾ ಇದ್ರೆ 🙏🙏🙏🙏🙏🙏🙏🙏🙏🙏🙏ಇನ್ನು ಮೂವಿ ನೋಡುದ್ರೆ ಏನ್ ಆಗುತ್ತೋ 🙏
🙏 ಸತ್ಯ ಸಾರ್ ಸತ್ಯ 🙏
Teasing your imagination ❤
Dum idre comment maadi anta savaal haktiddare uppi sir
That is the power of createre🙏
All time favorite actor❤❤❤❤ nam uppi sir❤
❤ ಉಪ್ಪಿ ಉಪ್ಪಿಟ್ಟು❤
U I movie means only UR IMAGINATION 😉💕
I'm waiting uppi boss ❤
ಒಹ್ ಒಳ್ಳೆ ದೇವರೇ ಈ ಚಿತ್ರ ೪ ವರ್ಷ ಓದಲಿ
ಸುದೀಪ್ ಯಶ್ ದರ್ಶನ ಚಿತ್ರಗಳಿಗಿಂತ ಜಾಸ್ತಿ ದಾಖಲೆ ಮಾಡಲಿ
❤
ಜೈ ಶಿವಣ್ಣ 🙏🙏😎
ಜೈ ಯುವ ಬಾಸ್ 🔥🙏 ಜೈ ಕರ್ನಾಟಕ ರತ್ನ ಅಪ್ಪು ಬಾಸ್ ಜ 🙏🙏
Dialogue maatra super..
Yes simple aagi kali yuga na define maadideera
Uppi Boss ❤❤❤
Eagerly awaiting for your direction sir 👌👌👌👌
Uppi boss⚡ 🔥🔥🔥
upendra sir- please come to kundapura and wath movie with us please. Love you see you in your native
Waiting for this movie..❤
U- ಅಂದ್ರೆ ನೀನು
I- ಅಂದ್ರೆ ನಾನು
ನೀನು ನಾನು ಅರಿತು ಬಾಳಿದರೆ ಸ್ವರ್ಗಸುಖ ಅನ್ನೋದು ಸಿನಿಮಾದ ಕಥೆ
U always mass boss 😎😎
Always unique Uppi Sir,😊🎉
ಭಗವಂತನು ಕೂಡ ನರನಿಗೆ ವಿಮರ್ಶೆ ಮಾಡುವ ಸ್ವಾತಂತ್ರ್ಯವನ್ನು ವಹಿಸಿದ್ದಾನೆ. ಹಾಗೆಂದ ಮೇಲೆ ಯಾವ ಗುರುವಾದರೇನು? ಯಾವ ಮಾತಾಚಾರ್ಯನಾದರೇನು? ನಾವು ವಿಮರ್ಶೆ ಮಾಡಲೇಬೇಕು..
dialogue nalli nam janakke baitirodu adre audience whistle haktidare .ee cinema nodi adru badalagabek navu
its amazing
Ultimate Boss...
Uppi boss💟💟
Teasing YOUR IMAGINATION
teaser gintha e speach thumba kick kodta ide🔥😁
ನೀವು ನಮಗಾಗಿ ಒಂದು ಅದ್ಭುತ ಮಾಡಿರ್ತೀರ ಸರ್ 👍👍👍
World lli first teaser itara kelta erodu... Uppi andre defrent eratte. Super boss...
Guyz get ready for
💥💥💥UPPIMANIA💥💥💥
ನಿಮ್ಮ ಚಿತ್ರದ ಟೀಸರ್ ನೋಡಲಿಕ್ಕೆ ತಲೆ ತಗ್ಗಿಸಲೇಬೇಕಲ್ವ ಸರ್....ನಾವೆಲ್ಲ ತಲೆ ಎತ್ತಿದರೆ ನಿಮ್ಮ ಚಿತ್ರದ ಟೀಸರ್ ನೋಡೋದು ಹೇಗೆ😂
Thank you🙏💕
Can anyone script the dialogue
Kaytivi boss❤💛
Uppi dada ❤
Darodekorare dantakathe adaga
Dk shi left the chat 😂
👌anna🥳🥳🥳🥳🥳
Super Sir
ಸೂಪರ್ ಉಪ್ಪಿ ಬಾಸ್ ಡೈಲಾಗ್
SUPER STAR UPENDRA
UI.
Upendra.
Indian.diricktor
❤❤
Super uppi sir
Pride for India Andre chika mathu he is A pride for humanity ❤
Super bossss
This is definitely about KALKI
Uppi sir dayavittu direction bidbedi sir varshakke yardu cinema madlebeku please
En helde guru
Be a flame that burns yourself not burning others. Be your own light.
Ai next level Ui
Ui love u come
Love u sirrrr
👍👌 real star real speach
UI
ನಾನು ನೀನು ಬೇರೆ ಬೇರೆಯಲ್ಲ, ನಾನು ಮತ್ತು ನೀನು ಒಂದೇ.
U I means in my opinion universal vs I
ಬುದ್ದಿವಂತ ❤❤
Uppi Intelligence ❤️
I am in India but I love you so much
Wow uppi sir heats off to u sir 🫡
ಮೊಬೈಲ್ ಮನುಷ್ಯ ಮುಟ್ಟಬಾರದು ಆತರ ಒಂದೊಳ್ಳೆ ಮೂವಿ
Just pls silent uppi tolaly 2:05
E film present situation ninda anagthide and mundina pilige heegiralla
Kalla janarige Khushi kottaga..... Sathya Nithya vaadaaga sullu gale barigetta manassugale hitha needidaaga
R you fine with your friends
Bad barthano elvo Adre A, ussh.., Om,super,haa upendra sir barli e energy barli mathe director Andre yenu antha torsi sir ....🙏🙏🙏
Uppi Sir ❤❤❤❤❤
Uppi Boss
Phone ale Teaser nodbada sir
Boss👍
ತಲೆ ಎಥ್ಕೊಂಡ್ ಯೋಚ್ನೆ ಮಾಡ್ಬೇಕು ಅಂತ ಫುಲ್ ಮೂವೀ ಈಗೆ ಬರಿ ಆಡಿಯೊ ದಲ್ಲೇ ಇದ್ರೆ ಕಷ್ಟ😂
Like in eddelu manjunatha nani told 1 dialogue : long short ali kathlay kathlay kathlay and the ui teaser review: kathlay kathlay 😂
Holle lightings madsidiri 😂
@@manoharmb2857 😂
ಸೂಪರ್ ಮಾಸ್ಟರ್
Who is here.. After Listening the song 😅
👌🏻❤
Uppi ❤
Wait sir
This is the end of hold your breath and count to 10
Boss will be boss❤
Nangu one chance Kodi sir nam joje a