ನೀವು ಬಹಳಷ್ಟು ತಾಳ್ಮೆ ಯುಳ್ಳವರು ಅಣ್ಣ.ಅದಕ್ಕಿಂತಲೂ ಸಾವಿರ ಪಟ್ಟು ತಾಳ್ಮೆ ಯುಳ್ಳ ವರು ನಮ್ಮ ಸೋನು ಅಣ್ಣ.ಸಮಾಧಾನವಾಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತಾರೆ.ನಿಮ್ಮ ತಾಯಿ ಬಹಳ ಬಹಳವೇ ಒಳ್ಳೆಯ ವರು ಸರ್ ಅವರನ್ನು ಪ್ರೀತಿ ಯಿಂದ ನೋಡಿಕೊಳ್ಳಿ ಸರ್. ನಿಮಗೆ ಒಳ್ಳೆಯದಾಗಲಿ.
ಶ್ರೀನಿವಾಸು , ಈ ಕಥೆ ಹೇಗಿದೆಯಂದ್ರೆ ? ಮಂತ್ರಕಿಂತ ಉಗುಳೆ ಜಾಸ್ತಿ ಅಂತ ನಮ್ಮ ಕಡೆ ಮಾತಿದೆ . ಕುಳಿತ್ತಿದ್ದು ನಿಂತಿದ್ದು , ಎಲೆ ಅಡಿಕೆ ಹಾಕಿಕೊಂಡು ಉಗಿದದ್ದು . ಎಲ್ಲ ಅತಿಯಾಯಿತು. ನಿಮಗೆ ತುಂಬಾ ತಾಳ್ಮೆ . ನಿಮ್ಮನ್ನ ಮೆಚ್ಚ ಬೇಕು . ಇನ್ನು ಮುಂದೆ ಮಿತಿ ಇರಲಿ.
ಇತ್ತ ಒಂದು side ಕಥೆ ಹೇಳುತ್ತಿದ್ದಾರೆ ಅನಿಸುತ್ತದೆ, ಏಕೆಂದರೆ ಆಕೆಗೆ ಯಾವ ಅನೈತಿಕ ಸಂಬಂಧವು ಇಲ್ಲ ಆದರೂ ಈತನನ್ನು ಪದೇ ಪದೇ ಬಿಟ್ಟು ಹೋಗುವುದು ಎಂದರೆ ಇವನದೇ ಏನೂ ಕಥೆ ಇದೆ . ಇತರ ವ್ಯಕ್ತಿ ಗಳನ್ನು ನಮ್ಮ ಸಂಬಂಧಿಕರಲ್ಲಿ ಕೇಳಿದ್ದೇನೆ, ನೋಡುಯಿದೇನೆ ಇವರು ಒಂದು ರೀತಿಯ psycho ಗಳು.,ಊರಿಗೆ ಉಪಕಾರಿ ಮನೆಗೆ ಮಾರಿ,ಇಲ್ಲಿ ಗಮನಿಸಬೇಕಾದ ಅಂಶ ಆತನ ಮನೆಯವರು ಯಾರೂ ಕೂಡ ಇವನ ಸಂಸಾರದ ಜಂಜಾಟಕ್ಕೆ ಮೂಗು ತೂರಿಸಲ್ಲಿಲ್ಲ ಅಂದ್ರೆ ನೀವೇ ತಿಳಿದುಕೊಳ್ಳಿ ,
Sir preeti irbeku but ishtu huccana tara alla kumar avre jeevandalli first thing madi nivu korta preethi avlige illa andre avlu natakada soole 😅😅 ondu hennu mane bittu bandamele avlige gandane prapancha agbeku but avlige adu illa kumar avre avaramma avlu ibru sooleyavre😢
Anna nimma preethi na avalu artha madikolalilla. Avalige nivu bekagiralilla adike. Nimma jothe jevana maduva yogyathe avalige ella. Adike dura madidanne ha devaru. Nimige samaja seve inda thumba janagala preethi nimige sikide. Aste saku ede nimma punyada bhagya. Nivu chanagidira. Avalu kaniru hakale beku. Nimma bele 1 du dina thiliyuthe alvalige. Mathe vpasa baruthale nimma preethi hudikikondu anisuthe nanige. Aga makaligoskara nivu mathe ondu aguthira anna. Mundde nimma athira bandu avalvu ksheme kelidire kshemisi anna. Ebbaru mathe onadagi chanigi bali jeevandali. Danyavadagu sonu avarigu. ❤❤
Sonu sir 🙏💐
ನೀವು ಬಹಳಷ್ಟು ತಾಳ್ಮೆ ಯುಳ್ಳವರು ಅಣ್ಣ.ಅದಕ್ಕಿಂತಲೂ ಸಾವಿರ ಪಟ್ಟು ತಾಳ್ಮೆ ಯುಳ್ಳ ವರು ನಮ್ಮ ಸೋನು ಅಣ್ಣ.ಸಮಾಧಾನವಾಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತಾರೆ.ನಿಮ್ಮ ತಾಯಿ ಬಹಳ ಬಹಳವೇ ಒಳ್ಳೆಯ ವರು ಸರ್ ಅವರನ್ನು ಪ್ರೀತಿ ಯಿಂದ ನೋಡಿಕೊಳ್ಳಿ ಸರ್. ನಿಮಗೆ ಒಳ್ಳೆಯದಾಗಲಿ.
Olle manasu eruva hrudhaya❤
Nim story kelde anna...nim Preeti jasti aagi nim life eege aagide...Este Anna....god bless you
Story Short & Sweet Agi Heluvante Request Madikolliree Sonu Anna Navare
Sonu sir you give good advise to him hats of you
ಸರ್ ನಿಮ್ಮ ಜೀವನದ ಕಥೆ ಕೇಳಿ ಬೇಸರವಾಯಿತು ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮ್ಮ ಮುಂದಿನ ಜೀವನ ಖುಷಿಯಾಗಿರಲಿ
🙏🙏🙏🙏❤ ಆಶೀರ್ವಾದ ಮಾಡಿ ಅಣ್ಣಾ 🙏🙏🙏
ಕಥೆ ಕೇಳಿ ತುಂಬಾ ದುಃಖಾ ಆಯ್ತು😢ಅತಿ ಪ್ರೀತಿ ಕೂಡ ವಿಷ ಆಗುತ್ತೆ
ಈತ ಕಾಗಕ್ಕ ಗುಬ್ಬಕ್ಕನ ಕಥೆ ಬಹಳ ಚೆನ್ನಾಗಿಯೇ ಹೇಳುತ್ತಿದ್ದಾನೆ ಈತನ ಕಥೆ ಕೇಳ್ತಿದ್ರೆ ಹತ್ತು ಪ್ರತಿಶತ ಸತ್ಯ ಇದ್ರೆ 90 ಪ್ರತಿಶತ ಸುಳ್ಳುಗಳೇ ತುಂಬಿಕೊಂಡಂತೆ ಕಾಣುತ್ತಿದೆ😂
Hello ninu first nin daari nodko lofer sullu helovru livenalli helalla arta madko ketta mundede😊😊
Howdalva bro ninu nimmappanige huttidadre innobrige coment madodu bittu livege bandu matadu😮😮
Good❤
Sr swalpa short agi story edre olleyadu allaru pratiyondu moment nanu heltare short agi edre chanda
ಅತಿ ಹುಚ್ಚು ಪ್ರೀತಿ ನಿಮ್ಮ ಈ ನೋವಿಗೆ ಕಾರಣ ಮೂರ್ಖತನ 😂
ಶ್ರೀನಿವಾಸು , ಈ ಕಥೆ ಹೇಗಿದೆಯಂದ್ರೆ ? ಮಂತ್ರಕಿಂತ ಉಗುಳೆ ಜಾಸ್ತಿ ಅಂತ ನಮ್ಮ ಕಡೆ ಮಾತಿದೆ . ಕುಳಿತ್ತಿದ್ದು ನಿಂತಿದ್ದು , ಎಲೆ ಅಡಿಕೆ ಹಾಕಿಕೊಂಡು ಉಗಿದದ್ದು . ಎಲ್ಲ ಅತಿಯಾಯಿತು. ನಿಮಗೆ ತುಂಬಾ ತಾಳ್ಮೆ . ನಿಮ್ಮನ್ನ ಮೆಚ್ಚ ಬೇಕು . ಇನ್ನು ಮುಂದೆ ಮಿತಿ ಇರಲಿ.
Kathegalu mithi irali. Kelalu chennagirutte
ಹೌದು ತುಂಬಾ ಲಾಂಗ್ ಆಯಿತು ಸ್ಟೋರಿ ಸಣ್ಣ ಸಣ್ಣ ವಿಷ್ಯನು ಹೇಳ್ದು ಹೇಳ್ದು ಹೇಳಿದ್ರೇನೋ ಅಂತ annsitu
ಅಣ್ಣಾ ತುಂಬಾ ನುವಾಯೀತು 😢😢😢😢😢😢
ಈ ಕಥೆ ಕೇಳಿ ತಲೆ ಕೆಟ್ಟು ಹೋಯಿತು....ಎಡ ಬುಡಾ ಅರ್ಥ ಆಗಲಿಲ್ಲ 🤔😟
Super sar
👌👌🙏🙏🙏🙏
Very true sir 🙏😔
ಅತಿಯಾದ ಆತ್ಮವಿಶ್ವಾಸ ತಾಲ್ಮ್ಮೆ ಮಾಡಬಾರದು , ಅದ್ದೇ ನಮ್ಗೆ ಕಷ್ಟ ಆಗುತ್ತೆ
ಇವನು ಯಾರೋ ದ್ರೋಣ ಪ್ರತಾಪ್ ಅಣ್ಣ ಇರಬೇಕು😂😂😂
ನಿಮ್ಮ ಸಲಹೆ ತುಂಬಾ ಅತ್ಯಮೂಲ್ಯ.
ನಿಮಗೆ ತುಂಬಾ ತಾಳ್ಮೆ ಇರಬೇಕು sir.
ಇತ್ತ ಒಂದು side ಕಥೆ ಹೇಳುತ್ತಿದ್ದಾರೆ ಅನಿಸುತ್ತದೆ, ಏಕೆಂದರೆ ಆಕೆಗೆ ಯಾವ ಅನೈತಿಕ ಸಂಬಂಧವು ಇಲ್ಲ ಆದರೂ ಈತನನ್ನು ಪದೇ ಪದೇ ಬಿಟ್ಟು ಹೋಗುವುದು ಎಂದರೆ ಇವನದೇ ಏನೂ ಕಥೆ ಇದೆ . ಇತರ ವ್ಯಕ್ತಿ ಗಳನ್ನು ನಮ್ಮ ಸಂಬಂಧಿಕರಲ್ಲಿ ಕೇಳಿದ್ದೇನೆ, ನೋಡುಯಿದೇನೆ ಇವರು ಒಂದು ರೀತಿಯ psycho ಗಳು.,ಊರಿಗೆ ಉಪಕಾರಿ ಮನೆಗೆ ಮಾರಿ,ಇಲ್ಲಿ ಗಮನಿಸಬೇಕಾದ ಅಂಶ ಆತನ ಮನೆಯವರು ಯಾರೂ ಕೂಡ ಇವನ ಸಂಸಾರದ ಜಂಜಾಟಕ್ಕೆ ಮೂಗು ತೂರಿಸಲ್ಲಿಲ್ಲ ಅಂದ್ರೆ ನೀವೇ ತಿಳಿದುಕೊಳ್ಳಿ ,
& more over he has linked in cinema industry, running transportation business ,may be he is a womaniser.
Kettavaru Aagidre evaru wife beku antta kasta Padtha erlilla avaru yavude fieldnalli eddru Avaru tappu madididre estu kasta pattidru wife beku nange antta Keltha erlilla Evarge devaru olledu Madli
ಗೋವಕ್ಕೆ ಹನಿಮೂನಿಗೇ ಹೋಗಿದ್ದಾಗ ಒಬ್ಬಾತ ಕರೆ ಮಾಡಿ ಅಶ್ಲೀಲವಾಗಿ ಮಾತಾಡಿದ್ನಂತೇ,
ಪುಲ್ ಸ್ಟೋರಿ ಕೇಳು...
Hello muchkond iroke en tagotiya gandu😮😮
All most you understand😊😊
God is great
Good morning sir
❤❤❤❤❤❤
Namaste sir ur super
Neevu Tumba Natadrusts sir andre Tumba great sir
🙏🙏🙏
Very nice sir😊
Sir istond time yarigu kodbedi kathi mithi irali kelalu intrest irutthe
😢😢
Namaste sir
Nin kathe keli keli🤦♀️ papa sonu sirr 2time water kudidru😅ninn edrugendru ididre, huchh iddirodaste😇☹️
Ninge e paristhiti bandidre
Good morning
Sonu sir idu aa vyaktiya preeti alla.antha hennina mele preeti baralu sadhyane illa.idu kaama ashte.
🙏🙏🙏👌👌👌
Nimma pritige yogyalalla sir
Nimage olleyadagali
Enta husband nnu ulisikollalu a henbege adrusta ella
Manushyarige preeti torisi, mrugagaligalla sir, nimmanthora jote baduko yogyate avaligilla sir😭😭
Yes😢
ನಿಜ
👌👌👌👌🙏🙏🙏💐💐
Sir same matte upload madidra
Sir preeti irbeku but ishtu huccana tara alla kumar avre jeevandalli first thing madi nivu korta preethi avlige illa andre avlu natakada soole 😅😅 ondu hennu mane bittu bandamele avlige gandane prapancha agbeku but avlige adu illa kumar avre avaramma avlu ibru sooleyavre😢
🙏🙏🙏🙏🙏
Jothege please nivu join agi😅
Nim Preethi ge avaru yogyaralla adre nija niv thumba olle manushya thumba thumba olle avragidadde nimge muluvaythu ansuthe nim thara ollevru enna edara antha yochne baruthe nange
Nanothu amaridini enmele yamarla
She is very lucky...but she loss him....
**Jagala madkonde ibbaru makalannu huttiisideeya?. Nimibbarige nimhans nalli treatment kodisabeku**
Tumba Priti mattu sahane edakkella karana yavudu kuda atiyagiddare hige agutte valledagali nimage
Nija
Nim story keli. Nanganisutte..NEEV ONDU GANDSA.?
Yes sister
Hahahaha your right
Alla avru gandsalla ninu, 😊
Nivu😮
Nimma sahane ge dhanyavadagalu sir
🙄Appa Nin kathe elyodna bittu, bega heli mugsu😡nin intaha GEMAALA agirodkeavlu avlu changi atadsovle bidu😅😂
E jagadalli nin akka tangi iddidre ide coment kodtidra😊
Namaste guruji
edu huchhutana estondu pedaragi pretisodu sadyana
This is called one type of yabusemet from lady's said
😢
He his realising the mistakes.This is not happend in yur in.laws place. yur wife also clapping the parents side.
Bro avale cal Madtgale Thilkobagitu avalu sari ila atha🤭🤭
Nija namballa aadru madve karyakke hortaga bekku haalu addabarbardu
Ivraddu swalpa over aythu...adhke avlu ivranna aata adistgiddale aste
Nija
Hello avlige partner nivena
Sonu sir please istu long story helalu yarigu chance kodbedi.yarigu astu patience illa
ಅನಿವಾರ್ಯ ಮೇಡಂ..ಎಲ್ಲರ ಕಥೆ ಎಷ್ಟಿರುತ್ತದೆ...ಕೇಳಲೇಬೇಕು...
@@basavaraj_7007l⁰0000⁰0⁰⁰0⁰0⁰00
99
Swalpa speed idkolhi option edhe alwa x1.5 or x1.75
Mantrakintha ugulu jasthi ayithu
Hi anna arma edira
Novithu
Anthaha hudugi beka, yaake maduve bekithu.
vishyakk
**Vicks ready itha?. Illa nimge thalenovu baruthe antha munchene gothitha?**
Ankondi😂 his from film land nice scripted and his voice change it was telling it is not true story
Sir 😂
Kumara swamy ge helbedi nimma hendathi nim jotheyalli illa yendu.😂😂😂
ಮುರ್ಖಾ
You
Ninoba hucha avalige ninu estane ella
Evanu heltirodu namge namke bartilla yako belakara ange matadtane anisutte
nim katte kelli bahal bejar aytu
Edondu katena
Nivu madiddu thumba thappu
E du kateno ella kadambari no😂
Nim appa amma story ok
I think this guy mental fool
Anna idhu over aythu
Nondiro Jiva ..bro nimdu . Nimma jotte matadabeku anasta ide plz nimma phone number hakki sir
𝕹𝖆𝖓𝖚 𝖇𝖊𝖏𝖆𝖗𝖆𝖑𝖑𝖎𝖊𝖉𝖍𝖎𝖓𝖎 𝖕𝖑𝖘𝖘𝖘
❤