😂18 ನಿಮಿಷದಿಂದ Ashok Bhat ರ ಪದ್ಯ ಕೇಳಿ😂ಒಳ್ಳೇ ಗಮ್ಮತ್😂Chapparamane & Ashok Bhat Siddapura😂Daksha Yajna😂

แชร์
ฝัง
  • เผยแพร่เมื่อ 15 ก.ย. 2024
  • ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...
    ಪ್ರಸಂಗ : ದಕ್ಷಯಜ್ಞ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ಪ್ರಸನ್ನ ಭಟ್ ಬಾಳ್ಕಲ್
    ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
    ಚಂಡೆ : ಶ್ರೀ ಕುಮಾರ್ ಅಮೀನ್ ಕೊಕ್ಕರಣೆ
    ಮುಮ್ಮೇಳದ ಕಲಾವಿದರು :
    ದಾಕ್ಷಾಯಣಿ : ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ
    ಬ್ರಾಹ್ಮಣ : ಶ್ರೀ ಶ್ರೀಧರ್ ಹೆಗಡೆ ಚಪ್ಪರಮನೆ (ಅತಿಥಿ)
    ಬ್ರಾಹ್ಮಣರ ಹೆಂಡತಿ (ಮಹಾಲಕ್ಷ್ಮಿ) : ಶ್ರೀ ಅಶೋಕ್ ಭಟ್ ಸಿದ್ದಾಪುರ (ಅತಿಥಿ)
    ಇನ್ನಿತರರು....
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ TH-cam ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ

ความคิดเห็น • 18

  • @naryandevadig3122
    @naryandevadig3122 ปีที่แล้ว +4

    ಏಷ್ಟು ಸಾರಿ ನೋಡಿದರೂ ನೋಡಬೇಕೆನ್ನುವ ಹಾಸ್ಯ ಸೂಪರ್

  • @sreedharaks3117
    @sreedharaks3117 ปีที่แล้ว +10

    ಓಂ ನಮೋ ಶ್ರೀ ಅನಂತ ಪದ್ಮನಾಭ ಸ್ವಾಮಿ ಮತ್ತು ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏 🙏 ಅದ್ಭುತ ಹಾ‌ಸ್ಯ ಸನ್ನಿವೇಶ 😁THAN Q "YAKSHA T.V." for presenting suuuuuper video of clip of YAKSHAGANA!!!both HIMMELA AND MUMMELA EXCCCCCELLENT PERFORMANCE 👍MAY GOD BLESS ALL OF U ❤️ ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವ ಗಾನಂ 🙏🙏

  • @prasadhegde6493
    @prasadhegde6493 ปีที่แล้ว +3

    Chapparamane and Ashok bhat combination is super....😂❤😅

  • @riyarammusicworld9710
    @riyarammusicworld9710 ปีที่แล้ว +2

    Very Nice ❤️

  • @shripadbhat1044
    @shripadbhat1044 4 หลายเดือนก่อน +1

    Super

  • @sharadha9151
    @sharadha9151 ปีที่แล้ว +3

    ಇದರಲ್ಲಿ ಶಶಿಕಂತ್ ಅಣ್ಣ ಸೂಪರ್

  • @satheeshchandra7712
    @satheeshchandra7712 ปีที่แล้ว +1

    Nice jokes.. 👍👍👍👌👌

  • @arunshetty2192
    @arunshetty2192 ปีที่แล้ว +2

    😀😀👌

  • @bhaskaramogaveera2061
    @bhaskaramogaveera2061 ปีที่แล้ว +1

    👌👌👌

  • @subraybhat70
    @subraybhat70 ปีที่แล้ว +1

    ಸುಪರ್ ಜೋಡಿ

  • @manjunathpai6153
    @manjunathpai6153 10 ชั่วโมงที่ผ่านมา +1

    Elli aagiddu

  • @manjunathakulal3623
    @manjunathakulal3623 ปีที่แล้ว +4

    Super Comedy😂

  • @gunapalshetty3128
    @gunapalshetty3128 ปีที่แล้ว +1

    ಓಂ

  • @charya024
    @charya024 ปีที่แล้ว +3

    ಇವರ ಹಾಸ್ಯ ಎದುರು ಈಗಿನ ಯುವ ಹಾಸ್ಯ ಕಲಾವಿದರ. ಹಾಸ್ಯ ಏನೂ ಅಲ್ಲ

  • @Allroundcivilengineer
    @Allroundcivilengineer ปีที่แล้ว +2

    ಈ ಯಕ್ಷಗಾನ ಪ್ರದರ್ಶನ ಎಲ್ಲಿ ನಡಿಯೋದು....

  • @bcshas
    @bcshas ปีที่แล้ว +2

    Daakshayini kaaladalli Parvati pateye andaddu saandharbhikavaagi tappaagalilve?

  • @AnandRaj-ns7vn
    @AnandRaj-ns7vn 11 หลายเดือนก่อน +1

    Abhinaya. Mattu matugaarike. Kaledu hogta ede