3 ಲಕ್ಷ ಕೇಳಿದ್ದು ಸರ್..ಎಲ್ಲಿಂದ ತರ್ಲಿ ? | Corona Patient Relative | NewsFirst Kannada

แชร์
ฝัง
  • เผยแพร่เมื่อ 14 ธ.ค. 2024

ความคิดเห็น • 1.2K

  • @rajashekarachar6367
    @rajashekarachar6367 3 ปีที่แล้ว +399

    ನೋಡೊಧು...! ಅನುಭವಿಸೋದೋ...! ತುಂಬಾ difference ಇದೆ ...ನಿಮ್ಮ ಅನುಭವ ಯಾರಿಗೂ ಬರಬಾರದು ಸ್ವಾಮಿ..ಮನುಷ್ಯತ್ವ, ಮಾನವೀಯತೆ ಮುಖ್ಯ ...🙏

    • @vasudevasm5475
      @vasudevasm5475 3 ปีที่แล้ว +3

      God bless you

    • @skavithagowda
      @skavithagowda 3 ปีที่แล้ว

      Howdu bro..

    • @sureshpolali4616
      @sureshpolali4616 3 ปีที่แล้ว

      Yes Sir.. You are right .. This CORONA should end lust towards money and move towards HUMANITY.

    • @geethalokesha6934
      @geethalokesha6934 3 ปีที่แล้ว

      🙏🙏🙏

    • @sumassumas4158
      @sumassumas4158 3 ปีที่แล้ว

      Mask ilde superhero Tara odadidu navu ?? Igh yake

  • @shivaprasadyalavatti7044
    @shivaprasadyalavatti7044 3 ปีที่แล้ว +79

    ದೇವರು ಇವರಿಗೆ ದುಃಖ ತಡೆದುಕೊಳ್ಳಲು ಶಕ್ತಿ ನೀಡಲಿ

    • @manimuneraju1323
      @manimuneraju1323 3 ปีที่แล้ว

      ಅಯ್ಯೋ ದೇವ್ರೆ
      😭😭😭😭😭😭😭

  • @rohinir187
    @rohinir187 3 ปีที่แล้ว +208

    😢😢😢😢 ನಿಮ್ಮ ದುಃಖದಲ್ಲಿ ನಾವು ಪಾಲುದಾರರು 🤦🤦🤦🙋‍♀️🙋‍♀️🙋‍♀️🙏🙏🙏

  • @manojkumarpatil5602
    @manojkumarpatil5602 3 ปีที่แล้ว +25

    ಸಂಬಂಧಿಕರು ಬರೋದು ನಾವು ನೆಟ್ಟಿಗೆ ಇದ್ದಾಗ ಮಾತ್ರ ಆದರೆ ಗೆಳೆಯರೇ ಎಲ್ಲದಕ್ಕು ಆಗ್ತಾರೆ ಅನ್ನೋದಕ್ಕೆ ನೀವೇ ಸಾಕ್ಷಿ👏👏👏🙏🙏

  • @snrn4084
    @snrn4084 3 ปีที่แล้ว +54

    ಅಯ್ಯೋ ದೇವಾ ಇದನ್ನೆಲ್ಲಾ ದಿನ ನೋಡೊ ಬದಲು ಒಂದೇ ಸಲ ಸುನಾಮಿನೋ ಭೂಕಂಪನೊ ಆದರೆ ಚೆನ್ನಾಗಿರುತ್ತೆ😭😭😭

    • @bahaddhurm7462
      @bahaddhurm7462 3 ปีที่แล้ว

      SUNAMI ANAKKE BRO BJP NA KELAGILASI SAAKU

  • @thereelsyoutubechannel5286
    @thereelsyoutubechannel5286 3 ปีที่แล้ว +166

    ಇವೆಲ್ಲ ನೋಡೋಕೆ ನಾವ್ ಇನ್ನು ಬದ್ಕಿದ್ದೀವಿ ಅನ್ನುಸ್ತಾ ಇದೆ ,,, ಬೇಜಾರ್ ಆಗತ್ತೆ ಈ ಕಷ್ಟ ನನಗು ಅನುಭವ ಆಗಿದೆ

    • @mypainismyworld9088
      @mypainismyworld9088 3 ปีที่แล้ว

      ದೇವರು.... ಎಲ್ಲರನು ಕಾಪಾಡಲಿ......🤲🙏✨️

    • @Kingforareason27
      @Kingforareason27 3 ปีที่แล้ว +1

      Satthogu mate

    • @rukminis6546
      @rukminis6546 3 ปีที่แล้ว

      @@Kingforareason27 yarege elthaeddera

    • @sumassumas4158
      @sumassumas4158 3 ปีที่แล้ว

      Mask ilde odidu navu??? Igh yake

    • @jagashruthi7905
      @jagashruthi7905 3 ปีที่แล้ว

      😭😭😭

  • @rk18j
    @rk18j 3 ปีที่แล้ว +23

    His pain touched my soul...May God bless him and give strength and courage to over come the loss of 3 members of his family...... Humans should help each other during this very difficult times. The death is knocking everybody’s door, so don’t be afraid please help each other in what ever way you can by keeping your self safe.

    • @keerthilakshmimv9404
      @keerthilakshmimv9404 3 ปีที่แล้ว

      T v channel is only money

    • @harrishvenkateshgowda7270
      @harrishvenkateshgowda7270 3 ปีที่แล้ว +1

      The Central And The State Government Are Busy Making Money On Everything Including Dead Bodies.

    • @manazirsheikh847
      @manazirsheikh847 3 ปีที่แล้ว

      Yes sir you are right..heart breaking to see This

  • @cricketonic6437
    @cricketonic6437 3 ปีที่แล้ว +1

    May almighty bless him and all innocent people......

  • @dbossfan9200
    @dbossfan9200 3 ปีที่แล้ว +6

    ದಯವಿಟ್ಟು ಇಂತಹ ರೋಗ , ಸರ್ಕಾರ ಬೇಡ ಕಣಪ್ಪ ದೇವರೇ...
    🙏🥺

  • @raghavendras7567
    @raghavendras7567 3 ปีที่แล้ว +10

    Sir nim mane nijavda sambandika andhre kelasadavnige nanadu ondhu dhodda salute

  • @JaiSriRam96867
    @JaiSriRam96867 3 ปีที่แล้ว +46

    ಈ ಕೆಟ್ಟ ಸಮಾಜಕ್ಕೆ ನನ್ನ ಧಿಕ್ಕಾರ 😢😢😢

  • @mantralayajyotishyakendra4982
    @mantralayajyotishyakendra4982 3 ปีที่แล้ว +137

    Badavana hotte urisbedi😭😭😭😭😭😭

    • @sumassumas4158
      @sumassumas4158 3 ปีที่แล้ว

      Mask ilde odidu navu??? 🎤 Igh yake

    • @simplyfun8841
      @simplyfun8841 3 ปีที่แล้ว +1

      Wait for gods answer we will see....

    • @sumassumas4158
      @sumassumas4158 3 ปีที่แล้ว

      @@simplyfun8841
      Tumba 💔😭🤮

    • @sumassumas4158
      @sumassumas4158 3 ปีที่แล้ว

      @@simplyfun8841 🙏🙏🙏🙏🙏🙏🙏🙏

  • @balaji.s6322
    @balaji.s6322 3 ปีที่แล้ว +48

    ಹೀಗೆ ಆಗ್ಬರ್ದಿತ್ತು ಶಿವಣ್ಣ😭

  • @krishnajoy7073
    @krishnajoy7073 3 ปีที่แล้ว +2

    News first is humanity channel.

  • @arun_sattikar6710
    @arun_sattikar6710 3 ปีที่แล้ว +8

    ಸರ್ಕಾರದ ಆಡಳಿತಕ್ಕೇ ನನ್ನ ಕಡೆ ಇಂದ ಧಿಕ್ಕಾರ..😭😭😭

  • @Dubaiproperties4u
    @Dubaiproperties4u 3 ปีที่แล้ว

    This is the only news channel showing what is happening to people and real situation outside.. everyone else are showing roads and bus stands... Hats off news first

  • @Ramesh-cg8vg
    @Ramesh-cg8vg 3 ปีที่แล้ว +9

    3:20 ದುಡ್ಡಿರೋವರೆಗೂ ಸಂಬಂದಿಕರು
    ನನ್ನಮಕ್ಳು,ಕೆಲಸಗಾರನಿಗೆ ಇರೋ ನಿಯತ್ತಿಲ್ಲ.😭😭😭😭

  • @nagarajbk753
    @nagarajbk753 3 ปีที่แล้ว

    Annaaaa Be Brave........

  • @anandkumarakumar7582
    @anandkumarakumar7582 3 ปีที่แล้ว +28

    ಸರ್ ನಾನು ಒಬ್ಬ ಸಿನಿಮಾ ನಟನೋ ಅಥವ ಸಿರಿವಂತನಗಿದರೆ ನಮ್ಮ ಸಹಾಯ ಮಾಡುತಿದೆ ದಯವಿಟ್ಟು ಕ್ಷಮಿಸಿ ನಾನು ಕೂಡ ಬಿಕ಼ದಿಪತಿ

    • @dayanandcddaya8743
      @dayanandcddaya8743 3 ปีที่แล้ว

      ಅವರ ನೋವನ್ನು ಅರ್ಥ ಮಾಡಿ ಕೊಳ್ಳುವ ಹೃದಯಶ್ರಿಮಂತಿಕೆ ಇಲ್ಲವೇ

  • @ಎಸ್ಅರ್ಕೆಗೌಡ
    @ಎಸ್ಅರ್ಕೆಗೌಡ 3 ปีที่แล้ว +2

    ನಾನು ಮೊದಲಿನಂದಲೂ ಎಲ್ಲರಿಗೂ ಇದೆನ್ನೆ ಹೇಳುವುದು,ಸತ್ಯವಾಗಿ ಹೇಳ್ತೀನಿ ಯಾವ ಕೊರೋನ ಏನು ಇಲ್ಲ,, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದರಿಂದ ಸರಕಾರ ಜನರಿಗೆ ಉತ್ತರ ಕೊಡಲಾಗದೆ ಮತ್ತೆ ಈ ರೋಗದ ಹೆಸರು ಹೇಳಿ ಸಂಪೂರ್ಣವಾಗಿ ಜನರನ್ನು ಸಂಪೂರ್ಣವಾಗಿ ನಿಶಕ್ತ ಮಾಡುತ್ತಿದ್ದಾರೆ, ಹಾಗೂ ಈ ಕಾಯಿಲೆ ಬಂದವರನ್ನು ಯಾರು ಮುಟ್ಟುವ ಆಗಿಲ್ಲಾ ಎಂದು ರೂಲ್ಸ್ ಮಾಡಿ, ಹಾಗೂ ಹಾಸ್ಪಿಟಲ್ ಗಳು ಇದೆ ಅವಕಾಶ ಉಪಯೋಗಿಸಿಕೊಂಡು ಶವವನ್ನು ಮುಚ್ಚಿ ಹಾಗೆ ಬರ್ನಿಂಗ್ ಮಾಡುತ್ತಿದ್ದಾರೆ, ಕಾರಣ ವ್ಯಕ್ತಿಯ ಕೆಲವು ಅಂಗಗಳನ್ನು ಕತ್ತರಿಸಿಕೊಳ್ಳುತ್ತಿದ್ದಾರೆ, ಜನರನ್ನು ಅಮಾನುಷವಾಗಿ ಕೊಲ್ಲುತ್ತಿದ್ದಾರೆ. ಹೀಗೆ ಮುಂದುವರಿದರೆಸಾಮಾನ್ಯ ಜನರು ತಮ್ಮ ಕುಟುಂಬವನ್ನೇ ಕಳೆದುಕೊಂಡು ಬೀದಿ ಪಾಲಾಗಿ ಅನಾಥವಾಗುತಾರೆ. ಸರ್ಕಾರದ ವಿರುದ್ಧ ಈಗಲೇ ಎಚ್ಚೆತ್ತುಕೊಂಡು ಎಲ್ಲರೂ ಹೋರಾಟ ಮಾಡಬೇಕಾಗಿದೆ.

  • @hirennamyakeri6319
    @hirennamyakeri6319 3 ปีที่แล้ว +46

    ಈ ಸರ್ಕಾರ ಯಾಕಪ್ಪ ಬಂತು..... 😭😭😭😭

    • @hprasad13
      @hprasad13 3 ปีที่แล้ว +2

      Nimmagala Tika keyakke...😄 🤣 😂 😆 😄

    • @safamarwa1719
      @safamarwa1719 3 ปีที่แล้ว

      Thandidd yaru sir?NRC baru waga badkondvi. Aaga yaru kelilla.eega nim budakke bandaga gottaita...janarannu Kittu tinnuwa rakshasara sarkara ed...

    • @Kirankumartmkr
      @Kirankumartmkr 3 ปีที่แล้ว

      Maharashtra dally ide golu yav govt idre yenu yella onde

    • @keerthanprabhu9670
      @keerthanprabhu9670 3 ปีที่แล้ว

      @@safamarwa1719 leeee saaabi
      NRC gu eduku eeeno sambanda
      Thu turuk sule maklaaa
      Kelskoo next sala nu BJP ne baradu

    • @safamarwa1719
      @safamarwa1719 3 ปีที่แล้ว

      @@keerthanprabhu9670 Sule maga nin bewarshi

  • @nandish1821
    @nandish1821 3 ปีที่แล้ว +9

    ಈ ನೋವುಗಳು ಸಾವುಗಳು ನೋಡಕ್ಕೆ ಆಗ್ತಿಲ್ಲಾ ಅಯ್ಯೋ ಭಗವಂತ😭

  • @ಸ್ಪರ್ಧಾಮಿತ್ರ
    @ಸ್ಪರ್ಧಾಮಿತ್ರ 3 ปีที่แล้ว +22

    ಒಂದೇ ಸಾರಿ ಎಲ್ಲಾ ಸರ್ವನಾಶ ಆದ್ರೆ ತುಂಬಾ ಒಳ್ಳೇದು ಯಾರು ಇರಬಾರದು ಭೂಮಿ ಮೇಲೆ..... ಹೊಸ ಜೀವ ವಿಕಾಸ ಆಗ್ಬೇಕು

  • @chethan.m3254
    @chethan.m3254 3 ปีที่แล้ว +19

    ಇತರ ನ್ಯೂಸ್ ಪ್ರಸಾರ ಮಾಡುವಾಗ ನೊಂದ ವ್ಯಕ್ತಿಯ ವಿಳಾಸವನ್ನು ತಿಳಿಸಿ ಪ್ರಸಾರ ಮಾಡಿ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತಿಳಿದುಕೊಳ್ಳಬೇಕು

  • @Basu-9463
    @Basu-9463 3 ปีที่แล้ว +35

    God will bless everyone 🙏

    • @thebeast4427
      @thebeast4427 3 ปีที่แล้ว +5

      Which god?🙄 God as given everything to us but we didn't utilise it in proper way 🙄🙄🙄

    • @Basu-9463
      @Basu-9463 3 ปีที่แล้ว +3

      @@thebeast4427 it's true ❤️ but God will take this kind of test for us to become stronger 🙏

    • @thebeast4427
      @thebeast4427 3 ปีที่แล้ว +3

      @@Basu-9463 how many times bro? I don't think sooo

    • @chandru0808
      @chandru0808 3 ปีที่แล้ว +2

      Which God will bless??

    • @kokilamohan2031
      @kokilamohan2031 3 ปีที่แล้ว +2

      Lucky racer u frist dead rip lucky god not there tuu

  • @shakirrn2929
    @shakirrn2929 3 ปีที่แล้ว +1

    God help us

  • @arunabs5682
    @arunabs5682 3 ปีที่แล้ว +9

    God bless you

  • @abilashvenugopal
    @abilashvenugopal 3 ปีที่แล้ว

    Thank you Governement for all the Wonderful services ..... Thanks for the wonderful Medical infrastructure only for rich folks ....

  • @M.A.Policepatil
    @M.A.Policepatil 3 ปีที่แล้ว +10

    Hospitals are asking 3 lakh rupees?
    That too at this situation?
    It's shameless
    Govt should take action against such Hospitals..

  • @vishwanathakn8391
    @vishwanathakn8391 3 ปีที่แล้ว

    I am also possitew.channaraya patna government hospital really good working sir. I am in hospital.thanks doctors and nurses in all staff.i have given good treatment

  • @vijayk1824
    @vijayk1824 3 ปีที่แล้ว +14

    ಯಾರಿಗೂ ಸಹ ಇಂತಹ ಪರಿಸ್ಥಿತಿ ಕೊಡಬೇಡ ದೇವರೇ😔

    • @hprasad13
      @hprasad13 3 ปีที่แล้ว

      Ellarigu kodu nanna O'Bannon bittu. .yakendre nannobbane volleyavanu

  • @Harshasweet
    @Harshasweet 3 ปีที่แล้ว +1

    HE'S HAPPY I FEEL

  • @murthydns936
    @murthydns936 3 ปีที่แล้ว +8

    ಹಣವಿದ್ದರೆ ನೆಂಟರೆಲ್ಲ ಇಲ್ಲದಿದ್ದರೆ ಯಾರು ಇಲ್ಲ 😂

  • @abdulmajeed4343
    @abdulmajeed4343 3 ปีที่แล้ว +1

    Best friend

  • @Trader1717
    @Trader1717 3 ปีที่แล้ว +7

    ಸಂಬಂಧಿಕರು ಹಣಕ್ಕೆ ಮೌಲ್ಯವನ್ನು ನೀಡುತ್ತಾರೆ. ಸಂಬಂಧಕ್ಕಾಗಿ ಅಲ್ಲ

  • @allahkashukurweareone356
    @allahkashukurweareone356 3 ปีที่แล้ว +2

    So sad 😔420 bjp party😡😡😡

  • @srinivasbengalurumysuru
    @srinivasbengalurumysuru 3 ปีที่แล้ว +7

    Dont depend on relation☹️ only strangers friends will help

  • @nijagungu9618
    @nijagungu9618 3 ปีที่แล้ว +1

    ಬಿಜೆಪಿ ಸರಕಾರ ಸತೋಗಿದೆ

  • @kkrr854
    @kkrr854 3 ปีที่แล้ว +7

    ಇವರ ಅದಾ ನೋವುಗಳು ಕೇಳಬಹುದು. ಮಾತೇನು ಮಾಡಲಿಕ್ಕೆ ಸಾಧ್ಯ ನ. ಇಂತಹ ನೋಡಿದ ಮೇಲಾದರೂ ಜಾಗೃತಿ ಆಗಿ ಇರಬೇಕು

  • @mirha8104
    @mirha8104 3 ปีที่แล้ว

    Hospital name heli sir ....

  • @kalaivanik6950
    @kalaivanik6950 3 ปีที่แล้ว +5

    God bless you anna

  • @mamthapriya5
    @mamthapriya5 3 ปีที่แล้ว +2

    ಅಮ್ಮ ಮಹಾಕಾಳಿ ಈ ಕಾರೋನದಿಂದ ಮುಕ್ತಿಕೊಡಮ್ಮ, ಇದೆಲ್ಲಾ ನೋಡಕಾಗಲ್ಲ 🙏🙏🙏🙏🙏🙏🙏🙏🙏

    • @hprasad13
      @hprasad13 3 ปีที่แล้ว

      Kann mucchkolli...ade aavaga mucchkottiralla aaaa reeti

  • @charlesr2462
    @charlesr2462 3 ปีที่แล้ว +8

    I'm sad I know the struggle dono wat to tell God bless him

  • @abdulmuneermuneer1854
    @abdulmuneermuneer1854 3 ปีที่แล้ว +1

    evm
    ban
    madi.ok
    👍👍👍👍👍

  • @kannadiga.6648
    @kannadiga.6648 3 ปีที่แล้ว +6

    ದಿಕ್ಕಾರ ದಿಕ್ಕಾರ ಈ ಸರಕಾರಕ್ಕೆ 😠

  • @smartyonearth
    @smartyonearth 3 ปีที่แล้ว

    May god bless him and give strength for him to overcome this loss. Om Shanthi

  • @hanumantayarajari7824
    @hanumantayarajari7824 3 ปีที่แล้ว +7

    ದಯವಿಟ್ಟು ಈ ಮನುಷ್ಯನ ಕಥೆ ಕೇಳಿದರೆ ಕಣ್ಣಲ್ಲಿ ನೀರು ಬರುತ್ತಿತ್ತು ಮಾನವೀಯತೆ ಇಲ್ಲದ ಜನಕ್ಕೆ ಧಿಕ್ಕಾರ ಧಿಕ್ಕಾರ

  • @pragathi360
    @pragathi360 3 ปีที่แล้ว +1

    Plz devare 🙏🏼😔😔😔 badavarige Melinda mele kasta kodbeda devare plzzzzzzzzzz🙏🏼🙏🏼🙏🏼🙏🏼🙏🏼🙏🏼🙏🏼😭😭

  • @SuchitraChannel
    @SuchitraChannel 3 ปีที่แล้ว +4

    ಯಾರಿಗೂ ಇಂತಹ ಪರಿಸ್ಥಿತಿ ಬೇಡ ...... ದೇವರೆ ನೀನೆ ಎಲ್ಲರನ್ನು ಕಾಪಾಡು ತಂದೆ...

  • @puneethgowda7883
    @puneethgowda7883 3 ปีที่แล้ว +1

    ದೇವರೇ ಇನ್ನೂ ನೀನು ನೋಡಬೇಕು ಇಂಥವರ ಕಷ್ಟ ಸಾಕು ನಿಲ್ಲಿಸು 😔

  • @hw8do
    @hw8do 3 ปีที่แล้ว +3

    ಮಾನವೀಯತೆ ಸತ್ತುಹೋಗಿದೆ ಅಣ್ಣ

  • @rakeshhamilpur9596
    @rakeshhamilpur9596 3 ปีที่แล้ว

    God is teaching us and testing us. His calculation is correct.
    We should help each other.

  • @sikandarhnp
    @sikandarhnp 3 ปีที่แล้ว +23

    For a minute i felt his pain from his shoes😭

  • @subhashh.a5940
    @subhashh.a5940 3 ปีที่แล้ว

    ದಯಮಾಡಿ..... ಈಗ ಆಗಿರೋಧೆ ಸಾಕು...... Please...... ಹೋರ್ಗಡೆ ಹೋಗ್ಬೇಡಿ....... ನೋಡೋಕಗ್ತಿಲ್ಲ...... ಇಷ್ಟು easy ಆಗಿ ಯಾರನ್ನೂ ಕಳ್ಕೊಳೋಕೆ ಆಗಲ್ಲ....... ಹುಷಾರಾಗಿ ಇರೋಣ.....
    ನಮ್ಮ ಕಷ್ಟಕ್ಕೆ ಯಾರು ಬರಲ್ಲ ಬರಲ್ಲ ಬರಲ್ಲ 🙏🙏🙏🙏🙏🙏🙏

  • @shankrappacshankrappac4546
    @shankrappacshankrappac4546 3 ปีที่แล้ว +4

    ಯಾವ ಸಂಬಧಿಕರು ಎಲ್ಲ ವೇಸ್ಟು 😭😭😭😭 ನನ್ ಮಗನ್ ಯಡಿಯೂರಪ್ಪ ನಾ ಹೊಡಿಬೇಕು 🤗😠

  • @krish7240
    @krish7240 3 ปีที่แล้ว +2

    Very very worst and looti government running in our karnataka 🙏🙏🙏

  • @sumann3545
    @sumann3545 3 ปีที่แล้ว +7

    ಅಯ್ಯೋ ದೇವ್ರೇ ಈ ಪರಿಸ್ಥಿತಿನ ನೋಡಾಕಗ್ತಿಲ್ಲ

  • @naominamsjonna7756
    @naominamsjonna7756 3 ปีที่แล้ว

    I request Newsfirst channel, pls provide information about where ICU beds , oxygens are available...
    My prayers to the lost lives...
    Thumba bejaaru ee videos nodi, Raati nidde ne barolla..
    Pls informative news kodi pls..
    Tq u...

  • @qtrs1860
    @qtrs1860 3 ปีที่แล้ว +5

    ಮುಂದೆ ವೋಟ್ ಹಾಕುವಾಗ ಯೋಚನೆ ಮಾಡಿ ಹಾಕಿ ಫ್ರೆಂಡ್ಸ್

    • @matthewvictory3203
      @matthewvictory3203 3 ปีที่แล้ว +1

      Loo edharali yavdhu appa vote. papp avrige yenu thuba nova ali edhre nimdhu ondhu vote anthe

    • @sujithmanipal6919
      @sujithmanipal6919 3 ปีที่แล้ว

      🙄 ಪಕ್ಷ ಧೂರಿ ಏನೂ ಪ್ರಯೋಜನ ಇಲ್ಲ.....

    • @ಠಿ_ಠಿ-ಝ2ರ
      @ಠಿ_ಠಿ-ಝ2ರ 3 ปีที่แล้ว

      @@sujithmanipal6919 ಹಾಗಾದ್ರೆ ಅವರಿಗ್ಯಾಕೆ ಆಡಳಿತ ಕೊಡಬೇಕು? ಯಾವುದಾದರೂ ಸರಿಯಾದ ವ್ಯವಸ್ಥೆ ಮಾಡಿದ್ದಾರ ನಮ್ಮ ರಾಜ್ಯದಲ್ಲಿ!

  • @parimalamary4793
    @parimalamary4793 3 ปีที่แล้ว

    God bless this family Amen 🙏🙏🙏

  • @nithyapriya6320
    @nithyapriya6320 3 ปีที่แล้ว +3

    So sad of him 😭😭pls help this family God pls🙏🙏🙏

  • @kolibhath6128
    @kolibhath6128 3 ปีที่แล้ว

    Very very heart touching

  • @prashanthachar4533
    @prashanthachar4533 3 ปีที่แล้ว +7

    ಅಯ್ಯೋ ದೇವರೇ...... ನೀನು ಎಂತ ಕ್ರೂರಿ 😭😭😭😭😭

    • @nagarajnaik1563
      @nagarajnaik1563 3 ปีที่แล้ว +1

      ದೇವರು ಬರಲ್ಲ ಗುರು ಹಣ, ಅಧಿಕಾರದ ಆಸೆಗೆ ಜನ ದೇವರನ್ನ ಮರ್ಕೊಂದು ಬಿಟ್ಟಿದ್ದಾರೆ

    • @jaiishreeram5920
      @jaiishreeram5920 3 ปีที่แล้ว

      Devategalalla kroori
      Dr
      Banni govt anna prashne Madona

  • @vachmahi4866
    @vachmahi4866 3 ปีที่แล้ว

    God give him strength... Plz help for each other

  • @rahulnrrahul5213
    @rahulnrrahul5213 3 ปีที่แล้ว +11

    Really e vedio Nodi Kannir Banthu

  • @sowmyarao8681
    @sowmyarao8681 3 ปีที่แล้ว +1

    True. This is time you come to know your true friends..family..and colleagues..neighbors.. I realized there is no one.. apart from your spouse and parents

  • @krishkicchha942
    @krishkicchha942 3 ปีที่แล้ว +5

    ವೋಟ್ ಹಾಕಿದಿರಿ ಅಲ್ವಾ ಬುದ್ದಿ ಬರಬೇಕು ನಮ್ಮ ಜನ್ನಕ್ಕೆ ಮತ್ತೆ ನಮ್ಗೆ 😞

  • @arveenaarveena.j6238
    @arveenaarveena.j6238 3 ปีที่แล้ว

    God bless this person

  • @gareebshausaman5502
    @gareebshausaman5502 3 ปีที่แล้ว +6

    Ya Allah reham farma raham farma 😭😭😭😭😭😭😭

    • @hprasad13
      @hprasad13 3 ปีที่แล้ว

      Allahanu ella mullanu ella.... Tulllane ella . ......tulla ho akbar.....
      Dont get angry..
      Tullika is a god name in Punjabi..tullika singa...

    • @HeenaKhan-dy6jz
      @HeenaKhan-dy6jz 3 ปีที่แล้ว

      Hindhi mein bolea na Kiya bolre hai unno ne....

    • @HeenaKhan-dy6jz
      @HeenaKhan-dy6jz 3 ปีที่แล้ว

      Hindhi mein bolea na Kiya bolre hai unno ne muje khuch samaj mein nai aara hai

  • @vikass5477
    @vikass5477 3 ปีที่แล้ว

    Govt should take strict precaution and action

  • @mattiraju1438
    @mattiraju1438 3 ปีที่แล้ว +4

    Janara shapa olledal CM ...

  • @induraagns2789
    @induraagns2789 3 ปีที่แล้ว

    I'm Dr.INDIRA here working as a physician .......I have lost mother-in-law and father in law both because of corona.........😭😭😭....... everyone are in the same boat..... please take precautions

  • @mrrocky7224
    @mrrocky7224 3 ปีที่แล้ว +19

    😢 papa
    Hospital is biggest scam in india
    Private hospital dod mafia ne ide
    Yar yenu madak agalla

  • @nandinid5834
    @nandinid5834 3 ปีที่แล้ว

    O God ur the saviour...its only in ur hand ...please see this tears father .

  • @abhi8585
    @abhi8585 3 ปีที่แล้ว +7

    Yav relations yav friend yaru baralla yalla doddu edre matra...artha madkolke life ale 1rupee nu beka biddi karch madbede lekka edkoli....appa amma na change nodkoli...este jivna...yaru baralla nav satre appa amma ne agadu last Ali...

    • @kumark6588
      @kumark6588 3 ปีที่แล้ว +2

      Howdu sir,duddu edrene realation, nam paristhithinu ange aagide,yavanu evathu barthilla nam athra

    • @Shaivaite_mulnivasi
      @Shaivaite_mulnivasi 3 ปีที่แล้ว +2

      @@kumark6588 neteristru yella asthe duddige bele ellandre Ella, duddu edare bartare, ellla moosu nodalla, tande tayi preeti matra sashwatha, tande tayi chenagi nodkoli, tande tayi ne kannige kanuva devaru.

  • @DeepaGuru
    @DeepaGuru 3 ปีที่แล้ว +1

    God bless you! 🙏🙏🙏🙏

  • @shwethas6937
    @shwethas6937 3 ปีที่แล้ว +24

    badava😭 srimanta😭 yaru ulithilla

    • @jyothiharish5203
      @jyothiharish5203 3 ปีที่แล้ว +3

      Adre politicians ge matra yenu agalla🤨

    • @shwethas6937
      @shwethas6937 3 ปีที่แล้ว +1

      @@jyothiharish5203 howdu

    • @Shaivaite_mulnivasi
      @Shaivaite_mulnivasi 3 ปีที่แล้ว +1

      @@jyothiharish5203 kaliyuga papi chirayu😢

    • @sumassumas4158
      @sumassumas4158 3 ปีที่แล้ว

      Mask ilde odidu navu 🎤

  • @shankarmurthy8712
    @shankarmurthy8712 3 ปีที่แล้ว +2

    ಅ ದೇವರು ಎಂತ ಸಂಕಷ್ಟ ತಂದು ಒಡ್ಡಿದ್ದಾನೆ ಚೇ ಯಾರಿಗೆ ಯಾರು ಇಲ್ಲ ಅನ್ನೋದು ಇದಕ್ಕೆ ಇರ್ಬೇಕು

  • @somanahalliramesha3367
    @somanahalliramesha3367 3 ปีที่แล้ว +9

    ಇನ್ನು ಈ ಸರಕಾರ ಇರ್ಬೇಕಾ

  • @firozcena2900
    @firozcena2900 3 ปีที่แล้ว +2

    Oxygen Illa bed illa antha helidre nama property yalla sieze madthare

  • @SkamanthiVlogsinKannada
    @SkamanthiVlogsinKannada 3 ปีที่แล้ว +23

    Ethara hosp ali dudige saitha idre, kalthana sucide yela jasthi hagute astw

  • @faranbaig6404
    @faranbaig6404 3 ปีที่แล้ว +1

    😪😪😪 so feel grommet is West felow

  • @realmkxplayer5116
    @realmkxplayer5116 3 ปีที่แล้ว +6

    Andra CM kall kellage nugbeku nam CM

    • @punith8524
      @punith8524 3 ปีที่แล้ว +6

      Jagan Tunne Hunna beku Yediyurappa

    • @harishn1380
      @harishn1380 3 ปีที่แล้ว

      Same problem IN Ap also

  • @owncreation7992
    @owncreation7992 3 ปีที่แล้ว

    Feel like crying Anna. Please manasu theriya madkolli

  • @judemeyne4545
    @judemeyne4545 3 ปีที่แล้ว +6

    Ayoo 💔

  • @venkateshacm9237
    @venkateshacm9237 3 ปีที่แล้ว +1

    ಎಲ್ಲಿದಿರಪ್ಪ ಸಿ ಎಂ ಮತ್ತು ಪಿ ಎಂ ಅವರೆ ಮೊದಲು ನಿಮಗೆ ಕರೋನ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೆನೆ

  • @kumarpower8291
    @kumarpower8291 3 ปีที่แล้ว +10

    ಹಣೆಬರಹ ಬಿಡಿ ಸಾರ್ ಒಂದಲ್ಲ ಒಂದಿನ ಈ ಸಂಬಂಧಗಳು ನಿಮ್ಮ ಮುಂದೆ ಕೈಚಾಚಿ ನಿಲ್ಲುತ್ತದೆ

    • @rajvijay4108
      @rajvijay4108 3 ปีที่แล้ว +1

      ಇಲ್ಲಾ ಅದು ಸಾಧ್ಯವಿಲ್ಲ

    • @kumarpower8291
      @kumarpower8291 3 ปีที่แล้ว +1

      ಸಾರ್ ನಮ್ಮ ಟೈಮ್ ಚೆನ್ನಾಗಿದ್ರೆ ಅದೇ ಆಗುತ್ತೆ ಒಳ್ಳೆ ಕಾಲ ಬಂದೇ ಬರುತ್ತೆ

  • @giriraavana2203
    @giriraavana2203 3 ปีที่แล้ว

    🙏🙏 ಅಪ್ಪ ಅಯ್ಯಪ್ಪ... ಶಿವ ಎನಿ ಶಿಕ್ಷೆ 🙏🙏🙏🙏🙏ದಯವಿಟ್ಟು ಕಾಪಾಡು

  • @lathakh6947
    @lathakh6947 3 ปีที่แล้ว +10

    Sorry sir nive samadana madkobeku..

  • @justhuman4528
    @justhuman4528 3 ปีที่แล้ว

    ನಾವು ನಮ್ಮ ಹಳೆಯ ಚಪ್ಪಲಿಗಳನ್ನು "ಹರ್ ಹರ್ ಮೋದಿ ಘರ್ ಘರ್ ಮೋದಿ" ಹೇಳಿದವರನ್ನು ಮುಖದ ಮೇಲೆ ಒಡೆಯಬೆಕ, ನಾನು ಬಿಜೆಪಿ ಮತ ಹಾಕಿದ್ದೇನೆ ಇದು ನನ್ನ ಕರ್ಮ😢

  • @rajathu3875
    @rajathu3875 3 ปีที่แล้ว +3

    Devru nimm ge dairya kodlli🙏

  • @gopikalal4173
    @gopikalal4173 3 ปีที่แล้ว

    Very critical situation, Hope this situation will completely destroy soon

  • @raghuvishnu2562
    @raghuvishnu2562 3 ปีที่แล้ว +6

    ಪಾಪಿ ಸಕಾ೯ರ

  • @MaxinarTV
    @MaxinarTV 3 ปีที่แล้ว +2

    ದಯವಿಟ್ಟು ಆಸ್ಪತ್ರೆಗಳು ಸ್ವಲ್ಪ ಮಾನವೀಯತೆ ತೋರಿಸಿ ಈ ಸಂದರ್ಭದಲ್ಲಿ.

  • @usmanadnan8691
    @usmanadnan8691 3 ปีที่แล้ว +4

    bjp bjp bjp idu bjp sarkara modi sarkara beka?

  • @srinivasbengalurumysuru
    @srinivasbengalurumysuru 3 ปีที่แล้ว +1

    Very good Governnent 👏👏👏👏👏 innocent people are being tested, torture d

  • @khadeejathirshana6785
    @khadeejathirshana6785 3 ปีที่แล้ว +8

    Ya Allah... u have to protect us...this is cruel😭😭😭😭 I cant face him...may the soul rest in peace... may Allahu ta'ala give u justice... Government have to pay to this crime one day...Ya Allah protect our nation ,our world...Abolish this deadly disease ...pls Allah we are praying...our brothers,sisters are dying each day...pls destroy this disease from the world...aameen 🤲😔😭

  • @kokilamohan2031
    @kokilamohan2031 3 ปีที่แล้ว +2

    Yava hospital

  • @avantikavi6845
    @avantikavi6845 3 ปีที่แล้ว +20

    Devaru ila nijvagalu 😭😭😭edidre estu kasta yake

    • @basavannabk5117
      @basavannabk5117 3 ปีที่แล้ว +1

      Yar heldru guru devr ide antha avn enadru heldna

    • @hindicinemasanddubbedhindi5841
      @hindicinemasanddubbedhindi5841 3 ปีที่แล้ว +2

      Devar Eedane aadre Navu Manshroo manshtava ila vote haki nalayak makalige last year kashta government yenu madila ee warsha madidu rally matra alwa

    • @hprasad13
      @hprasad13 3 ปีที่แล้ว

      😄 🤣 😂 😆 😄 🤣 😂 annaaa devaru andre yaranna?.....

  • @divyashivu6647
    @divyashivu6647 3 ปีที่แล้ว

    ಇವರಿಗೆ ಧೈರ್ಯ ತುಂಬುವ