ಈ ಕಾಮೆಟ್ ಅನ್ನು ನಾನು ಎರಡು ವಾರದ ಹಿಂದೆ ನೋಡಿದ್ದೀನಿ ರಾತ್ರಿ ಮೂರು ಗಂಟೆ ವೇಳೆಯಲ್ಲಿ. ಹಾಗೂ ಗ್ಯಾಲಕ್ಸಿಯನ್ನು ಅದೇ ಸಮಯದಲ್ಲಿ ನೋಡಿದ್ದೀನಿ. ನನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದೇನೆ.
Your dog communication so beautiful best of luck you're good luck on future God man you really God-bless you I am ravi chiranjeevi I'm Bangalore Good luck again video Please
Nanu kuda schoolge ogo timenalli nakshthra biltide antha andkoltidvi amele gothaythu adu nakshathra alla antha.. nam parents heloru adu bilbekadre 3 devresranna na heli olledaguthe antha.. ega adnella kelidre nagu baruthe.. adru adella avar abipraya aste avrige avar parents helidage... Any way brother nim vedio nodoke thumba Kushi aguthe olle olle vishyana thilis kodtira.. all the best anna.. ede thara mysteries vedios madi.
ನಾನು ಬಹಳ ನೋಡಿದ್ದೇನೆ, ಜೊತೆಗೆ ಧೂಮಕೇತು ನೋಡಿದ್ದೇನೆ, ಅದು ಒಂದು ಅದ್ಭುತ.
M
ನಾನು ನೋಡಿದ್ದೇನೆ ಅದು ತುಂಬಾನೇ ಅದ್ಭುತವಾಗಿ ಇರುತ್ತೆ. Super information sir
VOICE SUPER SIR NIMDU
ಆವಾಗ ನಾವು ಮುದುಕರಾಗಿರ್ತಿವಿ 😭😭.. ಸಾಯೋ ವರೆಗೂ ಯುವಕರಾಗೇ ಇರುತ್ತಿದ್ರೇ ಎಷ್ಟ್ ಚೆನ್ನಾಗಿರುತ್ತುತ್ತು.. ಅಲ್ವಾ? 😍😍😍
ಜನಸಂಖ್ಯೆ ವಿಸ್ಫೂಟವಾಗುತ್ತದೆ.
@K.W.S creation 30ರ ವರೆಗೂ age ಆಗ್ಬೇಕು,, ಅಲ್ಲಿಂದ ಬಳಿಕ age ಆಗ್ಲೇ ಬಾರ್ದು 😍😍😍.. ಅಂತಹ ಮೆಡಿಸಿನ್ ಬಂದ್ರೆ ಆಹಾ..
Mis we will det
@@tavanhosur6174 enu?
@@moonlight607 Houdu huliya 😂
ಇಂಥಹ ಒಳ್ಳೆಲ್ಲೆ ವಿಷಯಗಳನ್ನ ತಿಳಿಸಿಕೊಡುವ ನಿಮಗೆ ನನ್ನಿಂದ ಕೋಟಿ ವಂದನೆಗಳು🙏
ಅಮೋಘ ಅಪೂರ್ವ ಅದ್ಭುತ ಆಶ್ಚರ್ಯ ಆಪ್ಯಾಯಮಾನ ಅಪ್ರತಿಮ ಆಚಂದ್ರಾರ್ಕ ಅಜರಾಮರ. ಧನ್ಯವಾದ ನಿಮ್ಮ ಮಾಹಿತಿಗೆ ನಮಸ್ಕಾರ
ಚೆನ್ನಾಗಿದೆ
Bro super bro ನಿಮ್ಮ ಮಾತು ನಿಮ್ಮ ವಿಶ್ಲೇಷಣೆ ವಾ ಮಸ್ತ್ ಬ್ರೊ. ನಿವು ತಿಳಿಸುವ ವಿಷಯಗಳು ಸೂಪರ ಬ್ರೋ 🙏🙏🙏🙏🙏❤️❤️❤️❤️❤️
ಅದ್ಭುತ ವಿಷಯ ವಿವರಣೆಗೆ ಧನ್ಯವಾದಗಳು ಸರ್ 👌🙏👍
ನಾನು ಒಂದು ಬಾರಿ ನೋಡಿದ್ದೇನೆ ನಾನು ನಮ್ಮಪ್ಪಾರ್ ಜೊತೆ ಕುಳಿತಾಗ ನೋಡಿದ್ದೇನೆಇಂಥವೆಲ್ಲ ಆಗೋದು ನೋಡಲು ನನಗೆ ಬಹಳ ಆಸಕ್ತಿ ಇದೆ❤❤❤❤ನನ್ನ ಪ್ರೀತಿಯ ನಕ್ಷತ್ರಗಳು
ಗಜಲಕ್ಷ್ಮಿ
One of the sweetest voice person in TH-cam 👍👍👍👍🙏🙏🙏
Amazing speech brother👍
ಇತರ ನಕ್ಷತ್ರವನ್ನು ನಾನು ನೋಡಿದ್ದೇನೆ 👀👀👀100 ಪರ್ಸೆಂಟ್ ನೋಡಿದ್ದೇನೆ Anna
ಬೆಂಕಿ ತರ ಬೀಳುವುದನ್ನು ನೋಡಿದ್ದೇನೆ
Your vioce is beautiful and also your telling way 🤗🤗👌👌👌
ಈ ಕಾಮೆಟ್ ಅನ್ನು ನಾನು ಎರಡು ವಾರದ ಹಿಂದೆ ನೋಡಿದ್ದೀನಿ ರಾತ್ರಿ ಮೂರು ಗಂಟೆ ವೇಳೆಯಲ್ಲಿ. ಹಾಗೂ ಗ್ಯಾಲಕ್ಸಿಯನ್ನು ಅದೇ ಸಮಯದಲ್ಲಿ ನೋಡಿದ್ದೀನಿ. ನನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದೇನೆ.
ಅದ್ಬುತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Always keep smile and give more information to all , yours information is helps to all
ಸೂಪರ್ ಬ್ರದರ್ 😍👍❤️
Mind blowing information...😍❤️
ವೇಣು ಸರ್ ಒಂದೊಂದು ಸಲ ನಮ್ಮ ಅಂಗೈ ಮತ್ತು ಪಾದಗಳಲ್ಲಿ ಏನೋ ಒಂಥರ ಎಲೆಕ್ಟ್ರಿಸಿಟಿಯ ಅನುಭವ ಆದಂತೆ ಅಥವಾ ಕೆಲಹೊತ್ತು ಜುಮ್ಮ್ ಎನ್ನುತ್ತದೆ ಏಕೆ?
Correct
Correct
Haa
Because our bones are good conducter of electricity.
@@sunilkumar-pp9sm may be
Nan coment like ಮಾಡಿದವರಿಗೆ ನನ್ನ ಧನ್ಯವಾದಗಳು 😊😊
Nimma channel suddi tumba adbutacagiruttave👌👌👍
E tarahada vedios andre tumba ista
Innu ide tara hecchina vedio madi bro👍👍👍👍
Super information bro thanks 🙏🙏🙏
Ok anna nanu I yalla adbuthagalanu nodthithini 👍ಥಾಂಕ್ ಯು ಅಣ್ಣ
Yes nanu nodedana
One of the sweetest voice person ❤❤❤❤🙏🙏🙏
Tank u sir nice imparmetion for students
Very nice and super fentastic 🙏🏻🙏🏻🤩🤩
Super video bro 👌👌👏👏👍👍❤🌹😎🙏🙏🙏
ಓಕೆ ಪ್ರೆಂಡ್ ಈ ವಿಡಿಯೋ ಇಷ್ಟ ಆಗಿದೆ 👍ಮಾಡಿದೀನಿ
THANK YOU SIR FOR GIVING THE INFORMATION I AM WAITING FOR NOV 6TH DATE 👍
Cfy
Venu voice at is best😍😍😍👍👍👍👍👍
I like your voice ❤️❤️
Super 👌 😄 🏈
ನಿಮ್ಮ voice is Amazing ಅಣ್ಣ 👌👌
Everyone video is amazing and very interesting Sir
Thanks for your information
Your dog communication so beautiful best of luck you're good luck on future God man you really God-bless you I am ravi chiranjeevi I'm Bangalore Good luck again video Please
Good information bro 😍😍♥️♥️👍👍👍
Kk tv❤️❤️❤️🔥
I love your voice brother ❤️❤️❤️🙏🙏🙏👍👍👍
ನಾನು ತುಂಬಾ ನೋಡಿದ್ದೀನಿ ಅದು ಭೂಮಿಗೆ ಬೀಳ್ತಿವೆಯೇನೋ ಅನ್ನಿಸ್ತಿತ್ತು ರಾತ್ರಿ ಅದನ್ನೇ ನೋಡಲು ಹೊರಗಡೆ ಇರ್ತಿದ್ದೆ ತುಂಬಾ ಇಷ್ಟ ಆಯ್ತು ವಿಡಿಯೋ ಥ್ಯಾಂಕ್ಸ್
You are giving great information and great video editing too. Please keep it up and enrich our knowledge sir. Thank you again.
Eye floaters ಬಗ್ಗೆ ತಿಳ್ಸಿ 🤗🤗
Hi eye floaters solution illa
Loved it bro❤️❤️❤️❤️
ಇ೦ತ ಒಳ್ಳೆ ಅದ್ಬುತ ವಿಷಯದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಇನ್ನು ಹೆಚ್ಚು ಸೌರ್ಯ ಮ೦ಡಲದ ಬಗ್ಗೆ ವಿಡಿಯೋ ಮಾಡಿ
Nodidini sir 😍
Bro nice explained thanks bro❤🙏
Amazing video super 💯💯🙏👌👍
Super information brother 👌👌👌🙏🙏🙏
Super sir benki nivu. Tumba kushi aytu
I will be waiting to watch it
Super nova 2022👌🎉🎊🤩🙏🙏🙏🙏💕💕🤝🤩
Supet
Haa yes nodidhinii nakshatranaa. 1 year back nodidhini 😍
Voice osm nimdhu 😍❤️
This all are true 🤔🤔But this is amazing Fantastic 😃😍
I will see and tell to you thank you thank you thank you😎😍😘
Super sir your all videos amazing 😎
2040 ಕ್ಕೆ ನಾವು ಬದುಕಿದ್ದರೆ ನೋಡೋಣ
ಆವಾಗ ನಾವು ಮುದುಕರಾಗಿರ್ತಿವಿ 😭😭.. ಸಾಯೋ ವರೆಗೂ ಯುವಕರಾಗೇ ಇರುತ್ತಿದ್ರೇ ಎಷ್ಟ್ ಚೆನ್ನಾಗಿರುತ್ತುತ್ತು.. ಅಲ್ವಾ? 😍😍😍
Bro nodabeku
@@moonlight607 nim age estu iga
😂😂
ಪುಟ್ಟಮ್ಮ ರೇವೇಗೌಡ ನೋಡ ಬೌದ್ 190 ಇಸಿ
ಲಡಾಕ್ ನಲ್ಲಿರುವ Magnet Hill ಬಗ್ಗೆ ತಿಳಿಸಿ... ಇದು ನಿಂತಿರುವ 6 wheels ವಾಹನವನ್ನು ಸಹ 20-30 km speed ಅಲ್ಲಿ ತನ್ನೆಡೆಗೆ ಸೆಳೆಯುತ್ತಂತೆ
Fast like first comment ❤️❤️
Superb 👍
Nice vidio I like it
First view sir 👌😍
Very nice 👍😍🥰😭🤣😰😩🤔
ನಾನು ದೂಮಕೇತು ನೋಡಿದ್ದೀನಿ ಮತ್ತೆ ನಕ್ಷತ್ರ ಬಿಳೋದು ನೋಡ್ಡಿದ್ದಿನಿ ಅಣ್ಣ nice video 👌👌👌
How a star can fall
Thank you bro ⌛⏰
ಹು ಬ್ರೋ ನಾನು ನೋಡಿದೀನಿ ಆಕಾಶದಲ್ಲಿ 5 and 10 ಸೆಕೆಂಡಗೆ ಕೆಳಗೆ ಬೀಳ್ತವೆ.super bro
Good information
Nice speech bro thank you
Super moon yali clear agi noodbahu
Informative video👍
5:29 ಅದು ೨೦೧೩ ಅಲ್ಲೇ ನಡೆದಿದೆ (ಭಜರಂಗಿ movie ಅಲ್ಲಿ)😂😂
Hwdhu....adralle nodidre aguthapap
Yes it's truth
ಹೋದ ವರ್ಷ ಗುರು ಮತ್ತು ಶನಿ ಎರಡು ಬಹಳ ಹತ್ತಿರವಾಗಿದನ್ನು ನೋಡಿದ್ದೇ ಅನುಭವ ಇದೆ ,ಸೌರಮಂಡಲ ವಿಸ್ಮಯ ತಿಳಿಸಿದ್ದಕ್ಕೆ ನಮಸ್ಕಾರ
Super information bro❤❤
Wow 👌 🤗❤❤
ಸೂಪರ್
Tq for information sir 🥰👍🙏
What a imformatoin sir tqqqqq
First lile and first view
One of the best and interesting episodes 😍
Nanu kuda schoolge ogo timenalli nakshthra biltide antha andkoltidvi amele gothaythu adu nakshathra alla antha.. nam parents heloru adu bilbekadre 3 devresranna na heli olledaguthe antha.. ega adnella kelidre nagu baruthe.. adru adella avar abipraya aste avrige avar parents helidage... Any way brother nim vedio nodoke thumba Kushi aguthe olle olle vishyana thilis kodtira.. all the best anna.. ede thara mysteries vedios madi.
Nice bro
Big fan brother from ranebennuru
Awesome anna
Thank you for giving this information, but how will you do it and how you know this information, please reply to me
👌👌👌 information sir
Super 👌🙏
Hi sir video nice thanks
❤ Super video
ನಾನು ನೋಡಿದ್ದೇನೆ ಗುರು ಕೆರೆ ಪಕ್ಕ ರಾತ್ರಿ 12 ಗಂಟೆಗೆ 🙏 ಅದನ್ನು ನೋಡಿದಾಗ ಮೈಯೆಲ್ಲ ರೋಮಾಂಚನವಾಗಿತ್ತು ಅದೃಷ್ಟ
Thank you for information 2022 ivaga
Yes im saw super👍
neevu maduva ella video Super sir ❤️❤️
Super video
Nice video 📷📸😊
Good work bro❤️🙏
ಸರ್ ಬೇರೆ ಸೌರವ್ಯೂಹದ ಯಾವುದಾದರೂ ಗ್ರಹಗಳು ಕಂಡು ಬಂದಿವೆಯೇ