ಉಡುಸಲಮ್ಮ ತಾಯಿ 🙏🏼 101% ನಿಮ್ಮ ಹರಕೆ ನೆರವೇರುತ್ತೆ ಎಂದರೆ ನೀವು ಕೂತ ಕಲ್ಲು ತಿರುಗುತ್ತದೆ

แชร์
ฝัง
  • เผยแพร่เมื่อ 2 ต.ค. 2022
  • Never seen before happening like this 🙏🏼 Udslama temple near sira,Tumkur district has doing miracles for devotees 🙏🏼
    The main miracle is the stone use to rotate if the boon you asked is going to happen 🙏🏼
    Join us on facebook page profile.php?...
    join us on instagram travelling_trek...
    #miracle #temple #sira #tumkur #udslama #travellingtrekker
    location - maps.app.goo.gl/iDPWu5mmjRcTr...

ความคิดเห็น • 911

  • @srinivastejavoice6624
    @srinivastejavoice6624 ปีที่แล้ว +99

    ಅಮ್ಮ ಉಡುಸಲಮ್ಮ ತಾಯಿ ನನ್ನ ಮಗಳು ತೇಜಶ್ವಿನಿ ಸಂಸಾರ ಸರಿಪಡಿಸು ತಾಯಿ ಆಶೀರ್ವಾದ ದಿಂದ ನನ್ನ ಅಳಿಯ ಸುನಿಲ್ ತೇಜಶ್ವಿನಿ ಒಂದಾಗಿ ಸಂತೋಷವಾಗಿರಲಿ 🌹👏🌹

  • @basavabasava9431
    @basavabasava9431 ปีที่แล้ว +25

    ಇಂತಹ ಇಂದು ದೇವಸ್ಥಾನಗಳನ್ನು ಹೆಚ್ಚು ಹೆಚ್ಚು ಮುನ್ನೆಲೆಗೆ ಜನಗಳಿಗೆ ಪರಿಚಯ ಮಾಡಿಕೊಡಬೇಕು ಹಿಂದೂ ಧರ್ಮ ಎಲ್ಲರನ್ನೂ ಆಶೀರ್ವದಿಸುತ್ತದೆ ನಿಮಗೆ ಒಳ್ಳೆಯದಾಗಲಿ

  • @sathyavathi3820
    @sathyavathi3820 ปีที่แล้ว +16

    ನಮ್ಮ ಶಿರಾ...❤️❤️... ನಾನು ಬಹಳ ಸಾರಿ ದರ್ಶನ ಮಾಡಿದ್ದೇನೆ..... ತಾಯಿ ಸತ್ಯವಂತೆ.....

    • @chinnicreation5415
      @chinnicreation5415 ปีที่แล้ว

      ಯಲ್ಲಿ ಇರೋದು eduu ದೇವರು

    • @ramchandrak.h7833
      @ramchandrak.h7833 ปีที่แล้ว

      🙏ಅಮ್ಮ 🙏

    • @sathyavathi3820
      @sathyavathi3820 ปีที่แล้ว

      Sira enda autodalli hogabeku .....dwaralu anno uru atra ..

  • @jeev1146
    @jeev1146 ปีที่แล้ว +7

    ಸಿರಾ ಇಂದ ಯಾರ್ ಯಾರ್ ಇದ್ಧಿರಿ
    ಜೈ ಉಡಸಲಮ್ಮ

  • @PAVANKUMAR-uw3xe
    @PAVANKUMAR-uw3xe ปีที่แล้ว +167

    ನಮ್ಮ ಸಿರಾ ನಮ್ಮ ಹೆಮ್ಮೆ, ತಾಯಿ ಉಡಸಲಮ್ಮ ದೇವಿ ಎಲ್ಲರಿಗೂ ಒಳ್ಳೆಯದು ಮಾಡಲಿ

    • @kamalac9445
      @kamalac9445 ปีที่แล้ว +6

      🙏🙏🙏🙏🙏🙏🙏🙏

    • @rameshg1732
      @rameshg1732 ปีที่แล้ว

      Hi Pavan phone number please

    • @gowrig6769
      @gowrig6769 ปีที่แล้ว +7

      ಸಾರ್, ಈ ಊರ ಅಡ್ರೆಸ್ ಮೆಸೇಜ್ ಮಾಡಿ ಸರ್

    • @PAVANKUMAR-uw3xe
      @PAVANKUMAR-uw3xe ปีที่แล้ว +1

      ಸಿರಾ ಇಂದ ಹಿರಿಯೂರು ಮಾರ್ಗದಲ್ಲಿ Puna Bangalore highway ನಲ್ಲಿ ಹೋದರೆ ದ್ವಾರಳು ಎಂಬ ಹಳ್ಳಿ ಸಿಗುತ್ತದೆ ಅಲ್ಲಿಂದ ಕಾಲ್ನಡಿಗೆ ದೂರದಲ್ಲಿ ಸಿಗುತ್ತದೆ

    • @HariPriya-ry6ne
      @HariPriya-ry6ne ปีที่แล้ว +2

      @@gowrig6769 Google Alli search madhi edhe mathu location kuda

  • @klnsjsangeetapaathashala2356
    @klnsjsangeetapaathashala2356 ปีที่แล้ว +49

    ನಿಜವಾಗ್ಲೂ ಮೈ ಜುಂ ಎನ್ನುವ ಮಹಿಮೆ ದೇವಿಗೆ ನಮಸ್ಕಾರ 🙏🙏🙏🙏🙏⚘⚘⚘⚘⚘

  • @rangaranganathsk5391
    @rangaranganathsk5391 ปีที่แล้ว +28

    ದೇವಿ ಯಲ್ಲರೀಗು ಒಳ್ಳೇದು ಮಾಡಲಿ 🙏🙏🙏🙏🙏

  • @harinimadesh4639
    @harinimadesh4639 ปีที่แล้ว +15

    ಹುಡುಸಲಮ್ಮ ತಾಯಿ ಎಲ್ಲರಿಗೂ ಒಳ್ಳೇದು ಮಾಡಮ ತಾಯಿ.🙏🙏🙏

  • @supershiva1216
    @supershiva1216 ปีที่แล้ว +29

    ಒಳ್ಳೆಯ ಶಕ್ತಿಪೀಠ ಪರಿಚಯ ಮಾಡಿಕೊಟ್ಟಿದ್ದೀರ ಧನ್ಯವಾದಗಳು ಸರ್ ನಿಮಗೆ 🙏 ಜೈ ಉಡುಸಲಮ್ಮ 💞💐🙏

    • @shridharkoti2856
      @shridharkoti2856 4 หลายเดือนก่อน

      Yavag barbek any time bandre nadeyutta

  • @MaheshKumar-he6oz
    @MaheshKumar-he6oz ปีที่แล้ว +2

    ಮೊದಲ ಸಾರಿ ನಿಮ್ಮ ಯೂಟ್ಯೂಬ್ ಚಾನೆಲ್ ನೋಡ್ತಿರೋದು ಹಾಗೆನೇ ಈ ದೇವಿಸ್ಥಳ ಕೂಡ...ತುಂಬಾ ಉತ್ತಮವಾದ ಮಾಹಿತಿಪೂರ್ಣ ವೀಡಿಯೋ..ನೋಡಿ ಖುಷಿ ಆಯ್ತು...
    ನನಗೂ ಈ ಊರಿಗೆ ಒಮ್ಮೆ ಹೋಗಿ ದೇವಿ ದರ್ಶನ ಮಾಡ್ಬೇಕು ಅನ್ನೋ ಆಸೆ ಆಗ್ತಿದೆ....
    ಪಾರ್ವತಿ ದೇವಿಯ ಅವತಾರ ಇದು ಎಂದೆನಿಸುತ್ತಿದೆ...ಆದಿಮಾಯೆಗೆ ಪ್ರಣಾಮಗಳು....👏🙏🙏🙏🙏🙏

  • @vndhanalaxmi4349
    @vndhanalaxmi4349 ปีที่แล้ว +28

    ಹರಿ ಓಂ ಹರಿ ಓಂ ತಾಯಿ ಎಲ್ಲರನ್ನು ಕಾಪಾಡು 🌺🌺🙏🙏🙏

  • @sadashivasadashiva2258
    @sadashivasadashiva2258 ปีที่แล้ว +4

    ಇಂತಹ ಸ್ಥಳ ತೋರಿಸಿದ್ದಕ್ಕೆ ತಮಗೆ ಧನ್ಯವಾದಗಳು ಇನ್ನು ಹೆಚ್ಚೆಚ್ಚು ಸ್ಥಳಗಳನ್ನು ತೋರಿಸಿ ತಾಯಿ ಎಲ್ಲರನ್ನು ಕಾಪಾಡಮ್ಮ 🙏🙏🙏🙏🙏

  • @trupti.o.6176
    @trupti.o.6176 ปีที่แล้ว +8

    ತುಂಬಾ ಧನ್ಯವಾದಗಳು ಸರ್, ತಾಯಿ ಮಹಿಮೆ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ 🙏

  • @kumarsathyanarayana9754
    @kumarsathyanarayana9754 ปีที่แล้ว

    ತುಂಬಾ ಧನ್ಯವಾದಗಳು ಸರ್ ನಿಮಗೆ ಒಳ್ಳೆ ಒಳ್ಳೆಯ ದೇವಸ್ಥಾನಗಳನ್ನು ತೋರಿಸುತ್ತಿದ್ದಾರೆ🙏🏻 ಸರ್ವೇ ಜನಾಃ ಸುಖಿನೋ ಭವಂತು ಉಡಸಲಮ್ಮ ತಾಯಿ ಎಲ್ಲರಿಗೂ ಒಳ್ಳೆಯದು ಮಾಡಲಿ🙏🏻🙏🏻

  • @ramunaidu9175
    @ramunaidu9175 ปีที่แล้ว

    Ramunaidu Tayalur
    ಉಡಸಳಮ್ಮ ದೇವಿ ತಾಯಿ ಎಲ್ಲರಿಗೂ ಒಳ್ಳೇದ್ ಮಾಡಮ್ಮ
    Very wonderful and powerful place
    Really it is a power of lord udasalamma thyi.Thanks very lot for your dedication of your job.

  • @journeywithsurya4028
    @journeywithsurya4028 ปีที่แล้ว +17

    ಮೊದಲನೆಯದಾಗಿ ♥️💐♥️🙏🙏 ಅಣ್ಣಾ ನಿಮಗೆ ಹ್ರುದಯಪೂರ್ವಕ ಧನ್ಯವಾದಗಳು 🙏💐 ಒಂದೊಳ್ಳೆಯ ಉತ್ತಮ ಮಾಹಿತಿ ನೀಡಿದ್ದೀರಿ, ಹಾಗೂ ಸಕಲ ದಯೆ ಕರುಣೆ ಪ್ರೀತಿ ಹೊಂದಿರುವ,, ಶ್ರೀ ವರಾಳು ಉಡುಸಲಮ್ಮ ತಾಯಿ ದರ್ಶನ ಭಾಗ್ಯಕ್ಕೆ ಮಾರ್ಗ ದರ್ಶನ ನಿಡಿದ್ದಕ್ಕೆ,, ಮತ್ತೋಮ್ಮೆ ಮಗದೊಮ್ಮೆ ನಿಮಗೆ ಹ್ರುದಯಪೂರ್ವಕ ಧನ್ಯವಾದಗಳು 🙏🙏🙏🙏💐,, ತಾಯಿ ಎಲ್ಲರಿಗೂ ಒಳ್ಳೆಯದಾಗಲಿ,, ಒಳ್ಳೇದೇ ಮಾಡಲಿ

    • @premaprethi8468
      @premaprethi8468 ปีที่แล้ว

      Auto idya bro alli dvaralu inda templa ge hogake

  • @sairudresh4732
    @sairudresh4732 ปีที่แล้ว +30

    ನಮಸ್ತೆ ಅಣ್ಣ ನಿಮಗೆ ಎಷ್ಟು ದನ್ಯವಾದಗಳು ಹೇಳಿದ್ರು ಕಡಿಮೇನೆ. ನಾನು ನಿಮ್ಮ ಎಲ್ಲ ವಿಡಿಯೋ ನು ನೋಡ್ತೀನಿ. ನಿಮ್ಮ ಮಾತು ಕೇಳ್ತಿದ್ರೆ ತುಂಬಾ ಖುಷಿ ಹಾಗುತ್ತೆ. ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ 🙏

    • @geethavijay3938
      @geethavijay3938 หลายเดือนก่อน

      ಎಲ್ಲ ದೇವರ ಮಹಿಮೆ, ದೇವರು ಎಲ್ಲರಿಗು ಒಳ್ಳೇದು ಮಾಡ್ಲಿ, ನಮಗು ಅವಕಾಶ ಆದ್ರೆ ಹೋಗಿ ದರ್ಶನ ಮಾಡೊ ಭಾಗ್ಯ ಸಿಗಲಿ ಅಂತ ಬೇಡಿಕೊಳ್ತೀನಿ

  • @vidyalokesh8125
    @vidyalokesh8125 ปีที่แล้ว +2

    Thank you so much sir, namage udusalamma thayiya Darshana madisiddakke 🙏🙏

  • @Dharani_sai
    @Dharani_sai ปีที่แล้ว +1

    ಧನ್ಯವಾದಗಳು sir ನಮ್ಮದು ಆಂಧ್ರ ಪ್ರದೇಶ ನಿಮ್ಮ ಈ vedio ತುಂಬಾ ಚೆನ್ನಾಗಿದೆ

  • @nanduram1689
    @nanduram1689 ปีที่แล้ว +18

    ಉಡಾಸಾಳಮ್ಮ ತಾಯಿ ಯಲ್ಲರಿಗೂ ಒಳ್ಳೇದು ಮಾಡ್ಲಿ 🙏🙏🙏🙏🙏💐💐💐

  • @all_in_one_60
    @all_in_one_60 ปีที่แล้ว +10

    ತಾಯಿ ನನ್ನುನ ಎಲ್ಲರನ್ನು ಕಾಪಾಡಲಿ 🙏❤️

  • @harishbailor7063
    @harishbailor7063 7 หลายเดือนก่อน +1

    ಇಂತಹ ವಿಶೇಷ ದೇವಸ್ಥಾನದ ಅಲ್ಲಿ ಬರುವ ಹಾಗೆ ವಿವರ ಯೂಟಿಬ್ ನಲಿ ಹಾಕಿದು ತುಂಬಾ ಒಳ್ಳೆಯದು ನಿಮ್ಮ ಗೆ ಒಳ್ಳೆಯದಗಲಿ
    ನಾವು ಉಡುಪಿ ಯವರು

  • @jagadeesharj7408
    @jagadeesharj7408 ปีที่แล้ว +2

    ಒಳ್ಳೆಯ ಸ್ಥಳ ತೋರಿಸಿದ್ದಿರಿ ತಾಯಿಯ ಕೃಪೆ ನಿಮಗೂ ಸಿಗಲಿ.

  • @prajwalshetty1705
    @prajwalshetty1705 ปีที่แล้ว +3

    thank you sir really my devotion got more power🙏🏻🙏🏻

  • @vinodpatil3044
    @vinodpatil3044 ปีที่แล้ว +24

    🙏 ಉಡಸಲಮ್ಮ ದೇವಿಯ ಮಹಿಮೆ ಎಲ್ಲರಿಗೂ ಒಳ್ಳೆಯದಾಗಲಿ ಜೈ ಉಡಸಲಮ್ಮ ದೇವಿ ನಮೋಸ್ತು 🙏

  • @maheshjeevan1052
    @maheshjeevan1052 ปีที่แล้ว

    ನಿಮ್ಮ ಈ ಉತ್ತಮ ಕಾರ್ಯಕ್ಕೆ ಧನ್ಯವಾದಗಳು ಸಾರ್.

  • @nagendranagendra4404
    @nagendranagendra4404 ปีที่แล้ว

    Sri Vodisilamma talli , mammi vachina bhaktula korikalu teerchutundi, talliki vandanaalu.

  • @gopib6888
    @gopib6888 ปีที่แล้ว +8

    Plz visit one time then see ur feelings don't neglet it is really mind blowing..

  • @manjunathgurikar9896
    @manjunathgurikar9896 ปีที่แล้ว +4

    !! Om Shree Taayi Udasalamma Devi Ye Namha !!
    🚩🕉️🚩❤️🙏🏻💐❤️

  • @akhilaj9657
    @akhilaj9657 ปีที่แล้ว +1

    Thank you so much for visiting my sira...

  • @rameshramu5997
    @rameshramu5997 ปีที่แล้ว +8

    ತಾಯಿ ಎಲ್ಲಾರುಗು ಒಳ್ಳೇದು ಮಾಡಲಿ 🙏🙏🙏

  • @banadeshbannu7777
    @banadeshbannu7777 ปีที่แล้ว +8

    ನಿಮಗೂ ಒಳ್ಳೆದು ಮಾಡಲಿ ಆ ತಾಯಿ sir
    From yadgir
    ಒಳ್ಳೆ ವಿಷಯ ಹಾಗೂ ಆ ದೇವಿ ತಾಯಿಯ ಪರಿಚಯಿಸಿದಕ್ಕೆ ಧನ್ಯವಾದಗಳು👏🙏

  • @basavarajgarawad
    @basavarajgarawad ปีที่แล้ว +5

    ದೇವರೇ ಎಲ್ಲರಿಗೂ ಒಳ್ಳೇದು ಮಾಡು 🙏🙏

  • @kathyayiniravindra3920
    @kathyayiniravindra3920 ปีที่แล้ว +3

    ಅಮ್ಮನ ಸನ್ನಿಧಾನಕ್ಕೆ ಹೋಗಿ ಬಂದು ರಿಸಲ್ಟ್ ಹೇಳ್ತೀನಿ ಅಣ್ಣ ಇದೆ ಮೊದಲ ಬಾರಿಗೆ ನಿಮ್ಮ ಈ ಮಾಹಿತಿ ನೋಡಿದ್ದು ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದೀರ 🙏🙏

    • @anvithanvith6919
      @anvithanvith6919 ปีที่แล้ว

      ಅಕ್ಕ ದೇವಸ್ಥಾನ ಅಡ್ರೆಸ್ ಕಳ್ಸಿ

    • @vinayakge6539
      @vinayakge6539 ปีที่แล้ว

      Any results did u got?

  • @shruthiammu995
    @shruthiammu995 ปีที่แล้ว +4

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ 🙏🏻🙏🏻🙏🏻🙏🏻

  • @nagarajambi
    @nagarajambi 10 หลายเดือนก่อน +4

    ಅಮ್ಮ ನನ್ನ ಪ್ರೀತಿನ ದೂರ ಮಾಡಬೇಡ ತಾಯಿ🙏🙏😭😭

  • @SurendraKumar-we1lx
    @SurendraKumar-we1lx ปีที่แล้ว +2

    ತುಂಬಾ ಧನ್ಯವಾದಗಳು ದಯವಿಟ್ಟು ವಿಳಾಸದ ಲಿಂಕ್ ಅನ್ನು ಹಂಚಿಕೊಳ್ಳಿ.

  • @Naveennaik3
    @Naveennaik3 ปีที่แล้ว +1

    Thank you for your amazing video brother ☺️❤️

  • @nethravathi4206
    @nethravathi4206 ปีที่แล้ว +4

    ,ಇದನ್ನು ನೊಡಿದ ಮೆಲೆ ಒಂದು ಬಾರಿ ತಾಯಿಯ ದರ್ಶನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಮದಬೆಕು

  • @lokeshloki705
    @lokeshloki705 ปีที่แล้ว +3

    ಎಲ್ಲರಿಗೂ ಒಳ್ಳೆಯದಾಗಲಿ

  • @shivaholic1170
    @shivaholic1170 ปีที่แล้ว

    Nimge olledagli sir🙏 yenta olle kelsa madta idira chennagi iri jeevanadali🙏🙏

  • @GopiPrakashAllInOneChannel
    @GopiPrakashAllInOneChannel หลายเดือนก่อน +1

    ತಾಯಿ ಕಾಪಾಡು ನೊಂದು ಬೆಂದಿದೀನಿ ಎಲ್ಲರನ್ನು kapadu❤️ ತಾಯಿ 🌹🌹🙏🙏🙏🙏🙏🙏🙏🙏🙏🙏

  • @laxmanh7260
    @laxmanh7260 ปีที่แล้ว +4

    ತಾಯಿ ಒಳ್ಳೆಯದು ಮಾಡು ತಾಯಿ 🙏🙏 ನಾನು ಅನ್ಕೊಂಡಿದ್ದು ಈಡೇರಿಸು ತಾಯಿ 🙏

  • @vlvenkateshvenki5285
    @vlvenkateshvenki5285 ปีที่แล้ว +11

    ಸರ್ವೇ ಜನ ಸುಖಿನೋ ಭವಂತು🙏

  • @subhasgkulkarnigamanagatti3844
    @subhasgkulkarnigamanagatti3844 ปีที่แล้ว

    ನಮಸ್ಕಾರಗಳು ನಮಗೆ ಉಡುಸಲಮ್ಮನ ದರ್ಶನ ಮಾಡ್ತಿದ್ದೀರಾ ಧನ್ಯವಾದಗಳು ನಿಮಗೆ ನಮಸ್ಕಾರಗಳು

  • @sunithayadav8
    @sunithayadav8 ปีที่แล้ว +1

    ಹಾಯ್ ಬ್ರದರ್ ನೀವು ಅಂದ್ರೆ ನನಗೆ ತುಂಬಾ ಇಷ್ಟ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಬೇರೆಯವರನ್ನ ಮಾತಾಡ್ಸೋ ರೀತಿ ತುಂಬಾ ಇಷ್ಟ ಆಯ್ತು 🥰👍👍👍 ನನ್ ನೋಡ್ತಾ ಇರ್ತೀನಿ ನಿಮ್ಮ ಚಾನೆಲ್ನ ಯಾವಾಗ್ಲೂ

  • @yathishyathish727
    @yathishyathish727 ปีที่แล้ว +6

    🙏🌹🙏🌹🙏🌹🙏🌹🙏
    Udusalamma Thai 🙏🌹🙏
    "Thande, Thai, Annadiru ,Yellarigu Deerga Ayushu, Arogya Kottu Kaapadu Thai🌹🙏🌹🙏🌹🙏

  • @madappatn8909
    @madappatn8909 ปีที่แล้ว +3

    Amma 💐💐💐🌼🌼🌼🌼 yalrigu olledu madamma 🙏🙏🙏🙏🙏🙏

  • @kumark9038
    @kumark9038 ปีที่แล้ว +2

    'THAYI UOODSALMM KURPE 'ealranu kapadali.⚘ 🙏🙏🙏🙏🙏

  • @kavyasudhakarkavya1094
    @kavyasudhakarkavya1094 ปีที่แล้ว +1

    Good job sir hige munduvareyali nimma e seve

  • @lohithmechanic558
    @lohithmechanic558 ปีที่แล้ว +4

    ನಮ್ ಊರಲ್ಲೂ ಕೂಡ ಉಡಿಸಲಮ್ಮ ಇದಾಳೆ 🙏🙏

  • @aniruddhssaniruddhss8391
    @aniruddhssaniruddhss8391 ปีที่แล้ว +6

    ತಾಯಿ ನಿನ್ನ ಬಳಿ ಬರಲು ನಮಗೇ ದಾರಿ ತೋರಿಸು ತಾಯಿ

  • @1111educationforall
    @1111educationforall ปีที่แล้ว +2

    Namma Sira semyea devasthana prapanchake thorisiduke thumba danyavagalu. Jay Udasalamma.

  • @shivashivu9622
    @shivashivu9622 ปีที่แล้ว

    ಅಮ್ಮ ಎಲ್ಲರಿಗೂ ಒಳ್ಳೆಯದು ಮಾಡಲಿ

  • @nageshnagu7221
    @nageshnagu7221 ปีที่แล้ว +7

    ಆದಿ ಶಕ್ತಿ 🙏💐

  • @sachinyelagi6511
    @sachinyelagi6511 ปีที่แล้ว +3

    🙏🌹❤ Om Shree Udasalammadevi Namha❤🌹🙏

  • @sudhakarakundar672
    @sudhakarakundar672 ปีที่แล้ว +1

    ಅದ್ಭುತ ಸರ್ ಧನ್ಯವಾದಗಳು

  • @rajshekar8426
    @rajshekar8426 ปีที่แล้ว +2

    Tq brother
    Once I will visited 🙏🙏🙏

  • @shweta3025
    @shweta3025 ปีที่แล้ว +9

    Omg ..ನೋಡಿ ಮೈ ಜುಂ ಅನ್ನಿಸಿತು ..🙏🙏🙏🙏

  • @ammuswathi2037
    @ammuswathi2037 ปีที่แล้ว +6

    ಅಮ್ಮ ಯಲ್ಲರನು ಕಾಪಾಡಮ್ಮಾ ಯಲರಿಗೂ ಒಳ್ಳೇದ್ ಮಾಡಮ್ಮ 🙏🏻🙏🏻🙏🏻🙏🏻

    • @anvithanvith6919
      @anvithanvith6919 ปีที่แล้ว

      Hi ...Akka

    • @anvithanvith6919
      @anvithanvith6919 ปีที่แล้ว

      Akka ...ಅಡ್ರೆಸ್ ಹೇಳಿ

    • @anvithanvith6919
      @anvithanvith6919 ปีที่แล้ว

      ಅಕ್ಕ ದೇವಸ್ಥಾನದ ಅಡ್ರೆಸ್ ಕಳ್ಸಿ

  • @MaliniarusArus
    @MaliniarusArus ปีที่แล้ว

    Taayi udasalamma.🙏🙏🙏🙏🙏.very interesting video.

  • @ramchandrak.h7833
    @ramchandrak.h7833 ปีที่แล้ว +1

    🙏ಅಮ್ಮ ನನ್ನ ಮಕಳನ್ನು ಕಾಪಾಡು ತಾಯೆ 🙏🙏🙏🙏🙏🙏🙏

  • @trivenkat4404
    @trivenkat4404 ปีที่แล้ว +5

    🙏🙏🙏🙏🙏🙏🙏🙏🙏🙏🙏🙏 ತಾಯಿ ಉಡುಸಲಮ್ಮ

  • @kirankpkirankp6261
    @kirankpkirankp6261 ปีที่แล้ว +8

    ಜೈ ಉಡಸಲಮ್ಮದೇವಿ..🙏

    • @maheshahalli7083
      @maheshahalli7083 ปีที่แล้ว

      ನನಗೆ ಈಡಾರ ಹದ್ರಸ್ ಕಳಿಸು ದಯಮಾಡಿ

  • @Sunilkumar-rg5hm
    @Sunilkumar-rg5hm ปีที่แล้ว +1

    ಒನ್ ಸಲ ಹೋಗ್ಲೇಬೇಕು ಸರ್ ಧನ್ಯವಾದಗಳು 🙏🔱🌹

  • @dhanuthanu7973
    @dhanuthanu7973 ปีที่แล้ว +15

    ಅಮ್ಮ ತಾಯಿ ಉಡಸಳಮ್ಮ 🙏🙏

  • @shwethal681
    @shwethal681 ปีที่แล้ว +3

    God is great

  • @its_Geethali
    @its_Geethali ปีที่แล้ว +1

    Thayi udasalamma nim padakke shira baguteve.
    naavu elle iddaru nim nenedukolluteve namgu olledu madu 🙏🙏🙏

  • @shanthasanthosh9204
    @shanthasanthosh9204 ปีที่แล้ว +1

    Super bro nimma all videos very interesting bro god bless u bro

  • @mahalakshmilakshmi1110
    @mahalakshmilakshmi1110 ปีที่แล้ว +3

    ಅಮ್ಮ ತಾಯಿ ನಾನು ಅನ್ಕೋತೀನಿ ಅದುನ್ನ ನೆರವೇರಿಸು ಅಮ್ಮ

    • @baburamachandrappa8676
      @baburamachandrappa8676 ปีที่แล้ว

      ನೀವು ತಾಯಿ ಉಡುಸಲಮ್ಮ ದೇವಿ ಹತ್ತಿರ ಬೇಡಿಕೊಂಡಿದ್ದು ನೆರವೇರಿದಿಯ

    • @mahalakshmilakshmi1110
      @mahalakshmilakshmi1110 ปีที่แล้ว

      @@baburamachandrappa8676 nanu en ankondilla ivaga ankondidini adu neraverudre tumba kushi agute

  • @rekhabsgopi2979
    @rekhabsgopi2979 ปีที่แล้ว +5

    Your voice is amazing 😍

  • @latha7380
    @latha7380 ปีที่แล้ว

    Thank you sir ...i have gone Monday 10th October 2022 ...it's amazing....

  • @ajithacchu3880
    @ajithacchu3880 ปีที่แล้ว +2

    Super information sir... 🙏🙏

  • @ranganathakm6912
    @ranganathakm6912 ปีที่แล้ว +3

    Welcome to our taluke 🙏 Amma 🙏🙏🙏💮🌺🌸🙏🙏🙏

  • @basavanagoudagouda9086
    @basavanagoudagouda9086 ปีที่แล้ว +3

    Jai mata

  • @shivagangagangaganga3480
    @shivagangagangaganga3480 ปีที่แล้ว

    ದೇವಿ ನನ್ನ ಕಷ್ಟನು ಪರಿಹಾರ ಮಾಡು ತಾಯಿ ನಾನು ಬಂದು ಹರಕೆ ತೀರಿಸುತ್ತೇನೆ

  • @kubendrappagkubendrappa7975
    @kubendrappagkubendrappa7975 3 หลายเดือนก่อน +1

    Sir kushi aythu ammana darshana madsidakke sir danyavadagalu sir

  • @umeshdacchu3392
    @umeshdacchu3392 ปีที่แล้ว +7

    ನಮ್ಮೂರು ಉಡುಸಾಲಮ್ಮ ದೇವಿ 🙏🙏

    • @sujthatgsujatha4477
      @sujthatgsujatha4477 ปีที่แล้ว

      Yava uru

    • @praveenpatil9355
      @praveenpatil9355 ปีที่แล้ว

      Bro address helli nama amma ge solpa health sari Ella adakke elige barabekku antha Edini nim number koddi call madi details tilkolthini

  • @thippeswamyb7274
    @thippeswamyb7274 ปีที่แล้ว +3

    Hi sir❤, This place is near to my native and I know this temple also,thank you so much sir, god bless you sir🙏🙏🙏.

    • @Supriyagowda_06
      @Supriyagowda_06 ปีที่แล้ว +1

      Which place s this

    • @thippeswamyb7274
      @thippeswamyb7274 ปีที่แล้ว +3

      @@Supriyagowda_06 Tumkur district, Sira Taluk, Dwaralu village Near NH4.

    • @punithpathu7297
      @punithpathu7297 ปีที่แล้ว

      Bro. Ha kallu left side thirugudre
      Yen hatra.

  • @jayashreeranjit9946
    @jayashreeranjit9946 ปีที่แล้ว +1

    Udusalamma taayi nanage Nov 6 kke Tet exam ide adu pass agohage madàmmma taayi na ninage mosaranna madstini Amma🙏🙏

  • @premagowda272
    @premagowda272 ปีที่แล้ว +1

    Nima video nodi nanu hogidu Thank you sir🙏🙏🙏🙏

  • @LokeshKumar-is7xx
    @LokeshKumar-is7xx ปีที่แล้ว +3

    Hello Mr.Travelling Trekker, your voice is just sounding same as Roaring star Sri Muruli..
    You're doing good job👏👏👏
    I wish you all the best
    God bless you..

  • @ashwinigowda9771
    @ashwinigowda9771 ปีที่แล้ว +3

    Your voice is just amazing..👌......♥️

    • @TravellingTrekker
      @TravellingTrekker  ปีที่แล้ว

      Thank u 👍🏽

    • @bindunbindun111
      @bindunbindun111 ปีที่แล้ว +1

      Nivu devara bagge gamanisalilvenu voice bagge helidira😂😂😂😂😂😂🔥

    • @TravellingTrekker
      @TravellingTrekker  ปีที่แล้ว

      @@bindunbindun111 😄🙏🏼

  • @prabhugowdaprabhugowda1611
    @prabhugowdaprabhugowda1611 ปีที่แล้ว +2

    ಅಮ್ಮ ಉಡಸಲಮ್ಮ ತಾಯಿ 🌼🙏🙏🙏🙏🙏🌼 ನೀನೇ ಕಾಪಡ್ ಅಮ್ಮ ತಾಯಿ

  • @praveenkumargk3693
    @praveenkumargk3693 ปีที่แล้ว +1

    thanks sir with information thanks lot's of you

  • @shaila9896
    @shaila9896 ปีที่แล้ว +6

    🙏🙏🙏🙏 Amma 🙏🙏🙏🙏🙏❤️❤️🙏🙏🙏🙏🙏🙏🙏🙏🙏

  • @harishgowda6635
    @harishgowda6635 ปีที่แล้ว +6

    ನಮ್ಮೂರು ಉಡುಸಾಲಮ್ಮ ದೇವ್ರು 💛

    • @maheshmaheshgaja8700
      @maheshmaheshgaja8700 ปีที่แล้ว +1

      ಯಾವ್ ಊರು

    • @harishgowda6635
      @harishgowda6635 ปีที่แล้ว

      ಶಿರ ತಾ ತುಮಕೂರು ಜಿಲ್ಲೆ ದ್ವಾರಳು ಗ್ರಾಮ ಅಂತ national highway ಅಲ್ಲೇ ಇರೋದು ದೇವಸ್ಥಾನ

    • @chennakeshav2313
      @chennakeshav2313 ปีที่แล้ว +1

      🙏☎️☎️

    • @nethranethra5189
      @nethranethra5189 ปีที่แล้ว +2

      Yav uru heli plz

    • @harishgowda6635
      @harishgowda6635 ปีที่แล้ว

      ಅಡ್ರೆಸ್ ಅಕಿದಿನಿ ನೋಡಿ

  • @rakshithr18
    @rakshithr18 ปีที่แล้ว +1

    Really goosebumps sir ❤️🙏🏻

  • @babyshamili8609
    @babyshamili8609 ปีที่แล้ว +1

    ನಮ್ಮೂರು ಶಿರಾ , ನಮ್ಮ ಶಿರಾ ನಮ್ಮ ಹೆಮ್ಮೆ

  • @venkataramanaupadhya5277
    @venkataramanaupadhya5277 ปีที่แล้ว +5

    ಭವ್ಯಭಾರತದ ಯೆಮ್ಮೆ.

    • @krishnakhumaar2353
      @krishnakhumaar2353 ปีที่แล้ว

      Yemme. Allla. Hemme

    • @venkataramanaupadhya5277
      @venkataramanaupadhya5277 ปีที่แล้ว

      @@krishnakhumaar2353 ಹೆಮ್ಮೆನು ಅಲ್ಲ, ಯೆಮ್ಮೇನು ಅಲ್ಲ; ಕತ್ತೆಕಣಯ್ಯಾ......

    • @krishnakhumaar2353
      @krishnakhumaar2353 ปีที่แล้ว

      @@venkataramanaupadhya5277 adu. Nimge bittidu

  • @shaila9896
    @shaila9896 ปีที่แล้ว +3

    🙏🙏🙏 Amma 🙏🙏🙏🙏🙏❤️❤️

    • @likhithv5004
      @likhithv5004 ปีที่แล้ว +1

      ನಮ್ಮ ಊರು.... ದ್ವಾರಳು

    • @nageshkumaryn4679
      @nageshkumaryn4679 ปีที่แล้ว

      Thank. You sir 🙏

  • @jayanthichandrashekaraja-vh9dm
    @jayanthichandrashekaraja-vh9dm ปีที่แล้ว +1

    Nanna kannu drusti sariyaguvage madamma udusalamma thayi kapadamma🙏🙏🙏🙏🙏🙏

  • @LiyanshWorld.
    @LiyanshWorld. ปีที่แล้ว +1

    Powerful godesss 🙏🏻🙏🏻🙏🏻🙏🏻 i self experienced...

  • @pradeepshetty8256
    @pradeepshetty8256 ปีที่แล้ว +3

    Full address plz

  • @princemahi49
    @princemahi49 ปีที่แล้ว

    ಕಾಪಾಡಮ್ಮ ತಾಯಿ ಒಳ್ಳೇದು ಮಾಡಮ್ಮ🙏🙏🙏

  • @pdshiva5145
    @pdshiva5145 ปีที่แล้ว

    Good Information 👌💐🙏

  • @umapathiumapathi2145
    @umapathiumapathi2145 ปีที่แล้ว +1

    Good information sir continue

  • @ShilpaShilpa-gk8pk
    @ShilpaShilpa-gk8pk ปีที่แล้ว +2

    ಜೈ ಉಡುಸಲಮ್ಮ ದೇವಿಯೇ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @RajuBalegar-ub9hj
    @RajuBalegar-ub9hj 9 หลายเดือนก่อน +2

    🌼🏵️🙏Om Shree Taayi Udasalamma Devi Ye Namha🙏🏵️🌼

  • @dattatrayachidugupkar5283
    @dattatrayachidugupkar5283 ปีที่แล้ว +1

    Taayi nin aashirwad namma mane vara male irli taayi 🌹🌹🙏🙏🔱🌹🌹🌹🙏🙏