Super/Special ಈ ಪ್ರಪಂಚದಲ್ಲೇ ಯಾರೂ ಮಾಡಿಲ್ಲಾ ಇಂತಹ ಜೋಳದ ರೊಟ್ಟಿ /ಬಳಸಿರುವ ಸಿಕ್ರೇಟ್ ಪದಾರ್ತ

แชร์
ฝัง
  • เผยแพร่เมื่อ 26 ก.ย. 2024

ความคิดเห็น • 18

  • @GeetaBadiger-n2p
    @GeetaBadiger-n2p 2 วันที่ผ่านมา +2

    Wonderful Super Healthy Taste Recipe 👍👍

  • @suhasinitorvi1371
    @suhasinitorvi1371 2 วันที่ผ่านมา +2

    ಉಬ್ಬುತ್ತಾವೆ ರೊಟ್ಟಿ ಆದರೆ ಪೂರ್ತಿ ದಂಡಿ ವರೆಗೆ ಅಷ್ಟು ಚೆನ್ನಾಗಿ ಉಬ್ಬುವದಿಲ್ಲ.

    • @Govinda_SaviruchiGVR_allround
      @Govinda_SaviruchiGVR_allround  วันที่ผ่านมา

      ದಂಡಿವರಗೆ ಉಬ್ಬಿದೆಯಮ್ಮಾ. ತುಂಬಾ ದೊಡ್ಡರೊಟ್ಟಿ ಸೂಜಿಯಷ್ಟ ಹೋಲ್ ಬಿದ್ರೂ ಗಾಳಿ ಹೊಗುತ್ತೆ. ರೊಟ್ಟ ಒಪನ್ ಮಾಡಿ ತೋರ್ಸೀನಲ್ಲೀ ದಂಡಿವರೆಗೂ ಒಪನ್ ಆಗಿದ್ದು ಕಾಣುತ್ತೆ ಲಕ್ಷಗೊಟ್ಟು ನೋಡ್ರೀ.🙏

  • @meerarao326
    @meerarao326 2 วันที่ผ่านมา

    ಹಿಟ್ಟು ಎಷ್ಟು ಹೊತ್ತು ಇಡಬೇಕು?

    • @Govinda_SaviruchiGVR_allround
      @Govinda_SaviruchiGVR_allround  วันที่ผ่านมา +1

      ಎಷ್ಟು ಹೊತ್ತು ಬೇಡಾ ಅವಾಗಿಂದವಾಗ್ಲೇ ಮಾಡಿ. ಹಿಟ್ಟು ಮುಚ್ಚಿ ಇಡೋದು ಹಿಟ್ಟು ಒಣಗಬಾರ್ದು ಅಂತಾರೀ.

  • @Kannadabalekuvara
    @Kannadabalekuvara 16 ชั่วโมงที่ผ่านมา

    ವಾವ್ ಸೂಪರ್ ರೋಟ್ಟಿ 🎉🎁

  • @Vedikakoti
    @Vedikakoti วันที่ผ่านมา

    Super sis connected nivu connect agi ✅ support madi

  • @vidyadesai1829
    @vidyadesai1829 20 ชั่วโมงที่ผ่านมา

    ಸೂಪರ👍👌