ความคิดเห็น •

  • @Satisha1375
    @Satisha1375 ปีที่แล้ว +16

    ಎಂತಹ ದುರಂತ ಸಾರ್. ಅವರ ಮಾತು ಕೇಳುವಾಗ ನೀವು ದುಃಖದಲ್ಲಿ ಇದ್ರಿ, ಅದನ್ನು ನೋಡುತ್ತಿದ್ದ, ನಾವೂ ದುಃಖದಲ್ಲಿದ್ದೆವು, ವಿಧಿಯ ಮುಂದೆ ಎಲ್ಲರೂ ಅಸಹಾಯಕರು. ನೋಡೋಕೆ ತುಂಬಾ ಕಷ್ಟವಾಯ್ತು. ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ.🙏🙏🙏

  • @satyaprakashgs2813
    @satyaprakashgs2813 ปีที่แล้ว +12

    ರಘುರಾಮ್ ಅತ್ರಿಯವರ ಅಕ್ಕ ಆ ನೋವಿನಲ್ಲು ಎಲ್ಲಾ ವಿವರಣೆ ಕೊಟ್ಟಿದ್ದಾರೆ. ಮನಸಿಗೆ ತುಂಬಾ ನೋವಾಯಿತು. ಅತ್ರಿಯವರ ಹೆಸರು ಹಾಗೂ ಅವರ ಗಾಯನ ಅಮರ. ನಿಮಗೆ ಹಾಗೂ ಹೇಮಾ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು. 🙏🙏😔😔

  • @shwetha44
    @shwetha44 ปีที่แล้ว +19

    ಎಂಥಾ tragedy ಸರ್. I couldn't control my tears. ವಿಡಿಯೋ pause ಮಾಡಿ ನೋಡಬೇಕಾಯ್ತು ಛೇ ಪಾಪ ಇವರು ಹೇಗೆ ತಡ್ಕೊಂಡ್ರೋ ಆ ದುಃಖನ ಉಳಿದ ಕುಟುಂಬದವರ ಪಾಡೇನಾಗಿತ್ತೋ ಇಂಥಾ ಶೋಕ ಅದು ಹೇಗೆ ಭರಿಸಿದ್ರೋ ಭಗವಂತ 🙏 ದೇವರು ಎಷ್ಟು ಕ್ರೂರಿ ಅನ್ಸುತ್ತೆ ಒಮ್ಮೊಮ್ಮೆ.
    ಕಾಯಿ ತುರಿತಾ ಈ ವಿಡಿಯೋ ನೋಡ್ತಾ ಇದ್ದೆ ನನ್ನ ಬೆರಳಿಗೆ ಈಳಿಗೆಮಣೆ ತಾಗಿ ರಕ್ತ ಬಂದಿದ್ದು ಕೂಡ ನನಗೆ ಅರಿವಾಗಲಿಲ್ಲ.

  • @GopalkrishnaYVBhat
    @GopalkrishnaYVBhat ปีที่แล้ว +7

    ಜಿ. ವಿ. ಅತ್ರಿ ಅವರ ಅಂತಿಮ ದರ್ಶನ ಕ್ಕೆ ಬೆಂಗಳೂರಿನ ಹನುಮಂತ ನಗರ ಹೋಗಿದ್ದೆವು... ಹೇಮಾಪ್ರಸಾದ್ ಅವರಿಗೂ ರಘುರಾಮ್ ರವರಿಗೂ ತುಂಬಾ ತುಂಬಾ ಧನ್ಯವಾದಗಳು... ಇಬ್ಬರಿಗೂ ಒಳ್ಳೆಯದಾಗಲಿ ಶುಭವಾಗಲಿ.

  • @nagarajambiga7061
    @nagarajambiga7061 ปีที่แล้ว +9

    ಇಂದಿನ ಸಂಚಿಕೆ ನೋಡಿದರೆ ಈ ದುರಂತ ನಮ್ಮ ಕಣ್ಣಮುಂದೆ ನಡೆಯಿತಾ ಅಂತ ಅನಿಸಿಬಿಡ್ತು ಮೇಡಂ ತುಂಬಾ ತುಂಬಾ ನೋವಾಯಿತು 🙏🙏 RR ಸರ್ ನಿಮ್ಮ ಮೌನ ನೋಡಿ ತುಂಬಾ ಬೇಸರ ಆಯಿತು 🙏🙏🙏

  • @mohicreations
    @mohicreations ปีที่แล้ว +13

    ನನಗೆ ತುಂಬಾ ಇಷ್ಟವಾದ ಗಾಯಕರು, ಅವರನ್ನು ನೆನೆಸಿ ಕೊಂಡಾಗಲೆಲ್ಲ ಕಣ್ಣಂಚಿನಲ್ಲಿ ನೀರು

  • @Ranjitha254
    @Ranjitha254 ปีที่แล้ว +16

    ಇವತ್ತಿಗೂ ಈ ದುರ್ಘಟನೆ ಅಲ್ಲಿನ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. 😢😢

    • @shreenivasannigeri9706
      @shreenivasannigeri9706 ปีที่แล้ว +5

      Yappa...nam shatruvigu we parstiti barade irali...tumba nov agutte

  • @ಸಂಗೀತಾ.ಕೆ
    @ಸಂಗೀತಾ.ಕೆ ปีที่แล้ว +6

    🙏🙏🙏
    ಸರ್ ಸಾದ್ಯವಾದರೆ ಸೌಜನ್ಯ ಅವರ ಮನೆಗೆ ಹೋಗಿ ಒಂದು ವೀಡಿಯೊ ಮಾಡಿ ಸೌಜನ್ಯ ಗೇ ನ್ಯಾಯ ಸಿಗಲಿ ನಿಮ್ಮಂತವರ ಸಹಾಯ ಬೇಕು

  • @pavithrapabithra1673
    @pavithrapabithra1673 ปีที่แล้ว +16

    ಅಮ್ಮ ನಿಮಗೆ ಏನು ಹೇಳುವುದು ಎಂಬುದು ತಿಳಿಯುತ್ತಿಲ್ಲ. ನಿಮ್ಮ ನೋವಿಗೆ ಧೈರ್ಯ ಹೇಳುವ ಶಕ್ತಿ ನನ್ನಲ್ಲಿ ಇಲ್ಲ. ನಿಮ್ಮ ಮುಂದಿನ ಹಾದಿ ಆದರೂ ಚೆನ್ನಾಗಿರಲಿ.🙏🙏🙏🙏🙏

  • @shanthakumaria3277
    @shanthakumaria3277 ปีที่แล้ว +24

    ಈ‌ ದುರಂತ ನಡೆದ ಸುದ್ದಿತಿಳಿದಾಗ ಕರಳು ಕಿತ್ತುಬಂದಿತ್ತು .23 ವರುಷಗಳ ಹಿಂದೆ. ಈಗ ನೀವು ಹೇಳುತ್ತಿರುವ ಪ್ರತಿಮಾತು ಮನಕಲಕುತ್ತಿದೆ. ನಾನು ನಿಮಗೆ ಪರಿಚಯವಿರುವ ರೇವಣ್ಣನವರ ಅತ್ತಿಗೆ ಆದಿನ ಎಲ್ಲರೂ ಅವರ ಮನೆಯಲ್ಲಿ ಇದೆವು .ನೀವು ಯಾರಿಗಾಗಿ ಅಳಲಿ ಎಲ್ಲರೂ ನನ್ನವರೇ ಎನ್ನುವಾಗ ತುಂಬಾ ಸಂಕಟವಾಯಿತು. ದೇವರೇ‌ ಇಷ್ಟೂ ಜನರ ಸಾವನ್ನು ಒಂದೇಬಾರಿಗೆ ಹೇಗೆಬರೆದೆ ಎನ್ನಿಸುತ್ತದೆ.

  • @kavithats3073
    @kavithats3073 ปีที่แล้ว +5

    Saw this video 4-5 times, very haunting for incident! Thanks to Raghuram for this most exclusive interview, no where we hav info about Atri and this incident. I had heard they died in whirlpool , we were very young at that time and did not get much news about this. Did not even know Atri sir died of heart attack. Horrifying incident, how his sister faced all this 😮

  • @vibhudhamv5717
    @vibhudhamv5717 ปีที่แล้ว +4

    Hema amma neevu tumba strong personality...heart wrenching episode idhu keli ne kannali neer baratte neevu henge digest madkondri arta agtilla🙏☹️

  • @saraswathibm3400
    @saraswathibm3400 ปีที่แล้ว +4

    Raghu sir e episode torsde hogidre olede agtitu. Yargu inta sandarba barde hogli. Thamba thumba himse agtidde nange. 😢 Life is so uncertain alva

  • @prasadvikram4034
    @prasadvikram4034 ปีที่แล้ว +5

    ಎಲ್ಲಾ ವಿಧಿ ಲಿಖಿತ, ಆಗಬೇಕಾದ ದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಮಾತ್ರ ತಿಳಿಯುತ್ತದೆ, ಈ ಘೋರ ದುರಂತ ತುಂಬಾ ನೋವುಂಟು ಮಾಡಿದ್ದು ಮಾತ್ರ ನಿಜ.

  • @ದೇವರನಾಮ
    @ದೇವರನಾಮ ปีที่แล้ว +15

    ಅತ್ರಿ ಅವರು ನಮ್ಮ ಊರಿನವರು ಅವರ ಈ ಎಲ್ಲ ಸಂಚಿಕೆಗಳು ಅವರ ನೆನಪು ತರಿಸಿತು ಉತ್ತಮ ಗಾಯಕನನ್ನು ಕಳೆದುಕೂಂಡಿದ್ದು ಬೇಸರದ ಸಂಗತಿ

  • @D_SHETTY8
    @D_SHETTY8 ปีที่แล้ว +1

    ಬಹಳ ಅಪರೂಪದ ಸಂದರ್ಶನ sir ನಿಮಗೆ ಧನ್ಯವಾದಗಳು ಗಾಯಕ g.v ಅತ್ರಿ ಇವತ್ತು ಇದ್ದಿದ್ದರೆ ಬಹಳ ಎತ್ತರಕ್ಕೆ ಬೆಳೆದು ಇನ್ನೂ ಹೆಚ್ಚಿನ ಹೆಸರು ಮಾಡುತಿದ್ದರು ಯಾವುದೋ ವಾರ ಪತ್ರಿಕೆ ಯಲ್ಲಿ ಅತ್ರಿ ನಿಧನದ ಸುದ್ದಿ ಓದಿ ಬಹಳ ಬೇಸರ ಆಗಿತ್ತು

  • @kusumamanjunath6846
    @kusumamanjunath6846 ปีที่แล้ว +12

    Abba nijvaglu ghora drushya nodoke aagolla sir..hema madam nijvaglu neevu tumba strong yakandre namge ondu saavanne tadkolo shakti illa antadralli neevu ashtondu saavina novanna hege tadkondri😢

  • @alicepereira5108
    @alicepereira5108 ปีที่แล้ว +5

    ತುಂಬಾ ನೋವಾಯ್ತು ಹೀಗಾಗಬಾರದಿತ್ತು

  • @ramyakruthi2846
    @ramyakruthi2846 11 หลายเดือนก่อน

    ಸರ್ ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ನಮ್ಮ 🙏🏻🙏🏻🙏🏻

  • @kavithamanjunath1933
    @kavithamanjunath1933 ปีที่แล้ว +6

    Sir.. very heart touching sir... literally tears in eyes...great loss to us..paapa sir devarige karune ne ilwa..😢ayyo ...madam super strong lady ..devaru avarannu hage ittirali...no comments antaralla sir hage..dayavittu inna ibbaru hegiddare plz ask sir...thappiddare plz excuse me sir..

  • @ravindrabyakod2416
    @ravindrabyakod2416 ปีที่แล้ว +8

    ತುಂಬಾ ದುರದೃಷ್ಟಕರ ಘಟನೆ. ಕಣ್ಣುಗಳು ತೇವಗೊಂಡವು.

  • @ceciliadsouza4126
    @ceciliadsouza4126 ปีที่แล้ว +3

    Very sad tragedy...didnt know about Atri sir, but his songs have heard many times, they are evergreen, therefore he will be remembered forever.

  • @sugnanamurthy4742
    @sugnanamurthy4742 ปีที่แล้ว +6

    ಅಬ್ಭಾ,,,,,, ಕೇಳುತ್ತಿದ್ದರೆ ಮೈ ಜಮ್ಮೆನಿಸಿತು. so sad sir.

  • @ananyanadig1627
    @ananyanadig1627 ปีที่แล้ว +3

    ಆತ್ರಿ ಸರ್ ನನ್ನ ಗುರುಗಳು ಅವರನ್ನು ಇವತ್ತಿಗೂ ನೆನೆಸಿ ಕೊಳ್ಳದೆ ಇರುವುದಿಲ್ಲ. 💐🙏

  • @anilkala9275
    @anilkala9275 ปีที่แล้ว +5

    ಆ ದಿನ ಇನ್ನು ನೆನಪು ಇದೆ. ಬಹಳ ಬೇಸರ ಆಯ್ತು.

  • @shruthivs5866
    @shruthivs5866 ปีที่แล้ว +12

    They say "Powerful reminder that if your death is written in the depth of the ocean, you'll rent even a submarine to reach there on time." It was same with Atri sir's nd his family's case. The pain is unfathomable

  • @kavithats3073
    @kavithats3073 ปีที่แล้ว +6

    Oh god incident kelidre bhaya agutte. We should never ignore the alerts 😰 . Most tragic event any person can imagine, whole family dying 😢

  • @shashikalashashikala6040
    @shashikalashashikala6040 ปีที่แล้ว +10

    ಅಮ್ಮ ನಿಮ್ಮ ನೋವು ನನ್ನ ಕರುಳು ಹಿಂಡಿದ ಹಾಗೆ ಆಯಿತು😭😭😭

  • @chandrakalajunjanna9564
    @chandrakalajunjanna9564 ปีที่แล้ว +11

    ಯಾರಿಗೂ ಬರಬಾರದು ಈ ಕಷ್ಟ

  • @umabr3506
    @umabr3506 ปีที่แล้ว +2

    Please play some of his bhavageethe and bhakti geethe you have just portrayed him as a film song singer. He was a lot more than that.

  • @anilkala9275
    @anilkala9275 ปีที่แล้ว +5

    Who were d 2 ppl alive?

  • @RaghuDevanahalli
    @RaghuDevanahalli ปีที่แล้ว +6

    ಯಾವತ್ತೂ ಪಂಚಭೂತಗಳಿಂದ ಹುಷಾರಾಗಿರಬೇಕು.

  • @kantharajs2612
    @kantharajs2612 2 หลายเดือนก่อน

    Really it is unforgettable tragedy which took place in G V Athri sir family. Today he may not be with us but his memory and songs are always eternal in our heart.

  • @manjunathsingh3628
    @manjunathsingh3628 ปีที่แล้ว +1

    Ayyo,amma,nimma,manasinalli,yeshtu,novu,haadagidhe,e,kashta,yarigu,barbardhu,amma,nimage, dhevaru,olledh,maadli🙏

  • @ujwalavidur4646
    @ujwalavidur4646 ปีที่แล้ว

    Oh god. ಕರಳು ಹಿಂಡಿದಂಥ ಅನುಭವ .... ದೇವರು ಎಷ್ಟು ಕ್ರೂರಿ ಅನಿಸತ್ತೆ ಅಲ್ವಾ?????
    ಈ ತರಹದ ನೋವು ಯಾರಿಗೂ ಬಾರದಿರಲಿ.🙏🏻🙏🏻🙏🏻🙏🏻🙏🏻🙏🏻😭😭😭😭😭😭
    ಹೇಮಾ ಮೇಡಮ್ 🙏🏻😔 ನಮಸ್ಕಾರ❤❤

  • @raghavendrakulkarni9907
    @raghavendrakulkarni9907 ปีที่แล้ว +5

    ಮನ ಮುಟ್ಟುವ ಎಪಿಸೋಡ್ 😢😢

  • @ಸಂಗೀತಾ.ಕೆ
    @ಸಂಗೀತಾ.ಕೆ ปีที่แล้ว +5

    ಇಡಿ ಕುಟುಂಬವನ್ನು ದೇವರು ಎಷ್ಟು ಮೊಸವಾಗಿ ಕರೆದುಕೊಂಡು ಹೋದರು😢

  • @anaghabhat9449
    @anaghabhat9449 ปีที่แล้ว +2

    One of my favorite singer ..so sad gone very soon

  • @sujadutta
    @sujadutta ปีที่แล้ว

    RAGHURAM AVRE... ನಾನು ನಿಮ್ಮ VIDEOS FOLLOW ಮಾಡ್ತಾ ಇರ್ತೀನಿ. WHEN THERE ARE MANY PARTS IN A SERIES, PLEASE GIVE THE LINKS IN THE VIDEO DESCRIPTION.

  • @mythrimk3373
    @mythrimk3373 ปีที่แล้ว +4

    ಆ ದಿನದ ನೋವು ಮತ್ತೇ ಮರುಕಳಿಸಿತು 🙏

  • @gladysmanamohini8335
    @gladysmanamohini8335 ปีที่แล้ว +2

    Very sorry.heart crushing.horribe. let God handle the family.

  • @lmnrao
    @lmnrao ปีที่แล้ว +5

    Daily life chikka putta kashtagalanne doddadu maadteevi naavu... ivara novige ondu kone ideye.. life long avru idanna maryoke aaguttaa.. bhagavantaa.. nijakkuu sankatavaagtide..😔😔😔😔

  • @souravim508
    @souravim508 ปีที่แล้ว +1

    Anna nijavgluu avr kutubhadlli nededa kahi durgatanee nedidduu kelidree tubha bejaratuu. entha ketta durgatnee yav kutubhadlli nediybarduu anna.

  • @gowrig8034
    @gowrig8034 ปีที่แล้ว +3

    so sad sir😭😭

  • @anulakshmanaswaravlogs4475
    @anulakshmanaswaravlogs4475 ปีที่แล้ว

    ಅದ್ಭುತ ಕಾರ್ಯಕ್ರಮ ಸರ್

  • @ShivaKumar-jh6zr
    @ShivaKumar-jh6zr ปีที่แล้ว

    ತುಂಬಾ ನೋವಿನ ವಿಷಯ ರಘು ಸರ್

  • @rohinishastry-cj8bp
    @rohinishastry-cj8bp ปีที่แล้ว +2

    ನಾನು ಆ ದಿನಾ ಆತೇ ಬಿಟ್ಟೇ he is so feverite fir me😭

  • @Anu20810
    @Anu20810 ปีที่แล้ว +2

    What a sad story! The whole family is gone. No one can ever recover from.tjia tragedy.

  • @shilpasreevatsa1278
    @shilpasreevatsa1278 ปีที่แล้ว +3

    Yenu helodho gottagtilla asht bejar aytu.. athri sir anna ,nam thande friend, avaru ee katheyanna helidru.. che vidhi aata .. :(

  • @jagadheeshgowda3291
    @jagadheeshgowda3291 ปีที่แล้ว

    ತೀರ್ಥಹಳ್ಳಿ ಯ ಮೇಗರವಳ್ಳಿಯ ಜಾವಗಲ್ ಗೆ ಬಂದಾಗ ಕಾರ್ಯಕ್ರಮಕ್ಕೆ ಬಂದಾಗ ನಮ್ಮೊಂದಿಗೆ ಮಾತನಾಡಿ ನಾವೆಲ್ಲಾ ಸೇರಿ ಒಂದು ಕಾರ್ಯಕ್ರಮ ಮಾಡೋಣ ಅಂದಿದ್ದರು . ಛೇ ಎಂಥಹ ವಿಧಿ 😂😂😂 ಒಳ್ಳೆಯ ಗಾಯಕ. ಘಟನೆ ಯಿಂದಿಗೂ ನೆನಪಿದೆ.

  • @meghanamegha5297
    @meghanamegha5297 ปีที่แล้ว +2

    ಕಣ್ಣು ನೀರು ನಿಲುತ್ತಿಲ..... 😰😰😰😰😰ತುಂಬಾ...... ಸಂಕಟ ಆಗುತ್ತಿದೆ 😞😞😞ದೇವರು ತುಂಬಾ ಕ್ರೂರಿ 😰😰😰😰😰😰😰ಅವರು ಇರಬೇಕಿತ್ತು 🙏🏼🙏🏼😰😰

  • @naomibabu8041
    @naomibabu8041 ปีที่แล้ว +5

    Paper nali 3 ft depth ಅಂಥ ಬಂತು... ಅಗಾ ನಮಗೆ shock aithu 3 ft water nali antha.. ಇವತ್ತು ಗೊತ್ aithu😢

  • @kowsalyautthappa2983
    @kowsalyautthappa2983 ปีที่แล้ว

    Tears rolling on my cheek

  • @yashodhaprabhu8227
    @yashodhaprabhu8227 ปีที่แล้ว +2

    Aa vidhi kruri sir, ella vidhi sankalpa, enu madodu, nanagantu tumba tumba besaravayiru, hige agbartitu😭😭😭 ayyo devre

  • @shwethaa.n8389
    @shwethaa.n8389 ปีที่แล้ว +1

    Eyes full of tears..

  • @arathib.v.9096
    @arathib.v.9096 ปีที่แล้ว +3

    So sad..

  • @KavithaYM1982
    @KavithaYM1982 ปีที่แล้ว +3

    Really very nice and emotional episode. So heartwarming. Such a big and painful loss. Couldn’t help but tear up.🙏🙏😭😭
    Raghuram, sir

  • @sudhas9135
    @sudhas9135 ปีที่แล้ว +1

    My heart gets heavy with tears what a tragedy

  • @piouskerur
    @piouskerur ปีที่แล้ว +1

    Samadhani si kolli ...
    Hemakka...we are there with u all

  • @ramamaniv3850
    @ramamaniv3850 ปีที่แล้ว +2

    Comment madoku aagtha illa.nija vidhi thumba kruri

  • @naomibabu8041
    @naomibabu8041 ปีที่แล้ว +3

    Hmmmmmmm a ದಿನ 5 pm ge ಹೊರಗೆ ಅಟ ಆಡುವಾಗ news ಬಂತು.... ನೆನಪೂ ಮತ್ತೆ ಮರಳಿ ಬಂತು😢😢😢😢😢😢😢😢😢😢😢 Hmmmm Wt we can say ವಿಧಿ .....

  • @sathishrn
    @sathishrn ปีที่แล้ว

    Hello raghuram sir nimmanna monne ramohalli g v aiyyar avra studio dalli golden star ganesh avra jothe dhooting nallidri thumba changittu aa galige and neevu gv ayyar avara family interview yake madila and avra anthyasamskaara nadeda jagadalle nimma shooting itthu adara video madi upload madi

    • @trueadmirer
      @trueadmirer ปีที่แล้ว

      Its not g v ayyar, its G.V. Atri

  • @SudhaBhushan-hd6eg
    @SudhaBhushan-hd6eg ปีที่แล้ว +2

    Very very painful

  • @chandrashekharpatil380
    @chandrashekharpatil380 2 หลายเดือนก่อน

    🙏🙏🙏

  • @sulekhashetty7172
    @sulekhashetty7172 ปีที่แล้ว +4

    Dukha,novu tadayalikke agadu avara nenapu nirantara 😢

  • @basavarajkattimani4768
    @basavarajkattimani4768 ปีที่แล้ว +2

    Not even in mood to comment, i am too disturbed and pained to hear this incident.

  • @sumasudhir5050
    @sumasudhir5050 ปีที่แล้ว +3

    Couldn't hold my tears Raghuram .....sad

  • @nethranethra7184
    @nethranethra7184 ปีที่แล้ว +3

    Sir yava yearli edu agidhu, raguram sir msg repil madi

  • @bhavyajayaram285
    @bhavyajayaram285 ปีที่แล้ว +2

    Can someone tell 6 or 8 initially she said 8 and later 6 .

    • @latharavishankar
      @latharavishankar ปีที่แล้ว +1

      Eight went to play in the river six died

    • @Anonymous-yg8yb
      @Anonymous-yg8yb 6 หลายเดือนก่อน

      Eight people had gone. Six bodies were found when enquired at superintendent office.
      After reaching there the baby's body was found and her sister who was battling for her life died.

    • @jkuyujgng
      @jkuyujgng 2 หลายเดือนก่อน

      8 people went on trip to river. 6 of them died and 2 survived.

  • @vinayak3306
    @vinayak3306 ปีที่แล้ว +3

    Who are six members.. please sir tell me..

    • @raghuramdp
      @raghuramdp ปีที่แล้ว +5

      Sri GV ATHRI Smt Athri sir’s Wife Vatsala Maam His son Viranchi Hema Mamm’s Daughter Arpita Athri sir’s Sister & Her son

  • @jayappasagare5778
    @jayappasagare5778 7 หลายเดือนก่อน

    Nanna.nechena.hadugara.g.v.athri.sir.thumba.novaithu

  • @tsvasavi
    @tsvasavi ปีที่แล้ว

    Ee Bhaga 7 episode nodokke manasu bartha erlilla raghuram sir ....6 episode galallu atri avaru yesht adbhuthavagi badkidru nam kanmunde avr akka avar sadnegala bagge yesht chanagi helidru nivu thumba chanagi nadaskotri sir.....thumba bejaraythu sir atri avara savina bagge keli adre nangondu ansiddu devaru Nana tharad roopadalli bandu namman thadithane ansathe first Mali kainalli helisda next avar akkan maga elli add beda antha helidane adru vidhi avranna alle karkond hogide....so sad sir

  • @ambujaambuja8616
    @ambujaambuja8616 ปีที่แล้ว +4

    junior pb srinivas athri sir

  • @ushar9607
    @ushar9607 ปีที่แล้ว +2

    2000 Feb 11th nanna maduve reception nali adidru sir ,palavi mattu mahalakshmi. Elaru tumba istha patidru aadra kelave tingalali avaru agalidaru. Tumba novina sangati

  • @felcyfernandes1807
    @felcyfernandes1807 ปีที่แล้ว

    What a sad day so many

  • @Gnanapriya98
    @Gnanapriya98 ปีที่แล้ว

    Nijavagiyu mareyalarada kahi ghatane.. Tumba novagittu suddi tilidu

  • @Entertainmentworld89-j4s
    @Entertainmentworld89-j4s ปีที่แล้ว +2

    Hogiddu 8 jana in ibru baduki ulididdu yaru sir gotagtilla

  • @9741177818
    @9741177818 ปีที่แล้ว

    ಅತ್ಯಂತ ದುಃಖಕರ ಸಂಗತಿ...ಕೇಳ್ತಿದ್ದರೆ ಹೃದಯ ಹಿಂಡಿದಂತೆ ಆಗುತ್ತಿತ್ತು..😢

  • @smitapatil4536
    @smitapatil4536 11 หลายเดือนก่อน

    Evar yaru anta namage gotten irlilla nimma karyakramadinda gottaytu sir

  • @chandramathisomegowda3121
    @chandramathisomegowda3121 21 วันที่ผ่านมา

    Raghu avari hadiddu haki.
    Kastave nimage

  • @pramilapramila5581
    @pramilapramila5581 ปีที่แล้ว +3

    Onde kutumbada 6 mandi thirkondidra avatthu nenesikondre nange sankata agthide ennu evra paristhithi hegirbeda devre 😭

  • @archanaamarnath1742
    @archanaamarnath1742 ปีที่แล้ว +2

    Remembered that day😭😭😭😭

  • @rekhac1616
    @rekhac1616 ปีที่แล้ว +4

    😭 thumbaa besarada sangathi

  • @madhuvani3381
    @madhuvani3381 ปีที่แล้ว

    Athri sir avara bagge keli thumba novaythu ..rest in peace 🙏🙏🙏

  • @shreekitchenandvlogs
    @shreekitchenandvlogs ปีที่แล้ว

    Bhahalakasta maneli 6 jana hodru andre ❤❤

  • @lakshmammar6267
    @lakshmammar6267 9 หลายเดือนก่อน

    Very sad story

  • @yathishd2579
    @yathishd2579 ปีที่แล้ว +4

    Try to interview current generation of gorur ramaswamy Iyengar family members

    • @raghuramdp
      @raghuramdp ปีที่แล้ว +8

      My sincere & Humble request for you to kindly comment about the current guest and the program.. Later you can put in your request.. This is the way we can give our respect to the departed soul.. Please don’t mistake me..

    • @yathishd2579
      @yathishd2579 ปีที่แล้ว +1

      @@raghuramdp speechless 😶

    • @lakshmilmmancy7706
      @lakshmilmmancy7706 ปีที่แล้ว +2

      Olle manushyarna devru jaasti dina bidala bhoomi mele

  • @madhushreeshwetha3450
    @madhushreeshwetha3450 ปีที่แล้ว +1

    🥺🥺💔

  • @rukminicr8248
    @rukminicr8248 ปีที่แล้ว +2

    ತುಂಬಾ ಬೇಜಾರಾಯಿತು ಇದೆಲ್ಲಾ ಕೇಳಿ

  • @shireeshajaiganesh9033
    @shireeshajaiganesh9033 ปีที่แล้ว

    Other 2 wat happened 😢

  • @bharathumesh
    @bharathumesh ปีที่แล้ว +1

    Devre.. rajkumara film 1st half ending scene tara aythu.. yella onde sari

  • @karnatakahistory164
    @karnatakahistory164 6 หลายเดือนก่อน

    Very sad news, yenta ದುರಂತ ಅಂತ್ಯ

  • @LakshmiLakshmi-ru2gk
    @LakshmiLakshmi-ru2gk ปีที่แล้ว +1

    Atri sirs wife?

  • @hemas7322
    @hemas7322 ปีที่แล้ว +1

    😢😢

  • @nayanahonnady6505
    @nayanahonnady6505 ปีที่แล้ว

    😢😢😢😢😢on shanti 12:54 12:54

  • @ambujaambuja8616
    @ambujaambuja8616 ปีที่แล้ว +2

    Edannu keli attu attu sakayithu inthaha saavu yarigu kodabeda devare

  • @varalakshmibv8251
    @varalakshmibv8251 ปีที่แล้ว

    ಇವರ ಗಾಯನ ಪಿ bi ಎಸ್ ಅವರ ಸ್ವರವನ್ನು ನೆನೆಸುತ್ತೆ ಮುತ್ತು ಒಂದು ಮುತ್ತು ಇವರು

  • @ashokkumar-yi6pn
    @ashokkumar-yi6pn ปีที่แล้ว +1

    No words to say 😂😂

  • @lakshmilmmancy7706
    @lakshmilmmancy7706 ปีที่แล้ว +2

    Che yenta kroori vidhi

  • @Veenamahadesh
    @Veenamahadesh ปีที่แล้ว

    ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಅತ್ರಿ ಅವರು ಮೈಸೂರಿನ ಒಂದು ದೇವಸ್ತಾನಕ್ಕೆ ಪ್ರೋಗ್ರಂಗೆ ಬರ್ತಿದ್ರು ಸರ್ ಪ್ರತಿ ವರ್ಷ ಬರ್ತಿದ್ರು ಇವರ ದ್ವನಿ ಪಿ ಬಿ ಶ್ರೀನಿವಾಸ್ ಅವರ ದ್ವನಿ ಹೊಲುತ್ತಿ ತ್ತು ಅವರು ಈಗ ಏರ್ಬೇಕ್ಕಿತ್ತು so sad ನನೆಸಿ ಕೂಂದ್ರೆ ಬೇಜಾರಾಗುತ್ತೆ