ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಕೃಷ್ಣಾ... ಓಹೋಕರುಣಾ ಸಿಂಧೂ ಹೌದಪ್ಪದೀನ ಬಂದು ಅಬಾಬಾಆಪತ್ ಬಾಂಧವ ಪಾಹಿಮಾಂಭೇಷ್ ಮೆಚ್ಕೋಬಿಟ್ಟೆ ಕಣ್ಣ್ಲಾಕೇಳು ಕೃಷ್ಣಾಹೂ ಹೇಳ್ ಲಾ ಪಾರ್ಥಕೇಳು ಕೃಷ್ಣಾಹೇಳು ಪಾರ್ಥಕೇಳು ಕೃಷ್ಣಾಹೇಳು ಪಾರ್ಥಒಳಗೊಳಗೇ ಭಯವೈತೈಯ್ಯನಾನಿವ್ನಿ ಸುಮ್ಮನಿಲ್ಲಯಾಕೇಳು ಕೃಷ್ಣಾಹೇಳು ಪಾರ್ಥಕೇಳು ಕೃಷ್ಣಾಹೇಳು ಪಾರ್ಥಈ ಕರ್ಮ ನನಗ್ಯಾಕಯ್ಯಾಧರ್ಮಾನ ಕಾಪಾಡಯ್ಯಾಎಲ್ಲಾರು ನನ್ನವ್ರೆ ಜೊತೆಗಾರರೆಸಮರದಲಿ ಸಂಬಂಧ ಏಕೋ ದೊರೆಕೂಡು ನೀ ಬಾಣವಾಆಗದೋ ಮಾಧವತಡಿ ಕೃಷ್ಣನಡಿ ಪಾರ್ಥತಡಿ ಕೃಷ್ಣನಡಿ ಪಾರ್ಥಸ್ನೇಹಿತರುಅವರಯ್ಯಾಮರಣವಿದುಅನಿವಾರ್ಯಭಗವಂತ ಕೃಪೆ ತೋರಯ್ಯಾನೀನಿಲ್ಲಿಕ್ಷತ್ರಿಯಾನೀ ಕೂಡಕ್ಷಣವಯ್ಯಾಪಾಂಡವನೇ ಬಿಡು ಬಯಕೆಯಾಏನೆಂದು ತಿಳಿತಿಲ್ಲಾಬಂಧವಿದು ಬಿಡುತಿಲ್ಲಾಕೃಷ್ಣಾಈ ಸಾವೂ ನೋವೆತಕೋಸಾವಂತೆ ನೋವಂತೆಆತ್ಮಕ್ಕೆ ಏನಂತೆಪ್ರತಿ ಮರಣ ಹೊಸ ಜನನಕೋಕೊಲ್ಲುವುದು ಬೇಡಯ್ಯಾನನಗಿರಲಿ ಅಪಜಯಸೈನಿಕನು ನೀನಯ್ಯಾ ಕರ್ತವ್ಯ ಮರೆತೆಯಾನನಗ್ಯಾಕೆ ಬೇಕಯ್ಯಾ ಈ ರಾಜ್ಯ ವೈಭೋಗವೈರಾಗಿ ನೀನಾದ್ರೆ ಏನಯ್ಯಾ ಉಪಯೋಗನರಕದಂತೆ ಕಾಣತೈತೆ ನಾ ನಿಂತ ಜಗವೆಲ್ಲಾಜಗವೆಲ್ಲ ನನ್ನಲ್ಲೇ ಆ ಭಯವು ಬೇಕಿಲ್ಲಬರಲಾರೆ ನಾನು ದಯ ತೋರು ಪ್ರಭುವೇಇರಲಾರೆ ನಾನುಶರಣಾಗು ನೀನು ಬಿಡು ಬೇರೆ ಎಲ್ಲವನುಶರಣಾಗು ನೀನುಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ
ಹೋಡು ಶಬ್ಧ ತಪ್ಪಾಗಿದೆ ಬಿಟ್ಟರೇ ಎಲ್ಲಾ ಸರಿಯಾಗಿದೆ ಸೂಪರ್
🙏
ఎంత బాగా పాడారండి అద్భుతంగా ఉంది వినకుండా ఉండలేకపోతున్నాను
???en guru idu
@@mohit5709ತೆಲುಗು
ಈ ಸೀರಿಯಲ್ ಮತ್ತೆ ಸಿನಿಮಾ ಎಲ್ಲ ಸೇರಿ ಅರ್ಜುನನ charactor ಬಗ್ಗೆ ಕೆಟ್ಟದಾಗಿ ತೋರಿಸಿದ್ದಾರೆ ಆದರೆ ಇಲ್ಲಿ ನಿಜ ಮೂಲ ಭಾರತದಲ್ಲಿ ಇದ್ದ ಹಾಗೆ ತೋರಿಸಿದ್ದಾರೆ great work Especially those line"ಕೊಲ್ಲುವುದೇ ಬೇಡ ನನಗಿರಲಿ ಅಪಜಯ" ❤❤❤
Super song. Heard in Telugu, came her looking for original version.
Same pinch
th-cam.com/video/G6ZAqrvH46U/w-d-xo.htmlsi=N0OvrOYRFSH654is
I am also
They are real singers of this song bro
What a wonderful song m listening repeatedly when I depressed
Thousand times I have heard this such a melody voice
Not going from my mind. Such a beautiful day today
Whole bhagawath Geetha in a song
1st and 2nd chapters of Bhagavath Geetha
What a composition ❤️ what a lyrics what a voice vasuki vaibhav ❤️❤️🎉
Superb song, melody and Devine message conveyed so nicely! Reminds me of the great Dr Rajkumar’s Babruvahana song!
Love u versatile vasuki vaibhav ❤️❤️❤️
Vasuki my dream 😘😘 u r voice is miracle
Simply amazing singing each other...handsup vaibhav sir,such a wonderful composition 🔥💫💫💫
What a song..music, singers and lyrics all are superb
world`s best song
I'm here for one and only versatile vasuki vaibhav 🥰
చాలా బాగా పాడారు 🙏🙏🙏👏👏
ಸೂಪರ್ ಅಣ್ಣ ಕೇಳೋಕೆ ಎರೆಡು ಕಿವಿ ಸಲದು 😊😊❤❤
Versatile vasuki vaibhav ❤️❤️❤️
Aa krishnude dairyam mana andariki ❤
Today also i listen this song..what a song❤
I am here for Ganesh Karanth (J sir)
Really extraordinary song❤❤
Heloke enila ..dayamadi nanna pranamagalna sweekarsi 😭🙏
Im listening this song continuously 4th time
I love Vasukhi vaibhav singing
addicted jai sri radha krishna 🙏
Excellent singing from both❤
Ganesh karanth amazing
Om gam ganapataye namha
Vasuki vaibhav 👌voice
Super brothers nice singing both...
In telugu awesome lyrics ❤️
Was much much better in the Movie
This is live
what a song sir..realistic song
Jai Shri Krishna 🙏🌹
ಜನಾರ್ಧನ್ sir🙂
Lyrics 👌👌👏
Ganesh 😭❤bestttttt
My all time fev song.. ❤️❤️
Wonderfully performed
Nice song👌👌
Super song 🙏
Ganesh karanta he I was seen shocked
ಸೂಪರ್
Vasuki 🔥Ganesh 🤡
Beautiful song
❤❤
Lovely
Super song
Y this ganesha is not immersed in water
👌🏻👌🏻
Janardhan sir
💓❤❤❤❤❤❤❤❤❤❤
Ve nice
❤️❤️❤️❤️🙏🙏🙏❤️❤️❤️❤️
Mana jeevitham antha i patalone undi anduku murkam ga pravrthisthadu manishi maranam anivaryam ani thelisi kuda
🔥🔥🔥🔥
Super😂😂😂
Wht a song bro
💚
Lord ganesh deva first prayer to him not to forget n after to al god
ಕಾರಂತರೆ
Vasuki is not a great singer. So many mistakes
Ahahahah
❤️❤️❤️❤️❤️❤️❤️❤️❤️🙏🙏
ಕೃಷ್ಣಾ... ಓಹೋ
ಕರುಣಾ ಸಿಂಧೂ ಹೌದಪ್ಪ
ದೀನ ಬಂದು ಅಬಾಬಾ
ಆಪತ್ ಬಾಂಧವ ಪಾಹಿಮಾಂ
ಭೇಷ್ ಮೆಚ್ಕೋಬಿಟ್ಟೆ ಕಣ್ಣ್ಲಾ
ಕೇಳು ಕೃಷ್ಣಾ
ಹೂ ಹೇಳ್ ಲಾ ಪಾರ್ಥ
ಕೇಳು ಕೃಷ್ಣಾ
ಹೇಳು ಪಾರ್ಥ
ಕೇಳು ಕೃಷ್ಣಾ
ಹೇಳು ಪಾರ್ಥ
ಒಳಗೊಳಗೇ ಭಯವೈತೈಯ್ಯ
ನಾನಿವ್ನಿ ಸುಮ್ಮನಿಲ್ಲಯಾ
ಕೇಳು ಕೃಷ್ಣಾ
ಹೇಳು ಪಾರ್ಥ
ಕೇಳು ಕೃಷ್ಣಾ
ಹೇಳು ಪಾರ್ಥ
ಈ ಕರ್ಮ ನನಗ್ಯಾಕಯ್ಯಾ
ಧರ್ಮಾನ ಕಾಪಾಡಯ್ಯಾ
ಎಲ್ಲಾರು ನನ್ನವ್ರೆ ಜೊತೆಗಾರರೆ
ಸಮರದಲಿ ಸಂಬಂಧ ಏಕೋ ದೊರೆ
ಕೂಡು ನೀ ಬಾಣವಾ
ಆಗದೋ ಮಾಧವ
ತಡಿ ಕೃಷ್ಣ
ನಡಿ ಪಾರ್ಥ
ತಡಿ ಕೃಷ್ಣ
ನಡಿ ಪಾರ್ಥ
ಸ್ನೇಹಿತರು
ಅವರಯ್ಯಾ
ಮರಣವಿದು
ಅನಿವಾರ್ಯ
ಭಗವಂತ ಕೃಪೆ ತೋರಯ್ಯಾ
ನೀನಿಲ್ಲಿ
ಕ್ಷತ್ರಿಯಾ
ನೀ ಕೂಡ
ಕ್ಷಣವಯ್ಯಾ
ಪಾಂಡವನೇ ಬಿಡು ಬಯಕೆಯಾ
ಏನೆಂದು ತಿಳಿತಿಲ್ಲಾ
ಬಂಧವಿದು ಬಿಡುತಿಲ್ಲಾ
ಕೃಷ್ಣಾ
ಈ ಸಾವೂ ನೋವೆತಕೋ
ಸಾವಂತೆ ನೋವಂತೆ
ಆತ್ಮಕ್ಕೆ ಏನಂತೆ
ಪ್ರತಿ ಮರಣ ಹೊಸ ಜನನಕೋ
ಕೊಲ್ಲುವುದು ಬೇಡಯ್ಯಾ
ನನಗಿರಲಿ ಅಪಜಯ
ಸೈನಿಕನು ನೀನಯ್ಯಾ ಕರ್ತವ್ಯ ಮರೆತೆಯಾ
ನನಗ್ಯಾಕೆ ಬೇಕಯ್ಯಾ ಈ ರಾಜ್ಯ ವೈಭೋಗ
ವೈರಾಗಿ ನೀನಾದ್ರೆ ಏನಯ್ಯಾ ಉಪಯೋಗ
ನರಕದಂತೆ ಕಾಣತೈತೆ ನಾ ನಿಂತ ಜಗವೆಲ್ಲಾ
ಜಗವೆಲ್ಲ ನನ್ನಲ್ಲೇ ಆ ಭಯವು ಬೇಕಿಲ್ಲ
ಬರಲಾರೆ ನಾನು ದಯ ತೋರು ಪ್ರಭುವೇ
ಇರಲಾರೆ ನಾನು
ಶರಣಾಗು ನೀನು ಬಿಡು ಬೇರೆ ಎಲ್ಲವನು
ಶರಣಾಗು ನೀನು
ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ
ಹೋಡು ಶಬ್ಧ ತಪ್ಪಾಗಿದೆ ಬಿಟ್ಟರೇ ಎಲ್ಲಾ ಸರಿಯಾಗಿದೆ ಸೂಪರ್
🙏
ఎంత బాగా పాడారండి అద్భుతంగా ఉంది వినకుండా ఉండలేకపోతున్నాను
???en guru idu
@@mohit5709ತೆಲುಗು
ಈ ಸೀರಿಯಲ್ ಮತ್ತೆ ಸಿನಿಮಾ ಎಲ್ಲ ಸೇರಿ ಅರ್ಜುನನ charactor ಬಗ್ಗೆ ಕೆಟ್ಟದಾಗಿ ತೋರಿಸಿದ್ದಾರೆ ಆದರೆ ಇಲ್ಲಿ ನಿಜ ಮೂಲ ಭಾರತದಲ್ಲಿ ಇದ್ದ ಹಾಗೆ ತೋರಿಸಿದ್ದಾರೆ great work
Especially those line"ಕೊಲ್ಲುವುದೇ ಬೇಡ ನನಗಿರಲಿ ಅಪಜಯ" ❤❤❤
Super song. Heard in Telugu, came her looking for original version.
Same pinch
th-cam.com/video/G6ZAqrvH46U/w-d-xo.htmlsi=N0OvrOYRFSH654is
th-cam.com/video/G6ZAqrvH46U/w-d-xo.htmlsi=N0OvrOYRFSH654is
I am also
They are real singers of this song bro
What a wonderful song m listening repeatedly when I depressed
Thousand times I have heard this such a melody voice
Not going from my mind. Such a beautiful day today
Whole bhagawath Geetha in a song
1st and 2nd chapters of Bhagavath Geetha
What a composition ❤️ what a lyrics what a voice vasuki vaibhav ❤️❤️🎉
Superb song, melody and Devine message conveyed so nicely! Reminds me of the great Dr Rajkumar’s Babruvahana song!
Love u versatile vasuki vaibhav ❤️❤️❤️
Vasuki my dream 😘😘 u r voice is miracle
Simply amazing singing each other...handsup vaibhav sir,such a wonderful composition 🔥💫💫💫
What a song..music, singers and lyrics all are superb
world`s best song
I'm here for one and only versatile vasuki vaibhav 🥰
చాలా బాగా పాడారు 🙏🙏🙏👏👏
ಸೂಪರ್ ಅಣ್ಣ ಕೇಳೋಕೆ ಎರೆಡು ಕಿವಿ ಸಲದು 😊😊❤❤
Versatile vasuki vaibhav ❤️❤️❤️
Aa krishnude dairyam mana andariki ❤
Today also i listen this song..what a song❤
I am here for Ganesh Karanth (J sir)
Really extraordinary song❤❤
Heloke enila ..dayamadi nanna pranamagalna sweekarsi 😭🙏
Im listening this song continuously 4th time
I love Vasukhi vaibhav singing
addicted jai sri radha krishna 🙏
Excellent singing from both❤
Ganesh karanth amazing
Om gam ganapataye namha
Vasuki vaibhav 👌voice
Super brothers nice singing both...
In telugu awesome lyrics ❤️
Was much much better in the Movie
This is live
what a song sir..realistic song
Jai Shri Krishna 🙏🌹
ಜನಾರ್ಧನ್ sir🙂
Lyrics 👌👌👏
Ganesh 😭❤bestttttt
My all time fev song.. ❤️❤️
Wonderfully performed
Nice song👌👌
Super song 🙏
Ganesh karanta he I was seen shocked
ಸೂಪರ್
Vasuki 🔥
Ganesh 🤡