ನನ್ನದು ವೃಶ್ಚಿಕ ರಾಶಿ ಈ ಜೋತಿಷ್ಯ ಬಗ್ಗೆ ತುಂಬಾ ಆಸಕ್ತಿ ಅಣ್ಣ ನನ್ನದೊಂದು ಪ್ರಶ್ನೆ ಏಳೂವರೇ ವರ್ಷ ಶನಿ ಸಂಚಾರ ದಲ್ಲಿ ಮೊದಲ ಐದು ವರ್ಷ ಕಷ್ಟ ಇರುತ್ತೆ ಆಮೇಲೆ ಶುರುವಾಗೋ ಪಂಚಮ ಶನಿ ಕಳ್ಕೊಂಡಿರೋದನ್ನ ಎಲ್ಲ ಕೊಟ್ಟು ಹೋಗತಾನೆ ಅಂತಾರೆ ಕೆಲವರು ಹೇಳ್ತಾರೆ ಇದು ದಶಾ ಬುಕ್ತಿ ಮೇಲೆ ನಿರ್ಧಾರ ಆಗುತ್ತಾ ತಿಳ್ಸಿ ಅಣ್ಣ
Birth time, 12:30 ರಾತ್ರಿ11th Nov ಶುಕ್ರವಾರ, ಈಗ ನಾನು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ,12th ಶನಿವಾರ, 00:30 am ಆಗುತ್ತೆ, ಯಾವ ದಿನವನ್ನು ಗಣನೆ ತಗೋಬೇಕು, astrology ಪ್ರಕಾರ.
ನಮಸ್ಕಾರ ಗುರುಗಳೇ, ಬಹಳ ಉಪಯುಕ್ತ ಮಾಹಿತಿ, ಧನ್ಯವಾದಗಳು 🙏
Yes ,I was waiting for the scorpio reading
His so intelligent in my life 70% happened
ವಿಡಿಯೋ ಇವಾಗಲಾದ್ರೂ ಮಾಡಿ ಹಾಕಿದ್ದಕ್ಕೆ ಧನ್ಯವಾಗಳು 😍
Make videos of simha rashi
Super sir
🙏ನಮಸ್ಕಾರ ಸರ್ ನಾರಾಯಣಸ್ವಾಮಿ
Thank you
💐🙏🙏🙏
🙏🙏🙏 Rajesh
❤🙏
❤
Guruji nanndu vruchika lagana makara raasi vakra Shani kanyadalli vakra guru jote eddne nange ega Shani dasha Budha bukti nadeyuttide bhuda jataka dalli mithuna rasiyalliddane nangee 2025 heegide guruji
ನನ್ನದು ವೃಶ್ಚಿಕ ರಾಶಿ ಈ ಜೋತಿಷ್ಯ ಬಗ್ಗೆ ತುಂಬಾ ಆಸಕ್ತಿ ಅಣ್ಣ ನನ್ನದೊಂದು ಪ್ರಶ್ನೆ ಏಳೂವರೇ ವರ್ಷ ಶನಿ ಸಂಚಾರ ದಲ್ಲಿ ಮೊದಲ ಐದು ವರ್ಷ ಕಷ್ಟ ಇರುತ್ತೆ ಆಮೇಲೆ ಶುರುವಾಗೋ ಪಂಚಮ ಶನಿ ಕಳ್ಕೊಂಡಿರೋದನ್ನ ಎಲ್ಲ ಕೊಟ್ಟು ಹೋಗತಾನೆ ಅಂತಾರೆ ಕೆಲವರು ಹೇಳ್ತಾರೆ ಇದು ದಶಾ ಬುಕ್ತಿ ಮೇಲೆ ನಿರ್ಧಾರ ಆಗುತ್ತಾ ತಿಳ್ಸಿ ಅಣ್ಣ
Nimma janma jatakadalli shaniya stiti mattu dasha nadeyuttiruva grahada stili mele depend agutte
Rahu dhasha nadeyutthide thumba kashtana sir
@@Jhanvicooking kashta anta alla unecpected things irutte good or bad depends on rahu position in chart
Nanu mane madbeku sir 2025ge agutta sir please heli tavu . 18:12
Janma jaatakadalli shani paristiti tilidukolli
Mithun rashi bhagy hali
Barutte madam
Parihara thilesi
Parihaara Nimma janma jaatakakke anugunavaagi irutte jaa jaataka parisheelane madisikolli
1:54
Hii sir
ಹೆಸರು: ನಮಿತಾ
ನಕ್ಷತ್ರ: ಅನುರಾಧ
ರಾಶಿ: ವೃಶ್ಚಿಕ
D.OB : 08/05/2001
Nange maduve fix agidhe
Boy details
ಹೆಸರು: ಚೇತನ್
ನಕ್ಷತ್ರ: ಅಶ್ವಿನಿ
ರಾಶಿ: ಮೇಷ
2025 maduve agboda please heli .. thumba confused agidivi...
ಜಾತಕ ವಿಶ್ಲೇಷಣೆ maduvaga correct yaru helthilla please respond madi 🙏
Janma jaataka parisheelane madisikolli
Please make video of Kataka rashi
It will come madam
Birth time, 12:30 ರಾತ್ರಿ11th Nov
ಶುಕ್ರವಾರ, ಈಗ ನಾನು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ,12th ಶನಿವಾರ, 00:30 am ಆಗುತ್ತೆ, ಯಾವ ದಿನವನ್ನು ಗಣನೆ ತಗೋಬೇಕು, astrology ಪ್ರಕಾರ.
12 cross admele next day lekka tagobeku
Hai sir,Nan nesaru Nagendra vrushika raashi adre date of birth prakaara Makara raashi barutte.Yav raashi follow madbeku.Dayavittu tilisi.
Date of birth rashi