| Srimantha | Gyan | LIQUIDBEES | ETF | SECRET OF THE RICH | BETTER THAN FD OR SAVINGS BANK |

แชร์
ฝัง
  • เผยแพร่เมื่อ 28 ส.ค. 2021
  • #iamsrimantha #stockmarket #sharemarket #100kview #100kviews #liquidbees
    ಕನ್ನಡದಲ್ಲಿ “ಲಿಕ್ವಿಡ್ ಬೀಸ್ ಕಲಿಯಿರಿ’.
    All about LIQUIDBEES
    #iamsrimantha #stockmarket #sharemarket #100kview #100kviews #liquidbees
    Disclaimer:
    ವೀಡಿಯೋಗಳ ವಿಷಯ, ಪ್ರಸ್ತುತಿಗಳು ಸೂಚನೆಗಳು ಮಾತ್ರ. ಇದು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇದನ್ನು ಖಾತರಿ ಎಂದು ಪರಿಗಣಿಸಬಾರದು. ಇಲ್ಲಿ ವ್ಯಕ್ತಪಡಿಸಿದ ವೀಕ್ಷಣೆಗಳು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ.ಇವು ವಿವಿಧ ತಾಂತ್ರಿಕ ಮತ್ತು ಮೂಲಭೂತ ವಿಶ್ಲೇಷಣೆಗಳನ್ನು ಆಧರಿಸಿವೆ ಎಂಬುದನ್ನು ದಯವಿಟ್ಟು ಗಮನಿಸಿ. ನೀವು ಹೂಡಿಕೆ ಮಾಡುವ ಮೊದಲು ಸ್ವಯಂ ಸಂಶೋಧನೆ ಮಾಡಿ ಮತ್ತು ಅಪಾಯಗಳ ಬಗ್ಗೆ ಸ್ವಯಂ ಆಲೋಚಿಸಿ.
    Content of the videos, presentation and levels are indicative only, and to support the educational purpose only. Not to be considered as guaranteed. Views expressed here are based on various technical and fundamental analysis for educational purposes only. Kindly do your own research before making investments at your own RISK.
    ಗಮನಿಸಿ: ತೆರಿಗೆಗಳು ಮತ್ತು ಶುಲ್ಕಗಳು ಬದಲಾಗುತ್ತಲೇ ಇರುತ್ತವೆ. ದಯವಿಟ್ಟು ನಿಮ್ಮನ್ನು ನವೀಕೃತವಾಗಿರಿಸಿಕೊಳ್ಳಿ
    Note: Taxes and Charges Keep Changing. Kindly keep yourself up to date.
    To open Powerful Trading and Demat account on Alice Blue, click the below Link
    aliceblueonline.com/open-acco...
    To open free Trading and Demat account: sasonline.in/
    Use Referral Code: PK472 to get free account opening and other benefits
    ಈ ಚಾನಲ್ಲನ್ನು ಸಬ್ಸಕ್ರೈಬ್ ಮಾಡಿ ಹಾಗು ಬೆಲ್ ಬಟನ್ನನ್ನು ಒತ್ತಿ ಹಾಗು ಶ್ರೀಮಂತರಾಗಿರಿ !!!
    Subscribe to this channel and press the bell icon to get regular updates & GET RICH!!!

ความคิดเห็น • 514

  • @IamSrimantha
    @IamSrimantha  2 ปีที่แล้ว +44

    ನಾವು ಯಾರಿಗು ಯಾವುದರಲ್ಲು ಹಣ ಹೂಡಿಕೆ ಮಾಡಿ ಎಂದು ಸಲಹೆ ನೀಡುವುದಿಲ್ಲ.ನಮಗೆ ಸಿಕ್ಕ ಮಾಹಿತಿಯ ಪ್ರಕಾರ ಯಾರೊ ನಮ್ಮ ಹೆಸರಿನಲ್ಲಿರುವ, logo ಇರುವ account ಇಂದ ಜನರನ್ನು ವಂಚಿಸಲು TH-cam comments ಮೂಲಕ ಪ್ರಯತ್ನಿಸುತ್ತಿದ್ದಾರೆ. ಈ link ಅನ್ನು ಹಾಕುತ್ತಿದ್ದಾರೆ. ದಯಮಾಡಿ ಎಚ್ಚರದಿಂದ ಇರಿ.
    ದಯವಿಟ್ಟು ನಮ್ಮ ವಾಹಿನಿಯ(TH-cam channel) ವೀಡಿಯೋಗಳನ್ನು ಕಲಿಯುವುದಕ್ಕಾಗಿ ಬಳಸಿ.
    ನಮ್ಮ ಅಧಿಕೃತ ಮೊಬೈಲ್ ನಂಬರ್ +91 80880 06007.
    ನಮ್ಮ ಅಧಿಕೃತ TH-cam channel link th-cam.com/channels/3E8PR6RJlPa5XH6BQOGOmg.html ಇದಾಗಿದೆ.
    ನಮ್ಮ ಅಧಿಕೃತ telegram app group chat link t.me/iamsrimantha ಆಗಿದೆ.
    ನಾವು ನಿಮ್ಮನ್ನು ಸಂಪರ್ಕಿಸುವುದು ನೀವು ನಮ್ಮನ್ನು ಸಂಪರ್ಕಿಸಿದಾಗ ಮಾತ್ರ. ಯಾವುದೆ ಹೂಡಿಕೆಗಾಗಿ ಮಾಹಿತಿಗಾಗಿ ನಿಮ್ಮನ್ನು ಸಂಪರ್ಕಿಸುವುದಿಲ್ಲ.
    ಇಲ್ಲಿ ಬರೀ ಆರ್ಥಿಕ ಜ್ಞಾನ ಹಂಚಲು ಇದ್ದೇವೆ ಮತ್ತು ನಮ್ಮ ಯಾವುದೇ ವ್ಯವಹಾರದ ಮಾಹಿತಿಗಳು ಅಧಿಕೃತ TH-cam ವಾಹಿನಿಯಿಂದ ಮಾತ್ರ. ದಯಮಾಡಿ ಎಚ್ಚರಿಕೆಯಿಂದ ಇರಿ, ಅಧಿಕೃತವಲ್ಲದ TH-cam ವಾಹಿನಿ, ಮೊಬೈಲ್ ನಂಬರ್ ಅಥವಾ telegram chat ಇಂದ ಮೋಸ ಹೋಗಬೇಡಿ.
    ನಮ್ಮ ಪ್ರತಿಕ್ರಿಯೆ English ನಲ್ಲಿದ್ದರೂ ನಮಗೆ ಕನ್ನಡ ತಿಳಿಯುತ್ತದೆ.

  • @lohithkumar7326
    @lohithkumar7326 2 ปีที่แล้ว +7

    ಪ್ರಣಾಮಗಳು ಗುರುಗಳೆ ನಿಮ್ಮ ಜ್ಞಾನ ಸರಸ್ವತಿಗೆ ಉಘೇ ಉಘೇ 🙏🙏🙏🙏🙏

  • @Payanasagide
    @Payanasagide 2 ปีที่แล้ว +3

    Yaru e video skip madbedi, olle information ide 😍

  • @r.c.shivakumarrangapura7843
    @r.c.shivakumarrangapura7843 2 ปีที่แล้ว +1

    ಎಂತಹ ಅದ್ಭುತವಾದ ವಿಚಾರ ತಿಳಿಸಿ ದಿರಿ sir you are great . ನಾನು ಬ್ಯಾಂಕ್ manager ಆಗಿದ್ದರೂ ಈ ವಿಚಾರ ಗೊತ್ತಿರಲಿಲ್ಲ. ನಿಜವಾಗಿಯೂ ನಿಮ್ಮ ತಿಳುವಳಿಕೆಗೆ ಧನ್ಯವಾದಗಳು. ಇಂತಹ ವಿಷಯಗಳನ್ನು ನಮಗೆ ಆಗಾಗ ತಿಳಿಸಿಕೊಡುತ್ತಿರಿ.

  • @lingarajmandya16
    @lingarajmandya16 2 ปีที่แล้ว +13

    ಸೂಪರ್ ಸರ್ ತುಂಬಾ ಉತ್ತಮವಾದ ಮಾಹಿತಿಸರ್.
    ಈತರ ಎಲ್ಲಾ ಯಾರೂ ಹೇಳಲ್ಲ ಬಿಡಿಸರ್ ಅದಕ್ಕೂ ದುಡ್ಡುತಗೊತಾರೆ 🙏🙏🙏

    • @basavarajums4376
      @basavarajums4376 2 ปีที่แล้ว +1

      Very good advice and very good sourace for earning the money. Thank you very much.

  • @rajugsg
    @rajugsg ปีที่แล้ว +2

    ನಿಮ್ಮ ಈ ಮಾಹಿತಿ ತುಂಬಾ ಉಪಯುಕ್ತವಾಗಿದೆ.
    ನೀವು ತುಂಬಾ ಜನರಿಗೆ ದಾರಿದೀಪ. ದೇವರು ನಿಮಗೆ ಆರೋಗ್ಯ, ಸಂತೋಷ ಮತ್ತು ಸಂಪತ್ತನ್ನು ಕೊಟ್ಟು ಕಾಪಾಡಲಿ.

  • @dadapeerhavaldar8524
    @dadapeerhavaldar8524 ปีที่แล้ว

    ಸರ್ ,ನೀವು ನಿಜವಾಗಲೂ ದೇವರು ಸರ್🙏 ಇಂಥಹ ಉಪಯುಕ್ತ ಮಾಹಿತಿ ಹಂಚಿಕೊಳ್ಳಲು ಬೇರೆಕಡೆ ಸಾವಿರಾರು ರುಪಾಯಿ ತೆಗೆದು ಕೊಳ್ಳುತ್ತಾರೆ.... ನಿಮಗೆ ಆ ದೇವರು ನೂರಾರು ವರ್ಷಗಳ ಕಾಲ ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ🙏🙏🙏

  • @ib0930
    @ib0930 2 ปีที่แล้ว

    Sariyada education koduvanta nimmanta gurugalu edre yaru bekadru sremantaragabodu. Nivu koduva pratiyodu vishyakke nimma you tube channel na Hesare saakshi. Dhanyawadgalu sir.

  • @jayadeva.baradhya4879
    @jayadeva.baradhya4879 2 ปีที่แล้ว

    ತುಂಬಾ ಚೆನ್ನಾಗಿದೆ. ಉತ್ತಮವಾದ ಸಲಹೆಗಳು

  • @anandhs4737
    @anandhs4737 2 ปีที่แล้ว

    ನಿಮ್ಮ ಜ್ಞಾನ, ಸಾಗರವಾಗಲಿ..,ನಿಮ್ಮಿಂದ ಅನೇಕರು ಸ್ವಲ್ಪ ವಿಚಾರ ತಿಳಿದು, ಉದ್ದಾರ ಆಗುತ್ತಾರೆ. ನಿಮ್ಮ ಸೇವೆಗೆ ವಂದನೆಗಳು

  • @nagarajub6372
    @nagarajub6372 2 ปีที่แล้ว +1

    Ide thara video maadi sir
    bees nalli yavdu yaavdu best, haage hege edge maadodu, adaralli hege duddu madodu, future and option hedging, equity and option hedging bagge detile agi videos maadi sir..

  • @pradeepsheregar8055
    @pradeepsheregar8055 2 ปีที่แล้ว +1

    Super cool sir 👌👌👌👌. Nimma talege namaskara 👍👍👍🙏🙏🙏

  • @raghavendras.r4354
    @raghavendras.r4354 2 ปีที่แล้ว

    Thumba olle information helidrii sirr

  • @annappa.padanadjain75
    @annappa.padanadjain75 2 ปีที่แล้ว

    ಸರ್ ನನಗೇ ಗೊತಿರಲಿಲ್ಲ ತುಂಬ ಉಪಯುಕ್ತವಾಗಿದೆ sir.Thanks

  • @ganeshyadav.g921
    @ganeshyadav.g921 2 ปีที่แล้ว

    Sir nivu course details launch madidaga nanu note ban ge holike maadidde nimge nenpirabeku. Yake antha nange gottittu avatte but eega nim e videos nodtirorge mukhyavaagi course hesralli lakshgatle duddu madtiro so called technical experts ge bhaiya start aagirutte yake andre nivu heltiro information i am sure all over india dalli ishtu depth aagi easy yaru helolla hats off to you sir🙏. Innu course kaltmele yalru gu gottagutte sir nivu yen kottiddira antha i m realy proud of you sir ur from karnataka🙏. Idella videos nivu English nalli maadidre i am sure sir nimge 1million subcribers within year nalle aagtare but nivu kannadadalle madtidira thats y ur superb and great human being thank you for everything Sir🙏🙏🙏

  • @parasappatalawar6325
    @parasappatalawar6325 2 ปีที่แล้ว +1

    Useful sir

  • @vinayhv8468
    @vinayhv8468 2 ปีที่แล้ว

    Thumba helpful strategy sir edarabagge nanige gothirlilla evaga gothagthide yestu time mathe money na sumne waste madidini antha enmele antha thappu madalla

  • @Naveen-lk7mh
    @Naveen-lk7mh 2 ปีที่แล้ว

    ತುಂಬಾ ಒಂದು ಒಳ್ಳೆ ವಿಷಯ ಇದ್ರಬಗ್ಗೆ ನನಗೆ ಗೊತ್ತಿರ್ಲಿಲ್ಲ sir ನೀವು ತುಂಬಾ knowledge person ನಿಮ್ಮ ಇಂದ ಕಲಿಯೋದ್ದು ತುಂಬಾ ಅಂದ್ರೆ ತುಂಬಾ ಇದೆ sir ❤ you are a real hero sir 🥰😍

  • @basavarajns8281
    @basavarajns8281 2 ปีที่แล้ว +8

    really liked this video sir, no body will give this type of information. peoples are ready to invest, but no knowledge about this. Especially for senior citizens. thank you sir.

  • @RameshAgasibagil
    @RameshAgasibagil 3 หลายเดือนก่อน +1

    Super sir your great person sir

  • @malleshekalavya6910
    @malleshekalavya6910 2 ปีที่แล้ว

    ಸರ್, ನಿಫ್ಟಿ ಬೀಸ್ ಬಗ್ಗೆ ಒಂದು ವಿಡಿಯೋ ಮಾಡಿ , ನಿಫ್ಟಿ ಬೀಸ್ ಗೆ ಹೂಡಿಕೆ ಮಾಡಿದರೆ ಫ್ಲಡ್ಜ್ ಮಾಡಿ ಮಾರ್ಜಿನ್ ಪಡೆಯ ಬಹುದಾ ಸರ್

  • @prasannats2128
    @prasannats2128 2 ปีที่แล้ว

    Priyaram sir nimage tumba dhanya vada.... ETF bagge tumba chenaagittu thanks sir

  • @raghavendraprabhu61
    @raghavendraprabhu61 2 ปีที่แล้ว

    Thank you very much sir, idu gotte irlilla.. swalpa munchene gotidre innu labha aagirodu sir.. neevu heli kottidakke tumba thanks.. 🙏

  • @chethankumar8889
    @chethankumar8889 2 ปีที่แล้ว

    seriously wow factor sir

  • @dineshnmdineshnm16
    @dineshnmdineshnm16 6 หลายเดือนก่อน

    ನಿಮ್ಮ ವಿವರಣೆಗೆ ನನ್ನ ಸೆಲ್ಯೂಟ್ 🤝🙏🙏🙏

  • @sanjay.g.h3613
    @sanjay.g.h3613 2 ปีที่แล้ว

    Sir nimm hatraa tumbas knowledge ide sir . Nimmind navu kudaa kalitidivi tq sir

  • @manjuraj456
    @manjuraj456 ปีที่แล้ว

    ನಿಮ್ಮ ಜ್ಞಾನ ವಿತರಣೆಗೆ ಅನಂತ ಅನಂತ ಧನ್ಯವಾದಗಳು ಗುರುಗಳೇ 🙏🏻🙏🏻

  • @nageshp1844
    @nageshp1844 2 ปีที่แล้ว

    ಸೂಪರ್ ಸರ್ 🙏🙏

  • @Navikeethu
    @Navikeethu 2 ปีที่แล้ว

    Thank sir 🙏 e tara ide anta nange evatte gottagirodu sir nange iga 28 year age B com madiddini thumba ase sir successful trader agbeku anta yella share market bagge negative matadtare bt nange yaru yene matadidru kalibeku anno ase sir nim vdo nodine tumba kaltidini trading nalli muncheginta iga swalpa batter idini thank uu so much sir ige olle knowledge share madta irodake sadya adre nimman ond shala meet madtini sir yavagadru nane udkond bartini nimmana. Nanu yara corce kuda elli varege tagondilla you tube nodine kaltirodu bt nim corce nange beku sir tagoltini 🙏

  • @thisisvinod4035
    @thisisvinod4035 2 ปีที่แล้ว

    When I am seen last 3months before that time I m zero knowledge about money management sir. You are saving not me only including my whole family.

  • @collegechamp
    @collegechamp 2 ปีที่แล้ว +1

    Hosa vichara kalthevu evathu... 0bha trader Mutual fund li invest madudu oleda? Ala lqd bs li invest madudu oleda? Obha stock trader... Thnk you ide reethi hosa hosa vicharagalanu heli kodi sir... 🙏

  • @kmupare3521
    @kmupare3521 3 หลายเดือนก่อน

    Very useful information, thanks

  • @drkshivanna9639
    @drkshivanna9639 11 หลายเดือนก่อน

    ತುಂಬಾ ಮಾಹಿತಿ ಪೂರ್ಣ ವಾಗಿ ಹೇಳಿ ಕೊಡುತ್ತಿದ್ದೀರಿ. ನಿಮಗೆ ಅನಂತಾನಂತ ಅಭಿನಂದನೆ ಗಳು. ❤❤❤

  • @justinjeevan2406
    @justinjeevan2406 ปีที่แล้ว

    Sir nanu stock market ge hosdu.
    Nimma muka muki video nodi d male
    Nim Chanel na follow madtiddini.
    But bere Chanel nu nodiddini and coching class nu tagondiddini
    E riti yaru teach madilla. Yakandre avru matra belibeku and duddu madbeku anta
    Nimage tumba danyavadagalu sir🙏

  • @raghavendras.r4354
    @raghavendras.r4354 2 ปีที่แล้ว

    Neev helkodo style indane innu kalibeku antha anstha iratthe. Video end aadaga bejar aagatthe. ❤️💐Take care of ur health sir

  • @manjunathaswamy5489
    @manjunathaswamy5489 ปีที่แล้ว

    Gurugale nimma course thumba channagide 🙏

  • @nagarajasetty917
    @nagarajasetty917 9 หลายเดือนก่อน

    Extremely useful content.

  • @renkadevi7023
    @renkadevi7023 ปีที่แล้ว

    Tumba valuable information istu clear agi yake yaru helodilla

  • @PrathapLR-km8de
    @PrathapLR-km8de 7 หลายเดือนก่อน

    ನಿಮ್ಮ ಒಳ್ಳೆ ಮಾಹಿತಿಗಾಗಿ ಧನ್ಯವಾದಗಳು ಸರ್.

  • @SD-hl3wy
    @SD-hl3wy 2 หลายเดือนก่อน

    Nice information.

  • @muraleedhararibenchi2121
    @muraleedhararibenchi2121 8 หลายเดือนก่อน

    Good and informative

  • @rvrahulgupta
    @rvrahulgupta 2 ปีที่แล้ว +1

    ಪ್ರಿಯರಾಮರಿಗೆ ಜಯವಾಗಲಿ 🥰💛❤️🚩

  • @gouthuhebbar8832
    @gouthuhebbar8832 2 ปีที่แล้ว

    Dhodda Dhodda Srimantharige Hrudaya Srimanthike iralla Sir so avru ideas share madalla but aa srimanthike nimge ide, Thank you sir...

  • @vlogsinprabhu4178
    @vlogsinprabhu4178 2 ปีที่แล้ว

    Intraday bagge ondu gyan video madi sir

  • @kumarx-07
    @kumarx-07 2 ปีที่แล้ว

    Ide ರೀತಿ ವಿಡಿಯೋ ಗಳು ಕೋರ್ಸ್ ಅಲ್ಲಿ ಇದ್ಯ.... ❤️

    • @kumarx-07
      @kumarx-07 2 ปีที่แล้ว

      @pined by IamSrimantha Fake people ಎಲ್ಲಾಕಡೆ ಇದ್ದರೆ ಗುರು😂

  • @sudhakarhr2782
    @sudhakarhr2782 2 ปีที่แล้ว

    Really very informative video to safe earning .. Thanku sir

  • @shilpsshree312
    @shilpsshree312 2 ปีที่แล้ว

    Super sir

  • @manuks369
    @manuks369 2 ปีที่แล้ว

    ಯಾವುದೋ ಒಂದು ಮುಖ್ಯವಾದ ನ್ಯೂಸ್‌ನಿಂದ ಒಂದು ಷೇರು ತುಂಬಾ ಮೇಲೆ ಹೋಗುತ್ತೆ . ತುಂಬಾ ಮೇಲೆ ಹೋಗೋಕು ಮುಂಚೆ ಚಾರ್ಟ್ ನಮಗೆ ಹೇಳುತ್ತಾ. Technical analysis ನಲ್ಲಿ ಇದನ್ನ ಕಂಡುಹಿಡಿಯಬಹುದಾ ತಿಳಿಸಿ ಸರ್

  • @jagadishcj3216
    @jagadishcj3216 2 ปีที่แล้ว +1

    Good,better, best, video thanks a lot for sharing 👍🙂

  • @sureshbabuds8331
    @sureshbabuds8331 2 ปีที่แล้ว

    Good information, thanks

  • @vidyaks9051
    @vidyaks9051 2 ปีที่แล้ว

    ಸೂಪರ್ ಸರ್, ತುಂಬ ಒಳ್ಳೆಯ ವಿಷಯ ಹೇಳಿದಿರ ಸರ್ ,thank you so much

  • @ajaypinto7724
    @ajaypinto7724 2 ปีที่แล้ว

    Very helpful information

  • @umeshgowda1448
    @umeshgowda1448 2 ปีที่แล้ว

    Great 👍 information sir

  • @nandangodbole
    @nandangodbole ปีที่แล้ว

    Super sir, nange ishta aytu nivu helida conceptu .. eshtu easy ide anta nange gottirlilla ..

  • @channabasappabg1230
    @channabasappabg1230 3 หลายเดือนก่อน

    2024ra liquid bees bagge mathe mahithi nide sir thak u gurugale

  • @ExpertWebHost
    @ExpertWebHost 4 หลายเดือนก่อน

    Great! Thank you for the nice information sir!

  • @kanthirao4530
    @kanthirao4530 4 หลายเดือนก่อน

    Appreciate ur moto -Grow & Let others Grow.Excellent teaching skill. The way u explain the methodology even layman can understand easily. U have imparted knowledge which others might do for money. U r an exception & a rare gem found in this selfish world. Keep up the good work. May God bless in ur endeavour to help others grow financially as well as knowledgewise.I entered the stock market of late . Planning to invest in Liquid bees. Tried calling u to express my gratitude. Did not connect. Once again thanks for sharing knowledge.

  • @Balajibalaji-di8vo
    @Balajibalaji-di8vo 2 ปีที่แล้ว

    Super guidns sir
    ಒಳ್ಳೆಯ ಬ್ರೋಕರ್ ಇದ್ರೆ ಹೇಳ್ತೀರಾ

  • @ChandrashekarRNRN
    @ChandrashekarRNRN 2 ปีที่แล้ว

    Super

  • @naveenaw6222
    @naveenaw6222 2 ปีที่แล้ว

    Thank you sir

  • @madevswami1006
    @madevswami1006 6 หลายเดือนก่อน

    Good explain

  • @geethaanand6737
    @geethaanand6737 2 ปีที่แล้ว

    ನಮಸ್ಕಾರ ಸಾರ್....ತುಂಬಾ ಚೆನ್ನಾಗಿ ಹೇಳಿದಿರಿ....ಧನ್ಯವಾದಗಳು

  • @smarttechie2u
    @smarttechie2u 2 ปีที่แล้ว

    Sir, tumba olle vishya thilsudri evattina gyan series nalli. Please do not recommend SAS Online to people, they have lot of hidden charges. their charges are double or triple of other prominent brokers. I compared with Zerodha and angle broking.

  • @krushipayana
    @krushipayana 2 ปีที่แล้ว

    Smart information

  • @shubharamesh5703
    @shubharamesh5703 2 ปีที่แล้ว

    Congratulations sir for 15K subscribers...Thank you so much for the valuable information

  • @nagabhushan4655
    @nagabhushan4655 2 ปีที่แล้ว

    Thank you so much sir, very good information 🙏 that you explained. & You said right that no one giving such Idea hats off 🙏👍 you ❤️

  • @umeshv2900
    @umeshv2900 2 ปีที่แล้ว

    ಸಖತ್ಅಗೀದೆ ಸರ್ 🤗❤👍

  • @sharanaj7012
    @sharanaj7012 2 ปีที่แล้ว

    Wonderful information thanking you lot

  • @AnoopKumar-wr7wt
    @AnoopKumar-wr7wt 2 ปีที่แล้ว +2

    Awesome sir, never heard of this concept, thank you for teaching us.

  • @rammohan9779
    @rammohan9779 2 ปีที่แล้ว +1

    Explanation is super sir 👌
    ತುಂಬ ಧನ್ಯವಾದಗಳು 🙏
    ಪ್ಲೀಸ್ ಈ ತರಹದ ವಿಡಿಯೋ ಮಾಡಿ.....
    💛❤️

  • @manjunathhanagi9134
    @manjunathhanagi9134 2 ปีที่แล้ว

    Thanks for giving information

  • @channakm85
    @channakm85 2 ปีที่แล้ว +2

    Thank you sir. For valuable information and I very much like your genuine interest in helping others. As a team( together each achieve more).. congratulations for 15k subscribe. Soon..20k..

  • @trprabhukumar4124
    @trprabhukumar4124 2 ปีที่แล้ว +1

    Thank you very much for teaching this valuable secret sir!! Wish to join and see you soon in the course classes!!

  • @vijayalakshmimm2013
    @vijayalakshmimm2013 2 ปีที่แล้ว

    Very good quality of explanation and service

  • @PradeepKumar-su8wv
    @PradeepKumar-su8wv 2 ปีที่แล้ว +3

    Seriously it's so unbelievable. Sometimes I doubt if this really existed and no one ever knew or taught us till now. Or I never came across this. Overall Thank you, Thank You so much sir for sharing such a wonderful idea/trick or secret. Every kannadiga should implement and grow together.

  • @sharankumar.msharan2180
    @sharankumar.msharan2180 2 ปีที่แล้ว +2

    Thank you so much sir for sharin your knowledge🙏.
    You are a great sir.💐
    Congratulations sir for 15k subscribers♥️💥

  • @sudheerec107
    @sudheerec107 2 ปีที่แล้ว

    Thanks a lot, I didn't know about this before. God bless you 🙏

  • @AjayKumar-pr6bc
    @AjayKumar-pr6bc 2 ปีที่แล้ว +1

    Very great sir, thank you so much. I like the way you narrate the information. God bless you.

  • @madhumohan4114
    @madhumohan4114 2 ปีที่แล้ว

    Very true RICH MEN'S SECRETS ARE NEVER REVEALED

  • @mohannm6861
    @mohannm6861 2 หลายเดือนก่อน

    Amazing 👌👌👌 tq sir

  • @ranjithjain9538
    @ranjithjain9538 2 ปีที่แล้ว

    Hello your super sir.....nimma video ennu super sir.
    Sir nanu short term ge zerodha dalli stock buy madidde. Stop loss 5 day admele hit aithu adre adu execute aglilla. CDSL Tpin daily generate madtha erbeka.

  • @DurgaPrasad-lk4bw
    @DurgaPrasad-lk4bw 2 ปีที่แล้ว

    Great content sir ,liked the video . waiting for more information like this. Thanx sir ❤️

  • @gopalakrishna5635
    @gopalakrishna5635 2 ปีที่แล้ว

    ತುಂಬಾ ಚೆನ್ನಾಗಿ ಹೇಳಿದ್ದೀರಾ ತುಂಬಾ ತುಂಬಾ ಧನ್ಯವಾದಗಳು

  • @Aravind1004
    @Aravind1004 2 ปีที่แล้ว +1

    I was not aware of this concept, thank you Sir for sharing this gyan.

  • @shashidharthm7631
    @shashidharthm7631 2 ปีที่แล้ว

    Very good information sir thank you so much.....

  • @ravibv7178
    @ravibv7178 2 ปีที่แล้ว +1

    Really good information sir, thank you so much 🙏

  • @prashanthgn9046
    @prashanthgn9046 2 ปีที่แล้ว +1

    THANKS GURUGULE. 🙏🙏🙏.

  • @chandramoulipj4011
    @chandramoulipj4011 2 ปีที่แล้ว

    I didn’t know till you explain the techniques. Tnq sir👌

  • @nagaraju8424
    @nagaraju8424 2 ปีที่แล้ว

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಮಾನ್ಯರೆ

  • @mrp4681
    @mrp4681 2 ปีที่แล้ว

    very good explanation sir. thank you for the valuable information.

  • @Sanmit938
    @Sanmit938 2 ปีที่แล้ว

    Thanku sir...Super information...Pls shere such this types of information to people Regularly...

  • @bruker14
    @bruker14 2 ปีที่แล้ว +1

    This is top class content. Thanks a ton. 🙏

  • @sribalajivenkatachala1159
    @sribalajivenkatachala1159 2 ปีที่แล้ว +1

    sir very good information .

  • @satishdoddamane5692
    @satishdoddamane5692 2 ปีที่แล้ว

    Thanks your new, valuable information

  • @manjunathb4633
    @manjunathb4633 2 ปีที่แล้ว +1

    Thank you very much Sir.
    You are giving the right & valuable financial education. This is really a eye's opening information.
    Please keep sharing similar methods for investments.

  • @vijaykumar-wr2du
    @vijaykumar-wr2du 2 ปีที่แล้ว +3

    Very good information which will give us financial freedom if we work hard with you.
    As per I know, no one in the market is sharing such deep knowledge.
    Great work sir 👍...

  • @nageshdarshan123
    @nageshdarshan123 2 ปีที่แล้ว

    Congratulations sir 15000subsrib

  • @manjunathkeshavamurthy5327
    @manjunathkeshavamurthy5327 2 ปีที่แล้ว

    Super sir. Thank you for giving such a good information

  • @vijaykunder7407
    @vijaykunder7407 2 ปีที่แล้ว

    Usefull knowledge.. thank you very much sir..

  • @sachin.k.r1816
    @sachin.k.r1816 2 ปีที่แล้ว +1

    Sir beautiful concept and secret revealed by you, I really tq for u and srimantha institution.