@@sharank4154ಹೌದು ಇವರ ಸರ್ಕಾರವೇ ಹೇಳಿದ್ದು ಅಲ್ಲವೇ "ಜ್ಞಾನ ದೇಗುಲವಿದು ದೈರ್ಯವಾಗಿ ಒಳಗೆ ಬಾ" ಅಂತ ಎಲ್ಲಾ ಶಾಲೆಗಳಲ್ಲಿ change ಮಾಡಿಸಿದ್ದು ಇವರ ಸರ್ಕಾರವೇ ಬಂದ ಮೇಲೆ,ಅದಿಕ್ಕೆ ಆ ವಿದ್ಯಾರ್ಥಿ ಧೈರ್ಯವಾಗಿ ಹೇಳಿದ್ದಾನೆ,ತಪ್ಪೇನು ಇಲ್ಲ.
ಅವನ ಮೇಲೆ ಏಕೆ ಕ್ರಮ ತೆಗೆದುಕೊಳ್ಳಬೇಕು, ಅವನು ನೀವು ತಪ್ಪು ತಪ್ಪಾಗಿ ಓದಿದ್ದನ್ನು ಹೇಳಿದ್ದಾನೆ.ನಿಮ್ಮ ತಪ್ಪನ್ನು ತೋರಿಸಿದರೆ ಅವರ ಮೇಲೆ ಕ್ರಮ ತೆಗೆದುಕ್ಕೊಳ್ಳುವುದು ನಿಮಗೆ ಸರಿ ಎನಿಸುತ್ತದೆಯೇ
ಆ ವಿದ್ಯಾರ್ಥಿ ಸತ್ಯವನ್ನೇ ಹೇಳಿದ್ದಾನೆ. ಸತ್ಯವನ್ನಲ್ಲದೇ ಬೇರೆ ಏನನ್ನೂ ಹೇಳಿಲ್ಲ 😂😂😂
😂😂😂😂😂
elida age elida. Adarali thapenu
@@LeelaParkala ನಮಗೆ, ನಿಮಗೆ ತಪ್ಪು ಕಾಣಿಸುತ್ತಾ ಇಲ್ಲ.
ಸತ್ಯ ಹೇಳಿದ್ರೆ ಜನ ಹೇಗೆ ಮುಗಿ ಬೀಳ್ತಾರೆ ನೋಡಿ😂😂
ಸತ್ಯವಂತರಿಗಿದು ಕಾಲವಲ್ಲ
Avana life ne haalu maadtaane eega eee kantri mantri nodi
@@ArunaaGowdaadu hagade hage nanu nodtene 18 age alli nane avanu anna job kodtene😂😂😂 ivnu yenu tikoleke agalla he is inteligent boy🎉🎉
ವಿರೋಧ ಪಕ್ಷದ ನಾಯಕರು ಈ ಹುಡುಗನ ರಕ್ಷಣೆ ಮಾಡ ಬೇಕು ಈ ಕಾಂಗ್ರೆಸ್ ಗುಲಾಮ ಹುಡುಗನನ್ನು ನಾಪತ್ತೆ ಮಾಡೋಕೂ ಹೇಸೋನಲ್ಲ
@@rangannanadda "ಇದ್ದದ್ದ ಇದ್ದಂಗೆ ಹೇಳುದ್ರೆ ನೀವೆಲ್ಲಾ ಎದ್ ಬಂದು ಎದೆಗೆ ಒದಿಬ್ಯಾಡ್ರಿ,
ಕಂಡದ್ದ ಕಂಡಂಗೆ ಹೇಳುದ್ರೆ ನೀವೆಲ್ಲಾ ಕೆಂಡ್ ದಂತ ಕ್ವಾಪಾ ಮಾಡ್ ಬ್ಯಾಡ್ರಿ...."
🤣🤣🤣🤣
ಆ ಹುಡುಗನಿಗಲ್ಲ ನಾಚಿಕೆ ಆಗೋದು ನಿನಗೆ ಆಗಬೇಕು
ಹೌದು ಹುಡುಗನ ಕೈಯಲ್ಲಿ ಉಗಿಸಿಕೊಂಡ್ರು ಹುಡುಗನಿಗೆ ಯಾಕೆ ನಾಚಿಕೆಯಾಗಬೇಕು. ಹುಡುಗ ನಿಜವಾಗಿಯೂ ಕನ್ನಡದ ಬಗ್ಗೆ ಕಾಳಜಿ ಇರುವವ.
ಧೈರ್ಯವಾಗಿ ಪ್ರಶ್ನಿಸಿ😂😂😂
ಧೈರ್ಯವಾಗಿ ಬೇರೆಯವರನ್ನ ಪ್ರಶ್ನಿಸಿ ಅಂತ ಹೇಳಿದ್ದು ಬ್ರದರ್, ಪ್ರಶ್ನಿಸಿ ಹೇಳಿದವ್ರನ್ನೆ ಅಲ್ಲ
😂🤣😂🤣
@@sharank4154ಹೌದು ಇವರ ಸರ್ಕಾರವೇ ಹೇಳಿದ್ದು ಅಲ್ಲವೇ "ಜ್ಞಾನ ದೇಗುಲವಿದು ದೈರ್ಯವಾಗಿ ಒಳಗೆ ಬಾ" ಅಂತ ಎಲ್ಲಾ ಶಾಲೆಗಳಲ್ಲಿ change ಮಾಡಿಸಿದ್ದು ಇವರ ಸರ್ಕಾರವೇ ಬಂದ ಮೇಲೆ,ಅದಿಕ್ಕೆ ಆ ವಿದ್ಯಾರ್ಥಿ ಧೈರ್ಯವಾಗಿ ಹೇಳಿದ್ದಾನೆ,ತಪ್ಪೇನು ಇಲ್ಲ.
ಅವಿದ್ಯಾವಂತ ಮಂತ್ರಿಗಳು😢
ಕನ್ನಡ ಸಂಘಟನೆಗಳು ಎಲ್ಲಿ ಕಾಣೆ ಆಗಿವೆ..
ವಿದ್ಯಾರ್ಥಿ ಮೇಲೆ ಕ್ರಮ ಜರುಗಿಸಿದರೆ ಮೆಟ್ಟಲ್ಲೇ ಹೊಡಿಬೇಕು..
ಮಾನ ಮರ್ಯದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗ್ಬೇಕಿತ್ತು. ಇಲ್ಲವಲ್ಲ ಎನ್ ಮಾಡೋದು 😂
ಇದಕ್ಕೂ ರಾಜೀನಾಮೆ ಗು ಏನೋ ಸಂಬಂಧ 😂 ಗುಗ್ಗು ಇದ್ರಲ್ಲೂ ಬೆಳೆ ಬೆಸ್ಕೊ 😂😂
@@TRUTH6887 nimmoun avn tunne hidi hogi
@@TRUTH6887 ನಿನು 7 ಮಿಂಡ್ರಿಗೆ ಹುಟ್ಟಿದಿಯಾ😂😂😂
ಕನ್ನಡವನ್ನೇ ಓದಕ್ಕೆ ಬರಿಯೋಕ್ಕೆ ಬಾರದೆ ಇರೊರನ್ನ ಶಿಕ್ಷಣ ಮಂತ್ರಿ ಮಾಡಿದ ಸಿದ್ದರಾಮಯ್ಯ ನಾಚಿಕೆಗೇಡು😂😂😂😂
Vidye barada modiyannu pm madida ninnantha janarige nachike kedu
ಒಬ್ಬ ಬಡ ವಿದ್ಯಾರ್ಥಿ ಮೇಲೆ ಇದೆಂತ ದೌರ್ಜನ್ಯ
Jatti kelage bidru meese mannnagalila anno bramhe!?
ಇದೇ ನಕಲಿ ಕಾಂಗ್ರೆಸ್ ಅಲ್ವಾ ಧೈರ್ಯ ವಾಗಿ ಪ್ರಶ್ನಿಸು ಅಂತಾ ಬರೆಸಿದ್ದು 😊😊
ಲೋ ಅಣ್ಣ ಗುಬ್ಬಿ ಮೇಲೆ ಬ್ರಹ್ಮಸ್ಮಾ ನಾ 😭😭😭
Emotional damage😂😂
ಆ ವೇದಿಕೆ ಮೇಲೆ ಕನ್ನಡ ಮಾತಾಡ್ತಾ ಇಲ್ಲಾ.. ಕಂಗ್ಲಿಷ್ ಮಾತಾಡೋ ವಿದ್ಯಾ ಮಂತ್ರಿ 😡
ಕಂತ್ರಿ ತಜ್ಜಿ ಇವನು😊😊
🇨 🇲
ಅವನ ಮೇಲೆ ಏಕೆ ಕ್ರಮ ತೆಗೆದುಕೊಳ್ಳಬೇಕು, ಅವನು ನೀವು ತಪ್ಪು ತಪ್ಪಾಗಿ ಓದಿದ್ದನ್ನು ಹೇಳಿದ್ದಾನೆ.ನಿಮ್ಮ ತಪ್ಪನ್ನು ತೋರಿಸಿದರೆ ಅವರ ಮೇಲೆ ಕ್ರಮ ತೆಗೆದುಕ್ಕೊಳ್ಳುವುದು ನಿಮಗೆ ಸರಿ ಎನಿಸುತ್ತದೆಯೇ
That student 🗿🗿
Intelligent boy 😂😂😂😂
Thats his freedom of speech dear ವುದ್ಯ ಮಂತ್ರಿ @ ವಿದ್ಯಾ ಮಂತ್ರಿ 😂😂
ಇದ್ದನ್ನು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ 😂
ನಿಜ ಹೇಳೋದು ತಪ್ಪ 🤭
😂 ಸತ್ಯ ಹೇಳಿದ್ದಕ್ಕೆ ನಿನಗೆ ತಿಕ್ಕಾ ಉರ್ದು ಹೋಯ್ತಾ😅
ಸ್ಟುಪಿಡ್ ವಿದ್ಯಾರ್ಥಿ ಅಲ್ಲ. ನೀನು. ಸಾರ್ವಜನಿಕ ಸಭೆಯಲ್ಲಿ ನೀನು ಹೇಳಿದ್ದೆ. ಅವನು ನಿನಗೆ ನೇರವಾಗಿಯೇ ಸುತ್ತಿಕೊಂಡು ಹೊಡೆದಿದ್ದಾನೆ😜🤣
Hebbat minister 😂
ನಿಜಾನೇ ಹೇಳಿದ್ದಾನೆ
ಶಾಲೆಯೇ ದೇವಾಲಯ ಧೈರ್ಯವಾಗಿ ಪ್ರಶ್ನಿಸಿ😂😂😂😂😂
😂
ಶಾಲೆಯೇ ದೇವಾಲಯ ನಮ್ ವಿದ್ಯಾಮಂತ್ರಿನೇ ಅವಿದ್ಯಾವಂತ 🤭😂
ಅ ಹುಡುಗ ಹೇಳಿದ್ದಕ್ಕಿಂತ ಜಾಸ್ತಿ ಅವಮಾನ ಮಾಡಿದ್ದು ಪಕ್ಕದಲ್ಲೆ ಇರೊ ಮೆಡಮ್😂😂😂😂
ನಿನಗೆ ನಾಚಿಕೆ ಆಗ್ಬೇಕು ಆ ಹುಡುಗನಿಗೆ ಅಲ್ಲ
Hat's off putta
ಧೈರ್ಯವಾಗಿ ಪ್ರಶ್ನಿಸಿ 😂😂
ಮೂಡ ಕಳ್ಳನೊಬ್ಬ 👉🏼ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ 😅😅
ತಿಕಾ ಉದ್ರೋ ಹೋಯ್ತ😂
ಆ ಹುಡುಗ ಯಾಕೆ ಇಡೀ ಕರ್ಣಾಟಕಕ್ಕೆ ಗೊತ್ತು ಇವನಿಗೆ ಕನ್ನಡ ಬರಲ್ಲ ಅಂತ
ಅವನೆ ಹೇಳಿದ್ದ ಅಲ್ವಾ
ನಿಜಾ ಹೇಳ್ತೀರಾ ವಿದ್ಯಾರ್ಥಿ
ಈ ದೇಶದಲ್ಲಿ ಶಿಕ್ಷಣಕ್ಕೆ ಮಂತ್ರಿ ಇರ್ತಾರೆ ಹೊರತು ಮಂತ್ರಿಗೆ ಶಿಕ್ಷಣ ಅಲ್ಲ😂😂😂
ವಿದ್ಯಾರ್ಥಿ ಮೇಲೆ ಆಕ್ಷನ್ ತಗೊಂಡ್ರೆ ... ಜನ ನಿಮ್ಮನ್ನ ನೋಡಿ 😂😂😂 ...
ಪ್ರಶ್ನೆ ಮಾಡಿ ಅಂತ ಹೇಳಿದು ನಿವೆ ತಾನೆ
ಏನ action, ಅವರು ತಪ್ಪು ಸರಿ ಮಾಡಿಕೊಳ್ಳದೆ, ಅಜ್ಞಾನದ ಪ್ರದರ್ಶನ ಮಾಡಿದರೆ ಏನು ಫಲ.
ಕಿತ್ತು ಕೊಲ್ಲೋಕೆ ಅದೂ ಬೆಳೆದಿಲ್ಲ 😄😄😄
ಸತ್ಯವನ್ನೇ ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೇನೂ ಹೇಳುವದಿಲ್ಲ ಅಂತ ಹುಡುಗ ಪ್ರಮಾಣಮಾಡಿ ಬಂದಿದ್ದಾನೆ. ನೀಹು ಈ ರೀತಿ ಪ್ರಮಾಣ ಮಾಡಿ ಹೇಳಿ.😅 😅
ಮಂತ್ರಿ ಶಾಲೆ ಸೇರಿ ಕನ್ನಡ ಕಲಿಯಲಿ. ತಪ್ಪೇನಿದೆ.
Age ಬಾರ್ ಆಗಿದೆ ಏನಿದ್ರೂ ಸಂಜೆ ಶಾಲೆಗೆ ದಾಖಲು ಮಾಡಿಕೊಂಡು ಕನ್ನಡ ಕಲಿಯಬೇಕು ಇವನು.
ಖಂಡಿತ ಕನ್ನಡ ಬರಲ್ಲ
ಅಣ್ಣಾವ್ರು ಜೀವಂತವಾಗಿ ಇದ್ದಿದ್ದರೆ ಮಿನಿಸ್ಟರ್ ಗೆ ಚಳಿ ಬಿಡಿಸುತ್ತಿದ್ದರು
Istukke student mele action thakoli anthanalla e dadda
ವಿದ್ಯಾ ಮಂತ್ರಿ ಅಂತೆ 😅 ಶಿಕ್ಷಣ ಮಂತ್ರಿ ಕಣಪ್ಪ
That white shirt officer acting😂
ಬರೆ ಕೇಸ್ ಅಕೋದು ಬೆದರಿಸೋದು ಬಿಟ್ಟು ಅವರು ಯಾಕೆ ಹೇಳಿದ್ದಾರೆ ಅಂತ ಯೋಚನೆ ಮಾಡಬೇಕು
Irod helidane action takolodu yake? Matado rights ilva students ge?
ಸರಿಯಾಗೆ ಹೇಳಿದಾನೆ, ಮಾತಾಡೋದಲ್ಲ ಓದಿ ತೋರ್ಸ್ಬೇಕು ಮಂತ್ರಿಗಳೇ, ಅವಾಗ್ ನೋಡನ .😅
💯 % Right Putta ✅️ ಕನ್ನಡ ಬರಲ್ಲ ಮಂತ್ರಿಗೆ
Election timealli Prashne keli antha add kodthare.
Ega action anthe. 😂😂😂
ಕನ್ನಡ ಬರದ ಶಿಕ್ಷಣ ಮಂತ್ರಿ ನಮ್ಮ ಕರ್ನಾಟಕ ಸರಕಾರದಲ್ಲಿ ಇದ್ದಾರೆ ಅಂತಾ ನಮ್ಮ ಮುಖ್ಯ ಮಂಂತ್ರಿಗಳಿಗೆ ಗೊತ್ತೇ ಇಲ್ಲಾ...!!😮😮
ಯಾ ಯಾ ಅಂತ ಮತ್ತೆ ಇಂಗ್ಲಿಷ್ ಮಾತಾಡ್ತಿಯ 😂😂😂
ಸಂಧಿಗಳು ಗೊತ್ತು ಅಹಾ..ನಮ್ಗೆ
😂
Hat's off 😈
Good one.....😂
ಇಂಗ್ಲಿಷ್ ಬೇರೆ ಕೇಡು
ಇಂಗ್ಲೀಷ್ ಸಹ ಸರಿಯಾಗಿ ಬರೋಲ್ಲ ಕಂಗ್ಲೀಷ್ ಮಾತಾಡೋದು ಅಷ್ಟೇ.
Chennagi ಹೇಳಿದ್ದಾರೆ ವಿದ್ಯಾರ್ಥಿ...
ನಿಜ vishaya😂
ಸತ್ಯವನ್ನೆ ಹೇಳಿದ್ದಾನೆ ಹುಡುಗ ಶಿಕ್ಷಣ ಮಂತ್ರಿ ಕನ್ನಡ ಸರಿಯಾಗಿ ಕಲಿತುಕೊಂಡ ಒಳ್ಳೆಯದು
ಲೋ ಮಂತ್ರಿ ನಿನ್ನಗೆ ನಾಚಿಕೆ ಆಗಬೇಕು
ಎಲ್ಲ ಕನ್ನಡದಲ್ಲಿ ಹೇಳ್ಬೇಕೆಕಿತ್ತು ಯಾಕೆ ಇಂಗ್ಲಿಷ್ ಪದ ಬಳಸಿದ್ದಾರೆ 🤣?
ಕನ್ನಡ ಬರಲ್ಲ ಅಂತ ಹೇಳಿದ ತಕ್ಷಣ. English ಯಾಕೆ start ಮಾಡಿದೆ guru. ಅವನು ಹೇಳಿರುವುದು ಸರಿಯಾಗಿದೆ
ದೌರ್ಜನ್ಯ ಬೇರೆ, ನಾಚಿಕೆ ಒಂಚೂರು ಇಲ್ಲ ಲೋಫರ್
ಇವರ ಸರ್ಕಾರನೆ ಅಸ್ಟು ಬೇರೆ ಅಭಿವೃದ್ಧಿ ಕೆಲಸ ಏನು ಇಲ್ಲ 1ವರ್ಷ 7ತಿಂಗಳು ಆಗಿದೆ ಏನು ಅಭಿವೃದ್ಧಿ ಮಾಡಿದ್ದಾರೆ,ಅವರ ಸಂಪುಟ ಸಚಿವರೇ ಅವರ ಕ್ಷೇತ್ರಕ್ಕೆ ಹಣ ಕೇಳುತ್ತಿದ್ದಾರೆ.
ಅವಿದ್ಯಾವಂತ ಶಿಕ್ಷಣ ಮಂತ್ರಿ 😂😂😂😂
ಯಾರೋ ಪುಟ್ಟಾ ನೀನು 'ಹೌದೋ ಹುಲಿಯ ' ದವನ ಹಾಗೆ ಒಂದು ಡೈಲಾಗ್ ನಲ್ಲಿ ರೆಬೆಲ್ ಆಗ್ಬಿಟ್ಯಲ್ಲಪ್ಪ ಸೂಪರ್ 😅😅
So innocently said 😂😂😂😂😂
ವಿದ್ಯಾರ್ಥಿ ಹೇಳಿರುದು ಕರೆಕ್ಟ್ ಆಗಿ ಹೇಳಿದ್ದಾನೆ
Shame education minister
ನಿಂದು ಕನ್ನಡ ಬರೋದಿಲ್ಲ ಅಂತ ಚೆನ್ನಾಗಿ ಗೊತ್ತು ಲೋಪರು ಇಳಿಸು
ಆ ಹುಡುಗನಿಗಲ್ಲ ನಿಮಗೆ ಆಗಬೇಕು ನಾಚಿಕೆ
ನಿಜ ಹೇಳಿದ್ರೆ ಥಿಕಾ ಊರಿ 😂😂😂
This is the Truth of the Siddanna Team. Students also know their qualification
very good boy god bless you
ಅವನು ವಿದ್ಯಾರ್ಥಿ ಕ್ಷಮೆಯಿರಲಿ, ದರ್ಪ ಬೇಡ
Adhbhutavada maatu sir, makkala mele yake bramhastra prayoga madbeku
Kshame irali Mantrigale
ನಿಜಾ ಹೇಳಿದ್ದಕ್ಕೆ ಮಕಾ ಸೀದೋಯ್ತು, ತಿಕಾ ಸುಟ್ಟುಕೊಂಡೋಯ್ತು ನೋಡ್ರಿ.....💥🔥🔥
ಇವನ ಪೌರುಷ ಚಿಕ್ಕ ಹುಡುಗನ ಮೇಲಾ?😂😂😂
Hats of dear
A ಹುಡ್ಗ correct ಹೇಳಿದಕ್ಕೆ
ನನ್ನ ಬೆಂಬಲ ವಿದ್ಯಾರ್ಥಿ ಗೆ
ಸತ್ಯವನ್ನೇ ಹೇಳಿದ್ದಾನೆ
Yaro nivella 😂😂😂😂
ಈ ಸರಕಾರದ piece ಗಳಲ್ಲಿ ಒಂದು
Good boy 🎉
ಇವರ ಯೋಗ್ಯತೆ ಒಬ್ಬ ವಿದ್ಯಾರ್ಥಿಗೆ ಗೊತ್ತು, ನಾಡಿನ ಜನಕ್ಕೆ ಯಾವಾಗ್ ಗೊತ್ತಾಗುತ್ತೆ.
😂😂😂😂ಸತ್ಯವನ್ನು ಒಪ್ಪಿಕೊಳ್ಳದ ದುರಂಕಾರಿ. 😡😡😡😡😡😡
First kannada ododu kaliyyo bolimagane
He said correctly
Brave boy 😊
True 😂
Take action and award him a prize
😂😂😂😂
ನೀವು ಗಾಂಧೀಜಿ ಪಕ್ಷ ದವರು ಸತ್ಯ ಅರ್ಗಿಸಿಕೊಳ್ಳಿ
ಕನ್ನಡ ಬರಲ್ಲ 😂💯💯💯
Appata Khangress kannada 😅😅😅😂😂😂😂
Super bro 👏
ಸತ್ಯ ಹೇಳಿದ್ದಾನೆ
ಇದನ್ನ ಯಾಕೆ ಡಿಲೀಟ್ ಮಾಡಿದಿರಿ ಮಾಡಿಸಿದವರು ಯಾರು
ನಿನಗೆ ವೋಟ್ ಮಾಡಿದ್ದರಲ್ಲ ಮೊದಲು ಅವರಿಗೆ ಮಾಲೆ ಹಾಕಿ ಸನ್ಮಾನ ಮಾಡಬೇಕು
ನಾಚಿಕೆ ಆಗ್ಬೇಕಿರದು ಮಂತ್ರಿಗೆ 😂😂😂😂... ನಿಜ ಕನ್ನಡ ಓದೋಕೆ ಬರಲ್ಲ ಇವನ್ಗೆ 😂😂😂😂😂
ಹೇಳಿದ್ರಲ್ಲಿ ತಪ್ಪೇನಿಲ್ಲ...
No action allowed mr. Minister. He is right!!!
😂😂😂😂😂😂. Good humour
Ya ya.. Ya ya.. ಇದು ಕನ್ನಡ 😢😢😢