ಕೆಲಸ, ಮನೆ ಎಲ್ಲ ಕಡೆ ನಿಮ್ಮನ್ನ ನಿಂದನೆ, ನೋವು, ಅವಮಾನ, ಕಷ್ಟ ಅಬ್ಬಾ ಈ ಶ್ಲೋಕ 2 ಹೊತ್ತು ಪಾರಾಯಣ ಮಾಡಿ ಆಮೇಲೆ ನೋಡಿ
ฝัง
- เผยแพร่เมื่อ 20 ต.ค. 2024
- ಹೆಚ್ಚಿನ ಮಾಹಿತಿಗೆ follow ಮಾಡಿ ವಾಟ್ಸಾಪ್ channel link 👇
whatsapp.com/c... ಅರ್ಜುನ ಕೃತ ದುರ್ಗಾಸ್ತವಮ್
ನಮಸ್ತೇ ಸಿದ್ಧಸೇನಾನಿ ಆರ್ಯೇ ಮಂದರವಾಸಿನಿ | ಕುಮಾರಿ ಕಾಲಿ ಕಾಪಾಲಿ ಕಪಿಲೇ ಕೃಷ್ಣ-ಪಿಂಗಲೇ ॥೧॥
ಭದ್ರಕಾಲಿ ನಮಸ್ತುಭ್ಯಮ್ ಮಹಾಕಾಲಿ ನಮೋಸ್ತುತೇ | ಚಂಡಿಚಂಡೇ ನಮಸ್ತುಭ್ಯಮ್ ತಾರಿಣಿ ವರವರ್ಣಿನಿ ||
ಕಾತ್ಯಾಯನಿ ಮಹಾಭಾಗೇ ಕರಾಲಿ ವಿಜಯೇ ಜಯೇ । ಶಿಖಿಪಿಚ್ಛ-ಧ್ವಜ-ಧರೇ ನಾನಾ-ಭರಣ-ಭೂಷಿತೇ ||೩||
ಅಟ್ಟಶೂಲ-ಪ್ರಹರಣೇ ಖಡ್ಗಖೇಟಧಾರಿಣಿ | ಗೋಪೇಂದ್ರಸ್ಯಾನುಜೇ ಜ್ಯೇಷ್ಟೇ ನಂದಗೋಪ-ಕುಲೋದ್ಭವೇ ||೪||
ಮಹಿಷಾಸ್ರುಕ್ಪ್ರಿಯೇ ನಿತ್ಯಂ ಕೌಶಿಕಿ ಪೀತವಾಸಿನಿ | ಅಟ್ಟಹಾಸೇ ಕೋಕಮುಖೇ ನಮಸ್ತೇಸ್ತು ರಣಪ್ರಿಯೇ ||
ಉಮೇ ಶಾಕಂಬರೀ ಶ್ವೇತೇ ಕೃಷ್ಣ ಕೈಟಭನಾಶಿನಿ | ಹಿರಣ್ಯಾಕ್ಷಿ ವಿರೂಪಾಕ್ಷಿ ಸುಧೂಮ್ರಾಕ್ಷಿ ನಮೋsಸ್ತು ತೇ
ವೇದಶ್ರುತಿ ಮಹಾಪುಣ್ಯ ಬ್ರಹ್ಮಣ್ಯ ಜಾತವೇದಸಿ | ಜಂಬೂಕಟಕಚೈತ್ಯೇಷು ನಿತ್ಯಮ್ ಸನ್ನಿಹಿತಾಲಯೇ ॥೭॥
ತ್ವಂ ಬ್ರಹ್ಮ-ವಿದ್ಯಾ-ವಿದ್ಯಾನಾಂ ಮಹಾನಿದ್ರಾ ಚ ದೇಹಿನಾಮ್ |
ಸ್ಕಂದಮಾತರ್ಭಗವತಿ ದುರ್ಗೇ ಕಾಂತಾರವಾಸಿನಿ ||೮||
ಸ್ವಾಹಾಕಾರಃ ಸ್ವಧಾ ಜೈವ ಕಲಾ ಕಾಷ್ಠಾ ಸರಸ್ವತೀ । ಸಾವಿತ್ರೀ ವೇದಮಾತಾ ಚ ತಥಾ ವೇದಾಂತ ಉಚ್ಯತೇ ।।
ಸ್ತುತಾಸಿ ತ್ವಂ ಮಹಾದೇವಿ ವಿಶುದ್ಧನಾಂತರಾತ್ಮನಾ | ಜಯೋ ಭವತು ಮೇ ನಿತ್ಯಂ ತ್ವತ್ಪಸಾದಾದ್ರಣಾಜಿರೇ |
ಕಾಂತಾರಭಯದುರ್ಗೇಷು ಭಕ್ತಾನಾಂ ಚಾಲಯೇಷು ಚ
ನಿತ್ಯಂ ವಸಸಿ ಪಾತಾಲೇ ಯುದ್ಧ ಜಯಸಿ ದಾನವಾನ್
ತ್ವಂ ಜಂಭನೀ ಮೋಹಿನೀ ಚ ಮಾಯಾ ಹೀ ಶ್ರೀಸ್ತಥೈವ ಚ | ಸಂಧ್ಯಾ ಪ್ರಭಾವತೀ ಚೈವ ಸಾವಿತ್ರೀ ಜನನೀ ತಥಾ ।।
ತುಷ್ಟಿಃ ಪುಷ್ಟಿರ್ಧತಿರ್ದೀಪ್ತಿಶ್ಚಂದ್ರಾದಿತ್ಯ-ವಿವರ್ಧಿನೀ | ಭೂತಿರ್ಭೂತಿಮತಾಂ ಸಂಖ್ಯೆ ವೀಕ್ಷ್ಯಸೇ ಸಿದ್ಧ ಚಾರಣೆ:
ತುಷ್ಟಿಃ ಪುಷ್ಠಿಃ ಧೃತಿಃ ದೀಪ್ತಿಶ್ಚಂದ್ರಾದಿತ್ಯ ವಿವರ್ಧಿನಿ ಭೂತಿರ್ಭೂತಿಮತಾಂ ಸಂಖ್ಯೆ ವೀಕ್ಷ್ಯಸೇ ಸಿದ್ಧಚಾರಣೆ:
ಸ್ತುತಾಸಿ ತ್ವಂ ಮಹಾದೇವಿ ವಿಶುದ್ಧನಾಂತರಾತ್ಮನಾ ಜಯೋ ಭವತು ಮೇ ನಿತ್ಯಂ ತ್ವತ್ಪಾಸಾದಾದ್ರಣಾಜಿರೇ ||
🙏🙏🙏🌷🌷🌷
Thank you so much
Nima vice super nivo ಹೇಳು kelvo manthra . Dina patne madutha ಇದೀವಿ thumba thanks
Madam namaste, ivattu beligge ನಿಮ್ಮದೇ ಧ್ವನಿಯಲ್ಲಿ ನಾನು ಈ ಶ್ಲೋಕ ಕೇಳಿಸಿಕೊಳ್ಳುತ್ತಾ ನನ್ನ ದುಃಖ ಹೇಳಿಕೊಂಡೆ ಖಂಡಿತ ನಂಬಿದವರಿಗೆ ದೇವರು ಕೈ ಹಿಡಿಯುತ್ತಾರೆ ಎಂಬುದು, ನಿಜವಾಯಿತು. ಧನ್ಯವಾದಗಳು ಮೇಡಂ ನಿಮಗೆ.
Thank you so much Amma
ನಿಮ್ಮ motivation ಮಾತುಗಳು, ಸಲಹೆಗಳು, buddimaatugalu ಇವೆಲ್ಲವೂ ಕೂಡ ನನ್ನ ಹಾಗೂ ನನ್ನ ಮಗಳ ಜೀವನಕ್ಕೆ sanjeeviniyantide. ನಿಮಗೆ ಒಳ್ಳೆಯದಾಗಲಿ ಮೇಡಂ.
Thankyou
ಅಕ್ಕ ನಾನು ಮಾಂಸಾಹಾರ ತಿನ್ನುವ ದಿಲ್ಲ ನಾನು ಆದರು ಪ್ರತಿದಿನ ತಲೆಯ ಸಾನ್ನ ಮಾಡಬೇಕಾ
🙏🙏🙏🙏🙏
❤
🙏🏼🙏🏼🙏🏼
Madam how to perform Lalitha shasranamma stothra 48day,pls suggest the proper method
Tq mam aa devi nimge olled madli
Thumba chanigde meadam
Thank you so much Amma.
thank you akka
🙏🙏🙏
Thank u sooo much mam🙏🙏🙏🙏🙏🙏🙏🙏🙏🙏🙏
Thank you 🙏🏻🙏🏻
Thank you so much 🙏
ತುಂಬಾ ದಾನ್ಯವಾದಗಳು ಅಮ್ಮ ನಿಮಗೆ ಚನ್ನಾಗಿ ವಿವರಿಸುತ್ತಿರ
Amma kotta amount vapas baroke e sothra helboda
Tq amm
ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏🙏🙏🌹
Sree Chakra Puje Madodege Pls ತಿಳಿಸಿ
Hi akka nijjavgulu power full mathra edu.thanks akka
ಅನುಭವ ಆಯ್ತಾ
@@PARIMALACHARYA howdu akka husband ge thondre agthaithu nange thumba bejar aythu avaga Nim video nodide aa thakshnane elli kuthkodno aale mathra helkonde evening astrali swalpa samadana aythu nam maneavru happy agi edru thumba Kushi aythu. Yarige thumba novu avamana agthaide avru ee mathrana helkoli ammanvru olledu madthare🙏
Amma namma novannu nivu estu channagi aritu kondiddira 🙏🙏 nivu 👌👌
ಧನ್ಯವಾದಗಳು ಅಮ್ಮ
Om sri guru ragvendrya namha🙏🙏🙏🙏🙏
Namaste Amma nanu Kuda mane kelasadavalige vajra da hole Cain ondu ring Kotte thumba kastadalli edale anta adre avalu neenu kottidakke en Sakshi neenu Kotte Ella anta Bayige bandage baidu hortodlu ege matobbari ge ondu ring jumki kotte avalu kodalilla. Ege money Kottu kalkonde yarige en help madidru nanga mosa madidru evattu naanu kastadalideeni nanga yaru ella este Jeevana ansutte😭😭😭
Thumba danyavadagalu madam . Namge gottildiro achara vicharagalana tilkondu Nam kasta parihara madkoloke nivu thumba help madtidira nimma mulaka navu devarige attira agtidivi thank you so much madam
Hi ma'am competitive exam odkotirorige heli ma'am
🙏🙏 mam ❤️❤️
Thanks amma.telugu nalli idi lyrics .
🙏🌺🙏🌼🙏🥀🙏🌹🙏🌸🙏💐🙏🌼🙏
Namasthe ❤
Hi Akka thumba thanks Akka Nanu kelana ankodide nive akidira video na ❤
Amma e mantra japa madini amm tuma pawar ful manta amma arujune kotiruva manta .. yalla kelasagolu yes agava nanage amma tq amma
Amma nangu thumba shatrugalidare yen matadidru jagalakke bartare baya agutte yen madodi
Veena avre namskar 🙏🏻 E vratvannu yaavaginda shuru madbeku tilisi 🙏🏻🙏🏻
ಅಮ್ಮ ನಾನು ಉಪವಾಸ ಇದ್ದು ಪೂಜೆ ಮಾಡಿದ ಮೇಲೆ ಮದ್ಯಾಹ್ನ 3 ಗಂಟೆಗೆ ಪಿರಿಯಡ್ ಅದೇ ನಾಳೆ ಉಪವಾಸ yege ಬಿಡಬೇಕು
ಶ್ಲೋಕವನ್ನು ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏
Amm ondu orashne ede nandu metal du mani na varmahalxmi habbadin ettu puje madidde Amm , adra mele kumbad chitra erate , ewag a mane na bere devar puje ge balsboda Amm plz tilisi kodi I m waiting ma
Mam pregnant ladies yav stotra helbeku.. hege irbeku ondhu video haki
Ok
Amma evattu nanna Mangalyada sara 5.30 ge kittuhogide edarinda dosha eddiya parihara heli
Horagu ade en madbeku heli
Sri Raghavendraya namah, Hari Om , Om namo durgadevai namha 🙏🏽🙏🏽 thankyou
amma i mantra jab ge tumba help hagute kelasa sikila andre kelasa sigute amma kandita
Madm nanu retired lady yara supoort illa ಸಣ್ಣ ಮನೆ katyisuthaidini yaku sawlpa ಕಷ್ಟ agutha ಇದೇ ಹಾನ yavadu samykke siguthilla plz hana ಕೈಗೆ baruhage ಮಾಡಿ plz
ನಮಸ್ತೆ ಮೇಡಂ 🙏🏻 ಮೇಡಂ ಗುರುರಾಯರ ಆರಾಧನೆಗೆ ಮನೆಯಲ್ಲಿ 3 ದಿನ ಯಾವ ಸೇವೆ ಮಾಡಬೇಕು ಎಂದು ತಿಳಿಸಿಕೊಡಿ 🙏🏻🙏🏻
Mam alredy veena joshi one montha back helikuttiddare thanku
ಹೌದಾ ಆಯ್ತು
Thank u akka
Ellara request g nivu ondu samadana heltira...
Durga photo tumba chanagide...❤
Happy raksha bandhana...akka...
Yava dinadinda start madbeku amma esta dina
Thumba vandanegalu madam nevu heluthaeedhare kelutha Verona hanesuthe nemma voice thumba challengede 🙏🏼🙏🏼
🙏🙏💐💐🙏🙏
ಧನ್ಯವಾದಗಳು 🙏
ಮಧ್ಯಾನ್ದ ಅನ್ನ ಸಾಂಬಾರ್ ಊಟ ಮಾಡಿದ್ದರೆ ರಾತ್ರಿ ಈ ಶ್ಲೋಕವನ್ನು ಹೇಳಬಾರದೆ ದಯವಿಟ್ಟು ತಿಳಿಸಿ
ಹೇಳಿ
🙏🙏🙏🙏.
Sri Guru Ragavendra Namaha💐💐💐💐💐💐 🙏 🙏🙏🙏🙏
First comment ❤❤🌹🌹❤
Tq
🙏🙏🙏
Nanu kuda ma'am gold Bank alle ettu duddu kotte ega duddu kheledare bhayege bhand Hage bhayutare ma'am interest paid maduta edene
Medam dina talege snana madbeka
Veena ravage bahala chennagi shloka parayana madidhhira thumba santhoshavaithu
🙏🙏🙏🙏
Om sree Raghavendraya namaha
ಥ್ಯಾಂಕ್ಸ್ ಅಕ್ಕ
Chehnnagi helidhira mam shloka thumba chennagi helidhira mam
durga shloka
Dina tale snana madabeka
Nijawaglu agutta hage
Discrition nalli nivu halale ella madem
ದುರ್ಗಾ ಶ್ಲೋಕ ದೆಸ್ಕ್ರಿಪ್ಷನ್ ಬಾಕ್ಸ್ ನಲ್ಲಿ ಹಾಕಲಾಗಿದೆ, check it
Ningista eldidre muchkondiri,,dyva ,, ,sloka nindane maadi namma dharmakke avamaana maadbeda,athi sheegradalle neenu thumba kasta anubhavistjiya nenapirali, mahakaali dhurge ninge shikshe kotte kodthale, nenapirali
@@mcvijayavijaya44677:59
Tooba.tooba.danay.vadagalu.madam.nemagay.thahidoorga.mathayge.namasakaraglu.
Thank u medam
Thank you ❤
🙏🙏
Om shree guru raghavendraya namaha
🙏🙏🙏🙏🙏❤
🙏🙏
🙏🙏
🙏🙏🙏
🙏🙏🙏🙏🙏💐
🙏🏼