ನಿಮ್ಮ ಮನಸ್ಸಿನ ಅದ್ಬುತ ಶಕ್ತಿ -ನಿಮಗೆ ಅಸಾದ್ಯ ಯಾವುದು ಇಲ್ಲ -Your Mind Power Motivational Video Kannada

แชร์
ฝัง
  • เผยแพร่เมื่อ 17 ม.ค. 2025

ความคิดเห็น • 261

  • @sukhee6987
    @sukhee6987  5 ปีที่แล้ว +27

    ನಮ್ಮ youtube ಚಾನೆಲ್ ನ ವಿಡಿಯೋಗಳಿಂದ ನಿಂದ ನಿಮಗೆ ಉಪಯೋಗವಾಗಿದೆಯೇ ?
    ನಮ್ಮ ಚಾನೆಲ್ ಮೂಲಕ ಇನ್ನೂ ಉತ್ತಮ ವಿಡಿಯೋಗಳನ್ನು ನೀಡಲು ಹಾಗೂ ಚಾನೆಲ್ ಗುಣಮಟ್ಟ ಸುಧಾರಣೆಗೆ ನೀವು ನಮಗೆ ಸಹಾಯ ಮಾಡಬಹುದು.
    ಸಹಾಯ ಮಾಡಲು ಆಸಕ್ತಿ ಇರುವವರು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
    imojo.in/69n5ai

    ವಂದನೆಗಳು
    ಅಶೋಕ್ ರಾಜ್ ಅರಸ್

    • @gopalshalled8707
      @gopalshalled8707 5 ปีที่แล้ว

      Nim number kodi Sri

    • @mahalakshmidnmahalakshmidn4676
      @mahalakshmidnmahalakshmidn4676 5 ปีที่แล้ว

      Howdu sir thank u

    • @hemanthgowda5557
      @hemanthgowda5557 5 ปีที่แล้ว

      Nyc ವಿಡಿಯೋ ಸರ್

    • @sunandaks8308
      @sunandaks8308 5 ปีที่แล้ว

      Yes sir it's very helpful to change our mind from negative thinking to positive thinking.

    • @BMSaravar
      @BMSaravar ปีที่แล้ว

      🌍👍ಅಭಿನಂದನೆಗಳು ಸರ್ ರೀ...... ಸೂಪರ್ ನುಡಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಪಂಚಪೀಠ ಆಶೀರ್ವಾದ ಸದಾ ಕಾಲ ಇರಲಿ ಎಂದು ಹಾರೈಸುವೆ ಸರ್ ರೀ...... ತುಂಬು ಹೃದಯದ ಧನ್ಯವಾದಗಳು🌹🤝🙏🇮🇳

  • @ಕನ್ನಡಿಗರಅಸ್ಮಿತೆರಾಘುಕದಂಬ

    ಎಲ್ಲಿ ಜ್ಞಾನ ಇರುತ್ತದೋ ಅಲ್ಲೆಲ್ಲ ಕೃಷ್ಣನ ವಿಭೂತಿರೂಪ ಇರುತ್ತದೆ
    ನೀವು ಕೃಷ್ಣನ ವಿಭೂತಿ ರೂಪ
    ಧನ್ಯವಾದಗಳು ಸರ್
    ..
    ನಿಮ್ಮ ಅದ್ಭುತ ಜ್ಞಾನ ಸಂಪತ್ತಿಗೆ .
    👇
    ಅಶಾಶ್ವತವಾದ ಈ ಜೀವನದಲ್ಲಿ ಶ್ರೀಕೃಷ್ಣನೊಬ್ಬನೇ ಅಂತಿಮ ಸತ್ಯ..
    ರಾಘು ಕದಂಬ
    🙏ಹರೇ ಕೃಷ್ಣ 🙏

    • @sukhee6987
      @sukhee6987  2 ปีที่แล้ว +1

      ಧನ್ಯವಾದಗಳು ಸರ್,😊😊

  • @kmmuhammad4228
    @kmmuhammad4228 6 ปีที่แล้ว +7

    ಅತ್ಯುತ್ತಮ ಮಾಹಿತಿ
    ಸುಪ್ತ ಮನಸ್ಸಿನ ಅದ್ಭುತ ಶಕ್ತಿ
    ಸೃಷ್ಟಿ ಕರ್ತನಿಗೆ ನಮೋ ನಮಃ

  • @rangaswamyn6067
    @rangaswamyn6067 2 ปีที่แล้ว +2

    ಸೂಪರ್ ಸಾರ್ ತುಂಬಾ ತುಂಬಾ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಿರ, ಸುಪ್ತ ಮನಸ್ಸಿನ ಅದ್ಭುತ ಶಕ್ತಿಯನ್ನು ತಿಳಿಸಿದ್ದೀರ, ನೀವು 5 ವರ್ಷ್ ದ ಹಿಂದೆ ನೇ ವಿಡಿಯೋ ಮಾಡಿದಿರಾ ನಾನು ಈಗ ನೋಡಿದಿನಿ ಕೆಲವರು ಈಗ ಈ ಸುಪ್ತ ಮನಸಿನ ಬಗ್ಗೆ ವಿಡಿಯೋ ಮಾಡ್ತಿದ್ದಾರೆ .

  • @BMSaravar
    @BMSaravar ปีที่แล้ว

    ಅಭಿನಂದನೆಗಳು ಸರ್ ರೀ.....ಸೂಪರ್ ನುಡಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಪಂಚಪೀಠ ಆಶೀರ್ವಾದ ಸದಾ ಕಾಲ ಇರಲಿ ಎಂದು ಹಾರೈಸುವೆ ಸರ್ ರೀ..... ತುಂಬು ಹೃದಯದ ಧನ್ಯವಾದಗಳು

  • @sukhee6987
    @sukhee6987  7 ปีที่แล้ว +26

    ನಿಮ್ಮೆಲ್ಲರ ಪ್ರೀತಿ, ಸಲಹೆ, ಪ್ರೊತ್ಸಾಹಕ್ಕೆ ನನ್ನ ಕೋಟಿ ಕೋಟಿ ವ೦ದನೆಗಳು, ನಿಮ್ಮೆಲ್ಲರ ಪ್ರೊತ್ಸಾಹ ನನ್ನ ಆತ್ಮವಿಶ್ವಾಸವನ್ನು ಹತ್ತು ಪಟ್ಟು ಹೆಚ್ಚಿಸಿದೆ, ಇನ್ನೂ ಹೆಚ್ಚು ಹೆಚ್ಚು ಜನರಿಗೆ ಉಪಯೊಗವಾಗುವ೦ತಹ ಕೆಲಸಗಳನ್ನು ಮಾಡುವೆ

    • @shivaashashiva2428
      @shivaashashiva2428 7 ปีที่แล้ว +1

      Roopa Lavanya super medam.9945713586

    • @pradeepgowda1737
      @pradeepgowda1737 7 ปีที่แล้ว

      ರೂಪ ಲಾವಣ್ಯಾ'ವ್ರೇ 🙏🙏
      ನಿಮ್ಮ ಈ ಪ್ರಯತ್ನಕ್ಕೆ ಶುಭವಾಗಲಿ.. 😇💐

    • @nagarajpolicepatil4127
      @nagarajpolicepatil4127 7 ปีที่แล้ว

      super medam 9060334411

    • @shrishailn7585
      @shrishailn7585 7 ปีที่แล้ว

      Excellent information sir thanks a lot sir

    • @vigneshs6984
      @vigneshs6984 7 ปีที่แล้ว

      Thank u sir?

  • @sukhee6987
    @sukhee6987  6 ปีที่แล้ว +12

    ವಿಶೇಷ ಸೂಚನೆ
    ನಮಸ್ತೆ ಸ್ನೇಹಿತರೆ
    ಎಲ್ಲರಿಗೂ ಸಂಪೂರ್ಣ ಮಾನಸಿಕ ನೆಮ್ಮದಿ ನೀಡುವ ಉದ್ದೇಶದಿಂದ ಹಾಗೂ ನಿಮ್ಮ ಎಲ್ಲಾ ರೀತಿ ನಿಮ್ಮ ಜೀವನ, ಅಧ್ಯಾತ್ಮ, ಸಂಬದ, ವ್ಯವಹಾರ ಆರೋಗ್ಯ ಎಲ್ಲ ಪ್ರಶ್ನೆಗಳಿಗೆ ಉತ್ತರ ಹಾಗೂ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ MindPower India ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ.
    ಈ ಸಂಸ್ಥೆಯಲ್ಲಿ ಪ್ರತಿದಿನ ಕಾನ್ಫೆರನ್ಸೆ ಕಾಲ್ ಮೂಲಕ ಅಂದರೆ ನೀವು ಎಲ್ಲೇ ಇದ್ದರೂ ನಿಮ್ಮ ಮನೆಯಲ್ಲೇ ಕುಳಿತುಕೊಂಡು.
    ಬೆಳಗ್ಗೆ ೫-೬ಕ್ಕೆ ಧ್ಯಾನ ಮಾಡಿಸುತ್ತವೆ.
    ಸಂಜೆ ೬-೮ ಗಂಟೆಯ ವರೆಗೆ ಜೀವನವನ್ನು ಉತ್ತಮಗೊಳಿಸಲು ವಿಷಯಗಳ ಬಗ್ಗೆ ಚರ್ಚೆ ಸಮಸ್ಯಗಳಲ್ಲಿದ್ದವರಿಗೆ ಪರಿಹಾರ ದೊರಕುತ್ತದೆ. ಪ್ರತಿದಿನ ರಾಜ್ಯದ ಮೂಲೆ ಮೂಲೆಗಳಿಂದ ಬಹಳಷ್ಟು ಜನ ಈಗಾಗಲೇ ಕಾನ್ಫೆರನ್ಸೆ ಕಾಲ್ ನಲ್ಲಿ ಭಾಗವಹಿಸುತ್ತಿದ್ದಾರೆ
    ನಮ್ಮ ಸಂಸ್ಥೆಯ ಸದಸ್ಯರಾಗಲು ನಿಮಗೆ ಆಸಕ್ತಿ ಇದ್ದರೆ ದಯವಿಟ್ಟು
    ನಿಮ್ಮ ಹೆಸರು
    ಊರು
    ಫೋನ್ ನಂಬರ್ ಅನ್ನು ನನಗೆ ವಾಟ್ಸಪ್ ಮಾಡಿ
    ನನ್ನ ವಾಟ್ಸಪ್ ಸಂಖ್ಯೆ
    Ashok Raj Urs
    9901204610
    ನಮ್ಮ ಸಂಸ್ಥೆಯ ಎಲ್ಲ ಸೇವೆಗಳು ಉಚಿತವಾಗಿರುತ್ತವೆ
    ಬನ್ನಿ ಕೈಜೋಡಿಸಿ, ಹೆಚ್ಚಿನ ಜನರ ಬಾಳಲ್ಲಿ ಬೆಳಕು ಹಚ್ಚೋಣ

    • @neelambike2697
      @neelambike2697 4 ปีที่แล้ว

      Sir nange health issues ide nange plz help madi nange full negative thinking jasti hege control madi olledu haguthe

    • @jasharani6011
      @jasharani6011 4 ปีที่แล้ว +2

      Sir free help madtira

  • @keshavshanbag5785
    @keshavshanbag5785 4 ปีที่แล้ว

    ಸರ ನಿಮ್ಮಗೆ ಪ್ರೀತಿಯ ನಮನಗಳು ನಿಮ್ಮ ಮಾಡುವ ವಿಡಿಯೋ ನಿಂದ ತುಂಬಾ ಪ್ರೇರಣೆ ಸಿಗುತ್ತದೆ ಇನ್ನು ಉತ್ತಮ ಹಲವಾರು ಜನರಿಗೆ ಪ್ರೇರಣೆ ಸಿಗಲಿ ಧ್ಯನವಾದಗಳು. ಪ್ರೀತಿ ಇರಲಿ

  • @manju20091
    @manju20091 6 ปีที่แล้ว +4

    ತುಂಬಾ ಅತ್ಯುತ್ತಮವಾದ ಸಲಹೆಗಳನ್ನು ನೀಡಿದ್ದೀರಿ....
    ಅನಂತಾನಂತ ಧನ್ಯವಾದಗಳು.

  • @karibasappaainapur3537
    @karibasappaainapur3537 4 ปีที่แล้ว +1

    ಉತ್ತಮ ಮತ್ತು ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್

  • @rameshwarabhat
    @rameshwarabhat ปีที่แล้ว

    ನಿಮ್ಮ videoದಲ್ಲಿ ತುಂಬಾ ಉತ್ತಮ points ಇದೆ. ಸ್ವರದಲ್ಲಿ ಏರಿಳಿತವಿದ್ದರೆ ಇನ್ನೂ ಹೆಚ್ಚು ಉತ್ತಮವಾಗಿರುತ್ತಿತ್ತೋ ಏನೋ

  • @leelavatikudari8774
    @leelavatikudari8774 6 ปีที่แล้ว +1

    Save madiddu hogibittittu sir nimm vidio, ega matte siktu tumba chenagide sir 👌👌👌👌 naanu bari nimm vidio nodoke nimm face na hufaktidde sir , tq sir

  • @lakshmimantur6161
    @lakshmimantur6161 ปีที่แล้ว +1

    Super sir ur speach

  • @mdknavalkal4799
    @mdknavalkal4799 10 หลายเดือนก่อน

    ತುಂಬಾ ಸರಳ ವಾಗಿ ತಿಳಿಸು ತಿದ್ದಿರಾ, 🙏🏻❤️🌹

  • @swastik1972
    @swastik1972 7 ปีที่แล้ว +1

    ತುಂಬಾ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು

  • @bpremkumar4352
    @bpremkumar4352 5 หลายเดือนก่อน

    Very informative and useful. More such information pl.

  • @selinsabeena6001
    @selinsabeena6001 4 ปีที่แล้ว +4

    It's very useful sir, 1year back i saw your video i started to follow what u said , i abserved improvements in my life .🙏thank you sir.

  • @rajuj9141
    @rajuj9141 6 หลายเดือนก่อน

    ಧನ್ಯವಾದಗಳು

  • @pradeepgckoti4965
    @pradeepgckoti4965 2 ปีที่แล้ว

    ತುಂಬಾ ಒಳ್ಳೆಯ ಮಾಹಿತಿ ಸರ್

  • @annapoornaanu8248
    @annapoornaanu8248 4 ปีที่แล้ว

    Tq so much sir
    Dadaya vitu makkala bage thilisi

  • @rukminishankar6238
    @rukminishankar6238 4 ปีที่แล้ว +1

    Thank you very much ashok

  • @ShivaKumar-mh8ux
    @ShivaKumar-mh8ux 6 ปีที่แล้ว +3

    Ashokji thank you for spreading spiritual knowledge which makes our whatsappgroup great to have you........ .

  • @bhojarajshiralisongs864
    @bhojarajshiralisongs864 2 ปีที่แล้ว

    Super...good information,thank you sir

  • @shivanandabhat9970
    @shivanandabhat9970 7 ปีที่แล้ว +4

    A very informative video on Mind Power. Explained in a very simple way. Thank you Sir

  • @nethranethra9677
    @nethranethra9677 5 ปีที่แล้ว +1

    Tq sir...its really use full...

  • @nramayya9197
    @nramayya9197 3 ปีที่แล้ว

    Your Guide lines is very, very important. Please read more and more, Thank u very much. Ugadiya-shubashayagalu.

  • @govindnaik4576
    @govindnaik4576 7 ปีที่แล้ว +12

    Very useful information thank you for your information

    • @sukhee6987
      @sukhee6987  7 ปีที่แล้ว

      Thank you for your feeedback

  • @rumabarvathaya1541
    @rumabarvathaya1541 6 ปีที่แล้ว

    Namaste...neevu heeliddella nija...nangu kooda yella reetiindalu tumba problem ittu..aa sandharbadalli suresh gurujiyavaru neevu heelida reetiyalle nanage treatment kotru..manassige tumba kushi aitu.dhanyavaadagalu.

  • @veereshay7417
    @veereshay7417 7 ปีที่แล้ว +5

    Thank you Sir your suggestions

  • @lingarajeurasu687
    @lingarajeurasu687 7 ปีที่แล้ว +4

    thank u sir super

  • @manjularuby4786
    @manjularuby4786 3 ปีที่แล้ว

    Thank u sir.good information.

  • @n.nagendrakumar5591
    @n.nagendrakumar5591 7 ปีที่แล้ว +8

    Brother I got excellent information regarding subconcious mind through you, I am heartfully thanks to you.

    • @sukhee6987
      @sukhee6987  7 ปีที่แล้ว

      Nimma prostaahakke nanna vandanegalu

  • @jalajad.n4860
    @jalajad.n4860 5 ปีที่แล้ว +1

    Really very Nice sir

  • @jpurushotam1880
    @jpurushotam1880 4 ปีที่แล้ว

    ಸರ್ ನಿಮ್ಮ ಮಹಿತಿಗೆ ಧನ್ಯವಾದಗಳು

  • @chandrakalasg4036
    @chandrakalasg4036 6 ปีที่แล้ว +2

    Superb information about Sub Conscious mind....

  • @mutturajsunagar4303
    @mutturajsunagar4303 4 ปีที่แล้ว +1

    Thenk you sir your msg

  • @jagadeeshhalli8933
    @jagadeeshhalli8933 4 ปีที่แล้ว +1

    Thank you sir.

  • @musturappadbmusturappa7771
    @musturappadbmusturappa7771 2 ปีที่แล้ว

    Thanks sir supersir

  • @mamathamammu4738
    @mamathamammu4738 4 ปีที่แล้ว +1

    It's true, thank you sir

  • @gurushankarasg1335
    @gurushankarasg1335 7 ปีที่แล้ว +1

    Thanks for your Excellent Information sir

  • @NutriDietByNagashree
    @NutriDietByNagashree 7 ปีที่แล้ว +3

    thank you sir... very helpful things..

  • @Smg7478
    @Smg7478 6 ปีที่แล้ว +2

    Super

  • @bharatnaik836
    @bharatnaik836 5 ปีที่แล้ว +1

    Nyc sir.. good importation

  • @shrishailn7585
    @shrishailn7585 5 ปีที่แล้ว +1

    Excellent information sir

  • @madanhonnakalse6864
    @madanhonnakalse6864 7 ปีที่แล้ว +2

    Very very useful,information to all, guilty n weak minded persons,by ur speach u shown them, how deal a successful life.thanq verymuch madam.

    • @sukhee6987
      @sukhee6987  7 ปีที่แล้ว

      Thank you for your appreciation

  • @sharadav2715
    @sharadav2715 7 ปีที่แล้ว +2

    Thank u

  • @policeradio3240
    @policeradio3240 6 ปีที่แล้ว +3

    He wonderfull otsam.
    Really Good

  • @rajeshmunni7267
    @rajeshmunni7267 7 ปีที่แล้ว +2

    Nanna all life change agiddu ide video inda.. now nanu world strongest man

    • @harishsirege8
      @harishsirege8 7 ปีที่แล้ว

      Rajesh Munni nijvaglu

    • @sunilsuni5091
      @sunilsuni5091 4 ปีที่แล้ว

      Wow super sir congratulations

  • @rameshwarabhat
    @rameshwarabhat 7 ปีที่แล้ว +4

    Thank you for your good information. Swami Vivekananda also told "the power is within us ,but we do not know it "

    • @kaanada9466
      @kaanada9466 7 ปีที่แล้ว

      Rameshwara BHAT. S
      Good

    • @sukhee6987
      @sukhee6987  7 ปีที่แล้ว

      Thank you sir

  • @narayanappahdowlathpur8796
    @narayanappahdowlathpur8796 3 ปีที่แล้ว

    I am frist time enternce

  • @preetamrpsrs3833
    @preetamrpsrs3833 6 ปีที่แล้ว +2

    Good teaching sir

  • @krishnadhasa8783
    @krishnadhasa8783 7 ปีที่แล้ว +2

    Really great information

  • @yogiyoga516
    @yogiyoga516 5 ปีที่แล้ว +1

    Nivu heliddu astu Satya sir

  • @srikanthsri2168
    @srikanthsri2168 6 ปีที่แล้ว +1

    sir nim speech nijavaglu nange thumba happy kottidhea...... ivatthindha nanu try madtini...... sir nange innobra jothe mathanodovaga thumba baya agutthea... Adhu yakantha gotthagtha illa.,matthea thumba Jana iro hathra ogoke baya agutte. adhikke Neevu e video dalli helirothara madodha Illa beare solution idihiya.... plz tell me sir...... e prblm indha beare bad habit Ella kalkondidini alcohol consumption madtha idini... baya ogutthhte antha..... plz help me......

  • @nidonisplnews
    @nidonisplnews 7 ปีที่แล้ว +8

    ನನಗೆ ಸೂಪ್ತ ಮನಸ್ಸಿನ ಸಂಭಾಷಣೆ ಮಾಎಉವುದು ಹೇಗೆ?
    ಟೆಲಿಪತಿ ಮೆಸೇಜ ಕಳುಹಿಸುವುದು ಹೇಗೆ ತಿಳಿಸಿರಿ

  • @prasannaiahv4925
    @prasannaiahv4925 7 ปีที่แล้ว

    This video in kannada is very useful, easy to understand, specific n worth to watch. Some swamijis are systematically teach it as self hypnotism but take fee for it. Thanks free publishing.

    • @kirankiranchamayam9691
      @kirankiranchamayam9691 7 ปีที่แล้ว +1

      Super sir super

    • @manjunathmn1102
      @manjunathmn1102 6 ปีที่แล้ว

      dear sir I am one of the successman iam doing good service to our limited members iam also having good net work some falls will be not satisfied to everybody now now I'm alternating my habbits through your speech it inspireme sir

  • @aravirangaswami3082
    @aravirangaswami3082 3 ปีที่แล้ว

    Good information sir i well try agen 🙏🙏🙏🙏🙏🙏🙏🙏❤

  • @bharathl1399
    @bharathl1399 7 ปีที่แล้ว +2

    thanks so much

  • @Ajaybhatmam
    @Ajaybhatmam 7 ปีที่แล้ว +3

    Super concious bage heli sir

  • @manjegowdak5368
    @manjegowdak5368 5 ปีที่แล้ว

    I got urs book.
    It's great & very influentive for psychological dstrbnc..

  • @bharathik.n2695
    @bharathik.n2695 7 ปีที่แล้ว +2

    Thank u sir..

  • @vanitha.s.vaidya3987
    @vanitha.s.vaidya3987 6 ปีที่แล้ว +1

    ಸೂಪರ್ ಸಲಹೆ ಹೀಗೆ ಇನ್ನು ಇನ್ನು ಸಲಹೆ ಕೋಡಿ ಸಾರ್

  • @rajeswaribavikatti7379
    @rajeswaribavikatti7379 7 ปีที่แล้ว

    Tq sir send more and more videos. Tq so much sir

  • @learnandearnonline7233
    @learnandearnonline7233 6 ปีที่แล้ว

    Very useful information thank you for your information ....

  • @Chavhan149
    @Chavhan149 7 ปีที่แล้ว +2

    Thank u sir manashika man na sariyagi madodu hege sir make a video sir please

  • @santoshahd3858
    @santoshahd3858 6 ปีที่แล้ว +1

    Super sir wish all the you are make same videos

  • @anantha122
    @anantha122 7 ปีที่แล้ว +1

    Thanks sir am inspiring ur video
    Am also success my life thrugh ur video

  • @manikantamanikanta7360
    @manikantamanikanta7360 6 ปีที่แล้ว +1

    Supar sir

  • @ManjunathaManju-xv7yo
    @ManjunathaManju-xv7yo 5 ปีที่แล้ว +1

    ಥ್ಯಾಂಕ್ಸ್

  • @vishwavishwa1992
    @vishwavishwa1992 5 ปีที่แล้ว

    Sir nim video nodode nam punya...yalargu e chance sigalla..nim video nodovaga nan manasu full silantagithu nan ubserve madtha heltha ide Yest silent agbitallo antha mansige heltha ide...thank you

    • @sukhee6987
      @sukhee6987  5 ปีที่แล้ว

      ನಾನು ಯಾರು ಅಂತ ಇನ್ನೊಂದು ವಿಡಿಯೋ ಇದೆ ಅದನ್ನು ನೋಡಿ ನಿಮಗೆ ಇನ್ನೂ ಬಹಳ ಸಹಾಯ ಆಗುತ್ತೆ

  • @yashuyashu9558
    @yashuyashu9558 7 ปีที่แล้ว +1

    Nice sir very use full me

  • @sreeprasad9112
    @sreeprasad9112 7 ปีที่แล้ว +2

    Nice rendition

  • @sharmilar1304
    @sharmilar1304 5 ปีที่แล้ว

    Very useful

  • @rockhemanth3355
    @rockhemanth3355 7 ปีที่แล้ว +3

    Super sir, plzzz upload more & more videos which related to sphycology

  • @sonyvicky3253
    @sonyvicky3253 7 ปีที่แล้ว +2

    really its very meaningful

  • @manjunathsd3332
    @manjunathsd3332 7 ปีที่แล้ว +4

    Ashok sir manassina shaktiya bagge niu tilisida vishya tumba chnnagide dhanyavadagalu.

    • @sukhee6987
      @sukhee6987  7 ปีที่แล้ว

      Nimma prostaahakke nanna vandanegalu

  • @veenam9319
    @veenam9319 3 ปีที่แล้ว

    Nice information sir 🙏

  • @shabanaankali5656
    @shabanaankali5656 5 ปีที่แล้ว

    Super Sir tq

  • @satishasas3576
    @satishasas3576 5 ปีที่แล้ว

    Spiritual information....

  • @vijaykumarrnv4240
    @vijaykumarrnv4240 7 ปีที่แล้ว +1

    Tanx sr

  • @likithadevanga7141
    @likithadevanga7141 4 ปีที่แล้ว

    Super tip

  • @manjunatha.rkuruvathi345
    @manjunatha.rkuruvathi345 7 ปีที่แล้ว +2

    Sir really thanks for giving best lecture on sub consias mind ....this is I what searching every day today life sir ..pls how strongly our subconscious mind active day today life pls explaine sir.....I hope u will give good lecture on that topics in coming days

    • @sukhee6987
      @sukhee6987  7 ปีที่แล้ว

      Dear Manjunath, Thank you so much for your appreciation, I will surely make more videos

  • @priyam2799
    @priyam2799 7 ปีที่แล้ว +13

    super sir

  • @raghubsrinivas6025
    @raghubsrinivas6025 6 ปีที่แล้ว +1

    Good Information Sir

  • @vikasacharya8911
    @vikasacharya8911 7 ปีที่แล้ว

    ಒಳ್ಳೆಯ ವಿಚಾರಧಾರೆ

  • @prakashaachar5223
    @prakashaachar5223 4 ปีที่แล้ว

    'ಯದ್ಭಾವಂ ತದ್ಭವತಿ'

  • @shivaprakashkb574
    @shivaprakashkb574 5 ปีที่แล้ว

    sir....plz give information about bharma muhurat & its real benefits.....

  • @nbhosamani8930
    @nbhosamani8930 7 ปีที่แล้ว +1

    Good thought

    • @sukhee6987
      @sukhee6987  7 ปีที่แล้ว

      Thank you for your feedback

  • @girigirish4101
    @girigirish4101 ปีที่แล้ว +1

    Sir e subconscious mind active agokhe yastu divas beku thilsi sir plz

  • @kalyanram2546
    @kalyanram2546 5 ปีที่แล้ว

    Nice job

  • @ashraf414
    @ashraf414 ปีที่แล้ว +1

    👍

  • @siddayyasiddayya4226
    @siddayyasiddayya4226 7 ปีที่แล้ว

    super suggestions sir

  • @hemanth14372
    @hemanth14372 7 ปีที่แล้ว +2

    it's true thank u sir

  • @gangadharbt1461
    @gangadharbt1461 6 ปีที่แล้ว

    verygood

  • @deepudevalanaik825
    @deepudevalanaik825 7 ปีที่แล้ว +6

    thanks👌

  • @yogiyoga516
    @yogiyoga516 5 ปีที่แล้ว +1

    Super sir nivu

  • @manjunathk.r2351
    @manjunathk.r2351 5 หลายเดือนก่อน

    ದಯವಿಟ್ಟು ನಿಮ್ಮ ಮಾತು ಎಲ್ಲಾ ಕನ್ನಡದಲ್ಲಿ ಮಾತನಡಿಸಾರ್ 11:24

  • @shivashankerm7606
    @shivashankerm7606 4 ปีที่แล้ว

    Nanage yavaglu baya gabari kopa barutte est control madudru agtilla parihara tilsi sir please

  • @preetigowdar9419
    @preetigowdar9419 6 ปีที่แล้ว +1

    Mind is magic majavagide

  • @jpvarun2061
    @jpvarun2061 3 ปีที่แล้ว

    Sir subconscious mind wakeup