ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ! Same Mistakes repeats in KAS Re Exam | KPSC MOSA| Panchajanya IAS

แชร์
ฝัง
  • เผยแพร่เมื่อ 4 ม.ค. 2025

ความคิดเห็น • 304

  • @chethanrj6345
    @chethanrj6345 2 วันที่ผ่านมา +98

    ನಾವು UPSC ಬಿಟ್ಟು KAS ಗೆ ಓದಲು ಕಾರಣ ನಾವು Englishಭಾಷೆಯಲ್ಲಿ ಅಷ್ಟೊಂದು ನಿಪುಣರಲ್ಲ ಅನ್ನೋ ಕಾರಣಕ್ಕೆ. ನೀವು ಇದನ್ನು ನಮ್ಮಿಂದ ಕಿತ್ತುಕೊಂಡರೆ ಹೇಗೆ ಸ್ವಾಮೀ? 😭😭😭😭😭😭😭😭😭😭

    • @BasuyadavBasuyadav-ij7js
      @BasuyadavBasuyadav-ij7js 2 วันที่ผ่านมา

      Don't worry ಬ್ರೋ.........

    • @nandishnandi646
      @nandishnandi646 2 วันที่ผ่านมา

      @@chethanrj6345 💯

    • @sachinpatil-pw4mo
      @sachinpatil-pw4mo 2 วันที่ผ่านมา +1

      @@chethanrj6345 ur correct bro nange ast english Changi bartittu andre kas kade tirgi nodta nu irlilla

    • @poorvithp7231
      @poorvithp7231 2 วันที่ผ่านมา

      Howdu😢😢😢avrige en gottu namge material sigodu estu kasta anta😢😢economy, science and technology, science heg kasta padtivi anta

    • @BasuyadavBasuyadav-ij7js
      @BasuyadavBasuyadav-ij7js 2 วันที่ผ่านมา

      @@poorvithp7231 ಮರು ಅಧಿಸೂಚನೆ ಆಗುತ್ತೆ. Don't worry ಆರಾಮಾಗಿ ಓದಿ

  • @wisdom1158
    @wisdom1158 2 วันที่ผ่านมา +20

    Supper sir...... ಕನ್ನಡಕ್ಕೆ ಅವಮಾನ ಆಗೋದು ನಾವು ಯಾರು ಸಹಿಸೋದಿಲ್ಲ...... ಸರ್... ಹೋರಾಟಕ್ಕೆ ನಾವೆಲ್ಲರೂ ಸಿದ್ದರಿದ್ದೇವೆ ಸರ್...

  • @BasuyadavBasuyadav-ij7js
    @BasuyadavBasuyadav-ij7js 2 วันที่ผ่านมา +18

    ನಿಜಕ್ಕೂ ನೀವು ಕನ್ನಡ ಮಾದ್ಯಮದ ವಿಧ್ಯಾರ್ಥಿಗಳ ಪಾಲಿಗೆ ಪಾಂಚಜನ್ಯ...............ಲವ್ ಯು sir❤️❤️❤️❤️❤️❤️❤️❤️❤️❤️❤️❤️

  • @vijaykumarjeeral9692
    @vijaykumarjeeral9692 2 วันที่ผ่านมา +33

    Sir ನೀವು ಹೇಳಿರೋದು 100% ಸತ್ಯ re notification Sir ಬಹಳ ಅನ್ಯಾಯ ಆಗಿದೆ....

  • @BasuyadavBasuyadav-ij7js
    @BasuyadavBasuyadav-ij7js 2 วันที่ผ่านมา +15

    ಸರ್. ನೀವು ನಿಜಕ್ಕೂ ಒಬ್ಬ ಅದ್ಭುತ ಗುರುಗಳು. ❤❤❤❤❤❤❤❤❤❤❤❤❤ಲವ್ ಯು sir

  • @Tharavee
    @Tharavee 2 วันที่ผ่านมา +10

    Sir ನಿಮ್ಮ ಮನದಾಳದ ಕಳಕಳಿ ನೋವು ನಮ್ಮದು ಹೌದು.. ಕನ್ನಡದ ಪರ ಗಟ್ಟಿಯಾಗಿ ನಿಂತಿರುವುದು ನಿಜವಾಗ್ಲೂ ಪ್ರಶಂಸನೀಯ

  • @SrushtiHarugeri
    @SrushtiHarugeri 2 วันที่ผ่านมา +10

    ಸಾರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ನನ್ನ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು.. ಆದರೆ ಮಾತ್ರ ನಮಗೆ ನ್ಯಾಯ ಸಿಗುತ್ತದೆ.. ಧನ್ಯವಾದಗಳು ಸಾರ್..

  • @shrikantpatil159
    @shrikantpatil159 2 วันที่ผ่านมา +14

    Ur effort is genuine sir,,re notification is the only solution sir

  • @SDYN10
    @SDYN10 2 วันที่ผ่านมา +6

    sir I support for you, ಈ ಹಿಂದೆ ಆಗಸ್ಟ್ ಅಲ್ಲಿ ಎಕ್ಸಾಮ್ ಬರೆದಾಗ ನನ್ನ ಸ್ಕೋರ್ 135 ಹಾಗಿತ್ತು, ಇಂದು ನಾನು ಒಂದು ಪಾರ್ಟ್ ಟೈಮ್ ಕೆಲಸ ಮಾಡ್ತಾ ಕಷ್ಟ ಪಟ್ಟು ಎಕ್ಸಾಮ್ ಬರೆದಿನಿ ನಂದು ಸ್ಕೋರ್ 170 ಹಾಗಿದೆ ಆದರೆ ಮತ್ತೆ ಪರೀಕ್ಷೆ ನಡೆಸಲು ನಮ್ಮ ಒಪ್ಪಿಗೆ ಇದೆ, ಮತ್ತೆ ಎಕ್ಸಾಮ್ ಬರೆದರು ನಾನು ಪಾಸ್ ಆಗ್ತೀನಿ ಅನ್ನೋ ನಂಬಿಕೆ ನನಗೆ ಇದೆ, ಕನ್ನಡ ಬದುಕಲಿ ಕನ್ನಡ ಉಳಿಯಲಿ, ಕನ್ನಡಕ್ಕಾಗಿ ಕೈ ಜೋಡಿಸೋಣ.

  • @HarshaKriyarshINFINITY
    @HarshaKriyarshINFINITY 2 วันที่ผ่านมา +53

    ನಂದು 138 marks ಆಗಿದೆ sir ಆದರೆ KPSC ತುಂಬಾ ತಪ್ಪು ಮಾಡಿದೇ
    ಬನ್ನಿ ಹೋರಾಟ ಮಾಡೋಣ ನನಗೆ English ಗೊತ್ತು ಕಷ್ಟ ಅನಿಸಿಲ್ಲ but ಕನ್ನಡದಲ್ಲೇ ಮಾತ್ರ ಓದುವವರು ತುಂಬಾ ವಿದ್ಯಾರ್ಥಿಗಳಿದ್ದಾರೇ ಅವರಿಗೆಲ್ಲ ಅನ್ಯಾಯ ಆಗಿದೆ personally ಅನಿಸ್ತಿದೇ ಸರ್ ಯಾಕ್ ಅಂದ್ರೆ ಒಂದನೇ ತರಗತಿಯಿಂದ ಇಲ್ಲಿಯವರೆಗೆ ನಾನು ಕನ್ನಡ ಮಾಧ್ಯಮದವನು ಅದಕ್ಕೆ ಕಷ್ಟ ಅನಿಸ್ತಾ ಇದೆ

    • @VikramadithysB2025
      @VikramadithysB2025 วันที่ผ่านมา

      ಪ್ರತಿ ಸಲ ಹೀಗೆ, Re-exam ಮಾಡ್ತ ಹೋದ್ರೆ ಸ್ವಂತ ಊರು ಬಿಟ್ಟು ಬೆಂಗಳೂರು, ಧಾರವಾಡ ದಲ್ಲಿ ಓದುತ್ತಿರುವ ಬಡ ಗ್ರಾಮೀಣ ವಿದ್ಯಾರ್ಥಿಗಳು ಏನಾಗಬೇಕು.
      ಈ ಪರೀಕ್ಷೆಯಲ್ಲಿ ಆದ ತಪ್ಪು ಪ್ರಶ್ನೆಗಳಿಗೆ KPSCಗೆ ಆಕ್ಷೇಪಣೆ ಸಲ್ಲಿಸಿ ಪರಿಹಾರ ಕಂಡುಕೊಳ್ಳೋಣ, ಅದನ್ನ ಬಿಟ್ಟು ReExam ಬೇಕು ಅಂತ, ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಮೋಸ ಮಾಡಬೇಡಿ.
      ಸ್ನೇಹಿತರೆ KPSC ಯಿಂದ ಈ ಪರೀಕ್ಷೆಗೆ ಮೀಸಲಾದ ಎಲ್ಲಾ ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ಹುದ್ದೆಗಳು ಅವರಿಗೆ ಕೊಡಬೇಕು ಮತ್ತು ಕೊಡುತ್ತಾರೆ, ಹಾಗಾಗಿ ಯಾರು ಕೂಡ ಮರು ಪರೀಕ್ಷೆಗೆ ಬೆಂಬಲ ನೀಡಬೇಡಿ, ಮತ್ತೆ ಮತ್ತೆ ಮರು ಪರೀಕ್ಷೆಯಿಂದ ಕೋಚಿಂಗ್ ಸೆಂಟರ್ ನೋರು ಉದ್ಧಾರ ಆಗುತ್ತಾರೆ ಹೊರತು ಬಡ ಗ್ರಾಮೀಣ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲ.

    • @VikramadithysB2025
      @VikramadithysB2025 วันที่ผ่านมา

      ಕನ್ನಡದಲ್ಲಿ ಕಷ್ಟಪಟ್ಟು ಓದಿ ಒಳ್ಳೆಯ ಅಂಕ ಗಳಿಸಿರುವ ಸ್ನೇಹಿತರಿದ್ದಾರೆ, ನೀನು ಕಡಿಮೆ ಅಂಕ ಗಳಿಸಿ, Re-exam ಅಂತಿಯ.

    • @HarshaKriyarshINFINITY
      @HarshaKriyarshINFINITY 23 ชั่วโมงที่ผ่านมา +1

      @VikramadithysB2025 I'm belongs to sc naa tangondiro marks ge nandu prelims clear agabahudu anisutte 138.75 two benefits of doubt hecchu kadime 140 agabudu or evaga ero marks erabahudu naa erodu dharwad dalli room maadidivi Nan jote ero frds ge English salpa kasta anisutte ellardu score salpa kadime ede Salpa janaddu jaasti ede but naavu discusses maadiro prakara questions mistake yinda marks kalkondavare hecchu gotta adke helide Nam janakke enadru good things helidre adralle tappu hudukuttare you're the one

    • @HarshaKriyarshINFINITY
      @HarshaKriyarshINFINITY 22 ชั่วโมงที่ผ่านมา +1

      @VikramadithysB2025 more over I'm basically upsc aspirant I written mains twice
      But Nan concerns erodu Nan jote ero frds ge agiro kadime score ge because of kpsc mistake yinda I hope you understand dude...

  • @uday4378
    @uday4378 2 วันที่ผ่านมา +3

    ENGLISH ಮುಂದೆ ನಮ್ಮ kannada ಮೂಲೆಗುಂಪಾಯ್ತು......ಎಷ್ಟೊಂದು ಕಡೆಗಣನೆ........ ಈ ವಿಡಿಯೋ ಮೂಲಕ ನಮ್ಮ ಅನಿಸಿಕೆ ಅಭಿಪ್ರಾಯವನ್ನು ನೀವು ಹೇಳಿದ್ದೀರಿ ಧನ್ಯವಾದಗಳು ಸರ್ ... ...ನಾನು KAS exam ಬರೆದೆ ಸರ್.... ಪ್ರಶ್ನೆಗಳು ಮೊದಲೇ ಜಟೀಲವಾಗಿರುತ್ತವೆ ಅಂತದ್ರಲ್ಲಿ ಆ ಪ್ರಶ್ನೆಗಳನ್ನೇ ಅರ್ಥವಾಗದ ರೀತಿ ಕೊಟ್ರೆ(ಇಂಗ್ಲಿಷ್ ಪೇಪರ್ ಅಲ್ಲಿ jumble words ತರ) ಹೆಂಗೆ ಸರ್..... ಪೇಪರ್ ಕಷ್ಟ ಇತ್ತು ಅಂತ ನಾನು ಹೇಳಲ್ಲ ...ಆದರೆ ಕನ್ನಡ ಪ್ರಶ್ನೆಗಳು ಇಂಗ್ಲಿಷ್ ಮುಂದೆ ಮಂಕಾಗಿದ್ದವು......

  • @venkatesh.svenki9799
    @venkatesh.svenki9799 9 นาทีที่ผ่านมา

    ನಿಮ್ಮಂತವರ ಬೆಂಬಲ ಕನ್ನಡ ವಿದ್ಯಾರ್ಥಿಗಳಿಗೆ ಬೇಕಿದೆ sir.......🙏🙏🙏🙏🙏

  • @nagarajasnaagu2451
    @nagarajasnaagu2451 2 วันที่ผ่านมา +39

    ಖಂಡಿತ ಸರ್ ಕನ್ನಡಕ್ಕೆ ಆದ ಅವಮಾನವನ್ನು ಸಹಿಸೋದಿಲ್ಲ

  • @Rishikeshpatil6210
    @Rishikeshpatil6210 2 วันที่ผ่านมา +19

    ಖಂಡಿತ ಬರುತೇವೆ ಸರ್ ಹೋರಾಟ ಮಾಡಲೇ ಬೇಕು ಕನ್ನಡ ನಾಡಿನಲ್ಲಿ ಕನ್ನಡ ಸೌರಭಮ ಈ kpsc ತಕ್ಕ ಪಾಠ ಕಲಿಸಬೇಕು

  • @Kannada-m8h
    @Kannada-m8h 17 ชั่วโมงที่ผ่านมา

    ನಿಮ್ಮ ಮಾತುಗಳು ನಮಗೆ ಸ್ಫೂರ್ತಿ ತಂದಿದೆ ಸರ್. ನೀವು ಯಾವಾಗಲು ಕನ್ನಡ ವಿದ್ಯಾರ್ಥಿಗಳ ಪರ ನಿಂತಿದ್ದೀರಿ. ಮನಸಾರೆ ನಿಮಗೆ ಧನ್ಯವಾದಗಳು ಸರ್. ನಿಮ್ಮ support ನಮಗೆ ಬೇಕು ಸರ್. 🙏🏼🙏🏼🙏🏼

  • @sunitha.t.d9893
    @sunitha.t.d9893 2 วันที่ผ่านมา +18

    ನಾವು ಹಳ್ಳಿ ಮಕ್ಕಳು..ಪದವಿವರೆಗೂ ಸ್ವಚ್ಛ ಕನ್ನಡದಲ್ಲೇ ಓದಿರೋದು..

  • @aparna7597
    @aparna7597 2 วันที่ผ่านมา +4

    But nimma e ಪ್ರಯತ್ನಕ್ಕೆ ದೊಡ್ಡ ನಮಸ್ಕಾರ.... Sir.... ತುಂಬಾ ಧೈರ್ಯ ಇದೆ ನಿಮಗೆ ... V r wid u sir ... ಹೇಗೆ ಏಲ್ಲಿ ಹೋರಾಟ ಹೇಳಿ sir....

  • @aratisondakar6954
    @aratisondakar6954 2 วันที่ผ่านมา +7

    This video should reach to all the officials of kpsc Gok

  • @vaniaradhya3679
    @vaniaradhya3679 2 วันที่ผ่านมา +9

    Yes sir... We will protest for it.. Please give a protest call..

  • @yamanoor.m.h6855
    @yamanoor.m.h6855 2 วันที่ผ่านมา +17

    ಮರು ಪರೀಕ್ಷೆ ಆಗ್ಲೇಬೇಕು 👍🏻

    • @BasuyadavBasuyadav-ij7js
      @BasuyadavBasuyadav-ij7js 2 วันที่ผ่านมา +6

      ಬೇಡ ಬ್ರೋ....ಕೋರ್ಟ್ ಕೇಸ್ ಅಂತ ಹೋಗ್ತಾರೆ.
      ಮರು ಅಧಿಸೂಚನೆ ಆಗ್ಲಿ .

  • @ranjiniputty7763
    @ranjiniputty7763 2 วันที่ผ่านมา +2

    Thanks alot sir , namellra problem na estu chanagi hellidira 🙏🙏🙏

  • @gowris3083
    @gowris3083 2 วันที่ผ่านมา +6

    Yes sir. Re- notification agbeku...

  • @ObbaneParamathma
    @ObbaneParamathma 2 วันที่ผ่านมา +10

    Renotification agutte ade better ansute

  • @honnakiranmn1921
    @honnakiranmn1921 2 วันที่ผ่านมา +9

    ನಿಮ್ಮ ತರ ಯಾವ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳು ಮಾತಾಡ್ತಿಲ್ಲ ಸರ್, ಎಲ್ಲರು mains class ತಗೋಂತಿದರ , ಇವರಿಗೆ ಸಂಬಂಧನೆ ಇಲ್ವಾ sir

  • @kamalikamali9268
    @kamalikamali9268 7 ชั่วโมงที่ผ่านมา +1

    Sir ಇನ್ನೂ ಇವೆ 1)Djibouti code ಬಗ್ಗೆ ಕೇಳಿದರಲ್ಲ... ಎರಡನೇ ವಾಕ್ಯ ನೋಡಿ Sir
    2) chip4 ಪ್ರಶ್ನೆ ಯಲ್ಲಿ' ಸೇಮಿ ಕಂಡಕ್ಟರ್ ಗಳ' ಬದಲು 😢

  • @Gollalabudanur-dz3im
    @Gollalabudanur-dz3im 2 วันที่ผ่านมา +12

    Kpsc ಗೆ ಪಾಠ ಕಲಿಸಲೇಬೇಕು sir ಯಾವದೇ ಕಾರಣಕ್ಕೂ ಒಪ್ಪಿಕೊಳ್ಳೋದಿಲ್ಲ

  • @Mangala.kMangala.k-q3k
    @Mangala.kMangala.k-q3k 2 วันที่ผ่านมา +6

    Ide mistake indane nanna marks paper 1 alli only 30/100 agide 😢😢
    Thank you so much for your concern

  • @sunilmardhavoor409
    @sunilmardhavoor409 2 วันที่ผ่านมา +2

    Super gurugale

  • @vinodmadiwalar7542
    @vinodmadiwalar7542 23 ชั่วโมงที่ผ่านมา

    Hats off to you for the detailed explanation. Really its an injustice to kannada medium students.
    KPSC making same mistakes again is unacceptable, its incompetence to translate questions is condemnable.

  • @malapparudrappagol148
    @malapparudrappagol148 2 ชั่วโมงที่ผ่านมา

    ಹೌದು ಸರ್....ನಾವು ಕನ್ನಡ ಮಾಧ್ಯಮದಲ್ಲಿ ಕಲಿದ್ದೆ ತಪ್ಪಾ.....ನಮ್ಮ ಕರ್ನಾಟಕದಲ್ಲಿ...ಇವರು kpsc ಏನ್ ಬೇಕಾದ್ರು ಮಾಡಬಹುದಾ.

  • @muttupatill1632
    @muttupatill1632 วันที่ผ่านมา

    ನಿಮ್ಮ ಕಾಳಜಿಗೆ ಕೃತಜ್ಞತೆಗಳು ಸರ್

  • @ShreeSagar-r8r
    @ShreeSagar-r8r 2 วันที่ผ่านมา +6

    Badavara makkalu belibeku sir...

  • @kamalatadahal5899
    @kamalatadahal5899 2 วันที่ผ่านมา +6

    Re notification aglebeku sir nim bagge hemme anisutte

  • @sunitha.t.d9893
    @sunitha.t.d9893 2 วันที่ผ่านมา +4

    Sir,, you are 100% True..

  • @mrmallappa5349
    @mrmallappa5349 2 วันที่ผ่านมา +1

    Tq sir est care madtira neevu nammanna

  • @rajanaagudadar3766
    @rajanaagudadar3766 2 วันที่ผ่านมา +5

    Sir re notification best sir 🙏🙏

  • @shahukumarbarge5408
    @shahukumarbarge5408 2 วันที่ผ่านมา +6

    Sir re notification is the oly solution for all kannada medium student .... so we should fight for tat.... jai karnataka mathe🙏🙏

  • @shivakumarnaikn2889
    @shivakumarnaikn2889 2 วันที่ผ่านมา +9

    nanu kannada odhi artha agde english odhi,,,,confuse aade time waste aytu unable to attend more question

  • @sharadadevibiradar2149
    @sharadadevibiradar2149 2 วันที่ผ่านมา +2

    Good morning sir yes re notification is must

  • @ranjiniputty7763
    @ranjiniputty7763 2 วันที่ผ่านมา +1

    ಖಂಡಿತ ನಾವೆಲ್ಲ ಬರುತ್ತೇವೆ ,ಕನ್ನಡಕ್ಕೆ ಜಯವಾಗಲಿ , ಕನ್ನಡ ನಾಡಲ್ಲಿ,

  • @hanamantbajantri1218
    @hanamantbajantri1218 2 วันที่ผ่านมา +1

    Sir your speech supar❤❤🎉🎉

  • @manjushri1013
    @manjushri1013 2 วันที่ผ่านมา +4

    True sir.. we can’t struggle for so many years…

  • @Forever_Kannadiga-2026
    @Forever_Kannadiga-2026 2 วันที่ผ่านมา +6

    Kannada -2008
    Marathi -2024
    Bengali -2024
    Have got 8 jnapith rich literature,what is this 😢

  • @akashtroy5716
    @akashtroy5716 วันที่ผ่านมา

    Hwdu matte re exam agbeku we support sir 🙏👏

  • @syedmohsin9369
    @syedmohsin9369 2 วันที่ผ่านมา +6

    Sir re exam must
    Re exam by kea only not KPSC
    Like psi exam cm ordered to kea conduct prelims mains interview all three stages .within the time
    We are all faith if kea conduct it's free and fare exams we believe
    So protest against KPSC and convince the cm .
    It's kannada language and kannada medium students do or die question
    So we are all kannadiga we use nela,jala,gaali, oota,....this is kannada mother ge aadaantaha avamana ... So
    We are all together for protest.sir all students, organisation,etc support till justice.....thanks

  • @moulalinayak4043
    @moulalinayak4043 2 วันที่ผ่านมา +1

    ಥ್ಯಾಂಕ್ಸ್ ಸರ್ 😊

  • @shanthmaharaj6363
    @shanthmaharaj6363 2 วันที่ผ่านมา +1

    Yes sir we are definitely unite right now, we must teach lesson to Kpsc.

  • @shabdachannel9802
    @shabdachannel9802 2 วันที่ผ่านมา +5

    Re notification agbeku sir.... 🙏

  • @anjanv2724
    @anjanv2724 2 วันที่ผ่านมา +1

    ನಾಲಾಯಕ್ kpsc. We support 🎉we join

  • @manuradoddamani8521
    @manuradoddamani8521 2 วันที่ผ่านมา +1

    Yes sir ನಾವು ನಿಮ್ಮ ಜೊತೆ ಇರ್ತೀವಿ

  • @mashakinamdar8896
    @mashakinamdar8896 9 ชั่วโมงที่ผ่านมา

    ಹೌದು ಸರ್ ಕನ್ನಡದ ಕಗ್ಗೊಲೆ ಆಗ್ತಿದೆ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ಪ್ರತಿಭೆ ಗಳಿಗೆ ಅನ್ಯಾಯ ಆಗ್ತಿದೆ

  • @sunitha.t.d9893
    @sunitha.t.d9893 2 วันที่ผ่านมา +7

    Sir, ಖಂಡಿತ ನಮ್ಗೆ ಆಗ್ತೀರೋ ಅನ್ಯಾಯ ನೋಡಿದ್ರೆ ನಾವು ಕನ್ನಡ ಮೀಡಿಯಂನಲ್ಲಿ ಓದಿರೋದೆ ತಪ್ಪಾಯಿತ ಅನ್ಸುತ್ತೆ?
    ನಮ್ಮ ನೋವು ಈ ಕೆಪಿಎಸ್ಸಿಗೆ ಯಾಕೆ ಅರ್ಥ ಆಗ್ತಿಲ್ಲ..?

  • @SHILPADINI2020
    @SHILPADINI2020 2 วันที่ผ่านมา +7

    Each and every word is important in deducing answer for the question...ondu word miss aadru answers ella ulta palta agatthe Sir..anthadralli ivru english nalli ondu Kannada dalli ondu wordings hakidre students hege answer madbeku Sir..

  • @SrushtiHarugeri
    @SrushtiHarugeri 2 วันที่ผ่านมา +8

    Sir.. please file pile PIL (public interest litigetion) for justice to kannada medium applicants...

  • @YogeshaRgowda
    @YogeshaRgowda 2 วันที่ผ่านมา +3

    Super

  • @santhoshkumarht3367
    @santhoshkumarht3367 2 วันที่ผ่านมา +5

    ಹೋರಾಟ ಮಾಡೋಣ 👍🏼

  • @sushmasn4444
    @sushmasn4444 2 วันที่ผ่านมา +5

    Sir OMR Sheet li register number wrong bandide full center
    What to do ???
    Kpsc avru correct agi result announce madtara sir e problem bagge enu heli sir ellargu

  • @sindhus8639
    @sindhus8639 2 วันที่ผ่านมา +6

    Sir nanu kannada medium student pepar 1 I am spent lot of time due to some translation I didn't attend many question sir.
    Suffering kannada medium student
    In this reason English medium student get pressure 😢

  • @ravasabbhamane8678
    @ravasabbhamane8678 2 วันที่ผ่านมา +7

    Re notification is solution

  • @MurthyGK-px5lo
    @MurthyGK-px5lo 2 วันที่ผ่านมา +5

    Re notification aagbeku sir...

  • @Yadav-iw9oe
    @Yadav-iw9oe 2 วันที่ผ่านมา +1

    Thank you sir please re notification madsi sir hidu tumb anyavagide Sir please navu support madtivi sir

  • @honnakiranmn1921
    @honnakiranmn1921 วันที่ผ่านมา

    ಸರ್ ತಾವಸ್ಟೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಬಗ್ಗೆ ದ್ವನಿ ಮಾಡ್ತಿರೋದು, ಬೇರೆ ತರಬೇತಿ ಕೇಂದ್ರಗಳಿಗೆ ಕನ್ನಡದ ತಪ್ಪುಗಳು ಸಂಬಂಧನೆ ಇಲ್ವಾ ಸರ್, ತಮಗೆ ತುಂಬಾ ಧನ್ಯವಾದಗಳು ಸರ್

  • @karthikguttedar2497
    @karthikguttedar2497 2 วันที่ผ่านมา

    Super sir 👍👍🙏🙏

  • @manjuss3870
    @manjuss3870 2 วันที่ผ่านมา +5

    Re notification please 🙏

  • @rameshhanamannavar2211
    @rameshhanamannavar2211 วันที่ผ่านมา

    ನಿಜವಾಗ್ಲೂ ಮತ್ತೆ kas ಹೊಸ ಅಧಿಸೂಚನೆ ಆಗ್ಲೇ ಬೇಕು..

  • @komalau3512
    @komalau3512 2 วันที่ผ่านมา

    Great job

  • @shivakumarbagali6643
    @shivakumarbagali6643 2 วันที่ผ่านมา +1

    We want justice ❤sir

  • @Lalitha-b4y
    @Lalitha-b4y 2 วันที่ผ่านมา

    Thank you sooooo much sir

  • @vijaykumaralic
    @vijaykumaralic 2 วันที่ผ่านมา +1

    Namge re exam re re exam re re re exam re re re re exam aglebeku....kpsc gu kuda navu namma best of 5 score thagolloke option kodona, elru protest ge banni, panchajanya avru aksaa matte youtube amar jothe kai jodsi ee sari kpsc ge option kodthare

  • @poorvithp7231
    @poorvithp7231 2 วันที่ผ่านมา +2

    Alta idivi sir estu kasta pattu odtivi polity question kannada dalli english words kottidare😢😢😢officer agoru normal english gottidre saku ivru subject ella english words kotre nav heg clear madodu... Bari upsc avre agli bidi.. Nav en madodu😢😢😢

  • @MrIrrepressible-fy3jm
    @MrIrrepressible-fy3jm 2 วันที่ผ่านมา +1

    We want Re exam 🔥

  • @pramodishwarshingtalur8110
    @pramodishwarshingtalur8110 4 ชั่วโมงที่ผ่านมา

    Ugravaada Horaata agalebeku....

  • @shivumeda2148
    @shivumeda2148 2 วันที่ผ่านมา

    ನಮಸ್ಕಾರ ಸರ್
    ಯಾವ ಭಾಷೆಯು ಆಹಾರ ಮತ್ತು ಉದ್ಯೋಗ ನೀಡುವುದಿಲ್ಲ ಆ ಭಾಷೆ ಮುಂದೊಂದು ದಿನ ಸಾಯುತ್ತದೆ ಆದಕಾರಣ ನಾವು ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ ಈ ಬಗ್ಗೆ ಹೋರಾಟ ಆಗುವುದು ಅನಿವಾರ್ಯ ಮತ್ತು ಅವಶ್ಯಕವಾಗಿದೆ ಈ ಹೋರಾಟಕ್ಕಾಗಿ ಹಿರಿಯ ಸಾಹಿತಿಗಳು ಕನ್ನಡಪರ ಚಿಂತಕರು ಕನ್ನಡಪರ ಹೋರಾಟ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ಮಾಡಬೇಕಾಗಿದೆ

  • @vishwanathreddy5755
    @vishwanathreddy5755 2 วันที่ผ่านมา

    Thank you sir

  • @vka7394
    @vka7394 2 วันที่ผ่านมา +2

    Same here...! Time eater paper to understand in both languages..!
    What is this..😮very bad.. Kindly give justice

  • @prakashs4796
    @prakashs4796 วันที่ผ่านมา

    Yes sir, we want re exam......

  • @rashmirotti5284
    @rashmirotti5284 3 ชั่วโมงที่ผ่านมา

    Re notification solution sir.....hinge bitre kpsc inn yavattu sudarane agalla sir...this is the time to rise

  • @luciferlucifer3151
    @luciferlucifer3151 2 วันที่ผ่านมา +4

    sir immediate agi nava high court hogbek sir

  • @pramodishwarshingtalur8110
    @pramodishwarshingtalur8110 4 ชั่วโมงที่ผ่านมา

    Sir, Re notification agale beku....Yargu nu anyaya Agabardu ..

  • @indian7422
    @indian7422 2 วันที่ผ่านมา

    ಆಗ್ಲೇ ಬೇಕು Renotificaion... English medium ವಿದ್ಯಾರ್ಥಿಗಳಿಗೆ UPSC ಲಿ ವರ್ಷ ವರ್ಷ chances ಸಿಗತ್ತೆ... ಕನ್ನಡ ಮಾಧ್ಯಮದವರು ಅಧಿಕಾರಿಗಳು ಆಗ್ಲೇ ಬಾರದ... KPSC ಸರ್ಕಾರ ಹಾಗೂ ಸ್ವಾರ್ಥ ಅಭ್ಯರ್ಥಿಗಳಿಗೆ ಧಿಕ್ಕಾರ

  • @rameshn3188
    @rameshn3188 วันที่ผ่านมา +1

    ಉತ್ತಮವಾಗಿ ಪರೀಕ್ಷೆ ನಡೆಸಿದ ಸರ್ಕಾರಕ್ಕೆ ಅಭಿನಂದನೆಗಳು, ಯಾವುದೇ ಕಾರಣಕ್ಕೂ ಮರು ಪರೀಕ್ಷೆ ಬೇಡ, ಯಾರೋ ಪರೀಕ್ಷೆ ಅಟೆಂಡ್ ಮಾಡದ ಕೆಲವರ ಹುನ್ನಾರಕ್ಕೆ ಸರ್ಕಾರ ಮಣಿಯಬಾರದು

  • @thinkkannada8770
    @thinkkannada8770 2 วันที่ผ่านมา +2

    Bari re notification adre saaka...navu exam bariyoke spend madida duddu... already service alli irora leave..yaro kodthare...idella kotre reexam madsi...sumne reexam beda.. amount beku and next exam agovargu namge room rent kodsi..uta kodsi...

  • @maheswarareddy599
    @maheswarareddy599 วันที่ผ่านมา

    Re exam aste idakke solution
    With good kannada

  • @natarajnayak11
    @natarajnayak11 2 วันที่ผ่านมา

    Hatts off to u sir

  • @environment_love
    @environment_love 2 วันที่ผ่านมา +2

    Yar en madidru kpsc na enu madak agalla ansute sir
    Kannada vijya siguvudillaa ansta ide😢

  • @vijayalakshmimr1742
    @vijayalakshmimr1742 10 ชั่วโมงที่ผ่านมา

    Sir job preshne amele kannada basheya alivu ulivige atanka adakkadru horadbeku

  • @rupabelavadi6628
    @rupabelavadi6628 2 วันที่ผ่านมา +4

    Dayvitu e exam cancel madsi sir Karnataka dali kannadada makalige ole udyoga thagolake agdidaga enuk odbeku

  • @rajuhbadigeranantpur
    @rajuhbadigeranantpur 2 วันที่ผ่านมา +2

    Kannadave Satya kannadave nitya....idannariyada moodharige buddhi kalisuva samaya...dayavittu ellaru ondagi...karunadina abhimana kke dhwaniyagi...jai karnataka maate...

  • @pushpashani4528
    @pushpashani4528 2 วันที่ผ่านมา +2

    Tumba pakvaaagi gurutisissira sir. Fda sda paper correct aagirutte. Kas nalli uddeshapurvakavaagi grameena kannada visyarthigalannu doora edalu maadtiddare

  • @naguraj3827
    @naguraj3827 2 วันที่ผ่านมา

    Ok sir

  • @ImKAshwini999
    @ImKAshwini999 2 วันที่ผ่านมา

    Sir, i got 150.Bt, reexam.... 🙁🙁🙁when, what, why.....???? Why this all sir. U r saying right sir👍👍🙏.what should be the situation of students??? Omg

  • @Lalitha-b4y
    @Lalitha-b4y 2 วันที่ผ่านมา +2

    Navu enu papa madidivi sir KPSC office ge nuggi odibeku anistide sir namge

  • @rockingstarradhika9113
    @rockingstarradhika9113 2 วันที่ผ่านมา +1

    Benki gurugale nivu..

  • @arogyarani4110
    @arogyarani4110 2 วันที่ผ่านมา +2

    Sir ladies ge exam centre tumba distance hakiddare...😭namdu Bhadravathi nange Chitradurga murga Mata back side school nalli exam centre hakidru sir navu chik makklu karkondu astu doora hogi exam bariyoke sadya naa sir? Pls entirely ee system change aagbeku... it's my humble request sir 🙏

  • @chethanrj6345
    @chethanrj6345 2 วันที่ผ่านมา +2

    ಬನ್ನಿ ಮತ್ತೆ ಹೋರಾಟ ರೂಪಿಸೋಣ. ಕನ್ನಡದ ಉಳಿವಿಗಾಗಿ.

  • @priyankakattimani4310
    @priyankakattimani4310 2 วันที่ผ่านมา +2

    Nija sir kannada questions kelavu artha aagade tappu option hakidini english kannada yeradu oodi answer madoke time salodilla

  • @uttam1007
    @uttam1007 วันที่ผ่านมา +1

    Renotification

  • @tippannamadar5855
    @tippannamadar5855 2 วันที่ผ่านมา +1

    Nija sir re notification adre ne olledu matte E sala kas exam na KEA conduct madbeku sir 🙏

  • @newsinagni
    @newsinagni 2 วันที่ผ่านมา +1

    Sir re exam or renotification madsi navu nim jothe barthivi

  • @Murali-i3g
    @Murali-i3g 2 วันที่ผ่านมา

    dear sir 158 score agide naanu ST catagory..