ಸಂಶೋಧನೆ ಅಂದ್ರೇನು ? : ಎ. ಕೆ. ರಾಮಾನುಜನ್ | What Is Research ? : A. K. Ramanujan
ฝัง
- เผยแพร่เมื่อ 23 มี.ค. 2018
- ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ yt.orcsnet.com/#ruthumana
ಎ. ಕೆ . ರಾಮಾನುಜನ್ , ಹಂಪಿ ಕನ್ನಡ ವಿಶ್ವವಿದ್ಯಾನಿಯದ ಸ್ಥಾಪನೆಯಾದಾಗ ಮೊಟ್ಟಮೊದಲ ಪಿ.ಎಚ್.ಡಿ ಬ್ಯಾಚ್ ಗೆ ಮಾಡಿದ ' Research Methodology Workshop ' ನ ಉದ್ಘಾಟನಾ ಭಾಷಣ. ಸಂಶೋಧನೆ ಎಂದರೇನು ಎನ್ನುವುದನ್ನು ಸರಳವಾಗಿ, ಜಾನಪದದ ಉದಾಹರಣೆಗಳೊಂದಿಗೆ ಮನೋಜ್ಞವಾಗಿ ವಿವರಿಸಿರುವ ರೀತಿ ಪ್ರತಿಯೊಬ್ಬ ಸಾಹಿತ್ಯದ , ಸಂಶೋಧನೆಯ ವಿದ್ಯಾರ್ಥಿ ಯೂ ಕೇಳಿಸಿಕೊಳ್ಳಲೇ ಬೇಕಾದದ್ದು.
ಅಪೂರ್ವ ಧ್ವನಿಮುದ್ರಣವನ್ನು ತಮ್ಮ ಸಂಗ್ರಹದಿಂದ ಋತುಮಾಕ್ಕಾಗಿ ನೀಡಿದ ಪ್ರತಿಭಾ ನಂದಕುಮಾರ್ ಅವರಿಗೆ ನಾವು ಆಭಾರಿ.
ಒಳ್ಳೆಯ ಕೆಲಸ ಋತುಮಾನ
I was fortunate enough to know him . I would meet with him whenever he came to Mysore, he was a great influence on me! He was a superb researcher!
Great work by Ruthumana in documenting these great minds!
Good work for research methodology
Nice one by Ramanujan
Great researcher in the field of literature. And also very thankful to you Ruthumana.
Really I promise proudly sir. sir tqq tqq
Brilliant ! ... As far as 'making new ' is concerned , Ramanujan always tried to look at words in one more way , a fresh way, in his Kannada and English poems, as well as in his translations.
* 'make it new '.