ಸಂಜಿತ್ ಹೆಗ್ಡೆ ಬೆಳೆಸಿದ್ದು ಕನ್ನಡಿಗರು 2.5ಲಕ್ಷ ಬೇಕು ಅಂತಾನೆ ಹಾಡೋಕೆ | K Manju | Rudra Garuda Purana

แชร์
ฝัง
  • เผยแพร่เมื่อ 28 ม.ค. 2025

ความคิดเห็น • 604

  • @mallannasubbaiah3973
    @mallannasubbaiah3973 13 วันที่ผ่านมา +380

    ನೀನ್ ಮಾತ್ರ ಬೆಳಿಬೇಕು, ಅವನು ಬೆಳಿಬಾರ್ದ ? ಅಯೋಗ್ಯ?

  • @BkBlk-q5h
    @BkBlk-q5h 13 วันที่ผ่านมา +780

    ಬೆಳ್ಸಿದಲ್ಲ ಬೆಳ್ದಿದ್ದು ಜ್ಞಾಪಕ ಇರ್ಲಿ ಮಂಜು ಅವರೇ ನೀವು ಪ್ರೊಡ್ಯೂಸರ್ ಆಗಿ ಇಂಗೆ ಹೇಳ್ಬ್ಯಾರ್ದಿತ್ತು ಬೆಳೀಬೇಕಾದ್ರೆ ನೀವು ಏನ್ ಚಾನ್ಸ್ ಕೊಟ್ಟಿ ಬೆಳ್ಸಿದ್ರ ಅವನಿಗ್ ಟ್ಯಾಲೆಂಟ್ ಇತ್ತು belda movili song haadbeku andre 2.5lac alla 10lac kodi bere kadeinda karsi jaasti amount kodtira adunna ille kodi 💥sanjith💥💥

    • @Luckymadhu-rao5
      @Luckymadhu-rao5 13 วันที่ผ่านมา +58

      10 lac kotru kammine avrge sir

    • @vanishreep1690
      @vanishreep1690 13 วันที่ผ่านมา +24

      Talent ide beldidare artistge hage helbardu

    • @Who-g8h
      @Who-g8h 13 วันที่ผ่านมา +18

      10lacks nim appa kodtara ivan Illa Andre innoba

    • @mohan482
      @mohan482 13 วันที่ผ่านมา

      ಸುದೀಪ್ ಅವರಿಗೆ ಚೂರಿ ಹಾಕಿ ಕೆಂಪೇಗೌಡ 2 ಮಾಡಿ ಸೋತ ಮುಟ್ಠಾಳ ನಿರ್ಮಾಪಕ

    • @LingappaShylaja
      @LingappaShylaja 13 วันที่ผ่านมา +25

      Le hero ge 20 , 30 crores kodthira
      Singer ge 2.5 lakhs is very very less
      Mucchikondu 25 lakhs kodi

  • @hemanthkumar-od6kh
    @hemanthkumar-od6kh 14 วันที่ผ่านมา +423

    Kodi Sir, 2.5 alla 5 kodi, kannada davaru belili

    • @raghuveerbs3906
      @raghuveerbs3906 14 วันที่ผ่านมา

      ಯಾಕೆ ಕೊಡಬೇಕು
      ಬೇರೆ ಬೇರೆ ಒಳ್ಳೆಯ ಹಿನ್ನೆಲೆ ಗಾಯಕ ಗಾಯಕಿಯರು ಇದ್ದಾರೆ
      ಅವಕಾಶ ಇಲ್ಲದೆ ಇದ್ದಾರೆ
      ಅವರಿಗೆ ಅವಕಾಶ ಕೊಡಿ
      ಕಮ್ಮಿ ಬೆಲೆಗೆ ಹಾಡ್ತಾರೆ ಹಾಗೂ ಚೆನ್ನಾಗಿ ಕೂಡ ಹಾಡು ಮೂಡಿ ಬರುತ್ತೆ
      ಹೀಗೆ ಮಾಡಿದರೆ ಚಿತ್ರ ನಿರ್ಮಾಣದ ವೆಚ್ಚ ಕೂಡ ಕಮ್ಮಿ ಆಗುತ್ತೆ

    • @Hrudayagalavishaya
      @Hrudayagalavishaya 13 วันที่ผ่านมา +10

      Actors free agi kelsa madtara

    • @shashikiranalankar
      @shashikiranalankar 13 วันที่ผ่านมา +1

      ​@@Hrudayagalavishayanijja sir

    • @manojmk7860
      @manojmk7860 13 วันที่ผ่านมา +4

      ​@@Hrudayagalavishaya yaru free agi madtara ella business giskara

  • @bhagyastorebhushan4998
    @bhagyastorebhushan4998 13 วันที่ผ่านมา +261

    ಬೇರೆ ಬಾಷೆ ಗಾಯಕರನ್ನು ಕರೆಸಿ ಕೇಳಿದಷ್ಟು ಸಂಬಾವನೆ ಕೊಡುವ ಬದಲು ನಮ್ಮ ಕನ್ನಡ ಗಾಯಕರಿಗೆ ಕೊಡಿ .

  • @ಕದಂಬ
    @ಕದಂಬ 13 วันที่ผ่านมา +433

    Sonu nigam ಕರಿಸಿ 10lakh ಕೊಟ್ಟು ಹಾಡಿಸೊಕ್ಕಿಂತ ಇವನೆ better ಅಲ್ವಾ ಸ್ವಾಮಿ.. ಹಾಡೊದ ಅಂದರೆ ಸುಮ್ನೆನಾ..ಒಂದ ಹಾಡ ಹೇಳು ಗೊತ್ತಾಗುತ್ತೆ😂😂😂

    • @chethansathvikgowda3651
      @chethansathvikgowda3651 13 วันที่ผ่านมา +21

      Swamy dnt compare with sonu nigam sir great singer in indian cinema sonu sir

    • @santhoshshetty2288
      @santhoshshetty2288 13 วันที่ผ่านมา +10

      Howda😂😂😂
      Sonu nigam level bere❤

    • @shashiraj6818
      @shashiraj6818 13 วันที่ผ่านมา +1

      Idu idu actually chennagirodu😅

    • @shashiraj6818
      @shashiraj6818 13 วันที่ผ่านมา

      ​@@santhoshshetty2288if so he should not have reached out to Sanchit...Secondly these people are ready to pay in lakhs and crores for outsiders so they also need to be considerate...

    • @purnachandra6986
      @purnachandra6986 13 วันที่ผ่านมา +1

      Compare maadodu beda,but sanjith kodbekaada duddu kotrey saaku......
      En free aagi haadbeka manju avre...

  • @Roylrider999
    @Roylrider999 13 วันที่ผ่านมา +91

    ಅಷ್ಟೇನಾ ನಾನಾಗಿದ್ರೆ 10. ಲಕ್ಷ ಕೇಳ್ತಿದ್ದೆ.

  • @harshithhs2246
    @harshithhs2246 13 วันที่ผ่านมา +440

    ನಮ್ ಮನೆ ಮೇಸ್ತ್ರಿನು ಕನ್ನಡದವನೆ ಕೆಲಸ ಮಾಡು ಅಂದ್ರೆ ದುಡ್ಡು ಕೇಳ್ತನೆ😂😂😂😂

  • @vssatvik633
    @vssatvik633 13 วันที่ผ่านมา +54

    There is nothing wrong in demanding it; he is a professional singer...😊

  • @Harsha_Manjunath
    @Harsha_Manjunath 13 วันที่ผ่านมา +56

    ನಿನ್ನ ಬೆಳ್ಸಿದ್ದು ಕನ್ನಡಿಗರೇ. But ನೀನ್ produce ಮಾಡಿರೋ movie ನೋಡೋಕೆ ticket ತಗೋಬೇಕು ಅಂತಿಯಾ....??

  • @HK-bd7ns
    @HK-bd7ns 13 วันที่ผ่านมา +70

    ನೀವು ಚಲನಚಿತ್ರದಿಂದ ಲಾಭ ಗಳಿಸಿದಾಗ, ಗಾಯಕರಿಗೆ ಸ್ವಲ್ಪ ಮೊತ್ತವನ್ನು ನೀಡುತ್ತೀರಿ ?

  • @mallikarjunpc9000
    @mallikarjunpc9000 13 วันที่ผ่านมา +41

    Appa ಗುರುವೇ... 10 ಲಕ್ಷ ಕೇಳಿದ್ರು ತಪ್ಪೇನಿಲ್ಲ❤ ಕೊಡು. ನೀವು 100 ಕೋಟಿ ಮಾಡಿಲ್ಲವಾ

  • @Ancientpanda12
    @Ancientpanda12 13 วันที่ผ่านมา +66

    ಅಷ್ಟೇನಾ... ನನ್ನ ಲೆಕ್ಕದಲ್ಲಿ ಅವರಿಗಿರೋ tallent ಗೆ ಅದು ಕಮ್ಮಿ ನೇ ಆಯ್ತು.... ಒಂದು ಸಾಂಗ್ ಮೂವಿನ change ಮಾಡುತ್ತೆ ನೆನಪಿರಲಿ ಮಂಜು ಅವರೇ

  • @muralimbhat32
    @muralimbhat32 13 วันที่ผ่านมา +26

    ಈಡಿಯಟ್.... ಒಂದು ಸೆಗಣಿ ಉಂಡೆಗೆ 200 ರೂಪಾಯಿ ಇದೆ..... ಒಂದು ಹಾಡು ಹೇಳ್ಲಿಕ್ಕೆ ಯಾಕಯ್ಯ 2.5ಲಕ್ಷ ಕೊಡ್ಬಾರ್ದು..... 2ಕೋಟಿ ಕೇಳ್ಬೇಕಿತ್ತು ನಿನ್ನಲ್ಲಿ

  • @adithyaupadhya4769
    @adithyaupadhya4769 13 วันที่ผ่านมา +73

    If his voice suits kodi enaythu estond top singers 20lakhs+ keltare adralli idu thumba ne kammi aythu

  • @doddabasappajbasava6550
    @doddabasappajbasava6550 13 วันที่ผ่านมา +23

    ಅದೇ ಹೀರೋಗೆ ಕೋಟಿ ಕೋಟಿ ಕೊಡ್ತೀರಾ ಗಾಯಕ 2ಲಕ್ಷ ಕೇಳಿದ್ರೆ ಬೆಳೆಸಿದ್ದು ಬೆಳೆದಿದ್ದು ಅಂತ ಭಾಷಣ ಮಾಡುತ್ತೀರಾ .

  • @HarishKumar-dy7et
    @HarishKumar-dy7et 13 วันที่ผ่านมา +109

    ಒಹ್ ಹಂಗಾದ್ರೆ ನೀನೆ ಹಾಡ್ಬಿಡು 😂😂😂ನಿಮ್ಮನೆಯವರಿಗೆ ಮಾತ್ರ
    ಕೇಳಿಸು

  • @BKphotography111
    @BKphotography111 13 วันที่ผ่านมา +25

    ಪುಕ್ಕಟೆ ಮಾಡಿದ್ರೆ ಎಲ್ಲ ಖುಷಿ ನಿಮಗೆ...

  • @ramap.r4156
    @ramap.r4156 11 วันที่ผ่านมา

    ಅದರಲ್ಲಿ thappenilla, horagadeyinda singers na karesi hattaru laksha kodthira, namma prathibegalige kottare thappenu, Sanchit has a golden voice, his talent has made him big

  • @vallabha.
    @vallabha. 13 วันที่ผ่านมา +48

    Ee producer na kannadigare belsiddu aadare cinema torsu andre 200rs keltaane ticket ge😂😂😂

    • @BLUEPalm6
      @BLUEPalm6 13 วันที่ผ่านมา +4

      😂😂😂😂

    • @priyashetty8755
      @priyashetty8755 13 วันที่ผ่านมา +3

      😂😂

    • @noob2480
      @noob2480 13 วันที่ผ่านมา +2

      😂😂

    • @jeevanr-o5o
      @jeevanr-o5o 13 วันที่ผ่านมา +2

      Bro😅😅

    • @adithyaupadhya4769
      @adithyaupadhya4769 9 วันที่ผ่านมา

      @@vallabha. 😅🤣🤣

  • @Maddy_2024
    @Maddy_2024 13 วันที่ผ่านมา +14

    He should charge 10 L for his talent..❤

  • @bharathiskumar600
    @bharathiskumar600 13 วันที่ผ่านมา +22

    He deserves it he has got talent.

  • @PujarManju-t7u
    @PujarManju-t7u 13 วันที่ผ่านมา +32

    ಸುದೀಪ್ ದರ್ಶನ್ ಎಷ್ಟು ತಗೋತಾರೆ ಮಂಜು sir.avrigu 1laksh kodtira avru tagotara...

  • @RCBIAN22
    @RCBIAN22 13 วันที่ผ่านมา +13

    ಕಾಮೆಂಟ್ 😂😂ಮಾತ್ರ 🤦👌👌👌👌😂

  • @vaibavchhinu7371
    @vaibavchhinu7371 13 วันที่ผ่านมา +48

    2.5 ಪರ್ವಾಗಿಲ್ಲ ಮುಚ್ಕೊಂಡು ಕೊಡಿ

  • @yogeshkodiya6678
    @yogeshkodiya6678 13 วันที่ผ่านมา +53

    ನೀವು ಒಬ್ಬನ್ನ ಹೀರೋ ಮಾಡೋಕೆ ಕೋಟಿಗಟ್ಟಲೆ ದುಡ್ಡು ತಾಗೊಳ್ತಿರ ಹಾಡು ಹೇಳೋಕೆ 2.5 ಲಕ್ಷ ಕೊಡೋದು ಹೆಚ್ಚು😂😂

  • @chandanhebbar6740
    @chandanhebbar6740 13 วันที่ผ่านมา +22

    Obba olle Singer bagge yaake Hotte Uri Manju Avare.

  • @Moonlight.123u
    @Moonlight.123u 13 วันที่ผ่านมา +80

    😂😂bomby heroin item song kuniyoke 25laksha kodthira 2 dhinakke😂🤡

    • @mithunmiths6956
      @mithunmiths6956 13 วันที่ผ่านมา +1

      Avl hogta Kottu hogtale ala 😂😂😂

    • @Moonlight.123u
      @Moonlight.123u 13 วันที่ผ่านมา

      @mithunmiths6956 25lakshakkela agalla 😂 1cro adru kodthare bappara makku

    • @yathishgowda2041
      @yathishgowda2041 13 วันที่ผ่านมา

      😂😂

    • @Kannadigane_sarvabouma
      @Kannadigane_sarvabouma 13 วันที่ผ่านมา

      Avr ge laba alla😅ade but singer aadu adidre movie nu inna chenag odute ast gotila avr ge

  • @Prashutheking
    @Prashutheking 13 วันที่ผ่านมา +17

    ಹೋಗೋ ಲೌಡೇ😂😂😂

  • @GuruBasavaraj
    @GuruBasavaraj 13 วันที่ผ่านมา +36

    Yake Kannada producers ge avaru kelo ashtu duddu kodo taakath ilwa?
    Intavrindane industry maryade haalagirodu!

  • @srivatsagr5299
    @srivatsagr5299 11 วันที่ผ่านมา +1

    ನೀವೂ ಫ್ರೀ ಆಗಿ ಫಿಲಂ ಮಾಡಿ...
    ಜನರೂ ಫ್ರೀ ಆಗಿ ನೋಡ್ಲಿ... ಚಿತ್ರ ರಂಗ ಬೆಳೀಲಿ

  • @KannadalyricsBeauty
    @KannadalyricsBeauty 13 วันที่ผ่านมา +10

    ಅವನು ಸ್ವಂತ ಶ್ರಮದಿಂದ ಮೇಲೆ ಬಂದವ್ನೆ ಗುರು

  • @raghul9028
    @raghul9028 13 วันที่ผ่านมา +4

    Feel very good reading comments.. agree with all the comments .. first nammavarna stars Maadi … industry beliyutte… nimmanta producers eee reeti matadbardu … 2.5 lakhs is peanuts for his talent and in comparison to outside singers fees

  • @Suryagalaxy31
    @Suryagalaxy31 13 วันที่ผ่านมา +3

    ಯಾವನೋ kittogiro Hero ಗೆ ಕೋಟಿ ಕೋಟಿ ಕೊಡೋರು singing talent ಇರೋ singer ಗೆ ಕೊಟ್ರೆ ತಪ್ಪೇನು ಕೊಬ್ರಿ ಮಂಜಯ್ಯ 😮

  • @vishwava4347
    @vishwava4347 13 วันที่ผ่านมา +7

    2.5 ಲಕ್ಷ ಏನು ದೊಡ್ಡದು ಅಲ್ಲ .ಅವನ ಟ್ಯಾಲೆಂಟ್ ಇದೇ

  • @kannadathi555
    @kannadathi555 12 วันที่ผ่านมา +1

    Oh artists galge kodthare, singers ge kodake yenu. Even music directors ge crores kodtare. But singers yak illa?

  • @bsnagabhushan77
    @bsnagabhushan77 13 วันที่ผ่านมา +6

    Sa re ga ma pa ಸ್ಪರ್ಧೆಯಿಂದ ಸೋಲಿಸಿ ಮನೆಗೆ ಕಳುಹಿಸಿ ಬಿಟ್ರಲ್ಲ..‌. ಅವಾಗ ಕರೆದು ಅವಕಾಶ ಕೊಡಬೇಕಿತ್ತು... ಆಗ ಯಾಕೆ ಇವರೆಲ್ಲ ಟ್ಯಾಲೆಂಟ್ ಬಗ್ಗೆ ಮಾತಾಡ್ಲಿಲ್ಲ..... ಅವಾಗ ಎಲ್ಲಿದ್ದರು ಈ ವ್ಯಾಪಾರಸ್ಥ ಕನ್ನಡಿಗರು... ಈಗ ಹಣ ಕೊಡಿ.....‌ ಅವನ ಹೆಸರು ಕೆಡಿಸ ಬೇಡಿ.....

  • @myaatru742
    @myaatru742 13 วันที่ผ่านมา +20

    ಬೇರೆ ಭಾಷೆಯವರಿಗೂ 1ಲಕ್ಷ ಕೊಡಿ...

  • @manjunath998
    @manjunath998 14 วันที่ผ่านมา +24

    Hypocrite: why are you pointing out him, is it naming and shaming, if u cannot afford him go for another singer, neev matra dudd Madbeka, singers maadbarda

  • @girishkangira2891
    @girishkangira2891 13 วันที่ผ่านมา +5

    ಮಂಜು ನೀವು ಕೂಡ ಲಾಭ ಇಲ್ಲದೆ ಸಿನಿಮಾ ಮಾಡಲ್ಲ.. ಹಾಗೇನೇ ಇನ್ನೋಬರು ಕೂಡ

  • @Kalyantomainbazara
    @Kalyantomainbazara 13 วันที่ผ่านมา +10

    ಸರ್ ಕೊಡಿ ..ಹುಡ್ಗ ಸ್ವಲ್ಪ ಬೆಳ್ಯಾಕೆ ಬಿಡಿ ..

  • @SubashNaik-vw9ej
    @SubashNaik-vw9ej 5 ชั่วโมงที่ผ่านมา

    ಕನ್ನಡಿಗ ಬೆಳಿಬೇಕು. ಒಂದ್ ಹಾಡಿಗೆ ಒಂದ್ ಕೋಟಿ ಕೊಟ್ರೆ ಏನ್ ರೋಗ ನಿನಗೆ.

  • @dir701
    @dir701 13 วันที่ผ่านมา +1

    I support sanchit hegde there is nothing wrong in demanding

  • @santunidara
    @santunidara 12 วันที่ผ่านมา

    ನಾವೇ ಬೆಳಿಸಿದ್ದು ಪ್ರೊಡ್ಯೂಸರ್..ಮೂವೀ ನೋಡಕ್ಕೆ ನಮ್ಮ ಹತ್ತಿರನೇ ಕಾಸು ಕೇಳ್ತಾರೆ 😂😂

  • @lonewolf6160
    @lonewolf6160 13 วันที่ผ่านมา +26

    Neevu ticket na 50rs ge sale maadi

  • @rajkumardharegond3105
    @rajkumardharegond3105 13 วันที่ผ่านมา +2

    ನೀವು ಟಿಕೆಟ್ rate ಹೆಚ್ಚು ಮಾಡಿರಲ್ಲೊ ಮಾರಾಯ

  • @shashikumarhb344
    @shashikumarhb344 10 วันที่ผ่านมา +1

    ನೀವು ಕನ್ನಡ ಬಾರದ ಗಾಯಕರನು ಕರೆಸಿ ಹಡಿಸಿತಿರ. ನಮ್ಮ ಗಾಯಕರು ನಿಮಗೆ ಬೇಡ.

  • @kwaliatekarthik5162
    @kwaliatekarthik5162 13 วันที่ผ่านมา +2

    Belsidalla Beldiddu🔥

  • @shailajav3584
    @shailajav3584 12 วันที่ผ่านมา +2

    You should give more than that amount...neevenu belisilla

  • @pravivirat1357
    @pravivirat1357 13 วันที่ผ่านมา +1

    He is best singer ever

  • @firerider6969
    @firerider6969 13 วันที่ผ่านมา +10

    Nanagidre 5 laksha kelthide 😁😁😁

  • @krishnacreations7407
    @krishnacreations7407 13 วันที่ผ่านมา +11

    What's wrong Mr. Manju??? Sanchith beledirodu swantha talent nda. Item dance mado actress ge astu kodtira yake singer ge kodbarda!??

  • @madeshamahadevaswamy
    @madeshamahadevaswamy 14 วันที่ผ่านมา +20

    ಅದು ಕಮ್ಮಿನೆ ಬಿಡು

  • @hanumanthappbasavanthappab2031
    @hanumanthappbasavanthappab2031 13 วันที่ผ่านมา +3

    ಸರ್ ಎಲ್ಲಾನು ಬಿಸಿನೆಸ್, ಹೀರೋಗಳಿಗೆ ಕೋಟಿಗಟ್ಟಲೆ ಕೊಡುತ್ತೀರಾ ಗಾಯಕರಿಗೆ ಕೊಡಲು ನಿಮಗೆ ಕಷ್ಟ...

  • @Shivashakthi0
    @Shivashakthi0 12 วันที่ผ่านมา +1

    Alla guru batti bicchi kuniyorige koti koti kodthira kashta pattu song adorige kodri

  • @sri5982
    @sri5982 13 วันที่ผ่านมา +2

    ಗಂಡುಗಲಿ ಕೆ ಮಂಜು ಎರಡೂವರೆ ಲಕ್ಷಕ್ಕೆ ಅಳ್ತಾವ್ನೆ...

  • @subramanisubbi9445
    @subramanisubbi9445 13 วันที่ผ่านมา +6

    Don't worry about, just pay 3 for the kid very talented, instead of paying Ten lakh to other people. Jai hind, jai karnataka, jai Bhuwaneswsri.

  • @Coastalboy81
    @Coastalboy81 13 วันที่ผ่านมา +2

    He is like spending money on foreign dancers is ok and supporting Kannada singers .😂😅

  • @prathapms9408
    @prathapms9408 13 วันที่ผ่านมา +1

    Heroines and singers have short time career in Industry compare to star heroes except some legends.
    Give chance to new singers.

  • @MohanKumarpMohan-h8v
    @MohanKumarpMohan-h8v 13 วันที่ผ่านมา +7

    Nim Darshan kuda koti koti kelatane Film maadoke .kodadidre gun toristane adakke yen anthya bucket manja.

    • @veereshbagalkoti1122
      @veereshbagalkoti1122 13 วันที่ผ่านมา

      Not only dbosss illi yella hero galu bartaare.

  • @vittalrathod5205
    @vittalrathod5205 12 วันที่ผ่านมา

    ಅದೆ ಜಾಗದಲ್ಲಿ ಹಿಂದಿಯವರು ಬಂದ್ರೆ ಎಷ್ಟು ಬೇಕಾದ್ರೂ ಕೇಳ್ಬಹುದು

  • @WolfmaninKannada
    @WolfmaninKannada 13 วันที่ผ่านมา +1

    Sanjith voice is super then sonu nigam ❤ you can pay good amount to him let him grow

  • @Sunilpataki
    @Sunilpataki 11 วันที่ผ่านมา

    ಬಾಗಿಲಲ್ಲಿ ಹೋಗೋದನ್ನ ಬಿಟ್ಟು.. ಕಿಟಕಿ ಅಲ್ಲಿ ಹೋಗೋದನ್ನ ಇಡ್ಕೊಂದ್ರಂತೆ...

  • @poojaganesh928
    @poojaganesh928 12 วันที่ผ่านมา

    ಫ್ರೀ ಆಗಿ ಯಾರೂ ಕೆಲ್ಸಾ ಮಾಡೋಲ್ಲ... ಪರ ಭಾಷಾ ಗಾಯಕರಿಗೆ ಕೊಡೋದು ಇವರಿಗೆ ಕೊಡಿ

  • @TGgamerz138
    @TGgamerz138 13 วันที่ผ่านมา +2

    avna fees avnu keltane bekidre kodu.ninenu avnige chance kottu belisillavalla! vishnuvardhan hogli hogli cinema madi duddu madillava!?

  • @sangonsj
    @sangonsj 13 วันที่ผ่านมา +1

    Yes ofcourse 2.5 L one song mean it's worthwhile and he also need to success right...neenu manja ...hobba mahan kalla....neenne badku madtidiya mean ...ha singer badku madbardha ha

  • @surendrashenoy2237
    @surendrashenoy2237 13 วันที่ผ่านมา +2

    His talent and only his talent....you have zero contribution for Hegde's success.

  • @Mylifestyle-e5p
    @Mylifestyle-e5p 13 วันที่ผ่านมา +2

    Ad yavdo yavdo hero ge bari cardboard box glass oddi hakakke koti gatle kodtira.....nam anta esto jana bejar adaga kushi kodo tara song hadtare antavge laksha kodak agalwa....intavrinda koti gatle duditira nivu avrig laksha kodak agalwa

  • @bettaswamykn1151
    @bettaswamykn1151 13 วันที่ผ่านมา +4

    ನೀನು ಎಷ್ಟು ಕಷ್ಟಪಟ್ಟು ಬೆಳೆಸಿದ್ದೀಯಾ ಅಂತ ಹೇಳು...?

  • @techjothegemoviemaathukathe
    @techjothegemoviemaathukathe 13 วันที่ผ่านมา +3

    Kodappa yella free beka🤷, he is the best singer 2.5 is not big amount for his talent.

  • @maheshhegde9352
    @maheshhegde9352 13 วันที่ผ่านมา +1

    Sanchith Hegde beldirodu avna voice inda.... Niven free agi madthira... Obra hesranna halmadok hogbedi

  • @pradeepdu1188
    @pradeepdu1188 13 วันที่ผ่านมา +1

    What is wrong with asking more money.... he deserves more money for his voice.....

  • @Rajaram-ez6bx
    @Rajaram-ez6bx 13 วันที่ผ่านมา +6

    Yes ✅👍
    You're right😂😂😂
    Next picture
    You only sing the song
    Kobri please sing song from today for your films
    Kannada people support you
    New singer from kannnada industry
    One rupee singer kobri ❤❤❤

  • @abhayroy7948
    @abhayroy7948 13 วันที่ผ่านมา +6

    Ree swamy kannada herogalu ondu film hit adre 10 koti jasti rise madalva,hage ne singers kelidre yen thappu,film songs Inda yesto film success agide,yallaru belibekku

  • @madhuram6964
    @madhuram6964 13 วันที่ผ่านมา +2

    Talented guy he deserves that much money if you can't afford him take another new talented guys

  • @praveenjustin5764
    @praveenjustin5764 13 วันที่ผ่านมา +1

    2.5 l so too low he should be demanding More than that ❤

  • @shravans5913
    @shravans5913 13 วันที่ผ่านมา +1

    You dont have right to insult in Stage show . Every one has right to grownup. Its his right to ask .

  • @srinidhik.p6853
    @srinidhik.p6853 13 วันที่ผ่านมา +1

    Sanjith hegdege 2.5 laksha aramag kodabahudu.

  • @ravisabannamirji3177
    @ravisabannamirji3177 12 วันที่ผ่านมา

    2.5 lac is very less..he should get 10 lac per song.

  • @vinithraj6295
    @vinithraj6295 13 วันที่ผ่านมา +1

    Common 2.5 lakhs is not that big amount. Sanjit hegde deserves it

  • @SuchitraAlagond-wl7yl
    @SuchitraAlagond-wl7yl 13 วันที่ผ่านมา +1

    Hero ge kodaova papa aahudug tanna talent ninda💐

  • @archanagd7403
    @archanagd7403 13 วันที่ผ่านมา +1

    ನಟರಿಗೆ ಕೋಟಿ ಕೋಟಿ ಹಣ ಕೊಡೋಕೆ ಆಗುತ್ತೆ

  • @naanunannajagattu
    @naanunannajagattu 13 วันที่ผ่านมา +14

    Bere bhashe singers koti keludru kodtare

  • @kirankumar8042
    @kirankumar8042 13 วันที่ผ่านมา +1

    ನೀನೆ ಹಾಡಪ್ಪ ಆ 2.5 ನಿಂಗೆನೆ ಇರ್ಲಿ 😂😂.....

  • @ಸತ್ಯಮಾಧ್ಯಮ
    @ಸತ್ಯಮಾಧ್ಯಮ 13 วันที่ผ่านมา

    ಸಾರ್ ನಿಮಗೆ ಇಷ್ಟ ಆಯ್ತು ಕೊಡಿ ಇಲ್ವ ಬಿಡಿ,,,ಅವನ ಬೆಲೆ ಜಾಸ್ತಿ ಇದೆ. ಕೇಳುತ್ತಾನೆ...ಅಷ್ಟೇ....

  • @chandrashekharpatil5998
    @chandrashekharpatil5998 13 วันที่ผ่านมา +1

    ಮಾತಿನ ಮೇಲೆ ನಿಗ ಇರಲಿ ಅವನು ಪ್ರತಿಭೆ ಇಂದ ಬೇಳಿದಿದ್ದಾನೆ ನಾವೇನು ಉಪಕಾರ ಮಾಡಿಲ್ಲಾ ಅವನಿಗೆ ಗೊತ್ತಾಯ್ತ

  • @NataNagendra
    @NataNagendra 13 วันที่ผ่านมา

    10 ಲಕ್ಷ ಕೇಳಿದ್ರು ಕಡಿಮೇನೆ ಅವ್ನ್ ಟ್ಯಾಲೆಂಟ್ ಗೆ

  • @Keerthilatha-d8b
    @Keerthilatha-d8b 13 วันที่ผ่านมา +1

    Hero yeshtu keLidru...no reaction..silent ...ade hero ondu haadinindale famous aagbahudu...but singer ge maatra share illa☹️☹️

  • @vikramv6911
    @vikramv6911 12 วันที่ผ่านมา +1

    Road ali hogavanige 1 lakh koti hadu adsko yar beda andidare. Beliyo munche ninu ede amount kodtha edya atva free agi kodtha edya

  • @ManjunathMD-j3v
    @ManjunathMD-j3v 13 วันที่ผ่านมา +1

    Ya pay him if you want this voice. He has created his market so pay him or leave. For other language singers u pay without hesitating, whynot our guy?

  • @Beastmode815
    @Beastmode815 13 วันที่ผ่านมา +4

    Kannadigarige 30 rs ticket prize offer haaku...kannadigaralva kodappa

  • @C47-x8q
    @C47-x8q 13 วันที่ผ่านมา +2

    Belsidalla beldidu sir He is pan India singer now .
    He got eliminated from singing show later he struggled . I dont und one thing . When a movie which takes crores of budget and movie director producer attracts audience from Songs then why dont they pay well for singers .
    Also he is pan india singer now obvi he charge based on how much crowd he can pull .

  • @vikas-nm2sn
    @vikas-nm2sn 13 วันที่ผ่านมา +2

    Avn yen archestra singer ha?

  • @BLUEPalm6
    @BLUEPalm6 13 วันที่ผ่านมา +2

    Chitrarangake holedu madi, 😂😂😂😂 ticket price reduce madi 😂😂😂

  • @vaishnavirede9176
    @vaishnavirede9176 13 วันที่ผ่านมา +3

    Industry belesilla industry li hosabrige chance kodode illa adu actor agli director agli producer agli etc etc , serial shows madkondi bandorige matra chance sigutte new comers ge yen chance kodtira nivu hegadre industry beleyodu hege , jana belesidare we agree bt industry belesilla

  • @aparun2649
    @aparun2649 12 วันที่ผ่านมา

    ನಿಮ್ ಮೂವೀ ಟಿಕೆಟ್ ಫ್ರೀ ಕೊಡ್ತೀರಾ😂😂😂

  • @prashanthraj8193
    @prashanthraj8193 12 วันที่ผ่านมา

    2.5 ಲಕ್ಷ ಅಲ್ಲ 5 ಲಕ್ಷ ಕೊಡ್ಬೇಕು

  • @MAKEFAMUS
    @MAKEFAMUS 13 วันที่ผ่านมา

    Chapli na shallva alli hodidira sir nivu manjanna Buddipettu😮❤

  • @sandeepkumarn8394
    @sandeepkumarn8394 13 วันที่ผ่านมา +4

    Thagdu. evn ಮಾತ್ರಾ ದುಡ್ಡು madbeku. ಬಿಟ್ಟಿಯಾಗಿ ಕೆಲ್ಸಾ madbidthare. Evn ge.

  • @pras74505
    @pras74505 12 วันที่ผ่านมา

    ಮತ್ತೆ ಎಷ್ಟು ಕೊಡ್ತಿಯ? ಅವನೇನು 2 ಕೋಟಿ ಕೇಳಿದ್ನ,

  • @jayadevm1353
    @jayadevm1353 13 วันที่ผ่านมา +1

    U expect him to come and sing for free. 😂😂😂😂
    Give him 5 lakh payment increase his value so we feel happy
    Nam kannadada hudga is growing anta.